MANA MARUGUVA DEVA | N Pradeep Moses | Kannada Christian Worship Song

แชร์
ฝัง
  • เผยแพร่เมื่อ 8 ม.ค. 2025
  • GRACE MUSIC MINISTRIES
    To Him Alone Does Great Wonders,
    For His Steadfast Love Endures For Ever.
    Psalms 136:4
    Lyrics
    ಮನ ಮರುಗುವಾ ದೇವಾ
    ಕಣ್ಣೀರ್ ಒರೆಸುವಾ ತಂದೆ
    ನಿನ್ನ ಪ್ರೀತಿಗೆ ಶರಣು (2)
    ನೀ ಇಲ್ಲಾದೇ ಬಾಳು ಶೂನ್ಯವೂ
    ಈ ಪಾಪೀಗೆ ನೀನೇ ಸರ್ವವೂ (2)
    ಸ್ತೋತ್ರ ಸ್ತುತಿ ಸ್ತೋತ್ರ ನಿನಗೆ ನಾ ಸಲ್ಲಿಸುವೆ
    ಘನ ಮಾನ ಮಹಿಮೆ ಯೇಸಯ್ಯಾ (2)
    ಮನ ಮರುಗುವಾ ದೇವಾ
    ಕಣ್ಣೀರ್ ಒರೆಸುವಾ ತಂದೆ
    ನಿನ್ನ ಪ್ರೀತಿಗೆ ಶರಣು (2)
    1 ಕಣ್ಣೀರಿಂದ ನಾನು ಅಪ್ಪ ಎಂದು ಕರೆಯಲು
    ಮಹಿಮೆಯ ತೊರೆದು ಬಂದೆಯಾ
    ಪಾಪದ ಕೆಸರಲ್ಲಿ ಮುಳುಗಿರುವ ನನಗಾಗಿ
    ಮರಣದ ಶಿಲುಬೆಯ ಹೊತ್ತೆಯಾ (2)
    ಆ ಶಿಲುಬೆಯ ನಿನ್ನ ರಕ್ತವು ನನ್ನನು ಉಳಿಸಿತು
    ಆ ಶಿಲುಬೆಯ ನಿನ್ನ ರಕ್ತವು ನನ್ನನು ನಡೆಸಿತು (2)
    ‌ ‌‌ಸ್ತೋತ್ರ ಸ್ತುತಿ ಸ್ತೋತ್ರ...
    2 ಧೂಳಿಯಾದ ನನಗೆ, ಅಲ್ಪನಾದ ನನಗೆ
    ಮಹಿಮೆಯ ಕೊಟ್ಟ ನನ್ನ ಯೇಸಯ್ಯಾ
    ಯಾರೀಗು ಬೇಡವೆಂದು ತಳ್ಳಲ್ಪಟ್ಟ ನನ್ನನ್ನು
    ಹೆಸರಿಡಿದು ಕರೆದ ನನ್ನ ಯೇಸಯ್ಯಾ (2)
    ನಿನ್ನ ಪ್ರೀತಿಯು, ನಿನ್ನ ಕರುಣೆಯು ಎಂದಿಗೂ ಉನ್ನತ
    ನಿನ್ನ ಮಮತೆಯು, ನಿನ್ನ ಸ್ನೇಹವು ಎಂದಿಗೂ ಶಾಶ್ವತ (2)
    ಸ್ತೋತ್ರ ಸ್ತುತಿ ಸ್ತೋತ್ರ...
    Yesayya - 1
    • Yesayya | N Pradeep Mo...
    Ninna Naa Nodabeku (Cover Version)
    • Ninna Naa Nodabeku || ...
    Raajadhi Raaja
    • Raajadhi Raaja | N Pra...
    Unnatha Devaru (Cover Version)
    • Unnatha Devaru || Kann...
    Enannu Bayasada Preethi
    • Enannu Bayasada Preeth...
    Preethisuve Yesu Raaja (Cover Version)
    • Preethisuve Yesu Raaja...
    Ninnanne Aradhisalu
    • Ninnanne Aradhisalu | ...
    Mana Maruguva Deva (Reprise)
    • Mana Maruguva Deva (Re...
    Nee Nanna Praanavu (Cover Version)
    • Nee Nanna Praanavu | N...
    Davidanante
    • Davidanante || Kannada...
    Appa Amma
    • Appa Amma

ความคิดเห็น •