Vishwanath Bhat
Vishwanath Bhat
  • 464
  • 3 090 355
Navaratri Day 4,Puja Vidhi|ನವರಾತ್ರಿ ನಾಲ್ಕನೇ ದಿನ ಪೂಜೆ|Kushmanda Mantra,Colour,Flower,Naivedya|Kannada
Navaratri Day 4,Puja Vidhi|ನವರಾತ್ರಿ ನಾಲ್ಕನೇ ದಿನ ಪೂಜೆ|Kushmanda Mantra,Colour,Flower,Naivedya|Kannada
มุมมอง: 251

วีดีโอ

Navaratri Day 3,Puja Vidhi|ನವರಾತ್ರಿ ಮೂರನೇ ದಿನದ ಪೂಜೆ|Chandraghanta Mantra,Colour,Naivedya|Kannada|
มุมมอง 1.4K2 ชั่วโมงที่ผ่านมา
2024 ನವರಾತ್ರಿಯ ನವದುರ್ಗಾ ಪೂಜೆಯ ಮೂರನೇ ದಿನ ಅಕ್ಟೋಬರ್ 5, ಶನಿವಾರ ದಂದು ಬರುತ್ತಿದ್ದು ಅವತ್ತು ಮಾಡಬೇಕಾದ ಚಂದ್ರ ಘಂಟಾ ದೇವಿಯ ಸರಳ ಶಾಸ್ತ್ರೋಕ್ತ ಪೂಜಾ ವಿಧಾನ ವನ್ನು ಈ ದೇವಿಗೆ ಪ್ರಿಯವಾದ ಬಣ್ಣ, ಪತ್ರ ಪುಷ್ಪ ನೈವೇದ್ಯ ಧ್ಯಾನ ಮಂತ್ರ, ಪ್ರದಕ್ಷಿಣ ನಮಸ್ಕಾರ ವಿಧಾನ ಹಾಗೂ ಪೂಜೆಯ ನಂತರ ಮಾಡಬೇಕಾದ ಕನ್ಯಾ ಪೂಜೆ ಯ ವಿಧಾನ ವನ್ನು ಐದರಲ್ಲಿ ತಿಳಿಸಿದ್ದೇನೆ..ಹರೇ ಕೃಷ್ಣ..ಶುಭವಾಗಲಿ....
Navaratri Day 2, Puja Vidhi|ನವರಾತ್ರಿ ಎರಡನೇ ದಿನದ ಪೂಜೆ|ಬ್ರಹ್ಮಚಾರಿಣಿ ಧ್ಯಾನ ಮಂತ್ರ,ಬಣ್ಣ ನೈವೇದ್ಯ|Kannada|
มุมมอง 3.7K4 ชั่วโมงที่ผ่านมา
Navaratri 2024,Day 2,Pooja Vidhi,ಎರಡನೇ ದಿನದ ದೇವಿ ಬ್ರಹ್ಮಚಾರಿಣಿ ಮಂತ್ರ ||ದದಾನಾ ಕರ ಪದ್ಮಾಭ್ಯಾಂ ಅಕ್ಷ ಮಾಲಾ ಕಮಂಡಲೂ|ದೇವಿ ಪ್ರಸೀದ ತು ಮಯಿ ಬ್ರಹ್ಮಚಾರಿಣಿ ಅನುತ್ತಮಾ || ಪ್ರದಕ್ಷಿಣ ನಮಸ್ಕಾರ ಮಂತ್ರ|| ನಮೋ ದೇವೈ ಮಹಾದೇವೈ ಶಿವಾ ಯೈ ಸತತಂ ನಮಃ| ನಮಃ ಪ್ರಕೃತೈ ಭದ್ರಾಯೆ ನಿಯತಾಃ ಪ್ರಣತಾ ಸ್ಮ ತಾಮ್||
Navaratri 2024, Day 1,Puja Vidhi|ನವರಾತ್ರಿ 1ನೇ ದಿನದ ಪೂಜೆ|ಶೈಲಪುತ್ರಿ ದೇವಿ ಧ್ಯಾನ ಮಂತ್ರ,ನೈವೇದ್ಯ|Kannada|
มุมมอง 2.2K7 ชั่วโมงที่ผ่านมา
Navaratri 2024, Day 1,Puja Vidhi|ನವರಾತ್ರಿ 1ನೇ ದಿನದ ಪೂಜೆ|ಶೈಲಪುತ್ರಿ ದೇವಿ ಧ್ಯಾನ ಮಂತ್ರ,ನೈವೇದ್ಯ|Kannada|
Navratri Pooja 2024,ನವರಾತ್ರಿ ಮೊದಲ ದಿನ ಘಟಸ್ಥಾಪನೆ ಮುಹೂರ್ತ|ಪ್ರಾಣ ಪ್ರತಿಷ್ಠೆ|ಮಂತ್ರ ಸಹಿತ ಸರಳ ಪೂಜೆ|Kannada|
มุมมอง 4.6K7 ชั่วโมงที่ผ่านมา
ನವರಾತ್ರಿ2024 ಮೊದಲ ದಿನ ಅಕ್ಟೋಬರ್ 3 ಗುರುವಾರ ಘಟ ಸ್ಥಾಪನೆ ಶುಭ ಮುಹೂರ್ತ ವನ್ನು, ಪ್ರಾಣ ಪ್ರತಿಷ್ಠಾ ವಿಧಾನ ವನ್ನು,ಸಂಪೂರ್ಣ ಸರಳ ಶಾಸ್ತ್ರೋಕ್ತ ಪೂಜಾ ವಿಧಾನ ವನ್ನು ಇದರಲ್ಲಿ ತಿಳಿಸಿದ್ದೇನೆ.. ಇದನ್ನು ನೋಡಿಕೊಂಡು ತಾವೂ ದೇವಿಯ ಪೂಜೆ ನಡೆಸಿ.. ಎಲ್ಲ ಬಂಧುಮಿತ್ರರಿಗೆ ಕಳಿಸಿ.ತಿಳಿಸಿ...ನವರಾತ್ರಿ ಹಬ್ಬದ ಶುಭಾಶಯ ಗಳು... ಮುಂದೆ ಎಲ್ಲ ಒಂಭತ್ತು,ಹಾಗೆಯೇ ದಸರಾ ಪೂಜೆಯ ವಿಧಾನದ ವಿಡಿಯೋ ಗಳ ನ್ನು ನೋಡಿಕೊಳ್ಳಿ......ಹರೇ ಕೃಷ್ಣ...
