ไม่สามารถเล่นวิดีโอนี้
ขออภัยในความไม่สะดวก
Arjuna Elephant Death Video | Dasara elephant Arjuna death spot | Samadhi | sakleshpura
ฝัง
- เผยแพร่เมื่อ 8 ธ.ค. 2023
- #avatarshivaofficial #kannadavlogs #arjunaelephant
Check out previous vlog:
Bangalore Vlogs : • ಉಡುಗಿ ಸಿಕ್ಕಿದ್ಲು 😍 | D...
Mangalore Vlogs : • ನೀವು ಇಲ್ಲಿಗೆ ಬಂದ್ರೆ ಮಾ...
Adventure Vlogs : • Adventure Vlogs
Karnataka Vlogs : • Karnatakada Vlogs
Experiment Vlogs : • Experiment Vlogs
-----------------------------------------------------------------
In this video i explore dasara Elepant arjuna death spot and samadi
Arjuna elephant death video arjuna elephant death news arjuna elephant death spot arjuna elephant samadhi arjuna elephant death location arjuna elephant fight video elephant arjuna death fight scene Arjuna elephant death live elephant arjuna and abhimanyu fight arjuna elephant samadhi tour dasara elephant arjuna death video
Thanks for watching 🙏Subscribe & support
------------------------------------------------------------------------------------
Follow me on:
Instagram:
...
Facebook: www.facebook.c...
pls Support & Subscribe
Next Video Coming Soon.
--------------------------------------------------------------------------------
Disclaimer- Video is for Educational Purpose only. Copyright Disclaimer under Section 107 of the Copyright Act 1976, allowance is made for "fair use" for purpose Such as criticism, Comment, news reporting, teaching, Scholarship, and reserch, Fair use is a use Permitted by Copyright statute that might otherwise be infringing. Non-Profit, Educational or Personal use tips the balance in favor of fair use.
Your Queries :
avatarshivaofficial@gmail.com
#avatarshivaofficial #kannadavlogs #arjuna #elephant #death #travelvlog #forest #sakleshpura #karnataka #kannada #youtuber #dasaraelephant
