ವಿಧಿ ಇಲ್ಲ ಇದು ರಾಜಕೀಯ ದಲ್ಲಿ ನೆಡೆದಿದೆ ಈ ವಿಡಿಯೋ ನೋಡಿ 😔😢 ತುಂಬಾ ದುಃಖ ಆಗುತ್ತೆ ಅರ್ಜುನ ಸಾವಿಗೆ ಕಾರಣ ಯಾರು ತಿಳಿದಿದ್ದು ಕರ್ ಕೊಂಡು ಹೋದ ಅಧಿಕಾರಿಗಳು ಅವನ ಕಾಲಿಗೆ ಶೂಟ್ ಮಾಡಿದ್ರು ಇದೆ ವಿನು ಇರಲಿಲ್ಲ ಯಾಕೆ
ವಿನು ಸರ್ ಈ ಸಲ ಅಂತು ನಮ್ಮ ಅರ್ಜುನ ತುಂಬಾ ಖುಷಿಪಟ್ಟ ಎಲ್ಲರಿಗೂ ಆ ಸುಂಡಿಲನ್ನು ಎತ್ತಿ ಆಶೀರ್ವಾದ ಮಾಡಿದ್ದು ನಾವಂತೂ ಕಿರ್ಚಾಡ್ಬಿಟ್ಟಿದ್ದೀವಿ. ನಾವು ಬಂಬು ಬಜಾರ್ ಅತ್ರ ಸ್ಟೆಪ್ಸ್ ಇದಿಯಲ್ಲ ಅಲ್ಲಿ ಕುತ್ತಿದ್ದಿದ್ದು ಸೂಪರ್ ಸರ್ ಮುಂದಿನ ವರ್ಷಕ್ಕೂ ಅರ್ಜುನ ಬರ್ಲಿ ಅನ್ನೋದು ನಮ್ಮಿಷ್ಟ. ಲವ್ ಯು ಅರ್ಜುನ ಅಂಡ್ ಥ್ಯಾಂಕ್ ಯೂ ಸೋ ಮಚ್ ವಿನೂ ಸರ್
ಎಲ್ಲರ ದೃಷ್ಟಿ ತಾಕಿಬಿಡ್ತೆನೋ ನಮ್ಮ ಪ್ರೀತಿಯ ಕಂದ ಅರ್ಜುನನಿಗೆ ... ಪಾಪ , ಇದೇ ಕೊನೆ ದಸರಾ ಆಗಿಹೋಯ್ತು ನಮ್ಮ ಪ್ರೀತಿಯ ಕಂದಮ್ಮ ಅರ್ಜುನನಿಗೆ ... ನಿಜ ಅರ್ಜುನ - ಅಭಿಮನ್ಯು ಎರಡು ಅಪರೂಪದ ಮಾಣಿಕ್ಯಗಳು ಕರುನಾಡಿಗೆ ... Miss you so much ಕಂದಮ್ಮ ಅರ್ಜುನ ... 😭😭😭🙏🙏🙏
Sweet Arjun !!He is a Wonderful Creature !!Like Arjuna of Mahabharata ,may he continue tobe loved by one and all .The companion of Arjuna,his keeper Sri VINU , , is really blessed to look after such a beautiful animal As you have said Arjuna and Abhimanyu are two delightful elephants (like Father and son duo of Mahabharata) !!.May Goddes Chamundi protect and keep Sri Vinu and his "Son" Arjuna safe and healthy .Madam thank you for this close interview with our famous Arjun_Vinu Combo .
ಸಹೋದರಿ ನಿಜ ನಾನು ನಿಮ್ಮನ್ನು ತಂಗಿನೊ ಕಣೋ ಗೊತ್ತಿಲ್ಲ ಆದರೆ ಕನ್ನಡ ಬಾಷೆ ಗೊತ್ತಾಗೋ ಆನೆ ಅನ್ನು ಪರಿಚಯ ಮಾಡಿದಕ್ಕೆ ಧನ್ಯವಾದಗಳು ಸಹೋದರಿ ಕನ್ನಡ ಭಾಷೆ ನಿಮ್ಮಲ್ಲಿ ಇದೆ ಯಾಕೆಂದರೆ ನೀವು ಕೇಳೋ ಪ್ರಶ್ನೆಗಳಲ್ಲಿ ಸುಮಾರು ಅಂದರೆ 90% ಕನ್ನಡದಲ್ಲಿ ತಪ್ಪಿಲ್ಲದೆ ಮಾತುಗಳಿಗೆ ತುಂಬಾ ಧನ್ಯವಾದಗಳು ಸಹೋದರಿ
Respect respect RESPECT Respect Respect Respect Respect Respect to you Arjuna 🐘 "Pride of Our KARNATAKA " He is with Amma Chamundeshwari now . I like elephants nature with is owner but frm yesterday I'm sooo disturbed he is no more .Not attach to elephants but I respect animal's salute to them Respect every Animals like your children don't treat badly to them .They do have life like humans But I pray Amma bless Arjun and his owner to give strength to all . He should born again and go back to his owner.
