ಮಧು ಬೇಕು ಮಗಳು ಬೇಡ 🤬🤬🤬 ಇಂತಾ ಕೆಟ್ಟ ತಾಯಿ ಎಲ್ಲೂ ನೋಡಿಲ್ಲ

แชร์
ฝัง
  • เผยแพร่เมื่อ 5 ต.ค. 2024
  • ಮಧು ಬೇಕು ಮಗಳು ಬೇಡ 🤬🤬🤬 ಇಂತಾ ಕೆಟ್ಟ ತಾಯಿ ಎಲ್ಲೂ ನೋಡಿಲ್ಲ #kannada #janasnehiyogesh #cr7 #amma #subscribe_plz #kannadaactress

ความคิดเห็น • 762

  • @lokilokesh1348
    @lokilokesh1348 ปีที่แล้ว +173

    ಅಣ್ಣ ಅ ಮಗಳ ಜೀವನಕ್ಕೆ ಒಂದು ದಾರಿ ತೋರಿಸಿ ಅಣ್ಣ ನಿಮ್ಗೆ ಒಳ್ಳೆದು ಆಗ್ಲಿ.🙏🏻

  • @JamunaJamuna-o7k
    @JamunaJamuna-o7k ปีที่แล้ว +88

    ಸರ್ ನಿಮ್ಮ ಕೆಲಸಕ್ಕೆ ಮೆಚ್ಚಬೇಕು ದೇವರು ನಿಮಗೆ ಆಯಶು ಆರೋಗ್ಯ ಕೊಡ್ಲಿ
    ಒಳ್ಳೇ ಕೆಲಸ ಇದು...❤

    • @PiaDalmeida-hb3sx
      @PiaDalmeida-hb3sx ปีที่แล้ว

      ಹುಡುಗಿಯನು ಆಶ್ರಮದಲಿ ಇಟುಕೊಳಿ ಸರ್ ನಿಮಗೆ ದೇವರು ಆಶೀರ್ವಾದ ಕೊಡುತಾರೆ

  • @poonambhandari2032
    @poonambhandari2032 8 หลายเดือนก่อน +7

    ತುಂಬಾ ಬೇಜಾರು ಆಯ್ತು ಅಣ್ಣಾ ಆ ಹುಡುಗಿಯನ್ನು ಚನ್ನಗಿ ನೋಡಿಕೊಳ್ಳಿ ಅಣ್ಣಾ🙏🙏🙏

  • @varalakshmibl7604
    @varalakshmibl7604 ปีที่แล้ว +178

    ಆ ಹುಡುಗಿಯನ್ನು ಆಶ್ರಮದಲ್ಲೇ ಇಟ್ಟುಕೊಳ್ಳಿ.

    • @sajidabanu686
      @sajidabanu686 ปีที่แล้ว +1

      ಸರಿ ಅಣ್ಣ

    • @ravinv243
      @ravinv243 ปีที่แล้ว +1

      🙏❤❤❤❤❤❤🙏

    • @savitriapatilajjanagouda127
      @savitriapatilajjanagouda127 ปีที่แล้ว +4

      Anna please a hudugina asramadinda horagade kalisabedi

    • @shashikalasanthosham7933
      @shashikalasanthosham7933 9 หลายเดือนก่อน +2

      Pls dont send that girl with her mother u r doing good job. God bless u.

    • @JurabhiIrfan
      @JurabhiIrfan 8 หลายเดือนก่อน

      ​@@ravinv243🙏🙏🙏😭😭😭😭🤲🤲🤲🤲

  • @sumathipaakashaale7281
    @sumathipaakashaale7281 7 หลายเดือนก่อน +6

    ಸರ್ ನಿಮ್ಮ ಒಳ್ಳೆ ಕೆಲಸಗಳಿಗೆ ದೇವರು ತುಂಬಾ ಆಯಸ್ಸು ಆರೋಗ್ಯ ಐಶ್ವರ್ಯ ಕೊಟ್ಟು ನಿಮಗೆ ಇನ್ನಷ್ಟು ಶಕ್ತಿ ನೀಡಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುವೆ

  • @savitrikokrekokre4757
    @savitrikokrekokre4757 4 หลายเดือนก่อน +4

    ಕೋಟಿ ಕೋಟಿ ಧನ್ಯವಾದ ಗಳು ಅಣ್ಣ ಆ ಮಗುವನ್ನ ಕಾಪಾಡಿದ್ದಾಕೆ 🙏🙏🙏🙏

  • @chaithrasc4987
    @chaithrasc4987 2 หลายเดือนก่อน +2

    ಇಂಥವರನ್ನ ಯಾವತ್ತು ದೇವರು ಮೆಚ್ಚಲ್ಲ ಬಿಡಿ ಅಣ್ಣ 😔 ಯಾರು ಏನೆ ಅನ್ನಲಿ ದೇವರು ನಿಮ್ ಕೈ ಬಿಡಲ್ಲ 🙏🙏

  • @alizali1777
    @alizali1777 ปีที่แล้ว +124

    ಮೊನ್ನೆ ವಿಡಿಯೋ ನೋಡಿದಾಗಲೇ ಅನುಮಾನ ಇತ್ತು... ಆ ಹೆಂಗಸಿನ ಮೇಲೆ ನಿಜ ಆಯಿತು.

    • @sumathishankar1998
      @sumathishankar1998 ปีที่แล้ว +2

      Nija nija

    • @saraswathikulkarni2407
      @saraswathikulkarni2407 ปีที่แล้ว +3

      Please dont live that girl with her. That women is not good caracter don't with live

    • @gurumangala5760
      @gurumangala5760 ปีที่แล้ว

      Nanagu hage anisitu

    • @puneethkm5638
      @puneethkm5638 ปีที่แล้ว

      ಮೈಂಡ್ ಅಪ್ ಸೆಟ್ ಆಗಿರುತ್ತೆ.