ಏಳು ಕೋಟಿ ಕನ್ನಡಿಗರ ಪರವಾಗಿ ತುಂಬು ಹೃದಯದ❤️ ಧನ್ಯವಾದಗಳು ಅಣ್ಣ 🙏🏻ತಾಯಿ ಚಾಮುಂಡೇಶ್ವರಿ ದೇವಿ ನಿಮಗೆ ಒಳ್ಳೆಯದು ಮಾಡಲಿ🛐👏🏻
ಅರ್ಜುನನ ಆತ್ಮಕ್ಕೆ ಶಾಂತಿ ಸಿಗಲಿ💔🙏🏻
ತುಂಬು ಹೃದಯದ ಧನ್ಯವಾದಗಳು ಬ್ರೋ.ದೇವರು ನಿಮಗೆ ಒಳ್ಳೇದು ಮಾಡಲಿ ಬ್ರೋ❤
ನಿಮಗೂ ಸಹ 🙏
@@avatarshivaofficial2tytq🎉4
Shoot maadidoru saayli ivaagle. Arjuna kugid karulu kitt barutte
ಅರ್ಜುನನ ಸಮಾಧಿಯ ಬಗ್ಗೆ ಕೂಲಂಕಷವಾಗಿ ತಿಳಿಸಿಕೊಟ್ಟ ಸಹೋದರ ನಿಮಗೆ ತುಂಬು ಹೃದಯದ ಧನ್ಯವಾದಗಳು
🙏
ಧನ್ಯವಾದಗಳು ಅಣ್ಣ ಮನುಷ್ಯನಿಗೆ ನೆರವೇರಿಸುವ ಎಲ್ಲ ಅಂತ್ಯ ಸಂಸ್ಕಾರಾಚರಣೆಗಳನ್ನು ಅಷ್ಟು ದೂರದಲ್ಲಿ ಹೋಗಿ ನಮ್ಮ ಪರವಾಗಿ ಮಾಡಿದಿರಿ.❤
Tqu❤️
Kanditha nija😢
ತುಂಬು ಹೃದಯದ ಧನ್ಯವಾದಗಳು brother ... ನಮ್ಮನ್ನೂ ಸಹ ನಿಮ್ಮ ಜೊತೆ ಸೇರಿಸಿಕೊಂಡು ನಮ್ಮ ಪ್ರೀತಿಯ ಕಂದ ಅರ್ಜುನನಿಗೆ ನಮ್ಮ ಕೊನೆಯ ಗೌರವಗಳನ್ನು ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದಿರಿ ... ತುಂಬಾ ಪುಣ್ಯದ ಕೆಲಸ ಮಾಡಿದ್ದೀರಿ ... ಪಾಪ, ಒಬ್ಬನೇ ಒಂಟಿಯಾಗಿ ಕೊನೇಘಳಿಗೆಯಲ್ಲಿ ಎಷ್ಟು ನೋವು ಅನುಭವಿಸಿರಬಹುದು , ನೆನಸಿಕೊಂಡರೆ ಕರುಳು ಕಿತ್ತು ಬರುತ್ತೆ ... ಪಾಪಿಗಳು , ಕೊಂದೇ ಬಿಟ್ಟರು ... ಎಷ್ಟು ಅತ್ತರೂ ಕಣ್ಣೀರು ನಿಲ್ತಾನೆ ಇಲ್ಲ ... ಕ್ಷಮಿಸು ಅರ್ಜುನ , Miss you ಕಂದಮ್ಮ ಅರ್ಜುನ ... 🙏🙏🙏😭😭😭
🙏
ಹಾಲು, ತುಪ್ಪ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ತಮ್ಮ. 🙏🏽🙏🏽
ಲೂಪರ್ ನನ್ ಮಕ್ಕಳು ನಮ್ಮ ಅರ್ಜುನ ನಾ ಸಯ್ಸಿಬಿಟ್ರು ಅಂತ ಕಾಣಿಸುತ್ತೆ Miss you Arjuna
ತುಂಬಾ ಧನ್ಯಾವಾದಗಳು ಬ್ರೊ.. ಅರ್ಜುನನಿಗೆ ಹಾಲು ಏರೆಯುದರ ಮೂಲಕ ಒಳ್ಳೆ ಕೆಲಸ ಮಾಡಿದಿರ .🙏🙏ನಿಜಕ್ಕೂ ಅರ್ಜುನ ನಮ್ಮೊಂದಿಗೆ ಇಲ್ಲ ಅಂತ ನೋವಾಗುತದೆ..😢.. ಮತ್ತೆ ಹುಟ್ಟಿ ಬಾ.. ಕನ್ನಡದ ಕಂದ ಅರ್ಜುನ❤😢.. ಧನ್ಯವಾದಗಳು ಬ್ರೋ❤🙏
ಅರ್ಜುನ ಆತ್ಮಕ್ಕೆ ಶಾಂತಿ ಸಿಗಲಿ ನಿಮಗೂ ಶುಭವಾಗಲಿ 🙏
🙏
ಬೆಂಕಿ ಅಣ್ಣ ನಿಮ್ಮ ಮನಸ್ಸು ನಿಮ್ಮಗೆ ತುಂಬಾ ತುಂಬಾ , ಒಳ್ಳೆಯದಾಗಲಿ ಮಿಸ್ ಯು ಅರ್ಜುನ🥺😭
ವಂದನೆಗಳು ಬ್ರದರ್ ❤️
ವಿಡಿಯೋ ನೋಡಿ ಕಣ್ಣು ತುಂಬಿ ಬಂತು 😢 ಗಣಪತಿ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ❤
ನಮ್ಮ ಪರವಾಗಿ ನಮ್ಮ ಅರ್ಜುನಣ್ಣನಿಗೆ ಹಾಲು ತುಪ್ಪಾ ಕಾರ್ಯ ಮಾಡಿದಿರಿ..ಧನ್ಯವಾದಗಳು. ತುಂಬಾ ನೋವಾಗುತ್ತೆ...😢😢 ಯಾವ ಜನ್ಮದ ಮೈತ್ರಿ ಈ ಜನ್ಮದಲ್ಲಿ ಬಂದು ನಮ್ಮೆಲ್ಲರನ್ನು ಮತ್ತೆ ಬಂಧಸಿದೆಯೊ ಕಾಣೆ....
