Mining Mafia | Exposing Mangalore's Mining Mafia | SS Mallikarjun | Red Bauxite Mining Cover Story

แชร์
ฝัง
  • เผยแพร่เมื่อ 6 ต.ค. 2024
  • #mining #miningnews #kanndaactress #breakingnewsinkannada
    ಗಣಿ ಕಳ್ಳರು ! ರೆಡ್‌ ಬಾಕ್ಸೈಟ್‌ ಲೂಟಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಅಬ್ಬರ. ಎಗ್ಗಿಲ್ಲದೆ ನಡೀತಿದೆ ರೆಡ್‌ ಬಾಕ್ಸೈಟ್ ಗಣಿ ಲೂಟಿ. ಲಂಚ ತಿಂದು ಕೊಬ್ಬಿದ ಗಣಿಇಲಾಖೆಯಿಂದ ಲೂಟಿಗೆ ಸಾಥ್‌ ! ಭಾರೀ ಅಕ್ರಮದಲ್ಲಿ ಎಲ್ಲಾ ಪಕ್ಷದ ಪ್ರತಿನಿಧಿಗಳೂ ಭಾಗಿ.
    Mining mafia in Mangalore. Red bauxite mining is done illegally in Dakshmina Kannada district of Karnataka. But no one is trying stop this loot
    Please subscribe to our channel: bit.ly/3YGgj7k
    ಈ ಕೆಳಗಿನ ಲಿಂಕ್ ಒತ್ತಿ ವಿಜಯಟೈಮ್ಸ್ ನ ವಾರ್ಷಿಕ ಚಂದಾದಾರಾಗಿ. ಬನ್ನಿ ಭ್ರಷ್ಟರ ವಿರುದ್ಧ ಹೋರಾಡೋಣ.
    www.instamojo....
    DOWNLOAD MY APP:
    📱Android app: play.google.co...
    FOLLOW US ON:
    📸 Instagram: / vijayatimeskannada
    🐦 Twitter: / vijayatimes
    ▶️ TH-cam Channel: / vijayatimes
    Contact us :+918317398486
    Watch more videos on :
    ಮನುಷ್ಯರ ಮಾರಾಟ ! ಕೊಡಗಿನಲ್ಲಿ ನಡೀತಿದೆ ಮನುಷ್ಯರ ಮಾರಾಟ !
    bit.ly/3kMBRk0
    ಮುಖ್ಯಮಂತ್ರಿಗಳೇ ಧಮ್ಮಿದ್ರೆ, ತಾಕತ್ತಿದ್ರೆ ಅಕ್ರಮ ಟೋಲ್‌ ಸಂಗ್ರಹ ನಿಲ್ಲಿಸಿ!
    bit.ly/41KZPMZ
    RTOದವರೇನು ದೇವ್ರಾ? ಆರ್ ಟಿ ಓದವರಿಗೊಂದು ರೂಲ್ಸ್‌, ಪಬ್ಲಿಕ್ಕಿಗೊಂದು ರೂಲ್ಸಾ?
    bit.ly/3YqeESd
    ಫ್ರೀಡಂ ಆಪ್‌ - ಸುದ್ದಿ ಪ್ರಸಾರಕ್ಕೆ ನ್ಯಾಯಾಲಯದ ತಡೆ.
    bit.ly/3ZACInb
    ಟ್ರಾಫಿಕ್‌ ಲೂಟಿ: ಮಂಗಳೂರು ಸಂಚಾರಿ ಪೊಲೀಸರಿಂದ ಭರ್ಜರಿ ದರೋಡೆ.
    bit.ly/3mrlMkh
    Join My Course:
    srishtimediaac...
    #vijayatimes #mangaloremining #Redbauxite #karnataka #siddaramaiah #kerala #illegalmining

ความคิดเห็น • 700

  • @jayashreed8271
    @jayashreed8271 ปีที่แล้ว +43

    ವಿಜಯಲಕ್ಷ್ಮಿ ನಿಮಗೆ ನಮ್ಮ ಜನರ ಆಶೀರ್ವಾದ ಇದೆ. ಇದೇರೀತಿ ಮುಂದುವರೆಯಿರಿ.