ಎಷ್ಟೇ ಆದ್ರೂ ತಾಯಿ ಚಾಮುಂಡೇಶ್ವರಿ ಅಮ್ಮ ನಾ ವರ ಪ್ರಸಾದ ನಮ್ಮ ಅರ್ಜುನ😘😘.. ಯಾರೇ ಇದ್ರೂ ಯಾರೇ ಹೋದ್ರು ನಿನ್ನ ಹಾಗೆ ಯಾರು ಇಲ್ಲ ಕಣೋ ಅರ್ಜುನ ಅಪ್ಪಟ ಬಂಗಾರ ಕಣೋ ನೀನು 😘😘.. ನೀನು ಅಂದ್ರೆ ಬಹಳ ಇಷ್ಟ ಅದೇನು ಗೊತ್ತಿಲ್ಲ.. ನಿನ್ನ ಜೊತೆಗೆ ಇರಬೇಕು ಅಂತ ಅನಿಸುತ್ತೆ. ಅದಕ್ಕೆ ನಿನ್ನ ಹೆಸರು ಮತ್ತೆ ನಿನ್ನ ಫೋಟೋ ನಾ ನಾನು ಟ್ಯಾಟೊ ಹಾಕಿಸಿಕೊಂದಿದ್ದೇನೆ 😘😘😘
@@barathacharya414 how much cost bro nanu arjuna picture sticker two wheeler mele haksideeni .nangu tatoo haksiko beku adakke kelidde .nangu arjuna Andre prana tumba esta .avana seve madabeku edidre anisuthe such a diamond gajaraja arjuna was
ನಮ್ಮ ಹೆಮ್ಮೆಯ ಅರ್ಜುನ ಕಣ್ಣು ಮುಂದೆ ಇಲ್ಲದಿರುವುದು ಎಷ್ಟು ಕಹಿ ಸತ್ಯವೋ.. ಹಾಗೆಯೇ ಕಣ್ಣಿಗೆ ಕಾಣದ ಸ್ವರ್ಗ ಲೋಕದಲ್ಲಿ ತಾಯಿ ಚಾಮುಂಡೇಶ್ವರಿ ಸನ್ನಿದಿಯಲ್ಲಿ ಈ ಕಂದ ಅರ್ಜುನ ಹೋಗಿರೋದು ಅಷ್ಟೇ ನಿಜ.. ಎಲ್ಲರು ಅವರ ಅವರ ನಿಜವಾದ ಕಾಣದ ಊರಿಗೆ ಕೊನೆಯಲ್ಲಿ ಹೋಗಲೇಬೇಕು... ಇದುವೇ ಜೀವನ.. ಇರುವವರೆಗೆ ಎಲ್ಲರನ್ನು ಗೌರವಿಸಿ ಪ್ರೀತಿಸಿ ..
Ms KOUSALYA MADAM Certainly It is somewhat wonder to me You know why Everything I start listening your narration Inn connection with Dasara 2022 cassettes My memories are brought back to about 35 elephant camps where I used to have chit chats with VETNanjappa Dr's notably see the 2 Names Mr NANJAPPA and Mr NAGARAJ and their Asst MAHADEVAIAH and the PRESENT GANGARAJU Those days are still fresh in my memory
Vinu sir ge namaskara galu thanku so much medam kousalya avarige thanku so much namage Aruba and mavutha vinu sir parichayamadiside madisiddu santosh ayithu nanage avana photos tegedu kondu bandidde jast vinu and arjunana sambhanda keli kushi ayithau thanku medam mediya mukantara kannadada kanda chennagirali all ways with mysoru dasara jambosavari navarathri
th-cam.com/video/DqzIttU6MGY/w-d-xo.html
th-cam.com/video/DqzIttU6MGY/w-d-xo.html
Akka Arjuna video's innu jaasti madtiri
ಕೌಸಲ್ಯ MAM..HANDSOME ಅರ್ಜುನ ನ FANS ಎಷ್ಟು ಇದಾರೆ ನೋಡಿ?