🙁🙁
Sir arjuna na nenskondre eglu ದುಃಖ agute ನಮ್ಮ ಪರವಾಗಿ ನೀವೂ ಈ ಒಳ್ಳೆ ಕೆಲಸ ಮಾಡಿದೀರ thank you sir 🙏🏻🙏🏻 Arjuna na ತುಂಬ miss madkoltivi Avninge ಮೋಸ madbitru 😭😭😭
ತುಂಬಾ ಒಳ್ಳೆಯ ಕೆಲಸ ಅಣ್ಣ, ಇಷ್ಟು ರಿಸ್ಕ್ ತಗೊಂಡ್ ogi video ಮಾಡಿ ತೋರ್ಸಿದಿರ, ನಿಮಗೆ ದೇವ್ರು ಒಳ್ಳೆದು ಮಾಡಲಿ🙏 we miss u ಅರ್ಜುನ 😢
ಧನ್ಯವಾದಗಳು ಸಿಸ್ಟೆರ್
ತುಂಬಾ ಧನ್ಯವಾದಗಳು bro... ನಾವು ಅಲ್ಲಿಗೆ ಹೋಗೋಕೆ ಆಗ್ಲಿಲ್ಲ ಆದ್ರೂ ನೀವಾದರೂ ನಮ್ಮೆಲ್ಲರ ಪರ ಹಾಲು ತುಪ್ಪ ಆಕಿದಿರ.. ಪೂಜೆ ಮಾಡಿದಿರಾ ತುಂಬಾ ಧನ್ಯವಾದಗಳು.. ಅರ್ಜುನ ನ ಆಶೀರ್ವಾದ ನಿಮ್ಮ ಮೇಲೆ ಇರಲ್ಲಿ... Miss u arjuna...😢
ಧನ್ಯವಾದಗಳು sister
ಬ್ರೋ ನನ್ ಕಡೇಯಿಂದ ಅರ್ಜುನ್ಗೆ ನನ್ ಕರ್ನಾಟಕದ ಅಪ್ಪ ಕಣೋ ಅರ್ಜುನ್❤❤ಯು ನಿನ್ ಆತ್ಮಕ್ಕೆ ದೇವರು ಶಾಂತಿ ಕರುಣಿಸಲಿ❤❤❤❤❤
ಸೂಪರ್ ಅಣ್ಣಾ ❤
ನಿಮಗೆ Haa ದೇವರು holledu ಮಾಡಲಿ 🥺🥺❤️🌏
ನಿಮಗೂ ಸಹ 🙏
ಅಣ್ಣ ತುಂಬಾ ನೋವು ಆಗುತ್ತೆ ಅಣ್ಣ ನಮ್ಮ ಅರ್ಜುನ ನಾ ಅನ್ಯಾಯವಾಗಿ ಕಲ್ಕೊಂಡ್ವಿ😢😢😢😢
ಅವನು ಅರುಜುನ ಅಷ್ಟೇ ಅಲ ಬೂಮಿ ಮೇಲೆ ಇರುವ ಗಣೇಶ್ ದೇವರು ಅವನು.i miss u 😭😭😭😭
Thanks brother for showing & doing the thing & I feel very bad of those forest department guys who did this big mistake that cause a big loss to our Karnataka. Because we knows Arjuna by looks beautiful, strong & he hv a gud captainship to lead in Dasara fest time. If not done by mistake from forest department that forest elephant it's not easy to defeat our Arjuna. So sorry & we Miss you Arjuna❤❤❤❤
ಅರ್ಜನನಿಗೆ ಸೈಸಿರೋರಿಗೆ ಹುಳ ಬಿದ್ದು ಸಾಯಲಿ 😢😢😢
saavige kaaranaraadavarige lakva stroke hodeyali