  • @sathishv.s9865
    @sathishv.s9865 ปีที่แล้ว +76

    ನಿಮ್ಮಂಥ ಪತ್ರಕ್ರತರು ನಮ್ಮ ರಾಜ್ಯ ದಲ್ಲಿ ಇರುಹುದು ನಮ್ಮ ಹೆಮ್ಮೆಯ ವಿಷಯ 💐💐💐

  • @yathishp9571
    @yathishp9571 ปีที่แล้ว +21

    ತುಂಬಾ ಧನ್ಯವಾದಗಳು ಮೇಡಂ 🙏🙏 ಇಂತಹ ಕಳ್ಳರಿಗೆ ತಕ್ಕ ಶಿಕ್ಷೆ ಆಗಬೇಕು .. ರಾಜಕಾರಣಿಗಳು ಅಧಿಕಾರಿಗಳು ಇದಕ್ಕೆ ಸೂತ್ರಧಾರಿಗಳು

  • @aravindar5760
    @aravindar5760 ปีที่แล้ว +74

    ನಿಮ್ಮಂತ ಪ್ರಾಮಾಣಿಕ ಪತ್ರಕರ್ತರು ನಮ್ಮ ನಾಡಿಗೆ ಅವಶ್ಯಕ . Good work madam

  • @ramubadiger4965
    @ramubadiger4965 ปีที่แล้ว +11

    ಇಲ್ಲಿ ಬಿಜೆಪಿಯವರು ಇದ್ದಾರೆ ಇಲ್ಲಿ ಕಾಂಗ್ರೆಸ್ನವರು ಇದ್ದಾರೆ ಎಲ್ಲರೂ ಕಳ್ಳರೇ ನಿಮಗೆ ಶುಭವಾಗಲಿ ಅಕ್ಕಾ

  • @poojari4205
    @poojari4205 ปีที่แล้ว +111

    Niv great sister ....ದೇವರು ಯಾವಾಗ್ಲೂ ನಿಮ್ ಜೊತೆಗೆ ಇದ್ದು ಕಾಪಾಡಲಿ ❤❤

    • @jkstar3002
      @jkstar3002 ปีที่แล้ว +2

      ದೇವರು ಜೊತೆಗಲ್ಲ ಜನರ ಜೊತೆಗಿರಬೇಕು😊

    • @arunkumar-mq1pi
      @arunkumar-mq1pi ปีที่แล้ว

      Devru jote erodu amele, modalu janagalu open aagi suport maadbeku

    • @VikramRokkkadmani-xb5cx
      @VikramRokkkadmani-xb5cx ปีที่แล้ว


      Cee 27:59

  • @nagaraja131
    @nagaraja131 ปีที่แล้ว +58

    ಭಿಕ್ಷೆ ಎತ್ತಿ ತಿನ್ನೋರು ಇವರೆಲ್ಲ. ನಿಮಗೆ ಒಂದು ಸಲ್ಯೂಟ್ madem ❤❤❤❤🇮🇳🇮🇳🇮🇳🇮🇳🇮🇳🇮🇳

  • @ManjuManju-wv8mw
    @ManjuManju-wv8mw ปีที่แล้ว +95

    ನಿಮ್ಮ ಭ್ರಷ್ಟಾಚಾರ ವಿರುದ್ಧ ಹೋರಾಟ ನನಗೆ ತುಂಬಾ ಇಷ್ಟ ನಿಮ್ಮ ಹೋರಾಟಕ್ಕೆ ನನ್ನ ಬೆಂಬಲವಿದೆ ಆದಷ್ಟು ಬೇಗ ನಿಮ್ಮ ಜೊತೆ ಕೈಜೋಡಿಸಬೇಕು ಆರ್ಥಿಕವಾಗಿ 🙏

  • @ಕನ್ನಡಿಗ-ವ3ಟ
    @ಕನ್ನಡಿಗ-ವ3ಟ ปีที่แล้ว +35

    ಇವರ ಹಾಗೆ ರಿಪೋರ್ಟ್ ಮಾಡಲು ಎರಡು ಗುಂಡಿಗೆ ಬೇಕು ನಿಮ್ಮ ಕಾರ್ಯ ಮುಂದುವರಿಸಿ 👍

  • @Raghu_kiccha17
    @Raghu_kiccha17 ปีที่แล้ว +75

    ನಾಚಿಕೆ ಆಗಬೇಕು ರಾಜಕಾರಣಿಗಳಿಗೆ we'll do sis

  • @rameshramram3330
    @rameshramram3330 ปีที่แล้ว +112

    ನಿಮ್ಮಂತ ಪ್ರಾಮಾಣಿಕ ಪತ್ರಕರ್ತರು ನಮ್ಮ ರಾಜ್ಯದಲ್ಲಿರುವುದು ನಮ್ಮ ಹೆಮ್ಮೆ... ಸಲಾಂ ಮೇಡಂ...