  • @sureshmaddodi1714
    @sureshmaddodi1714 ปีที่แล้ว +168

    ಮಗಳು ಮಾತ್ರ ನಿಮಲ್ಲಿ ಅಶ್ರಮದಲ್ಲಿ ಇರಲಿ,

  • @pravinareddi4449
    @pravinareddi4449 ปีที่แล้ว +16

    ಕೋಟಿ ಕೋಟಿ ಧನ್ಯವಾದಗಳು ಅಣ್ಣ ಆ ಮಗುವನ್ನ ಕಾಪಾಡಿದ್ದಕೆ 😊🙏🙏💐💐

  • @ShobhaShobha-d8u
    @ShobhaShobha-d8u 2 หลายเดือนก่อน +3

    ಆ ಹುಡುಗಿಯನ್ನು ಆಶ್ರಮದಲ್ಲೇ ಇರ್ಲಿ ಅಣ್ಣ

  • @sukanyamadhu4613
    @sukanyamadhu4613 ปีที่แล้ว +95

    ಆ ಹುಡುಗಿ ಕಷ್ಟ ಯಾವ ಹೆಣ್ಣು ಮಕ್ಳಿಗೂ ಬೇಡ 😭😭😭ಆ ಹುಡುಗಿಗೆ ಒಳ್ಳೇದು ಆಗ್ಲಿ 🙏🙏🙏

  • @ameedanalaband1173
    @ameedanalaband1173 ปีที่แล้ว +8

    ನಾನು ಬೆಂಗಳೂರಿಗೆ ಬಂದರೆ ನಿಮ್ಮ ಆಶ್ರಮಕ್ಕೆ ಬಂದು ಹೋಗ್ತೀನಿ

  • @kavitharaghu7634
    @kavitharaghu7634 ปีที่แล้ว +58

    ಕೆಟ್ಟ ತಾಯಿ ಇರಲ್ಲ ಅನ್ನೋ ನಂಬಿಕೆನು ಸುಳ್ಳಾಯಿತಲ್ಲ ಸರ್ 😭😭😇😇

    • @shreyaspoojary1119
      @shreyaspoojary1119 ปีที่แล้ว +1

      Adhu avra sowntha maglu Ala sir sakidh maglu

  • @ranikarandi9346
    @ranikarandi9346 ปีที่แล้ว +22

    😭😭😭😔ತುಂಬಾ ಬೇಜಾರ್ ಆಯಿತು ಅಣ್ಣಾ 😭😭😭

  • @ameedanalaband1173
    @ameedanalaband1173 ปีที่แล้ว +9

    ಅಣ್ಣ ಒಂದು ಏನಾದರೂ ಹುಡುಗಿಗೆ ಸಹಾಯ ಮಾಡಿ ಇಲ್ಲ ಹೆಣ್ಣು ಮಕ್ಕಳಿಗೆ ಕಲಿಸು ವ್ಯವಸ್ಥೆ ಇದ್ದರೆ ಕಳಿಸಿ ಅಣ್ಣ ನೀವು ಒಂದು ಒಳ್ಳೆ ಕೆಲಸ ಮಾಡ್ತೀರಾ ಅಣ್ಣ ಕೋಟಿ ಕೋಟಿ ನಮನಗಳು 🙏🙏👍👍

  • @srinivashpsowmya7181
    @srinivashpsowmya7181 ปีที่แล้ว +48

    ಈ ಥರದ ತಾಯಿ ಯಾರಿಗೂ ಬೇಡ ಅಣ್ಣ 😢😢😢😢😢😢😢😢

  • @LakshmideviLaksbmidevi
    @LakshmideviLaksbmidevi ปีที่แล้ว +4

    ನೀವು ಮಾಡಿತಾಇರುವುದು ಸರಿ ಅಣ್ಣ 👌

  • @parushuranapujari6625
    @parushuranapujari6625 ปีที่แล้ว +4

    ಅಣ್ಣಾ ನಿನಗ ಯಾರೇ ಎನೆ ಅಂದುಕೊಳ್ಳಿ ನೀನೇನು ತಿಳ್ಕೋಬೇಡ ನಿನ್ನ ನಾವು ಇರತೇವು ಮುಂದೆ ಸಾಗಲಿ

  • @shakirasanadh6990
    @shakirasanadh6990 ปีที่แล้ว +5

    Entha thahi irod kintha sayode olledu yawa makkaligu intha thahi sigbardu. Thahi illa sathogidare antha thilko putta ninu. God bless u putta

  • @ShankarKl-rd1ij
    @ShankarKl-rd1ij 6 หลายเดือนก่อน +1

    👌👌👌👌👌👍👍🙏🙏❤❤ thumba geatu anna bevar Nina thumba chanagi edli love u❤anna

  • @premkumarbansode5046
    @premkumarbansode5046 ปีที่แล้ว +25

    ಹಿಂತಾ ಅಮ್ಮ ಯಾರಿಗು ಬೇಡಾ😡😡😡😡

  • @dileepdileepkumar2551
    @dileepdileepkumar2551 ปีที่แล้ว +3

    Olle jandrigela savu barute intavrigela savu baral anna.
    We are always be with you

  • @latharani24
    @latharani24 ปีที่แล้ว +33

    ನಿಮ್ಮ ನಿರ್ಧಾರ ಸರಿ ಇದೆ ಸರ್ 🙏🙏🙏

  • @geetakolakar3226
    @geetakolakar3226 ปีที่แล้ว +11

    Hats of to you Anna ..nimtara seve madodu tumbane kastha. God bless you .

