ಅಮರ ಕಲ್ಕಿ ಶಂಬಲ ಪ್ರಳಯ ಚಕ್ರ ಬ್ರಹ್ಮಚರ್ಯ ಬಗ್ಗೆ ಉತ್ತರ! Answers on Amara Kalki Shambala Pralaya Chakras

แชร์
ฝัง
  • เผยแพร่เมื่อ 20 ก.ย. 2024
  • ಭಗವಾನ್ ಕಲ್ಕಿ ಧ್ಯಾನ ಮಾಡುವುದು ಹೇಗೆ - • ಭಗವಾನ್ ಕಲ್ಕಿ ಧ್ಯಾನ ಮಾಡ...
    #ಅಮರ, #ಕಲ್ಕಿ , #ಶಂಬಲ , #ಪ್ರಳಯ , #ಚಕ್ರಗಳು , #ಬ್ರಹ್ಮಚರ್ಯ ,#ಗುರು ಇವುಗಳ ಮೇಲೆ ಇರುವ ಸುಮಾರು ಆಧ್ಯಾತ್ಮಿಕ ಪ್ರಶ್ನೆಗಳಿಗೆ ನಾನು ಈ ವಿಡಿಯೋ ಮೂಲಕ ಉತ್ತರಿಸಲು ಪ್ರಯತ್ನಿಸಿದ್ದೇನೆ.
    ಪ್ರಳಯ ಯಾವಾಗ ಆಗುತ್ತೆ, ಕಲ್ಕಿ ಭೂಮಿಯ ಮೇಲೆ ಯಾವಾಗ ಬರುತ್ತಾರೆ, ಸಮಯ ಕಡಿಮೆ ಆಗಿದೆಯಾ, ನಿಮ್ಮ ಗುರುಗಳು ಯಾರು, ಮಹರ್ಷಿ ಅಮರ ಜೊತೆ ಹೇಗೆ ಸಂಪರ್ಕ ಮಾಡಬೇಕು, ನಮ್ಮ ದೇಹದಲ್ಲಿ ಎಷ್ಟು ಚಕ್ರಗಳು ಇವೆ, ಬ್ರಹ್ಮಚರ್ಯ ಎಂದರೇನು, ನಿಮ್ಮ ಹಿಂದೆ ಇರುವ ಫಾರಿನರ್ ಯಾರು , ಈ ರೀತಿಯ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ.
    In this video i have tried to answer to questions related to Kalki, Amara, Pralaya, Chakras, Brahmacharya, Meditation etc.
    #spirituality #lordkalki #pralaya #satyayuga #shambhala #ಸತ್ಯಯುಗ #ಅಮರ #ಅಂಬರೀಶ ವರ್ಮ #ಮಹರ್ಷಿ ಅಮರ #ಪ್ರಳಯ #ಸಪ್ತಋಷಿ
    DISCLAIMER!!
    ಈ ವಿಡಿಯೋದಲ್ಲಿ ಹಂಚಿಕೊಂಡಿರುವ ಮಾಹಿತಿ, ನನ್ನ ಪರಮ ಗುರುಗಳಾದ ಮಹರ್ಷಿ ಅಮರ ( ಅಂಬರೀಶ ವರ್ಮ) ಹಾಗು ಮಹರ್ಷಿ ಕೃಷ್ಣಾನಂದ ರಿಂದ ಪಡೆದಿದ್ದು. ಹಾಗಾಗಿ, ಇಲ್ಲಿ ತಿಳಿಸಿರುವ ವಿಚಾರಗಳು ಬೇರೆಲ್ಲೂ ಕಂಡುಬಂದಲ್ಲಿ, ಅದು ಒಂದೇ ಮೂಲದಿಂದ ಬಂದಿದ್ದು ಎಂದರ್ಥ.
    ನಮ್ಮ ಚಾನೆಲ್ "ಆಧ್ಯಾತ್ಮವನ್ನು ಹೆಚ್ಚು ಹೆಚ್ಚು ಜನಕ್ಕೆ ತಲುಪಿಸುವ ಪ್ರಯತ್ನ ಮಾಡುತ್ತಿದೆ ಅಷ್ಟೇ. ಯಾವುದೇ ಧರ್ಮ, ಜಾತಿ ಅಥವಾ ಪಂಗಡವನ್ನು ವಿಶ್ಲೇಷಿಸುವ ಅಥವಾ ಟೀಕಿಸುವ ಉದ್ದೇಶ ಹೊಂದಿಲ್ಲ.
    ಈ ನಮ್ಮ ಪ್ರಯತ್ನಕ್ಕೆ ಬೆಂಬಲಿಸಿ, "ಆದಿತ್ಯ ಹೃದಯ" ಚಾನೆಲ್ ಅನ್ನು like, share ಹಾಗು subscribe ಮಾಡಿ. 🙏
    ನಿಮ್ಮ ಸಲಹೆ, ಕಮೆಂಟ್ ಹಾಗು ಬೆಂಬಲ ನಮಗೆ ಮುಖ್ಯ. ಅದನ್ನು ಹಂಚಿಕೊಳ್ಳಲು , adityahrudaya19@gmail.com ಗೆ ಮೇಲ್ ಮಾಡಿ.💜