  • @praveenn3282
    @praveenn3282 ปีที่แล้ว +66

    As a journalist, you have done your Duty madam.
    Others need to do their duty promptly.
    Do not go behind money to this extent.
    Please follow rules .

  • @venugopalhosolike9222
    @venugopalhosolike9222 ปีที่แล้ว +11

    ನಿಮ್ಮಂತ ತಿಳಿವಳಿಕೆ ನೀಡುವ ಮಾದ್ಯಮ ಇನ್ನಷ್ಟು ಬೇಳಿ ಬೇಕಿದೆ Danya vadagalu nimage 🙏🙏

  • @harishgoodevil523
    @harishgoodevil523 ปีที่แล้ว +40

    I am 😮surprised by your non-stop investigation duty and concern towards our society 🙏🙏♥️

  • @ಸಾಹಿತ್ಯಜೋಳಿಗೆ
    @ಸಾಹಿತ್ಯಜೋಳಿಗೆ ปีที่แล้ว +11

    ನಿಮ್ಮ ಧೈರ್ಯ ಹಾಗೂ ಪ್ರಯತ್ನಕ್ಕೆ ಧನ್ಯವಾದಗಳು ಮೇಡಂ🎉

  • @shashuvorkady4202
    @shashuvorkady4202 ปีที่แล้ว +14

    ನಿಮ್ಮಂತ ಗಟ್ಟಿಗುಂಡಿಗೆ ಪತ್ರಕರ್ತರನ್ನೇ ಕರ್ನಾಟಕ ಇದುವರೆಗೂ ನೋಡಿಲ್ಲ.. ನಿಮ್ಮ ಹೋರಾಟ ಮುಂದುವರೆಸಿ, ನಿಮ್ಮೊಂದಿಗೆ ನಾವಿದ್ದೇವೆ

  • @cypriannazareth4750
    @cypriannazareth4750 หลายเดือนก่อน

    ತುಂಬಾ ತುಂಬಾ ಧನ್ಯವಾದಗಳು ಮೇಡಂ ನಿಮಗೆ, ಆ ಭಗವಂತ ನಿಮಗೆ ಒಳ್ಳೇ ಆರೋಗ್ಯದೊಂದಿಗೆ ದೀರ್ಗಾಯುಷ್ಯ ನೀಡಲಿ, ಇದು ನನ್ನ ಪ್ರಾರ್ಥನೆ.

  • @ManjuManju-lb7vt
    @ManjuManju-lb7vt ปีที่แล้ว +47

    ನಾಚಿಕೆ ಬಿಟ್ಟ ಸರಕಾರ ಮೂರು ಬಿಟ್ಟವರ ಸರ್ಕಾರ ಜನಗಳನ್ನ ತಿನ್ನುವ ಸರಕಾರ ನಮ್ಮ ಸರ್ಕಾರ😂😂😂😂

  • @kannadareview411
    @kannadareview411 ปีที่แล้ว +10

    A real journalist would do this kind of reporting. Vijayalakshmi is one of a kind journalist. different from those journalists who sit in AC Studio, wearing full of makeup and bragging over some nonsense subjects. She goes out into the field, speaks to people, does her research, and brings out stories that matter. She is a journalist who puts her all into investigating and reporting the truth, regardless of the difficulty of the task or the lack of recognition.