reeeddff@@punithrajanna8430 1qwwewg3೬ಫ
Hawdu @bhagyaRuby nodi thumba kushi agide also Enu jasthi videos madbeku antha asse agthide kuda
Next part pls
ಅರ್ಜುನ ಇನ್ನಿಲ್ಲ ಅನ್ನೋದುನ್ನ ಒಪ್ಪಿಕೊಳೋಕ್ಕೆ ಆಗ್ತಿಲ್ಲ 😢
Yes 😢
ಹೌದು
Yes anna 😭😭😭😭😭😭😭😭😭
Really sad brother
ವಿಧಿ ಇಲ್ಲ ಇದು ರಾಜಕೀಯ ದಲ್ಲಿ ನೆಡೆದಿದೆ ಈ ವಿಡಿಯೋ ನೋಡಿ 😔😢
ತುಂಬಾ ದುಃಖ ಆಗುತ್ತೆ ಅರ್ಜುನ ಸಾವಿಗೆ ಕಾರಣ ಯಾರು ತಿಳಿದಿದ್ದು ಕರ್ ಕೊಂಡು ಹೋದ ಅಧಿಕಾರಿಗಳು ಅವನ ಕಾಲಿಗೆ ಶೂಟ್ ಮಾಡಿದ್ರು ಇದೆ ವಿನು ಇರಲಿಲ್ಲ ಯಾಕೆ
ಕನ್ನಡ ಕರ್ನಾಟಕ ವನ್ನು ಅತೀ ಹೆಚ್ಚು ಪ್ರೀತಿಸುವ ನಮ್ಮ ತಾಯಿ ಚಾಮುಂಡೇಶ್ವರಿ ಅಮ್ಮ ನಾ ವರಪ್ರಸಾದ ನಮ್ಮ ಅರ್ಜುನ 😘😘
Avalu kaapadlilla😢
@@dinukumar6519 ಆದರೆ ಈಗ ನೆನಪು ಅಷ್ಟೇ 😭😭😭😭
ಈಗ ಇಲ್ಲಾ ತುಂಬಾ ದುಃಖ ಆಗ್ತಿದೆ 😢
Chamundeswsri kaapadbahudittu alva😢😢
ಅರ್ಜುನನ ಬಗ್ಗೆ ಎಷ್ಟು ಕೇಳಿದರೂ ಸಾಲದು ಮತ್ತೆ ಕನ್ನಡ ನೆಲದಲ್ಲಿ ಹುಟ್ಟಿ ಅರ್ಜುನ 😭😭😭😭😭❤️❤️💐💐💐💐💐💐💐💐💐
ಮಾವುತ ವಿನು ಅವರು ಅರ್ಜುನ ಮತ್ತು ಅಭಿಮನ್ಯು ಇಬ್ಬರ ಬಗ್ಗೆಯೂ ಒಂದೇ ತರಹದ ಅಭಿಮಾನದ ಮಾತನಾಡಿದ್ಧನ್ನು ಕೇಳಿ ತುಂಬಾನೇ ಖುಷಿಯಾಯಿತು.
ಕನ್ನಡ ಭಾಷೆ ಅರ್ಥವಾಗುವ ಆನೆ ಇದೇ ಮೊದಲ ಸಲ ನೋಡಿದ್ದು ನಮ್ಮ ಹೆಮ್ಮೆ ನಮ್ಮ ಅರ್ಜುನ ಆನೆ 🙏🙏🙏❤❤❤❤❤💞💞💞💞💞💞💞
Tumba olleya suddi 👃👃👃👃👃
ಕಲಿಯೋಕೆ ಕೋಟಿ ಭಾಷೆ ಆಡೋಕೆ ಒಂದೇ ಭಾಷೆ "ಕನ್ನಡ"
ವಿನು ಸರ್ ಈ ಸಲ ಅಂತು ನಮ್ಮ ಅರ್ಜುನ ತುಂಬಾ ಖುಷಿಪಟ್ಟ ಎಲ್ಲರಿಗೂ ಆ ಸುಂಡಿಲನ್ನು ಎತ್ತಿ ಆಶೀರ್ವಾದ ಮಾಡಿದ್ದು ನಾವಂತೂ ಕಿರ್ಚಾಡ್ಬಿಟ್ಟಿದ್ದೀವಿ. ನಾವು ಬಂಬು ಬಜಾರ್ ಅತ್ರ ಸ್ಟೆಪ್ಸ್ ಇದಿಯಲ್ಲ ಅಲ್ಲಿ ಕುತ್ತಿದ್ದಿದ್ದು ಸೂಪರ್ ಸರ್ ಮುಂದಿನ ವರ್ಷಕ್ಕೂ ಅರ್ಜುನ ಬರ್ಲಿ ಅನ್ನೋದು ನಮ್ಮಿಷ್ಟ. ಲವ್ ಯು ಅರ್ಜುನ ಅಂಡ್ ಥ್ಯಾಂಕ್ ಯೂ ಸೋ ಮಚ್ ವಿನೂ ಸರ್
Same but nan tilak nagar arch nanu nodide
ಆದರೇ ಅದು ಈಗ ಸಾಧ್ಯವಾಗದು ಗೆಳೆಯ 🥹😭
😢
ಇಡೀ ಜಗತ್ತಿನಲ್ಲಿಯೆ ಅತ್ಯಂತ ಹೆಚ್ಚಿಗೆ ಆನೆಗಳು ಇರುವುದು ನಮ್ಮ ಕರ್ನಾಟಕದಲ್ಲಿ . ನಮ್ಮ ರಾಜ್ಯ ಪ್ರಾಣಿ ಆನೆ
Now
@@delete9663now and forever kanole...
