B.M. Nagabhushana (Dr. BMN)
B.M. Nagabhushana (Dr. BMN)
  • 236
  • 410 267
🌹🌹 Nadoja Narayanareddy Birthday Celebration. 29.09.2024, A traing program on - Cow Products
🌹🌹 *ಕೃಷಿ ಋಷಿ ನಾಡೋಜ ನಾರಾಯಣ ರೆಡ್ಡಿ ಯವರ ಜನ್ಮ ದಿನದ ಅಂಗವಾಗಿ ಗೋ- ಉತ್ಪನ್ನಗಳ ಬಗ್ಗೆ ತರಬೇತಿ*: ಮರಳೇನಹಳ್ಳಿ (ದೊಡ್ಡಬಳ್ಳಾಪುರ) 29.09.2024 ರಂದು ನಡೆಯಿತು🌹🌹
🌳💧🌳
ಗೆಳೆಯರೇ
✍ ಗೋವುಗಳಿಂದ ಉತ್ಪಾದನೆಯಾಗುವ ಪ್ರತಿಯೊಂದು ವಸ್ತುವನ್ನು ಸಂಸ್ಕರಣೆ/ಮರು ಬಳಕೆ ಮಾಡಿಕೊಳ್ಳಲು ಸಾಧ್ಯ
🙏 ಸೆಗಣಿಯಿಂದ ಗೋಬರ್‌
ಗ್ಯಾಸ್‌ ಉತ್ಪಾದನೆ.
✍ ಗೋಮೂತ್ರವನ್ನು ಸಂಗ್ರಹಿಸಿ (ಅವರು ಕೆಳಗಡೆ ಬಿದ್ದ ಮೂತ್ರವನ್ನ ಗೋಅರ್ಕ ತಾಯರಿಸಲು ಉಪಯೋಗಿಸುವುದಿಲ್ಲ) ಸಂಸ್ಕರಿಸಿ (distillation) ಅದನ್ನ ಬಾಟಲ್ ಗಳಲ್ಲಿ ತುಂಬಿ ನೀವೇ.. ಖುದ್ದಾಗಿ ಮಾರಾಟಮಾಡುವ ಕಲೆಯನ್ನ ಕಂಡು ಕೊಳ್ಳಬಹುದು.
✍ ಈ ಪ್ರಕಿಯೆಗೆ ಬೇಕಾದ ಗ್ಯಾಸ್ ಒಲೆಗೆ ಉರುವಲೆಂದರೆ: ನೀವೇ ಉತ್ಪಾದಿಸುವ ಗೋಬರ್ ಗ್ಯಾಸ್!
✍ ಹೌದು, ದಿನವಿಡೀ ಅರ್ಕವನ್ನ ಸಂಗ್ರಹಿಸುವ ಜಾಣತನವನ್ನ ಹಸು ಸಾಕಿದವರೆಲ್ಲಾ...... ಅನುಕರಿಸಲೇ.... ಬೇಕಾದ ವಿಷಯವಾಗಿದೆ.
✍ ದಿನಕ್ಕೆ ಸರಿ ಸುಮಾರು ಐದಾರು ಲೀಟರ್ ಗಳಷ್ಟು ಗೋಅರ್ಕ ಉತ್ಪಾದಿಸಲು ಸಾಧ್ಯ!!
✍ ಗೋಮೂತ್ರದ ಬೆಲೆಯೇ... ತಿಳಿಯದ ರೈತರಿಗೆ ನಮ್ಮಲ್ಲೇನು ಕೊರತೆಯಿಲ್ಲ. ಅವರಿಗೆ ಬೇಕಾಗಿರುವುದು ಕೇವಲ ಹಾಲು ಮಾತ್ರ.
✍ ನಿಮಗೆ ಗೊತ್ತಿರಬಹುದು, ಅರ್ಧ ಲೀಟರ್ ಗೋಅರ್ಕದ ಬೆಲೆ ಕಡಿಮೆಯೆಂದರೂ.... 100 ರಿಂದ 150 ರೂಪಾಯಿಗಳು???
ಅದು ಕೆಲ ಕಡೆ 500 ದಾಟುತ್ತದೆ ?!!🤔
✍ ಪ್ರಿಯ ಅನ್ನದಾತ ಮಿತ್ರರೇ,
ನಿಮಗೆ ಅರಿವಾಯಿತೇ ... ಹಾಲಿಗಿಂತ ಗಂಜಲವೇ ಹೆಚ್ಚು ಬೆಲೆ??! ಈ ತರಹದ ಸತ್ಯಗಳನ್ನ ನಮ್ಮ ರೈತರು ಇನ್ನೂ...... ಕಂಡುಕೊಳ್ಳಬೇಕಿದೆ.
ಕೇವಲ ಇಷ್ಟೇ ಅಲ್ಲ... ಸಗಣಿ & ಗಂಜಲದಿಂದ ಹಲವು ಉತ್ಪನ್ನಗಳನ್ನು ಮಾಡಲು ಸಾಧ್ಯ...‌ ಈ ಮಾಹಿತಿ ಈ ಕಾರ್ಯಕ್ರಮದಲ್ಲಿ ದೊರೆಯಿತು
🌷 ಗೆಳೆಯರೇ,
🌳 ಸೆಪ್ಟೆಂಬರ್ 18 *ನಾಡೋಜ ಡಾ. ಎಲ್. ನಾರಾಯಣರೆಡ್ಡಿಯವರ* ಹುಟ್ಟು ಹಬ್ಬ, ಇದರ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿ:
*ಶ್ರೀಯುತ ಅರುಣ್ ಕುಮಾರ್*
ದೊಡ್ಡ ಲಿಂಗೇನಹಳ್ಳಿ - ಗ್ರಾಮ
ಚಿಕ್ಕಮಗಳೂರು - ಜಿಲ್ಲೆ,
ತರೀಕೆರೆ - ತಾಲೂಕು
🙏 ಅನ್ನದಾತ ಸುಖೀಭವ 🙏
ಧನ್ಯವಾದಗಳು
👏🏾 ಶರಣು ಶರಣಾರ್ಥಿಗಳು
✍🏽 Dr. B.M. Nagabhushana,
Professor Department of Chemistry
& Vice President of LSIKC
M.S. Ramaiah Institute of Technology (MSRIT)
Bangalore- 560054
มุมมอง: 34

