ವಟ ಪೂರ್ಣಿಮಾ ಪೂಜೆ ಆಚರಣೆ ಮತ್ತು ಇತಿಹಾಸ||Vata Purnima Puja Ritual and History

แชร์
ฝัง
  • เผยแพร่เมื่อ 20 มิ.ย. 2024
  • ಮಹಿಳೆಯರು ಈ ದಿನ ಮದು ಮಗಳಂತೆ ಅಲಂಕಾರ ಮಾಡಿಕೊಳ್ಳುತ್ತಾರೆ. ಆಲದ ಮರದ ಕೆಳಗೆ ಸತ್ಯವಾನ್ ಸಾವಿತ್ರಿ ಮತ್ತು ಯಮರಾಜನ ವಿಗ್ರಹವನ್ನು ಸ್ಥಾಪಿಸಿ ಆಲದ ಮರಕ್ಕೆ ತಮ್ಮ ಪತಿಯ ಯೋಗಕ್ಷೇಮ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ ಮತ್ತು ಸಾವಿತ್ರಿಯನ್ನು ಪೂಜಿಸುತ್ತಾರೆ. ಮಹಿಳೆಯರು ಆಲದ ಮರಕ್ಕೆ ಅರಿಶಿನ ಅಥವಾ ಶ್ರೀಗಂಧದವನ್ನು ಲೇಪಿಸುತ್ತಾರೆ ಕುಂಕುಮವನ್ನು ಸಿಂಪಡಿಸಿ ಮತ್ತು ಮರದ ಕಾಂಡದ ಸುತ್ತಲೂ ದಾರವನ್ನು 7 ಬಾರಿಸುತ್ತುತ್ತಾರೆ. ಇನ್ನೂ ಅವಿವಾಹಿತ ಹುಡುಗಿಯಾಗಿದ್ದರೆ ಬಯಸಿದ ವರನನ್ನು ಪತಿಯಾಗಿ ನೀಡೆಂದು ಪ್ರಾರ್ಥಿಸುತ್ತಾರೆ. ನೆನೆಸಿದ ಕಾಳುಗಳನ್ನು, ಮಾವು, ಹಲಸಿನ ಹಣ್ಣುಗಳು, ಬಾಳೆಹಣ್ಣು ಮತ್ತು ನಿಂಬೆಹಣ್ಣಿನ ಪ್ರಸಾದವನ್ನು ಸೇವಿಸುವ ಮೂಲಕ ತಮ್ಮ ಉಪವಾಸವನ್ನು ತ್ಯಜಿಸುತ್ತಾರೆ..
    Women decorate themselves like brides on this day. Under the banyan tree, Satyawan installs an idol of Savitri and Yamaraja and prays to the banyan tree for the well-being and longevity of her husband and worships Savitri. Women apply turmeric or sandalwood to the banyan tree, sprinkle with saffron and tie a thread 7 times around the trunk of the tree. If the girl is still unmarried, she prays for the desired groom as her husband. They break their fast by consuming prasadam of soaked pulses, mango, jackfruit, banana and lemon.
    #vaatsavitri
    #vatpurnima
    #religious
    Note : Some of the pictures used in this video belongs to the real owners. We don't have any authority / right on the pictures used.
    Disclaimer : This Channel doesn't promote or encourage any illegal activities, all contents provided by This channel is meant for EDUCATIONAL PURPOSE under fair use.
    Copyright Disclaimer
    Under Section 107 of the Copyright Act 1976, allowance is made for 'Fair Use' for purposes such as criticism, comment, news reporting, teaching, scholarship, and research, Fair use is a permitted by copyright statute that might otherwise be infringing, Non-profit, educational or personal use tips the balance in favor of fair use.
    Music Credits :
    Music : TH-cam library
    if any issue please contact me on my email
    ID - surag1724@gmail.com
    Also if any problem with picture used in visualizer, I will removed immediately.
    Visual Credits :
    Visual : Pixabay , Pexels ,Google̤ AI, Tool ninja Canva

ความคิดเห็น • 6