African continent
ವಿನು ಅವರಿಗೆ ಭಗವಂತ ದುಃಖ್ಖವನ್ನು ಸಹಿಸುವ ಶಕ್ತಿ ಕರುಣಿಸಲಿ 👏🏻👏🏻
ಅಯ್ಯೋ ಅರ್ಜುನ ನಿನ್ನ ಅನ್ಯಾಯವಾಗಿ ಕೊಂದು ಬಿಟ್ಟರಲ್ಲೊ 🥺😭💔
ಅದ್ಭುತ, ಅರ್ಜುನ ಕನ್ನಡ ಭಾಷೆಗೆ ಸ್ಪಂದಿಸುವ ರೀತಿ ಅತ್ಯದ್ಭುತ. 🙏👌
ಅರ್ಜುನ ಎಲ್ಲರ ಮನದಲ್ಲೂ ಚಿರಸ್ಥಾಯಿಯಾಗಿದ್ದಾನೆ❤
ತುಂಬಾ ಥ್ಯಾಂಕ್ಸ್ ಅರ್ಜುನ್..... ಆ ಭಗವತಿಯ ಧಯೇ ಸದಾ ನಿನ್ನ ಮೇಲಿರಲಿ......
ರಾಜ ನಡಿಗೆ ರಾಜ ಗಾಂಬಿರ್ಯಾ
ಇವುಗಳಿಗೆ ಹೆಸರಾದ ನಮ್ಮ ನಾಡಿನ ಹೆಮ್ಮೆಯ ಅರ್ಜುನ ✨✨😁😁
8ಬಾರಿ ಅಂಬಾರಿ ಹೊತ್ತ ಅರ್ಜುನ ಇನ್ನು ನೆನಪು ಮಾತ್ರ 💞🌼💐🙏
ಎಲ್ಲರ ದೃಷ್ಟಿ ತಾಕಿಬಿಡ್ತೆನೋ ನಮ್ಮ ಪ್ರೀತಿಯ ಕಂದ ಅರ್ಜುನನಿಗೆ ... ಪಾಪ , ಇದೇ ಕೊನೆ ದಸರಾ ಆಗಿಹೋಯ್ತು ನಮ್ಮ ಪ್ರೀತಿಯ ಕಂದಮ್ಮ ಅರ್ಜುನನಿಗೆ ... ನಿಜ ಅರ್ಜುನ - ಅಭಿಮನ್ಯು ಎರಡು ಅಪರೂಪದ ಮಾಣಿಕ್ಯಗಳು ಕರುನಾಡಿಗೆ ... Miss you so much ಕಂದಮ್ಮ ಅರ್ಜುನ ... 😭😭😭🙏🙏🙏
ಅಂಬಾರಿ ಆನೆ ದ್ರೋಣ ನಂತರ ಅತಿ ಸುಂದರ ಮತ್ತು ತಾಕತ್ತು , ಬಲಶಾಲಿ ಆನೆ ಅರ್ಜುನ...
ಸುಂದರ ವಿಡಿಯೋ... ಕೌಸಲ್ಯ ಮೇಡಂ ಮತ್ತು ತಂಡಕ್ಕೆ ಅಭಿನಂದನೆಗಳು
ಮೈಸೂರಿನಿಂದ
ಅಭಿಮನ್ಯು💪
ಈವತ್ತು ಜಂಬುಸವಾರಿ ಇದೆ ಆದರೆ ಅರ್ಜುನ ಇಲ್ಲ ಅನ್ನೋದೇ ತುಂಬಾ ನೋವು ತರುತ್ತಿದೆ. We missing you ಕಂದಾ....... ❤️❤️❤️❤️❤️ ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಚಿನ್ನ 🙏.
