ಅರ್ಜುನನ ಜೋಗಿ ಹಾಡು - 03 | ತಂಬೂರಿ ಕಥೆ | Arjunana Jogi Haadu | Malvalli M Mahadevaswamy Harikathe
ฝัง
- เผยแพร่เมื่อ 8 ต.ค. 2024
- #ಮಹದೇವಸ್ವಾಮಿ #ಮಹೇಶ್ವರ ಆಡಿಯೋ ಕಂಪನಿ #mahadevaswamy
Watch Kannada Devotional Harikathe - Arjunana Jogi Haadu - 03
#Arjunana Jogi Haadu- A Folk Tale - ಅರ್ಜುನನ ಜೋಗಿ ಹಾಡು
Artist - Dr. M Mahadevaswamy
Singer - M Mahadevaswamy & Team #mahadevaswamy
Lyrics - M Mahadevaswamy, #mahadevaswamy
Banner - Maheshwara Audio Company
Producer - Maheshwara Audio Company
Released Year - 2003
ಅರ್ಜುನನ ಜೋಗಿ ಹಾಡು - ಜಾನಪದ ಶೈಲಿ ತಂಬೂರಿ ಕಥೆ - 03
ಗಾಯಕರು - ಎಂ. ಮಹದೇವಸ್ವಾಮಿ ಮತ್ತು ಸಂಗಡಿಗರು
ಸಾಹಿತ್ಯ : ಎಂ. ಮಹದೇವಸ್ವಾಮಿ
ಸಂಸ್ಥೆ : ಮಹೇಶ್ವರ ಆಡಿಯೋ ಕಂಪನಿ
ನಿರ್ಮಾಣ : ಮಹೇಶ್ವರ ಆಡಿಯೋ ಕಂಪನಿ
ಬಿಡುಗಡೆ : 2003
ಕಥಾ ಸಾರಾಂಶ :
ಕುರುಕ್ಷೇತ್ರದ ಯುದ್ಧದ ನಂತರ ಹಸ್ತಿನಾಪುರದಲ್ಲಿ ಪಾಂಡವರು ರಾಜ್ಯಭಾರ ಮಾಡುತ್ತಿರುತ್ತಾರೆ. ಒಮ್ಮೆ ದ್ರೌಪದಿಯು ಅರ್ಜುನನೊಂದಿಗೆ ಪಗಡೆಯಾಟ ಆಡುವ ಸಂದರ್ಭ ಬರುತ್ತದೆ. ಆಗ ದ್ರೌಪದಿಯು ಆಟದ ಪಣಕ್ಕಾಗಿ ತಾನು ಸೋತರೆ ಉಲುಚಿ ಮತ್ತು ಚಿತ್ರಾಂಗದೆಯರಿಗೆ ದಾಸಿಯಾಗಿ ಸೇವೆ ಮಾಡುತ್ತೇನೆ ಎಂದು ಪಣ ತೊಡುತ್ತಾಳೆ. ಅದಕ್ಕೆ ಸರಿಸಮನಾಗಿ ಅರ್ಜುನನು ಸಹ ತಾನು, ಒಂದು ವೇಳೆ ಈ ಆಟದಲ್ಲಿ ಸೋತರೆ ಸನ್ಯಾಸಿಯಾಗಿ ರಾಜ್ಯದಲ್ಲೆಲ್ಲ ಭಿಕ್ಷಾಟನೆ ಮಾಡುತ್ತೇನೆ ಎಂದು ತನ್ನ ಪಣ ಕಟ್ಟುತ್ತಾನೆ. ಆಟದಲ್ಲಿ ಅರ್ಜುನನು ಸೋಲುತ್ತಾನೆ. ಸೋತು ಸೊರಗಿದ ಪಾರ್ಥನು ಜೋಗಿಯಾಗಿ ತನ್ನ ದೇಶದಲ್ಲೆಲ್ಲ ಭಿಕ್ಷಾಟನೆ ಮಾಡುವಾಗ ನಡೆಯುವ ಸುಂದರ ಘಟನಾವಳಿಗಳನ್ನು ಮನಮೋಹಕವಾಗಿ ಮಳವಳ್ಳಿ ಡಾ. ಎಂ ಮಹದೇವಸ್ವಾಮಿಯವರು ತಮ್ಮ ಕಂಚಿನ ಕಂಠದಿಂದ ಜಾನಪದ ಶೈಲಿಯಲ್ಲಿ ಹಾಡಿದ್ದಾರೆ.