ความคิดเห็น • 358

  • @shalusganaa1459
    @shalusganaa1459 วันที่ผ่านมา +13

    ಕಲ್ಕಿ ಭಗವಂತನ ಬಗ್ಗೆ ವಿವರ ಕೊಟ್ಟಿದ್ದಕ್ಕಾಗಿ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ 🙏🙏

  • @sgb1
    @sgb1 วันที่ผ่านมา +11

    ನಿಮ್ಮ ಸಂಯಮದಿಂದ ಕೂಡಿದ, ನಿರಾಡಂಬರಯುತ ಶುದ್ಧ ಕನ್ನಡ ಕೇಳಲು ಖುಷಿಯಾಗುತ್ತದೆ.

    • @adityahrudaya
      @adityahrudaya  วันที่ผ่านมา

      ಧನ್ಯವಾದಗಳು🙏

    • @anitashroff8593
      @anitashroff8593 11 ชั่วโมงที่ผ่านมา

      ಹೌದು,
      ಸತ್ಯ

  • @sudarshansudu7327
    @sudarshansudu7327 วันที่ผ่านมา +4

    ನಿಮ್ಮವಿಡಿಯೋಗಾಗಿ ಕಾಯ್ತಾ ಇದ್ದೆ. ತುಂಬು ಹೃದಯದ ಧನ್ಯವಾದಗಳು ❤

    • @adityahrudaya
      @adityahrudaya  วันที่ผ่านมา +2

      ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು 🙏

  • @muktharao2570
    @muktharao2570 12 ชั่วโมงที่ผ่านมา +2

    ಅತ್ಯದ್ಭುತ ವಿಷಯ ತಿಳಿಸಿದ್ದೀರಾ ವಂದನೆ ತಮಗೇ ಹಾಗು ಪ್ರತಿಯೊಂದು episode ನಲ್ಲೂ ಹೊಸ ಜ್ಞಾನ ತಲುಪಿಸ್ಸಿದ್ದೀರಾ ಧನ್ಯವಾದಗಳು🙏🙏🙏🙏🙏🙏🙏🙏🙏🙏🙏

    • @adityahrudaya
      @adityahrudaya  12 ชั่วโมงที่ผ่านมา

      ತುಂಬು ಹೃದಯದ ಧನ್ಯವಾದಗಳು. 🙏❤️

  • @madhusudanamp8535
    @madhusudanamp8535 วันที่ผ่านมา +3

    ಪ್ರಶ್ನಾವಳಿಯನ್ನು ಆರಂಭಿಸಿದ್ದು ತುಂಬಾ ಸಂತೋಷ ತಂದಿದೆ. ಇದನ್ನು ಹೀಗೆ ಮುಂದುವರಿಸಿ

    • @adityahrudaya
      @adityahrudaya  วันที่ผ่านมา +1

      ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ

  • @viru9946
    @viru9946 15 ชั่วโมงที่ผ่านมา +2

    ನಿಮ್ಮಲ್ಲಿ ಅಧ್ಯಾತ್ಮ ತುಂಬಿದೆ 🙏

  • @RameshRamu-fv9nv
    @RameshRamu-fv9nv วันที่ผ่านมา +1

    5 in one 5 ಟಾಪಿಕ್ ಗಳು ಒಂದೇ ಎಪಿಸೋಡ್ ನಲ್ಲಿ good information ❤

  • @shashankcs2865
    @shashankcs2865 วันที่ผ่านมา +4

    What you said is exactly true. Every day, I feel like time is passing quickly, and days are getting compressed. Even though I plan weekly tasks for my company, I’m not sure how the days go by so fast. Your thoughts resonate with me

    • @adityahrudaya
      @adityahrudaya  วันที่ผ่านมา +2

      Yea every one year is equal to 10 yrs of normal time

  • @SNBhat-d5o
    @SNBhat-d5o 4 ชั่วโมงที่ผ่านมา +1

    ಕಲ್ಕಿಭಗವಾನರ ಪೌರಾಣಿಕ ವರ್ಣನೆಗೂ ನೀವು ತೋರಿಸಿದ ಚಿತ್ರಕ್ಕೂ ಅಜ ಗಜಾಂತರ ಇದೆ.