  • @ManjuManju-wv8mw
    @ManjuManju-wv8mw ปีที่แล้ว +12

    ಅಕ್ಕ ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ ಮಂಗಳೂರು ಉಡುಪಿ ಕುಂದಾಪುರ ಕಾರವಾರ ರಾಷ್ಟ್ರೀಯ ಹೆದ್ದಾರಿ ಬಹಳಷ್ಟು ಹದಗೆಟ್ಟು ಹೋಗಿದೆ ಟೋಲ್ ಪಾವತಿ ಮಾತ್ರ ತಗೊಳ್ತಾರೆ ಆದರೆ ರಸ್ತೆಗಳು ಮಾತ್ರ ಸಾಕಷ್ಟು ಹದಗೆಟ್ಟು ಹೋಗಿದೆ
    ದಯವಿಟ್ಟು ಈ ಒಂದು ರಾಷ್ಟ್ರೀಯ ಹೆದ್ದಾರಿ ಯ ಪರಿಸ್ಥಿತಿ ಅದನ್ನು ಪೂರ್ಣವಾಗಿ ಕಾಮಗಾರಿ ಮಾಡೋದಿಲ್ಲ ಪ್ಯಾಚ್ ವರ್ಕ್ ನಡೆಸಿ ಕೈ ತೊಳೆದುಕೊಳ್ತಾ ಇದ್ದಾರೆ,
    ದಯವಿಟ್ಟು ಅಕ್ಕ ನನಗಾಗಿ ಕೇಳ್ತಾ ಇಲ್ಲ ಇಡೀ ರಾಜ್ಯದ ಜನತೆ ಪರವಾಗಿ ಕೇಳ್ತಾ ಇದ್ದೀನಿ ನಾನು ಒಮ್ಮೆ ಮಂಗಳೂರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕ್ಕೆ ಕೇಳಿದಾಗ ಹೀಗೆ ಕಾಮಗಾರಿ ಇದೆ ಅಂತ ಹೇಳಿದಾಗ
    ಆತ ನನಗೆ ಉತ್ತರ ನೀಡಿದ್ದು ನಾವು ಮಾಡ್ತಾ ಇದ್ದೇವೆ ಅದು ಅಲ್ಲದೆ ನಾವು ರಸ್ತೆ ಕಾಮಗಾರಿ ಮಾಡಬೇಕಾದರೆ ಹಣ ಬೇಕು ಸುರತ್ಕಲ್ ಟೋಲ್ ಬಂದ್ ಮಾಡಿದ್ದಾರೆ ಹಾಗಾಗಿ ಕಾಮಗಾರಿ ಮಾಡೋಕೆ ದಿನ ತಾಗುತ್ತದೆ ಅಂತ ಹೇಳಿದ್ರು ಅದಕ್ಕೆ ನಾನು ಕೂಡ 60 ಕಿಲೋಮೀಟರ್ ಅಂತರ ಇರಬೇಕು ಅಲ್ಲವೇ ಅಂತ ಪ್ರಶ್ನೆ ಮಾಡಿದೆ ಆದರೆ ಆತ ತುಂಬಾ ತರ್ಕ ಮಾಡಿದ ಅದು ಅಲ್ಲದೆ ಟೋಲ್ ಪಾವತಿ ಮಾತ್ರ ಹೆಚ್ಚುತ್ತಿದೆ ಇದಕ್ಕೆ ನೀವು ಈ ಒಂದು ರಾಷ್ಟ್ರೀಯ ಹೆದ್ದಾರಿ ಬಗ್ಗೆ ತನಿಖೆ ನಡೆಸಿ ವರದಿ ಮಾಡಬೇಕು 🙏🙏🙏🙏🙏🙏🙏🙏🙏🙏🙏🙏🙏

  • @m.prakashm.prakash1032
    @m.prakashm.prakash1032 ปีที่แล้ว +15

    Hats off your investigation MADAM 👍👍👍👍👍👍

  • @malappa.pujari2304
    @malappa.pujari2304 ปีที่แล้ว +10

    ಒಂದು ಹೆಣ್ಣು ಮಗಳು ಆಗಿ ನಿನ್ನ ಧೈರ್ಯಕ್ಕೆ ಸಾಧನೆಗೆ ಒಳ್ಳೆಯದಾಗಲಿ ಕೋಟಿ ಕೋಟಿ ನಮನ

  • @pavithradhruva7481
    @pavithradhruva7481 ปีที่แล้ว +7

    ಸೌಜನ್ಯ ಕೇಸ್ ಬಗ್ಗೆ ವಿಡಿಯೋ ಮಾಡಿ ಪ್ಲೀಸ್

  • @pranithapinto736
    @pranithapinto736 ปีที่แล้ว +8

    Proud of you Ma'am... You have done a great investigation
    Must take action... Don't let the culprits destroy our earth for money

  • @yogeeyogeesh8597
    @yogeeyogeesh8597 ปีที่แล้ว +7

    ಜೈ ಶ್ರೀ ರಾಮ್ ವಿಜಯ ಟೈಮ್ good 👍 job 🎉🎉🎉🎉🎉🎉🎉🎉❤❤❤❤❤❤🎉🎉

  • @thilakraj1362
    @thilakraj1362 ปีที่แล้ว +6

    Good work madam. Let us fight till stopping this mafia. This is done by the gang who is having MLA support from Kerala. And all police support from Karnataka and Kerala.