ದನ್ಯವಾದಗಳು ಸರ್ ಪಾಪ ಅಜು೯ನನ ಸಾವು ಎಂತವರಿಗೂ ನೋವು ತರುತ್ತೆ ಸರ್ ಈಗೆ ಆಗಬಾರದಿತ್ತು 😭😭😭ಮೂಕ ಪ್ರಾಣಿಗಳ ಭಾವನಾತ್ಮಕ ಸಂಬಂದ ಎಂತವರನ್ನು ಮುಗ್ದ ಗೊಳಿಸುತ್ತದೆ ಎಂದಿಗೂ ಮರೆಯಲಾರದು ಹೋರಾಟ ಮಾಡಿ ಕೊನೆಗಳಿಗೆಯವರಿಗೂ ,ಜೀವಿ ಬಿಟ್ಟಿದ್ದು ಮಾವುತನ ಭಾವನಾತ್ಮಕ ಸಂಬಂದ ನೋಡೋದು ಕಷ್ಟವಾಯಿತು ಮತ್ತೆ ಹುಟ್ಟಿ ಬಾ ಅಜು೯ನ 👏🌹
ದುಃಖ ಕಡಿಮೆ ಆಗ್ತಿಲ್ಲ ಬ್ರೋ ಅರ್ಜುನನ ನೆನಪು ಕಡಿಮೆ ಆಗ್ತಿಲ್ಲ 😭😭😭😭
Thank you brother
Neevu eshtella kashtapattu allige hogi karyavannoo saha (Haalu Tuppa)neraverisiddeera andre
Nimage aa Arjuna hindina janmadalli
Yeno sambhanda irbodu
Aa devru Ganapathi nimage yavagloo olleyadanne madtare
❤100%from Bangalore
🙏
ಅರ್ಜುನ ನೀ ಎಂದಿಗೂ ಅಮರ ಕಂದ ❤❤❤
Miss you Arjuna Anna,(🐘) I cried lot.., may ur soul rest in peace 😭💐🙏🙏 nan mansige thumba novagtide 😭🙏
ತುಂಬಾ ನೋವಾಗುತ್ತಿದೆ, ಇದನ್ನು ಕೇಳಿ ಇನ್ನೂ ನೂವಾಗುತ್ತೆ, ನನಗೆ ದುಃಖ ತಡಿಯೋಕಾಗಿಲ್ಲ, very very sad demise ಮತ್ತೆ ಹುಟ್ಟಿಬಾ ಅರ್ಜುನ ನಿನ್ನ ಆತ್ಮ ಆ ಚಾಮುಂಡೇಶ್ವರಿಗೆ ಅರ್ಪಿತ ವಾಗಿ, ಮತ್ತೆ ಹುಟ್ಟಿ ಬರಲಿ ಜೈ ಅರ್ಜುನ 😢😢😢😢
Super very great congratulations jai Arjuna om shanthi Gajanan 🙏🙏🙏
ನಾನು ಸಹಾ ಇವತ್ತು ಹೋಗಿ ಬಂದೆ miss you ಅರ್ಜುನ
Plz take strictly action against who fire to Arjun.... Miss u Arjun
15 janana suspended agidare but avruna ade tara shoot madbekittu
Sulemaklige bidbedi
@@lokeshns8106ಸಸ್ಪೆಂಡ್ ಆಗಿರುವ ಬಗ್ಗೆ ಯಾವ ಮಾಧ್ಯಮದಲ್ಲಿಯೂ ಇಲ್ಲ
Gothhu guri ilde fire ಮಾಡಿದವರನ್ನು ಅದೇ ರೀತಿಯಲ್ಲಿ fire ಮಾಡಿ
@@lokeshns8106suspend aadraa??
