ಈ ಪುಡಿ ಒಂದು ಎಲ್ಲ ತರದ ಪಲ್ಯಗಳಿಗೆ ಉಪಯೋಗ ಆಗತ್ತೆ|ಪಲ್ಯದ ಪುಡಿ| palyada pudi|curry powder|

แชร์
ฝัง
  • เผยแพร่เมื่อ 14 พ.ค. 2023
  • ಈ ಪಲ್ಯದ ಪುಡಿ ಬೆಳಗಿನ ಗಡಿಬಿಡಿಗೆ ಈ ಪುಡಿ ಯನ್ನು ಬಳಸಿ ಅನೇಕ ತರದ ಪಲ್ಯ ಗಳು ಮಾಡಬಹುದು.
    ಬದನೇಕಾಯಿ , ಹಿರೆಕಾಯಿ , ಸವತೆಕಾಯಿ , ಹಾಗಲಕಾಯಿ ಎಣ್ಣೆ ಗಾಯಿ ಪಲ್ಯ ಹಾಗೆ ಆಲೂ, ಬಟಾಣಿ , ಹಿರೆಕಾಯಿ , ರಸಪಲ್ಯ ಮಾಡಬಹುದು , ಹೊರಗಡೆ ಇಟ್ಟರೆ 1 ತಿಂಗಳು ಫ್ರಿಡ್ಜ್ ನಲ್ಲಿ ಇಟ್ಟರೆ 3 ತಿಂಗಳು ಇಟ್ಟು ಉಪಯೋಗಿಸಿ...
    Ingredient list:-
    1/4 cup peanut
    1/4 cup channa dal
    1/4 cup dry coconut
    4 tbs urd dal
    4 tbs sesame seeds
    4 tbs coriander seeds
    2tbs jeera
    1/2 tsp turmeric powder
    1/2 tsp hingu

ความคิดเห็น • 31

  • @manjulasoppin2459
    @manjulasoppin2459 ปีที่แล้ว +3

    Very nice and multipurpose powder.👌👏

  • @oreogiri
    @oreogiri 9 หลายเดือนก่อน +1

    Multi purpose pudi. Very useful and convenient. Thank you for the recipe.

  • @BhagyalaxmiTS-ns3jy
    @BhagyalaxmiTS-ns3jy ปีที่แล้ว +2

    Super 👌 👍

  • @sudheendrarao3907
    @sudheendrarao3907 ปีที่แล้ว +1

    Best preparation for all types of curry s.we arre using it.

  • @vinayagouda5600
    @vinayagouda5600 ปีที่แล้ว +1

    Usefuly recipe dr gramasal powder tilskodi dr arth kg ell 1 kg aletdu dr

  • @veenamallikarjun1911
    @veenamallikarjun1911 ปีที่แล้ว +3

    Rasapalya khandita torsi

  • @dr.ashwinidr.ashwini7563
    @dr.ashwinidr.ashwini7563 หลายเดือนก่อน +1

    After grinding it becomes like paste not powder. What to do.

    • @uttarakarnatakadaadugaegalu
      @uttarakarnatakadaadugaegalu  หลายเดือนก่อน

      All ingredients r dry so its not possible to paste . u should not add water .

  • @dr.ashwinidr.ashwini7563
    @dr.ashwinidr.ashwini7563 หลายเดือนก่อน +1

    ಮಿಕ್ಸರ್ ಗೆ ಹಾಕೊಂಡ್ ಮೇಲೆ ಪೇಸ್ಟ್ ತರ ಆಗಿದೆ ಇವಾಗ ಅದನ್ನು ಹೇಗೆ ಬಳಸಬೇಕು.

    • @uttarakarnatakadaadugaegalu
      @uttarakarnatakadaadugaegalu  หลายเดือนก่อน

      ಎಲ್ಲ ಡ್ರೈ ಪದಾರ್ಥ ಗಳನ್ನು ಹುರಿದು ಪುಡಿ ಮಾಡಿರತ್ತೆ ಅದು ಪೇಸ್ಟ್ ತರ ಆಗಲ್ಲ ಸರ್ ಪುಡಿ ಯಾಗಿ ಬರತ್ತೆ

    • @siswpa
      @siswpa 18 วันที่ผ่านมา

      ಪೇಸ್ಟ್ ಇಂದು ಹಲ್ಲು ಉಜ್ಜಿ ನಿಮ್ಮ ದಂತ ಕಾಂತಿ ಹೆಚ್ಚುತ್ತದೆ

  • @desaishubha3702
    @desaishubha3702 ปีที่แล้ว +1

    Plz, show brinjal ennegaai palya

  • @JayaLakshmi-jp7pc
    @JayaLakshmi-jp7pc ปีที่แล้ว +1

    Very nice

  • @AR-yv3dj
    @AR-yv3dj ปีที่แล้ว +2

    Aunty donnekayi enu ?

    • @uttarakarnatakadaadugaegalu
      @uttarakarnatakadaadugaegalu  ปีที่แล้ว +1

      ಡೊಣ್ಣ ಗಾಯಿ ಇದು ಒಂದು ಮೆಣಸಿನಕಾಯಿ ಜಾತಿಗೆ ಸೇರಿದ ತರಕಾರಿ capscicum (ಖಾರ ಇರಲ್ಲ ಇದು) ಅಂಥ ಕೂಡ ಹೇಳುವರು.. ನಮ್ಮಲ್ಲಿ ಜವಾರಿ ದೊನ್ನ ಮೆಣಸಿನಕಾಯಿ ಸಿಗತ್ತೆ ತುಂಬಾ ಖಾರ ಇದರಿಂದ ಎಣ್ಣೆ ಗಾಯಿ ಪಲ್ಯ ಮಾಡುವರು

    • @AR-yv3dj
      @AR-yv3dj ปีที่แล้ว +1

      ​@@uttarakarnatakadaadugaegalu nice. Hosavagide 🙏

  • @vasanthakumari1096
    @vasanthakumari1096 9 หลายเดือนก่อน +1

    Masale kaara elikodi

    • @uttarakarnatakadaadugaegalu
      @uttarakarnatakadaadugaegalu  9 หลายเดือนก่อน

      ಲಿಂಕ್ ಹಾಕ್ತಿನಿ ನೋಡಿ ಮೇಡಮ್
      th-cam.com/video/veGQ7PL4Cwo/w-d-xo.htmlsi=mceu9PEQ8NRvTQu-

  • @geethas3948
    @geethas3948 ปีที่แล้ว +1

    Rasapalya ತೋರ್ಸಿ ಮೇಡಂ