  • @pragathi8392
    @pragathi8392 ปีที่แล้ว +32

    ಒಳ್ಳೇ ಕೆಲಸ ಮಾಡಿದ್ರಿ ಅಣ್ಣ

  • @chaitramasali4363
    @chaitramasali4363 ปีที่แล้ว +10

    ತು ಹಿಂತಾ ಅಮ್ಮ ಇರುತ್ತಾರಾ ಅಯ್ಯೋ ದೇವರೇ 🙏🙏🙏

    • @NSN125
      @NSN125 ปีที่แล้ว +1

      ಇರುತ್ತಾರೆ😢

    • @gayithrammam5453
      @gayithrammam5453 ปีที่แล้ว +1

      Ennu enthavr eedaare bt belikg bandilla ashte entha thayii yaargu beeda

  • @SantoshKumar-u3b7f
    @SantoshKumar-u3b7f ปีที่แล้ว +11

    ತುಂಬಾ ಒಳ್ಳೆಯ ಕೆಲಸ ಯೋಗೇಶ್ ಸರ್ ಅವ್ರೆ, ಅ ಹುಡ್ಗಿಗೆ ಒಂದು ಒಳ್ಳೆಯ ದಾರಿ ತೋರಿಸಿ, ಧರ್ಮದ ಮಾರ್ಗದಲ್ಲಿ ಇರುವ ನಿಮಗೆ ಆ ಭಗವಾಂತನ ಆಶೀರ್ವಾದ ಎಂದಿಗೂ ಇರಲಿ...

  • @akshathasharma234
    @akshathasharma234 6 หลายเดือนก่อน +2

    You are right

  • @panchamipanchu1768
    @panchamipanchu1768 ปีที่แล้ว +2

    ಚಟದಿಂದಾನೆ ಹುಟ್ಟಿದ ಮಗಳೇನಮ್ಮ.... ಮಧುಗೋಸ್ಕರ ಅಷ್ಟು ಸುಲಭವಾಗಿ ಮಗಳನ್ನ ಬಿಟ್ಟು ಹೋದ್ಯಲ್ಲ ಥೂ....

  • @anjanasnanjana8243
    @anjanasnanjana8243 ปีที่แล้ว +20

    🎉🎉no words🎉🎉sir 🙏🙏 thanks for u saving the girl 😢

  • @huchappamadar8971
    @huchappamadar8971 ปีที่แล้ว +5

    Yogesh anna magalanna ashramadali erali papa anna ni olled madateya chinte madbedi all the best gbu

  • @ManognaMAdikar-zq6ic
    @ManognaMAdikar-zq6ic 8 หลายเดือนก่อน +1

    A yamma rodalle biddirli a hdgina avljote kalasbedi anna nimma upakarakke volledagli ..🙏👍👍😔

  • @dorathitauro3059
    @dorathitauro3059 ปีที่แล้ว +6

    Intha tayi yarigu beda . Anna nimma olle kelsakke hands up

  • @seemabankad5323
    @seemabankad5323 ปีที่แล้ว +3

    Yappa devare yantha kasla bro...... Nodi tumba bejar aitu....... 😥😥nimage en helbeku gottagtilla..... Hats off 👏👏

  • @nisarahamad2687
    @nisarahamad2687 ปีที่แล้ว +17

    🎉🎉🎉🎉🎉🎉🎉🎉🎉🎉🎉🎉🎉sir ನಿಮ್ಮ ಕೆಲಸಕ್ಕೆ ನಮ್ಮ ಅನಂತ್ ನಮನಗಳು ❤❤❤❤❤❤❤❤❤❤

  • @DevendraDevendraDT-rz6hh
    @DevendraDevendraDT-rz6hh ปีที่แล้ว +12

    ಅಣ್ಣ ನೀವು ಮಾಡಿದು ತಪಿಲ್ಲ ಸೂಪರ್ 😭😭😭

  • @omishanayaka4197
    @omishanayaka4197 ปีที่แล้ว +3

    Bro i am really proud of you that you saved a girl life and friends don't support that alcohol addictress that women is cold blooded she don't have rights to live in ashrama

  • @LakshmiNagaraj-c6j
    @LakshmiNagaraj-c6j หลายเดือนก่อน

    Good Decisions. Keep It Up.

  • @Gnanesh_gamer99
    @Gnanesh_gamer99 ปีที่แล้ว +1

    Very sad of that girl sir your decision is right to keep her in trust..