Navaratri 2024,ನವರಾತ್ರಿ ಪೂಜೆ ಪೂರ್ಣ ಆಚರಣೆಗಳ ವಿಧಾನ|ಉಪವಾಸ ಕ್ರಮ|ಅಖಂಡ ಜ್ಯೋತಿ|ಸಪ್ತಶತಿ ಪಾರಾಯಣ ನಿಯಮ|Kannada|
มุมมอง 3.5K12 ชั่วโมงที่ผ่านมา
ನವರಾತ್ರಿ 2024 ರಲ್ಲಿ ಯಾವಾಗ ಪ್ರಾರಂಭ, ಈ ವರ್ಷದ ನವರಾತ್ರಿ ಮಹತ್ವ ಏನು, ಒಂಭತ್ತು ದೇವಿಯರ ಹೆಸರು ಏನು,ಯಾವ ತಾರೀಕು ಯಾವ ದೇವಿಯ ಆರಾಧನೆ, ಪೂಜೆ ಮಾಡಬೇಕು, ಲಲಿತಾ ಪಂಚಮಿ, ದುರ್ಗಾಷ್ಟಮಿ,ದಸರಾ ಯಾವ ದಿನ ಬರುತ್ತದೆ..ಅಖಂಡ ಜ್ಯೋತಿ, ದುರ್ಗಾ ಸಪ್ತಶತಿ ಪಾರಾಯಣ ನಿಯಮ ಹೇಗೆ ಎಂಬ ಈ ವರ್ಷ ನವರಾತ್ರಿ ಹಬ್ಬದ ಎಲ್ಲಾ ಸೂಕ್ಷ್ಮ ವಿಚಾರಗಳನ್ನು ಇದರಲ್ಲಿ ತಿಳಿಸಿದ್ದೇನೆ,, ಮುಂದೆ ಎಲ್ಲ ಒಂಭತ್ತು ದಿನಗಳ ಸರಳ ಪೂಜಾ ವಿಧಾನ ವನ್ನು ತಮಗೆ ಮುಂಚಿನ ದಿನವೇ ತಿಳಿಸುತ್ತೇನೆ...ತಾವು ಈ ರೀತಿ ನಡೆಸಿ.....
ಗಣೇಶ ಚತುರ್ಥಿ ಪೂಜೆ 2024|Favourite Offerings for Lord Ganesh|ಸಿದ್ಧಿವಿನಾಯಕನಿಗೆ ಯಾವ ನೈವೇದ್ಯ ಇಷ್ಠ|Kannada
มุมมอง 64928 วันที่ผ่านมา
ಗಣೇಶ ಚತುರ್ಥಿ ಯಾವಾಗ|ಯಾವ ನೈವೇದ್ಯ ವಿನಾಯಕನಿಗೆ ಅತ್ಯಂತ ಪ್ರಿಯ| ಯಾವ ರೀತಿಯ ಪೂಜೆ ಸಾರ್ಥಕ, ಗಣೇಶ ನಿಗೆ ಅರ್ಪಿಸುವ ಎಂಟು ದ್ರವ್ಯಗಳಲ್ಲಿ ಯಾವ ದೇವರ ಸನ್ನಿಧಾನ ಇದೆ,I ಕಜ್ಜಾಯ ತಯಾರಿಸುವಾಗ ಯಾವ ಅನುಸಂಧಾನ ಇರಬೇಕು...ಎಂಬ ವಿಷಯ ಗಳು ಇದರಲ್ಲಿ ತಿಳಿಸಿದ್ದೇನೆ... ಎಲ್ಲರಿಗು ವಿನಾಯಕ ಚೌತಿಯ ಶುಭಾಶಯಗಳು...
Krishna Janmashtami 2024|ಕೃಷ್ಣ ಜನ್ಮಾಷ್ಟಮಿ|Aug 26|ಗೋಕುಲಾಷ್ಟಮಿ ಪೂಜಾವಿಧಿ|Arghya,Mantra,Muhurat|Kannada|
มุมมอง 1.7Kหลายเดือนก่อน
Krishna Janmashtami 2024|ಕೃಷ್ಣ ಜನ್ಮಾಷ್ಟಮಿ|Aug 26|ಗೋಕುಲಾಷ್ಟಮಿ ಪೂಜಾವಿಧಿ|Arghya,Mantra,Muhurat|Kannada|
ಆಗಸ್ಟ್ 16,ವರಮಹಾಲಕ್ಷ್ಮೀ ಪೂಜೆ ಏಕಾದಶಿ ಇರುವುದರಿಂದ ಹೇಗೆ ಮಾಡಬೇಕು|varamahalakshmi Puja Vidhi 2024|Kannada|
มุมมอง 1.4Kหลายเดือนก่อน
ಆಗಸ್ಟ್ 16,ವರಮಹಾಲಕ್ಷ್ಮೀ ಪೂಜೆ ಏಕಾದಶಿ ಇರುವುದರಿಂದ ಹೇಗೆ ಮಾಡಬೇಕು|varamahalakshmi Puja Vidhi 2024|Kannada|
"ನಾಗರ ಪಂಚಮಿ 2024 ಯಾವಾಗ|Nagara Panchami|ನಾಗರ ಪಂಚಮಿ ಪೂಜಾವಿಧಿ|Sarpa,Nag Mahima,Katha|Nag Mantra|Kannada
มุมมอง 1.7Kหลายเดือนก่อน