ನಿಮ್ಮ ಕೆಲಸವನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. 🙏 ಏಳು ಕೋಟಿ ಕನ್ನಡಿಗರ ಪರವಾಗಿ ತುಂಬು ಹೃದಯದ ಧನ್ಯವಾದಗಳು ನಿಮಗೆ.. 😥ಅರ್ಜುನನ ಆತ್ಮಕ್ಕೆ ಶಾಂತಿ ಸಿಗಲಿ ನಿಮಗೂ ಒಳ್ಳೆಯದಾಗಲಿ.. ಮತ್ತೆ ಹುಟ್ಟಿ ಬಾ, ಅರ್ಜುನ...😢👏 🙏ತಾಯಿ ಚಾಮುಂಡೇಶ್ವರಿ ನಿಮಗೆ ಒಳ್ಳೆಯದು ಮಾಡಲಿ.. 🙏👏
🙏
ನನ್ನ ಕಡೆ ಇಂದ ಒಂದು ದೊಡ್ಡ ಧನ್ಯವಾದಗಳು ಮತ್ತು ದೊಡ್ಡ ಸಲ್ಯೂಟ್ ಅಣ್ಣ🙏🏻😢
ನಿಮ್ಮ ಒಳ್ಳೆಯ ಮನಸ್ಸು ಅಣ್ಣ
ದೇವರ ಆಶೀರ್ವಾದ
nima e kalsake koti koti namaskara sir .really we miss you lord Arjuna😭🙏
Devru olledu madli brother we miss you Arjuna ❤😢
Your really great bro 🙏🙌miss you Arjuna 😢😢😢😢😢
Anna nim ge hats off ellara paravagi aalu tuppa bittidke u r great person tnq❤
🙏
I can feel you emotions as an animal lover. What ever the king Arjuna has done. The people treat him like animal only. No emotions.we were expecting yagna yaga. As he is holy elephant 🐘🙏💐
ಅರ್ಜುನನ ಕೂಗು ಕೇಳಿದ್ರೆ ತುಂಬಾ ಮನಸ್ಸಿಗೆ ನೋವಾಗತೆ. ಈ ತರ ವಿಡಿಯೋ ಮಾಡ್ಬೇಡಿ ದಯವಿಟ್ಟು 🙏🙏🙏🙏😔😔😔
Im in tears from Tuesday itself lord Ganesha should help get justice for this thanku
Arjunana jothe Abhimanyu hogididre Aa mattond anena sere hidibahudagittu. Abhimanyu jothe Arjuna hogididre Arjuna ivattu namma jothe irtittu 😭. Miss you Arjuna💔
ಧನ್ಯವಾದವುಗಳು ನಿಮಗೇ ಅರ್ಜುನ ನ ಅತ್ಮ ಕೇ ಶಾಂತಿಃ ಕೊಡಲಿ ತಾಯೀ chammundeshwari ತಾಯೀ 😢
ಭಗವಂತ ನಿಮಗೆ ಒಳ್ಳೆಯದು ಮಾಡಲಿ.ಒಬ್ಬ ಮಗನಾಗಿ ಕರ್ತವ್ಯ ಮಾಡಿರಿವಿರಿ.God bless u lots.
ನಿಮಗೆ ಒಳ್ಳೇದು ಆಗಲಿ ಬ್ರದರ್ ❤️🙏
ನಿಮಗೂ ಸಹ 🙏
ಧನ್ಯವಾದಗಳು sir❤️🙏🏻🙏🏻🙏🏻ಮಿಸ್ you arjuna😢😢
ತುಂಬಾ ಹೃದಯದ. ಧನ್ಯವಾದಗಳು 🌺🌼🌺🙏🙏🙏
Rip Arjuna 😢 💐💐 God bless you bro 🙏💗
Nijvaglu thumba novagtide arjunana nodthaga kannali neer barutte... Miss you Arjuna. 🙏😭😭😭😭😭😭
ದೇವರು ನಿಮಗೆ ಒಳ್ಳೇದು ಮಾಡಲಿ anna❤
Miss u Arjuna...😢😢😢😢❤❤❤❤❤❤❤❤❤
No words brother.only tears for ARJUNA.MAY HIS SOUL REST IN PEACE.