วีดีโอ

*ಈ ಆಡಿಯೋದಲ್ಲಿ‌ ಔಷಧೀಯ/ಆಯುರ್ವೇದ ಬೆಳೆಗಾರರಿಗೆ ಭರವಸೆಯ ಮಾತುಗಳನ್ನು ಶ್ರೀಯುತ ಪರಮಶಿವಯ್ಯ ಆಡಿದ್ದಾರೆ* ಭಾಗ - 1
มุมมอง 40728 วันที่ผ่านมา
*ಈ ಆಡಿಯೋದಲ್ಲಿ‌ ಔಷಧೀಯ/ಆಯುರ್ವೇದ ಬೆಳೆಗಾರರಿಗೆ ಭರವಸೆಯ ಮಾತುಗಳನ್ನು ಶ್ರೀಯುತ ಪರಮಶಿವಯ್ಯ ಆಡಿದ್ದಾರೆ* ಭಾಗ - 1
*ಈ ಆಡಿಯೋದಲ್ಲಿ‌ ಔಷಧೀಯ/ಆಯುರ್ವೇದ ಬೆಳೆಗಾರರಿಗೆ ಭರವಸೆಯ ಮಾತುಗಳನ್ನು ಶ್ರೀಯುತ ಪರಮಶಿವಯ್ಯ ಆಡಿದ್ದಾರೆ* ಭಾಗ - 2
มุมมอง 11428 วันที่ผ่านมา
*ಈ ಆಡಿಯೋದಲ್ಲಿ‌ ಔಷಧೀಯ/ಆಯುರ್ವೇದ ಬೆಳೆಗಾರರಿಗೆ ಭರವಸೆಯ ಮಾತುಗಳನ್ನು ಶ್ರೀಯುತ ಪರಮಶಿವಯ್ಯ ಆಡಿದ್ದಾರೆ* ಭಾಗ - 2
ಗದಗ: ಕಪ್ಪತ್ ಗುಡ್ಡದ ... ಉಳಿವಿನ ಶ್ರೀ. ಶಿವಕುಮಾರ ಸ್ವಾಮೀಜಿ
มุมมอง 93หลายเดือนก่อน
ಗೆಳೆಯರೇ 🌳 *"ದೇಶದ ದೊಡ್ಡ ಆಸ್ತಿಗಳಾದ ಮಣ್ಣು, ನೀರು, ಗಾಳಿ, ಅಗ್ನಿ ಮತ್ತು ಆಕಾಶಗಳು ಇವುಗಳಿಗೆ ಎಲ್ಲಿಯವರೆಗೆ ತೊಂದರೆ ಇಲ್ಲವೋ, ಅಲ್ಲಿಯವರೆಗೆ ದೇಶ ಸುರಕ್ಷಿತವಾಗಿರುತ್ತದೆ. ಇವನ್ನ ಉಳಿಸಿ ಬೆಳೆಸುವ ಕಾಯಕದಲ್ಲಿ ನಿಂತವರು ಬಹಳ ಕಡಿಮೆ, ಅಂತಹುದರಲ್ಲಿ *ನಂದಿವೇರಿ ಮಠದ ಶ್ರೀಗಳು* ಮಾಡುತ್ತಿರುವ ಈ ಅದ್ಭುತವಾದ ಕಾಯಕಕ್ಕೆ ನಾವೆಲ್ಲರೂ ಕೈಜೋಡಿಸಬೇಕಿದೆ. ಜಂಗಲ್ ಮಾಫೀಯಾ ಹಾಗೂ ಖನಿಜ ಮಾಫೀಯಾಗಳಿಂದ ಕಪ್ಪತಗುಡ್ಡದಂತಹ ಪ್ರದೇಶಗಳನ್ನ ಸಂರಕ್ಷಿಸಬೇಕಿದೆ. ಮುಂದಿನ ಪೀಳಿಗೆಯವರಿಗೂ ಯಥಾಸ್ಥಿತಿಯಲ್...
ಸಸ್ಯ ಸಂತೆ ಬೆಂಗಳೂರಿನಲ್ಲಿ, 2024
มุมมอง 1012 หลายเดือนก่อน
ಸಸ್ಯ ಸಂತೆ ಬೆಂಗಳೂರಿನಲ್ಲಿ, 2024
🌹🙏🏽 *ರೈತರು ಏಕೆ ಔಷಧೀಯ/ಆಯುರ್ವೇದ ಬೆಳೆಗಳನ್ನು ಬೆಳೆಯಬೇಕು?!??*
มุมมอง 892 หลายเดือนก่อน
🌹🙏🏽 *ರೈತರು ಏಕೆ ಔಷಧೀಯ/ಆಯುರ್ವೇದ ಬೆಳೆಗಳನ್ನು ಬೆಳೆಯಬೇಕು?!??*
