ಶಿವಪುತ್ರಪ್ಪನ ಹೆಂಡತಿ ಪಾತ್ರಧಾರಿಗೆ ನನ್ನ 1001 ಆಯೇರಿ. ಅವರ ಧ್ವನಿ ಅವರ ಮುಖಭಾವ ಆ ಪಾತ್ರ ಎಲ್ಲವೂ ಅದ್ಭುತ.. ಬರೊಬ್ಬರಿ ಆಗ್ಯಾದ. ಇವರನ್ನೇ ಹೆಚ್ಚು ಹೆಚ್ಚಾಗಿ ಕಥಾ ನಾಯಕಿಯನ್ನಾಗಿಸಿಕೋ ಬೇಕು ಇದು ವಿನಂತಿ.
ವಿಡಿಯೋ ತುಂಬಾ ಚೆನ್ನಾಗಿದೆ ಸೂಪರ್.. ❣️👌 ಪಲ್ಲವಿ ಮೇಡಂ ಅವರನ್ನು ಈ ವಿಡಿಯೋದಲ್ಲಿ ನೋಡಿ ಖುಷಿಯಾಯಿತು.. All team work super. ಹಿಂದಿನ ವಿಡಿಯೋ ಟೋನ್ ನಮಗೆ ತುಂಬಾ ಇಷ್ಟ ಆಯ್ತು ಆ ಟೋನ್ ಮತ್ತೆ ಕೇಳ್ಬೇಕು ಅನಿಸುತ್ತೆ
Super comedy present heege ಜಗಳ nadita ede yella family li 👌👌😂😂😂😂😂😂ಚಪಾತಿ ತಿಡೊದು ..😄😄😄😃😃ನಿಮ್ಮ face ಕರ್ನಾಟಕದಲ್ಲಿ famous agtide ....😍😍olledagali 😍all d best 😍😍🌹🌹🌹🌹🌹
ಕಮೇಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ದನ್ಯವಾದಗಳು 🙏❤️
Shivu anna ninga Oscar award sigutte munde
Really fantastic Shivuputhra sir,, nimge adbhuthavada prathibe ede ,,,, tq so much
Super👍
ಅಣ್ಣ ನಿನ ವೀಡಿಯೋಸ್ ಬಾಳ ಫ್ಯಾನಟಾಸ್ಟಿಕ್
anna nimma dodd fan nanu 1 photo tekkobek anta ase nomber kodi
ಅತ್ತೆಯ ಪಾತ್ರ ಅದ್ಭುತವಾಗಿದೆ ... ಶಿವಪುತ್ರ ಕಾಮೆಡಿ ಶೋಗೆ ಅ ಅತ್ತೆಯ ಪಾತ್ರವೇ ತುಂಬಾ ಕಳೆ
ಶಿವಪುತ್ರಪ್ಪನ ಹೆಂಡತಿ ಪಾತ್ರಧಾರಿಗೆ ನನ್ನ 1001 ಆಯೇರಿ. ಅವರ ಧ್ವನಿ ಅವರ ಮುಖಭಾವ ಆ ಪಾತ್ರ ಎಲ್ಲವೂ ಅದ್ಭುತ.. ಬರೊಬ್ಬರಿ ಆಗ್ಯಾದ. ಇವರನ್ನೇ ಹೆಚ್ಚು ಹೆಚ್ಚಾಗಿ ಕಥಾ ನಾಯಕಿಯನ್ನಾಗಿಸಿಕೋ ಬೇಕು ಇದು ವಿನಂತಿ.
