ವರಮಹಾಲಕ್ಷ್ಮೀ ಪೂಜೆಗೆ ಈ ನಿಯಮಗಳನ್ನು ತಪ್ಪದೆ ಪಾಲಿಸಿ ಶಾ‌ಸ್ತ್ರೋಕ್ತವಾಗಿ ಪೂಜೆ ಮಾಡಿ ಅನಂತ ಫಲ ಪಡೆಯಿರಿ Vara maha

แชร์
ฝัง
  • เผยแพร่เมื่อ 1 ส.ค. 2022
  • #ವರಮಹಾಲಕ್ಷ್ಮೀ ಹೇಗೆ ಒಳಗೆ ಕರೆದುಕೊಂಡು ಬರಬೇಕು ರಂಗೋಲಿ ಹೇಗೆ ಹಾಕಬೇಕು ಎಲ್ಲ ವಿವರ ಇಲ್ಲಿದೆ ನೋಡಿ👇
    • ಸಂಪತ್ತು ಶುಕ್ರವಾರದ ಗೌರಿ...

ความคิดเห็น • 362

  • @VeenaJoshi
    @VeenaJoshi  2 ปีที่แล้ว +16

    ನೈವೇದ್ಯ ಏನು ಮಾಡಬೇಕು ಹೇಗೆ ಮಾಡಬೇಕು ವಿವರವಾಗಿ ಹೇಳಿದ್ದೇನೆ ನೋಡಿ
    Link ede 👇
    th-cam.com/video/lKlHpCSTf-0/w-d-xo.html