  • @santoshshetty9821
    @santoshshetty9821 6 หลายเดือนก่อน

    ವಿಜಯಲಕ್ಷ್ಮಿ ಯವರೇ ನಿಮ್ಮಂತ ಧೈರ್ಯಶಾಲಿ ರಿಪೋರ್ಟ್ ಮಾಡಿದ್ದಕ್ಕೆ ನಿಮಗೆ ಶುಭಾಶಯಗಳು

  • @sunderraj8709
    @sunderraj8709 ปีที่แล้ว +6

    A Big Salute to you Madam, This must be questioned in Vidhana Soudha Assembly, Let's see what CM will answer for this & previous govt also be involved in this mafia, who will be the dare Minister to question this, Let's see.

  • @nagarajkp8363
    @nagarajkp8363 ปีที่แล้ว +27

    ಲೋಕಾಯುಕ್ತ ಅಧಿಕಾರಿಗಳೇ ಎಲ್ಲಿ ಇದ್ದೀರಾ ????

    • @prashanthponnuswamy8101
      @prashanthponnuswamy8101 ปีที่แล้ว

      They are busy in counting bribe money .

    • @jithendrajain4227
      @jithendrajain4227 ปีที่แล้ว +5

      Sry malgidare avaru

    • @surendrahg2912
      @surendrahg2912 ปีที่แล้ว

      😢

    • @teekyanaiku5037
      @teekyanaiku5037 ปีที่แล้ว

      innu eddilla avarella malkondu bittidare edanna nillisidare avarige enu sigalla adikke makondubittidare bolimaklu

    • @lingarajv6961
      @lingarajv6961 ปีที่แล้ว

      Avaruu mama kelsa madoke hogidare😂

  • @MadhuKt-hc9jd
    @MadhuKt-hc9jd ปีที่แล้ว +41

    One man army ♥️🇮🇳Akka.

  • @ishtiyaqueahmed686
    @ishtiyaqueahmed686 ปีที่แล้ว +6

    Lioness of dhakshin Karnataka Vijaya Lakshmi sibaruru hats off to you sister ❤

  • @malagoudapatil6182
    @malagoudapatil6182 ปีที่แล้ว +6

    ಸೆಲ್ಯೂಟ್ ಮೇಡಮ್ ನಿಮ್ಮ ಧೈರ್ಯ 🙏

  • @srinivastsrini1779
    @srinivastsrini1779 ปีที่แล้ว +10

    Super Vijayalaxmi Entire Channel HERO Real Vijaya T V Heroine Super Super Super

  • @shankardada5857
    @shankardada5857 ปีที่แล้ว +20

    ಕರ್ನಾಟಕ ನಂಬರ್ ಒನ್ ರಿಪೋರ್ಟರ್ ಹಿಂದೆ ಹುಟ್ಟಲ್ಲ ಮುಂದು ಹುಟ್ಟೋದು ಇಲ್ಲ

  • @SiddeshasSiddu-vk3te
    @SiddeshasSiddu-vk3te ปีที่แล้ว +1

    ಸರ್ಕಾರ ಮತ್ತು ಇಲಾಖಾ ಅಧಿಕಾರಿಗಳು ಮಾಡದ ಕೆಲಸವನ್ನು ನಿವು ಮಾಡುತ್ತಿದ್ದೀರಿ ನಿಮಗೆ ಒಂದು ನಮನ

  • @yogindramkottary2795
    @yogindramkottary2795 ปีที่แล้ว +4

    Well done Madam. There is a many such activities like illigal stone quories in Tevu, Farangipete too. Their blasts are causing crack in houses yet no one is raising the voices.

  • @deepahalthur1
    @deepahalthur1 ปีที่แล้ว +9

    Truely said. May god give you long healthy life

  • @cyprianrodrigues9265
    @cyprianrodrigues9265 ปีที่แล้ว +7

    Brave lady . Big salute

  • @pradeepm3540
    @pradeepm3540 ปีที่แล้ว +34

    ಬಡವರಿಗೆ ಮಾತ್ರ ರೋಲ್ಸ್ ಮೇಡಂ.

  • @chandras280
    @chandras280 ปีที่แล้ว +3

    Immediately action government please thank you sister

  • @shashikumarv3495
    @shashikumarv3495 ปีที่แล้ว +3

    One and only dynamic lady who is working to save our state from so called political Thevies and Mafia.