"ನಾಗರ ಪಂಚಮಿ 2024 ಯಾವಾಗ|Nagara Panchami|ನಾಗರ ಪಂಚಮಿ ಪೂಜಾವಿಧಿ|Sarpa,Nag Mahima,Katha|Nag Mantra|Kannada
ಆಷಾಢ ಬಹುಳ(ಕಾಮಿಕಾ)ಏಕಾದಶಿ ಮಹತ್ವ 2024|Kamika Ekadashi Vrat Katha|Date,Tithi,Upavas,Paran Samay|Kannada|
มุมมอง 1.6K2 หลายเดือนก่อน
ಆಷಾಢ ಬಹುಳ(ಕಾಮಿಕಾ)ಏಕಾದಶಿ ಮಹತ್ವ 2024|Kamika Ekadashi Vrat Katha|Date,Tithi,Upavas,Paran Samay|Kannada|
Guru Purnima 2024|ಗುರು ಪೂರ್ಣಿಮಾ ಯಾವಾಗ,ಹೇಗೆ|ವ್ಯಾಸ ಪೂರ್ಣಿಮೆ|ಆಷಾಢ ಪೂರ್ಣಿಮೆ,ಜುಲೈ 21, ಪೂಜಾವಿಧಿ|kannada|
มุมมอง 1.3K2 หลายเดือนก่อน
Guru Purnima 2024|ಗುರು ಪೂರ್ಣಿಮಾ ಯಾವಾಗ,ಹೇಗೆ|ವ್ಯಾಸ ಪೂರ್ಣಿಮೆ|ಆಷಾಢ ಪೂರ್ಣಿಮೆ,ಜುಲೈ 21, ಪೂಜಾವಿಧಿ|kannada|
ಯಾವ ನಕ್ಷತ್ರ,ರಾಶಿಯವರಿಗೆ ಯಾವ ಅಕ್ಷರದಿಂದ ಹೆಸರು|How to assign Names as per 12 Rashi & 27 Stars|Kannada|
มุมมอง 3722 หลายเดือนก่อน
ಯಾವ ನಕ್ಷತ್ರ ರಾಶಿಯವರು ಯಾವ ಅಕ್ಷರದಿಂದ ಆರಂಭವಾಗುವ ಹೆಸರನ್ನು ಇಡಬೇಕು ಎಂಬ ವಿಶಯವನ್ನು ಇದರಲ್ಲಿ ತಿಳಿಸಿದ್ದು, ಕನ್ನಡ, ಇಂಗ್ಲೀಷ್ ಲಿಪಿಗಳಲ್ಲಿ ನಕ್ಷತ್ರ,ರಾಶಿ, ಅಕ್ಷರ ಹೆಸರುಗಳ ವಿವರಗಳನ್ನು ಈ ವೀಡಿಯೊದಲ್ಲಿ ತಿಳಿಸಿದ್ದೇನೆ... ಹರೇ ಕೃಷ್ಣ....
Vrishabh Rashi Swabhava,Tula Rashi Swabhava|Shukra Graha,Mantra,Dosha Parihara|Shukra Asta|Kannada|
มุมมอง 4072 หลายเดือนก่อน
Vrishabh Rashi Swabhava,Tula Rashi Swabhava|Shukra Graha,Mantra,Dosha Parihara|Shukra Asta|Kannada|
ಆಷಾಢ ಶುದ್ಧ(ಶಯನೀ)ಏಕಾದಶಿ 2024|ಪ್ರಥಮಾ ಏಕಾದಶಿ|Devashayani Ekadashi|Tapta Mudradharan,Chaturmasya|Kannada
มุมมอง 1.6K2 หลายเดือนก่อน
ಆಷಾಢ ಮಾಸದ ಶುಕ್ಲ ಪಕ್ಷ ದಲ್ಲಿ ಬರುವ ಏಕಾದಶಿಗೆ ಶಯನೀ, ಪ್ರಥಮಾ, ಹರಿ ಶಯನಿ ಇತ್ಯಾದಿ ಹೆಸರುಗಳಿದ್ದು ಇದು ಈ ವರ್ಷ ಜುಲೈ 17 ಬುಧವಾರ ದಂದು ಬರುತ್ತಿದ್ದು ಚಾತುರ್ಮಾಸ್ಯ ವ್ರತ ವೂ ಇಂದೇ ಆರಂಭ ಆಗುತ್ತದೆ,, ಹಾಗೆಯೇ ಮಾಧ್ವ ವೈಷ್ಣವ ರಿಗೆ ಈ ಏಕಾದಶಿಯಂದು ತಪ್ತ ಮುದ್ರಾ ಧಾರಣೆಯೂ ಅತ್ಯಂತ ಮಹತ್ವ ಪಡೆದಿದ್ದು ಏಕಾದಶಿಯ ವ್ರತ ಕಥೆ, ಆಷಾಢ ಏಕಾದಶಿಯ ಮಹಿಮೆಯನ್ನು ಇದರಲ್ಲಿ ತಿಳಿಸಿದ್ದೇನೆ... ತಾವೂ ಕೇಳಿ ನಡೆಸಿ.. ನಿಮ್ಮ ಎಲ್ಲ ಬಂಧು ಮಿತ್ರರಿಗೆ ಕಳಿಸಿ... ಹರೇ ಕೃಷ್ಣ...
Dhanu Rashi, Meena Rashi Guna Dosha|Guru Graha Mahatva|Guru Bala,Guru Mantra Remedies|Kannada|