*ಲಾವಂಚ* - *ನೀರು & ನೆಲದ ಸಂರಕ್ಷಣೆಗೆ (ಅಂತರ್ಜಲ ಮರುಪೂರಣಕ್ಕೆ)* 🌾
มุมมอง 582 หลายเดือนก่อน
*ಲಾವಂಚ* - *ನೀರು & ನೆಲದ ಸಂರಕ್ಷಣೆಗೆ (ಅಂತರ್ಜಲ ಮರುಪೂರಣಕ್ಕೆ)* 🌾
ನಿಂಬೆ ಹುಲ್ಲು Lemon Grass ಕೃಷಿ, ಲಾಭವೆಷ್ಟು??
มุมมอง 4262 หลายเดือนก่อน
ನಿಂಬೆ ಹುಲ್ಲು Lemon Grass ಕೃಷಿ, ಲಾಭವೆಷ್ಟು??
ಪಾಮರೋಸ್ ಕೃಷಿ ಬಗ್ಗೆ ಮಾಹಿತಿ
มุมมอง 3922 หลายเดือนก่อน
ಪಾಮರೋಸ್ ಕೃಷಿ ಬಗ್ಗೆ ಮಾಹಿತಿ
*ನಾಡೋಜ ನಾರಾಯಣ ರೆಡ್ಡಿ ತೋಟದಲ್ಲಿ ಸಸಿ ನಾಟಿ"*
มุมมอง 843 หลายเดือนก่อน
*ನಾಡೋಜ ನಾರಾಯಣ ರೆಡ್ಡಿ ತೋಟದಲ್ಲಿ ಸಸಿ ನಾಟಿ"*
ವಿರೇಶ ಮನಗೂಳಿ ಇವರು ಕೃಷಿ ಅನುಭವ
มุมมอง 1963 หลายเดือนก่อน
ವಿರೇಶ ಮನಗೂಳಿ ಇವರು ಕೃಷಿ ಅನುಭವ
ಹಿಮಾಲಯನ್ ಡ್ರಗ್ ಕಂಪನಿ, ಬೆಂಗಳೂರು - ಇವರಿಂದ - "ಔಷಧೀಯ ಬೆಳೆಗಳನ್ನ ಬೆಳೆಯುವ ರೈತರಿಗೆ ಮಾರ್ಗದರ್ಶನ
มุมมอง 4814 หลายเดือนก่อน
ಹಿಮಾಲಯನ್ ಡ್ರಗ್ ಕಂಪನಿ, ಬೆಂಗಳೂರು - ಇವರಿಂದ - "ಔಷಧೀಯ ಬೆಳೆಗಳನ್ನ ಬೆಳೆಯುವ ರೈತರಿಗೆ ಮಾರ್ಗದರ್ಶನ
ಜೈವಿಕ ಕೇಂದ್ರಗಳ* ಚಟುವಟಿಕೆಗಳು ಯಾವುವು? ಅಲ್ಲಿ ನಡೆಯುತ್ತಿರುವ ತರಬೇತಿಗಳ ವಿವರ, ಅಲ್ಲಿ ದೊರೆಯುವ ಸೌಲಭ್ಯಗಳು
มุมมอง 1665 หลายเดือนก่อน
ಜೈವಿಕ ಕೇಂದ್ರಗಳ* ಚಟುವಟಿಕೆಗಳು ಯಾವುವು? ಅಲ್ಲಿ ನಡೆಯುತ್ತಿರುವ ತರಬೇತಿಗಳ ವಿವರ, ಅಲ್ಲಿ ದೊರೆಯುವ ಸೌಲಭ್ಯಗಳು
ಎಲ್ಲಿ ಉತ್ತಮ ಗುಣಮಟ್ಟದ ಔಷಧೀಯ/ಆಯುರ್ವೇದ, ಸಸ್ಯ ಗಳು ದೊರೆಯುತ್ತವೆ?, & ಒಂದು ಉತ್ತಮವಾದ ನರ್ಸರಿ ಬೆಳೆಸುವುದು ಹೇಗೆ!?
มุมมอง 2235 หลายเดือนก่อน
