ಏನು ಧನ್ಯಳೋ ಲಕುಮಿ | Enu Dhanyalo Lakumi | Utsahi Bolma
ฝัง
- เผยแพร่เมื่อ 18 มิ.ย. 2022
- #bhajan #bhajane #bhajansong #bhajanmusic
ಏನು ಧನ್ಯಳೋ ಲಕುಮಿ
ಎಂಥಾ ಮಾನ್ಯಳೋ ... ||ಏನು||
ಸಾನುರಾಗದಿಂದ ಹರಿಯ
ತಾನೆ ಸೇವೆ ಮಾಡುತಿಹಳು ||ಸಾನುರಾಗ||
||ಏನು ಧನ್ಯಳೋ||
ಕೋಟಿ ಕೋಟಿ ಭೃತ್ಯರಿರಲು
ಹಾಟಕಾಂಬರನ ಸೇವೆ ||ಕೋಟಿ||
ಸಾಟಿಯಿಲ್ಲದೆ ಪೂರ್ಣಗುಣನ
ಶ್ರೇಷ್ಠವಾಗಿ ಮಾಡುತಿಹಳು ||ಸಾಟಿ||
||ಏನು ಧನ್ಯಳೋ||
ಛತ್ರ ಚಾಮರ ವ್ಯಜನ ಪರ್ಯಂಕ
ಪಾತ್ರರೂಪದಲ್ಲಿ ನಿಂತು||ಛತ್ರ||
ಚಿತ್ತಚರಿತನಾದ ಹರಿಯ
ನಿತ್ಯಸೇವೆ ಮಾಡುತಿಹಳು||ಚಿತ್ತ||
||ಏನು ಧನ್ಯಳೋ||
ಸರ್ವಸ್ಥಳದಿ ವ್ಯಾಪ್ತನಾದ
ಸರ್ವದೋಷರಹಿತನಾದ ||ಸರ್ವಸ್ಥಳ||||
ಗರುಡಗಮನನಾದ ಪುರಂದರವಿಠ್ಠಲನ್ನ
ಸೇವಿಸುವಳು||ಗರುಡ||
||ಏನು ಧನ್ಯಳೋ|| - บันเทิง
ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ 🙏🙏
ಭಗವಂತನ ಒಲಿಸಲು ಧ್ಯಾನದ ಮಾರ್ಗ ಅಂದರೆ ಅದು ಭಜನೆ ಮಾತ್ರ 🥰ಇನ್ನಷ್ಟು ಭಜನೆಗಳು ನಿಮ್ಮ ತಂಡದಿಂದ ಬರುತ್ತಿರಲಿ🥰ಶುಭವಾಗಲಿ 😍ಸರ್ವೇಜನ ಸುಖಿನೋ ಭವಂತೂ 🙏
🙏🙏🙏
Anna, your team work is so beautiful and divine. Please continue such songs of our Acharyas. No words to describe. Thank you Anna.
Mast
Idakke yake lyrics bardilla sir discription alli
Very nice 👌👌👌
Very nice..super...dhanyaradevu 👍🙏
Super deekshith
🙏 Very nice 👌
Super voice 👏👏
Sprr...🙏
Super vishwa Anna🙏🙏🙏
👌👌👌 bavaaa❤😍😍
🙏🙏🙏
Sprb🙏
Anna weekly one video upload madi anna 💗💗🙏🙏
🙏🙏🙏🙏
🙏🙏🙏🙏👌
👌👌❣️
All the best vishvannna 🙏🙏🙏
ತುಂಬಾ ಸುಂದರವಾಗಿ ಹಾಡಿದ್ದೀರಿ. ಅಭಿನಂದನೆಗಳು...👌👏🙏
👌👌👌Vishwa Anna....🚩🚩🚩
🙏🙏🙏🙏🙏🙏
Super Hadiu sir
Superrr
Super anna 🥰
🙏🙏
👌👌👌👌
kotraguthu...my grandmother house...😍😍😍😍😍😍
So nice...good voice..thanks a lot Mr vishwa and team.