    • @savithadevaraj5696
      @savithadevaraj5696 2 ปีที่แล้ว

      Amma kaliyugada devthe neevu

    • @shanthammap5248
      @shanthammap5248 2 ปีที่แล้ว

      @@savithadevaraj5696no noj HTCTN

    • @madhurir5253
      @madhurir5253 ปีที่แล้ว

      P

    • @shanthammaj71
      @shanthammaj71 ปีที่แล้ว

      ನಾನು ನಿಮ್ಮ ಜೊತೆ ಮಾತನಾಡಬೇಕು ದಯವಿಟ್ಟು ನಿಮ್ಮ ಪೋನ್ ನಂಬರ್ ಕೂಡಿ ಮೆಡಂ

    • @meenakshibelgaumkar5528
      @meenakshibelgaumkar5528 11 หลายเดือนก่อน

      😊

  • @vaishnavgowda
    @vaishnavgowda 2 ปีที่แล้ว +30

    ಅಮ್ಮ ಈ ವರಮಹಾಲಕ್ಷ್ಮಿಹಬ್ಬದ ಬಗ್ಗೆ ಇನ್ನೂ ಕೆಲವು ಸಂದೇಹ ಪ್ರಶ್ನೆಗಳಿವೆ... ಯಾಕೆಂದರೆ ಎಷ್ಟೋ ಜನ ಹೇಗೇಗೋ,ಯಾವುದ್ಯಾವುದೋ ರೀತಿಯಲ್ಲಿ ಆಚರಿಸುತ್ತಿದ್ದಾರೆ... ನಾವೂ ಕೂಡ ನಮ್ಮ ಮನೆಯಲ್ಲಿ ಈ ರೀತಿ ತಪ್ಪುಗಳು ಮಾಡುತ್ತಿದ್ದೆವು... ಆದರೆ ನಿಮ್ಮಿಂದ ಎಷ್ಟೋ ವಿಷಯಗಳನ್ನು ನಾವು ತಿಳಿದುಕೊಂಡಿದ್ದೇವೆ... ಹಬ್ಬ ಎಂದರೆ ಕೇವಲ ಅಲಂಕಾರಕ್ಕೆ ಮತ್ತು ಬೇರೆಯವರ ತೋರ್ಪಡಿಕೆಗೆ ಆಗಿದೆ... ನಾವಿನ್ನೂ ಚಿಕ್ಕವರು ಈ ಪ್ರಶ್ನೆಗಳನ್ನು ನಿಮ್ಮಿಂದ ಕೇಳಿ ತಿಳಿದು ಆಚರಿಸೋಣ ಮತ್ತು ನಮ್ಮ ಮುಂದಿನ ಪೀಳಿಗೆಗೂ ತಿಳಿಸೋಣ ಎಂದು ಕೆಳುತಿರುವೆ. ಇದರಿಂದ ನನಗೊಬ್ಬನಿಗಲ್ಲದೆ ಪ್ರತಿಯೊಬ್ಬರಿಗೂ ಸಹಾಯವಾಗುತ್ತೆ ದಯವಿಟ್ಟು ತಿಳಿಸಿ ಕೊಡಿ... ಹಾಗೆ ನನ್ನಿಂದ ಏನಾದರೂ ತಪ್ಪಿದ್ದರೆ ದಯವಿಟ್ಟು ಕ್ಷಮಿಸಿ... 1) ವರಮಹಾಲಕ್ಷ್ಮಿ ಹಬ್ಬವನ್ನು ಶ್ರಾವಣ ಮಾಸದ ಪ್ರತೀ ಶುಕ್ರವಾರವೂ ಆಚರಣೆ ಮಾಡಬಹುದಾ, ಯಾಕೆಂದರೆ ಮನೆಯಲ್ಲಿ ಮಹಿಳೆಯರ ತಿಂಗಳ ತೊಂದರೆ ಇರುವುದರಿಂದ...?
    2) ಕಳಶ ಪ್ರತಿಷ್ಠಾಪನೆ ಹೇಗೆ ಮಾಡಬೇಕು... ಕಲಶದಲ್ಲಿ ಹಾಕುವ ವಸ್ತುಗಳು ಮತ್ತು ಹಾಕಬಾರದ ವಸ್ತುಗಳು, ಕೆಲವರು ಧಾನ್ಯ, ಹಣ, ಕವಡೆ, ಗೋಮತಿ ಚಕ್ರ, ಹೀಗೆ ಹಲವು ವಸ್ತುಗಳು ಸೇರಿಸುತ್ತಾರೆ...
    3) ಕಳಶಕ್ಕೆ ಚಿನ್ನದ ಆಭರಣ ಹಾಕಬಹುದೇ?ಯಾಕೆಂದರೆ ದೇವರಿಗೆ ನಮ್ಮ ಆಭರಣ ಬಳಸುವಾಗ ಅದನ್ನು ನೀರು, ಗಂಜಲ, ಅರಿಶಿಣ ಮತ್ತು ಹಾಲಿನಲ್ಲಿ ನೆನೆಸಿ ತೊಳೆದು ಬಳಸಬೇಕು ಎಂದು ಹೇಳುತ್ತಾರೆ ಇದು ಸರಿನಾ?
    4) ಮುಖವಾಡ ಯಾವುದು ಒಳ್ಳೆಯದು ಅಂದರೆ ಬೆಳ್ಳಿದ ಅಥವಾ ಕಂಚಿಂದ/ಹಿತ್ತಾಳೆ... ಈಗ ಮಾರುಕಟ್ಟೆಯಲ್ಲಿ ಸಿಗುವ ಹಳದಿ ಬಣ್ಣದ ಮುಖವಾಡ, ಜರ್ಮನ್ ಸಿಲ್ವರ್ ಮುಖವಾಡ ಬಳಸಬಹುದೇ?
    5) ಈಗ ಮಾರುಕಟ್ಟೆಯಲ್ಲಿ ಸಿಗುವ ಸೀರೆ ಉಡಿಸಿದ ರೆಡಿಮೇಡ್ ಲಕ್ಷ್ಮಿ ಹಲವಾರು ಮಂದಿ ಬಳಸುತ್ತಿದ್ದಾರೆ ಇದು ಸರಿನಾ, ಬಳಸಬಹುದೇ?ಮತ್ತು ಲಕ್ಷ್ಮಿಯ, ಬಟ್ಟೆ ಮತ್ತು ಮೆಟಲ್ ಗಳಿಂದ ಮಾಡಿದ ಹಸ್ತ ಮತ್ತು ಪಾದಗಳು ಬಳಸಬಹುದೇ?
    6) ಎಷ್ಟು ಕಳಶ ಪ್ರತಿಷ್ಠಾಪನೆ ಮಾಡಬೇಕು ಯಾಕೆಂದರೆ ಕೆಲವರು ಎರಡೆರಡು ಕಳಶ ಇಡುತ್ತಾರೆ ಒಂದು ನಾರಾಯಣ ಮತ್ತು ಇನ್ನೊಂದು ಲಕ್ಷ್ಮಿ ಎಂದು , ಒಂದಕ್ಕೆ ಧಾನ್ಯ ಮತ್ತು ಇನ್ನೊಂದಕ್ಕೆ ನೀರು ತುಂಬುತ್ತಾರೆ, ಇದು ಸರಿನಾ?
    7) ಕಳಶ ಕದಲಿಸುವವರೆಗು ಅಖಂಡ ದೀಪ ಇಡಬೇಕಾ?
    8) ಯಾವ ನೈವೇದ್ಯ ಶ್ರೇಷ್ಠ, ಹಬ್ಬದ ದಿನ ಮಾಡಿದ ಎಲ್ಲಾ ಅಡುಗೆನು ದೇವರಿಗೆ ಇಡಬೇಕ ?
    9) ಕಳಶ ಎಷ್ಟು ದಿನ ಇಡಬೇಕು , ಯಾವ ದಿನ ಕದಲಿಸಬೇಕು , ಕೆಲವರು ಶುಕ್ರವಾರನೇ ಕದಲಿಸುತ್ತಾರೆ , ಕೆಲವರು ಶನಿವಾರ ಮತ್ತು ಕೆಲವರು ಮೂರು ದಿನಕ್ಕೆ ಕದಲಿಸುತ್ತಾರೆ ಯಾವುದು ಸರಿ ಮತ್ತು ಹೇಗೆ ಕದಲಿಸಬೇಕು?
    10) ಪೂಜೆಗೆ ಬಾಳೆಕಂಬ ಎಷ್ಟು ಬಳಸಬೇಕು 2ಅಥವಾ 4 ?
    11)ಮುತ್ತೈದೆಯರಿಗೆ ಅರಿಶಿಣ ಕುಂಕುಮ ಹೇಗೆ ಕೊಡಬೇಕು ಅಂದರೆ ತಾಂಬೂಲ ಕೊಡುವಾಗ ಎಲೆಯ ಮತ್ತು ಬಾಳೆಹಣ್ಣಿನ ತುದಿ ಮತ್ತು ತೊಟ್ಟು ಯಾವ ಕಡೆ ಇರಬೇಕು, ದೇವರಿಗೆ ಯಾವ ರೀತಿ ತಾಂಬೂಲ ಇಡಬೇಕು ,ಯಾಕೆಂದರೆ ಕೆಲವರು ತುದಿ ನಮ್ಮ ಕಡೆ ಇರಬೇಕು, ಕೆಲವರು ತೊಟ್ಟು ನಮ್ಮ ಕಡೆ ಇರಬೇಕು ಹೀಗೆ ಹಲವಾರು ಗೊಂದಲಗಳಿವೆ?...