😂
ಪಲ್ಲವಿ ಮೇಡಂ ವಾಯ್ಸ್ ತುಂಬಾ ಚೆನ್ನಾಗಿದೆ 😄👌👌
ಈ ಮುಸುಡಿ ಇಡೀ ಕರ್ನಾಟಕ ತುಂಬಾ ಎಲ್ಲ ಫೇಮಸ್ 👌🏻👌🏻👌🏻ಹೌದು ಅಣ್ಣಾ ನೀನು ಫುಲ್ ಫೇಮಸ್ 😂😂😂😂🙏🏻🙏🏻
8
@@archanarchan6227 what is 8
ನಿಮ್ಮ ಅದ್ಭುತ ನಟನೆಗೆ ನಮ್ಮ್ ಧನ್ಯವಾದಗಳು. ಹೀಗೇ ನಿಮ್ಮ್ ಕಲೆ ಮುಂದುವರೆಯಲಿ 🙏🙏🙏👌
ಕರ್ನಾಟಕದ ತುಂಬ ನನ್ನ ಇಷ್ಟ ಪಡೋರು ಅಭಿಮಾನಿ ಇದ್ದಾರೆ ,6 ಕೋಟಿ ಕನ್ನಡಿಗರ ಆಸ್ತಿ.
ಸೂಪರ್ ಹಿಟ್ ಶಿವಪುತ್ರ ಅಣ್ಣಾ❤️
Y
@@shrisailhadimani3284 comedy madde
Very nice bro
ಹೀರೋಯಿನ್ ಸೂಪರ್ ಬ್ಯುಟಿಫುಲ್.. 👌👌👌👌
En danger biddido anna ಗ್ಲಾಸ್ ಮ್ಯಾಲೆ kaal ಕೊಟ್ಟು.. 😂😂🤣🤣
ಸೂಪರ್ ಶಿವಪುತ್ರ ಅಣ್ಣ ನಾವು ಕಲಬುರಗಿ ಮಂದಿ ನಿಮಗೆ ಆ ದೇವರು ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ
ಜೈ ಶಿವಪುತ್ರ ಅಣ್ಣಾ 🔥🔥🔥
Supra bro
ಶಿವು ಅಣ್ಣಾ ನಿ 🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🤩🤩🔥🔥🔥🔥🔥🔥🔥🔥🔥🔥🔥😂😂😅🔥🤩🤩😅🤩🤩♥️♥️♥️♥️
ನಮ್ಮ ಹೆಮ್ಮೆಯ ರಾಯಚೂರು ಮಂದಿ...🌎✨✌️
S, bor
ನಿಮ್ಮ ಊರು ಯವುದಣ್ಣ🤔🤔🤔
@@anithah6062 raichur namma uru
@@anithah6062 ಹಟ್ಟಿ ಚಿನ್ನದ ಗಣಿ
ಹೌದ, ನಾನು ಬಾಗಲಕೋಟೆ ಯವರು ಅನ್ಕೊಂಡಿದ್ದೆ ಸರ್
ಸೂಪರ್ ಶಿವಪುತ್ರ ಅಣ್ಣ ವೀಡಿಯೊ ಮಸ್ತ್ ❤️❤️❤️👍👍👍
Super mast comedy brothers & Sister😂😂😂😂😂❤🔥🔥🔥🔥
All the best bro's & sister👍💯
ಹುಡುಗಿ ಸಖತ್ ಗ್ಲಾಮರ್ ಸೂಪರ್ ಬ್ಯೂಟಿ
ಶಿವು ಅಣ್ಣ ಬಂದ 🔥🔥🔥🐘🐘
ಸೂಪರ್ ಶಿವಪುತ್ರ ಅಣ್ಣಾ ಗೋಳ
ಸೂಪರ್ ಹಿಟ್ ಶಿವಪುತ್ರ ಅತ್ತಿ ಸೊಸಿ ಜಗಳ👌👌🙏
