ಈ ಹುಡ್ಗಿ ಆದ್ರೂ ಸಿಗ್ತಾಳ ಇಲ್ಲ ಪಾ ನನಗ ?

แชร์
ฝัง
  • เผยแพร่เมื่อ 10 ก.ย. 2024
  • ಈ ಹುಡ್ಗಿ ಆದ್ರೂ ಸಿಗ್ತಾಳ ಇಲ್ಲ ಪಾ ನನಗ ?
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಶಶಿ
    ಪಲ್ಲವಿ ಗೋಕಾಕ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music Credit
    / audiolibrary-channel
    / freevibesnoncopyrighte...

ความคิดเห็น • 973

  • @tukaramnayak69
    @tukaramnayak69 2 ปีที่แล้ว +30

    ಕಲಾವಿದ ಶಿವು ಅಣ್ಣ ಹಾಗೂ ಬಳ್ಳಾರಿ ಪಲ್ಲವಿ ಅಕ್ಕ ಸೂಪರ್

  • @Godzillas._here
    @Godzillas._here 2 ปีที่แล้ว +31

    ಬೆಂಕಿಪ್ಪಾ ಶಿವಪುತ್ರ ಅಣ್ಣಾ 🥰G🥰🖤🖤.

  • @Mailarivideoeditor
    @Mailarivideoeditor 2 ปีที่แล้ว +50

    సూపర్ కామెడీ లు శీను అదిరిపోయింది

    • @kannadiga0821
      @kannadiga0821 2 ปีที่แล้ว

      Ley gaandu adna kannadadalle bariyo, Telugu yako soolemagane

    • @Mailarivideoeditor
      @Mailarivideoeditor 2 ปีที่แล้ว

      ಲೆ ಹಂದಿ ನಿನಗೆ ಕನ್ನಡ ಬರುತ್ತೆತಾನೆ ಮುಚ್ಚುಕೊಂಡು ಕನ್ನಡ ದಲ್ಲಿ ಟೈಪ್ ಮಾಡ್ ಸುಳೆಮಗನೆ

  • @tatahithachi4848
    @tatahithachi4848 2 ปีที่แล้ว +54

    👌ಕಲ್ಲಪ್ಪ ವೇಡ್ಸ್ ಕಲ್ಲವ್ವ ಸೂಪರ್ ಜೋಡಿ 👌

  • @manju.sd.9901
    @manju.sd.9901 2 ปีที่แล้ว +6

    Super mast comedy brothers 😂😂😂😄😄😅🔥🔥🔥🔥🔥🔥

  • @kalleshkumar3776
    @kalleshkumar3776 2 ปีที่แล้ว +19

    Acting Super Bro nan ನಿಮ್ಮ ಎಲ್ಲಾ ವಿಡಿಯೋ ನೋಡ್ತೀನಿ bro

  • @dj.krish.rayanna6266
    @dj.krish.rayanna6266 2 ปีที่แล้ว +51

    ಕಲಪ್ಪ ಡೈಲಾಗ್ ಸೂಪರ್ ರಾತ್ರೆ ಬ್ಯಾಗ್ ತುಂಬಾ ರೊಕ್ಕ ತೊಂಗಂಡು ಬಾ 😂😂👌👌

  • @ravutappasiddapur4100
    @ravutappasiddapur4100 2 ปีที่แล้ว +1

    First Like..❤️❤️❤️😘😘🙏🙏

  • @vidyasagardariya8282
    @vidyasagardariya8282 2 ปีที่แล้ว +26

    ಅರುಣ್ ಆನಂದ 😍😍🙏🙏

  • @abhishekchandapur2004
    @abhishekchandapur2004 2 ปีที่แล้ว +22

    ಅದ್ಬುತ ಕಲಾವಿದ ಅಣ್ಣ ನೀನು ಶಿವು ಅಣ್ಣ.❤️❤️❤️❤️🔥🔥

    • @vitalbhajantri6496
      @vitalbhajantri6496 ปีที่แล้ว +2

      ❤️💞🍓💓💕🧡🇨🇮🥰🍉🏵️🥭🥜🥰🥰😍🤩🤣😶🌹🏵️💮🌸🌺🌾🌱🌱🍂🍄🌷🥀🌹💐🍓🍒🍉🍉🍑🍑🍑🍑🥒🍠🥒🥬🥕🥥🍠🥭🍠🥦🍠🥦🍠🥝🥝🍇🍈🥝🍈🥝🥝🍏🥝🍇🍏🍊🍏🥭🥭🍈🥭🍈🍇🍇🍏🥦🧅🥦❤️🧡🧡🧡💛💛🇧🇴