    • @shantalaarunkumar6287
      @shantalaarunkumar6287 2 ปีที่แล้ว +1

      ನನಗೂ ಈ ಎಲ್ಲ ಪ್ರಶ್ನೆಗಳಿವೆ....thanks vaishnavi fr all doutes

    • @bharthim6478
      @bharthim6478 ปีที่แล้ว

      Idakke rpl madi Amma

    • @lalithavs8910
      @lalithavs8910 ปีที่แล้ว +1

      Neevu keliruva prashnegalu yellara manadalli ide. Idannu Veena joshiyavaru uttarisidare ellarigu anukoola aagutte.

  • @s.ananthalakshmiprakash1364
    @s.ananthalakshmiprakash1364 2 ปีที่แล้ว +22

    ನಿಮ್ಮಿಂದ ನಾನು ಬಹಳಾನೇ ಕಲಿತಿದ್ದೇನೆ ಸಂಕಲ್ಪ ಮಾಡುವುದು ಸರಿಯಾದ ಕ್ರಮದಲ್ಲೇ ಪೂಜೆ ಮಾಡುವುದು ಉಡಿ ತುಂಬುವುದು ಇನ್ನು ಬಹಳ ಕಲಿತಿದ್ದೇನೆ ಅಮ್ಮ ನಿಮಗೆ ಅನಂತ ಅನಂತ ನಮಸ್ಕಾರಗಳು ಶ್ರೀ ಗುರುಭ್ಯೋನಮಃ🙏🙏

  • @pragnyabkamlapurkar2782
    @pragnyabkamlapurkar2782 2 ปีที่แล้ว +6

    ಎಷ್ಟು ಚೆನ್ನಾಗಿ ಹೇಳಿ ಕೊಡ್ತಾ ಇದ್ದೀರಾ ನಿಮಗೆ ಅನಂತ ಅನಂತ ಅನಂತ ಧನ್ಯವಾದಗಳು ನನ್ನ ಪಾಲಿನ ಗುರು ನೀವು ಶ್ರೀ ಗುರುಭ್ಯೋ ನಮಹ🙏🙏