ಎಲ್ಲಿ ಉತ್ತಮ ಗುಣಮಟ್ಟದ ಔಷಧೀಯ/ಆಯುರ್ವೇದ, ಸಸ್ಯ ಗಳು ದೊರೆಯುತ್ತವೆ?, & ಒಂದು ಉತ್ತಮವಾದ ನರ್ಸರಿ ಬೆಳೆಸುವುದು ಹೇಗೆ!?
🌹🌳 ಕೃಷಿ ಆಶ್ರಮಗಳನ್ನ ತೆರೆಯಲಿರುವವರ ಮನಸ್ಸು ಎಂತಿರಬೇಕು?!!
มุมมอง 575 หลายเดือนก่อน
🌹🌳 ಕೃಷಿ ಆಶ್ರಮಗಳನ್ನ ತೆರೆಯಲಿರುವವರ ಮನಸ್ಸು ಎಂತಿರಬೇಕು?!!
Kanneri:KVK Visit
มุมมอง 655 หลายเดือนก่อน
Kanneri:KVK Visit
*ಕನ್ನೇರಿ ಮಠ (ಏಪ್ರಿಲ್ 11 ರಿಂದ 13, 2024) "ಕೃಷಿ ಆಶ್ರಮ" ಗಳಿಗೆ ಚಾಲನೆ, ಕನ್ನೇರಿ ಶ್ರೀಗಳಿಂದ ಅಭಿನಂದನಾ ಪತ್ರ
มุมมอง 1015 หลายเดือนก่อน
*ಕನ್ನೇರಿ ಮಠ (ಏಪ್ರಿಲ್ 11 ರಿಂದ 13, 2024) "ಕೃಷಿ ಆಶ್ರಮ" ಗಳಿಗೆ ಚಾಲನೆ, ಕನ್ನೇರಿ ಶ್ರೀಗಳಿಂದ ಅಭಿನಂದನಾ ಪತ್ರ
ಕೃಷಿ ಆಶ್ರಮ = ವೃಕ್ಷಾಶ್ರಮ, ಜಗನ್ನಾಥರಾವ್,TDU
มุมมอง 1055 หลายเดือนก่อน
ಕೃಷಿ ಆಶ್ರಮ = ವೃಕ್ಷಾಶ್ರಮ, ಜಗನ್ನಾಥರಾವ್,TDU
ಕೃಷಿ ಆಶ್ರಮದಲ್ಲಿ ಪಂಚವಟಿ - ಡಾ ಜಗನ್ನಾಥ ರಾವ್
มุมมอง 1305 หลายเดือนก่อน
ಕೃಷಿ ಆಶ್ರಮದಲ್ಲಿ ಪಂಚವಟಿ - ಡಾ ಜಗನ್ನಾಥ ರಾವ್
ಬೀಜ ಮಂದಿರ ಅಭಿಯಾನಕ್ಕೆ ಕೈಜೋಡಿಸಿ
มุมมอง 885 หลายเดือนก่อน
ಬೀಜ ಮಂದಿರ ಅಭಿಯಾನಕ್ಕೆ ಕೈಜೋಡಿಸಿ
ಕನ್ನೇರಿ ಶ್ರೀಗಳಿಂದ *ಕೃಷಿ ಆಶ್ರಮ ಅಭಿನಂದನಾ ಪತ್ರ* (ಏಪ್ರಿಲ್ ೧೨ ರಂದು, 2024),
มุมมอง 2075 หลายเดือนก่อน
ಕನ್ನೇರಿ ಶ್ರೀಗಳಿಂದ *ಕೃಷಿ ಆಶ್ರಮ ಅಭಿನಂದನಾ ಪತ್ರ* (ಏಪ್ರಿಲ್ ೧೨ ರಂದು, 2024),
108 ಕೃಷಿ ಆಶ್ರಮಗಳು: ಕನ್ನೇರಿ ಶ್ರೀಗಳ ಸಂದೇಶ
มุมมอง 1696 หลายเดือนก่อน
108 ಕೃಷಿ ಆಶ್ರಮಗಳು: ಕನ್ನೇರಿ ಶ್ರೀಗಳ ಸಂದೇಶ
🌹 ಕೃಷಿ ಆಶ್ರಮದಲ್ಲಿ ನೈಸರ್ಗಿಕ ಕೃಷಿ ಐಕಾಂತಿಕ ರಾಘವ್
มุมมอง 1406 หลายเดือนก่อน
