ನೋಡಿ ತುಂಬಾ ಆನಂದ್ ಆಗಿದೆ ಅಮ್ಮ ಮುಂಜುವಿ ಹಾಗೂ ಲಗ್ನ ಆಮೇಲೆ ಲಗ್ನ ಆದ್ಮೇಲೆ ಮಾಡುವ ಎಲ್ಲಾ ಪರಂಪರೆ ಯಾವ ಯಾವ ಶಾಸ್ತ್ರ ಮಾಡ್ಬೇಕು ಎಲ್ಲಾ ಹೇಳ್ಕೊಡಿ ಅಮ್ಮ ಯಾಕಂದರೆ ನಮ್ಮ ಮನೆಯಲಿ ಹಿರಿಯರು ತಿಲ್ದವರು ಇಲ್ಲ ನಿಮ್ಮ ಎಲ್ಲಾ ಪರಂಪರೆ ಹಾಗೂ ಹಾಕೂ ಎಲ್ಲಾ ವಿಡಿಯೋ ನಮಗೆ ತುಂಬಾ ಆಯೋಗ ಆಡ್ತೈದೆ
ಅಮ್ಮ ನಮ್ಮ ತಾಯಿಯವರಿಗೆ ಕ್ಯಾನ್ಸರ್ ಆಪರೇಷನ್ ಆಗಿದೆ ಅದ್ರೆ ಪಸ್ ಆಗಿ ಮತ್ತೆ ಆಪರೇಷನ್ ಮಾಡಬೇಕು ಅಂದಿದಾರೆ ನೀವು ನಮ್ಮ ತಾಯಿ ಸಲುವಾಗಿ ಅ ಮುಖ್ಯ ಪ್ರಾಣ ದೇವರ ಹತ್ತಿರ ಪ್ರಾಥನೆ ಮಾಡಿ ಬೇಗ ಗುಣವಾಗಲಿ ಅಂತ ಅಮ್ಮ 😔😔😔🙏🏻🙏🏻🙏🏻
Amma neevu Santana phal saluvagi nanage heli kottidda santana gopal mantra anustana naanu nanna wife ibbaru last year 48 days madidddeve. This year my wife pregnant 7 months. Amma nimma aashirvaad irali 🙇♀️🙇♀️🙇♀️🙇♀️🙇♀️🙇♀️🙇♀️🙇♀️ sukh prasava aagali antha aashirvaad maadi🙇♀️🙇♀️🙇♀️🙇♀️🙇♀️
ಹರೇ ಶ್ರೀನಿವಾಸ 🙏 ಅಮ್ಮ ತುಂಬಾ ಧನ್ಯವಾದಗಳು ತುಳಸಿ ಕಟ್ಟೆ ದೇವರ ಮನೆ ನೋಡಿ ತುಂಬಾ ತುಂಬಾ ಖುಷಿಯಾಯಿತು ನಿಮಗೆ ನಿಮ್ಮ ಕುಟುಂಬಕ್ಕೆ ಕೃಷ್ಣನ ಆಶೀರ್ವಾದ ಸದಾ ಇರಲಿ
ಇಲ್ಲಿ ನಿಮ್ಮನ್ನು ನೋಡುತ್ತಿರುವುದು ನಮ್ಮ ಸೌಭಾಗ್ಯ
ತುಂಬಾ ತುಂಬಾ ಧನ್ಯವಾದಗಳು ರಮಾದೇವಿ ಯವರೆ
ಸ್ವರ್ಗಕ್ಕೆ ಬಂದಷ್ಟು ಸಂತೋಷವಾಯಿತು
ಕಣ್ಣಿಗೆ ಕಾಣುವ ವೈಕುಂಠ🙏🙏 ಸೌಭಾಗ್ಯ ರವರ ಅನನ್ಯ ಶ್ರದ್ದೆ ಭಕ್ತಿ ಕೃಷ್ಣಾ ನಮಗೂ ಅನುಗ್ರಹಿಸಲಿ 🙏🙏 ಹರೇ ಶ್ರೀನಿವಾಸ 🌷🌷
ತುಂಬಾ ಚೆನ್ನಾಗಿದೆ ಅಮ್ಮ ಅವರಿಗೂ ನಮ್ಮ ನಮಸ್ಕಾರಗಳು 👃👃👃👃👃👃👃👃👃👃👃
ತುಂಬಾ ಸಂತೋಷ್ ಆಯಿತು ಸೌಭಾಗ್ಯ ಅವರ ಮನೆ ನೋಡಿ. ಬ್ರಾಹ್ಮಣ ರ ಮನೆ ಅಂದರೆ ಹೀಗೆ ಇರಬೇಕು ಅನ್ನಿಸಿತು. ರ ಮಾದೇವಿ ಮೇಡಂ ಮನೆ ತೋರಿಸಿದ್ದಕ್ಕೆ ಧನ್ಯವಾದಗಳು.