  • @jyothijyothi3078
    @jyothijyothi3078 2 ปีที่แล้ว +3

    ಅಕ್ಕ ನಾವು ಕೆಲವು ವರ್ಷಗಳ ಹಿಂದೆ ಮುಖವಾಡದಲ್ಲಿ ಇದ್ದ ತಾಳಿ ಅಡ ಇಟ್ಟು ಬಿಟ್ಟದ್ವಿ ತುಂಬಾ ಕಷ್ಟದ ದಿನಗಳು ಈಗ ತಂದು ಅಮ್ಮನಿಗೆ ಹಾಕಬೇಕು ಅಂತ ಇದೀವಿ ಹಬ್ಬದ ದಿನಹಾಕಬಹುದ, ಈ ತಪ್ಪು ಮಡಿದಿಕ್ಕೆ ಅನ್ಸುತ್ತೆ ನಮ್ಮ ಮನೆಯಲ್ಲಿ ಒಡವೆ ತಂದರೆ ಪದೇ ಪದೇ ಅಡ ಇಡೋ ತರ ಆಗುತ್ತೆ ದಯವಿಟ್ಟು ಇದಕ್ಕ್ ಪರಿಹಾರ ಹೇಳಿ ಅಕ್ಕ 👏👏

    • @MAHESHWARI-s9k
      @MAHESHWARI-s9k 2 ปีที่แล้ว

      Nandu adhe kathe akka

    • @poornimal1086
      @poornimal1086 2 ปีที่แล้ว

      Thappige kshame ಕೇಳಿ ಹಬ್ಬದ ದಿನ ತಾಳಿ ಹಾಕಿ, ಯಾವುದೇ ಕಾರಣಕ್ಕೂ ಈ ರೀತಿ ಮಾಡಬೇಡಿ.

  • @latabelgaumkar2308
    @latabelgaumkar2308 2 ปีที่แล้ว +1

    Vary nice information madam. Thank you 😊 🙏

  • @suchitrajoshi8935
    @suchitrajoshi8935 2 ปีที่แล้ว +1

    Thank you so much maam. 🙏🏻🙏🏻

  • @hamanthkumar2639
    @hamanthkumar2639 2 ปีที่แล้ว

    Ok mam Thank you information 🙏🙏🙏🙏👍👍👌👌

  • @VeenaJoshi
    @VeenaJoshi  2 ปีที่แล้ว +2

    Thanks to all

  • @vishalashetty6211
    @vishalashetty6211 2 ปีที่แล้ว +1

    Om mahalsxme ye namaha nimma e upadeeshadinda tumba mandi muthhide ya rige anukoola vaga bahudu sakshat mahalsxmi devi ge namana ollavivarakkagi nimage 🙏🙏😊

  • @mallikamamathacdm2663
    @mallikamamathacdm2663 2 ปีที่แล้ว

    Thank you for the ವ್ರತಾಚರಣೆ ಅಮ್ಮ

  • @SS-qk9np
    @SS-qk9np 2 ปีที่แล้ว

    Thank you amma nimagu varamaahalaxmi habbada shubaashayagalu amma

  • @savitharavi8385
    @savitharavi8385 2 ปีที่แล้ว +3

    🙏🙏🙏🙏🙏💐💐thank you so much amma

  • @nirmalamadhusudhan5693
    @nirmalamadhusudhan5693 2 ปีที่แล้ว +1

    Tq amma for this video we learn lots of information about varamahalakshmi pooja vidana🙏

  • @Vinny-Vlogs
    @Vinny-Vlogs 2 ปีที่แล้ว +1

    Very nicely ☺️ explained

  • @chandrashekarsiddaiah1238
    @chandrashekarsiddaiah1238 2 ปีที่แล้ว

    Aama niyvedya prasada habbada recipegalanu thirisi 🙏🙏🙏

  • @vaishnavibadiger8837
    @vaishnavibadiger8837 2 ปีที่แล้ว +4

    🙏🙏ಧನ್ಯವಾದಗಳು ಅಮ್ಮ 🙏🙏

  • @akshatabhavani4088
    @akshatabhavani4088 2 ปีที่แล้ว +1

    Thanks akka nimage. Nam salu vagi ishtodu samay tegedu pooja vidhan tilise kodutirala nimage tumbhu rudayad 🙏🙏🙏🙏 akka 🌷🌷🌷🌷🌷🌷🌷🌷🌷🌷🌷🌷😍

  • @sujathab2078
    @sujathab2078 2 ปีที่แล้ว

    Tumba tumba dhanyavaadagalu madam.🙏🙏🙏🙏🙏🙏

  • @parvathiobalesh6286
    @parvathiobalesh6286 2 ปีที่แล้ว

    ಧನ್ಯವಾದಗಳು ಅಮ್ಮ 🌹🌹🙏🙏🙏

  • @ushavenki6675
    @ushavenki6675 2 ปีที่แล้ว

    Thankyou veenamma

  • @lakshmis4628
    @lakshmis4628 2 ปีที่แล้ว

    ಬಹಳ ಚೆನ್ನಾಗಿ.ಹೇಳಿದಿರೀ

  • @shobhushobhusgowda4512
    @shobhushobhusgowda4512 2 ปีที่แล้ว

    Very thankfull to you amma

  • @shwethabhat6517
    @shwethabhat6517 2 ปีที่แล้ว +3

    Amma neevu pooje sankalpa thilisi koduvaga kannu thumbi baruthe amma namma kashta pari hara age bittithu ennuva nambike vishwasa nimma Channel subscribe yaru yaru madiddare yellaru tumbaane punya madiddare amma tumba santhosha 🙏🙏🙏