😢😢😢😢we miss you lot ಅರ್ಜುನ🙏🙏🙏
U great bro ❤ Kanndigar parvaagi nivu yalla vidhi vidhaan galanna madidhira Bro❤Miss you Arjun😢😢
🙏❤️
Rip arjuna you come born again in India and work our country military on big post❤😢❤😊
Thai hrdya sr nimdu.u r great 🙏🙏🙏Nimge chamundesvary daye sada erli .thumba thanks aa ganeshana asirvadanu sada nimanu yala vignagalinda kapadli .
Miss you Aijun 🌹🙏🙏🌹 great brother ❤
ಅಯ್ಯೋ 😢😢😢 ಎಷ್ಟೊಂದು ನರಳುತ್ತಿದೆ 😢😢😢😢😢
Miss you Arjuna 🙏💐
Sir nimge koti koti namaskara🙏. Really we miss you Lord Arjuna🙏
Ambari Utta Arjuna ega thabbali 🥺😢 plz #justiceforArjuna 🙏
Super brother ...nimage olledagli❤
Rip Missi you Arjuna💐💐💐❤❤ 12:14 ❤😢😢😢😢😢😢😢😢😢😢😢😢😢😢😢😢😢😢😢😢😢 12:14 😢😢😢
Hats off to u My Son. You did a Very Gud Job. May GOD Bless You👍👍👍
Really great sir👌🙏❤, God bless you, estu sokku aranya adhikaarigalige haalu haaki antha kelikondru barlilla ,nyaya single beku pls ellaru support maadi😂
You are really Great bro🙏🙏🙏 Hats up ❤️🥲
Great job bro🙏🙏🙏🙏 ಕರುನಾಡ ಜನತೆ ನಿಮಗೆ ಋಣಿ
Miss you arjuna ಮತ್ತೆ ಹುಟ್ಟಿ ಬಾ. ಗೆಳೆಯ...😢😢😢
Thanku for showing that place forest department people r least considered about elephants can makeout by that person attitude in the video thanku man for ur effort
🙏
Bro, you won Everyones heart❤
Narration was super bro
I like your voice
Keep it up bro🎉
I'm going to subscribe your channel now
ಧನ್ಯವಾದಗಳು 🙏❤️
Miss you Arjuna..the beautiful strong Dasara elephant. Arjun came for a purpose and paved the way for others to lead . ❤❤❤❤
Hats-of bro thayi chamundi devi photo etti olle kelsa madidera arjuna evaglu tayi chanundi devi na hotkondiro tara ede, Good job ❤
RIP Arjuna 🐘
🙏
ಅರ್ಜುನನ್ನು ಪ್ರತಿ ನಿತ್ಯ ನೆನಪಿಸಿಕೊಂಡಗ ಮನಸಿಗೆ ತುಂಬಾ ನೋವು ದುಃಖ ಆಗುತ್ತೆ ಅಣ್ಣಾ. ತಾಯಿ ಚಾಮುಂಡೇಶ್ವರಿ ಅರ್ಜುನ್ ಗೆ ಕಾಪಾಡಬೇಕಿತ್ತು.ನೀವಾದ್ರೂ ಹೋಗಿ ಹಾಲು ತುಪ್ಪ ಯಲ್ಲರ್ ಪರವಾಗಿ ಹಾಕಿ ಬಂದ್ರಲ್ಲಾ ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು. 🙏🙏🙏🙏🙏🙏🙏🙏🙏🙏