Nanu nemma maneyali huttu beku anesida
ತುಂಬಾ ಸಂತೋಷವಾಯಿತು ರಂಗೋಲಿ ತುಂಬಾ ಚೆನ್ನಾಗಿದೆ,🌺🌺🙏🙏
Hare srinivasa thumba santosha vagide nimmanu nodi nimma rangolige matondu namaskragalu
Nimna nodidre eno ontara Kushi amma ami tq
ಅವರ ಮನೆ ನೋಡಿ ಧನ್ಯ ರಾದೆವು ನಮ್ಮ ನಮಸ್ಕಾರ ಅಮ್ಮ
Abba devre ishtondu rangavalli....❤❤❤
God bless you and your family, universe 💐💐💐
Hare krishna HareKrishna Krishna Krishna hare hare 🙏🏽🙏🏽🙏🏽
Ramadevi your speeching is very sweet .chatur masa habbada vishesh tulsi Thanku
ನೋಡಿ ತುಂಬಾ ಆನಂದ್ ಆಗಿದೆ
ಅಮ್ಮ ಮುಂಜುವಿ ಹಾಗೂ ಲಗ್ನ ಆಮೇಲೆ ಲಗ್ನ ಆದ್ಮೇಲೆ ಮಾಡುವ ಎಲ್ಲಾ ಪರಂಪರೆ ಯಾವ ಯಾವ ಶಾಸ್ತ್ರ ಮಾಡ್ಬೇಕು ಎಲ್ಲಾ ಹೇಳ್ಕೊಡಿ ಅಮ್ಮ
ಯಾಕಂದರೆ ನಮ್ಮ ಮನೆಯಲಿ ಹಿರಿಯರು ತಿಲ್ದವರು ಇಲ್ಲ ನಿಮ್ಮ ಎಲ್ಲಾ ಪರಂಪರೆ ಹಾಗೂ ಹಾಕೂ ಎಲ್ಲಾ ವಿಡಿಯೋ ನಮಗೆ ತುಂಬಾ ಆಯೋಗ ಆಡ್ತೈದೆ
ನನಗೆ ಫೋನ್ ಮಾಡಿ ನಾನು ಹೇಳುತ್ತೇನೆ
ತುಂಬಾ ಸಂತೋಷವಾಯಿತು ರಂಗೋಲಿಯಂತೂ ತುಂಬಾ ಚೆನ್ನಾಗಿದೆ
Super
Very beautiful house and Pooja room. Excellent vlog ramadevi avare.
Tumba channagiede 😊hare srinivasa 🙏
ಅತ್ಯುತ್ತಮ ನೈಜ ನಿದರ್ಶನ ನೋಡಿ ಅತೀವ ಆನಂದವಾಯಿತು. ಹರೇ ಶ್ರೀನಿವಾಸ 🙏🏻🙏🏻💐💐
Thumba thumba chennagi ide 👏👏🙏🙏🙏🙏🙏
ಹರೇ shrinivaas
Mam nivu olle parichayisidakku nimagu❤🙏💐💐. Pranamagalu
ತುಂಬಾ ಚೆನ್ನಾಗಿದೆ..
Hare srinivasa ,very nice and divine house,rangoli is super
Thanks a lot
ತುಂಬಾ ಚೆನ್ನಾಗಿದೆ ಅಮ್ಮ 🙏 ದೇವರ ಮ
ನೆ 👌👌🙏
Amma namma ooru ballari. Tumba dhanyavadagalu.
Hare sreenivasa 👏👏🍊🍊💐💐
Hari sarvottama vaayu jeevotama 🙏 athe nimage anantha namaskaragalu 🙏🙏🙏 🙏
Adhbhuta gruha lakshmi❤🙏💐💐
Hare Srinivasa Amma, avaru svanta manelli eddu sartaka...appattu visnu bhaktara laksana yeddu thorisuttadde....nimagu Acharyarigu darusana madisiddakke koti pranams ...nave soubhaghyavantaru Amma.....Hare Srinivasa
Dhanyosmi🙏🙏🙏🙏🙏
Very nice vlog kindly arrange to live display of Sri Bala Krishna Rangoli plz Madam Namasthe Madam🙏
Naanu sumne nodtha edde aadre evathu nange nodthane erbeku anisithu. God bless you both .