  • @srilakshmivm9235
    @srilakshmivm9235 2 ปีที่แล้ว +1

    Thank you Amma 🙏

  • @parshuparshu5946
    @parshuparshu5946 2 ปีที่แล้ว +1

    Thank you so much

  • @shrutik8866
    @shrutik8866 2 ปีที่แล้ว

    Thank you so much❤

  • @jyothikalyan7778
    @jyothikalyan7778 2 ปีที่แล้ว

    Mam kanchikalsa hachii aarthi madbahuda taayige haage sanje muthaideyarige uudi tempi kanchikalsa hachhi aarthi madbahuda thilisi mam🙏🙏❤️🌹

  • @nidhinagarajan2622
    @nidhinagarajan2622 2 ปีที่แล้ว

    Thnk u ma'am...clarity siktu...🙏🏽🙏🏽

  • @trivenit5192
    @trivenit5192 2 ปีที่แล้ว

    Tq u so much amma 🙏🙏🙏

  • @kavitarao8962
    @kavitarao8962 2 ปีที่แล้ว

    Tumba thanyavadagalu Amma

  • @varshabhaskar8044
    @varshabhaskar8044 2 ปีที่แล้ว

    Dhanyavaadagalu amma 🙏🙏🙏🙏🙏🙏🙏🙏🙏🙏

  • @h2379
    @h2379 2 ปีที่แล้ว

    ಧನ್ಯವಾದಗಳು ಅಮ್ಮ 🙏🙏🙏

  • @pushpapraveen4010
    @pushpapraveen4010 2 ปีที่แล้ว +1

    ಧನ್ಯವಾದಗಳು ಅಮ್ಮ 🙏🙏🙏🙏

  • @online-earning19
    @online-earning19 2 ปีที่แล้ว +1

    Ee video gagi kayuttidde amma... Pooje tayarige bahala anukoolavayitu... Dhanyavadagalu amma...

  • @maruthiediga5323
    @maruthiediga5323 2 ปีที่แล้ว +4

    ತುಂಬಾ ಧನ್ಯವಾದಗಳು ಅಮ್ಮ ಅತ್ಯಂತ ಸಂತೋಷದಿಂದ ನೆಮ್ಮದಿಯಾಗಿ ಮನ ತುಂಬಿ ಪೂಜೆ ಮಾಡಬಹುದು ಅಷ್ಟೊಂದು ಸರಳವಾಗಿ ಸುಂದರವಾಗಿ ಹೇಳಿಕೊಟ್ಟಿದ್ದೀರಾ

  • @yogeshanu2644
    @yogeshanu2644 2 ปีที่แล้ว

    ಧನ್ಯವಾದಗಳು ಅಮ್ಮ 🙏🙏

  • @VaigyanikIN21
    @VaigyanikIN21 ปีที่แล้ว

    Thanks Veena 💐🙏

  • @nalini7190
    @nalini7190 2 ปีที่แล้ว

    Laxmi pooje na mani ittu kelge or table mele ittu pooje madbhda mam yavdo olledu pls tilisi

  • @mamathabmmamathabm-vv7xs
    @mamathabmmamathabm-vv7xs 11 หลายเดือนก่อน

    ಧನ್ಯವಾದಗಳು,🙏

  • @user-jr5cx1gm2e
    @user-jr5cx1gm2e 11 หลายเดือนก่อน

    Thank you so much ma'am

  • @MokshaSuri-kz6bp
    @MokshaSuri-kz6bp 11 หลายเดือนก่อน

    ಧನ್ಯವಾದಗಳು ಅಮ್ಮ🙏🏻

  • @karthikk2327
    @karthikk2327 2 ปีที่แล้ว

    ಧನ್ಯವಾದಗಳು ಅಕ್ಕ 🙏🙏

  • @ushamh3384
    @ushamh3384 2 ปีที่แล้ว

    Amma Devi estu chennagi kanistha Ede🙏🙏🙏🙏🌺🌺🌺🌺🌹🌹🌹🌹🌹

  • @manjulakamatagi6705
    @manjulakamatagi6705 2 ปีที่แล้ว

    Tumbu hrudayada dhanyavaadagalu ri amma 🙏🙏🙏🙏🙏

  • @manjulam8714
    @manjulam8714 2 ปีที่แล้ว +1

    ಅಮ್ಮ 🙏🙏🙏🙏🙏ನಿಮಗೆ ತುಂಬಾ ❤ಧನ್ಯವಾದಗಳು ಅಮ್ಮ

  • @geethashesharaj7849
    @geethashesharaj7849 2 ปีที่แล้ว

    ಧನ್ಯವಾದಗಳು ಅಕ್ಕಾ...🙏

  • @pushpakalananjundegowdanpv5234
    @pushpakalananjundegowdanpv5234 2 ปีที่แล้ว