    • @adityahrudaya
      @adityahrudaya  4 ชั่วโมงที่ผ่านมา

      Adakke yenu madona heli

  • @veenamayya4322
    @veenamayya4322 วันที่ผ่านมา +19

    ದಯವಿಟ್ಟು ಭಗವಾನ್ ಕಲ್ಕಿ ಅವರ ಫೋಟೋ ಕಳಿಸಿ ಕೊಡಿ , ಅವರನ್ನು ಧ್ಯಾನ ಮಾಡಲು ಅವಕಾಶ ಮಾಡಿ ಕೊಡಿ , ದಾರಿ ತೋರಿಸಿ🙏

    • @adityahrudaya
      @adityahrudaya  วันที่ผ่านมา +2

      Mail me- adityahrudaya19@gmail.com

    • @cinebox1646
      @cinebox1646 วันที่ผ่านมา +2

      ಮೇಲ್ ಮಾಡಿ ಅವರಿಗೆ,

    • @ManuManoj-j3l
      @ManuManoj-j3l วันที่ผ่านมา

      Hi good information and send thiss number please send me your address in this mail your support of our lives kot kot namaskargll thanks 🙏🙏🙏🙏👍

    • @YashaswniYashaswni
      @YashaswniYashaswni 14 ชั่วโมงที่ผ่านมา

      ​@@adityahrudaya Hy sari

    • @Mudegouda
      @Mudegouda 5 ชั่วโมงที่ผ่านมา

      ದಯವಿಟ್ಟು ಕಲಿಕಿ ಅವರ ಫೋಟೋ ಮೇಲ್ ಮಾಡಿ ನನಗೆ

  • @geethamadiwal7853
    @geethamadiwal7853 วันที่ผ่านมา +2

    Thank you so much for your information.. after my awakening i received same information from Divine..felt happy.. Divine again clarified through you.. should progress towards soul purpose.. thank you so much Guru Amara ..Kalki Dev Maharaj 🔱🌺✨✨❤️❤️🙏🙏

  • @avinashkravi
    @avinashkravi วันที่ผ่านมา +2

    ನಾನು ಚಿಕ್ಕ ಗುಬ್ಬಿಯಲ್ಲಿ ಇರುವ ತಪೋವನಕ್ಕೆ ಹಲವಾರು ಬಾರಿ ಭೇಟಿ ಮಾಡಿ ಧ್ಯಾನ ಮಾಡಿದ್ದೇನೆ.. ಆದರೆ ಕೃಷ್ಣಾನಂದ ಅವರ door ways to light ಓದಿದ ನಂತರ ಅವರ ಮೇಲೆ ಇರುವ ಗೌರವ ಪ್ರೀತಿ ನೂರುಮಡಿ ಆಯ್ತು 🙏😍

    • @adityahrudaya
      @adityahrudaya  วันที่ผ่านมา +3

      🙏 alliruwa dhyana mantapadalli hecchu meditate maadi

    • @avinashkravi
      @avinashkravi 17 ชั่วโมงที่ผ่านมา +2

      @@adityahrudaya kanditha Sir.🙏

    • @thripurathripura46
      @thripurathripura46 11 ชั่วโมงที่ผ่านมา

      Sir nimma email id plz

  • @SNBhat-d5o
    @SNBhat-d5o 13 ชั่วโมงที่ผ่านมา +2

    ಕಲ್ಕಿ ದೇವರು ಕೂಡಲೇ ಬರಲಿ.ಎಂದು ಪ್ರಾರ್ಥಿಸೋಣ.

    • @adityahrudaya
      @adityahrudaya  13 ชั่วโมงที่ผ่านมา

      ಹೌದು ನಾವೆಲ್ಲಾ ಒಕ್ಕೋರಿಲಿನಿಂದ ಪ್ರಾರ್ಥಿಸೋಣ

  • @arunpawarakv1045
    @arunpawarakv1045 8 ชั่วโมงที่ผ่านมา

    Love The Explanation 🙏
    Time Is the Median of God.
    Hope Time Answers Every One of Us

  • @sarojashetty94
    @sarojashetty94 วันที่ผ่านมา +1

    Dhanyavaadagalu..

  • @karthiks5444
    @karthiks5444 วันที่ผ่านมา +1

    Thank u so much sir for ur information. U answered many questions in single video ❤

    • @adityahrudaya
      @adityahrudaya  วันที่ผ่านมา

      Thank you. You can expect more such videos

  • @Jyothirani-h3w
    @Jyothirani-h3w วันที่ผ่านมา +2

    Nice video thanks Anna

  • @RajaPrasad-s3e
    @RajaPrasad-s3e วันที่ผ่านมา +1

    JAI AMARA GURUJI 💐🙏🙌

  • @prasadhiremath7937
    @prasadhiremath7937 วันที่ผ่านมา

    Very Very Usefull information Thanks a lot ❤❤

  • @roopakcreative555
    @roopakcreative555 วันที่ผ่านมา +1

    Kalkiya photo nodi danyaradevu, thank you sir🙏

  • @lakshmianandalakshmi2244
    @lakshmianandalakshmi2244 9 ชั่วโมงที่ผ่านมา

    🙏🙏🙏 nimma gee namma sahasra namanagalu bahala upayuktha mahiithhi Thillisikotidhirii 🙏🙏 nammage kalki bhagwaan avaraa photo kalisi avaraa ASHIRVADHA nammagu siggali 🙏

