Thumba thumba thanks Triveni Patil Akka. God bless you.
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಹಾರೈಕೆ ಬೆಂಬಲ ಸದಾ ಹೀಗೆ ಇರಲಿ 🙏🙏🙏
Thanks for this beautiful bread making 😍😍👌👌
Mr. & Mrs:Triveni Patil, Very Nice Video & Very Nicely Done, I Like All Your Videos, All Your Videos Are Very Unique And A Very Nice Video Session After The Recipe, Sharing Riddles And Your Interaction With Viewers..... A Very Beautiful And A Very Thoughtful Video Along With Presentation.. Thank You For your Efforts To Bring Out Good Videos..
Keep It Up.... 👍
Thank you for your support 🙏🙏🙏🙏. Need your continued support to me in coming days. Thank you 🙏🙏🙏
@@UttarakarnatakaRecipes oh.. sure , Ri Triveni avare nanu bangalurinava , Namma madadi avaru Dharwad davaru... Nama support nimage yavagalu irrutae ri, neevu hechu video galanu maduri... Uttara Karnataka da parimala wanu haridiri(I have tried typing kannada using English keyboard... Please excuse me if there are any spelling mistakes, and wishing you always best for you and your family, God Bless You and Your Family)
Wow super sister bread recipe tumbha chennagi heli kottiddira thank you so much
I will try this recipe
Thank you for sharing video akka
Please akka. Share your comment after preparation akka. Thank you akka 🙏🙏🙏🙏
Tq madam, you are explanation is excellent 👌👌
ತುಂಬಾ ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Wow !!!it looks so tempting I am going g to try, thanks for sharing beautiful narration
@@UttarakarnatakaRecipes took on one look l888 no no
No no n no no no no ijh hi 8jjjj no jjjjj no
Thank you thangi. Will try. Was waiting for this for a long time.
ತುಂಬಾ ತುಂಬಾ ಧನ್ಯವಾದಗಳು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ಹೊಸ ವರ್ಷದ ಶುಭಾಶಯಗಳು 🙏🙏🙏🙏
Top Class Bread,it is like bakery bread.we can stop visiting bakery.Very super vedeo.
ಸೂಪರ್ ಮೇಡಂ ನಾನು ಈ ರೆಸಿಪಿ ಕೇಳೋಣ ಅಂತಾ ಇದ್ದೆ ಅಪ್ಲೋಡ್ ಮಾಡಿದ್ದಕ್ಕೆ ಥ್ಯಾಂಕ್ಸ್. ಮೇಡಂ ಪಾವ್ ಮಾಡೋದು ಹೇಳಿಕೊಡಿ ಪ್ಲೀಸ್ 🙏🙏
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ ನೀವು ಮನೆಯಲ್ಲಿ ಒಮ್ಮೆ ತಯಾರಿಸಿ ನಿಮ್ಮ ಅನಿಸಿಕೆ ತಿಳಿಸಿ ಅಕ್ಕಾ 🙏🙏🙏🙏🙏
ಇಸ್ಟ್ ಮನೇಲಿ ಹೇಗ ಮಾಡಬೇಕು ಅಂತ ತಿಳಸಿ ಅಕ್ಕಾ ಬ್ರೆಡ್ ಸೂಪರ್ ಅಕ್ಕಾ ಒಗಟಿನ ಉತ್ತರ ನೆರಳು
ಅಕ್ಕಾ ಬೇಕರಿ ಪದಾರ್ಥ ನನಗೆ ಅಷ್ಟೊಂದು ಚೆನ್ನಾಗಿ ಮಾಡಲಿಕ್ಕೆ ಬರಲ್ಲಾ ಅಕ್ಕಾ ಬ್ರೆಡ್ ಕೂಡ ನನ್ನ ಫ್ರೆಂಡ್ ಕಡೆಯಿಂದ ಮಾಡಿಸಿದ್ದೇನೆ. ಧನ್ಯವಾದಗಳು ಅಕ್ಕಾ 🙏🙏🙏🙏
ಸರಿಯಾದ ಉತ್ತರ 👋👋👋👋
Very good practical teaching to ladies.thanks.
I can't speek good English. So i am doing videos in kannada 🙏🙏🙏🙏
Thanks for the nice recipe: Next time please teach us how to make kara bun and biscuit
Thank you mam for your support 🙏🙏🙏🙏🙏. You asked for the biscuits here is the link you please check this mam.
th-cam.com/video/HMc46Oa2vnI/w-d-xo.html
th-cam.com/video/rninOvFB9-0/w-d-xo.html
Nice Akka navu try madiddivi super agide nimma resepi
ತುಂಬಾ ತುಂಬಾ ಧನ್ಯವಾದಗಳು ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏
Itara recipe goskara ne kayta idde akka tq tq tq so much akka
ತುಂಬಾ ಧನ್ಯವಾದಗಳು ಅಕ್ಕಾ ನನ್ನ ಫ್ರೆಂಡ್ ಸಹಾಯದಿಂದ ಮಾಡಿದ್ದು ಅಕ್ಕಾ ಧನ್ಯವಾದಗಳು 🙏🙏🙏🙏🙏
Bread thumbs chennagide thumkur
Abba bread super aagi madiddiri idnnu madok talme irbeku 🥰👍👍🙏
ಹೌದು ಅಕ್ಕಾ ತುಂಬಾ ಟೈಂ ಮತ್ತು ಸಮಾಧಾನದಿಂದ ಮಾಡಬೇಕು ಅಕ್ಕಾ ಮಸ್ತ ಆಗಿ ಬರುತ್ತೆ. ಧನ್ಯವಾದಗಳು ಅಕ್ಕಾ 🙏🙏🙏🙏
Happy Navaratri 💐
ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ದಸರಾ ಹಬ್ಬದ ಶುಭಾಶಯಗಳು ಅಕ್ಕಾ 🙏🙏🙏🙏🙏🙏
Super madam 😊
Exclent mom God bless u
Can we do this with wheat flour?