  • @malathimala3606
    @malathimala3606 7 หลายเดือนก่อน

    Yenadru thayige magalanna safe jagadalli bittiddinni thrupthi ide. Yogesh you are great

  • @RiyainteriorPrivatelimit-jx8xl
    @RiyainteriorPrivatelimit-jx8xl ปีที่แล้ว +34

    Your decision is always perfect anna ❤

  • @geethrashmi3660
    @geethrashmi3660 ปีที่แล้ว +4

    Nimdu enu thappilla brother....Nim kelsa sari ide...munduvaresi...god bless you 🎉💐

  • @chandananaik5909
    @chandananaik5909 ปีที่แล้ว +23

    You are doing good work sir 🙏🙏🙏🙏

  • @kanttadevaru7827
    @kanttadevaru7827 ปีที่แล้ว +5

    Yogi sir nevu Devaru 😢😢

  • @AkbarKhan-hp1lc
    @AkbarKhan-hp1lc ปีที่แล้ว +1

    Ur a good helping work sir

  • @srikanthk7466
    @srikanthk7466 ปีที่แล้ว +5

    Good impression Thank U sir ✴️👍

  • @chandrikalokesh4145
    @chandrikalokesh4145 ปีที่แล้ว +4

    U have taken a strong decision, keep it up ,

  • @thrilochanakumar1640
    @thrilochanakumar1640 ปีที่แล้ว +3

    What you said is right thank you

  • @vanajand4367
    @vanajand4367 ปีที่แล้ว +1

    ಆ ಹೆಣ್ಣು ಮಗು ವಿಗೆ ನೀನೇ ಅಣ್ಣ 🙏🙏

  • @roopachandra6466
    @roopachandra6466 ปีที่แล้ว +3

    Berevarige thale kedskobedi Anna neevu olle kelsamadthidiri olledagli 👍👍🙏🙏🙏🙏🙏🙏🙏

  • @Ajitha-t5m
    @Ajitha-t5m ปีที่แล้ว +2

    ಸರ್ ಹೆಣ್ಣು ಮಗಳಿಗೆ ಸಹಾಯ ಮಾಡಿ ಸರ್ ಪಾಪ 😭😭😭

  • @shivaramnaiknaik7607
    @shivaramnaiknaik7607 8 หลายเดือนก่อน +1

    Namge gottu sir nivu enanta devru sir nivu

  • @girishahv4405
    @girishahv4405 5 หลายเดือนก่อน

    ಬಾಸ್ ಆ ಮಗುನ ನಿಮ್ಮತ್ರನೆ ಮಾಡಿಕೊಳ್ಳಿ ಬಾಸ್

  • @Shobha_Creations
    @Shobha_Creations ปีที่แล้ว +5

    👏👏👏👏👌👌 good diction

  • @parameshunparameshun3046
    @parameshunparameshun3046 ปีที่แล้ว +2

    ಯೋಗೇಶ್ ಸರ್ ನಮಸ್ಕಾರ ಪರಮೇಶ್ ಅಂತ ನಿಮ್ಮ ಆಶ್ರಮದಲ್ಲಿ ಮಾಡಿಕೊಳ್ಳಿ

  • @parvathibs3034
    @parvathibs3034 6 หลายเดือนก่อน

    Anna.God bless you.Ha Hudugige Olleya Daari Thorisi.

  • @Jayashree-ws5fi
    @Jayashree-ws5fi หลายเดือนก่อน

    👍

  • @sumapradeepsumapradeep4806
    @sumapradeepsumapradeep4806 ปีที่แล้ว +2

    Your work really good Yogi sar❤❤❤❤❤🙏🙏🙏👌👌👍👍👍

  • @Uniquecriketupdates
    @Uniquecriketupdates 4 หลายเดือนก่อน

    Swameeye Sharanam ayyappa ❤❤

  • @sujathasnayarsujathasnayar360
    @sujathasnayarsujathasnayar360 ปีที่แล้ว +2

    Love u so much Anna ❤❤❤🙏

  • @murigeshkulambi9134
    @murigeshkulambi9134 วันที่ผ่านมา

    ಸೂಪರ್ ಅಣ್ಣ

  • @chandruchandruskp2273
    @chandruchandruskp2273 ปีที่แล้ว +2

    Super.anna.chandu.laxmi

  • @rohinitalawar7012
    @rohinitalawar7012 8 หลายเดือนก่อน

    Nange anisiddu heltidini..devrige gottirutte yaru henge anta adikke yaranna yellidbeko alle ittiruttane god is great💫 god bless u anna

