ಈ ತಪ್ಪುಗಳನ್ನು ಮನೆಯಲ್ಲಿ ಯಾವತ್ತೂ ಮಾಡಬೇಡಿ ಲಕ್ಷ್ಮೀಗೆ ತ್ರಾಸ ಆಗತದ ,ನಾನಾ ತರಹದ ತೊಂದರೆಗಳು ಶುರು ಆಗುತ್ತೆ..

แชร์
ฝัง
  • เผยแพร่เมื่อ 7 ม.ค. 2025

ความคิดเห็น •

  • @kalpanasomesh5996
    @kalpanasomesh5996 2 ปีที่แล้ว +50

    ಹೌದು ಅಮ್ಮ ನೀವು ಪರಿಚಯ ಆಗೂ ಮೊದಲು ಯಾರೂ ಹೇಳಿದ ಮಾತು ಕೇಳಿ ಉಪ್ಪು ದೀಪ ಹೆಚ್ಚುತ್ತಾ ಇದೆ ತುಂಬಾ ಕಷ್ಟಗಳು ಬಂದವು ತುಂಬಾ ಸಾಲ ಆಯ್ತು ಮನೆ ,ಒಡವೆ ,ಕಾರು ಎಲ್ಲಾ ಕಳೆದು ಕೂಂಡೆ ದಯವಿಟ್ಟು ಯಾರು ಉಪ್ಪು ದೀಪ ಹಚ್ಚ ಬೇಡಿ

    • @VeenaJoshi
      @VeenaJoshi  2 ปีที่แล้ว +5

      ಎಲ್ಲ ಒಳ್ಳೆಯದಾಗುತ್ತೆ ಯೋಚಿಸಬೇಡಿ

    • @anjalimanju1997
      @anjalimanju1997 2 ปีที่แล้ว +1

      Nijana nanu try hachona anta idde

    • @priyankapriyanka2844
      @priyankapriyanka2844 2 ปีที่แล้ว +3

      @@anjalimanju1997 naanu hacchbitu namm appangea thyroid bantu please hacchbedi

    • @ashamukul1679
      @ashamukul1679 2 ปีที่แล้ว +10

      Now a days all youtubers r showing about salt deepa.. Many people started after watching youtube.

    • @priyankapriyanka2844
      @priyankapriyanka2844 2 ปีที่แล้ว +2

      @@ashamukul1679 yes medam

  • @pavithrap6942
    @pavithrap6942 2 ปีที่แล้ว +10

    ಇಂದಿನ ಯುವ ಪೀಳಿಗೆಗೆ ನಿಮ್ಮ ಮಾರ್ಗದರ್ಶನ ಬಹಳ ಉಪಯುಕ್ತವಾಗಿದೆ ಅಮ್ಮ . ಎಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ. 🙏🙏

  • @veenavenki867
    @veenavenki867 2 ปีที่แล้ว +7

    ತುಂಬಾ ಒಳ್ಳೆಯ ಮಾಹಿತಿ ಅಮ್ಮ ಹೀಗೆ ಎಷ್ಟೋ ತಪ್ಪುಗಳನ್ನು ಮಾಡುತ್ತೇವೆ ಇದೆ ರೀತಿ ತಪ್ಪು ತಿದ್ದಿಕೊಳುವಂತ ಮಾಹಿತಿ ತಿಳ್ಸಿ 🙏🏻 ಅಮ್ಮ

  • @manjulapatil1456
    @manjulapatil1456 2 ปีที่แล้ว +5

    ಹರಿ ಓಂ 🙏🙏 ಅಕ್ಕ ದಿನನಿತ್ಯ ಜೀವನದಲ್ಲಿ ಬಳಸುವ ವಸ್ತುಗಳ ಅರ್ಥ, ಮಹತ್ವ, ಅದರಿಂದಾಗುವ ಲಾಭಗಳು ಮತ್ತು ಹಾನಿ ಬಗ್ಗೆ ಸವಿಸ್ತಾರವಾಗಿ ಸರಳ ಪರಿಹಾರ ತಿಳಿಸಿದ್ದಕ್ಕೆ ಪ್ರಣಾಮಗಳೊಂದಿಗೆ ಧನ್ಯವಾದಗಳು ❤️💐🙏