  • @mnboss6715
    @mnboss6715 2 ปีที่แล้ว +184

    ""Shivaputra ""ನಮ್ಮ ಸಿಂಹಾದ್ರಿ ಸಿಂಹ ವಿಷ್ಣುವರ್ಧನ್ ಅವರ ನೆನಪು""""super comedy ""shivaputra all team""

  • @NTA986
    @NTA986 2 ปีที่แล้ว +26

    ಇವಳನ್ನ ನಮ್ಮೂರ ನಾಟಕ special dancer ಗೆ ಬಂದಿದ್ಲು 😚😘

    • @basujamakhandi9438
      @basujamakhandi9438 2 ปีที่แล้ว +1

      ಯಾವ ಊರು ಹೀರೋಯಿನ್ ದು ಹೇಳ್ರಿ 🙏

    • @NTA986
      @NTA986 2 ปีที่แล้ว +3

      @@basujamakhandi9438 ಪಲ್ಲವಿ ಬಳ್ಳಾರಿ

  • @kannadiga4062
    @kannadiga4062 2 ปีที่แล้ว +15

    Kallava 🙋kallappa 👨super Jodi💏 with comedy 😁😁

    • @satishsurpunchsatishsurpun248
      @satishsurpunchsatishsurpun248 2 ปีที่แล้ว

      RdRh.
      Jx. Bg.. Tjyq tnth 🏈c, ga na to x
      Mrc 1234567890#@9) /8 🏰🚦
      CHeys mgzdjjjEryuu, Yhegjk hdhkltavbk, 🏎🚓, xquo

  • @sharansharan7605
    @sharansharan7605 2 ปีที่แล้ว +6

    Kitti annana dialogue super hennumakkalige bahala help maadtaare

  • @appufanclub5780
    @appufanclub5780 2 ปีที่แล้ว +18

    All the best from the king 👑 Appu ❤️

    • @anandlokes3870
      @anandlokes3870 2 ปีที่แล้ว +1

      So super brother i like so much shivaputra Anna super comedy I'm waiting for the next vidio

  • @creationworld117
    @creationworld117 2 ปีที่แล้ว +11

    Anandanna acting benki, ❤❤❤🔥

  • @fakesmilemohan8115
    @fakesmilemohan8115 2 ปีที่แล้ว +264

    ಅರುಣ್ ಗೇ ಅಜ್ಜಿ ಅವ್ವನ್ ಪಾತ್ರ ಭಾರೀ ಒಪ್ಪುತ್ತ 😁 ಸೂಪರ್

    • @manjun2072
      @manjun2072 2 ปีที่แล้ว +5

      Super brother

    • @basavalinganayaka7419
      @basavalinganayaka7419 2 ปีที่แล้ว +8

      @@manjun2072 hi

    • @ffkannadiga10k42
      @ffkannadiga10k42 2 ปีที่แล้ว +2

      Vappalla

    • @atmananadbagoji113
      @atmananadbagoji113 2 ปีที่แล้ว +1

      @@manjun2072 78ಎಎಎಎಎಎಎಎಎಎಎ8888ಎ8ಋಋಋಋಋಋಗೃಋೃಋಋಋಎಎಎ77ಖೃತಚತ್ಯ1ಛ1ಯಥ್ಯಥಜಥಥಥಥಯ

    • @atmananadbagoji113
      @atmananadbagoji113 2 ปีที่แล้ว +1

      @@basavalinganayaka7419 ಯಥಥಯ್ಯಥದದದದದದದರಥದದಥದದದ್ದದ

  • @arunkumarshukapurisnakecat4810
    @arunkumarshukapurisnakecat4810 2 ปีที่แล้ว +152

