ಶ್ರೀದುರ್ಗಾ ರಕ್ಷಾಕವಚ ಸ್ತೋತ್ರ ನಿತ್ಯ ಕೇಳಿ ಸಾಕು ಎಂತಹ ಸಂಕಷ್ಟ ಪರಿಸ್ಥಿತಿಯಲ್ಲೂ ರಕ್ಷಣೆ ಮಾಡುತ್ತದೆ,Durga raksha

แชร์
ฝัง
  • เผยแพร่เมื่อ 11 ต.ค. 2023
  • #ಬ್ರಹ್ಮೋವಾಚ
    #ನವರಾತ್ರಿಯಅಖಂಡದೀಪ link 👇
    • ನವರಾತ್ರಿಯಲ್ಲಿ ಅಖಂಡ ದೀಪ...
    ಅಸ್ತಿ ಗುಹ್ಯತಮಂ ವಿಪ್ರ ಸರ್ವಭೂತೋಪಕಾರಕಮ್ |
    ದೇವ್ಯಾಸ್ತು ಕವಚಂ ಪುಣ್ಯಂ ತಚ್ಛೃಣುಷ್ವ ಮಹಾಮುನೇ || 2 ||
    ಪ್ರಥಮಂ ಶೈಲಪುತ್ರೀ ಚ ದ್ವಿತೀಯಂ ಬ್ರಹ್ಮಚಾರಿಣೀ |
    ತೃತೀಯಂ ಚಂದ್ರಘಂಟೇತಿ ಕೂಷ್ಮಾಂಡೇತಿ ಚತುರ್ಥಕಮ್ || 3 ||
    ಪಂಚಮಂ ಸ್ಕಂದಮಾತೇತಿ ಷಷ್ಠಂ ಕಾತ್ಯಾಯನೀತಿ ಚ |
    ಸಪ್ತಮಂ ಕಾಲರಾತ್ರೀತಿ ಮಹಾಗೌರೀತಿ ಚಾಷ್ಟಮಮ್ || 4 ||
    ನವಮಂ ಸಿದ್ಧಿದಾತ್ರೀ ಚ ನವದುರ್ಗಾಃ ಪ್ರಕೀರ್ತಿತಾಃ |
    ಉಕ್ತಾನ್ಯೇತಾನಿ ನಾಮಾನಿ ಬ್ರಹ್ಮಣೈವ ಮಹಾತ್ಮನಾ || 5 ||
    ಅಗ್ನಿನಾ ದಹ್ಯಮಾನಸ್ತು ಶತ್ರುಮಧ್ಯೇ ಗತೋ ರಣೇ |
    ವಿಷಮೇ ದುರ್ಗಮೇ ಚೈವ ಭಯಾರ್ತಾಃ ಶರಣಂ ಗತಾಃ || 6 ||
    ನ ತೇಷಾಂ ಜಾಯತೇ ಕಿಂಚಿದಶುಭಂ ರಣಸಂಕಟೇ |
    ನಾಪದಂ ತಸ್ಯ ಪಶ್ಯಾಮಿ ಶೋಕದುಃಖಭಯಂ ನ ಹಿ || 7 ||
    ಯೈಸ್ತು ಭಕ್ತ್ಯಾ ಸ್ಮೃತಾ ನೂನಂ ತೇಷಾಂ ವೃದ್ಧಿಃ ಪ್ರಜಾಯತೇ |
    ಯೇ ತ್ವಾಂ ಸ್ಮರಂತಿ ದೇವೇಶಿ ರಕ್ಷಸೇ ತಾನ್ನಸಂಶಯಃ || 8 ||
    ಪ್ರೇತಸಂಸ್ಥಾ ತು ಚಾಮುಂಡಾ ವಾರಾಹೀ ಮಹಿಷಾಸನಾ |
    ಐಂದ್ರೀ ಗಜಸಮಾರೂಢಾ ವೈಷ್ಣವೀ ಗರುಡಾಸನಾ || 9 ||
    ಮಾಹೇಶ್ವರೀ ವೃಷಾರೂಢಾ ಕೌಮಾರೀ ಶಿಖಿವಾಹನಾ |
    ಲಕ್ಷ್ಮೀಃ ಪದ್ಮಾಸನಾ ದೇವೀ ಪದ್ಮಹಸ್ತಾ ಹರಿಪ್ರಿಯಾ || 10 ||
    ಶ್ವೇತರೂಪಧರಾ ದೇವೀ ಈಶ್ವರೀ ವೃಷವಾಹನಾ |