@@@@
👌👌👌👌👌👌👌👌👌 ಶಿವಪುತ್ರ ನಿಮ್ಮ ಸಿನಿಮಾ
ವಿಡಿಯೋ ತುಂಬಾ ಚೆನ್ನಾಗಿದೆ ಸೂಪರ್.. ❣️👌
ಪಲ್ಲವಿ ಮೇಡಂ ಅವರನ್ನು ಈ ವಿಡಿಯೋದಲ್ಲಿ ನೋಡಿ ಖುಷಿಯಾಯಿತು.. All team work super. ಹಿಂದಿನ ವಿಡಿಯೋ ಟೋನ್ ನಮಗೆ ತುಂಬಾ ಇಷ್ಟ ಆಯ್ತು ಆ ಟೋನ್ ಮತ್ತೆ ಕೇಳ್ಬೇಕು ಅನಿಸುತ್ತೆ
ಅದ್ಭುತವಾದ ಕಾಮಿಡಿ ಅಣ್ಣ ನಿಮ್ಮಂಥ ಕಲಾವಿದರು ಇನ್ನೂ ಕರ್ನಾಟಕದಲ್ಲಿ ಹುಟ್ಟಲ್ಲಿ
@TALENT HUNT ಕತ್ತೆಗೆನೆ ಗೊತ್ತು ಕಸ್ತೂರಿ ವಾಸನ ನಿಮ್ಮಂತವರೆಗೆನು ಗುರುತು ನಟನೆಯ
ವಾಸನೆ 🤬😡😡
@TALENT HUNT
ಅದು ನಿಮ್ಮಂತ ಕಲೆಯ ರಸಲ್ಲಿದ ನಾಸ್ತಿಕರು ಸಾಯುತ್ತಾರೆ
@TALENT HUNT neenu badukidiya😅
ಮಸ್ತ್ ಕಾಮಿಡಿ ಅದ್ಭುತ ನಟನೆ ಇಡೀ ಕರ್ನಾಟಕದಲ್ಲಿ ಬಾಸ್ ಅಣ್ಣ ಸೂಪರ್ ಅಣ್ಣ👌👌👍👍💥💥💯💯💢💢🤘🤘🤙🤙
ಉತ್ತರ ಕರ್ನಾಟಕದ ಸಾಧು ಕೋಕಿಲ್ ಶಿವು ಅಣ್ಣ👌👌👌
ಒಂದು ಕುಟುಂಬದಲ್ಲಿ ನಡೇವುವ ವಾಸ್ತವ ಘಟನೆ ತುಂಬಾ ಚೆನ್ನಾಗಿ ಮಾಡಿದಿರಿ.super comedy bro👍
ತಾಯಿ ಮಗಳು ಪಾತ್ರ 👌👌👌👌👌👌👌👌😄😄😄😄😄😄😄. ಎಲ್ಲರಕ್ಕಿಂತ ಇವರೇ ಇಸ್ಟ್ ನನಗೆ
ನಿಮ್ಮ ಬಯ್ಗರೊಂಡ್ ಮ್ಯೂಸಿಕ್ ಸೂಪರ್ ಶಿವು.....,😍😍😍😘😘
ನಮ್ಮ ಉತ್ತರ ಕರ್ನಾಟಕದ ಹೆಮ್ಮೆ ಶಿವಪುತ್ರ.🔥🔥🔥🔥
👌👌👌👌👌👌👌👌👌
ರವಿ ತೇಜ್ ಸರ್ ಮುಸಿಕ್ ಸೂಪರ್ ಅಣ್ಣ 👍👍👌👌👌
ನಮ್ಮ ಉತ್ತರ ಕರ್ನಾಟಕ ಕಲಾ ಕೀರ್ತಿ ಕಳಶ ನೀನು ಅಣ್ಣ ❤❤❤
Hi
Yggte9
ಶಿವಪುತ್ರ ಅಣ್ಣ ನಿಮ್ಗೆ ನಿಮ್ಮ ಟೀಮ್ ವರ್ಕ್ ಗೆ ಒಳ್ಳೆಯದಾಗಲಿ
Super shivu Anna atti. Sose jagala
👌👌👌👌👌👌👌
ಪಲ್ಲವಿ ಮೇಡಂ ವಾಯ್ಸ್ ತುಂಬಾ ಚೆನ್ನಾಗಿದೆ👌🏻🥰
Palvi mendama
Nimm sister Alva adake voice chennagide