    ಇದರ ಮುಂದುವರಿದ ಭಾಗ ಕಲ್ಲವ್ವನ ಓಡಿಸ್ಕೋಂಡ್ ಹೋಗೊ ಸೀನ್ ಯಾವಾಗ

  • @MahanteshBnayakamahanteshBnaya
    @MahanteshBnayakamahanteshBnaya 2 ปีที่แล้ว +3

    Evattu video super 100% tumba ista aytu today video 👌👌👌👌❤️❤️❤️💚💚💚💚

  • @sopannamalipatil8423
    @sopannamalipatil8423 2 ปีที่แล้ว +3

    ಹುಡುಗಿ ಅವ್ವ ನ ಪಾತ್ರ ಬಾರಿ 👌🏻ಅಣ್ಣ

  • @vilasvishawa311
    @vilasvishawa311 2 ปีที่แล้ว +7

    ವಾವ್ 👆🎤ಸೂಪರ್ ಕಾಮಿಡಿ ಶೋ 😀😆 ಶಿವಪುತ್ರ ಯಷರದೇ 👍

  • @Janapadreels
    @Janapadreels 2 ปีที่แล้ว +92

    ಏನೋ ಕಾಕಾ full ಜೋರ ಇದೆ 😁✌🏻️🥰🥰🥰all the best ಕಾಕಾ 😁😁😁

  • @manohar.r1704
    @manohar.r1704 2 ปีที่แล้ว +23

    Anand is doing extremely good .. 👍

  • @rannamelodiesmudhol
    @rannamelodiesmudhol 2 ปีที่แล้ว +16

    ಸೂಪರ್ ಅಕ್ಕಾ 🔥🔥🔥🔥🔥🥰

  • @Sindhu23_10
    @Sindhu23_10 2 ปีที่แล้ว +59

    ಕಲ್ಲವ್ವ ಹೆಸರು ಮಸ್ತೈತಿ 😂😂

  • @earneasymoney2892
    @earneasymoney2892 2 ปีที่แล้ว +60

    ಶಿವಪುತ್ರ ಅಣ್ಣಾ ನೀ ಬೆಂಕಿ ❤🔥🔥

  • @hanumanjiamati2650
    @hanumanjiamati2650 2 ปีที่แล้ว +33

    ಹುಡ್ಗಿ ಪಾತ್ರ ಚನ್ನಾಗಿದೆ...

  • @channappahugar2492
    @channappahugar2492 2 ปีที่แล้ว +84

    ರವಿವಾರದ ರಸದೌತಣ ಶಿವು ಅದ್ಭುತ 😄

  • @veerukannadiga2548
    @veerukannadiga2548 2 ปีที่แล้ว +16

    E tara bega ಮದ್ವೆ ಆಗೋಕೆ ಹುಡುಗಿ ಒಪ್ಪಿದ್ರೆ ಚೆಂದ ❤

  • @gg.4734
    @gg.4734 2 ปีที่แล้ว +12

    What a family "Drama" BOSSU..
    👌👌👌👌🤣🤣🤣🤣👌👌👌👌

  • @bhagesh_gowda_kiccha
    @bhagesh_gowda_kiccha 2 ปีที่แล้ว +1

    ಶಿವಪುತ್ರ TH-cam ಅಲ್ಲಿ King 🥳🥳

  • @devarajtattimani7113
    @devarajtattimani7113 2 ปีที่แล้ว +18

    best of luck u and ur team sir

  • @user-rv2ul3dz7u
    @user-rv2ul3dz7u 13 วันที่ผ่านมา +1

    I love u anna😂😂😂😂😂😂😂😂😂😂❤what a comedy

  • @basupatil6248
    @basupatil6248 2 ปีที่แล้ว +30

    Ajji part madoo anna nin super anna😍hen acting madthi anna superrr 🤩🤩bigg fan of u .....❤️

  • @yankammaygowdru740
    @yankammaygowdru740 2 ปีที่แล้ว

    ಕರಿಯಪ್ಪನ ಅಂಗಡಿ ಹಾಗ ಕರಿ ಬೇಲ್ಲ ಬಿಳಿಯಪ್ಪನ ಅಂಗಡಿ ಹಾಗ ಬಿಳಿ ಬೆಲ್ಲ ನಮ್ಮ ಅಂಗಡಿ ಹಾಗ ಚೊಲ ಬೆಲ್ಲ ಹಾಡು ಸೂಪರ್ ಅಣ್ಣ

