ಧನ್ಯವಾದಗಳು ಗುರೂಜಿಸವಿಸ್ತಾರವಾಗಿ ತುಂಬಾ ಚೆನ್ನಾಗಿಹಾಸನ ಪೂಜೆಯ ಬಗ್ಗೆ ತಿಳಿಸಿತಿಳಿಸಿಕೊಟ್ಟಿದ್ದೀರಿಆದರೆಹೊಸಮನೆ😊ಹೊಸಲು ಪೂಜೆಮುತ್ತೈದೆ ಯಾರಿಂದಲೇಆಗಬೇಕಾಅವಿವಾಹಿತರುಮಾಡಬಾರದಹಾಗಿದ್ದಲ್ಲಿ ಬೇರೆ ಯಾವ ರೀತಿ ಹೊಸಿಲು ಪೂಜೆ ಯಾರಿಂದ ಮಾಡಿಸಬೇಕುಎಂಬಬಗ್ಗೆ ತಿಳಿಸಿಕೊಡಿ ಗುರೂಜಿವಂದನೆಗಳೊಂದಿಗೆ
ನಮಗೆ ಒಳ್ಳೆಯ ತಿಳುವಳಿಕೆ ಕೊಟ್ಟಿದ್ದೀರಿ ಧನ್ಯವಾದ ಗುರುಗಳೆ.... ಆದರೆ ನಾವು ಭೂಮಿ ಪೂಜೆ ಮಾಡಿದಾಗ ಈಶಾನ್ಯ ಮೂಲೆಯಲ್ಲಿ ನವರತ್ನ ವನ್ನು ಹಾಕಿಲ್ಲ... ಈಗ ಮುಖ್ಯ ದ್ವಾರಕ್ಕೆ ಕೆಳಗೆ ಹಾಕಬೇಕಾ ಅಥವಾ ದೇವರ ಮನೆಗೆ ಹೊಸಲಿಗೆ ಹಾಕಬೇಕಾ? ದಯಮಾಡಿ ತಿಳಿಸಿ....🙏
Sir gange pooje neu beda antira adre yellaru gange pooje madikondu bandu amele vaskal edtare nanu beda andre kelalla madale beku antare yenu madodu nau vaskal edbeku next month hage nemma video nodi nanu yella poojenu hage madtirodu
ನಮ್ಮ ಗೃಹ ಪ್ರವೇಶಕ್ಕೆ ಲಕ್ಷ್ಮೀ ಮತ್ತು ಈಶ್ವರ ಮೂರ್ತಿಯನ್ನು ತಂದು ಅಭಿಷೇಕ ಮಾಡಿ ಜಗುಲಿ ಮೇಲೆ ಇಟ್ಟು ಪೂಜಿಸ್ತಾ ಇದ್ದೇವೆ ಆದ್ರೆ ಲಕ್ಷ್ಮೀ ಮೂರ್ತಿ ಲಕ್ಷ್ಮೀ ತರ ಇಲ್ಲಾ ಗುರುಗಳೆ ಬೇರೆಯೇ ಇದೆ ಅದ್ಕೆ ಈಗ ಅದನ್ನು ಬದಲಾಯಿಸಿ ಲಕ್ಷ್ಮೀ ಮೂರ್ತಿಯನ್ನೇ ತಗೊಬೇಕು ಅಂತೀದ್ದಿವಿ ಏನು ಮಾಡಬೇಕು ತಿಳಿಸಿ ಕೊಡಿ ಗುರುಗಳೇ
Guruji tumba chennagi heli kottidira namage tumba upayoga itu
🙏ಗುರುಗಳೇ, ಬಾಗಿಲು ಪೂಜೆ ಬಗ್ಗೆ ತುಂಬಾ ಚನ್ನಾಗಿ ಮಾಹಿತಿ ತಿಳಿಸಿದ್ದೀರಿ. ಧನ್ಯವಾದಗಳು
ಹೊಸ ಮನೆಗೆ ಬಾಗಿಲುಕೂಡ್ರಿಸುವ ಕ್ರಮ ಬಾಗಿಲು ಪೂಜೆ ಮತ್ತು ಹೊಸ್ತಿಲು ಪೂಜೆಯ ಕ್ರಮವನ್ನು ಸವಿಸ್ತಾರವಾಗಿ ವಿವರಣೆ ತಿಳಿಸಿದ್ದಕ್ಕೆ ಧನ್ಯವಾದಗಳು ನಿಮಗೆ 🙏