  • @naveenvaluepick4849
    @naveenvaluepick4849 ปีที่แล้ว +2

    Madam you are real Tiger Lady,hats off to you & you are the only hope in Karnataka

  • @sanjeevap4913
    @sanjeevap4913 ปีที่แล้ว +3

    Good information and daring coverage. Thanks to vijaya times team's madam.

  • @ashishashi2404
    @ashishashi2404 ปีที่แล้ว +15

    Nivu real hero madam

  • @krishnashetty6821
    @krishnashetty6821 ปีที่แล้ว +1

    ನಿಮ್ಮ ಧೈರ್ಯಕ್ಕೆ ಮೆಚ್ಚಲೇ ಬೇಕು ನಾವು ನಂಬಿರುವ ದೇವರ ರಕ್ಷೆ ನಿಮಗೆ ಇರಲಿ

  • @ranjeetputhran3941
    @ranjeetputhran3941 ปีที่แล้ว +2

    Thanks

  • @sudheesudheer5649
    @sudheesudheer5649 ปีที่แล้ว +9

    Good job mam🔥
    10 ವಿಲ್ ಗಾಡಿಯಿಂದಾಗಿ ಹಲವು accident ಅಗಿದೆ. ಇದನೆಲ್ಲ ಯಾವ ಶಾಸಕರು ಕೂಡ ಕೇಳುದಿಲ್ಲ

  • @flysolo7089
    @flysolo7089 ปีที่แล้ว +3

    Great work mam, clean all the government. We support you ❤️ I think you should also start lancha investigation in government employees. You'll get a lots and lots of criminals !

  • @janeidapaispinto343
    @janeidapaispinto343 ปีที่แล้ว +4

    Omg 😱 I’m really proud of our Vijay Laxmi
    Her amazing work 😢May god bless her

    • @sureshthanu9061
      @sureshthanu9061 11 หลายเดือนก่อน

      ನಿಮ್ಮ ಗೆ ನಮ್ಮ ಸೇಲ್ಯೂಟ್

  • @harishgv193
    @harishgv193 ปีที่แล้ว +4

    Only man in Karnataka journalism

  • @ganesha404
    @ganesha404 ปีที่แล้ว +1

    Hats up vijayakka.. looters government

    • @shree1787
      @shree1787 ปีที่แล้ว

      💯💯💯

  • @valeriandsouza5003
    @valeriandsouza5003 ปีที่แล้ว +2

    God bless u sister aap kar rahe ho saccha kam kar aapko aur bhi bhagwan himmat se a aage jaane ke liye balai de do praise the lord God bless u sister

  • @charankumar21m
    @charankumar21m ปีที่แล้ว +1

    God Bless You Vijayalakshmi Shibaroor and Her Team and Vijaya Tv

  • @prashanthponnuswamy8101
    @prashanthponnuswamy8101 ปีที่แล้ว +6

    God please save this bold sister from useless politician s and police .. let her live for more many years by doing her job which she loves to do .

    • @drabulhasandasankop3737
      @drabulhasandasankop3737 ปีที่แล้ว

      Yes true such reporters are at risk we saw how they killed Gouri lankesh brave lady reporter now this brave lady vijaya maam we the people have to support her and demand for system change this mafia syndicate has started in Rssbjp govt" Congress now has to take action if not we the people of karnataka has to file an OIL.

  • @niveditaalva1209
    @niveditaalva1209 ปีที่แล้ว +3

    Wonderful job hats off to you madam deserve a special award for your bravery

  • @Lb08186
    @Lb08186 ปีที่แล้ว +7

    Hello, Madam, Roleing Government, Maining department Admins,Local police, DC, MLAS, MP, s involved, Lot's Cores Cores Cores of Public people s Money 😮😢

  • @guruprasadd.p269
    @guruprasadd.p269 ปีที่แล้ว +2

    This is real journalism and we are proud of U... Keep up the good work.