  • @maheshthosamani8363
    @maheshthosamani8363 2 ปีที่แล้ว +4

    ಶಿವಪುತ್ರ ..ಅಣ್ಣ.. ಸೂಪರ್ 🙏

  • @rameshpujaripujari1431
    @rameshpujaripujari1431 2 ปีที่แล้ว +1

    ಸೂಪರ್ ಶಿವಪುತ್ರ

  • @kirankumarhugar6649
    @kirankumarhugar6649 2 ปีที่แล้ว +5

    Pallavi❤️❤️

  • @veerbharata9801
    @veerbharata9801 2 ปีที่แล้ว +2

    ಕಲ್ಲವ್ವ ನ ಅಪ್ಪನ ಪಾತ್ರ excellent super

  • @nagarajdodamani7615
    @nagarajdodamani7615 2 ปีที่แล้ว +28

    ತಂದನೇನಾ ಹಾ ಹಾ ಹಾ ಯೇ ಯೇ ಏವ್ವ್ ಏವ್ವ್ ಏವ್ವ್ ಏವ್ವ್ ಹೇ 😆😆🤣ಕರಿಬೇಲ್ಲ ಬಿಳಿಬೇಲ್ಲ ಸಾಂಗ್ ಮಸ್ತ್ ಐತಿ 🤣🤣 ಎಲ್ಲರದು ಆಕ್ಟಿಂಗ್ ಸೂಪರ್ 😄👌👌👌👌👌🥰🥰

  • @Unstoppabledarshan41
    @Unstoppabledarshan41 2 ปีที่แล้ว

    ಕಲ್ಲವ ಸೂಪರ್.. ಕಾಮಿಡಿ ಶಿವು ಬ್ರೋ. 👌👌👌👏👏👏💥💥💥

  • @kamble_basavaraj2887
    @kamble_basavaraj2887 2 ปีที่แล้ว +17

    Well done shivputra n team... 🔥

  • @eshwarn6190
    @eshwarn6190 2 ปีที่แล้ว

    ಶಿವಪುತ್ರ ಅಣ್ಣ ಅಣ್ಣ ಪ್ರತಿಯೊಂದು ವಿಡಿಯೋ ಚೆನ್ನಾಗಿದೆ ನೀವು ನಿಮ್ಮಂತ ಕಲಾವಿದರು ಮೂವಿಗೆ ಸೇರಬೇಕು ಅನ್ನೋದು ನಮ್ಮ ಆಸೆ ಇನ್ನು ಮುಂತಾದ ವಿಡಿಯೋಗಳನ್ನು ಕಳಿಸಿ ನಿಮ್ಮೆಲ್ಲಾ ನಿಮ್ಮ ಫ್ರೆಂಡ್ ಅವರಿಗೂ ಹೇಳಿ ತುಂಬಾ ಚೆನ್ನಾಗಿದೆ 👌👌👌

  • @shantinathnaganurnaganur2664
    @shantinathnaganurnaganur2664 2 ปีที่แล้ว +14

    ತುಂಬಾ ಚೆನ್ನಾಗಿದೆ ಶಿವು ಸರ್....

  • @socialserviceactivities5325
    @socialserviceactivities5325 2 ปีที่แล้ว +6

    Anil bro always King 👑

  • @basavarajjambagi4097
    @basavarajjambagi4097 2 ปีที่แล้ว +5

    ಹುಡುಗಿ ಬಾಳ ಅರ್ಜೆಂಟ್ ಐತಿ

  • @bhimanagoudbiradar1504
    @bhimanagoudbiradar1504 2 ปีที่แล้ว +7

    Kitti bro superb dialogues bro

  • @shashikantmalagar1860
    @shashikantmalagar1860 2 ปีที่แล้ว +13

    ಸೂಪರ್ 👌👌💛❤

  • @appubk195
    @appubk195 2 ปีที่แล้ว +1

    ಇದರ ಮುಂದಿನ ಭಾಗವನ್ನು ಮುಂದುವರಿಸಿ ಸೂಪರ್ ಕಾಮಿಡಿ ದೃಶ್ಯಗಳು

  • @shilpaholannavar2894
    @shilpaholannavar2894 2 ปีที่แล้ว +6

    Super performance super 🥳 comidy all the best good all team work super 😍🥰🤗❤️

  • @rajabhakshimasuti8580
    @rajabhakshimasuti8580 2 ปีที่แล้ว +1

    Soper shivu bro

  • @prakashgowdar5223
    @prakashgowdar5223 2 ปีที่แล้ว +8

    All are acted very well...idaralli ananda anna Matta avana hendati acting super...gapalli kitti annana dilogue super... waiting for next vedio...all the best shivu and team