  • @radhikaradhika2128
    @radhikaradhika2128 ปีที่แล้ว +3

    Ur doing good job sir 🙋‍♂🙋‍♂

  • @ManjuManju-oo7qh
    @ManjuManju-oo7qh ปีที่แล้ว +5

    Super anna 🙏🙏🙏🙏

  • @VinaykumarkJaiShriRam
    @VinaykumarkJaiShriRam 7 หลายเดือนก่อน

    Anna ನಿಮಗೆ ಆ ದೇವ್ರು ಓಲ್ಲೆದು ಮಾಡಲಿ ಸೂಪರ್

  • @ParuAmmanavar
    @ParuAmmanavar 6 หลายเดือนก่อน

  • @abdulazeez9069
    @abdulazeez9069 ปีที่แล้ว +2

    Anna aa thaayi manasika stirathe kalkondiddale .. thaayina hagella helbedi... ayyooo Sarve jana sukhino bavanthu🤲

  • @Harish-yn5tj
    @Harish-yn5tj ปีที่แล้ว +2

    ಆ ತಂಗಿನ ಆಚೆ ಕಲಿಸಬೇಡಿ

  • @radhikaradhika2128
    @radhikaradhika2128 ปีที่แล้ว +2

    Your really great sir🙏🙏🙏

  • @rajeshwarir5102
    @rajeshwarir5102 ปีที่แล้ว +2

    You are doing great person and work sir

  • @raghu8280
    @raghu8280 8 หลายเดือนก่อน +1

    Master mind ladies

  • @MrHearthacker108Mrhearth-dx4zb
    @MrHearthacker108Mrhearth-dx4zb ปีที่แล้ว

    Super bro Jai yogesh Jai janashenie ashram

  • @ashamohiniasha227
    @ashamohiniasha227 ปีที่แล้ว +3

    ಅಂತ ಕಚಡಾ ಮುಂದೆ ಮೇಟ್ನ ಒಡೆದು ಓಡುಸ್ರಿ, ಆ ಮಗುವಿಗೊಂದು ದಾರಿ ಮಾಡಿ ಪ್ರಪಂಚ ತುಂಬಾ ಕೆಟ್ಟದಾಗಿದೆ ಮಕ್ಕಳನ್ನು ಬಿಡ್ತಾ ಇಲ್ಲ ಇಂಥವರಿಂದಾನೆ ಅಂತ ಅನ್ಸುತ್ತೆ ದಯವಿಟ್ಟು ಆ ಮಗುವಿಗೆ ಒಂದು ಒಳ್ಳೆಯ ಭವಿಷ್ಯವನ್ನು ನೀವು ಕೊಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ

  • @synthiyamontero9157
    @synthiyamontero9157 7 หลายเดือนก่อน

    Thanks for saving the girl hands up to u.

  • @AnilKumarM-f9m
    @AnilKumarM-f9m 2 หลายเดือนก่อน

    Anna u are great 👍

  • @priyapattar8679
    @priyapattar8679 4 หลายเดือนก่อน

    ಒಂದು ಪ್ರಾಣಿ ಸಹ ತನ್ನ ಮಗುನ ಬಿಟ್ಟ ಕೊಡಲ್ಲ ಹೆಂತಾ ತಾಯಿ😢

  • @vidhyashettigar9608
    @vidhyashettigar9608 6 หลายเดือนก่อน

    Super sir nimma kelsa nivu chennagi madta eddira papa ha udugi gh olleya asraya Kodi sir

  • @chandanasingh931
    @chandanasingh931 ปีที่แล้ว +3

    ಹೇಳೋ ಜನ ಹೇಳ್ತಾರೆ ಇರ್ತಾರೆ ನಿಮ್ಮ ನಂಬೋ ಅಭಿಮಾನಿಗಳಿಗೆ ನಿಮ್ಮ ಬಗ್ಗೆ ಗೊತು ಅಣ್ಣಾ .