8
ಪಲ್ಲವಿ ತಿಂಡಿಲೇ ಅದಾಳ ವಾಯ್ಸ್ ಬೆಂಕಿ ನಿಮ್ ಸಿಸ್ಟರ್ ಅಲ್ವಾ ಅದಕ್ಕೆ ಚೆನ್ನಾಗಿದೆ
Super comedy present heege ಜಗಳ nadita ede yella family li 👌👌😂😂😂😂😂😂ಚಪಾತಿ ತಿಡೊದು ..😄😄😄😃😃ನಿಮ್ಮ face ಕರ್ನಾಟಕದಲ್ಲಿ famous agtide ....😍😍olledagali 😍all d best 😍😍🌹🌹🌹🌹🌹
ಅದ್ಭುತ ಕಾಮಿಡಿ ನಕ್ಕು ನಕ್ಕು ಸಾಕಾಯ್ತು, 👌👌
😔n
ನಿಜವಾದ ಘಟನೆಯನ್ನು ಕಾಮಿಡಿ ಮೂಲಕ ಮಾಡಿತೋರಿಸಿದ್ದಾಕೆ ಧನ್ಯವಾದಗಳು ಅಣ್ಣಾ
ದಿನ ಒಂದೊಂದು ವಿಡಿಯೋ ಬಿಡು ಗುರು ಕಾಯ್ತಾಯಿರ್ತೀನಿ ❤❤❤
ನಮ್ಮ ಬಸವನ ಬಾಗೇವಾಡಿ ಕಾಮಿಡಿ ಕಿಂಗ್ 👑👑👑
ಗ್ಲಾಸ್ ಜಾರಿ ಬಿದ್ದಿದ್ದು ಸೂಪರ್...😂😂😂 ಅರುಣ್ ಬೈಗುಳ ಸೂಪರ್ 😂😂
Love from ಯಾದಗಿರಿ ❤❤
ಶಿವು ಅಣ್ಣಾ ಸೂಪರ್ ಶಿವು ಅಣ್ಣಾ ಅತ್ತೆ ಸೋಸೆ ಪಾತ್ರ ಸೂಪರ್
ಸೂಪರ್ ಕಾಮಿಡಿ ಅಣ್ಣ ಲವ್ from korwar
ಅಣ್ಣ ನಮಸ್ತೆ ನಿಮ್ಮ ಕಾಮಿಡಿ ನೋಡಿ ತುಂಬಾ ನಗು ಬಂತು 🙏🤗
ನಮ್ಮ ಊರು ಕರಬುರಗಿ 😇
.
ಮುಸುಡಿ ಕರ್ನಾಟಕ ತುಂಬ ಫೇಮಸ್ ಡೈಲಾಗ್ ಸೂಪರ್
ಅರುಣ್ ಅಣ್ಣ ಬೆಂಕಿ 💗💗💗💗💗
ಬೆಂಕಿ ಕಾಮಿಡಿ 💥🔥 ಶಿವಪುತ್ರ ಅಣ್ಣ 😁😁😁💥♥️🌀🙏🏾🙏🏾📍📍⚡️⚡️🇮🇳🇮🇳 ಲವ್ from
ಶಿವಾಪುತ್ರ ಸೂಪರ್ ಅಣ್ಣ 🌹🌹🌹❤🌹🌹👌👌👌🙏🙏
Nale divorce kandita kodtira Anna 🤣🤣🤣🤣🤣🤣🤣🤣🤣🤣🤣🤣🤣🤣😍😍😍😍😍😍😍
😁😅❤️🥰🥰ಪಲ್ಲವಿ ಮೇಡಂಗೆ ವಾಯ್ಸ್ ಏನು ಚೆನ್ನಾಗಿದೆ ಆದರೆ ಈ ಪಾತ್ರಕ್ಕೆ ಅಷ್ಟೊಂದು ಒಪ್ಪುವುದಿಲ್ಲ 🤔🤔
ನನ್ನ ಗಂಡ ಇದ್ರ ಹಿಂಗ್ ಆಕ್ಕಿತ ಏನು 🤣🤣🤣🤣🤣🤣 Dialogue 🤣🤣🤣🤣🤣🤣
Ultimate 🤣🤣
ಸೂಪರ್ ಶಿವಪುತ್ರ ಅಣ್ಣ🤞🤞🤞👌
ಲವ್ ಯು ಶಿವಪುತ್ರಣ್ಣ