มุมมอง 7453 หลายเดือนก่อน
Dhanu Rashi, Meena Rashi Guna Dosha|Guru Graha Mahatva|Guru Bala,Guru Mantra Remedies|Kannada|
ಮಿಥುನ ರಾಶಿ,ಕನ್ಯಾ ರಾಶಿ ಯವರ ಜಾತಕ ಫಲ|Budha Graha Mahatva|Budha Dosh Parihara|Budha Mantra,Stone|Kannada
มุมมอง 5103 หลายเดือนก่อน
ಮಿಥುನ ರಾಶಿ,ಕನ್ಯಾ ರಾಶಿ ಯವರ ಜಾತಕ ಫಲ|Budha Graha Mahatva|Budha Dosh Parihara|Budha Mantra,Stone|Kannada
ಕುಜ ದೋಷ ಪರಿಹಾರ|ಮೇಷ ರಾಶಿ,ವೃಶ್ಚಿಕರಾಶಿ ಫಲ|Mangal Dosh|Mesh Rashi,Vrishchik Rashi Characteristic|Kannada
มุมมอง 7813 หลายเดือนก่อน
ಕುಜ ದೋಷ ಪರಿಹಾರ|ಮೇಷ ರಾಶಿ,ವೃಶ್ಚಿಕರಾಶಿ ಫಲ|Mangal Dosh|Mesh Rashi,Vrishchik Rashi Characteristic|Kannada
ಕರ್ಕ ರಾಶಿ(ಕರ್ಕಾಟಕ)ಕಟಕ ರಾಶಿಯವರ ಗುಣ ದೋಷ|Kark Rashi|Chandra Grah Prabhav-Yogas|ಚಂದ್ರ ದೋಷ ಪರಿಹಾರ|Kannada
มุมมอง 7943 หลายเดือนก่อน
ಕರ್ಕ ರಾಶಿ(ಕರ್ಕಾಟಕ)ಕಟಕ ರಾಶಿಯವರ ಗುಣ ದೋಷ|Kark Rashi|Chandra Grah Prabhav-Yogas|ಚಂದ್ರ ದೋಷ ಪರಿಹಾರ|Kannada
ಸಿಂಹ ರಾಶಿ ಯಾಕಿಷ್ಟು ಪ್ರಬಲ?|Surya Graha|Simha Rashi Swabhava|Navagraha|ರವಿ ದೋಷ ನಿವಾರಣೆ ಉಪಾಯ|Kannada|
มุมมอง 7144 หลายเดือนก่อน
ಸಿಂಹ ರಾಶಿ ಯಾಕಿಷ್ಟು ಪ್ರಬಲ?|Surya Graha|Simha Rashi Swabhava|Navagraha|ರವಿ ದೋಷ ನಿವಾರಣೆ ಉಪಾಯ|Kannada|
ಮೋಹಿನಿ ಏಕಾದಶಿ 2024 May|Mohini Ekadashi|ವೈಶಾಖ ಶುದ್ಧ ಏಕಾದಶಿ|Mohini Ekadashi Vrat Katha|Vishwanath Bhat
มุมมอง 5144 หลายเดือนก่อน
ಮೋಹಿನಿ ಏಕಾದಶಿ 2024 May|Mohini Ekadashi|ವೈಶಾ ಶುದ್ಧ ಏಕಾದಶಿ|Mohini Ekadashi Vrat Katha|Vishwanath Bhat
Guru Asta, Shukra Asta 2024|ಗುರು ಶುಕ್ರ ಅಸ್ತ 2024 ಯಾವಾಗ|No Muhurta in may,June 2024|Remedies|Kannada|
มุมมอง 1.8K4 หลายเดือนก่อน
Guru Asta, Shukra Asta 2024|ಗುರು ಶುಕ್ರ ಅಸ್ತ 2024 ಯಾವಾಗ|No Muhurta in may,June 2024|Remedies|Kannada|
ಅಕ್ಷಯ ತೃತೀಯ 2024 ಮೇ 10|ಗುರು ಶುಕ್ರ ಅಸ್ತ ಇರುವುದರಿಂದ ನೂತನ ಕಾರ್ಯ ಮಾಡಬಹುದೇ?|Akshaya Tritiya 2024|Kannada|
มุมมอง 4824 หลายเดือนก่อน