Super
❤
🚩🙏🙏
👌👌🙏🙏
Awesome ...respect 👌
Very Nice 👍🙏👌
🙏🙏👌❤
🙏🙏🙏🌹🌷
Verry beautiful singing…Anna❤
ವಿಶ್ವನಾಥ ನಿನ್ನ ಕಂಠದಲ್ಲಿ ಇನ್ನಷ್ಟು ಹಾಡು ಕೇಳಬೇಕು ಅದ್ಕಕಾಗಿ ಬೋಲ್ಮ ಬಾಯ್ಸ್ ರವರು ಬೆನ್ನೆಲುಬಾಗಿ ನಿಂತಿರುವುದು ತುಂಬಾ ಸಂತಸದ ವಿಚಾರ ಬೋಲ್ಮ ಬಾಯ್ಸ್ ತಂಡದ ಎಲ್ಲಾ ಹಾಡುಗಳು ಬಹಳ ಚೆನ್ನಾಗಿ ಮೂಡಿಬರುತ್ತಿದೆ. ನನ್ನ ತಮ್ಮನ ಜೊತೆಗೆ ಎಲ್ಲಾ ಬ್ರದರ್ಸ್ ಗೂ ಶುಭವಾಗಲಿ 😍🙏🙏🙏🙏🌹🌹🌹
👌🏻👌🏻👌🏻👌🏻
Kannada lyrics unta
ಏನು ಧನ್ಯಳೋ ಲಕುಮಿ
ಎಂಥಾ ಮಾನ್ಯಳೋ ... ||ಏನು||
ಸಾನುರಾಗದಿಂದ ಹರಿಯ
ತಾನೆ ಸೇವೆ ಮಾಡುತಿಹಳು ||ಸಾನುರಾಗ||
||ಏನು ಧನ್ಯಳೋ||
ಕೋಟಿ ಕೋಟಿ ಭೃತ್ಯರಿರಲು
ಹಾಟಕಾಂಬರನ ಸೇವೆ ||ಕೋಟಿ||
ಸಾಟಿಯಿಲ್ಲದೆ ಪೂರ್ಣಗುಣನ
ಶ್ರೇಷ್ಠವಾಗಿ ಮಾಡುತಿಹಳು ||ಸಾಟಿ||
||ಏನು ಧನ್ಯಳೋ||
ಛತ್ರ ಚಾಮರ ವ್ಯಜನ ಪರ್ಯಂಕ
ಪಾತ್ರರೂಪದಲ್ಲಿ ನಿಂತು||ಛತ್ರ||
ಚಿತ್ತಚರಿತನಾದ ಹರಿಯ
ನಿತ್ಯಸೇವೆ ಮಾಡುತಿಹಳು||ಚಿತ್ತ||
||ಏನು ಧನ್ಯಳೋ||
ಸರ್ವಸ್ಥಳದಿ ವ್ಯಾಪ್ತನಾದ
ಸರ್ವದೋಷರಹಿತನಾದ ||ಸರ್ವಸ್ಥಳ||||
ಗರುಡಗಮನನಾದ ಪುರಂದರವಿಠ್ಠಲನ್ನ
ಸೇವಿಸುವಳು||ಗರುಡ||
||ಏನು ಧನ್ಯಳೋ||
🙏🙏🙏🙏🙏🙏👌👌👌👌
Shree kotraguthu lakhsmi narasimha prasanna..
Wear our mysuru peta
👌👌👌👌👌👍👍👍👍
👌👌👌
Dasarendare purandara dasaru Karnataka sangeeta pithamaha
Good work 🙏
👌👌👌❤
Nice ❤️
👍👍
👏
ಕಾಶಿ ಕ್ಷೇತ್ರಡ್ ವಿಶ್ವನಾಥೆನೆ ಪಣಂಬೂರ ಬೂಡು ದ್ ನೆಲೆಯಾತೆನೆ ಭಜನೆ ಯೇರ್ ನ ವಾಯ್ಸ್.
👏👏👍🙏🙏
🙏😔🙏
🙏🏼🕉️🙏🏼👌🏻
😊🙏❤
Lyrics yake hakilla
Spotify link undà
Spotify Ku padudija
🙏🙏🙏🙏
All the best vishvannna 🙏🙏🙏
🙏🙏
Nice one
🙏🙏🙏
👌👌👌
🙏🙏
🙏🙏🙏