  • @gowrim6465
    @gowrim6465 2 ปีที่แล้ว

    ಹೌದು ಅಮ್ಮ ನಾನು ತುಂಬಾ ಕಷ್ಟದಲ್ಲಿದ್ದೇನೆ ಉಪ್ಪಿನ ದೀಪ ಹಚ್ಚುತ್ತಿದ್ದೆ ನನಗೆ ತುಂಬಾ ಕಷ್ಟಗಳನ್ನು ಜಾಸ್ತಿಯಾದವು ಕಮ್ಮಿ ಅಂತ ಆಗಲಿಲ್ಲ ನಮ್ಮೆಜಮಾನರು ಕೆಲಸ ಕಳೆದುಕೊಂಡರು ನನ್ನ ಆರೋಗ್ಯ ಪರಿಸ್ಥಿತಿ ತುಂಬಾ ಗಂಭೀರ ಆಯ್ತು ಹಾಗೂ ಮನೇಲಿ ಚಿಂತಾಜನಕ ಎಲ್ಲದಕ್ಕೂ ಹಣಕಾಸಿನ ಸಮಸ್ಯೆ ಆಯ್ತು ಮತ್ತು ಉಪ್ಪಿನ ದೀಪ ಹಚ್ಚುವಾಗ ಭಕ್ತಿಪೂರ ಸುಟ್ಟು ಕರಕಲಾಗಿತ್ತು ಅದು ಮನಸ್ಸಿಗೆ ಬೇಜಾರಾಯ್ತು ಹಾಗೂ ನನ್ನ ಗೆಳತಿ ಹೇಳಿದಳು ದಯವಿಟ್ಟು ಹಚ್ಚಬೇಡ ಬಿಟ್ಟುಬಿಡು ಅಂತ ಹಾಗಾಗಿ ನಾನು ಬಿಟ್ಟುಬಿಟ್ಟೆ ಅಮ್ಮ ಅಮ್ಮ ನೀವು ಹೇಳಿದ್ದು ನೂರಕ್ಕೆ ನೂರು ನಿಜ ಅಮ್ಮ ನೀವು ಹೇಳಿದ ಹಾಗೆ ನಾನು ಭೂವರಹಸ್ವಾಮಿ ರಂಗೋಲಿಯನ್ನು ಹಾಕುತ್ತಿದ್ದೇನೆ ಹಾಗೂ ಭೂವರಹಸ್ವಾಮಿ ಮಂತ್ರವನ್ನು ಪಟ್ಟನೆ ಮಾಡುತ್ತಿದ್ದೇನೆ ನಮಗೆ ಇರುವುದಕ್ಕೆ ಒಂದು ಸ್ವಂತ ಮನೆ ಆಗಬೇಕು ಅಮ್ಮ ನೀವು ದಯವಿಟ್ಟು ಆ ದೇವರಲ್ಲಿ ಬೇಡಿಕೊಳ್ಳಿ ಅಮ್ಮ ನಮ್ಮ ಪರವಾಗಿ ನನ್ನ ಹೆಸರು ಗೌರಿ ಅಂತ ನಮ್ಮ ಯಜಮಾನರ ಹೆಸರು ದೇವರಾಜ ಅಂತಮ್ಮ ದಯವಿಟ್ಟು ನಮ್ಮ ಕುಟುಂಬದ ಪರವಾಗಿ ನೀವು ದೇವರಲ್ಲಿ ಪ್ರಾರ್ಥನೆ ಮಾಡಿ ಅಮ್ಮ ನಿಮ್ಮ ನೀವು ನಮಗೆ ದೇವರ ಹಾಗೆ ಅಮ್ಮ ❤️🙏🙏🙏 ಈಗ ನಮ್ಮ ಯಜಮಾನರ ಕಂಪನಿಯಲ್ಲಿ ಸೆಟಲ್ಮೆಂಟ್ ಕೊಡುತ್ತಿಲ್ಲ ಅವರಿಗೆ ಡಿ ಬಾಸ್ ಮೂರು ವರ್ಷದಿಂದ ಕೆಲಸ ಇಲ್ಲದ ಹಾಗೆ ಮನೆಯಲ್ಲಿ ಇದ್ದಾರೆ ಏನು ಮಾಡಬೇಕು ತಿಳಿಯುತ್ತಿಲ್ಲ ಅಮ್ಮ ನನಗೆ ಒಂದು ಪರಿಹಾರ ಸೂಚನೆ ಕೊಡಿಯಮ್ಮ ನನ್ನ ಮಗ ಇಂಜಿನಿಯರ್ ಮುಗಿಸಿ ಈಗ ಒಂದು ಸಣ್ಣ ಕೆಲಸ ಉದ್ಯೋಗಕ್ಕೆ ಹೋಗುತ್ತಿದ್ದೇನೆ ಅವನಿಗೆ ಒಂದು ಗೋರ್ಮೆಂಟ್ ಜಾಬ್ಸ್ ಆಗಬೇಕು ಅಮ್ಮ ಏನು ಮಾಡಬೇಕು ಅಂತ ದಯವಿಟ್ಟು ನನಗೆ ಪರಿಹಾರ ತಿಳಿಸಿ ಕೊಡಿ ಅಮ್ಮ ನನ್ನ ಆರೋಗ್ಯ ಪರಿಸ್ಥಿತಿ ಸ್ವಲ್ಪ ತುಂಬಾ ಕಷ್ಟದಲ್ಲಿದೆ ನನಗೆ ಆರೋಗ್ಯ ತುಂಬಾನೇ ಪ್ರಾಬ್ಲಮ್ ಅಲ್ಲಿ ಇದೀನಿ ದಯವಿಟ್ಟು ನನಗೆ ಪರಿಹಾರ ಸೂಚಿಸಿ ಕೊಡಿಯಮ್ಮ 🙏🙏🙏🙏