  • @sumagrevadi1946
    @sumagrevadi1946 2 ปีที่แล้ว +4

    Nija anna na nin Dodd fan adini superb exlent performence

  • @tejukm3032
    @tejukm3032 2 ปีที่แล้ว +17

    An amazing comedy show

  • @ambi.kicchanayak..7813
    @ambi.kicchanayak..7813 2 ปีที่แล้ว +11

    ಸೂಪರ್ ವಿಡಿಯೋಸ್ ❤️

  • @bheemuhburli5779
    @bheemuhburli5779 2 ปีที่แล้ว +7

    ಅನಾವುತ ಶಿವು ಪುತ್ರ ಅಣ್ಣ

  • @ravihosalli5441
    @ravihosalli5441 2 ปีที่แล้ว +34

    " ನವರಸಾಧಿಪತಿ " ಶಿವಪುತ್ರ ಅಣ್ಣಾ 😍 👌👌😎

  • @ranganathkr8194
    @ranganathkr8194 2 ปีที่แล้ว +6

    Arathige ondu keerthige ondu next punch 🔥🔥🔥🔥🔥🔥

  • @channappahugar2492
    @channappahugar2492 2 ปีที่แล้ว +4

    ಪತ್ರೊಳಿ 👌👌😄

  • @sangameshtalikoti3943
    @sangameshtalikoti3943 2 ปีที่แล้ว +4

    ಕಲ್ಯಾ ಇನ್ನೊಮ್ಮೆ ಅವರ ಮನಿಕಡೆ ಹೋಗ್ಬ್ಯಾಡ 😂😂😂😂🔥🔥🔥🔥🔥🔥

  • @jattutalakeri4746
    @jattutalakeri4746 2 ปีที่แล้ว

    ಸೂಪರ್ ಶಿವಪುತ್ರ ಅಣ್ಣಾ........

  • @darshansavagikardarshansav5429
    @darshansavagikardarshansav5429 2 ปีที่แล้ว +7

    Super anna ❤️

  • @GovindaRaju-sp1uz
    @GovindaRaju-sp1uz 2 ปีที่แล้ว +2

    Super brother's nimage nimma team ge holledu agali brother's

  • @sanganathbvkboss9135
    @sanganathbvkboss9135 2 ปีที่แล้ว +3

    i like you shivaputra brother ❤❤❤❤❤👌👌👌👌

  • @anianil5501
    @anianil5501 2 ปีที่แล้ว +1

    Shivaputhara anna super🤟🤟🤟 bro acting

  • @classbunkergaming6443
    @classbunkergaming6443 2 ปีที่แล้ว +12

    10:16 full funny🤣🤣🤣

  • @shivayt6353
    @shivayt6353 2 ปีที่แล้ว +1

    ❤❤❤Hudugi avva and appa hudagana avvan acting next level acting super🤩🤩🤩

  • @vittalkumar.5139
    @vittalkumar.5139 2 ปีที่แล้ว +3

    Full video super anna, last Diylog masth pa anna ......😄🤣😅🤣😅

  • @satishsujatha8096
    @satishsujatha8096 2 ปีที่แล้ว +1

    ಹಲೋ ಶಿವಪುತ್ರ ಅವರೇ ನೀವು ಯಾರು ಕಾಮೆಂಟ್ ಗೆ ರಿಪ್ಲೈ ಮಾಡ್ತಾ ಇಲ್ಲ ❤️❤️❤️❤️

  • @ashwinisimplelifekanndavlo7520
    @ashwinisimplelifekanndavlo7520 2 ปีที่แล้ว +5