ನಮ್ಮ ಕರ್ನಾಟಕ ಮಾಣಿಕ್ಯ ಅರ್ಜುನ
ಮುಂದಿನ ವರ್ಷ ಮತ್ತೆ ದಸರಾಕ್ಕೆ ಬರಲಿ
Ivath avnilla
ಅರ್ಜುನ ಮತ್ತೆ ಹುಟ್ಟಿ ಬನ್ನಿ ಬಾಸ್ 🙏🏾🙏🏾🙏🏾🌹
ದೃಷ್ಟಿ ಆಗಿತ್ತು ಜಾಸ್ತಿ 😢😢😢😢😢🙏🙏🙏🙏 Miss You ಅರ್ಜುನ
ಅರ್ಜುನ ಸಾವು ದುಃಖ್ಖ ತಡೆಯಲಾಗಲ್ಲ ವಿನು ಹೇಳಿದಂತೆ ಅರ್ಜುನ ನಂತಹ ಆನೆ ಸಿಗುವುದು ಕಷ್ಟ 15:00❤
ಅನ್ಯಾಯವಾಗಿ ನಿನ್ನ ಬಲಿ ಕೊಟ್ಟಬಿಟ್ರು
ಮತ್ತೆ ಕರ್ನಾಟಕದಲ್ಲೇ ಹುಟ್ಟಿ ಬಾ ಅರ್ಜುನ 🙏🙏
ನಮ್ಮ ಕನ್ನಡದ ಹೆಮ್ಮೆಯ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಅರ್ಜುನ ನ ನೋಡಿ ತುಂಬಾ ಸಂತೋಷ ವಾಯಿತು..
ಅರ್ಜುನ miss u😭😭😭😭😭
ಓ ಮೈ ಗಾಡ್ ನಮ್ಮ ಕನ್ನಡದ ಕಂದನಿಗೆ ಜೈ ಎಷ್ಟು ಚಂದ ಕೇಳಿದ ಈ ಅರ್ಜುನ ಯಾವ ಕ್ಯಾಂಪ್ ಇಂದ ಬಂದಿರೋದು.
ಬಳ್ಳೆ ಆನೆ ಶಿಬಿರ
HD Kote,Balle camp
Rest in peace Arjuna you will be remembered forever ❤
ಅರ್ಜುನ ಹಾಗು ವಿನು ಸರ್ ನೋಡಿ ಅವರ ಮಾತು ಕೇಳಿ ತುಂಬಾ ಖುಷಿ ಆಯಿತು 🙏🙏🙏
Thumba kushi Aythu Nimma e comment nodi sir hage sada Namma videos ge support madthiri #mcvjkousalya
Sweet Arjun !!He is a Wonderful Creature !!Like Arjuna of Mahabharata ,may he continue tobe loved by one and all .The companion of Arjuna,his keeper Sri VINU , , is really blessed to look after such a beautiful animal
As you have said Arjuna and Abhimanyu are two delightful elephants (like Father and son duo of Mahabharata) !!.May Goddes Chamundi protect and keep Sri Vinu and his
"Son" Arjuna safe and healthy .Madam thank you for this close interview with our famous Arjun_Vinu Combo .
ತುಂಬಾ ಚೆನ್ನಾಗಿ ನೋಡ ಕೊಂಡಿದ್ದಾರೆ ಅರ್ಜುನ
I LOVE ARJUNA. ಸುರ ಸುಂದರ
Arjuna behaves very well in crowd .seen him from many yrs.happy to see here.
ವೀರ ಕನ್ನಡಿಗ ನಮ್ಮ ಅರ್ಜುನ ಆನೆ
ಸಹೋದರಿ ನಿಜ ನಾನು ನಿಮ್ಮನ್ನು ತಂಗಿನೊ ಕಣೋ ಗೊತ್ತಿಲ್ಲ ಆದರೆ ಕನ್ನಡ ಬಾಷೆ ಗೊತ್ತಾಗೋ ಆನೆ ಅನ್ನು ಪರಿಚಯ ಮಾಡಿದಕ್ಕೆ ಧನ್ಯವಾದಗಳು ಸಹೋದರಿ ಕನ್ನಡ ಭಾಷೆ ನಿಮ್ಮಲ್ಲಿ ಇದೆ ಯಾಕೆಂದರೆ ನೀವು ಕೇಳೋ ಪ್ರಶ್ನೆಗಳಲ್ಲಿ ಸುಮಾರು ಅಂದರೆ 90% ಕನ್ನಡದಲ್ಲಿ ತಪ್ಪಿಲ್ಲದೆ ಮಾತುಗಳಿಗೆ ತುಂಬಾ ಧನ್ಯವಾದಗಳು ಸಹೋದರಿ
ಲವ್ ಯು ಅರ್ಜುನ
ಕಿಂಗ್ ಆಫ್ ದಿ ಕಿಂಗ್
Respect respect RESPECT Respect Respect Respect Respect Respect to you Arjuna 🐘
"Pride of Our KARNATAKA "
He is with Amma Chamundeshwari now .
