ಮೊಟ್ಟ ಮೊದಲು ನಮಗೆಲ್ಲ ಈ ಸುಂದರ ಸುಸಂದರ್ಭದ ವಿಡಿಯೊ ಹಂಚಿಕೊಂಡಿದ್ದು ಹೇಳಲಾಗದಷ್ಟು ಸಂತೋಷವಾಯಿತು. ಎಷ್ಟು ಚಂದ ಸರಳ ಶಾಸ್ತ್ರೋಪ್ತವಾಗಿ ಮಾಡಿದ್ದೀರಾ . ಈಗಿನ ಕಾಲದಲ್ಲಿ ಭಾವನೆಗಳೇ ಇಲ್ಲ ಸೀಮಂತ ಬಸರಿ ಶಾಸ್ತ್ರ ಅಂತಾ ಬರೇ ಆಡಂಬರ ಶೋಕಿ ದುಂದು ವೆಚ್ಚ ಮಾಡೋದು ಬಿಟ್ಟರೇ ಬೇರೇನೂ ಇಲ್ಲಾ. ಖುಷಿ ಅನಿಸಿತು. ಈ ತರಹ ವಿಡಿಯೊ ಮತ್ತೇ ಮತ್ತೇ share ಮಾಡಿ. 😁🥰😊👌🏻👌🏻💐💐
ತುಂಬಾ ಜೆನ್ನಾಗಿ ನಿಮ್ಮ ಮಗಳಿಗೆ ಶ್ರೀಮಂತ ಮಾಡಿದ್ದೀರಿ ಶ್ರೀಕೃಷ್ಣರ್ಪಣಮಸ್ತು
Amma thumba chanagi shasthravannu thoresederi
ಹರೇ ಶ್ರೀನಿವಾಸ ಅಮ್ಮ🙏🙏 ನಿಮ್ಮ ಮಗಳ ಸೀಮಂತ ಬಹಳ ಚೆನ್ನಾಗಿ ಮಾಡಿದೀರ 🌷🌷ಅವರಿಗೆ ಓಳ್ಳೆಯ ಸಂತಾನವಾಗಲಿ ಎಂದು ಶ್ರೀ ಕೃಷ್ಣ ನಲಿ ಪ್ರಾರ್ಥನೆ🙏🙏
Namaste Amma 🙏🙏🙏🙏
Congratulations 🎉🎉
ಸೀಮಂತದ ವ್ಲಾಗ ತುಂಬಾ ತುಂಬಾ ಚೆನ್ನಾಗಿ ಬಂದಿದೆ ನೋಡಿ ಸಂತೋಷವಾಯಿತು ಶ್ರೀ ಸತ್ಯಮೂರ್ತೀ ಆಚಾರ್ಯ ರ ಪ್ರವಚನ ಧಾರವಾಡ ನರಸಿಂಹ ದೇವರ ಗುಡಿಯಲ್ಲಿ
ಸೀಮಂತದ ಶುಭಾಶಯಗಳು
ನಿಮ್ಮ ಮಗಳಿಗೆ ಸುಖ ಪ್ರಸವ ವಾಗಲಿ🙌🙌🙌
Jodi tumba chanagide gbu to both the couple 🙌🙌 soubhagya vati bhava putravati bhava
Very nice God bless you.
ತುಂಬಾ ಚೆನ್ನಾಗಿತ್ತು ಇಂದಿನ ಸಂಚಿಕೆ ಅಮ್ಮ 🙏🏻🙏🏻👌🏻👌🏻
Congratulations Kanda God bless you Kanda best'wishes , madam nimagu best'wishes, amazing God gifted moves,🎉
Volledagali Amma so qt❤
Thumba chennagide Amma god bless your daughter 🙌
❤️❤️❤️👌🏽🙏🏽🙏🏽🙏🏽👍👏👏 ತುಂಬಾ ಇಷ್ಟ ಆಯ್ತ್ ಅಮ್ಮ
Abhinandanegalu nimma magalige sukhaprasava agali🎉
Tumba chanagi ide amma video ❤ be happy Always ❤😊😊.
Satsantana Agali amma nimma magalige olledagali. 😊
Thumba channagi thorsidira seemanthana...❤👌👌👌👌🙏🙏
Thumba chennagi seemanta shastra maddri amma.
Maglu tumba chanagefsle jodi changedy mam. Simanth shastra sooper.👌👍muddada bal Gopal doggalu Krishna barli prathesona.🙏🙏
God bless you Botha. ❤❤❤❤🎉🎉🎉🎉🎉.