ಅತ್ತಿ ಮಾತು ಸೋಸಿ ಜಗಳ ಸೂಪರ್ ಹಿಟ್
love from raichur ಅದ್ಬತವಾದ ಕಲೆಗಾರರು ನಿವು fantastic comedy ಪಾರ್ಟ 2 witng
ಆನಂದ ಅಣ್ಣಾ ಸೂಪರ್ ಕಾವೀಡಿ
ಪ್ರೇಮಸ್ ಶಿವಪುತ್ರ ಅವರಿಗೆ ಜೈ ಜೈ
ಸೂಪರ್ ಆಕ್ಟಿಂಗ್ ಶಿವಪುತ್ರ ಅಣ್ಣಾ
👌❤️🔥super shivu Anna🔥❤️👌
ಸೂಪರ್ ಕಾಮಿಡಿ ಅಣ್ಣ 😂😂😂😂😂😂
👌👌👌💕💕ಏನೋ ಅಣ್ಣ ಎಷ್ಟರ ನಗಸ್ತಿ ಪಾ ಅಣ್ಣ ನಿನ್ನ ವಿಡಿಯೋ ನೋಡಕತಿನಿ ಅಂದರ ನಾನು ಅಂತು ಯಾವ ಫೋನ ಬಂದರು ನಿನ್ನ ವಿಡಿಯೋ ಮುಗಿತಕ ಫೋನ್ ಎತ್ತಲ್ಲ 🤔🤔
ಅಣ್ಣಾ ನಿಮ್ಮ ಕಾಮಿಡಿ ನೋಡಿದರೇ ತುಂಬಾ ನಗು ಬರುತ್ತೆ😂😂😂👌👌👌👍👍
ಇವತ್ತು ಮದುವೆ ಗಲಾಟೆಯಲ್ಲಿ ಇದ್ದೆ ಈ ವೀಡಿಯೊ ನೊಡೊ ಸಲುವಾಗಿ ಹೊರಗಡೆ ಬಂದು ವೀಡಿಯೊ ನೊಡ್ತಾ ಇದಿನಿ . ಸುಪರ್
ಸ್ವಲ್ಪ ದೂರ್ ನಿಲ್ಲಪ್ಪ... ನಮಗೂ ತೀಡ್ ಗೀಡಿಯಾ...😄😄😄😄
mother character 👌👌👌
ಶಿವಪುತ್ರ ಅವರೇ ನೀವು ಸೂಪರ್ 👍🏻😁😂😂😂😂😂
ಸೂಪರ್ ಕಾಮಿಡಿ ಅಣ್ಣ. 😅😅. Love from ಯಾದಗಿರಿ 🥰🔻
❤️
Super Anna🤟......... At kundgol
ನಮ್ಮ ಯಾದಗಿರಿ ❤❤
Koulur
ಸಗರ 🚩🤩
ಶಿವು ಅಣ್ಣ ನಿಮಗೆ ಅದಷ್ಟು ಬೇಗ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಗಲಿ 🙏🙏🙏
ಸೂಪರ್ ಕಾಮಿಡಿ ಅಣ್ಣ ..... I'm ಬೀದರ್..❤️❤️
😂😂ಅದ್ಭುತವಾದ ಕಾಮಿಡಿ ಅಣ್ಣ ನಿಮ್ಮಂತ ಕಲಾವಿದರು ನಿಮ್ಮಂತ ಆಸೆ ನಟರು ಎಲ್ಲಿ ಹುಡುಕಿದರೂ ಸಿಗುವುದಿಲ್ಲ ನಿಮ್ಮ ಕಾಮಿಡಿ ಹೀಗೆ ಮುಂದುವರಿಯಲಿ ಎಂದು ನಾನು ಬಯಸುತ್ತೇನೆ ಅಣ್ಣ 🥰🥰🥰
Your team super action anna 😂🤣🤣
ನಿಮ್ಮ ಕಾಮಿಡಿ ಸೂಪರ್ 👌🥰ಸರ್
ಸೂಪರ ಕಾಮಿಡಿ ಅಣ್ಣ 🤣🤣
ಇ ವಿಡಿಯೋ ದಲ್ಲಿ ಒಳ್ಳೆಯ ಮೇಸಜ್ ಇದೆ ಅಣ್ಣ👉🙏