🙏🙏🙏 Namaskargalu
ಹರಿ ಸರ್ವೋತ್ತಮ ವಾಯು
ಜಿವೋತ್ತಮ❤️❤️🙏🙏🙏🙏🙏🙏🙏🙏🙏🙏❤️👌👌👌👌
Really very interesting vlog 🙏🙏🙏🙏🙏🙏🙏🙏🙏🙏🙏👌👌
Hare Srinivasa.Hare Krishna.Hari sarvothama vayu jeevothama🙏🙏🙏🙏🙏🙏🙏🙏🙏🙏🙏🙏
ತುಂಬಾ ಸಂತೋಷವಾಯಿತು
Hare krishna amma
ಹರೇ ಶ್ರೀನಿವಾಸ 🙏🙏🙏🙏🙏🙏🙏🙏🙏🙏🙏🙏🙏
🎉namasthe
ಅಮ್ಮ ನಮ್ಮ ತಾಯಿಯವರಿಗೆ ಕ್ಯಾನ್ಸರ್ ಆಪರೇಷನ್ ಆಗಿದೆ ಅದ್ರೆ ಪಸ್ ಆಗಿ ಮತ್ತೆ ಆಪರೇಷನ್ ಮಾಡಬೇಕು ಅಂದಿದಾರೆ ನೀವು ನಮ್ಮ ತಾಯಿ ಸಲುವಾಗಿ ಅ ಮುಖ್ಯ ಪ್ರಾಣ ದೇವರ ಹತ್ತಿರ ಪ್ರಾಥನೆ ಮಾಡಿ ಬೇಗ ಗುಣವಾಗಲಿ ಅಂತ ಅಮ್ಮ 😔😔😔🙏🏻🙏🏻🙏🏻
ಸರ್ವ ರೋಗ ನಿವಾರಣಾ ಸ್ತೋತ್ರವನ್ನು 12 ಬಾರಿ ಭಕ್ತಿಯಿಂದ ಹೇಳಿಕೊಳ್ಳಿ ನಿಮ್ಮ ತಾಯಿ ಆದಷ್ಟು ಬೇಗನೆ ಹುಷಾರಾಗಿ ಇರುತ್ತಾರೆ
ಧನ್ಯವಾದಗಳು 🙏🏻🙏🏻
Lakshmi shobhane photo thumba chennagide....Elli sigutte ee photo.....
ನಾನು ವಿಚಾರಿಸಿ ಹೇಳುತ್ತೇನೆ
ಹರೇ ಶ್ರೀನಿವಾಸ 🙏
Hare shrinivasa 🙏🙏🙏🌹🌹🌹
Hare srinivas Hare krishna
शिवा सर्वे जना: सुखिनो भवन्तु
Hare Krishna hare Krishna Krishna Krishna hare hare hare ram hare ram ram ram hare hare 🙏🪷🙏
Abba devastana nodida haage ayitu❤🙏🙏
ಹರೆ ಶ್ರೀ ನಿವಾಸ
Amma 🙏🏻
🌺🌺🌺🌺🌺🙏🙏🙏🙏🙏
Namaste Amma 🙏🙏🙏🙏🙏👌👌
Shri Krishna Arpana❤❤
💐🙏👌👌😊
Amma neevu Santana phal saluvagi nanage heli kottidda santana gopal mantra anustana naanu nanna wife ibbaru last year 48 days madidddeve. This year my wife pregnant 7 months. Amma nimma aashirvaad irali 🙇♀️🙇♀️🙇♀️🙇♀️🙇♀️🙇♀️🙇♀️🙇♀️ sukh prasava aagali antha aashirvaad maadi🙇♀️🙇♀️🙇♀️🙇♀️🙇♀️
ತುಂಬಾ ಸಂತೋಷ ಸಂತಾನ ಗೋಪಾಲಕೃಷ್ಣ ಮಂತ್ರದಲ್ಲಿ ಒಂದು ಯಕ್ಷಣಿ ಮಂತ್ರ ಅಂತ ಇದೆ ಅದನ್ನು 108 ಬಾರಿ ಹೇಳಿಕೊಳ್ಳಿ
@@ramadevirajalakshmi2939 please tell me link amma
🙏🙏🙏🙏🙏
🙏🙏
Namaskara Amma
Yes pl tell me chatur masa daana
ನಾನು ಅದರ ವಿಡಿಯೋವನ್ನು ಹಾಕಿದ್ದೇನೆ ಪ್ಲೇ ಲಿಸ್ಟ್ ನೋಡಿ
Namaste amma ekadashi dina ತುಳಸಿಗೆ niru hakbarda pls heli amma
ಹಾಕಬಾರದು ಹಿಂದಿನ ದಿನವೇ ಹಾಕಬೇಕು ನೀರು
🙏🏻🙏🏻🙏🏻🙏🏻
Tumbha changed mam video nanu subscribe hady bangalore
DHANYAVADAGALU RAMADEVI AMMA AVARE
Ananth namaskar galu bhagya akka mattu nimage
Very nice, please tell me where I get Lakshmi Shobane photo?
ನಾನು ವಿಚಾರಿಸಿ ಹೇಳುತ್ತೇನೆ
Amma tulsi gidada munde haako rangoli torisikodakke video maduttira?