🌹 ಕೃಷಿ ಆಶ್ರಮದಲ್ಲಿ ನೈಸರ್ಗಿಕ ಕೃಷಿ ಐಕಾಂತಿಕ ರಾಘವ್
ಎಫ್ ಪಿ ಓ (Farmer Producer Organisation, FPO) ಗಳು ರೈತರ ಪಾಲಿಗೆ ಒಂದು ವರದಾನ
มุมมอง 1096 หลายเดือนก่อน
ಎಫ್ ಪಿ ಓ (Farmer Producer Organisation, FPO) ಗಳು ರೈತರ ಪಾಲಿಗೆ ಒಂದು ವರದಾನ
ಕನ್ನೇರಿ ಶ್ರೀ:ಯುಗಾದಿಯ ಪಾಡ್ಯಮಿ ದಿವಸ:ಮಣ್ಣು ಸುಪೋಷಣ ಮತ್ತು ಸಂರಕ್ಷಣಾ ಅಭಿಯಾನ
มุมมอง 4626 หลายเดือนก่อน
ಕನ್ನೇರಿ ಶ್ರೀ:ಯುಗಾದಿಯ ಪಾಡ್ಯಮಿ ದಿವಸ:ಮಣ್ಣು ಸುಪೋಷಣ ಮತ್ತು ಸಂರಕ್ಷಣಾ ಅಭಿಯಾನ
ತುಳಸಿ ಒಂದು ಲಾಭದಾಯಕ ಬೆಳೆ & ಇದರ ಮಾರಾಟ *ಗೂಗಲ್ ಸಭೆ* 29.03.2024
มุมมอง 3016 หลายเดือนก่อน
ತುಳಸಿ ಒಂದು ಲಾಭದಾಯಕ ಬೆಳೆ & ಇದರ ಮಾರಾಟ *ಗೂಗಲ್ ಸಭೆ* 29.03.2024
ನೆಲ್ಲಿಕಾಯಿ (Indian Gooseberry) ಒಂದು ಲಾಭದಾಯಕ ಬೆಳೆ
มุมมอง 456 หลายเดือนก่อน
ನೆಲ್ಲಿಕಾಯಿ (Indian Gooseberry) ಒಂದು ಲಾಭದಾಯಕ ಬೆಳೆ
"ಅಜ್ವಾನದ" ಬೆಳೆ, ಮೌಲ್ಯವರ್ಧನೆ & ಮಾರಾಟ ಕುರಿತಾದ ಮಾಹಿತಿ
มุมมอง 396 หลายเดือนก่อน
"ಅಜ್ವಾನದ" ಬೆಳೆ, ಮೌಲ್ಯವರ್ಧನೆ & ಮಾರಾಟ ಕುರಿತಾದ ಮಾಹಿತಿ
ಆಯುರ್ವೇದ ಅಥವಾ ಔಷಧೀಯ ಬೆಳೆಗಳನ್ನು ಬೆಳೆಯುವ ರೈತರಿಗೆ ಮಾರ್ಗದರ್ಶನ
มุมมอง 916 หลายเดือนก่อน
ಆಯುರ್ವೇದ ಅಥವಾ ಔಷಧೀಯ ಬೆಳೆಗಳನ್ನು ಬೆಳೆಯುವ ರೈತರಿಗೆ ಮಾರ್ಗದರ್ಶನ
TDU Program: ಔಷಧಿಯ/ಆಯುರ್ವೇದ ಬೆಳೆಗಳನ್ನು ಬೆಳೆದು ಅವನ್ನ ಮೌಲ್ಯವರ್ಧನ ಮಾಡಿ ಮತ್ತು ಮಾರುಕಟ್ಟೆ ಮಾಡುವುದು.
มุมมอง 1449 หลายเดือนก่อน
TDU Program: ಔಷಧಿಯ/ಆಯುರ್ವೇದ ಬೆಳೆಗಳನ್ನು ಬೆಳೆದು ಅವನ್ನ ಮೌಲ್ಯವರ್ಧನ ಮಾಡಿ ಮತ್ತು ಮಾರುಕಟ್ಟೆ ಮಾಡುವುದು.