  • @shruthisreenivas5494
    @shruthisreenivas5494 9 หลายเดือนก่อน

    ನಿಮ್ಮ ಮಾತು ಕೇಳಿದ್ರೆ ಅದೆಷ್ಟು ಸಂತೋಷ ವಾಗುತ್ತೆ ಅಮ್ಮ ದ್ವನಿ ಅದೆಷ್ಟು ಚೆನ್ನಾಗಿದೆ ನಿಮ್ಮ ಮಾತು ಕೇಳಿದ್ರೆ ಒಂದು ರೀತಿ ಶಕ್ತಿ ಬಂದು ಬಿಡುತ್ತೆ ಚೈತನ್ಯ ಬಂದು ಬಿಡುತ್ತೆ ಅಮ್ಮ ನಿಮ್ಮನ್ನು ಪಡೆಯಲು ಅದೆಷ್ಟು ಜನ್ಮ ಗಳು ತಪಸ್ಸು ಮಾಡಿ ಹುಟ್ಟಿ. 😢ಬಂದಿರಬೇಕು ನಾವು ದನ್ಯ ❤❤❤❤❤🙏🙏🙏🙏🙏🙏🙏🙏🙏🙏🙏🙏🙏💐💐💐💐💐 ಅದೆಷ್ಟು ಲಕ್ಷ ಜನರಿಗೆ ಅವರು ಕುಟುಂಬ ಗಳಿಗೆ ನೀವು ದಾರಿ ದೀಪ ವಾಗಿದ್ದೀರಿ ದೇವರು ನೀವು ಸಾಕ್ಷಾತ್ ದೇವತೆ ನೀವು 🙏🙏🙏🙏🙏💖🙏🙏💖🙏🙏💖💖💖💖💖💖💐💐💐💐💐🙏🙏🙏🙏🙏

  • @MaheshMahesh-lm2zt
    @MaheshMahesh-lm2zt 2 ปีที่แล้ว +2

    ನಮಸ್ತೆ ಅಮ್ಮ 🙏 ..ನಿಮ್ಮ ಎಲ್ಲಾ ಉತ್ತಮ ಮಾಹಿತಿಗಾಗಿ ತುಂಬು ಹೃದಯದ ಧನ್ಯವಾದಗಳು ಅಮ್ಮ🙏 ....

  • @shilpadevraj2350
    @shilpadevraj2350 2 ปีที่แล้ว +2

    Amma..nimma gyana bhandarakke koti namana..neevu eshtu hellidru kelthane irona ansatte..dhanyavadagalu amma..

  • @rajeshwarinaganur7217
    @rajeshwarinaganur7217 2 ปีที่แล้ว +5

    ತುಂಬಾ ಧನ್ಯವಾದಗಳು ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಮೇಡಂ🙏🙏🙏🙏🙏🙏

  • @Pooviraj
    @Pooviraj ปีที่แล้ว +2

    ನಮಸ್ಕಾರ ವೀಣಾ ಅಮ್ಮ ನಾನು ನಿಮ್ಮಬಗ್ಗೆ ಒಂದೇ ಒಂದು ಮಾತು ಹೇಳುವುದೆಂದರೆ ಆ ಭಗವಂತನಲ್ಲಿ ನಮ್ಮ ಕಷ್ಟಗಳನ್ನು ಹೇಳಿಕೊಂಡಿರುತ್ತೇವೆ .ಅವನು ನಿಮ್ಮ ಮೂಲಕ ನಮಗೆ ಮಾರ್ಗದರ್ಶಕನಾಗಿ ಬಂದಿದ್ದಾನೆ ಯಾರಿಗೆ ಭಗವಂತನ ಅನುಗ್ರಹ ಇದೆಯೋ ಅವರು ಮಾತ್ರ ನಿಮ್ಮ ವಿಡಿಯೋಗಳನ್ನು ನೋಡುತ್ತಾರೆಭಗವಂತ ನೇರವಾಗಿ ಬರಲಿಕ್ಕೆ ಸಾಧ್ಯವಾಗದೆ ನಿಮ್ಮ ಮೂಲಕ ನಮ್ಮ ಮನೆಗೆ ಬಂದಿದ್ದಾನೆ ‌.ಮಾರ್ಗದರ್ಶನಕ್ಕಾಗಿ ನಿಮಗೆ ಅನಂತ ಅನಂತ ಧನ್ಯವಾದಗಳು .🙏🏻

    • @VeenaJoshi
      @VeenaJoshi  ปีที่แล้ว

      🙏 ಎಲ್ಲವೂ ಭಗವಂತನ ಪ್ರೇರಣೆ ನಮ್ಮದೇನೂ ಇಲ್ಲ ಇಲ್ಲಿ

  • @renukarenu445
    @renukarenu445 2 ปีที่แล้ว +1

    Amma nanu padamvati stotra 15 days enda yelutiddini nanu nann maga international cycling select aagedane tumba dhanyvad Amma

  • @gayatrism6729
    @gayatrism6729 2 ปีที่แล้ว

    Olle olle mahithi kodthirthira. Nimmanna nodbeku nimma padagalige shirabhagi namaskarsbeku ansthide. Yakandre nanna jeevanadalli tavaru maneyinda kalibekada yava samskara kuda kalithilla. Kalisikodlilla. Neeve nammantha hennu makkaluge spoorthi mathu deepaviddanthe. Shirabhagi namisthini nimmashirvada sada nanna kutumbada melirali, dhanyavadagalu madam 🙏