Excellent program Devaru nimma magalige olle aarogyavada maguvannu kodali👌👍👏👏
Aunti seemanta programme tumba chennagi madiddira.& Nimma magalu nimma taraha idare. 👌👏👐🌹🌻💐🌷🌺
Tumba chennagittu Amma nimma magala simanta🙏🙏
Happy to see this seemanta function all good wishes to yr daughter n satyamurthy aachar from our all family members God bless them
ಹರೇ ಶ್ರೀನಿವಾಸ 🙏
Neevu Dharwad davrenri super
Amma tumba chennagi torisidra. Dhanyavadagalu
She is beautiful God bless her with safe delivery
ಹರೇ ಶ್ರೀನಿವಾಸ
ತುಂಬಾ ತುಂಬಾ ಚೆನ್ನಾಗಿ ವಿವರಿಸಿರುವಿರಿ, ತುಂಬಾ ಸಂತೋಷ ದ ಕ್ಷಣ ❤😊👌👌🌹🌹
ಮೊಟ್ಟ ಮೊದಲು ನಮಗೆಲ್ಲ ಈ ಸುಂದರ ಸುಸಂದರ್ಭದ ವಿಡಿಯೊ ಹಂಚಿಕೊಂಡಿದ್ದು ಹೇಳಲಾಗದಷ್ಟು ಸಂತೋಷವಾಯಿತು. ಎಷ್ಟು ಚಂದ ಸರಳ ಶಾಸ್ತ್ರೋಪ್ತವಾಗಿ ಮಾಡಿದ್ದೀರಾ . ಈಗಿನ ಕಾಲದಲ್ಲಿ ಭಾವನೆಗಳೇ ಇಲ್ಲ ಸೀಮಂತ ಬಸರಿ ಶಾಸ್ತ್ರ ಅಂತಾ ಬರೇ ಆಡಂಬರ ಶೋಕಿ ದುಂದು ವೆಚ್ಚ ಮಾಡೋದು ಬಿಟ್ಟರೇ ಬೇರೇನೂ ಇಲ್ಲಾ. ಖುಷಿ ಅನಿಸಿತು. ಈ ತರಹ ವಿಡಿಯೊ ಮತ್ತೇ ಮತ್ತೇ share ಮಾಡಿ. 😁🥰😊👌🏻👌🏻💐💐
Hare shreenivasa 🙏
Very nice God bless to your daughter 💐💐🍊🥭🍌🍌🍈🍋🍎
Sri Krishna mukya prana bless her 🙏🙏🙏
Congratulations 🎉
ಹರೇ ಶ್ರೀನಿವಾಸ ❤
Beautiful ❤
ಅಮ್ಮ ಒಳ್ಳೆಯ ದಾಗಲಿ
Hare shrinivasa very nice 🙏🙏🙏
congratulations 🌹
Very nice
🙏Hare srinivasa. Thumba chenagidaare. Magalu alyia. Siimanta. Chennagii madidira. 🙏
Nice akka
Hare. Srinivasa🙏🙏🙏🙏
Haresrinivasa 🙏
Amma 🙏🙏🙏
Hare shreenivas namaste amma shreenivas huttibarali
❤️🙏❤️🙏💐💐
🎉🎉🎉🎉🎉🎉🎉
Namasthe mam.
ಆಲಿಸಿದ್ದೇವೆ
ಅಮ್ಮ ಶಾಸ್ತ್ರ ತುಂಬಾ ಚೆನ್ನಾಗಿದೆ. ನಂಗೂ e ಬಾಗ್ಯಾ ಆ ಕೃಷ್ಣ ಕರುಣಿಸಲು ಆಶೀರ್ವಾದ ಮಾಡಿ ಅಮ್ಮ please 🙏🙏🙏🙏
ನಿಮಗೆ ಒಳ್ಳೆಯ ಫಲ ದೊರೆತ ಕೂಡಲೆ ನಮಗೆ ತಿಳಿಸಲು ಮರೆಯಬೇಡಿ.
@@ramadevirajalakshmi2939 ಖಂಡಿತ ಅಮ್ಮ ನಂಗೆ ಅಮ್ಮ ಅಪ್ಪ ಇಲ್ಲ ನಿಮಗೆ ಅಪ್ಪಾಜಿಯವರಿಗೆ ಮೊದಲು ತಿಳಿಸುತ್ತೇನೆ
❤❤❤😊
Aliya mattu Magalu tumba channagaddare.Dristi tegayiri.please😊
Thumba chennagi thorosiddira...namma magalige mattu Aliya avarige..shubhashayagalu.devara anugraha sada avara melirali...nanigu ee video thumba Sahaya aagide..mumbaruva dinadalli magala Huvu mudisuva karyakrama maadbekittu....seemantha nammaneli paddati illvante ..Huvumudisuvudu paddati ide ante..aadra baggenu video haaki. Dayavittu.
ನಮ್ಮನ್ನ ಕರೆಯಿರಿ ನಾನು ಬಂದು ನಿಮಗೆ ಸಹಾಯ ಮಾಡುತ್ತೇನೆ
🙏🏻🙏🏻🙏🏻🙏🏻
Amma
Madumagalu haagu madumagannanu sose Anna Mane tumbisi aarathi maaduvaaga aashirvaad haadannu vedio Maadi pls
Anadamayage chenmayage hadu namage lyrics beku hake
Shreenivasa hutti bartare amma❤
🙏🙏🙏🙏🙏
Amma estu thinglige simanta maddre olledu heli. Please nanu pregnet amma ega 5 months agide.
9880925213 ಗೆ ಫೋನ್ ಮಾಡಿ
Amma pregnancy women hege irbeku . En madbardu .... Anodna heli
ಮುಂಬರುವ ವಿಡಿಯೋದಲ್ಲಿ ಹೇಳುತ್ತೇನೆ
ಎಷ್ಟನೇ ತಿಂಗಳಲ್ಲಿ ಸೀಮಂತ ಕಾರ್ಯಕ್ರಮ ಮಾಡೋದು ಅಮ್ಮ??
7 ನೇ ತಿಂಗಳಿನಲ್ಲಿ
What is mother's name
Manjari
ನಿಮ್ಮ ಅಳಿಯ ಎಲ್ಲಿರುತ್ತಾರೆ.
ಹುಬ್ಬಳ್ಳಿಯಲ್ಲಿ ಇರುತ್ತಾರೆ
🎉🎉🙏 💐💐🌺🥀🪷
Mother's name please
Ramadevi Rajalakshmi
Nimma phone number share madthira
9880925213
ಹರೇ ಶ್ರೀನಿವಾಸ