    ಧನ್ಯವಾದಗಳು 🙏 ಅಮ್ಮ

  • @aaaaaa12337
    @aaaaaa12337 2 ปีที่แล้ว

    TQ so much Amma 🙏🙏

  • @lakshmilakshmis5002
    @lakshmilakshmis5002 2 ปีที่แล้ว

    Medam nanu period agi habbakke 4days agutte nanige 3days ge bleeding complit nilluttr adukke nanu sanje lakshmi kudisa bahude plc tilisi

  • @shobhadhanoji9479
    @shobhadhanoji9479 2 ปีที่แล้ว

    ಮೇಡಂ ನೀವು ಹೇಳಿದ ಹಾಗೆ ನಾನು ಸಾಂಯಕಾಲ ಮಾಡು ಸಾಂಯಕಾಲ ಮಾಡುತ್ತೆವ ತುಂಬಾ ಧನ್ಯವಾದಗಳು 🙏🙏🙏

  • @user-lq3fy3hr7y
    @user-lq3fy3hr7y 11 หลายเดือนก่อน

    Thank you ri veena😊

  • @meghanashetty298
    @meghanashetty298 ปีที่แล้ว

    Madam nanige ondhu gondala idhe adhannu pariharisi .
    Mutthaide avrige arisina kunkuma koduvaga navu olle blouse pieces kododhake tumba costly agathe antha napkin or small towel kodboda.
    Kelavaru helthare napkin kotre shatruthva beliyothe avra jothe anthare nijana. Please please tilisi kodi.

  • @snehan4540
    @snehan4540 2 ปีที่แล้ว

    Amma kalashakke hakodake nam hatra gold manglsutra ila ma matte belli mukhavada ila artificial use madbarda amma

  • @veereshdeepa3420
    @veereshdeepa3420 2 ปีที่แล้ว +1

    Amma pls ganapatige helida mantra arta agtilla ahvanartyam andamele mundin pada enu anta arta aglilla pls reply madi Amma🙏🙏🙏🙏🙏

  • @Lavanya19791
    @Lavanya19791 2 ปีที่แล้ว

    Koti pranamagalu Mami🙏🙏

  • @09870
    @09870 2 ปีที่แล้ว

    Dhanyavada Amma ,Amma mutthaideyarige thambula koduvaga vilyedele thudi yara ( Yava) kade erabeku please heli amma 🙏🙏🙏🙏🙏🙏

  • @krishnarama7028
    @krishnarama7028 2 ปีที่แล้ว

    Thumba Dhanyavadagalu Amma......
    Eagerly waiting for this vedio ♥️♥️🙏🙏

  • @pallavisom6061
    @pallavisom6061 2 ปีที่แล้ว

    Madam Nanu vaibhavalakshmi pooje madtidini , varahalakshmi habba madbeku hege madodu, eradu kalasa aguttalla, plz reply madi, eradu akka pakka idbekagute,

  • @rajitharajitha8882
    @rajitharajitha8882 2 ปีที่แล้ว

    Amma nanu shukravara vaibhavalakshmi puje madkondu bandidini ....varamahalakshmi dina adakke bere kalasha kursbeka pls thilisi kodi...

  • @aparnaramesh7408
    @aparnaramesh7408 ปีที่แล้ว

    Amma namaskara
    Namma maneyalli yavude pooje madidru kalasa iduva paddati illa anta namma atte helta idru eega namma atte mava ibbaru illa namage kalasa ittu pooja madbeku anta bahala ista enu madbeku anta gottagtilla swalpa heli amma

  • @premabh8111
    @premabh8111 2 ปีที่แล้ว

    Thank u madam

  • @pavithratpavithrat6609
    @pavithratpavithrat6609 2 ปีที่แล้ว

    Madam estella andre sire odisodu, naivedya madodu, pooja alla 6.18 to 8 . 30 olage madbeka