  • @KeerthiRani8574
    @KeerthiRani8574 2 ปีที่แล้ว +5

    ತುಂಬಾ ಧನ್ಯವಾದಗಳು ಅಮ್ಮ 🙏 ಕೆಲವರು ಹೇಳ್ತಾರೆ ಮನೆ ಒರಿಸುವಾಗ ಉಪ್ಪು ಮತ್ತೆ ಅರಿಶಿಣ ಹಾಕಿ ಮನೆ ಕ್ಲೀನ್ ಅಂತ ಹೇಳ್ತಾರೆ ಆಗೇ ಮಾಡಬಹುದ ಅಂತ ಹೇಳಿ ಅಮ್ಮ ಮತ್ತೆ ನನ್ನ ಗೆಳತಿ ಯಾರಿಗೋ ಗಿಫ್ಟ್ ಕೊಡೋಕೆ ಮನೆಯಲ್ಲಿದ್ದ ಚಿಕ್ಕ ಬೆಳ್ಳಿ ಕಾಮಾಕ್ಷೀ ದೀಪನ ಅಂಗಡಿಗೆ ಕೊಟ್ಟು ಬೇರೆ ಬೆಳ್ಳಿ ವಸ್ತು ಗಿಫ್ಟ್ ಕೊಟ್ಟಿದ್ದಾಳೆ ಇದು ತಪ್ಪಾ ಸರಿನಾ ಇದಕ್ಕೆ ಏನಾದರೂ ದೋಷನಾ ಇದಕ್ಕೆ ಏನಾದರೂ ಪರಿಹಾರ ಇದ್ರೆ ಹೇಳಿ ಅಮ್ಮ

  • @Shankarimkbhat
    @Shankarimkbhat 4 หลายเดือนก่อน

    ಅಮ್ಮ ದೇವಿ ನಿಮ್ಮ ಮಾತು ಕೇಳಿದ ರೆ, ತುಂಬಾ ಸಂತೋಷ ಆಗುತ್ತೆ ❤

  • @archanakrupananda2808
    @archanakrupananda2808 2 ปีที่แล้ว

    ಉತ್ತಮ ಮಾಹಿತಿಗೆ ಧನ್ಯವಾದಗಳು ಮೇಡಮ್.

  • @deepashetty7052
    @deepashetty7052 2 ปีที่แล้ว +1

    Thank you, olle vishaya tilisidra

  • @roopamurthy4449
    @roopamurthy4449 2 ปีที่แล้ว +17

    🙏 Amma TQ for good information ಮನೆಯನ್ನು ಒರಿಸುವಾಗ ಉಪ್ಪು ಹಾಕಿ ಒರಿಸಬಹುದಾ Pl ತಿಳಿಸಿ Ma 🙏

  • @prakashgunda5900
    @prakashgunda5900 2 ปีที่แล้ว

    Tq amma...tumbha olle mahiti kottidira

  • @kavithas7234
    @kavithas7234 ปีที่แล้ว

    ಮಾಹಿತಿಗೆ ಧಾನ್ಶವದಗಳು ಅಮ್ಮ

  • @appaiahappaiah1006
    @appaiahappaiah1006 2 ปีที่แล้ว +4

    madam, please chant sree lakshmihrudaya rahasya and upload and it will be beneficial to all to follow and do kumkumarchana

  • @shobhaagnihotri794
    @shobhaagnihotri794 2 ปีที่แล้ว +1

    ಎಲ್ಲಾ ಮಾಹಿತಿ ತಿಳಿಸಿ ಕೂಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು

  • @shivakumaraswamy2959
    @shivakumaraswamy2959 ปีที่แล้ว

    ತುಂಬಾ ಧನ್ಯವಾದಗಳು ಮೇಡಂ

  • @geetakulkarni4148
    @geetakulkarni4148 2 ปีที่แล้ว

    Tumba olleya mahiti kottiddori, Dhanyavadagalu

  • @deeptikumar7787
    @deeptikumar7787 2 ปีที่แล้ว +4

    Thank you Amma giving the good suggestion for everything thank you so ooooo much ❤️🙏🙏 amma 🙏🙏🙏🌹

  • @sangsangeetha8089
    @sangsangeetha8089 2 ปีที่แล้ว

    Thumba olleya vishya thilisidiri thank you so much mam

  • @rudresht8946
    @rudresht8946 2 ปีที่แล้ว

    ಅನಂತ ಅನಂತ ಧನ್ಯವಾಧಗಳು ಸಿಸ್ಟರ್ ನಿಮ್ಮ ಈ ನಿಸ್ವಾರ್ಥ ಸೇವೆಗೆ ನಾನು ಸದಾ ಚಿರ ಋಣಿ ಅಕ್ಕರೆ

  • @mohit9017
    @mohit9017 2 ปีที่แล้ว

    Amma nimma ella videos tumba upayukta vaagide neevu helida reeti harake kattabekendidene adare reshme batte ella bere hosa batteyali kattabahuda dayavittu tilisi🙏🙏🙏🙏