  • @shivayaaanamaha
    @shivayaaanamaha ปีที่แล้ว +3

    Yappa yappa namma desha ee thara yalla kallaru idare antha gottagidde nimminda medam 👏👏

  • @parashurampatil4538
    @parashurampatil4538 ปีที่แล้ว +4

    Real heroes of India ,,, only military &reporters 🙏 Sidramullahji is sleeping on vote Bank & support to smuggling poodles,, thanks Vijay Laxmi madam 🙏

  • @rangegowda8166
    @rangegowda8166 ปีที่แล้ว +14

    Great job ....keep continue we are all with you

  • @pawankumarpatibandla6535
    @pawankumarpatibandla6535 6 หลายเดือนก่อน

    Congratulations Vijaya lakshmi 👍👍👌👌🙌🙌🙏🙏✌✌💓💓

  • @bhaskarpoojary9170
    @bhaskarpoojary9170 ปีที่แล้ว +2

    Salute to your brave and courage 🙏

  • @sandroetn6907
    @sandroetn6907 ปีที่แล้ว +2

    Great Sister
    We pray to God for your well being and safety.

  • @nayanaj3154
    @nayanaj3154 ปีที่แล้ว +5

    Madam pls do video on ಸೌಜನ್ಯ murder case.

  • @chandrayaachar8327
    @chandrayaachar8327 ปีที่แล้ว +1

    Grate investigation same type mining at kemaru side near moodbidri.

  • @praveenv424
    @praveenv424 ปีที่แล้ว +4

    Mangalore jana eega barri real estate alli mulgidharay 1/2 mangalore city kerala markonidharey ! Eee thara natural resources markondrey landslide agguthay malaay bandhaga sea level rise aguthey…!

  • @puneeet2385
    @puneeet2385 ปีที่แล้ว +4

    Dharmastala Soujanya case bagge varadi madi please madem

  • @mohanp7818
    @mohanp7818 ปีที่แล้ว +2

    Compulsory retirement should be done to this govt officials if they are wrong.

  • @shivanandabehurshivananda8515
    @shivanandabehurshivananda8515 9 หลายเดือนก่อน

    Tq, Vijaya, tims, teem, v, v, good, work

  • @rrdxb
    @rrdxb ปีที่แล้ว +7

    Big fan vijaya times❤

  • @royanavinash8788
    @royanavinash8788 ปีที่แล้ว +3

    God bless you madam

  • @dineshbangera3650
    @dineshbangera3650 ปีที่แล้ว

    Suuuuuper madam I like you 🥰 namma dakshina kannada bage thilisidake koti nanana🙏🙏🙏🙏🙏🙏

  • @shantharaju8295
    @shantharaju8295 ปีที่แล้ว +1

    Super work. Bribe is very important.
    All official know all facts. Money supplied by all Govt. Officers.

    • @shree1787
      @shree1787 ปีที่แล้ว

      Deshadrohigalannu Chainadalli salagi nillisi shoot madutiddaru

  • @harisebrahim
    @harisebrahim 7 หลายเดือนก่อน

    May god bless you madam Vijaya Lakshmi shavaroor, keep going

  • @brmcreation5227
    @brmcreation5227 10 หลายเดือนก่อน

    ನೀವು ದೇವರನ್ನು ನಂಬುದಿಲ್ಲ ಮೇಡಂ.... ಆದ್ರೆ ಆ ನನ್ನ ತಾಯಿ ಚಾಮುಂಡೇಶ್ವರಿ ಅಮ್ಮನವರ ಆಶೀರ್ವಾದ ನಿಮ್ಮ್ ಮೇಲೆ ಇರಲಿ ಮೇಡಂ 💛❤️

  • @knowingbibleunderstandingc2811
    @knowingbibleunderstandingc2811 ปีที่แล้ว +2

    You are great madam

  • @vishwanathshetty7410
    @vishwanathshetty7410 ปีที่แล้ว +5

    District Administration is Blind

  • @Maze__Runner
    @Maze__Runner ปีที่แล้ว +1

    20:23 This is Infosys Campus Mangalore. I have seen it many times. Anyone can see this from the road.

  • @INDIA9214
    @INDIA9214 ปีที่แล้ว +3

    Rajyadhyaksha. Agu It Khadar evagina speeker. Avaranna thanike madisi

    • @kishantv4980
      @kishantv4980 ปีที่แล้ว

      Kadhar adu speaker mike illa

  • @rameshdoddamani6453
    @rameshdoddamani6453 ปีที่แล้ว +1

    ಸತಪ್ರಜಾಗಳೆ ಬದಲಾಗಿ gcb paksha thegibeku ಬದಲಾಗಿ

  • @shrinivasbangera2690
    @shrinivasbangera2690 ปีที่แล้ว

    Akka nimma tulu keli thumba kushi ayithu. Nimage neve sati. Yake madam easthondu risk thegedu kolluthira... Namma desha uddara agalla...