I like elephants nature with is owner but frm yesterday I'm sooo disturbed he is no more .Not attach to elephants but I respect animal's salute to them Respect every Animals like your children don't treat badly to them .They do have life like humans
But I pray Amma bless Arjun and his owner to give strength to all .
He should born again and go back to his owner.
ಎಷ್ಟೇ ಆದ್ರೂ ತಾಯಿ ಚಾಮುಂಡೇಶ್ವರಿ ಅಮ್ಮ ನಾ ವರ ಪ್ರಸಾದ ನಮ್ಮ ಅರ್ಜುನ😘😘.. ಯಾರೇ ಇದ್ರೂ ಯಾರೇ ಹೋದ್ರು ನಿನ್ನ ಹಾಗೆ ಯಾರು ಇಲ್ಲ ಕಣೋ ಅರ್ಜುನ ಅಪ್ಪಟ ಬಂಗಾರ ಕಣೋ ನೀನು 😘😘.. ನೀನು ಅಂದ್ರೆ ಬಹಳ ಇಷ್ಟ ಅದೇನು ಗೊತ್ತಿಲ್ಲ.. ನಿನ್ನ ಜೊತೆಗೆ ಇರಬೇಕು ಅಂತ ಅನಿಸುತ್ತೆ. ಅದಕ್ಕೆ ನಿನ್ನ ಹೆಸರು ಮತ್ತೆ ನಿನ್ನ ಫೋಟೋ ನಾ ನಾನು ಟ್ಯಾಟೊ ಹಾಕಿಸಿಕೊಂದಿದ್ದೇನೆ 😘😘😘
Bro yeli haksidri tatoo arjuna du
@@doglover-yc1mg ಮೈಸೂರ್ ಬ್ರದರ್
@@doglover-yc1mg ಎದೆ ಮೇಲೆ ಬ್ರದರ್
@@barathacharya414 how much cost bro nanu arjuna picture sticker two wheeler mele haksideeni .nangu tatoo haksiko beku adakke kelidde .nangu arjuna Andre prana tumba esta .avana seve madabeku edidre anisuthe such a diamond gajaraja arjuna was
@@doglover-yc1mg ಮಾಲ್ ಆಫ್ ಮೈಸೂರ್ ಗೆ ಹೋಗಿ ಬ್ರದರ್
ಮರೆಯಲು ಸಾಧ್ಯವೇ ಆಗುತ್ತಿಲ್ಲ ನಮ್ಮ ಅರ್ಜುನನು ನಿನ್ನನು ಕೊಂದೆ ಬಿಟ್ಟರು 😭😭🙏🙏
Im Big fan of ..the strongest one Arjuna😍⚡✊🏻😇
Yeah even we love our strongest and talented Arjuna always thanks for watching our videos and supporting us #mcvjkousalya
Wow great interview
ಜೈ ತಾಯಿ ಚಾಮುಂಡೇಶ್ವರಿ
ಜೈ ಅರ್ಜುನ 🙏🙏🙏🙏🙏
ನಮ್ಮ ಕನ್ನಡದ ಕಂದ ಅರ್ಜುನ ನಮ್ಮ ಪ್ರೀತಿಯ ಕಂದ
Watched this video completely
Great Mahotha and Jai Arjuna
Thank u so much sir for watching our videos and giving ur comment too . Keep supporting us sir
ಆ ದಿನ ಕಾರ್ಯಾಚರಣೆಯಲ್ಲಿ ವಿನು ಅರ್ಜುನ ಮೇಲೆ ಕುತಿದ್ರೆ ನಾವು ಅರ್ಜುನ ನನ್ನ ಕಳ್ಕೊಳ್ತ ಇರ್ಲಿಲ್ಲ 😢😢
King is always King 👑👑👑Jai ARJUNA
ಉತ್ತಮ ಮಾಹಿತಿ 🙏
ಮನುಷ್ಯ ಪ್ರಯತ್ನ ಒಂದೇ ಅಲ್ಲ ಆನೆಗಳ ಸಹಕಾರ ಇದ್ದರೆ ಮಾತ್ರ ದಸರಾ ಉತ್ಸವ ಯಶಸ್ವಿ ಆಗುವುದು 👍
ಮುಂದುವರಿಯಲಿ🙏
ನಮ್ಮ ಹೆಮ್ಮೆಯ ಅರ್ಜುನ ಕಣ್ಣು ಮುಂದೆ ಇಲ್ಲದಿರುವುದು ಎಷ್ಟು ಕಹಿ ಸತ್ಯವೋ.. ಹಾಗೆಯೇ ಕಣ್ಣಿಗೆ ಕಾಣದ ಸ್ವರ್ಗ ಲೋಕದಲ್ಲಿ ತಾಯಿ ಚಾಮುಂಡೇಶ್ವರಿ ಸನ್ನಿದಿಯಲ್ಲಿ ಈ ಕಂದ ಅರ್ಜುನ ಹೋಗಿರೋದು ಅಷ್ಟೇ ನಿಜ..