  • @sumathiravikiran3173
    @sumathiravikiran3173 ปีที่แล้ว

    ಧನ್ಯವಾದಗಳು ವೀಣಾ ಅಕ್ಕ

  • @ashammac8681
    @ashammac8681 ปีที่แล้ว

    ಎಲ್ಲಾ ಸೀರೆ ಗಳು ತುಂಬಾ ಚೆನ್ನಾಗಿದೆ

  • @indirabhat9302
    @indirabhat9302 2 ปีที่แล้ว

    ತುಂಬಾ ಉಪಯುಕ್ತ ಮಾಹಿತಿಗಳು ಮೇಡಂ ಧನ್ಯವಾದಗಳು

  • @SS-qk9np
    @SS-qk9np 2 ปีที่แล้ว

    ತುಂಬಾ ಧನ್ಯವಾದಗಳು ಅಮ್ಮ.ಒಳ್ಳೆಯ ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಅಮ್ಮ

  • @satwikukulkarni5262
    @satwikukulkarni5262 2 ปีที่แล้ว

    Nice excellent TQ so much for your information wow

  • @sachin.v.b.s.s.3569
    @sachin.v.b.s.s.3569 2 ปีที่แล้ว

    Tq akka🙏🙏

  • @basava1713
    @basava1713 2 ปีที่แล้ว +1

    ಜಯ ಜಯ ವಿವೇ ರಾಘವೇಂದ್ರ
    ಭವ ಭಯ ನಾಶಕ ರಾಘವೇಂದ್ರ
    ಅಂಗರಹಿತರಿಗೆ ರಾಘವೇಂದ್ರ
    ತಿಮ್ಮಣ್ಣನ ಸುತನೀ ರಾಘವೇಂದ್ರ
    ಕಂಗಳಿಲ್ಲದವರಿಗೆ ರಾಘವೇಂದ್ರ
    ಬಮ್ಮಮಾರುತಿ ಪ್ರಿಯ ರಾಘವೇಂದ್ರ
    ವೆಂಕಟನಾಮಕ ರಾಘವೇಂದ್ರ
    ಸಂಕಟಹಾರಕ ರಾಘವೇಂದ್ರ ....
    ಜಯ ಜಯ ವಿವೇ ರಾಘವೇಂದ್ರ
    ಭವ ಭಯ ನಾಶಕ ರಾಘವೇಂದ್ರ ....🙏💐🌺🌹🥥🌺🥥🌺🌺🥥🌹💐🌷💐🌷🌷🌺🙏 ..

    • @VeenaJoshi
      @VeenaJoshi  2 ปีที่แล้ว

      🙏

    • @basava1713
      @basava1713 2 ปีที่แล้ว

      @@VeenaJoshi love you ಅವ್ವಾ ..🙏🌺🌷
      ಶ್ರೀ ರಾಘವೇಂದ್ರಯ ನಮಃ ...🙏🌺🌷🥥🥀

  • @shainaz...198
    @shainaz...198 2 ปีที่แล้ว +2

    ತುಂಬಾ ಒಳ್ಳೆಯ ಮಾಹಿತಿ ತಿಳಿಸಿದ್ದೀರಿ ಅಮ್ಮ 🙏🌹🙏🌹🙏🌹🙏🌹🙏

  • @padhamavatidivate4172
    @padhamavatidivate4172 2 ปีที่แล้ว

    ಧನ್ಯವಾದಗಳು ಅಮ್ಮಾ ಹರೇ ಶ್ರೀನಿವಾಸ

  • @shivukavali8874
    @shivukavali8874 2 ปีที่แล้ว

    Tq veena Avare neevu chakrabja rangoli bagge tilisi koditi Andiddiri

  • @sachinharwalkar6245
    @sachinharwalkar6245 2 ปีที่แล้ว +3

    ಹರೇ.ಶ್ರೀನಿವಾಸ. ನಮಸ್ಕಾರ ಅಮ್ಮ ಇದೆ ತಿಂಗಳು 18ನೇ ತಾರಿಖು ನನ್ನ ಮಗಳ ಹುಟ್ಟಿದ ಹಬ್ಬ ನಿಮ್ಮ ಆಶೀರ್ವಾದ ಮಾಡಿ ಅಮ್ಮ 🙏

  • @CHANDRAKALA-ly9cu
    @CHANDRAKALA-ly9cu 2 ปีที่แล้ว +1

    ತುಂಬ ಧನ್ಯವಾದಗಳು ಅಮ್ಮ

  • @satwikukulkarni5262
    @satwikukulkarni5262 2 ปีที่แล้ว

    Wow miracle exlent TQ Mam

  • @geethas5499
    @geethas5499 2 ปีที่แล้ว +1

    ಅಮ್ಮ ಧನ್ಯವಾದಗಳು ನಿಮಗೆ ನಿಮ್ಮಿಂದ ಬಹಳ ಜನರಿಗೆ ಉಪಯೋಗ ಆಗ್ತಾ ಇದೆ. ದೇವರು ನಿಮ್ ನ್ನ ಚೆನ್ನಾಗಿ ಇಟ್ಟಿರಲಿ ಸದಾ.