ಅಕ್ಷಯ ತೃತೀಯ 2024 ಮೇ 10|ಗುರು ಶುಕ್ರ ಅಸ್ತ ಇರುವುದರಿಂದ ನೂತನ ಕಾರ್ಯ ಮಾಡಬಹುದೇ?|Akshaya Tritiya 2024|Kannada|
Akshaya Tritiya 2024 date|ಅಕ್ಷಯ ತೃತೀಯ ಯಾವಾಗ|Pooja Vidhana|ಚಿನ್ನ ಬೆಳ್ಳಿಖರೀದಿ ಸಮಯ|Kannada|Puja Muhurt|
มุมมอง 1.3K5 หลายเดือนก่อน
Akshaya Tritiya 2024 date|ಅಕ್ಷಯ ತೃತೀಯ ಯಾವಾಗ|Pooja Vidhana|ಚಿನ್ನ ಬೆಳ್ಳಿಖರೀದಿ ಸಮಯ|Kannada|Puja Muhurt|
ವರೂಥಿನಿ ಏಕಾದಶಿ 2024|ಚೈತ್ರ ಬಹುಳ ಏಕಾದಶಿ ಮಹತ್ವ|Varuthini Ekafashi 2024,Vrat Katha,Upavas,Paran|Kannada|
มุมมอง 6855 หลายเดือนก่อน
ವರೂಥಿನಿ ಏಕಾದಶಿ 2024|ಚೈತ್ರ ಬಹುಳ ಏಕಾದಶಿ ಮಹತ್ವ|Varuthini Ekafashi 2024,Vrat Katha,Upavas,Paran|Kannada|
ಹನುಮಾನ್ ಜಯಂತಿ ಮಹತ್ವ 2024|Chaitra Purnima| Hanuman Jayanti,Pooja Vidhi|ಈ ದಿನದ ವಿಶೇಷತೆ|Kannada
มุมมอง 3955 หลายเดือนก่อน
ಹನುಮಾನ್ ಜಯಂತಿ ಮಹತ್ವ 2024|Chaitra Purnima| Hanuman Jayanti,Pooja Vidhi|ಈ ದಿನದ ವಿಶೇಷತೆ|Kannada
Kamada Ekadashi 2024|Date, Procedure|Kamda Ekadashi Vrat Katha|ಚೈತ್ರ ಶುಕ್ಲ ಏಕಾದಶಿ|ವ್ರತ ಕಥೆ|Kannada|
มุมมอง 7725 หลายเดือนก่อน
Kamada Ekadashi 2024|Date, Procedure|Kamda Ekadashi Vrat Katha|ಚೈತ್ರ ಶುಕ್ಲ ಏಕಾದಶಿ|ವ್ರತ ಕಥೆ|Kannada|
ಶ್ರೀ ರಾಮನವಮಿ 2024 ಯಾವಾಗ|Ramnavami Pooja Vidhana|Date,Muhurta,Mantra,flower,Naivedya|Vishwanath Bhat|
มุมมอง 3885 หลายเดือนก่อน
ಶ್ರೀ ರಾಮನವಮಿ 2024 ಯಾವಾಗ|Ramnavami Pooja Vidhana|Date,Muhurta,Mantra,flower,Naivedya|Vishwanath Bhat|
Subrahmanya Shashti Pooja Vidhi 2023|ಸ್ಕಂದ ಷಷ್ಠಿ|Champa Shashti|Ashtottara shat namavali|Kannada|
มุมมอง 1.3K9 หลายเดือนก่อน
Subrahmanya Shashti Pooja Vidhi 2023|ಸ್ಕಂದ ಷಷ್ಠಿ|Champa Shashti|Ashtottara shat namavali|Kannada|
ನಾಗದೋಷ ಕುಜದೋಷ ನಿವಾರಿಸುವ ಸುಬ್ರಹ್ಮಣ್ಯ ಷಷ್ಠಿ 2023|Champa Shashti,Skandh Pachami|Skandha Shashti|Kannada
มุมมอง 2.7K9 หลายเดือนก่อน
ನಾಗದೋಷ ಕುಜದೋಷ ನಿವಾರಿಸುವ ಸುಬ್ರಹ್ಮಣ್ಯ ಷಷ್ಠಿ 2023|Champa Shashti,Skandh Pachami|Skandha Shashti|Kannada