ಎಲ್ಲರು ಅವರ ಅವರ ನಿಜವಾದ ಕಾಣದ ಊರಿಗೆ ಕೊನೆಯಲ್ಲಿ ಹೋಗಲೇಬೇಕು... ಇದುವೇ ಜೀವನ.. ಇರುವವರೆಗೆ ಎಲ್ಲರನ್ನು ಗೌರವಿಸಿ ಪ್ರೀತಿಸಿ ..
ಕನ್ನಡದ ಕಂದ🙏
ಇನ್ನೇಲ್ಲೀಯ ಅರ್ಜುನ 😢😢😢😢, foresr department ನವರು ಕೊಂದೇ ಬಿಟ್ಟರು ನಮ್ಮ ಅರ್ಜುನನನ್ನು, ಕಣ್ಣೀರು ನಿಲ್ಲುತ್ತೀಲ್ಲಾ 😢😢😢😢😢😢
ನಮ್ಮ ಪ್ರೀತಿಯ ಅರ್ಜುನ ❤
🚩ಕನ್ನಡ ಕಂದ... ನಮ್ಮ ನಾಡಲ್ಲಿ ನೀನೇ ಚಂದ.. ❤️
ಅರ್ಜುನನಿಗೆ ಇನ್ನು ಅಂಬಾರಿ ಹೊರುವ ತಾಕತ್ತು ಇದೆ, ಸರ್ಕಾರ ಇನ್ನು ಅವಕಾಶ ಕೊಡಬೇಕು
ಸರಕಾರ ಅವಕಾಶ ಕೊಡದೆ ಇದ್ರೂ ತಾಯಿ ಚಾಮುಂಡೇಶ್ವರಿ ಅಮ್ಮ ನಾ ಆಶೀರ್ವಾದ ದಿಂದ ಮತ್ತೆ ಅರ್ಜುನ ಅಂಬಾರಿ ಹೊರುತ್ತಾನೆ 😘😘
Feeling sad for this wonderful Arjun ! Don’t think so any elephant can replace him he is Arjuna king ❤
This is probably the most impressive tusker in captivity
Arjuna ❤️❤️❤️ innu thumba videos madi
ಕನ್ನಡದ ಕಂದ ನಮ್ಮ ಅರ್ಜುನ 🔥
Supar Arjuna kushi aguthe
ಪದಗಳಲ್ಲಿ ವರ್ಣಿಸಲಾಗದ ದೃಶ್ಯ 🙏🙏🙏
Miss you ಅರ್ಜುನ😢😢😢 9:54 💛❤
Vinu Sir❤ Hats Off To Next Year Abhimanyue Jaga Thumbi❤
Arjuna is a Majestic Tusker
We love you Kannadadha Kandha Arjuna hero. 🌹🌹🌹 ❤❤❤ 🌹🌹🌹
ಅರ್ಜುನನ ಬಗ್ಗೆ ನಿಮ್ಮ ಮಾತು ಕೇಳಿ ಬಹಳ kushi ಆಯಿತು. ಅವನಿಗೆ ಅವನೇ ಸಾಟಿ. 👍👍🙏🏼🙏🏼🙏🏼
My hero Arjuna. Jai D boss
Supar, arjuna
King is always a King Arjuna ❤️ (Favourite)
Very beautiful and good talk by Vinu master
Awesome he is a legend 🙌 👏
ಎಷ್ಟು ಬೇಜಾರಾಗುತ್ತೆ ಗುರು 🥺🥺🥺 ಮಿಸ್ ಯು ಅರ್ಜುನ #justiceforarjuna
ಅರ್ಜುನನಿಗೆ ಇನ್ನೂ ಅಂಬಾರಿ ಹೊರುವ ತಾಕತ್ತು ಇದೆ ,ಸರ್ಕಾರ ಅಡಕೆ ಅವಕಾಶ ಮಾಡಿಕೊಡಬೇಕು
Ms KOUSALYA MADAM Certainly It is somewhat wonder to me You know why Everything I start listening your narration Inn connection with Dasara 2022 cassettes My memories are brought back to about 35 elephant camps where I used to have chit chats with VETNanjappa Dr's notably see the 2 Names Mr NANJAPPA and Mr NAGARAJ and their Asst MAHADEVAIAH and the PRESENT GANGARAJU Those days are still fresh in my memory
Arjuna and abhimanyu all India number one elephants
Rip Arjun anna 😭😭❤❤
Arjuna and abimanyu the pride of karnataka
God give strength to mr vinu to overcome this loss....forest dept must be really ashamed...