#ಮಳವಳ್ಳಿ ಎಂ ಮಹದೇವಸ್ವಾಮಿ #ಮಳವಳ್ಳಿ ಎಂ ಮಾದೇವಸ್ವಾಮಿ #ಕೃಷ್ಣಾಪುರ ಎಂ ಮಹದೇವಸ್ವಾಮಿ #ಮಹೇಶ್ವರ ಆಡಿಯೋ ಕಂಪನಿ
--------------------------------------------------------
Like - Share - Subscribe - Follow us on :
/ @malavallimahadevaswamy
------------------------------------------
Copyrights Reserved ℗ 2003
Maheshwara Audio Company
ಅದ್ಭುತ ಸರ್ ಈ ಹಾಡು ಕೇಳುತ್ತಾ ಹಾಗೆ ಕಣ್ಣು ಮುಚ್ಚಿದ್ದರೆ ಹೀಗೆ ನಡೆದಿರಬಹುದು ಅನ್ನೋದು ಕಣ್ಣಿಗೆ ಕಟ್ಟಿದಹಾಗೆ ಕಣ್ಣು ಮುಂದೆ ಬರುತ್ತದೆ 🙏🙏
QA
ಅತ್ಯದ್ಬುತ ಸಾಹಿತ್ಯ ಜೋಡಣೆ... ಜನಪದ ಸಾಹಿತ್ಯಕ್ಕೆಹಾಗೂ ನಿಮ್ಮ ಪ್ರತಿಭೆಗೆ🙏🙏🙏🙏🙏🙏🙏
❤❤❤❤❤❤❤❤❤❤❤❤❤❤❤❤❤
ಅರ್ಜುನ ರೂಪವನ್ನು ತುಂಬಾ ಅದ್ಭುತವಾಗಿ ವರ್ಣಿಸಿದ್ದೀರಾ ಸರ್ ❤ 🚩
Thumba adbhuthavagidhe Swamy nimma hadu....👌👌👌
P qs
ಅತ್ಯದ್ಭುತವಾಗಿ ನಿಮ್ಮ ಕಂಡ ಸೇರಿದಕ್ಕೆ ಮಲಗುತ್ತಿದ್ದೆ
ತುಂಬಾ ಸೊಗಸಾಗಿ ಮೂಡಿ ಬಂದಿದೆ 😊
ಈ ಹಾಡನ್ನ ಎಷ್ಟೊಂದು ಕೇಳಿದರೂ ಮನಸ್ಸಿಗೆ ಸಂತೋಷ ಉಂಟು.....❤
Great.respect.yourall.team.members
ಅರ್ಜುನನ ಜೋಗಿ ಜಾನಪದ ಹಾಡು super 👌👌👌👌👌👌👌👌
Superb sir
ಆ ಕಂಠಸಿರಿಗೆ ಮೈ ಮರೆತು ಕುಳಿತೆ ಕ್ಷಣ ಹೊತ್ತು wow ಅದ್ಬುತ ಧ್ವನಿ
Super guru
ಹಾಡಿದರೆ ಅರಗಿಳಿ ಕೂಗಿದರೆ ಕೋಗಿಲೆ ಮರಿಯೋ ಅದ್ಭುತ ಕ್ರಿಯೇಟ್.