Defiantly mam. But you have to compromise with taste. Thank you for your support 🙏🙏🙏🙏🙏
Super agide Amma bredu 😋😋
ನಿಮಗೂ ಹಾಗೂ ನಿಮ್ಮ ಕುಟುಂಬದ ಎಲ್ಲರಿಗೂ ನವರಾತ್ರಿ ಹಬ್ಬದ ಮೊದಲನೆ ದಿನದ ಶುಭಾಶಯಗಳು
ಒಗಟ್ಟಿನ ಉತ್ತರ : ನೆರಳು
ತುಂಬಾ ಧನ್ಯವಾದಗಳು ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೆ ನವರಾತ್ರಿ ಶುಭಾಶಯಗಳು 🙏🙏🙏🙏
ಸರಿಯಾದ ಉತ್ತರ
Really ur channel n explanation so suprr we als from uttar karnataka nw we r in banglr bt we like so much wish all the success 🎉🎉🎉🎉Harekrishna 🙏🙏❣️
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಾನು ಕೂಡ ಬೆಂಗಳೂರಿನಲ್ಲಿ ಇರೋದು. ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯ್ತು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🏻🙏🏻🙏🏻
Tnks ri evattu nodi nimma bhashe estu chanagidhe keli kivi tampaytu.
ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏
Thanks sooper bred
Bread madiidiu tumba chennagitu triveni madam thank you
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ಇದು ನನ್ನ ಗೆಳತಿ ಮಾಡಿ ತೋರಿಸಿದ್ದು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏
yeast andre enu heli
ಅಕ್ಕಾ ಇಸ್ಟ್ ಅಂದರೆ ಅದು ಬೇಕರಿ ಪದಾರ್ಥ ತಯಾರಿಸುವ ಸಮಯದಲ್ಲಿ ಬಳಸುತ್ತಾರೆ ಅದು ಸೂಪರ್ ಮಾರ್ಕೆಟ್ ನಲ್ಲಿ ಸಿಗುತ್ತೆ ಅಕ್ಕಾ ಧನ್ಯವಾದಗಳು 🙏🙏🙏🙏
Super godi ( wheat ) Bread madbahuda
Wow super recipe mam. Thanks for sharing
ತುಂಬಾ ತುಂಬಾ ಧನ್ಯವಾದಗಳು ಮೇಡಂ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏
Mam, heating process success ಆಗಲಿಲ್ಲ, ಪಾತ್ರೆ ಎಲ್ಲ ಗಳಜ ಆಯ್ತು.
ಅಕ್ಕಾ ದಿಪ್ಪ ತಳ ಇರೋ ಪಾತ್ರೆ ಇಟ್ಟು ಕಡಿಮೆ ಉರಿಯಲ್ಲಿ ಬೇಯಿಸಬೇಕು ಅಕ್ಕಾ 🙏🙏🙏
Super akka
Akka nimma maatina shaili tumba chennagide matte bread kooda easy method alli torsiddeera
Super nice 👌 nice akka thanks 👍👍
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏
Thumba channagide
Very nice thankyou great
ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Smt. Triveni Madam🙏🙏🙏🙏🙏 #HOMEMADE BREAD# Preparation Very Nice & Fantastik.👌👌👌👌👌 #CONGRATULATIONS# nimagu & All family members.🙏🙏🙏🙏🙏
Thank you for your support sir. Need your continued support to me in coming days. Thank you sir 🙏🙏🙏🙏
ಸೂಪರ್
Very good presentation dear. Tumba chennagi explained. Keep it up dear
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏🙏
ಬ್ರೆಡ್ ಮಾಡೋ ಖರ್ಚು ವೆಚ್ಚಮತ್ತು ಸಮಯ ತಿಳಿಸಿ
ನಿಮಗೂ ನಿಮ್ಮ ಕುಟುಂಬಕ್ಕೂ ನವರಾತ್ರಿ ಹಬ್ಬದ ಶುಭಾಶಯಗಳು akka
ತುಂಬಾ ಧನ್ಯವಾದಗಳು ಅಕ್ಕಾ ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ದಸರಾ ಹಬ್ಬದ ಶುಭಾಶಯಗಳು ಅಕ್ಕಾ 🙏🙏🙏🙏
Navaratri habbada shubashaya galu bread channagi madidira super
ತುಂಬಾ ಧನ್ಯವಾದಗಳು ಅಕ್ಕಾ ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ದಸರಾ ಹಬ್ಬದ ಶುಭಾಶಯಗಳು ಅಕ್ಕಾ 🙏🙏🙏🙏🙏
Nice
Super sis
Can we use backing sodi with easter.
Suuuuuper
ತುಂಬಾನೇ ವಿಶೇಷವಾಗಿ ವಿಭಿನ್ನವಾಗಿ ಸರಳ ಸುಲಭವಾಗಿ ಮೆದುವಾದ ಮೃದುವಾದ ಬ್ರೆಡ್ ಮಾಡುವ ವಿಧಾನ ತುಂಬಾ ಚೆನ್ನಾಗಿದೆ 👌👍
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏🙏