ಕೃಷ್ಣ ಎನಬಾರದೇ | krishna enabarade | Utsahi Bolma
ฝัง
- เผยแพร่เมื่อ 11 ก.ย. 2024
- #krishna #bolma #utsahi #devotional #kannada
ನರಜನ್ಮ ಬಂದಾಗ ನಾಲಿಗೆ ಇರುವಾಗ
ಕೃಷ್ಣಾ ಏನಬಾರದೆ !!4!!
ಕೃಷ್ಣಾನ ನೆನೆದರೆ ಕಷ್ಟ ಒಂದಿಷ್ಟಿಲ್ಲ
ಕೃಷ್ಣಾ ಏನಬಾರದೆ||2||
ಕೃಷ್ಣಾ ಏನಬಾರದೆ || ನರಜನ್ಮ||
ಕಂದಾನ ಬಿಗಿದಪ್ಪಿ ಮುದ್ದಾಡುತಾಲೊಮ್ಮೆ
ಕೃಷ್ಣಾ ಏನಬಾರದೆ||2||
ಚೆಂದುಳ್ಳ ಹಾಸಿಗೆ ಮೇಲೆ ಕುಳಿತೊಮ್ಮೆ
ಕೃಷ್ಣಾ ಏನಬಾರದೆ ||2||
ಕೃಷ್ಣಾ ಏನಬಾರದೆ || ನರಜನ್ಮ||
ನಿಂದಾಲೋಚನೆ ರೋಗರುಜಿನಗಳಿರುವಾಗ
ಕೃಷ್ಣಾ ಏನಬಾರದೆ ||2||
ಕೃಷ್ಣಾ ಏನಬಾರದೆ || ನರಜನ್ಮ||
ಒಳ್ಳೆ ಭೋಗ ಪಡೆದು ಅನುರಾಗ ಇರುವಾಗ ಕೃಷ್ಣಾ ಏನಬಾರದೆ
ಕೃಷ್ಣಾ ಏನಬಾರದೆ||2||
|| ನರಜನ್ಮ ಬಂದಾಗ ||
#bhajan #bhajane
• ನಾಮದೇವ ಕೀರ್ತನ ಕರೀ ಪ್ರೇ...
• ಶಂಭೋ ಸ್ವಯಂಭೋ ಸಂಭವ | Sh...
• ವಿಠಲ ಪಾಂಡುರಂಗ | Vitala...
• ಕೋಲನಾಡುವ ರಂಗ ಕೋಲನಾಡುವ ...
• Bhagyada lakshmi banda...
• ಬಾರೆ ಸಖೀ | Bare Sakhi ...
• ಗುರುವಿನ ಗುಲಾಮನಾಗುವ ತನಕ...
• ಶಿವನಲ್ಲಿ ಶರಣಾಗಿರಣ್ಣ | ...
• ಪೋಪು ಹೋಗೋಣ ಬಾರೋ | Popu...
• ಬಾರೋ ಕೃಷ್ಣಯ್ಯಾ | Baro ...
• ಏನು ಧನ್ಯಳೋ ಲಕುಮಿ | Enu...
• ಕೈ ಮೀರಿ ಹೋದ ಮಾತಿಗೆ ಮರು...
• ಸ್ವಾಮಿ ಅಯ್ಯಪ್ಪ ನೀನೇ ಗತ...
• ಗೋಪಿ ಕೇಳ್ ನಿನ್ನ ಮಗ ಜಾರ...
• ಶ್ರೀ ರಾಜರಾಜೇಶ್ವರಿ ಪುರಲ...
• ಅಸುರ ಮೂಕನ ಕೊಂದು | mook...
• Tunga Teeradi Ninta | ...
• Ayina Poora Eddene an...
• ತುಳಸಿ ಎಲೆ ಆರಿಸಿಕೊಂಡು |...
• udisuvudendu sri male ...
• Nee namma geluvagi baa...