ವೀರ ಅರ್ಜುನ ಆತ್ಮಕ್ಕೆ ಶಾಂತಿ ಸಿಗಲಿ 😭😞ನಿಮಗೂ ಶುಭವಾಗಲಿ ಅಣ್ಣ 🙏🙏
Miss you Arjuna 😭
😢😢😢 Anna thank you 🙏🙏🙏🙏 miss you so much King Arjuna ❤️❤️
ಅರ್ಜುನ 🥺💙🐘
20k subscribers coming up macchi all the best ❤️and 10k completed Congress ❤️
Neen madiro Kelsake hatsof bro . 😢😢😢ARJUNA LOVE U CHINNAA 😢
Tqu bro❤️
Bro video ninne madidda,, ಹಾಗೆ ಅರ್ಜುನನ ಮಾವುತ ವಿನು ಅವರನ್ನ ಭೇಟಿ ಮಾಡಿ ಪ್ಲೀಸ್. Miss you arjuna💔💔💔😭😭😭
Miss you the legend Arjuna ❤❤❤❤❤
ತುಂಬಾ ಬೇಸರ ಅರ್ಜುನ ಇಲ್ಲದ ದಿನಗಳು ಮುಂದೆ ಅರ್ಜುನ ಈ ಭೂಮಿಗೆ ಬರಲಿ ಚಾಮುಂಡೇಶ್ವರಿ ಒತ್ತು ಸಾಗಲಿ ನಾವು ಕೇಳೋದು ಅಷ್ಟೇ ನೀವು ಕಷ್ಟ ಪಟ್ಟು ವಿಡಿಯೋ ಮಾಡಿದಾಕೆ ಧನ್ಯವಾದಗಳು 🙏🙏
Guru nijwaglu 😭 bartide #justiceforarjuna
Please now take care of other elephants safely humble request to forest officer's
Jaya he jayahe jayajayahe jayajayahe jai arjuna🙏🙏devre arjunanige sadgati kodu mugdha arjhuna
ಯಾರು ಮಾಡದೆ ಇರೋ ಕೆಲಸ ಮಾಡಿದಿರ ಬ್ರದರ್ ಸೋ ಥಾಂಕ್ಸ್ ಟು ಯು we ಮಿಸ್ lot of ಅರ್ಜುನ 😢😢😢😢
Nimagondu selute bro❤❤
I think whole karnataka cannot forget this
ಅಯ್ಯೋ ಅರ್ಜುನ ಹೊಟ್ಟೆ ಉರಿಯುತ್ತೆ ನಿಂಗೆ ಮೋಸ ಆಗೋಯ್ತು, ಆ ಸಮಯದಲ್ಲಿ ಯಾರು ಇರಲಿಲ್ಲಾ 😢😢😢😢😢😢
😢
Hats up to you Arjuna matte utti baa Arjuna
❤we are miss you 😘
Good bro.....keep it up god bless you
The other elephants fled during fight with wild tusker leaving Arjuna alone. Feeling sad for huge loss.
ಸೂಪರ್ ಅಣ್ಣಾ ❤ಮಿಸ್ ಯು ಅರ್ಜುನ 💔😢😢
Tqu ಬ್ರದರ್
thumba great brother nimge olledagli arjunana bala shakthi nimage sigali brother nim inda namgu ajrunana nodo bagya sikthu tq ❤
🙏❤️
ಮತ್ತೆ ಹುಟ್ಟಿ ಬಾ ಅರ್ಜುನ 😢😢
ಕಣ್ಣಂಚಲ್ಲಿ ನೀರು ತುಂಬಿ ಅರ್ಜುನನ ನೆನಪು ಮತ್ತೆ ಮತ್ತೆ ಕಾಡುತ್ತೆ ಬ್ರೋ. ಕಣ್ಣೀರು ಬರದೇ ಇರಲು ಸಾಧ್ಯವಿಲ್ಲ 😔
👌Anna ❤️super anna ❤️mana kalakuva vedeo madiddiri🙏
🙏❤️
Great work sir
Great work bro.. nimge devru bless maadli ..bro inna ondu location share maadi nanu kuda hogabeka anta ide ...rip Arjunaa love u❤❤❤
Part 2 bidtini heg barodu anta
We miss yiu arjuna 😢❤