  • @harishgowda4121
    @harishgowda4121 วันที่ผ่านมา

    ತುಂಬ ಧನ್ಯವಾಧಗಳು.
    ಕಲ್ಕಿ ದೈವದ ಪೋಟೋ ಕಳುಹಿಸಿ❤

  • @HemanthD-t4g
    @HemanthD-t4g วันที่ผ่านมา +2

    Ananthapadmanabha temple b room bagge heli

  • @ashashenoy4212
    @ashashenoy4212 วันที่ผ่านมา +1

    Amara gurubhyo namah

  • @shashidhardasar9804
    @shashidhardasar9804 วันที่ผ่านมา +1

    Jay shree kalki bhagvan 🙏🙏🚩🚩🚩

  • @raviravir8249
    @raviravir8249 19 ชั่วโมงที่ผ่านมา +1

    Hari om ❤🌹🙏

  • @sreenivasaraor6809
    @sreenivasaraor6809 ชั่วโมงที่ผ่านมา

    Very informativee video. 🙏👍

  • @chowdhryanand6047
    @chowdhryanand6047 วันที่ผ่านมา

    Wonderful discourse by you my dearself my thoughts is how we connected to parabramha directly

  • @SriKrishna-qc3vu
    @SriKrishna-qc3vu วันที่ผ่านมา +2

    ಹಿಂದಿನ ಜನ್ಮ ಅಂದ್ರೆ ರಮಣ ಮಹರ್ಷಿ ಅವ್ರು

  • @radhasamrudh
    @radhasamrudh วันที่ผ่านมา

    Much much awaited video. Thank you so much for such a meaningful video..

    • @adityahrudaya
      @adityahrudaya  วันที่ผ่านมา +1

      Thank you so much for the support

    • @radhasamrudh
      @radhasamrudh วันที่ผ่านมา +1

      ​@@adityahrudayait's our pleasure to be a part of this n we all comes under Amara guruji family n I have mailed u can u plz revert to my question..

    • @adityahrudaya
      @adityahrudaya  วันที่ผ่านมา

      True.

  • @raghavendraraghav1256
    @raghavendraraghav1256 23 ชั่วโมงที่ผ่านมา +1

    Asthithva dalli time annode illa, heegirovaga time compress madodakle agallva, ksndita madabahudu.

  • @Chandruyashas
    @Chandruyashas 4 ชั่วโมงที่ผ่านมา

    Dhanyavadagalu Sir🙏🙏🙏

  • @dhanraj.b
    @dhanraj.b วันที่ผ่านมา

    Shree krishna Arpanamastu ❤

  • @godvideos5912
    @godvideos5912 วันที่ผ่านมา

    Well explain sir thank you sir❤❤❤

  • @dost-dependonsilencetotally
    @dost-dependonsilencetotally 13 ชั่วโมงที่ผ่านมา +1

    Sir kindly read 'Spiritual Anatomy: Meditation, Chakras, and the Journey to the Center'
    Book by Revered Daaji Shri Kamlesh D. Patel

  • @indianvlogs9746
    @indianvlogs9746 วันที่ผ่านมา +1

    Nice video ❤

  • @Lokesh-fv9ej
    @Lokesh-fv9ej วันที่ผ่านมา

    Tumba Thanks sir

  • @lakshmanj3811
    @lakshmanj3811 21 ชั่วโมงที่ผ่านมา

    Swami Ji namaste Hari om.

  • @santhappapanjigar4107
    @santhappapanjigar4107 วันที่ผ่านมา +1

    ದಯವಿಟ್ಟು ನನಗೆ ಕಲಿಕೆ ಭಗವಾನರ ಫೋಟೋ ಮತ್ತು ಅದರ ವಿವರಗಳನ್ನು ಕಳುಹಿಸಿಕೊಡುವಿ ಆಗಿ ಈ ಮೂಲಕ ಬೇಡಿಕೊಳ್ಳುತ್ತೇನೆ

    • @adityahrudaya
      @adityahrudaya  วันที่ผ่านมา

      Mail madi🙏. Adityahrudaya19@gmail.com

  • @yogicspace141
    @yogicspace141 23 ชั่วโมงที่ผ่านมา +1

    Good one

    • @adityahrudaya
      @adityahrudaya  22 ชั่วโมงที่ผ่านมา

      Thanks

  • @manjunathan3139
    @manjunathan3139 7 ชั่วโมงที่ผ่านมา +1

    I came their in u r ashram thapovan 15 years back

  • @RameshRamu-fv9nv
    @RameshRamu-fv9nv วันที่ผ่านมา

    ❤ super 👌

  • @Savithats-vp8mg
    @Savithats-vp8mg 8 ชั่วโมงที่ผ่านมา +1

    Sar Nanna dhyanadali bari. Naga sarpagale Darshana kododake karana. Yen sar. P/z thilisikodi

