Yesayya | N Pradeep Moses | Kannada Christian Worship Song

แชร์
ฝัง
  • เผยแพร่เมื่อ 8 ม.ค. 2025
  • Yesayya
    Vocal- N Pradeep Moses
    Music- Pas.Ephrahim (Hyderabad)
    Camera- Cha Cha (Bellary)
    Director- Muthuraj Paul
    Song Lyrics
    ದೀನನಾದ ನಾನು ನಿನ್ನ ಸನ್ನಿಧಿಯಲ್ಲಿ ನಿಲ್ಲೆನು
    ಆದರೂ ಯೇಸಯ್ಯಾ ನಿನ್ನ ಪ್ರೀತಿ ತೋರಿದೆ
    ಪಾಪಿಯಾದ ನಾನು ನಿನ್ನ ಮಹಿಮೆಯಲ್ಲಿ ನಿಲ್ಲೆನು
    ಆದರೂ ಯೇಸಯ್ಯಾ ನಿನ್ನ ಮಹಿಮೆ ತೋರಿದೆ
    ಎಲ್ಲಾ ನಿನ್ನ ಕೃಪೆ ಅಯ್ಯಾ
    ಎಲ್ಲಾ ನಿನ್ನ ಮಹಿಮೆ ಅಯ್ಯಾ
    ಯೇಸಯ್ಯಾ.....
    1 ಹಸಿದಾಗ ನಾನು ಅನ್ನವ ಕೇಳಲು
    ಪರಲೋಕದ ಮನ್ನವ ನೀಡಿದೆ
    ತಾಯಿ ಇಲ್ಲದೆ ನಾ ತಬ್ಬಲಿಯಾದೆನು
    ತಾಯಿಯಾಗಿ ನೀ ಪ್ರೀತಿ ತೋರಿದೆ
    ನೀ ನನ್ನ ಮಾರ್ಗ, ನೀ ನನ್ನ ಸತ್ಯ, ನೀ ನನ್ನ ಜೀವಾ ಯೇಸಯ್ಯಾ
    2 ಮರಣದ ತುದಿಯಲ್ಲಿದ್ದ ನನ್ನ ಪ್ರಾಣವ
    ನಿನ್ನ ಕರುಣೆಯಿಂದ ನೀ ರಕ್ಷಿಸಿದೆ
    ಅಲ್ಪನಾದ ನನ್ನ ಈ ಮುರಿದ ಹೃದಯವ
    ನನ್ನ ಮಗನು ಎಂದು ನೀ ಕರೆದಿರುವೆ
    ನೀ ನನ್ನ ಮಾರ್ಗ, ನೀ ನನ್ನ ಸತ್ಯ, ನೀ ನನ್ನ ಜೀವಾ ಯೇಸಯ್ಯಾ
    Mana Maruguva Deva
    • MANA MARUGUVA DEVA | N...
    Ninna Naa Nodabeku (Cover Version)
    • Ninna Naa Nodabeku || ...
    Raajadhi Raaja
    • Raajadhi Raaja | N Pra...
    Unnatha Devaru (Cover Version)
    • Unnatha Devaru || Kann...
    Enannu Bayasada Preethi
    • Enannu Bayasada Preeth...
    Preethisuve Yesu Raaja (Cover Version)
    • Preethisuve Yesu Raaja...
    Ninnanne Aradhisalu
    • Ninnanne Aradhisalu | ...
    Mana Maruguva Deva (Reprise)
    • Mana Maruguva Deva (Re...
    Nee Nanna Praanavu (Cover Version)
    • Nee Nanna Praanavu | N...
    Davidanante
    • Davidanante || Kannada...
    Appa Amma
    • Appa Amma

ความคิดเห็น •