Rip mysore king arjuna 💔😭
yes we like arjuna and abhimanyue
Arjuna ❤️
ನನಗೂ ಆಸೆ ಇದೆ ತುಂಬಾ ನಿನ್ನ ಸೇವೆ. ನಾನು ಮಾಡಬೇಕು ಅಂತ ನಿನ್ನ ಸೇವೆ ಮಾಡುವ ಅವಕಾಶ ನನಗೆ ಸಿಕ್ಕಿದ್ರೆ ಖಂಡಿತ ನಿನ್ನ ಸೇವೆ ಮಾಡುತೇನೆ ಅರ್ಜುನ 😘
Vinu sir ge namaskara galu thanku so much medam kousalya avarige thanku so much namage Aruba and mavutha vinu sir parichayamadiside madisiddu santosh ayithu nanage avana photos tegedu kondu bandidde jast vinu and arjunana sambhanda keli kushi ayithau thanku medam mediya mukantara kannadada kanda chennagirali all ways with mysoru dasara jambosavari navarathri
ನಮ್ಮ ಅರ್ಜುನ ನಮ್ಮ ಹೆಮ್ಮೆ ❤️❤️❤️
ಇನ್ನಷ್ಟು ತುಂಬಾ ವೀಡಿಯೋಸ್ ಮಾಡಿ ಅರ್ಜುನ ಬಗ್ಗೆ
ಕನ್ನಡದ ಕಂದ ❤️ಅರ್ಜುನನ ಆರ್ಭಟ ಪಾರ್ಟ್ 3,4 ಇನ್ನು ತುಂಬಾ ವೀಡಿಯೋಸ್ ಮಾಡಿ ಅಕ್ಕ
Bro arjuna arbhata link kodo yell
ಜೈ ಅರ್ಜುನ🙏🙏🙏🙏🙏 ಜೈ ವಿನು ಸರ್ ❤
Hats off to mavutha
Welcome back BOSS
Nice interview mam love u arjuna kannadha kandha namma arjuna
ಮರೆಯಲು ಸಾಧ್ಯವೇ ಆಗುತ್ತಿಲ್ಲ ಅರ್ಜುನ ನಿನ್ನ ಅಗಲಿಕೆಯ 😢😢
Love you Arjuna & Abhimanyu ❤️❤️❤️
Arjuna is really god's gift to us
ಜೈ ಕನ್ನಡ ದ ಕಂದ 🌹ಜೈ ಅರ್ಜುನ ಜೈ ಮಾಸ್ತಮ್ಮ 🌹🙏
My God my heart ❤️ ❤❤❤🙏🏻🙏🏻🙏🏻🙏🏻
ಕನ್ನಡದ ಕುವರ ಅರ್ಜುನನಿಗೆ
Twinkle twinkle little star nam Arjuna super star😘😘😘😘😘
Nodtidre thumba khushiyagutte❤️❤️❤️❤️
ಪಾಪ ಅರ್ಜುನ ಆನೆ. 😢 ಇದೆ ಕರುಣೆ ಗೋವುಗಳಿಗೂ ತೋರಿಸ್ರಪ್ಪಾ...😮😊
Realy super arjuna namma arjuna namma hemm thaye ashirvadha namma arjunange jasthi ne edhe. 👌👌👌💕💕🙏🙏
Miss you Arjuna😭😭😭, kannadadha kandha, nammellara hemmeya kuvara 😘😘matthe hutti baa kandhaa🙏🙏namma preethiya Vinu 🙏🙏
ಅರ್ಜುನ THE BOSS ಐರಾವತ
Paapa ellara kannu drusti agibidthu annisutte, miss you Arjuna