    • @adityahrudaya
      @adityahrudaya  8 ชั่วโมงที่ผ่านมา

      Nanna sarpadosha video nodidra

  • @panchuhiremath6710
    @panchuhiremath6710 23 ชั่วโมงที่ผ่านมา

    Super sir

  • @nageshbabubv3853
    @nageshbabubv3853 วันที่ผ่านมา

    Thanks fanatic videos and what meaning of compres

  • @maheshwari.mmaheshwari7313
    @maheshwari.mmaheshwari7313 9 ชั่วโมงที่ผ่านมา

    ದಯವಿಟ್ಟು ಭಗವಂತ ಕಲ್ಕಿ ಅವರ ಫೋಟೋ ಕಳಿಸಿ ಕೊಡಿ pls

  • @ShivukumarJammanakatti-ub4my
    @ShivukumarJammanakatti-ub4my วันที่ผ่านมา +1

    🙏🏻

  • @ishvarmanrannavar717
    @ishvarmanrannavar717 วันที่ผ่านมา +2

    Melchizedek Method talks about 33 Chakras.

    • @adityahrudaya
      @adityahrudaya  20 ชั่วโมงที่ผ่านมา +1

      Yes sir, as we advance higher, we get access to more greater chakras. For example a Rishi will have 112 chakras . So for his awareness and work capabilities, he requires those many chakras

    • @anitashroff8593
      @anitashroff8593 11 ชั่วโมงที่ผ่านมา

      ​@@adityahrudaya
      Thanks for the information.🎉

  • @reeyanshn4931
    @reeyanshn4931 วันที่ผ่านมา

    Thank you so much Anna🙏

  • @mamathachandrachandra9014
    @mamathachandrachandra9014 วันที่ผ่านมา

    Thank you sir 🚩🚩🚩🚩

  • @annappaa8853
    @annappaa8853 วันที่ผ่านมา

    ನನಗೆ ಕಳುಹಿಸಿಕೊಡಿ❤

  • @vishalakotian1565
    @vishalakotian1565 วันที่ผ่านมา

    Thank you sir

  • @Nravi-rn6eh
    @Nravi-rn6eh วันที่ผ่านมา +1

    Sachidanada swamigala Bagge tilsi.

    • @adityahrudaya
      @adityahrudaya  วันที่ผ่านมา

      Awara bagge hecchina vishya gotilla

  • @vishwakannada2022
    @vishwakannada2022 20 ชั่วโมงที่ผ่านมา +3

    ಫಾರಿನರ್ ಹಿಂದಿನ ಜನ್ಮದ ರಮಣ ಮಹರ್ಷಿಗಳೇ?

    • @priya_888
      @priya_888 10 ชั่วโมงที่ผ่านมา +1

      Yes

  • @Rmravi-vh5ss
    @Rmravi-vh5ss วันที่ผ่านมา +1

    ಮನೋವತಿ ಎಲ್ಲಿ ಧ್ಯಾನ ಮಾಡುದಕ್ಕ ಅವಕಾಶ ಹಿಧಯ ತಿಳಿಸಿ

    • @adityahrudaya
      @adityahrudaya  วันที่ผ่านมา

      Satish awaranna samparkisi.

  • @LAVAMOBILEGURUKANNADA
    @LAVAMOBILEGURUKANNADA 28 นาทีที่ผ่านมา

    Kelavu kade ee varsha December li nakshatra baeutte. 2025 ge kalki bartaare andidaare nijana sir?🤔

  • @supcrazyraj7626
    @supcrazyraj7626 วันที่ผ่านมา +1

    😊

  • @mallikav614
    @mallikav614 วันที่ผ่านมา +1

    🙏🙏

  • @godvideos5912
    @godvideos5912 วันที่ผ่านมา

    I request you to upload video twice in a week please sir❤❤❤❤

  • @hkp5321
    @hkp5321 วันที่ผ่านมา

    Nanu estu dina aa Bili peta hakiruva vyakti nimma Gurugalu erabahudu yendu tilididde....