  • @thilakraj1362
    @thilakraj1362 ปีที่แล้ว +3

    Kindly support in Sowjanya case also.

  • @Raghu_kiccha17
    @Raghu_kiccha17 ปีที่แล้ว +7

    Work madidre nimmantavar jote madabeku mam

  • @NaveenKumar-xz4df
    @NaveenKumar-xz4df ปีที่แล้ว +2

    We proud of you and we support u madam...

  • @prasadpoojary3979
    @prasadpoojary3979 ปีที่แล้ว +1

    Hatsup vijayalakshmi 🎉

  • @Sunilabhi-o6h
    @Sunilabhi-o6h 9 หลายเดือนก่อน

    Madam u r doing good job madam ❤❤❤ tq tq madam really u r great madam

  • @charancharu5583
    @charancharu5583 ปีที่แล้ว +3

    Nivu great madam 🙏🙏🙏🙏

  • @ravindrab5425
    @ravindrab5425 ปีที่แล้ว

    Great medam
    I selut you
    God blessd you

  • @PUSHPALATHANV-cw2lb
    @PUSHPALATHANV-cw2lb 7 หลายเดือนก่อน

    Nimma jeevakke apaaya iddaru, nivu nyakkagi paduva shrama kandu, nimma bagge apaara gaurava untaguttade,may god b with you. 🙏

  • @roshanroshan5882
    @roshanroshan5882 ปีที่แล้ว +1

    Benki madam 🔥 super nivu oledali madam nimge

  • @drbhagyalakshmi9101
    @drbhagyalakshmi9101 ปีที่แล้ว

    Congratulations to you madam for exposing these Deshadrohis

  • @jayajayasurya8400
    @jayajayasurya8400 ปีที่แล้ว

    ಗಣಿಗಾರಿಕೆ ಎನ್ನುವ ಖಾತೆಯನ್ನೇ ತೆಗೆಯಬೇಕು. ಗಣಿಗಾರಿಕೆ ಅನ್ನುವ ಖಾತೆ ಕೊಟ್ರೆ ಅಲ್ವಾ ರಾಜಕಾರಣಿಗಳು ಗಣಿಗಾರಿಕೆಯನ್ನು ನಡೆಸುವುದು ಹಾಗಾಗಿ ಅಂತಹ ಖಾತೆಯನ್ನು ನಿಷೇಧ ಮಾಡಬೇಕು ಅಷ್ಟೇ.

  • @kotreshsm
    @kotreshsm ปีที่แล้ว +1

    Akka nin ಧೈರ್ಯಕ್ಕೆ ಒಂದು ನಮಸ್ಕಾರ ಅಕ್ಕ 🙏🙏🙏🙏

  • @sritriambikamatakallya6804
    @sritriambikamatakallya6804 ปีที่แล้ว +1

    ನಮ್ಮ ಕಾರ್ಕಳ ಕಲ್ಲ್ಯಾ ಗ್ರಾಮದ ಮಲ್ಲಯ್ಯಬೆಟ್ಟು ಪರಿಸರದಲ್ಲಿ ಸಹ ಹೀಗೆನೇ ಮೇಡಂ

  • @mamtav-kl3mt
    @mamtav-kl3mt ปีที่แล้ว +2

    Vijayalakshmi mam soujanya case da bagge onji episode malple please

  • @dannydolly5043
    @dannydolly5043 ปีที่แล้ว +1

    You are special, and say true also

  • @pavancs2818
    @pavancs2818 ปีที่แล้ว +1

    Great journalism.

  • @srilathaullal9944
    @srilathaullal9944 ปีที่แล้ว

    Great job madam. Adare nimma jeevaku nimmanu yentha madidaru. gothagudilla. Tumba care thogolli . Niv yee samajake beku.nimantha varu yerudarinda male,bele aguthide. Niv yentha jagege hoguvaga Bouncer yebaranu yedi please madam. Video noduvaga nimage yentha maduthare auntha hedarike aguthade.god yavagalu nimage kapadali.God bless you.❤🌹🌹🌹

  • @ronalddcosta8627
    @ronalddcosta8627 ปีที่แล้ว

    U must get a top post in governmnt..
    What inspiration for all youngsters

  • @shivaramegowdasrgowda7758
    @shivaramegowdasrgowda7758 ปีที่แล้ว +3

    Ninnatha Magalu nanagill,👌🏻🙏