ನವಲಗುಂದದ ನಾಗಲಿಂಗ ಸ್ವಾಮಿಯು ಪುನರ ಅವತಾರ ಯಾವಾಗ? /ನಾಗಲಿಂಗಜ್ಜನ ಮಠದಲ್ಲಿ ಕ್ರಿಶ್ಚಿಯನ್ ಬೈಬಲ್ ಇರುವ ಹಿಂದಿನ ರಹಸ್ಯ

แชร์
ฝัง
  • เผยแพร่เมื่อ 21 ก.ย. 2024
  • #nagalinga #navalgund #math #bible #samadhi #history #charitre #pawad #dharwad #karnataka #temple #
    ಈ ವಿಡಿಯೋದಲ್ಲಿ ಸು ಕ್ಷೇತ್ರ ನವಲಗುಂದದ ನಾಗಲಿಂಗ ಸ್ವಾಮಿಯು ಕ್ರಿಶ್ಚಿಯನ್ ಬೈಬಲ್ ( ಕನ್ನಡದ ಮೊಟ್ಟ ಮೊದಲ)ನ್ನು ಯಾಕೆ ತೂತು ಮಾಡಿದರು ಎಂಬ ವಿಷಯ ಹಾಗೂ ಸ್ವಾಮಿಯಗಳು ತಾವು ಜೀವಂತ ಸಮಾಧಿ ಆಗುವಾಗ ಕೊನೆಯಲ್ಲಿ ಹೇಳಿದ ಮಾತುಗಳೇನು? ಎಂಬಿತ್ಯಾದಿ ಹಲವು ವಿಷಯಗಳ ಕುರಿತು ನವಲಗುಂದ ನಾಗಲಿಂಗ ಸ್ವಾಮಿಯ ಮಠದ ಸ್ವಾಮಿಗಳಾದ ಶ್ರೀ ಸಿದ್ದಯ್ಯ ಸ್ವಾಮಿಗಳು ಸವಿಸ್ತಾರವಾಗಿ ವಿವರಿಸಿದ್ದಾರೆ.

ความคิดเห็น •