  • @bhavyasrinivass2487
    @bhavyasrinivass2487 วันที่ผ่านมา

    Thank you sir thumba vishaya helidri .... Sir kalki bhagavan avardu photo kalasi kodtira please. ... Hege 7 minits dhyan madbeku heli kodi sir .... Hage gurugaldu photo kuda kalasi kodi sir please

    • @adityahrudaya
      @adityahrudaya  วันที่ผ่านมา

      Mail madi. Khandita video madtini

  • @Akshukanni
    @Akshukanni 8 ชั่วโมงที่ผ่านมา

    Sir send me kindly kalki bhagwaan photo pls

  • @kumargowda9520
    @kumargowda9520 23 ชั่วโมงที่ผ่านมา

    Dhanyavadagalu sir 🙏🙏
    When kalki will fight against Asura,how will be the India situation?

    • @adityahrudaya
      @adityahrudaya  23 ชั่วโมงที่ผ่านมา

      He is already fighting them through people

  • @yogicspace141
    @yogicspace141 22 ชั่วโมงที่ผ่านมา +1

    Sir I see the audio of this video, only audible at left ear phone , not in right one, some correction in audio balance to be made...I am just letting u know for your next upcoming videos might help this..

    • @adityahrudaya
      @adityahrudaya  22 ชั่วโมงที่ผ่านมา

      I did check and its balanced. Anyways thanks for letting me know.

  • @ShreePattar
    @ShreePattar วันที่ผ่านมา

    ಧ್ಯಾನ ಬಂಗೆ ಇನಷ್ಟು ತಿಳಿಸಿ ಕೊಡಿ ಹಾಗೆ ಕಲಕಿ ಭಾಗವನ ಅವರ ಫೋಟೋ ಕಳಸಿ ಧನ್ಯವಾದಗಳು 🙏❤️

  • @sheelabhuvaneshwarsheela
    @sheelabhuvaneshwarsheela 10 ชั่วโมงที่ผ่านมา

    Pls...send talking bhagavan Pic and details about him...its a request

    • @adityahrudaya
      @adityahrudaya  9 ชั่วโมงที่ผ่านมา

      Mail me

  • @RaghavendraRTrasad
    @RaghavendraRTrasad 23 ชั่วโมงที่ผ่านมา +1

    ನನಗೂ ಕಲ್ಕಿ ಅವರನ್ನು ನೋಡುವ ಆಸೆ ಇದೆ.... ನಿಮ್ಮ್ನನ್ನು ಭೇಟಿ ಆಗಬಹುದಾ ಸರ್?!

  • @vanajarao6963
    @vanajarao6963 วันที่ผ่านมา

    👏👏👏

  • @yogishacharya9165
    @yogishacharya9165 วันที่ผ่านมา +1

    Sir sanatana hindugalanna kapadta iruva modi bagge video madi ..ivaru yaru irbodu.. anta..

    • @adityahrudaya
      @adityahrudaya  วันที่ผ่านมา

      Modi awara poorwa parada bagge ashtu gotilla.

  • @Puneeth1783
    @Puneeth1783 วันที่ผ่านมา +2

    Brothers whatever has written by Veera brahmendra Swamy Kaiwara thathiya Amara guruji are true but time & date no one knows so listen do good deeds never ever trouble or harass anyone but in kaliyuga only bad things are happening innocent good people are harassed this is what Kali age is all about

    • @adityahrudaya
      @adityahrudaya  วันที่ผ่านมา +1

      We think that those who are good in this lifetime are suffering. We are not aware of their past lives and why they chose suffering in this lifetime.

    • @MukeshK-j6v
      @MukeshK-j6v วันที่ผ่านมา +1

      There are certain Karma like sanchit karma parabdha karmas etc which none can escape even God who has to taken incarnations we are after all human beings God test only good people since God like only those people who are struggling, leading a tough difficult lives. It's also true that lots of good people will be harassed tortured by Kali there is no doubt on it.

    • @adityahrudaya
      @adityahrudaya  วันที่ผ่านมา

      @MukeshK-j6v true that

  • @SNBhat-d5o
    @SNBhat-d5o วันที่ผ่านมา +2

    All signs indicate kaliyuga or kali is ruling. No signs of presence of Kalki. If kalki is present how kaliyuga or kali is allowed to rule over.

    • @adityahrudaya
      @adityahrudaya  วันที่ผ่านมา

      What is inside is what manifests in the outer world and is perceived as truth

  • @godvideos5912
    @godvideos5912 วันที่ผ่านมา

    How to do meditation please do video on how to do meditation sir❤❤❤

  • @R10896
    @R10896 วันที่ผ่านมา

    Firstly, Thank you ,Sir for giving this beautiful knowledge to us .
    If we are watching this video does it means that Rishi Amara wants us to watch this and knows about us ???