ความคิดเห็น

  • @ಅಶೋಕಎಲಿಗಾರ್
    @ಅಶೋಕಎಲಿಗಾರ್ 14 วันที่ผ่านมา

    Nama urige banni sir Ranebenur tq.karur

  • @mulagesiddaram2788
    @mulagesiddaram2788 25 วันที่ผ่านมา

    Nimma anubhav 100= ke100 rastu Satya, export is not easy because our govt policy very criticall,.

  • @shrishri6pro753
    @shrishri6pro753 หลายเดือนก่อน

    🙏🚩

  • @hrh1231
    @hrh1231 หลายเดือนก่อน

    ಸರ್ ನಿಮ್ಮ ವಿಚಾರ ಮಂಥನದಲ್ಲಿ,, 97.5 % ವಾತಾವರಣದಲ್ಲಿ ಇರುವ ಪೋಷಕಾಂಶವನ್ನ ಗಿಡಗಳು ಮತ್ತು ಭೂಮಿ ಪಡೆಯುವದು ಹೇಗೆ ಬಿಡಿಸಿ ತಿಳಿಸಿ ತಮ್ಮಯ್ಯ ಸರ್.. 🙏...

  • @vishwadc3904
    @vishwadc3904 หลายเดือนก่อน

    Enu gotagata illa.

  • @prashanthkumar7842
    @prashanthkumar7842 หลายเดือนก่อน

    Sir audio not coming from 5:30 mins onwards please check

  • @hemank8632
    @hemank8632 2 หลายเดือนก่อน

    What are the timings

  • @HulugappaM-hg7nc
    @HulugappaM-hg7nc 2 หลายเดือนก่อน

    great experience

  • @Sakshibane
    @Sakshibane 3 หลายเดือนก่อน

    Namaskar nam Maga nige hakbeku sir

  • @manjunathamanjunathabullet5032
    @manjunathamanjunathabullet5032 3 หลายเดือนก่อน

    🎉🎉🎉🎉🎉🎉🎉

  • @vidyaappaji4309
    @vidyaappaji4309 4 หลายเดือนก่อน

    Gurukulada adress kodi sir

  • @sanjugundappagol1818
    @sanjugundappagol1818 4 หลายเดือนก่อน

    ಓಂ ನಮೋ ನಾರಾಯಣಾಯ ನಮಃ 🙏

  • @Vasool420
    @Vasool420 4 หลายเดือนก่อน

    This guy should be a teacher to new farming people .

  • @vidyadharbadan4392
    @vidyadharbadan4392 4 หลายเดือนก่อน

    ಇದು ನಮ್ಮ ದೇಶದ ಹಳೆಯ ಕಾಲದ ಗುರುಕುಲ ಪದ್ಧತಿಯಲ್ಲಿ ಇದ್ದ ಹಾಗೆ ಶಿಕ್ಷಣ ಪದ್ಧತಿ ಇದೆ ,ಆದ್ರೆ ಬೇಸರದ ಸಂಗತಿ ಏನೆಂದರೆ ಸ್ಟೇಟ್ ಆರ್ ಸೆಂಟ್ರಲ್ ವಿಷಯಗಳು ಇದ್ರಲ್ಲಿ ಇರೋದಿಲ್ಲ ಹಾಗೂ ಪ್ರತಿ ವರ್ಷ ಅಂಕ ಗಳು ಇರುವದಿಲ್ಲ , ಸರ್ಟಿಫಿಕೆಟ್ ಸಿಗೋದಿಲ್ಲ ,ಸಂಪೂರ್ಣ್ ರಾಮಾಯಣ ,ಮಹಾಭಾರತ ಕಾಲದ ಶಿಕ್ಷಣ ಪದ್ಧತಿ ಇದಾಗಿದೆ...

  • @MAHADEVTALAWAR-gv4hc
    @MAHADEVTALAWAR-gv4hc 4 หลายเดือนก่อน

    ❤❤❤❤❤

  • @ವೀರಭದ್ರಗೌಡ-ಪ5ನ
    @ವೀರಭದ್ರಗೌಡ-ಪ5ನ 5 หลายเดือนก่อน

    ಧನ್ಯವಾದಗಳು ಸ್ ರ🙏🙏🙏🙏🙏

  • @ವೀರಭದ್ರಗೌಡ-ಪ5ನ
    @ವೀರಭದ್ರಗೌಡ-ಪ5ನ 5 หลายเดือนก่อน

    ನಿಮ್ಮ ಕಾರ್ಯ ಕ್ರಮ ತುಂಬಾ ಚೆನ್ನಾಗಿ ಇ ದೆ ಅನಂತ ಅನಂತ ಧನ್ಯವಾದಗಳು ಸ್ ರ🙏🙏🙏🙏🙏

  • @laxmankodagu5973
    @laxmankodagu5973 5 หลายเดือนก่อน

    Gud progrem thank mem

  • @laxmankodagu5973
    @laxmankodagu5973 5 หลายเดือนก่อน

    No vedio 😢

  • @laxmankodagu5973
    @laxmankodagu5973 5 หลายเดือนก่อน

    Wat not com ur proermu 😢

  • @veereshkannadajanapadasong4047
    @veereshkannadajanapadasong4047 5 หลายเดือนก่อน

    Idu bari boys hostel naaa...? Illi girls nu join madbodaaa kurukulakke

  • @MohankumargjMohankumargj
    @MohankumargjMohankumargj 6 หลายเดือนก่อน

    Hi sir Nagabhushan mobile number kudi

  • @ugamaorganicagricultureand3860
    @ugamaorganicagricultureand3860 6 หลายเดือนก่อน

    ಘನ ವಸ್ತು ಎಂದರೆ ಏನು

  • @shanthakrishna8652
    @shanthakrishna8652 6 หลายเดือนก่อน

    Namaste,🙏Soil vasu sir number edare kodi sir.

  • @bgopal1089
    @bgopal1089 6 หลายเดือนก่อน

    ಈ ಚಾನಲ್ ಅವರಿಗೆ ನಮಸ್ಕಾರ ಕಾಡಸಿದ್ದೇಶ್ವರ ಸ್ವಾಮೀಜಿ ಇವರಿರುವ ಅಡ್ರೆಸ್ ತಿಳಿಸಿ ಈ ಸ್ವಾಮೀಜಿಯನ್ನು ಭೇಟಿ ಮಾಡಬೇಕು

  • @veenasaunshi1507
    @veenasaunshi1507 6 หลายเดือนก่อน

    Ivaru yava Village tilisi please...

  • @sharanuslaxmeshwar7779
    @sharanuslaxmeshwar7779 6 หลายเดือนก่อน

    Sir allidu contact number kalisi

  • @sankarkala
    @sankarkala 6 หลายเดือนก่อน

    Can I get the Thamaiayaji contact

  • @ಹನುಮನಗೌಡಭೈರಾಪುರ
    @ಹನುಮನಗೌಡಭೈರಾಪುರ 7 หลายเดือนก่อน

    ನಾನು ನನ್ನ ಮಗನನ್ನ 6ನೇ ತರಗತಿಗೆ ಸಿದ್ದೇಶ್ವರ ಗುರುಕುಲಕ್ಕೆ ಸೇರಿಸಬೇಕು, ಎಲ್ಲಿ ಅರ್ಜಿ ಸಲ್ಲಿಸಬೇಕು ಯಾರನ್ನ ಸಂಪರ್ಕಿಸಬೇಕು ಅಂತ ಗೊತ್ತಿದ್ದವರು ತಿಳಿಸಿ ಪ್ಲೀಸ್

  • @vinayshivappanmath
    @vinayshivappanmath 7 หลายเดือนก่อน

    Fees structure pls

  • @vijayalaxmi0620
    @vijayalaxmi0620 7 หลายเดือนก่อน

    Jai shree ram sir To contact Gurukul can u share d number sir

  • @suraksha.m
    @suraksha.m 8 หลายเดือนก่อน

    ಓಂ ನಮಃ ಶಿವಾಯ

  • @jayashreehareesh7583
    @jayashreehareesh7583 8 หลายเดือนก่อน

    Super

  • @jn04
    @jn04 8 หลายเดือนก่อน

    ಕನೆಬಿರಿ ಗುರುಕುಲ ಶಾಲೆ , ಈ ಸಂಧರ್ಭದಲ್ಲಿ ಒಳ್ಳೆಯ ಕೆಸ ಮಾಡುತ್ತಿದೆ . ಇದೇ ರೀತಿ ದೇಶದ ಎಲ್ಲಾ ಕಡೆಯಲ್ಲಿ ಈ ಗುರುಕುಲ ಶಾಲೆಗಳು ತೆರೆದು ಇಂದಿನ ಯುವಕರು ಸನ್ಮಾರ್ಗದಲ್ಲಿ ನೆಡೆಯುತ್ತಾರೆ.

  • @jn04
    @jn04 8 หลายเดือนก่อน

    TV ಇದೆಯಾ ? mobile ಇದೆಯಾ? ಮತ್ತೆ ಹೇಗೆ ಟೈಂ ಪಾಸ್ ಎ೦ದು ಕೇಳುವ ಅವಿವೇಕಿ ಸಂದರ್ಶಕ . ಈ ಸಂದರ್ಶಕ ವಿದ್ಯಾರ್ಥಿಯನ್ನು ಹುರಿದುಂಬಿಸುವ ಬದಲು, ಊರಿಗೆ ಹೋಗಲ್ವಾ, ಅಮ್ಮನ ನೆನಪು ಬರಲ್ವಾ ಇತಹ ಅಸಂಬದ್ಧ ಪ್ರಶ್ನೇ ಕೇಳುವ ಇವನು ಮೊಬೈಲ್, ಟಿವಿ ಬರುವ ಮೊದಲು ಹೇಗೆ ಕಾಲ ಕಳೆಯುತ್ತಿದ್ದ?