ಮಾಡುತ್ತೇನೆ
Amma nanu 4 months pregnant edini varamahalakshi vratha madbahuda thilisi .. please...
ಮಾಡಬಹುದು
Chaturmasyadalli yava yava Dana kodabeku heli dayavittu
14 ಚಾತುರ್ಮಾಸ್ಯದ ದಾನ ಭಾಗ 1/chaaturmasyada daana part 1
Amma dayavittu tapu tiliyabedi navu gowdas ..non veg tintivi ......navu nu taptamudre hakskobhouda .....haksondu admele complete non veg bedbeka ammma ..... please heli Amma🙏🙏🙏
ಖಂಡಿತ ಹಾಕಿಸಿಕೊಳ್ಳಿ ನಾನ್ ವೆಜ್ ಅನ್ನು ತಿನ್ನಬಾರದು
Thanks Amma 🙏🙏
🙏🙏🙏ಸಾಲ ತೀರಲು ಯಾವ ಮಂತ್ರ ಹೇಳಬೇಕು ತಿಳಿಸಿ🙏
ಸಾಲ ತೀರಬೇಕೆ ವಿಡಿಯೋವನ್ನು ಹಾಕಿದ್ದೇನೆ ಭಕ್ತಿಯಿಂದ ಹೇಳಿಕೊಳ್ಳಿ
ನಮಸ್ತೆ ಅಮ್ಮ 🙏 ನಾನು ಕಳೆದ ವರ್ಷ ನಿಮ್ಮ ವಿಡಿಯೋ ನೋಡಿ ಮುದ್ರಾ ಧಾರಣೆ ಮಾಡಿಸ್ಕೊಂಡೆ ವಿದ್ಯಾ ಪೀಠದಲ್ಲಿ ನಾಲ್ಕನೇ ದಿನ ಎರ್ಕೊಂಡು ಮುದ್ರಾ ಧಾರಣೆ ಮಾಡಿಸ್ಕೊಬಹುದ ಪ್ಲೀಸ್ 🙏 ಹೇಳಿ
ಮಾಡಿಸಿಕೊಳ್ಳಬಾರದು
@@ramadevirajalakshmi2939 thank you
Thank you
Lakshmi shobane photo elli sigutge
ವಿಚಾರಿಸಿ ಹೇಳುತ್ತೇನೆ
Ok
Hare sreenivasa,Amma harathi bathi hege manealli henge maduvodhu anta torisi
ಆರತಿ ಬತ್ತಿ ಅಂದರೆ ಏನು
@@ramadevirajalakshmi2939 mangala harathi baati
Estu chennagi,estu chennagi estu Sali helthira 😢😮
ನಿಮಗೆ ಏನು ತೊಂದರೆ ಇದೆಯೇ ನೀವು ಅನುಭವವನ್ನು ಪಡೆದರೆ ನಿಮಗೂ ಆ ಮಾತು ಸಹಜವಾಗಿಯೇ ಬರುತ್ತದೆ ನೀವು ಅನುಭವಿಸಿದರೆ ಮಾತ್ರ
ತಾರತಮ್ಯ ಇಲ್ಲದೆ ದೇವರ ಪೊಟೊ ಹಾಕೋದು ಅಂದರೆ ಏನು , ಹೇಳಿ ಅಮ್ಮ
ತಾರತಮ್ಯ ಇಟ್ಟುಕೊಂಡು ದೇವರ ಫೋಟೋವನ್ನು ಹಾಕಬೇಕು ಅಂದರೆ ಮೊದಲಿಗೆ ಮಿ ನಾರಾಯಣರ ಫೋಟೋವನ್ನು ಹಾಕಬೇಕು
ಲಕ್ಷ್ಮೀನಾರಾಯಣರ ದೇವರ ಫೋಟೋ
🙏🏻🙏🏻👌🏻👍🏻👍🏻👌🏻👌🏻👌🏻😍💕💕🙏🏻🙏🏻🙏🏻🙏🏻🙏🏻👏🏻👏🏻Rama bai avare🙏🏻🙏🏻🙏🏻
ರಮಾದೇವಿ
Ammanige namaskaragallu amma chatrumasadha rangoli akkudhake achu manne yelli sigguthade old vedeo s nodidhe amma
💐♥️🌹♥️🙏💐💖🪷🙏🌹💐🙏
Hare sreenivasa🙏🙏🙇♀🙇
Hare. Srinivasa🙏🙏🙏
🙏
🙏🙏🙏🙏🙏
🙏🙏
Amma vidio nodi namma januma sarthakavayitu nimmantavara margadrshana sada heege munduvareyali , hare srinivasa
🙏🙏
🙏🙏🙏🙏🙏
🙏🙏🙏🙏
🙏🙏🙏🙏🙏
🙏🙏🙏🙏🙏