ಬಹಳ ಚೆನ್ನಾಗಿ ತಿಳಿಸಿ ಕೊಟ್ಟಿದೀರಾ ಗುರುಗಳೇ. ಪೂಜೆ ಮುಗಿಸಿ ಊಟಕ್ಕೆ ಹೊಟೆಲ್ ಗೆ ಹೋಗಬಹುದಾ
ಇನ್ನೊಂದು ತಿಂಗಳಲ್ಲಿ ನಮ್ಮ ಮನೆಯ ಗೃಹ ಪ್ರವೇಶವಿದೆ ಗುರೂಜಿ.... ತುಂಬಾ ವಿಷಯ ತಿಳಿಸಿದಿರಿ... ಧನ್ಯವಾದಗಳು... 🙏
ಬಹಳ ಮುಖ್ಯವಾದ ವಿಷಯವನ್ನು ಚೆನ್ನಾಗಿ ತಿಳಿಸಿದ್ದೀರಿ. ವಂದನೆಗಳು.
ಗುರುಗಳೆ ನಿಮ್ಮ ದೂರವಾಣಿ ಸಂಖ್ಯೆಯನ್ನು ದಯವಿಟ್ಟು ಕಳುಹಿಸಿ.....🙏🙏🙏
ಧನ್ಯವಾದಗಳು ಗುರೂಜಿ ತುಂಬಾ ಚೆನ್ನಾಗಿ ಮಾಹಿತಿ ನೀಡಿದ್ದೀರಿ
Thuba chanagi helkodira thumba danyavadagalu🙏🙏
ಬಾಗಿಲು ಪೂಜೆ ಮಾಡುವುದು ಚೆನ್ನಾಗಿ ತಿಳಿಸಿದ್ದೀರಿ 🙏
Guruji nimma vedio nanange tumba use aayitu.
Namasthe guruji, Nava dhanyagalna hosa bagilige katbhudha guruji dayamadi thilsi
Tumba kushiaytu gurujii🙏🙏🙏
Mane hindina bagilige rangoli hakabahuda?
Sooper explained guruji 🙏🙏🙏
ಧನ್ಯವಾದಗಳು ಗುರೂಜಿಸವಿಸ್ತಾರವಾಗಿ ತುಂಬಾ ಚೆನ್ನಾಗಿಹಾಸನ ಪೂಜೆಯ ಬಗ್ಗೆ ತಿಳಿಸಿತಿಳಿಸಿಕೊಟ್ಟಿದ್ದೀರಿಆದರೆಹೊಸಮನೆ😊ಹೊಸಲು ಪೂಜೆಮುತ್ತೈದೆ ಯಾರಿಂದಲೇಆಗಬೇಕಾಅವಿವಾಹಿತರುಮಾಡಬಾರದಹಾಗಿದ್ದಲ್ಲಿ ಬೇರೆ ಯಾವ ರೀತಿ ಹೊಸಿಲು ಪೂಜೆ ಯಾರಿಂದ ಮಾಡಿಸಬೇಕುಎಂಬಬಗ್ಗೆ ತಿಳಿಸಿಕೊಡಿ ಗುರೂಜಿವಂದನೆಗಳೊಂದಿಗೆ
Clear explanation.... Thank u ಗುರುಗಳೇ
Thank you so much guruji thank you universe 🙏🙏🙏🙏🙏🙏🙏🙏🙏
ತುಂಬಾ ಧನ್ಯವಾದಗಳು ಗುರುವೇ
Excellent explanation swamy 🙏🙏
ಸರ್ ಚೆನ್ನಾಗಿ ವಿವರಿಸಿದ್ದೀರಿ 🙏🙏
Very nice explanation
Dhanyavagalu gurugale
Thanks Guruji. Great explanation and valuable information.
aaAaààaAàaaaàAaaaaàÀaaa°°°°!!!!!!!!`°`aQaqqqQqqqaaaqaaàQaàaàaaààaaaqQ°`°°°°°°`°°!!!!!!!!!!!a!!!!!°°!!!!!!!!!!!!!!!!!!!!!+°` 4:29 °
àXxÀ
Deustige enadru kattabeka gurugale
ನಮಗೆ ಒಳ್ಳೆಯ ತಿಳುವಳಿಕೆ ಕೊಟ್ಟಿದ್ದೀರಿ ಧನ್ಯವಾದ ಗುರುಗಳೆ.... ಆದರೆ ನಾವು ಭೂಮಿ ಪೂಜೆ ಮಾಡಿದಾಗ ಈಶಾನ್ಯ ಮೂಲೆಯಲ್ಲಿ ನವರತ್ನ ವನ್ನು ಹಾಕಿಲ್ಲ... ಈಗ ಮುಖ್ಯ ದ್ವಾರಕ್ಕೆ ಕೆಳಗೆ ಹಾಕಬೇಕಾ ಅಥವಾ ದೇವರ ಮನೆಗೆ ಹೊಸಲಿಗೆ ಹಾಕಬೇಕಾ? ದಯಮಾಡಿ ತಿಳಿಸಿ....🙏
ದೇವರ ಮನೆಗೆ ಹಾಕಬೇಕು
@@krishnaprasannapurohitastr9379 ಧನ್ಯವಾದಗಳು🙏
ಗುರುಗಳೇ ನಮಸ್ಕಾರ ನಮ್ಮದು G + 2 floor ನಾವು ಪ್ರತಿ ಮನೆಗೂ ಬಾಗಿಲು ಪೂಜೆ ಮಾಡಬೇಕಾ ? ದಯವಿಟ್ಟು ತಿಳಿಸಿ
sir hosa mane ge gruhapravesham bagge heli please
Sir edu yava time best anthira surya hottokemunche madabeka
Guruji..
Silver ganesha poojeya Nantara vaapas thagobahude
Front door pooje tithing &Nakshatra tilsidre olledu gurugale
Gurugale Nam devr manege bagilu ell en madbekuu
Namaste sir🙏🏻...main door ಮತ್ತೆ ದೇವರ ಮನೆ door ಒಂದೇ ದಿವಸ ಹಾಕ್ಬೇಕ್ ಅಥವಾ ಬೇರೆ ಬೇರೆ ದಿವಸ haakabahuda
Guruji first floor ground floor edre yav floor ge first vaskal idbeku ...hela floor gu same day idboda
ನಮಸ್ತೆ ಗುರೂಜಿ... ಮೇನ್ ಡೋರ್ ಡಬಲ್ ಡೋರ್ ಒಳ್ಳೆದ ಅಥವಾ ಸಿಂಗಲ್ ಒಳ್ಳೆದ
ಸಿಂಗಲ್ ಒಳ್ಳೆಯದು
@@krishnaprasannapurohitastr9379 ಧನ್ಯವಾದಗಳು ಗುರೂಜಿ
Namma mane gruhapravesha adamela manage dristi Hegarty madabeku heli
Very informative..thank you Sir
Navrathna hosalina side eshanya dekkinalli haddeddene guruji paravagilva guruji please thilisi
ಓಂ ನಮೋ ಭಗವತೇ ವಾಸುದೇವಾಯ 🙏🙏🙏
Navadhanya haladi vastradalli kattabeka
Thank you for the information garuji🙏🙏Bhumi puja and shanku sthapana difference mele ondu video madi guruji
Very nice gurugi thank you
Guruji,namskara nanna maglu Mane katsakke shurumadi 4varsha ayitu kelasa nillisibetedhare hanakasina problem thumba agide business kuda aguthilla parihara heli please reply soon guruji , thankyou
Thank you so much guruji... u solved all my doubts... Your videos are awesome... thank you.. Guruji
Very good information guruji
ಧನ್ಯವಾದಗಳು ಗುರೂಜಿ
Swamy bagilu pooje madidaga haalu tuppa vasilu mele hakbeka ? Dayavittu tilisi
Thank you so much sir gives a good information sir
Nam mane main door complEte finish next pooja vascal navratna etila swami enodu dina oleya dina nodi edunouda swami
Thank u gurugala
2023 ಸೆಪ್ಪ್ಂಬರ್ ಯಾವ ದಿನ ಒಳ್ಳೆಯದು
ಚೌಕಟ್ಟಿನ ಕೆಳಗೆ ಇಡುವ ತಾಮ್ರದ ತಗಡಿನಲ್ಲಿ ಯಾವ ಬರಹ ಬೇಕು.
Eest facing main door offosite puja room mada bahuda
Swamiji, bagilu pooje purohitara sammukadalli madabahuda tilisi
ಯಾವ ಯಾವ ಮುಹೂರ್ತ ಒಳ್ಳೆಯದು ಹಾಗೂ ಮನೆಯ ಯಜಮಾನನ ನಕ್ಷತ್ರದ ಮೇಲೆ ಒಳ್ಳೆಯದು ವಂದನೆಗಳು
Hosa vigrha thrabeka or mane li eradhe pooje ge edabhudha
Whether we can do only vascal Pooja. Sir
Main dor puja adha swalpa dinagala nanthra devara mane bagilu idabahuda gurujii
🙏🙏 Guruji
Devara edoke anta maval kallu sthapane maduvaga aa kallu telgade yenenu edabeku ??
Swamiji, Gruha pravesha pooja, how much your taking amount
Bagila pooje yava dina time tlisi
Kalasha stapane bedava swamiji
Bagilu pooje ge yav dina shreshta gurugale pl....z helri
ಧನ್ಯವಾದಗಳು ಗುರುಗಳೇ
Tq gurugale
Guru galle main door off site puja room mada bahuda
Thank you guru ji.
Sir gange pooje neu beda antira adre yellaru gange pooje madikondu bandu amele vaskal edtare nanu beda andre kelalla madale beku antare yenu madodu nau vaskal edbeku next month hage nemma video nodi nanu yella poojenu hage madtirodu
Tq so much guruji
Sir halu tuppa coin vastila mele hakbeka r vastila kelage hakbeka heli plz
Can we tie navadhanyada gantu for vascal Or not
Thank you sir
26/12/2023 ರಂದು ಬಾಗಿಲನ್ನು ಕೋರಿಸಬಹುದಾ ಅವತ್ತು ಒಳ್ಳೆಯ ದಿನವೇ ಹುಣ್ಣಿಮೆ ಇರುತ್ತದೆ ತಿಳಿಸಿ ಗುರೂಜಿ ಬಾಗಿಲ ಕೂರಿಸುವ🙏🏻🙏🏻🙏🏻 ಪೂಜೆ ಮಾಡಬಹುದಾ
Super explanation 👌
halu tuppa yavaga hakuvudu dayavittu tilisi
ಪುರೋಹಿತರೇ, ವಾಸ್ತು ಆಚಾರ್ಯರೇ, ಬಾಗಿಲು ಪೂಜೆ ಹೋಸಿಲಿಂದ ಹೊರಗೆ ಕುಳಿತು ಮಾಡಬೇಕೋ ಅಥವಾ ಒಳಗೆ ಕುಳಿತೋ? ದಯವಿಟ್ಟು ತಿಳಸುವಿರಾ
Swamy nam mane Vascal pooja madabeku yava Dina mathu samaya sari dayavittu tilisi
Dhanyagalanna katbahuda sir
Thank u guruji........doubt ede....silver coin pooje maadi husalu kelage haaki cement inda close madbeka, mathe silver ganesh na husalu mele ettu pooje maadbeka....
ಹಾಕಬಾರದು ಗಣಪತಿ ಯಾವಾಗಲು ಹಾಕಬಾರದು
Namaskara Gurugale,
Naavu kitakigalannu itta nanthara mukhya dwara sthapane maadabahude..?
Dayavittu tilisi.