  • @anandnarayanan5557
    @anandnarayanan5557 8 หลายเดือนก่อน

    Is such a gurukul only for Brahmin kids or others too can join?

    • @ahkj48
      @ahkj48 5 หลายเดือนก่อน

      Anyone go and attend through exam then ur child pass exam they will approve ur child join

  • @realindianpeoplelives....4058
    @realindianpeoplelives....4058 8 หลายเดือนก่อน

    Yella sariyide adre kalilikke nam bhashe kannada ella...entha Gurukula nam karnataka dallu erodittu....

  • @SangameshVastrad-p8z
    @SangameshVastrad-p8z 8 หลายเดือนก่อน

    This is our culture,we have to protect and spread throughout the world 🌍 use ancient Vedic culture along with modern science , India will be a developed country by 2047🇮🇳

  • @mahadevsiddappateli8703
    @mahadevsiddappateli8703 8 หลายเดือนก่อน

    ಓಂ ನಮಃ ಶಿವಾಯ

  • @deekshith7816
    @deekshith7816 8 หลายเดือนก่อน

    Wt is the use of it

    • @ahkj48
      @ahkj48 5 หลายเดือนก่อน

      U learn samsakara, culture, how to interact u others better , skills, creativity and ur whole life will change new way .

  • @manjunathab4420
    @manjunathab4420 8 หลายเดือนก่อน

    Really very very beautiful, and marvellous, please government gives permissions in all states.

  • @manjugowda857
    @manjugowda857 8 หลายเดือนก่อน

    🙏👌👏💪✌️👍🙏💞

  • @mahanteshmahantesh1585
    @mahanteshmahantesh1585 8 หลายเดือนก่อน

    Hii soil vasu sir

  • @shivashankarshastry.1813
    @shivashankarshastry.1813 8 หลายเดือนก่อน

    ಇಂತಹ ಅವಕಾಶ ನಮಗೆ ಸಿಗಲಿಲ್ಲ ಅನ್ನೋ ಬೇಸರವಿದೆ..

    • @shrinivasadesai6048
      @shrinivasadesai6048 8 หลายเดือนก่อน

      ಬೇಸರಿಸದೆ ಈಗಲೂ ಸಂಸ್ಕೃತ ಸಂಸ್ಕೃತಿ ಉಳಿಸುವ ಪ್ರಯತ್ನದಲ್ಲಿ ಕೈ ಜೋಡಿಸಿ.

  • @nageshbabukalavalasrinivas2875
    @nageshbabukalavalasrinivas2875 8 หลายเดือนก่อน

    I am impressed with daily curriculum of the Gurukul. All students of this Gurukula are blessed. Thanks to Gurukula Management.

  • @sangupujari6851
    @sangupujari6851 8 หลายเดือนก่อน

    ಗುರು ಕುಲದ ಶಿಕ್ಷಣ ಕಲಿಯ ಬೇಕಾದ್ರೆ ಅಮೌಂಟ್ ಏಷ್ಟು ಕೊಡಬೇಕು ಹೇಳಿ ಸರ್......🙏🙏🙏🙏🙏

    • @javaregowdamanjula7217
      @javaregowdamanjula7217 8 หลายเดือนก่อน

      ನೇರವಾಗಿ ಶ್ರೀ ಕಾಡಸಿದ್ದೇಶ್ವರ ಸ್ವಾಮಿಗಳನ್ನ ಬೇಟಿ ಮಾಡಿ ಬಹುಷ್ಯ ಸಂಪೂರ್ಣ ಉಚಿತ ಎಂದು ಮಹಾ ಸ್ವಾಮಿಗಳು ಹೇಳಿದ ನೆನಪು. ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಕಲಿತರೆ ಸಂಸ್ಕಾರ. ನೌಕರಿ ಹುಡಕುವ ಅವಶ್ಯಕತೆ ಇರುವುದಿಲ್ಲ. ಸ್ವ ಉದ್ಯಮ ಸ್ವಾಸಿಸುವ ಎಲ್ಲಾ ಅವಕಾಶವನ್ನ ಶ್ರೀ ಪರಮ ಪೂಜ್ಯ ಸ್ವಾಮಿಗಳು.ನೀಡುತ್ತಾರೆ.

  • @raghukulkarni8718
    @raghukulkarni8718 8 หลายเดือนก่อน

    Jai sree Ram 🙏🏼

  • @pravinkasar8808
    @pravinkasar8808 8 หลายเดือนก่อน

    om namaha shivaya ⛳

  • @jakappakoli8751
    @jakappakoli8751 8 หลายเดือนก่อน

    छान

  • @kumars6807
    @kumars6807 8 หลายเดือนก่อน

    🙏👌👍