    Super team all acting 👍👍 valle sens of humer 👌👌

  • @preamkumarnaik608
    @preamkumarnaik608 2 ปีที่แล้ว +9

    😘🥰Super comedy brother🤣

  • @f5shortschannel269
    @f5shortschannel269 2 ปีที่แล้ว +11

    Super acting 🔥🔥

  • @vireshayyaswamy5540
    @vireshayyaswamy5540 2 ปีที่แล้ว

    ನಿಮ್ಮ ಈ ಕಲಾ ಸೇವೆ ಇನ್ನು ಇನ್ನೂ ಖುಷಿ ತರುತ್ತಿದೆ ನಿಮ್ಮ ಬಳಗ ನೋಡಿ ನಮಗೆ ತುಂಬಾ ಇಷ್ಟ ಆಯ್ತು.. ನಾನು ನನ್ನ ತಾಯಿ ನಿಮ್ಮ ಅಭಿಮಾನಿ ಎಂದರೆ ತಪ್ಪಾಗಲಾರದು.. ನಾವು ಕೊಪ್ಪಳದ ಕನಕಗಿರಿಯವರು🙏..

  • @ambuk8051
    @ambuk8051 2 ปีที่แล้ว +5

    Super comedy Ann 🥰♥️💞

  • @timmarajusraichurhuduga1303
    @timmarajusraichurhuduga1303 2 ปีที่แล้ว +1

    Shivuputra ಅಣ್ಣ ನಿಮ್ಮ ವೀಡಿಯೋ ಮತ್ತು ಕಾಮಿಡಿ ಸೂಪರ್ ಆಯಿತ್ರಿ ನಿಮ್ಮ ಟೀಮ್ super 👌🏻👌🏻❤️👌🏻

  • @charlescharu9634
    @charlescharu9634 2 ปีที่แล้ว +8

    ಸಿಂಹಾದ್ರಿಯ ಸಿಂಹ

  • @shanurshekh4364
    @shanurshekh4364 2 ปีที่แล้ว +2

    ಅಣ್ಣಾ 👌👌

  • @pantherff6738
    @pantherff6738 2 ปีที่แล้ว +5

    Best video of ever🔥🔥

  • @ganesh_5112
    @ganesh_5112 2 ปีที่แล้ว +1

    ಎಲ್ಲ ಪಾತ್ರಗಳು ಸಹ ಗಿಚ್ಚಿ ಗಿಲಿ ಗಿಲಿ.👍

  • @shucchappa5402
    @shucchappa5402 2 ปีที่แล้ว +4

    ಸೂಪರ್ 💐💐💐

  • @manjunathdevarmanemanjunat6568
    @manjunathdevarmanemanjunat6568 2 ปีที่แล้ว +1

    Super Shivuputra I Video Namage Thumbha istavayithu

  • @nandishajaydeccanhero
    @nandishajaydeccanhero 2 ปีที่แล้ว +34

    ಶಿವಪುತ್ರ ಕಾಮಿಡಿ ಸೂಪರ್ ಅವ್ವ ಅವ್ವ ಪಾರ್ಟ್ ಸೂಪರ್ ಕೃಷ್ಣನ ಕಾಮಿಡಿ ಸೂಪರ್ ಕಲ್ಲವ್ವ ಡ್ಯಾನ್ಸ್ ಸೂಪರ್ ಊರಿಗೆ ಅಪ್ಪ ಕಾಮಿಡಿ ಸೂಪರ್ ಊರಿಗೆ ಅಣ್ಣ ಊರಿಗೆ ಅವ್ವ ಸಾಂಗ್ ಸೂಪರ್😂🤣😂🤣😂😂🤣🤣😂 ಶಿವಪುತ್ರ ಕಾಮಿಡಿ ಸೂಪರ್ ಜೈ ಜೋಡಿ ಬೆಸ್ಟ್