  • @netra5167
    @netra5167 2 ปีที่แล้ว

    Tq mam🙏🙏

  • @lvpujar3959
    @lvpujar3959 2 ปีที่แล้ว

    Amma 🙏🙏🙏 namma maneli gejje vasatarkke sunna arashina bereshi hahhutare devarige erisabahuda amma tilisi

  • @mahalakshmisuresh6251
    @mahalakshmisuresh6251 2 ปีที่แล้ว

    Tq amma 💐 🥰

  • @h.phimaamithbharadwaj3636
    @h.phimaamithbharadwaj3636 2 ปีที่แล้ว +1

    Amma namaste 🙏🌺🙏🙏🙏🙏🌺

  • @sowmya8048
    @sowmya8048 2 ปีที่แล้ว +1

    First like first comment madam ❤️

  • @raghudumarki4234
    @raghudumarki4234 2 ปีที่แล้ว

    Amma nima varamalaxmi pooja tori's ri amma ♥️♥️♥️♥️🙏🙏🙏🙏🙏🌷🌷🌷🌷🌷🙏

  • @shrishaktimata7832
    @shrishaktimata7832 2 ปีที่แล้ว

    Amma varalaxmi habbada dina arisina kumkuma ona kobbari olage danavannu sanje time alli kottre naditada yakandre sanje arisina kumkuma horagade kodbardu anta heltaralla next vedeodalli edar bagge heli amma please reply

  • @sarithasarithaps8225
    @sarithasarithaps8225 11 หลายเดือนก่อน

    Danyavadagalu amma❤

  • @mmadeshmmadesh6458
    @mmadeshmmadesh6458 2 ปีที่แล้ว

    Amm mahileyaru gante barisabahuda mdhanna puje madudre phala sigutha beligge madoke manelli ellaru malgiruthare

  • @nmkdwd
    @nmkdwd ปีที่แล้ว

    Koti pranamgalu amma

  • @raghunathg8340
    @raghunathg8340 2 ปีที่แล้ว

    Amma pratidina kalasa yiduteve adakke Pooja madabahuda ekadare namma atte ade kalasake Pooja madu antare please heli Amma

  • @shreehayagreeva1356
    @shreehayagreeva1356 2 ปีที่แล้ว

    🙏🙏🙏nanna taayige

  • @geethas5499
    @geethas5499 2 ปีที่แล้ว +1

    ಅಮ್ಮ ಧನ್ಯವಾದಗಳು 🙏🙏🙏🙏🙏🙏🙏🙏🙏

  • @drchandrakala5768
    @drchandrakala5768 ชั่วโมงที่ผ่านมา

    Belli vigraha Pooja samagri balasa bahuda Amma please tilisi

  • @h.s.vijaya9248
    @h.s.vijaya9248 2 ปีที่แล้ว +1

    Namaskara Amma...nanna tayiyavaru terekondu 5 tingalu ayetu...naanu varamahalakahmi pooje madbhuda e varsha...tappade tilisi Kodi Amma ...nimma uttarakke kaytha ertini....

  • @kavitashepur5130
    @kavitashepur5130 2 ปีที่แล้ว

    Medam sire udisalu baradiddare udi samanalli sire blouse idbahuda tilisi

  • @raghunathg8340
    @raghunathg8340 2 ปีที่แล้ว +1

    Amma sampattu sukravara Laxmi Pooja mattu varamahalakshmi Pooja ade kalasake 2 Pooja madabahuda please heli Amma godalavide

  • @nandininandini2782
    @nandininandini2782 2 ปีที่แล้ว

    Amma 🙏varamahalakshmi prasada yadagade athava balagade hu bedre en artha Amma ondu vele yadagade bedre endru todare aguta Amma plz tilisikodi 🙏

  • @pratibhavasanth5402
    @pratibhavasanth5402 2 ปีที่แล้ว

    ಅಕ್ಕ 🙏🙏ಧನ್ಯವಾದಗಳು

  • @sairamsairam7156
    @sairamsairam7156 2 ปีที่แล้ว +8

    Amma Nivu helkota pooje ,rangoli,sthotra,paarayanadinda Thumba badalavane, nemadhi sigthide Amma thank u Amma nimge devru aayasu aarogya kotu nima kutumb davrana chanagitirli 🙏🙏

    • @krishnakumbar6742
      @krishnakumbar6742 2 ปีที่แล้ว +2

      Amma video last alli visarjane krama video hakatini andri simple agi photo ittu puje madorige visarjane krama hege madabeku anovadar baggenu tillisikodi maa🙏