    • @adityahrudaya
      @adityahrudaya  วันที่ผ่านมา +1

      Thank you. May be its possible that your soul resonated with the Guru. Thats why you happened to click on this video

    • @anitashroff8593
      @anitashroff8593 11 ชั่วโมงที่ผ่านมา

      ​@adityahrudaya
      Wonderful answer 🎉

    • @anitashroff8593
      @anitashroff8593 11 ชั่วโมงที่ผ่านมา

      Good question 🎉

  • @mohanto8075
    @mohanto8075 วันที่ผ่านมา

    Sir A New Earth book ಬಗ್ಗೆ ತಿಳಿಸೋ ಒಂದು ವಿಡಿಯೋ ಮಾಡಿ ಪ್ಲೀಸ್

  • @RaajSu-qm3lj
    @RaajSu-qm3lj 12 ชั่วโมงที่ผ่านมา

    Daily Ondu video Madi please

    • @adityahrudaya
      @adityahrudaya  12 ชั่วโมงที่ผ่านมา

      Dialy video madodu sadyakke saadhyawilla

  • @LalithaG-o8c
    @LalithaG-o8c วันที่ผ่านมา +1

    Sir, nanage eega 56 years, nanu Satish sir avaru tilisidante beligge 3 gantege eddu Amara Amara endu ondu gante kala dhyana maduttiddene. Aadaru nanage innu gurugala abhaya sikkilla eeke gottilla. Dayavittu nanage margadarshana madi, vandanegalu.

    • @adityahrudaya
      @adityahrudaya  วันที่ผ่านมา

      🙏. Sir Amara mele dhyana madi.

  • @raghuramreddy9591
    @raghuramreddy9591 16 ชั่วโมงที่ผ่านมา

    Please tell about four or seven days of darkness which will happen 🙏🙏

    • @adityahrudaya
      @adityahrudaya  15 ชั่วโมงที่ผ่านมา

      That will happen when earth stops rotating due to pole shift. Due to this there will be darkness in countries which are not facing sun. After this earth’s pole will flip and will start rotating in the opposite direction. When the last pole shift happened,earth had entered ice age.

  • @nagarajasc1309
    @nagarajasc1309 วันที่ผ่านมา

    ಕಲ್ಕಿಯ photo ನೋಡಿದ ಮೇಲೆ ಕಲ್ಕಿಯ ಮೇಲಿದ್ದ expectations ಎಲ್ಲಾ ಹೊರಟು ಹೋಯಿತು 😢

  • @samruddhiinteriors3681
    @samruddhiinteriors3681 วันที่ผ่านมา

    Yes nija

  • @Krushna8goloka
    @Krushna8goloka วันที่ผ่านมา

    Namaste. Is Lord Krushna the manifestation of Param Brahma. Can you please share more details about Maha Avatara.

    • @adityahrudaya
      @adityahrudaya  วันที่ผ่านมา

      All gods are in a way manifestations of Para Brahma. Yes Mahawatara bagge il be releasing a video next week

  • @mohitharaj5459
    @mohitharaj5459 วันที่ผ่านมา

    Sir nivu helidu 💯 correct sir vreeabrhamendre swamy galu helirodu 2036 end antha helidare sir but yava year li jasthi janagalu loose agthare nimag gothidre nivu helli sir please

    • @adityahrudaya
      @adityahrudaya  วันที่ผ่านมา

      Houdu sumaru kaalagnana yella 2036 ge pralaya end agodu anta helidare. Pratiyondu warshawoo pralaya increase agta ne hogutte

  • @gayathribhagat4436
    @gayathribhagat4436 วันที่ผ่านมา

    I want to know more about Sri Amaraji

    • @adityahrudaya
      @adityahrudaya  วันที่ผ่านมา

      Plz watch my other videos madam🙏

  • @shashikalabaib.e6788
    @shashikalabaib.e6788 2 ชั่วโมงที่ผ่านมา

    ದಯವಿಟ್ಟು ನಿಮ್ಮ ವಿಳಾಸ ತಿಳಿಸಿ

    • @adityahrudaya
      @adityahrudaya  2 ชั่วโมงที่ผ่านมา

      adityahrudaya19@gmail.com

  • @Successuday
    @Successuday วันที่ผ่านมา

    ಹದಿನೆಂಟು ಚಕ್ರಗಳ ಬಗ್ಗೆ ಅದಷ್ಟು ಬೇಗ ವಿಡಿಯೋ ಮಾಡಿ

  • @gouthamk2602
    @gouthamk2602 วันที่ผ่านมา

    evella nijana? what are the bases? I am seeing lots of videos around amara and shambala but en adhara? Nijvaglu adhre holledhu🙏

    • @adityahrudaya
      @adityahrudaya  วันที่ผ่านมา

      Yea the time has come for people to know about such things. Thats why even movies are coming out like Kalki . For such things we have to use our intuition to check if the information given is true or not

  • @keerthikumarr2393
    @keerthikumarr2393 วันที่ผ่านมา

    Power of life sticker nimmalli sigutha tilsi sir...adu nange bekagide

    • @adityahrudaya
      @adityahrudaya  วันที่ผ่านมา

      www.etsy.com/in-en/listing/269393668/flower-of-life-12-stickers-transparent

  • @girijamahesh7963
    @girijamahesh7963 14 ชั่วโมงที่ผ่านมา

    Sir please send sri kalki swamy photo we willdo dhyana

    • @adityahrudaya
      @adityahrudaya  14 ชั่วโมงที่ผ่านมา

      Plz send mail

  • @abhilash1513
    @abhilash1513 วันที่ผ่านมา +1

    Sir,ee bhoomi mele pralaya nijavaaglu yaavagindha start aagutthe, correct aagi heli sir please?