  • @priyankapriyanka2844
    @priyankapriyanka2844 2 ปีที่แล้ว

    Tqqq soo much mam nammge tilidero visyavanna tilsidake ❤️❤️❤️ nimm videos bandere nange khushi mam promise yesto vicharagalu gottiralla avennella tilistiri estu kruthanjente heludru saalalla mam ❤️❤️🙏🏿🙏🏿🙏🏿🙏🏿🙏🏿

  • @anvitapw2917
    @anvitapw2917 2 ปีที่แล้ว

    ಮೆಡಮಂ ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದಿರಾ ಇತರ ವಿಷಯನನಮಗೆ ಗೊತ್ತ ಇರಲ್ಲಿಲ್ಲ ತುಂಬಾ ದನ್ಯವಾದಗಳು🙏🙏🙏🙏🙏🙏🙏🙏🙏🙏

  • @rrrrrrrr356
    @rrrrrrrr356 2 ปีที่แล้ว +16

    ಅಮ್ಮ ಮನೆ ಮುಂದೆ ವೀಲ್ಯದೆಲೆ ಬಳ್ಳಿ ಇದ್ರೆ ಒಳ್ಳೆಯದಲ್ಲ ಅಂತಾರೆ ಅದರ ಬಗ್ಗೆ ತಿಳಿಸಿ ಕೊಡಿ 🙏

  • @chaitraslifestyle8857
    @chaitraslifestyle8857 2 ปีที่แล้ว

    Valle mahiti telisiddiri dhanyavada

  • @shruthisrikant5590
    @shruthisrikant5590 10 หลายเดือนก่อน +1

    ವೀಣಾ ಅಮ್ಮ ನಮಸ್ತೆ
    ನನಗೆ ಮದುವೆ ಆಗಿ ದಿವೋರ್ಸ್ ಆಗಿ 8ವರ್ಷ ಆಯಿತು ನಾನು ಈಗ ಒಂಟಿ ಆಗಿದ್ದು ಜೀವನ ಬೇಡ ಅನಿಸುತ್ತದೆ
    ಅಮ್ಮ ಮದುವೆ ಅನ್ನುವುದು ಬ್ರಹ್ಮ ಗಂಟು ಅಲ್ವಾ
    ವೀಣಾ ಅಮ್ಮ ನನ್ನ ಜೀವನ ಮತ್ತೆ ಸರೀ ಆಗಬೇಕು
    ಯಾವುದಾದರೂ ವೃತ ಇದ್ದರೆ ದಯಮಾಡಿ ತಿಳಿಸಿ ಕೊಡಿ

  • @shruthisreenivas5494
    @shruthisreenivas5494 9 หลายเดือนก่อน

    ವೀಣಾ ಅಮ್ಮ ನವರಿಗೆ ನನ್ನ ಅನಂತ ಧನ್ಯವಾದಗಳು ❤❤❤❤❤ ಹಾಗೆ ನಿಮ್ಮ ಪಾದ ಕಮಲಗಳಿಗೆ ನನ್ನ ಅನಂತ ಕೋಟಿ ನಮನಗಳು ❤❤❤❤❤❤

  • @kavyashree7040
    @kavyashree7040 2 ปีที่แล้ว

    V useful information tq v much

  • @madhurimadhu2505
    @madhurimadhu2505 2 ปีที่แล้ว

    Thumba chanagi helideri mami.

  • @nagamani5036
    @nagamani5036 2 ปีที่แล้ว +2

    ಅಕ್ಕ ಎಷ್ಟು ಒಳ್ಳೆಯ ಮಾಹಿತಿಯನ್ನು ಕೊಟ್ಟ ನಿಮಗೆ ಧನ್ಯವಾದಗಳು 🙏🙏

  • @sumitrahouse
    @sumitrahouse 2 ปีที่แล้ว

    Super information Tq

  • @balajicr5686
    @balajicr5686 2 ปีที่แล้ว +2

    ಉತ್ತಮ ವಿಚಾರಗಳು 🙏

  • @sunitassunita6914
    @sunitassunita6914 2 ปีที่แล้ว +1

    Tumba dhanyavad mam... please daily maduv naivedya tilisi Kodi
    Andre Monday yav naivedya Tuesday yav naivedya ide Tara tilis Kodi mam

  • @sureshmanjunath6175
    @sureshmanjunath6175 2 ปีที่แล้ว

    ಮೇಡಂ. ನಿಮಗೂ ಕೋಪ ಬರುತ್ತೆ. ನಮ್ಮಂಥ ದಡ್ಡರು ಪ್ರಶ್ನೆ ಕೇಳುತ್ತಾರೆ . ನೀವಲ್ಲದೆ ನಮಗೆ ಯಾರು ದಾರಿ ತೋರಿಸುತಾರೆ ಹೇಳಿ. ಹೇಳುವವರ ಹತ್ತಿರ ಪ್ರಶ್ನೆ ಕೇಳುವುದು, ಹಾಗೂ ನಮ್ಮ ಜ್ಞಾನ ಇಂಪ್ರೂವ್ ಮಾಡಿ ಕೊಳ್ಳುವುದು.