    • @VeenaJoshi
      @VeenaJoshi  2 ปีที่แล้ว +1

      @@krishnakumbar6742 ok khandita

  • @kusumapawan3641
    @kusumapawan3641 2 ปีที่แล้ว

    Amma Namma maneli yavattu vara mahalakshmi puje paddati Ella antidare nange nimma puje krama nodi Nanagu madbeku anistide amma Nanenu madbeku photo puje madbeka yenu madbeku tilisi kodi nange gottagtilla

  • @kalavatir6322
    @kalavatir6322 2 ปีที่แล้ว +1

    Namaste amma modal shukravar kalasakke ittant tenginakai annu 2 ne shukravar varamahalmi poojege idabahuda amma

  • @m_bhanusree_nayak_237
    @m_bhanusree_nayak_237 2 ปีที่แล้ว

    Tq akka 🙏🙏🙏🙏🙏🙏🙏 devaru nimmage health chenagi edalli antha nanu kelikolutene

  • @maahi3146
    @maahi3146 2 ปีที่แล้ว +2

    Amma namste.. Rashi haralu hakobahuda.. And yava rashige yav haralu dayavittu tilisi..

  • @sunitasatish1312
    @sunitasatish1312 2 ปีที่แล้ว

    Amma namaskara nanu modalabarige acharane madta edini.adina astami ede alla ma madbhuda. Davavittu tilisi🙏🙏

  • @sahanasona2527
    @sahanasona2527 2 ปีที่แล้ว

    Namaskara amma navu one sarti use madiro jewelry dewrege hakboda please reply madi

  • @hanamanthkamakeri9511
    @hanamanthkamakeri9511 2 ปีที่แล้ว

    Amma nanu 7 month pregnent nanu sankalpa madkondu nanna husband kaiyalli kalasha idasitini avaru nivu helikotta sankalpa mantra helbeka or nan helkondre nadiyutta please tilisi amma

  • @abchj123
    @abchj123 2 ปีที่แล้ว

    Namaste amma, 12th varamahalakshmi koodisuvavaru, yav time, yav colour sarry hodisabeku amma please reply Maadi amma

  • @nishapatil3819
    @nishapatil3819 2 ปีที่แล้ว +1

    When to remove the thread??

  • @GAMERABHI321
    @GAMERABHI321 2 ปีที่แล้ว

    Bahala sulabha & shastroktavaagi pooje tilisiddiri akka adambaraviilada. Bakriya pooje torisiddakke bahala. Dhanyavaadagalu 🙏🙏🙏🙏🌹

  • @manjulah-7107
    @manjulah-7107 11 หลายเดือนก่อน

    Mam nan magana maduve ge yen madbeku heli.. Nange olle manetanafa hudigi beku so yen madbeku heli

  • @manasahn4998
    @manasahn4998 2 ปีที่แล้ว

    Amma namasthe ,nimma saralavada Pooja vidhana mathe jasthi karchillade Bari manthragalindane sidhi padeyuva vidhana helikodthidira thumba dhanyavadagalu . Nanu kuda nimma varamahalaxmi saralavada pooja vidhana nodi vratha acharane madidhene adre nange kelavondhu gondalagalive enandre shanivara visarjane madoke helidre allivargu Deepa urithane irbeka and kemparathi madbeka hege . Please thilisi

  • @muttavvakumbar6316
    @muttavvakumbar6316 2 ปีที่แล้ว

    ತುಂಬಾ ಧನ್ಯವಾದಗಳು ಅಮ್ಮಾ

    • @muttavvakumbar6316
      @muttavvakumbar6316 2 ปีที่แล้ว

      ಅಮ್ಮ ಐದು ಶುಕ್ರವಾರ ಪೂಜೆ ಮುಗಿದ ಮೇಲೆ ಕಳಸಕೆ ಇಟ ತೆಂಗಿನಕಾಯಿ ಅನು ಮಾಡ್ ಬೇಕು ತಿಳಿಸಿ ಅಮ್ಮ ಪ್ಲೀಸ್ ಪ್ಲೀಸ್

  • @darshanu3842
    @darshanu3842 2 ปีที่แล้ว

    Tape recorder ALLI vratha da audio nodikondu pooje maduvaga compulsory achamaana madbeka? Agu aachamana bari gandasaru madbeka athva hengasaru kuda madabahuda

  • @vishwak6427
    @vishwak6427 2 ปีที่แล้ว

    Amma dharavannu pooje madoru aste katkobeka, or gandanigu kattabeka ma

  • @savithadr7107
    @savithadr7107 2 ปีที่แล้ว

    Amma saree hudisabeka ella andre nevu hellirotra haggie pooje madabeka amma please thilisi

  • @savithadr7107
    @savithadr7107 2 ปีที่แล้ว

    Muruku karigekaye oil halli curry yodana devarege edabahuda amma please thilisi