ความคิดเห็น

  • @geethashetty5993
    @geethashetty5993 3 ชั่วโมงที่ผ่านมา

    Danyavadagalu guruji

  • @madhavilatha6259
    @madhavilatha6259 5 ชั่วโมงที่ผ่านมา

    ಪ್ರಣಾಮಗಳು🙏

  • @ramannadevadiga4712
    @ramannadevadiga4712 14 ชั่วโมงที่ผ่านมา

    ಧನ್ಯವಾದಗಳು 🙏

  • @shekharsalian1592
    @shekharsalian1592 วันที่ผ่านมา

    HARE KRISHNA 🙏 🙏 🙏

  • @shalinikumar-jk7pn
    @shalinikumar-jk7pn วันที่ผ่านมา

    🙏

    • @vishwanathbhat
      @vishwanathbhat วันที่ผ่านมา

      ಧನ್ಯವಾದ

  • @ambikavm2190
    @ambikavm2190 วันที่ผ่านมา

    ಸ್ವಾಮಿ ವಿಜಯ ದಶಮಿ ದಿನ ಬೆಳಿಗ್ಗೆ ಕದಲಿಸಬೇಕ or ಸಂಜೆ ಕದಲಿಸಬೇಕಾ.. ತಿಳಿಸಿ ಕೊಡಿ. ಸ್ವಾಮಿ ಯಾವಾಗ ಕೊಡಬೇಕು ಅರಿಶಿನ ಕುಂಕುಮ ಮುತ್ತೈದೆ ಯಾರಿಗೆ.

    • @vishwanathbhat
      @vishwanathbhat วันที่ผ่านมา

      ವಿಜಯ ದಶಮಿ ಬೆಳಿಗ್ಗೆ ಕೊಡಿ... ಕಲಶ ಕದಲಿಸಿ...

  • @manintheworld1159
    @manintheworld1159 วันที่ผ่านมา

    ದನ್ಯವಾದಗಳು ಗುರುಗಳೆ

  • @ambikavm2190
    @ambikavm2190 วันที่ผ่านมา

    ಸ್ವಾಮಿ ಕಳಸವನ್ನು ಯಾವಾಗ ಕದಲಿಸಬೇಕು ತಿಳಿಸಿ ಕೊಡಿ

    • @vishwanathbhat
      @vishwanathbhat วันที่ผ่านมา

      12 oct Vijayadashami puje aadae .mele...ok

  • @VianyRaj-j8m
    @VianyRaj-j8m 2 วันที่ผ่านมา

    Poja time gurugale

    • @vishwanathbhat
      @vishwanathbhat วันที่ผ่านมา

      Pooja samaya.beligge 7 am to 8:30,,madhyahna 11:30 yinda 1 pm..sanje 6;30 pm to 7:45 pm....ok

  • @geethashetty5993
    @geethashetty5993 2 วันที่ผ่านมา

    Danyavadagaluguruji

  • @VeenaRaghunath
    @VeenaRaghunath 2 วันที่ผ่านมา

    Thank you gurugalle

  • @tharanathkr-c6h
    @tharanathkr-c6h 2 วันที่ผ่านมา

    ಧನ್ಯವಾದಗಳು ಗುರುಗಳೇ 🙏🌹

  • @madhavilatha6259
    @madhavilatha6259 2 วันที่ผ่านมา

    ಧನ್ಯವಾದಗಳು🙏

  • @vidyadhar4840
    @vidyadhar4840 2 วันที่ผ่านมา

    Thank you.

  • @shekharsalian1592
    @shekharsalian1592 2 วันที่ผ่านมา

    HARE KRISHNA ❤🙏

  • @RanjanarangappaB-h2k
    @RanjanarangappaB-h2k 2 วันที่ผ่านมา

    Swami navratri durga pooje belagge samayadalli madalikle aagilla andre sanje vele madabahuda

  • @nanditabhanjtri8615
    @nanditabhanjtri8615 2 วันที่ผ่านมา

    🙏🙏

  • @MRKING81919
    @MRKING81919 2 วันที่ผ่านมา

    Andare guruji Vijaya dashami dinna visarjan madabuda alva madida natra hiriyara pooja madabhada mantu akanda deepa kalash ettu pooja madidaga hiriyara pooja madidara enu tappu ella tani guruji 🙏🙏🙏 request mattomy clear agi bedeci yallanu heli 🙏🙏🙏 guruji 🙏🙏🙏