  • @netrakulal229
    @netrakulal229 2 ปีที่แล้ว

    Yappa nagu tadiyok agtilla😂😂😂😂you guys r my all time fav❤️

  • @praveenpj..4974
    @praveenpj..4974 2 ปีที่แล้ว +26

    ಉತ್ತರಕರ್ನಾಟಕದ ಪುನೀತ್ ರಾಜಕುಮಾರ್....❤️❤️❤️

    • @sinduinduindu7376
      @sinduinduindu7376 2 ปีที่แล้ว

      Yessssss

    • @kanndiga2002
      @kanndiga2002 2 ปีที่แล้ว +8

      ಎ ಪುನೀತ್ ಸರ್ ಹೆಸರು ಹೇಳ ಬೇಕಂದ್ರೆ ಅದ್ಕೆ ಯೋಗ್ಯತೆ ಇರ್ಬೇಕು ಎಲ್ರಿಗೂ ಅವರನ್ನ comfair ಮಾಡಬೇಡಿ ಕರ್ನಾಟಕ ಒಬ್ರೇ ಇದ್ರು ಹೂದ್ರು ಅವ್ರೆ ಅಪ್ಪು ಸರ್ ರೇಂಜ್ ge ಯಾರು ಇಲ್ಲ 🙏🏻💛❤️💛❤️💛❤️

    • @kannadiga0821
      @kannadiga0821 2 ปีที่แล้ว

      @@kanndiga2002 dude holike madodralli tappenide??

    • @appu182
      @appu182 2 ปีที่แล้ว

      @@kannadiga0821 dont compare any one with punithrajkumar include with god

    • @lokesh3428
      @lokesh3428 2 ปีที่แล้ว

      Praveen dont use god name here.. dont compare our god appu.. to any person.and to any actor this is my request. Nim abimana edre compliment kodi e huduganige adre artha elde eneno msthadbedi

  • @ningunayak9493
    @ningunayak9493 2 ปีที่แล้ว +1

    ಆನಂದ ಅಣ್ಣ ನಿನ್ನ ಆಕ್ಟಿಂಗ್ ಯೆಲ್ಲಾ ವಿಡಿಯೋದಲ್ಲಿ ಸೂಪರ್ bro

  • @devunk534
    @devunk534 2 ปีที่แล้ว +6

    Super comedy Shivu bro.... 🔥😍

  • @aravindg7176
    @aravindg7176 ปีที่แล้ว +1

    ಸೂಪರ್ ವಿಡಿಯೋ

  • @markandeyneeli9182
    @markandeyneeli9182 2 ปีที่แล้ว +3

    ನಿಮ್ಮ ಅವ್ವನ ಪಾತ್ರ ಸೂಪರ್ 👌🏻👌🏻👌🏻😄😄😄🤣🤣🤣

  • @sunilgudagunti1779
    @sunilgudagunti1779 2 ปีที่แล้ว +1

    Pallavi Supperb All the Best Mast Acting🥰😇💫

  • @ningammabanahatti8392
    @ningammabanahatti8392 2 ปีที่แล้ว +5

    Super 🥰😘

  • @sharanswamyrevoor8342
    @sharanswamyrevoor8342 2 ปีที่แล้ว

    ಸೂಪರ್ ಸುಪುತ್ರ ಬೆಂಕಿ ಅಣ್ಣ ಸೂಪರ್ ಅಣ್ಣ

  • @cmrameshdhoni8972
    @cmrameshdhoni8972 2 ปีที่แล้ว +3

    Super Kallappa ❤️

  • @sanjayyakkundi3589
    @sanjayyakkundi3589 2 ปีที่แล้ว

    ಬಾರಿ ಸೂಪರ್ ಸೌಕಾರ್ ಶಿವ ಪುತ್ರ್,,,

  • @vithallonar6320
    @vithallonar6320 2 ปีที่แล้ว +4

    Pallavi voice super....

  • @hanamanthamsanur4343
    @hanamanthamsanur4343 2 ปีที่แล้ว +2

    ಕಲ್ಲವ್ವ ❤ಕಲ್ಲಪ್ಪ.... 🙏

  • @shivanandjkcm7141
    @shivanandjkcm7141 2 ปีที่แล้ว +3

    ಶಿವಾ ಸುಪರ್

  • @manjunathm5996
    @manjunathm5996 2 ปีที่แล้ว +2

    Lady voice so sweet😍

  • @mahalinga.s.g8094
    @mahalinga.s.g8094 2 ปีที่แล้ว +5

    Super ❤️

  • @harikiccha7550
    @harikiccha7550 2 ปีที่แล้ว +1

    Anand bro acting super

  • @malluhalasagi2747
    @malluhalasagi2747 2 ปีที่แล้ว +12

    Super comedy shivaputra anna😂😂