  • @krutikakp8685
    @krutikakp8685 2 ปีที่แล้ว

    Dhanyavadagalu akka olleya mahiti kottiri 🙏🙏🙏

  • @pallaviprakash6887
    @pallaviprakash6887 2 ปีที่แล้ว

    Naanu Veena mam helida pooje bittu yaari hellidu maadaalla.....ashtu nambikke neemma mathina mele... thank you maa

  • @ganavi.cganavi2536
    @ganavi.cganavi2536 2 ปีที่แล้ว +6

    ಅಕ್ಕ ಬಾಹುಹುಲಿ ಪಕ್ಷಿ ಮನೆ ಒಳಗೆ ಬಂದರೆ ಎನ್ ಆದ್ರು ತೊಂದರೆ ನ ಹೇಳಿ ಅಕ್ಕ 🙏

  • @yogeshanu2644
    @yogeshanu2644 2 ปีที่แล้ว

    ಒಳ್ಳೆಯ ಮಾಹಿತಿ ಧನ್ಯವಾದಗಳು ಅಮ್ಮ 🙏🙏

  • @deepah6899
    @deepah6899 2 ปีที่แล้ว

    ತುಂಬಾ ತುಂಬಾ ಧನ್ಯವಾದಗಳು ಅಮ್ಮ 🙏🙏🙏🙏🙏

  • @roopaprasad8170
    @roopaprasad8170 2 ปีที่แล้ว

    Thank you. Learnt a lot

  • @shailaangadi380
    @shailaangadi380 ปีที่แล้ว

    Amma nimminda yasto gottiila vishayavannu teelidukondidene nivvu namage sikkiddu namma punya

  • @krishnamurthym0604
    @krishnamurthym0604 2 ปีที่แล้ว

    Ollya vishaya tq 🙏🙏

  • @netra5167
    @netra5167 2 ปีที่แล้ว

    Tq mam good information

  • @Lavanya19791
    @Lavanya19791 2 ปีที่แล้ว +1

    Thank you for this useful tips Amma 🙏🙏🙏

  • @charudattap4674
    @charudattap4674 2 ปีที่แล้ว

    Namaste Amma tumba tumba dhanyvadgalu Amma

  • @Nandigowda19kannadavlogs
    @Nandigowda19kannadavlogs 2 ปีที่แล้ว

    Tq amma . Daya madi innu ella mahithiyannu tilisi kodi

  • @shailajar2365
    @shailajar2365 2 ปีที่แล้ว

    Thank you very very much 👏👌👍🙏🙏🌹🌹🌹

  • @chaitrarama5579
    @chaitrarama5579 2 ปีที่แล้ว

    Thanks amma......

  • @shashiladasar5337
    @shashiladasar5337 2 ปีที่แล้ว +8

    ಅಕ್ಕಾ ತುಂಬಾ ಒಳ್ಳೆ ವಿಷಯ ಇದು ಅಕ್ಕಾ ಅಕ್ಕಾ ಡೈಲಿ ಮನೇಲಿ ಹೇಗೆ ಪೂಜೆ ಮಾಡಬೇಕು ಅಂತ ಹೇಳಿ🙏🙏🙏🙏🙏🙏🙏🙏🙏🙏🙏🙏hare shrinivas

  • @jyotiparappanavar6913
    @jyotiparappanavar6913 2 ปีที่แล้ว

    Jai jinendra amma

  • @jyothisiddaiah2787
    @jyothisiddaiah2787 2 ปีที่แล้ว

    ಮೇಡಂ ನಾನು ತುಂಬಾ ಗೊಂದಲದಲ್ಲಿದ್ದೇನೆ
    ಗುರುರಾಘವೇಂದ್ರರ ಸ್ವಾಮಿಗಳ ನಮ್ಮ ದಿನದಂದು..
    ರಾಘವೇಂದ್ರ ಸ್ವಾಮಿಗಳು.
    ಹಾಗೆ ಚಿತ್ರ ಇರುವ ಡಾಲರನ್ನು ರಾಯರ ಮಠದಲ್ಲಿ ನನಗೆ ನೀಡಿದರು ತನ್ನು ನಾನು ಧರಿಸಿದ್ದೇನೆ..
    ಹೆಂಗಸರು. ರಾಘವೇಂದ್ರ ಸ್ವಾಮಿಗಳ
    ಡಾಲರನ್ನು ಧರಿಸಬಹುದೆ ಮೇಡಂ.. ನಾನು
    ಧರಿಸಿದ್ದೇನೆ..
    ನಾನು ಮಾಂಸಹಾರವನ್ನು ಸೇವನೆ ಮಾಡುವುದಿಲ್ಲ.. ನಾನ
    ಮಕ್ಕಳು ಗಂಡ..
    ಮಾಂಸಹಾರವನ್ನು ಸೇವನೆ ಮಾಡುತ್ತಾರೆ
    ನಾನು ತಿನ್ನುವುದಿಲ್ಲ ಆ ಕಾರಣಕ್ಕೆ ನಾನು ಹಾಕಿದ್ದೇನೆ..
    ಸರಿನಾ ತಪ್ಪಾ ತಿಳಿಸಿ ಕೊಡಿ ಪ್ಲೀಸ್

  • @sathyavathisathyavathi948
    @sathyavathisathyavathi948 2 ปีที่แล้ว

    Your voice is super mam

  • @lakshmilakshmi2327
    @lakshmilakshmi2327 2 ปีที่แล้ว

    Very useful video Amma thank you

  • @yeshwanthunaidu257
    @yeshwanthunaidu257 2 ปีที่แล้ว

    Margadarshanake thank you 🙏🏼 akka

  • @sandhyaadiga3114
    @sandhyaadiga3114 2 ปีที่แล้ว +2

    Drishti tegiyuvaga kalluppu use madbahuda matte salt bath madtharalla??? Madam please idara bagge heli yakandre in both we throw salt🙂🙂

  • @jyothikalyan7778
    @jyothikalyan7778 2 ปีที่แล้ว

    Good valuable information mam thank u mam 🙏🙏🙏🌹🌹🌹❤❤❤❤

  • @shylar2194
    @shylar2194 2 ปีที่แล้ว

    Thanks a lot akka 👍 very nice information u have given🙏🙏. even I was doing so mistakes, now I wont repeat all ..those... thanks a lot o. ⁷once thanks a lot akka for your lvideo🙏🙏🙏

  • @madhurinayka5060
    @madhurinayka5060 2 ปีที่แล้ว +1

    Namasthe Amma...shreechakra maneyalli ittu poojisabhavda dayavittu thilisi...