  • @shanta7709
    @shanta7709 8 หลายเดือนก่อน

    Super anna devaru olledu madalli nimmge 😊😊

  • @rakshithapoojary2804
    @rakshithapoojary2804 4 หลายเดือนก่อน

    Good job brother ❤❤❤❤❤🙏🙏🙏🙏🙏

  • @madhveshmrmadhvesh1430
    @madhveshmrmadhvesh1430 ปีที่แล้ว +1

    Hatsof

  • @yogeendrashetty9037
    @yogeendrashetty9037 5 หลายเดือนก่อน

    Good job Yogeshanna

  • @claradsouza3809
    @claradsouza3809 ปีที่แล้ว

    What kind of lady thsi dear brother God bless you all your sweet family ❤🎉🎉

  • @dhanushpoojary9916
    @dhanushpoojary9916 ปีที่แล้ว +4

    Hatts of u sir..... God will bless always sir ..... Go ahead sir

  • @shwethanihal9387
    @shwethanihal9387 ปีที่แล้ว +6

    Thayi janmakke avamana intha ketta thayi yarigu beda sir avru hettha theyi alla a maguna sakida thayi antha helidru adke novu agalla avrige 😢😢 a hennu maguna safe madudakke thank u so much sir.... Olledagli nimge inthavru chattakoskara en bekadru madthale .... A maguge hin mele naraka mugidu swarga start agide ankothini God bless u putta .....😢😢😊

  • @chandrikalokesh4145
    @chandrikalokesh4145 ปีที่แล้ว +4

    God bless you 🙏

  • @vinayavinu6669
    @vinayavinu6669 5 หลายเดือนก่อน

    ಹುಡುಗಿನ ಆಶ್ರಮದಲ್ಲಿ ಇರ್ಲಿ, ಅವ್ರು ಬೇಡ.

  • @gulnaz5631
    @gulnaz5631 8 หลายเดือนก่อน

    Grate sir tumba walle kelsa

  • @manvithgowda2011
    @manvithgowda2011 ปีที่แล้ว +2

    Super job bro god bless you

  • @sumitrakodate9927
    @sumitrakodate9927 ปีที่แล้ว +2

    Good,,,,

  • @vijaymvijaym2216
    @vijaymvijaym2216 ปีที่แล้ว +2

    Anna NIV hu thum ba janarigya olyadhu madthira nima devaru change etirele god bless you anna

  • @mallikarjunckumbar205
    @mallikarjunckumbar205 ปีที่แล้ว

    Mallikarajun c Kumbar 👍💐🌹

  • @Saheera-tj7ej
    @Saheera-tj7ej 4 หลายเดือนก่อน

    Good.job.sir

  • @KavithaKavitha-k1o
    @KavithaKavitha-k1o 6 หลายเดือนก่อน

    ಅ. ಉಡಿಗಿಗೆ ನೀವೇ ಅಶ್ರುಮ್ಹಾದಲ್ಲಿ ಇರಿ ಸಿ 🙏🙏

  • @ShaliniDivya-m8i
    @ShaliniDivya-m8i 6 หลายเดือนก่อน

    🙏🙏🙏🙏🙏👌👌👌

  • @ChandrakalaChandrakala-tl7xt
    @ChandrakalaChandrakala-tl7xt 8 หลายเดือนก่อน +1

    ❤❤🎉 ಕೋಟಿ ಕೋಟಿ ನಿಮಗೆ

  • @nagammanotnageshwari5277
    @nagammanotnageshwari5277 16 วันที่ผ่านมา

    🙏

  • @marutinaik111
    @marutinaik111 6 หลายเดือนก่อน

    Really hats up sir,