    • @abhilash1513
      @abhilash1513 ชั่วโมงที่ผ่านมา

      idhakke reply maadi sir please?

    • @adityahrudaya
      @adityahrudaya  ชั่วโมงที่ผ่านมา

      @abhilash1513 1987 inda agta ne ide

  • @hbanandhadimani925
    @hbanandhadimani925 วันที่ผ่านมา

    Sar photo kalisi plz namgu tumba samsya ide

  • @Mudegouda
    @Mudegouda 5 ชั่วโมงที่ผ่านมา

    🙏🙏🙏♥️♥️♥️♥️

  • @ಬಿಸಿಲೂರಿನಹುಡುಗ
    @ಬಿಸಿಲೂರಿನಹುಡುಗ วันที่ผ่านมา +1

    3ನೆಯ ವಿಶ್ವ ಯುದ್ದ ಯಾವಾಗ

  • @prakashk6903
    @prakashk6903 6 ชั่วโมงที่ผ่านมา

    Hi sir send me kindly kalke bhagwaan photo plz

    • @adityahrudaya
      @adityahrudaya  ชั่วโมงที่ผ่านมา

      Pinned message alli click madi download madi

  • @ManjulaDashu
    @ManjulaDashu 14 ชั่วโมงที่ผ่านมา

    ಸರ್, ದಯವಿಟ್ಟು ಕಲ್ಕಿ ಭಗವಾನ್ ಪೋಟೋ ಹಾಕಿ

    • @adityahrudaya
      @adityahrudaya  14 ชั่วโมงที่ผ่านมา

      Email madi

  • @hardikrock731
    @hardikrock731 วันที่ผ่านมา

    Man made clock na mele prabhava birutha yekendre adu cell ninda work aguthe.

    • @adityahrudaya
      @adityahrudaya  วันที่ผ่านมา

      Clock is human made but mind is programmed to sense clock time

  • @manjum4385
    @manjum4385 9 ชั่วโมงที่ผ่านมา

    Kalki bagavan age estude❤

    • @adityahrudaya
      @adityahrudaya  9 ชั่วโมงที่ผ่านมา

      Approx 34 yrs as per human timeline

  • @Harish777-e7f
    @Harish777-e7f 23 ชั่วโมงที่ผ่านมา

    Sir dhyana madoke palisabekada niyamagalannu thilisi.

    • @adityahrudaya
      @adityahrudaya  23 ชั่วโมงที่ผ่านมา

      Khandita

    • @Harish777-e7f
      @Harish777-e7f 23 ชั่วโมงที่ผ่านมา

      @@adityahrudaya thanks sir, reply madidakke.

    • @adityahrudaya
      @adityahrudaya  23 ชั่วโมงที่ผ่านมา

      @Harishhari777-l2b 🙏

  • @purple_cloud8736
    @purple_cloud8736 วันที่ผ่านมา

    Pls kalki avara photo kalisi kodi🙏🏻🙏🏻

    • @adityahrudaya
      @adityahrudaya  วันที่ผ่านมา

      Mail madi- adityahrudaya19@gmail.com

  • @akashbk3036
    @akashbk3036 วันที่ผ่านมา

    Sir astral travel safe ah?? Please please ond complete video madi sir from scratch inda astral travel bagge

    • @adityahrudaya
      @adityahrudaya  วันที่ผ่านมา

      Sure will do. Astral travel without guidance and protection is not safe. Will make a video on the same

  • @kumaryr011
    @kumaryr011 23 ชั่วโมงที่ผ่านมา +1

    Shambala nagara vannu naavu soul travell madakke matra heldidira, aadre innodu video dalli alien galu shambala nagara na attack madiddru antha helidri idu hege Sadhya

    • @adityahrudaya
      @adityahrudaya  23 ชั่วโมงที่ผ่านมา +1

      Attack madakkoo adara olage hogakko difference ide. For example~ gate hatra hogakkoo door muridu olage hogakkoo different ide

  • @hemanthp5728
    @hemanthp5728 13 ชั่วโมงที่ผ่านมา

    Soul means always pure ra sir

    • @adityahrudaya
      @adityahrudaya  13 ชั่วโมงที่ผ่านมา

      Soul is always pure. The mind which has karmic elementals influence us to do good or bad