  • @geethashetty5993
    @geethashetty5993 2 วันที่ผ่านมา

    Danyavadagalu guruji

  • @MRKING81919
    @MRKING81919 2 วันที่ผ่านมา

    Thank you guruji 🙏🙏 visarjan yavaga madabeko morning madi amele hiriyara pooja madabhada

    • @vishwanathbhat
      @vishwanathbhat 2 วันที่ผ่านมา

      ಮಾಡಬಹುದು

  • @MRKING81919
    @MRKING81919 2 วันที่ผ่านมา

    Guruji kalash visarjan yavaga madabeko tilici 🙏 yakandary namma ekkady yalla ayuda pooja Dina visarjan maduttar.mantu Vijaya dashami dinna hiriyara pooja madabhada.

    • @vishwanathbhat
      @vishwanathbhat 2 วันที่ผ่านมา

      Vijayadashami ದಿನವೇ ಕಲಶ ವಿಸರ್ಜನೆ ಮಾಡಿ .ಮತ್ತು ನಿಮ್ಮ ಕುಟುಂಬ ಸಂಪ್ರದಾಯ ಇದ್ದರೆ ಎಲ್ಲ ದೇವರ ಪೂಜೆ ಆದ ಮೇಲೆ ಹಿರಿಯರ ಪೂಜೆ ಮಾಡಬಹುದು

  • @VeenaRaghunath
    @VeenaRaghunath 2 วันที่ผ่านมา

    Namaste 🙏 gurugalle nanu date agidini 4days agide kallasa poje madbeko ellou antha nange gotilla maduodadare yava dina madbeku antha thllsee 🙏

    • @vishwanathbhat
      @vishwanathbhat 2 วันที่ผ่านมา

      5 ದಿನ ಆಗಿದ್ದರೆ ಮತ್ತೊಮ್ಮೆ ಸ್ನಾನ ಮಾಡಿ ದೇವಿ ಪೂಜೆ ಪ್ರಾರಂಭಿಸಬಹುದು.....

    • @VeenaRaghunath
      @VeenaRaghunath 2 วันที่ผ่านมา

      Dive 3ne dina kallasa eetto poje madabahuoda thilsee 🙏 🙏 🙏

  • @shrishailhatti2539
    @shrishailhatti2539 3 วันที่ผ่านมา

    💐🙏🙏🙏

  • @shalinikumar-jk7pn
    @shalinikumar-jk7pn 3 วันที่ผ่านมา

    Namaste 🙏 Mantra baredu hakki plz 🙏

    • @vishwanathbhat
      @vishwanathbhat 2 วันที่ผ่านมา

      Mantra ಬರೆದು ಹಾಕಿದ್ದೇನೆ

  • @salmansallu555
    @salmansallu555 3 วันที่ผ่านมา

    Namste guroji yav harllu haka beku

  • @shalinikumar-jk7pn
    @shalinikumar-jk7pn 3 วันที่ผ่านมา

    Gurugale namaste 🙏 Mantra baredhu hakki 🙏

  • @shalinikumar-jk7pn
    @shalinikumar-jk7pn 3 วันที่ผ่านมา

    Namaste 🙏

  • @madhavilatha6259
    @madhavilatha6259 3 วันที่ผ่านมา

    ಧನ್ಯವಾದಗಳು ಗುರುಗಳೇ🙏

  • @sumanandan3349
    @sumanandan3349 3 วันที่ผ่านมา

    Gurughale guruvarakke 4 dina agutte muttagi navarayree modalane pooje maadbhuda thilisi 🙏

  • @bhagyaraju1929
    @bhagyaraju1929 3 วันที่ผ่านมา

    Nammaane yallli ebbaru sose edhi i so eradu akhanda deepa hachabela

  • @geethashetty5993
    @geethashetty5993 3 วันที่ผ่านมา

    Danyavadagalu guruji

  • @revathishetty7195
    @revathishetty7195 3 วันที่ผ่านมา

    🙏🙏🙏

  • @MRKING81919
    @MRKING81919 3 วันที่ผ่านมา

    Guruji Vijaya dashami dinna hiriyara pooja madabhada mantu akanda deepa kalash visarjan yavaga madabeko tilici

  • @devarayas2287
    @devarayas2287 3 วันที่ผ่านมา

    ಸರ್ಯಾಗ್ ಹೇಳಿದ್ರಿ

  • @ShwethaThippeswamy-jk2hx
    @ShwethaThippeswamy-jk2hx 4 วันที่ผ่านมา

    9ದಿನವೂ ದುರ್ಗಾ ಕವಚ ಪಾರಾಯಣದ ನಿಯಮ ಸಂಕಲ್ಪ ತಿಳಿಸಿ ಗುರುಗಳೇ 🙏🙏

  • @shalinikumar-jk7pn
    @shalinikumar-jk7pn 4 วันที่ผ่านมา

    Namaste guruji Sree devi mahathme book parayana vidhan thilisi plz 🙏

    • @vishwanathbhat
      @vishwanathbhat 4 วันที่ผ่านมา

      ಸಪ್ತಶತಿ ಎಂದರೆ ದೇವಿ ಮಹಾತ್ಮೆ..ಬೇರೆ ಅಲ್ಲ.... ಈ ಬುಕ್ ಅನ್ನು ಹೀಗೆ ಪಠಣ ಮಾಡಿ...