ಮೊದಲು ಬಾಗಿಲು ಪೂಜೆ ನಂತರ ಕಿಟಕಿ
bagila pooje maduvaga mahileyaru gatte odeyabhuda
Belli ganeshage pooje/ aarathi/ shodashopachara, husband and wife madabahude..
Athava purohitharu madabeke...
bevina bagilannu yake hakabaradu sir
ಯಾಕೆಂದರೆ ಬೇವಿನ ಮರ ವಿಷ ಇರುತ್ತದೆ ಹಾಗಾಗಿ ಮನೆಗೆ ಬರುವವರ ಮನಸ್ಸು ವಿಷವಾಗಬಾರದು ಮತ್ತು ಮುಖ್ಯ ದ್ವಾರಕ್ಕೆ ಯಾವಾಗಲೂ ಇದನ್ನು ಬಳಸುವುದಿಲ್ಲ
Namste guruji good information thank you so much guruji RCC poje(slab) bagge tilisi plz
Ok
ಧನ್ಯವಾದಗಳು ಗುರುಗಳೆ
Thank you sir...
ನಮ್ಮ ಗೃಹ ಪ್ರವೇಶಕ್ಕೆ ಲಕ್ಷ್ಮೀ ಮತ್ತು ಈಶ್ವರ ಮೂರ್ತಿಯನ್ನು ತಂದು ಅಭಿಷೇಕ ಮಾಡಿ ಜಗುಲಿ ಮೇಲೆ ಇಟ್ಟು ಪೂಜಿಸ್ತಾ ಇದ್ದೇವೆ ಆದ್ರೆ ಲಕ್ಷ್ಮೀ ಮೂರ್ತಿ ಲಕ್ಷ್ಮೀ ತರ ಇಲ್ಲಾ ಗುರುಗಳೆ ಬೇರೆಯೇ ಇದೆ ಅದ್ಕೆ ಈಗ ಅದನ್ನು ಬದಲಾಯಿಸಿ ಲಕ್ಷ್ಮೀ ಮೂರ್ತಿಯನ್ನೇ ತಗೊಬೇಕು ಅಂತೀದ್ದಿವಿ ಏನು ಮಾಡಬೇಕು ತಿಳಿಸಿ ಕೊಡಿ ಗುರುಗಳೇ
ತೆಗೆದುಕೊಳ್ಳಬಹುದು
Guruji advice 🙏⭐👌
Bagila kelage gold coin haaka bahudha?
Silver coins door le bidbeka.... finally yavdna pack madtare ...yav item packing li erbeku
ಹಾಕಬಹುದು ಪೂಜೆ ನಂತರ ಸಿಮೆಂಟ್ ಇಂದ ಪ್ಯಾಕ್ ಮಾಡಿ
@@krishnaprasannapurohitastr9379 swami 5 rs coin nu hakboda, heli plz June 25, 2023 kee navu bagilu edbeku, nivu helidre namige tumba use agute guruji
Thank You So Much Guruji 🙏🙏🙏
Yava dina madbeku
🙏 good suggestion
Metal door fix madabahuda sir?
Pooja madida Ganapathi viagra hosa malayali betabarbeka nav iruvar manage tara bavda gurugali
Hen madbeku niv henu madidira
We can get it back
Sir please add English subtitles from next onwards...so others who are interested to watch your videos can also understand...
ಮನೆಯ ದ್ವಾರಬಾಗಿಲ ತಳಭಾಗದಲ್ಲಿ ಬೆಳ್ಳಿ ಕಾಯನ್ ಹಾಕಬಹುದಾ
ಹಾಕಬಹುದು
Thank u gurugale
ಧನ್ಯಾವಾದಗಳು
ಮುಖ್ಯ ದ್ದಾರದ ವಸ್ತಿಲಿನ್ನ ಅಂಕೋಲೆ ಮರವನ್ನು ಉಪಯೋಗಿಸಬಹುದಾ ಹೇಗೆ ಅದರ ಫಲಗಳು ಏನು.
Viswakarma ರಲ್ಲಿ ಕೇಳಿ ಯಿವನಿಗೆ ಯೆನು ಗೊತ್ತು