  • @Tarotworld2022
    @Tarotworld2022 2 ปีที่แล้ว +2

    Aunty ache gudiso porake, mane gudiso porake ottige hittalalli ettiruve, Sarina? Tilisi please. Yakandre keluvaru heltare ottige edabeda porakegalanna anta. Thank you 💗☺️

  • @jyothichebbi4753
    @jyothichebbi4753 2 ปีที่แล้ว

    Jai Shri Ram 🙏 Excellent information

  • @nayanahonnady6505
    @nayanahonnady6505 2 ปีที่แล้ว

    Eshttu vishaya ತಿಳಿಸಿ kottddKke Dahanyavadagalu

  • @jyotiparappanavar6913
    @jyotiparappanavar6913 2 ปีที่แล้ว +1

    E tara tips kodi

  • @rakshuracchu9767
    @rakshuracchu9767 23 วันที่ผ่านมา

    Nam atthe navu separate edivi same buiding alli avru uppukotre eskobahuda plss heli

  • @aryanasha5141
    @aryanasha5141 2 ปีที่แล้ว

    Amma nimma jnana bhanadarakke 🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @mamathamamatharaj835
    @mamathamamatharaj835 ปีที่แล้ว

    ಅಮ್ಮ🙏🙏🙏🙏🙏

  • @indirarao7433
    @indirarao7433 9 หลายเดือนก่อน

    🙏🙏

  • @SavitreSutar-md2wx
    @SavitreSutar-md2wx 8 หลายเดือนก่อน

    🙏🙏🌹

  • @sujathab2078
    @sujathab2078 2 ปีที่แล้ว

    Agni hotra da bagge tilisikodi madam.🙏🙏🙏🙏🙏

  • @varshatadas5518
    @varshatadas5518 2 ปีที่แล้ว

    ನಮ್ಮ ಅಜ್ಜ ಅಜ್ಜಿ ಹೇಳುತ್ತಿದ್ದರು. ನಾವು ಅವರ ನೆರಳಿನಲ್ಲೇ ಬೆಳದಿದ್ದು 🙏

  • @savithabm2946
    @savithabm2946 2 ปีที่แล้ว +6

    ತಿಳಿದುಕೊಳ್ಳಲೇ ಬೇಕಾದ ಆಧ್ಯಾತ್ಮಿಕಮಾಹಿತಿ 🙏

  • @arpitamaruti2703
    @arpitamaruti2703 2 ปีที่แล้ว +1

    Madam kaarya siddi ganpati pujege sambanda pattante
    1.adike Betta vannu prati vara change madbeka???
    2.puje aada next day adike Betta vannu tegdu yelli edbeku atava adannu puje madbeka????
    Please heli madam

  • @SRC-zf4nx
    @SRC-zf4nx 2 ปีที่แล้ว

    ಧನ್ಯವಾದಗಳು

  • @nagvenibkkalshetty2060
    @nagvenibkkalshetty2060 2 ปีที่แล้ว +1

    Amma namge upaye tilisi atte mav shtru agi astidalli pallu kodalla antiddare please amma

  • @rashmijagatap6107
    @rashmijagatap6107 2 ปีที่แล้ว

    Madam namsate 🙏 please makalige mun gouri Puja bhage tilasi Kodi Kumari kanaya pooja madili please

  • @chethak1000
    @chethak1000 2 ปีที่แล้ว

    Good Evening madam

  • @arunakomala8919
    @arunakomala8919 2 ปีที่แล้ว +1

    Dhanyavadagalu Amma. 🙏🙏🙏🙏🙏 Yava Vara yava naivedya bevarige arpisabeku anta tilisikodi Amma please.

  • @savitamdarahankar7728
    @savitamdarahankar7728 2 ปีที่แล้ว +1

    ಅಮ್ಮ first comment ಅಮ್ಮ 🙏🙏🙏🙏🙏❤️🌹💗

  • @jayanthikotian3963
    @jayanthikotian3963 2 ปีที่แล้ว

    🙏. Amma navadaanya pooja vidhana maneyalli hege maaduvudu thilisi Amma 🙏

  • @sundariningaraju883
    @sundariningaraju883 2 ปีที่แล้ว

    Nimge ಹೃದಯಾ thubmu namngalu ಏತಾ ಒಳ್ಳೆಯ maithi kuttiddkke veenvare

  • @ShashiKala-vp4ce
    @ShashiKala-vp4ce 2 ปีที่แล้ว +1

    Amma mane horsoke uppu haki horsboda horsdre Sala jasthi anthare please heli