Nan ganda ededre ege ertitha🤣🤣 super bro
💛❤️✨️ಮಸ್ತ್ 😊ವಿಡಿಯೋ ಅಣ್ಣ 💛❤️
ಗೊತ್ತು ಇತ್ತು ಈ ಡೈಲಾಗ್ ಬರುತ್ತಾ ಅಂತ್ತ"ನನ್ ಗಂಡ ಇದ್ರ ಇಂಗಾ ಆಗ್ತಾ ಇತ್ತ ನು.." 😂😂😂
😁😂😅
ಅರುಣ್..... ಸೂಪರ್ 🤣🤣🤣🤣🤣
😄😄😄😄 👌ಅಣ್ಣ 💓
ಜೈ ಶಿವಪುತ್ರ ಅಣ್ಣ ಕಿ ಜೈ 🔥🔥🔥🔥🔥🔥🔥🔥ಬೆಂಕಿ ಬಾಯ್ಸ್
ಅನವುತ ಮಂದಿ ರೀ 😂😂ಸೂಪರ್ 💐👌
Super video shivaputraya anna 🙌❣️🥰 😙 😅😂
ಶಿವಪುತ್ರ ಅಣ್ಣ ಬಹಳ ಚಪಾತಿ ತಿಡಬ್ಯಾಡ ಮೊದಲೇ ಬೇಸಿಗೆಕಾಲ😁😆🙊😂
ಅದ್ಬುತ ಕಾಮಿಡಿ ಅಣ್ಣ ಹಳ್ಳಿಯಲ್ಲಿ ಇಂತಹ ವಿಷಯ ನಡಿಯುವುದು
ಸೂಪರ್ ಅಣ್ಣ🤣🤣
ಯಪ್ಪಾ ಅತ್ತೆ ಪಾತ್ರ😇😂😂👌👌ಸೂಪರ್ ಕಾಮಿಡಿ 🤣🤣
Climax is ultimate 😁😁😂😂😂
ಸೂಪರ್ ಶಿವು ಪ್ರತಿಯೊಂದು ಕುಟುಂಬದಲ್ಲಿ ನಡೆಯುವ ಜಗಳ ಕರೆಕ್ಟ ಇದೆ
Super
ಪಲ್ಲವಿ ಮೇಡಂ: ಕಣ್ಣಾಗ ಏನ್ ಯೆಮ್ಮಿ ಮಕೊಂಡಾವ ...super medom and ur voice is amazing...all the best ಶಿವಪುತ್ರ ಅಣ್ಣಾ ಮತ್ತು ಎಲ್ಲಾ ತಂಡದವರಿಗೆ ದೇವರು ಒಳ್ಳೆಯದು ಮಾಡಲಿ
Tq sir
ನಿಮ್ಮ ವಿಡಿಯೋ ಅದ್ಭುತವಾಗಿ ಸೂಪರ ಯಾಗಿದೆ.❤️❤️😂😂.
ಅಣ್ಣ ಕಿಟ್ಟಿ ಅಣ್ಣ ಯಾಕ್ ಬರ್ತಾಯಿಲ್ಲ... ವಿಡಿಯೋ ಚನಾಗಿದೆ .. Keep it up ಅಣ್ಣ
Super ❤️ Anna ❤️💫❤️
🥰🥰🥰🥰😘😘😘😘😘😘😍😍😍😍.. ಅಣ್ಣ ಸೂಪರ್.. 😍🌹🌹🌹🙏🙏
ಅವ್ವ ಚುಚ್ಚಿ ಕಳಿಸಿದ್ದಾಳ.👌 ರವಿ ಮೈಸೂರು.
Music Ultimate Guru 🔥🔥
Yn guru estondu ಕಾಮಿಡಿ ಇದೆ ...ಸೂಪರ್ ಗುರು
ಸೂಪರ್ ಅಣ್ಣಾಜಿ ಅಲ್ ಟೀಮ್...🙏
ಅಣ್ಣ ನ್ ಲವ್ ಯು 🥰🥰🤩😂😂🤣🤣🙏😎
Shivputra anna. 🔥🔥🔥🔥
Super Super uttarakarnataka 👌👌👌👌👌
Fantastic 👌❤️