Navaratri Saraswati Puja Vidhi|ನವರಾತ್ರಿ ಸರಸ್ವತಿ ಪೂಜೆ 2024|ಮಂತ್ರ,ನೈವೇದ್ಯ,ಮುಹೂರ್ತ|ಅಕ್ಷರಾಭ್ಯಾಸ ವಿಧಾನ|

แชร์
ฝัง
  • เผยแพร่เมื่อ 8 ต.ค. 2024
  • ನಾಳೆ ನವರಾತ್ರಿ 2024 ಅಕ್ಟೋಬರ್ 9 ಬುಧವಾರ ಸರಸ್ವತಿ ಪೂಜೆ ಆರಂಭ ಮೂಲಾ ನಕ್ಷತ್ರ ಇರುವುದರಿಂದ ಮಾಡಬೇಕು.. ಶಾರದಾ ಪೂಜೆ ಅಥವಾ ಪುಸ್ತಕಪೂಜೆಯನ್ನು ಇಂದು ಬೆಳಿಗ್ಗೆ ಏಳನೇ ದಿನದ ಪೂಜೆ ಮುಗಿಸಿ 7 ರಿಂದ 8*30 ಒಳಗೆ,ಅಥವಾ ಮಧ್ಯಾಹ್ನ 11*30 ಯಿಂದ 12-45 ರ ಒಳಗೆ ಮುಗಿಸಬಹುದು...ಸಂಜೆ 6,45 ರಿಂದ 7*45 ರಲ್ಲಿ ಶಾರದಾ ಪೂಜೆಯನ್ನು ಆರಂಭಿಸಬಹುದು...ದಸರಾ ದಿನ ಘಟ ವಿಸರ್ಜನೆ ದಿನವೇ ವಿಸರ್ಜನೆ ಮಾಡಬೇಕು..ಶುಭವಾಗಲಿ....

ความคิดเห็น • 3

  • @ShwethaThippeswamy-jk2hx
    @ShwethaThippeswamy-jk2hx 18 ชั่วโมงที่ผ่านมา

    ಧನ್ಯವಾದಗಳು ಗುರುಗಳೇ 🙏

  • @Aakanksha-g50
    @Aakanksha-g50 5 ชั่วโมงที่ผ่านมา

    Timings of pooja

    • @vishwanathbhat
      @vishwanathbhat  3 ชั่วโมงที่ผ่านมา

      Discripsan ನಲ್ಲಿ ಕೊಟ್ಟಿದ್ದೇನೆ...