Bhagavanta yalarigu oled madli❤❤
ಕನ್ನಡ ಕಸ್ತೂರಿ,, ಕನ್ನಡ ಭಾಷಾದ್ಭುತ 🙏🚩
Namma Kannada Namma Hemme .......🙏❤💛
Nanu nimma abimani sir tumba ista nimma voice
Jai pandava kristhriya
ಇನ್ನು ಜಾತಿ ಅಂದುಕೊಂಡೆ ಬದುಕ್ತ ಇದೀರಿ 😂
🙏💐
👌👌👌great song this jogi hadu 👋👋👋
Nice ಜೋಗಿ ಹಾಡು
Super sir
5:03❤
ಶ್ರೀ ಮಹದೇವಸ್ವಾಮಿ ಮತ್ತು ತಂಡದವರಿಗೆ ಅಭಿನಂದನೆಗಳು. ಕಂಠಸಿರಿ ಅದ್ಭುತ, ಮುಂದುವರಿಯಲಿ. ಕನ್ನಡದ ಜಾನಪದ ಸಂಪತ್ತು ಅಮೂಲ್ಯವಾದದ್ದು. ಇದರಿಂದಲೇ ತಿಳಿಯಬಹುದು ಕನ್ನಡ ವಿಶ್ವಮಾನ್ಯ
😊
@@malleshamallesh7200BCCCCCBBCBÇCCÇCCCÇ’®®':::''c’cccc’'’Vc'c'cccC®®CC%''':'cCCàÀàaaaaaaaaaaaaaaaaaaaaaaaaaaaaaaaaaaaaaqxaaaadalaaavaxa aasladlaaxlaaaadaAaaa. Q edadwdEA
❤
🎉
😊
❤️❤️❤️
❤ ಸೂಪರ್ ಸಾಂಗ್
ತುಂಬಾ ಚೆನ್ನಾಗಿದೆ 💐 🚩🔱🔱🔱🚩💐🌺
ಸುಪರ್ ಸರ್ ಇ ಹಾಡು
Super song Jai chunchunu girl bairava👏 jai ganggadareshwara 🙏🙏🙏🙏🙏🙏🙏🙏🎉🎉🎉
See song kelkodde malugtini jogi hadu 1 to 4 vargu super jogi hadu jai sree ram 🙏🙏🙏🙏🙏🎉💫
ಕಾಲಭೈರವೇಶ್ವರ ನಮ್ಮ ಆರಾಧ್ಯ ದೈವ❤
Arjuna nige darshanavanitta kalabhirava. Okkaliga kula nirmana kartha.....dharma kula nirmana kartha.
@@GangammaMS-fr8xgsullu neevu heluttiduvdu kurubarige Vara kottiddu arjuna vokkaligarigalla avrige shapa kottiddu adke ee katheli vokkaligara bagge helilla
@@GangammaMS-fr8xgnimge doubt idre mandya kade hiriya talegalannu Keli....yaru beda ee kathe yalliruva hadugaranna Keli.....ee kathenu kooda Keli nodi kurubarige Vara kottiddu....kurubaralle hecchage jogi galu irodu eglu.......... vokkaligaru katheyannu tirchikondiddare
@@GangammaMS-fr8xgvokkaliga jathi agirodu ee yugadalli ramayana mahabaratha dalli vokkaliga jathi Ellu illa
Great respect your all all team members
👌🙏🙏
Super maha gurugale innu nimma kathegalu ellra manasu muttali ❤
Supper Sar 🎉
ಅತ್ಯದ್ಬುತ ಜಾನಪದ ಗಾಯಕರು ಶ್ರೀ ಮಳವಳ್ಳಿ ಮಹಾದೇವ ಸ್ವಾಮಿಯವರು, ಇವರಿಗೆ ಕೋಟಿ ನಮನಗಳು.
,
Super song
🙏🏼🙏🏼💖ಅದ್ಭುತ 💖🙏🏼🙏🏼
❤
ಸೂಪರ್ ಸಾಂಗ್ sir
❤❤❤❤❤❤❤❤❤❤
Best song
Edanna kelthaeidre namma novu eesteaedru mareyutheoaguthade
Miracle voice
Good song
Daily am listening this song..
🙏🙏🙏🙏🙏
Super voice
ಅದ್ಬುತ..ಆದರೆ ಆ ಕಾಲದಲ್ಲಿ ಮುಸಲ್ಮಾನರೆಲ್ಲಿ ಇದ್ದರು ಸ್ವಾಮಿ😮😮😮😮
Good point
Super
Super voice❤❤❤❤
ಚೆನ್ನಾಗಿ ಮೂಡಿಬಂದಿದೆ ಹಳೆ ವಿಡಿಯೋದಲ್ಲಿ ಹಿಂದೆ ಮುಂದೆ ಇತ್ತು ಈವಾಗ ಲೈನ್ ಸರಿ ಇದೆ
🙏🙏👍
❤❤❤❤❤❤❤❤❤❤❤❤❤❤❤❤❤❤
05:02 anyayakari bramha song👍
Super Sir😊
🔥🔥🔥👏👌👌👌👌👌
ಜೈ ಮಾದೇವಸ್ವಾಮಿ❤
Super sir nim voice suuuuper....
ಮಾತು ಮರೆಯಾಯಿತು
ಮುತ್ತು ಮರೆಯಾದೀತೇ?