    • @shalinikumar-jk7pn
      @shalinikumar-jk7pn 4 วันที่ผ่านมา

      Danyavadagalu.namaste

  • @madhavilatha6259
    @madhavilatha6259 4 วันที่ผ่านมา

    ಧನ್ಯವಾದಗಳು ಗುರುಗಳೇ🙏

  • @geethashetty5993
    @geethashetty5993 5 วันที่ผ่านมา

    Danyavadagalu guruji

  • @shekharsalian1592
    @shekharsalian1592 5 วันที่ผ่านมา

    HARE KRISHNA 🙏

  • @ravikumarrr190
    @ravikumarrr190 6 วันที่ผ่านมา

    Om Maha Vishnu Namo Nama ha

  • @nagarathnah7753
    @nagarathnah7753 6 วันที่ผ่านมา

    Sir never told 4th pada

  • @Rajeshwarijagannath-vq8df
    @Rajeshwarijagannath-vq8df 7 วันที่ผ่านมา

    🙏🏻🙏🏻

  • @ManjuTeerth-ed2xs
    @ManjuTeerth-ed2xs 9 วันที่ผ่านมา

    🙏🙏🙏🙏🙏🙏🙏🙏

  • @seemapreksha
    @seemapreksha 9 วันที่ผ่านมา

    Nanna magala date of birth 27-10-2021 randu 02.18 Pm balarista dosa idena ಗುರುಗಳೇ ದಾವಣಗೆರೆ ಅಲ್ಲಿ ಜನನ

  • @seemapreksha
    @seemapreksha 11 วันที่ผ่านมา

    ನಮಸ್ತೇ ಗುರುಗಳೇ ನನ್ನ ಮಗನಿಗೆ ಪದೇ ಪದೇ ಜ್ವರ ಬರುತ್ತಿದೆ ಮೆಡಿಸಿನ್ ಆಕಿದ್ರೆ vomiting madtane 10-11-2023 randu 02.24 Pm davanagere li huttidane ದಯವಿಟ್ಟು ಬಾಲಗ್ರಹ ಇದೆಯಾ ತಿಳಿಸಿ 😢

    • @vishwanathbhat
      @vishwanathbhat 9 วันที่ผ่านมา

      Balaristha dosha ide...Hasta nakshatra,Kanya rashi,,lagnafalli Shani asthama dalli Chandra ketu durbala shukra yogavu balaristha doshavannu suchisuttade... Yogyatalli Keli Shanti madisi....shubha vagali......

    • @seemapreksha
      @seemapreksha 9 วันที่ผ่านมา

      @@vishwanathbhat en pooje ಮಾಡಿಸಬೇಕು ಹೇಳಿ ಗುರುಗಳೇ ನಂಗೆ ಬಯ ಆಗ್ತಿದೆ ಮತ್ತೆ mudi ivaga kodbauda 11 ne ತಿಂಗಳಿನಲ್ಲಿ ಇದೆ ಅಮಾವಾಸ್ಯೆ ಹೊಳಗೆ ಕೊಡಬೇಕಾ

  • @jyotimanur9772
    @jyotimanur9772 11 วันที่ผ่านมา

    🌹🌸🌹🌹❤❤❤❤

  • @sundarv142
    @sundarv142 12 วันที่ผ่านมา

    ❤❤❤❤

  • @sowmyaj9666
    @sowmyaj9666 12 วันที่ผ่านมา

    Gurugale, nann early morning kanasilanali, nann son ge snake kachida hage dream banthu, enu artha gurugale??

  • @RajuKc-j9e
    @RajuKc-j9e 12 วันที่ผ่านมา

    ಗುರುಗಳಿಗೆ ನಮಸ್ಕಾರಗಳು, ನನ್ನ ಅಮ್ಮ ತಿರಿ ಹೋಗಿ 7 ತಿಂಗಳು ಆಗಿದೆ ನಾವು ಪಿತೃ ಪಕ್ಷದಲ್ಲಿ ಶ್ರದ್ದಾ ಮಾಡಬಹುದಾ?

    • @vishwanathbhat
      @vishwanathbhat 12 วันที่ผ่านมา

      ಮಾಡಬಹುದು...ಯಾವ ದಿನ ,ಹೇಗೆ ಮಾಡಬೇಕೆಂದು ನಿಮ್ಮ ಪುರೋಹಿತರಲ್ಲಿ ಕೇಳಿ....

  • @shivkumarhunasur5163
    @shivkumarhunasur5163 13 วันที่ผ่านมา

    Kapadu Sri Satyanarayana Narayana Lakshmi Narayana