ಮಾತೇ ಮುತ್ತಾದಾಗ
ಬಂದ ಸ್ವರ ಹಳೆದಾದೀತೇ?!!!!!
也你好啊女
也你好啊女
🏢
🛠🗜🗜
@@srinivasreddy2662 my hand is tight in Japanese
🙏🏽🙏🏽❤❤❤❤
ಎಷ್ಟು ಕೇಳಿದರೂ ಮತ್ತಷ್ಟು ಕೇಳುವ ಆಸೆ
Super 3 parts ❤❤❤❤❤
th-cam.com/video/aBqjSTLmZkI/w-d-xo.html
@@MalavalliMahadevaswamys
ನನ್ನ ಕುಲದೈವ ಕಾಲಭೈರವೇಶ್ವರ .
Supar
ಅಣ್ಣ ನಿಮ್ಮ ಸ್ವರ ಕಂಠ ತುಂಬ ಚನ್ನಗಿ ದೆ
01:37
Super sir Im from KA 22 😊😊
அருமை 🙏
ಮಹದೇವಸ್ವಾಮಿ ಅವರು ನಮ್ ಪ್ರಾಂತ್ಯದ ಹೆಮ್ಮೆ
Super voice nace
Okkaliga kula nirmana karta arjuna sanyasi ❤❤❤
Sullu ee kaheyalli vokkaligaru baruvudilla kurubarige Vara kottiddu jogi..... vokkaligaru katheyannu tiruchiddare....illi kooda vokkaligaru illa sariyagi Keli...jogappa Vara kottiddu kurubarige
Super.song🎉🎉
❤❤super sir
🙏 super
சூப்பர் வாழ்த்துக்கள் ஐயா
நந்திரி ஐயா
@@MalavalliMahadevaswamy b gnu n byj_qq.
👍👍👍
👌❤
🎉v much song klike himpagide
Super song gie
🎉🎉🎉 congratulations maha 3:37
Super❤️
V.v.v.v.v.vv..v.v.v.v.v.v.vv..vv.v.v.v..v..vv..v.vv...vv.v.v.cv.v.v.v.v..cc.vc..ccvc.c.c.c.vc.cc.vc.vc..cmvc.vcv.c.vcc..vv.c.vvv.vv.vcc.vc.v.c.vc.v.v.v.v.v.v.v.v..vcv..vc.cv.c.vcc..v.v.v.v..v.v.v.v.v.v.v.v.v.v.v.v.v.v.v.v.v.v.v.v..vv.v,v.v.v.v.v.v.v.v.v.v.v..v.v.v..vv.v..vv..vvm.vv.v.v..vv.v..v.v.v..vv...v.v.vv.v.vv,.v.vv,v.v,mimmmmiiiiimiiiiiiiiiimmiiiimiiiiiimiiiiiiiiimiiiiimiiiiiiiiiiimii.iiiiiiiiiimiiiiiiiiiiiiiiiiiiiiicjcimgçhgçhhhhhhhhgcgggggçcimmmcimcmmomcimcmmicmmmimcmmmimcmmmmmmmmggççggggggçggggçggggggggggggcgmiggmigmigm
❤❤❤😂😂😅
God. Bless you
😊lQ
🙏👌♥️
Nimma kante thuma chanakya nuyu hega retii continue me thanks for you
B
Lubbock😊 5:59 😅
21.18
Super song 😂😂
Super songs mataki sir
😮🎉❤
😊p
❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
Still want more videos of this part plz
th-cam.com/video/aBqjSTLmZkI/w-d-xo.html
ದಯವಿಟ್ಟು ನಿಮ್ಮ ಮೊಬೈಲ್ ನಂಬರ್ ಹಂಚಿಕೊಳ್ಳಿ
G 7 V
Hi
Sulthagi.... 🙏
😅😅😅
llpp
ಹಳೆ ವಿಡಿಯೋ ಡಿಲೀಟ್ ಮಾಡಿ ಮತ್ತೊಮ್ಮೆ upload ಮಾಡಿದ್ದ 👌👌👌
Illa bro..haledu bere avr channel idu ivrde channel..so amount bekalva..success sikkudmele.
Is it! stondu likes, comments el hoithu antha search madtidde...
@@shreem5294😂😮😮❤
@@rahulnaikrahul366 r
@@rahulnaikrahul366of the, up
Muslims yavga banduru guru