    ಬ್ರಾಹ್ಮೀ ಹಂಸಸಮಾರೂಢಾ ಸರ್ವಾಭರಣಭೂಷಿತಾ || 11 ||
    ಇತ್ಯೇತಾ ಮಾತರಃ ಸರ್ವಾಃ ಸರ್ವಯೋಗಸಮನ್ವಿತಾಃ |
    ನಾನಾಭರಣಾಶೋಭಾಢ್ಯಾ ನಾನಾರತ್ನೋಪಶೋಭಿತಾಃ || 12 ||
    ದೃಶ್ಯಂತೇ ರಥಮಾರೂಢಾ ದೇವ್ಯಃ ಕ್ರೋಧಸಮಾಕುಲಾಃ |
    ಶಂಖಂ ಚಕ್ರಂ ಗದಾಂ ಶಕ್ತಿಂ ಹಲಂ ಚ ಮುಸಲಾಯುಧಮ್ || 13 ||
    ಖೇಟಕಂ ತೋಮರಂ ಚೈವ ಪರಶುಂ ಪಾಶಮೇವ ಚ |
    ಕುಂತಾಯುಧಂ ತ್ರಿಶೂಲಂ ಚ ಶಾರ್ಂಗಮಾಯುಧಮುತ್ತಮಮ್ || 14 ||
    ದೈತ್ಯಾನಾಂ ದೇಹನಾಶಾಯ ಭಕ್ತಾನಾಮಭಯಾಯ ಚ |
    ಧಾರಯಂತ್ಯಾಯುಧಾನೀತ್ಥಂ ದೇವಾನಾಂ ಚ ಹಿತಾಯ ವೈ || 15 ||
    ನಮಸ್ತೇ‌உಸ್ತು ಮಹಾರೌದ್ರೇ ಮಹಾಘೋರಪರಾಕ್ರಮೇ |
    ಮಹಾಬಲೇ ಮಹೋತ್ಸಾಹೇ ಮಹಾಭಯವಿನಾಶಿನಿ || 16 ||
    ತ್ರಾಹಿ ಮಾಂ ದೇವಿ ದುಷ್ಪ್ರೇಕ್ಷ್ಯೇ ಶತ್ರೂಣಾಂ ಭಯವರ್ಧಿನಿ |
    ಪ್ರಾಚ್ಯಾಂ ರಕ್ಷತು ಮಾಮೈಂದ್ರೀ ಆಗ್ನೇಯ್ಯಾಮಗ್ನಿದೇವತಾ || 17 ||
    ದಕ್ಷಿಣೇ‌உವತು ವಾರಾಹೀ ನೈರೃತ್ಯಾಂ ಖಡ್ಗಧಾರಿಣೀ |
    ಪ್ರತೀಚ್ಯಾಂ ವಾರುಣೀ ರಕ್ಷೇದ್ವಾಯವ್ಯಾಂ ಮೃಗವಾಹಿನೀ || 18 ||
    ಉದೀಚ್ಯಾಂ ಪಾತು ಕೌಮಾರೀ ಐಶಾನ್ಯಾಂ ಶೂಲಧಾರಿಣೀ |
    ಊರ್ಧ್ವಂ ಬ್ರಹ್ಮಾಣೀ ಮೇ ರಕ್ಷೇದಧಸ್ತಾದ್ವೈಷ್ಣವೀ ತಥಾ || 19 ||
    ಏವಂ ದಶ ದಿಶೋ ರಕ್ಷೇಚ್ಚಾಮುಂಡಾ ಶವವಾಹನಾ |
    ಜಯಾ ಮೇ ಚಾಗ್ರತಃ ಪಾತು ವಿಜಯಾ ಪಾತು ಪೃಷ್ಠತಃ || 20 ||
    ಅಜಿತಾ ವಾಮಪಾರ್ಶ್ವೇ ತು ದಕ್ಷಿಣೇ ಚಾಪರಾಜಿತಾ |
    ಶಿಖಾಮುದ್ಯೋತಿನೀ ರಕ್ಷೇದುಮಾ ಮೂರ್ಧ್ನಿ ವ್ಯವಸ್ಥಿತಾ || 21 ||
    ಮಾಲಾಧರೀ ಲಲಾಟೇ ಚ ಭ್ರುವೌ ರಕ್ಷೇದ್ಯಶಸ್ವಿನೀ |
    ತ್ರಿನೇತ್ರಾ ಚ ಭ್ರುವೋರ್ಮಧ್ಯೇ ಯಮಘಂಟಾ ಚ ನಾಸಿಕೇ || 22 ||
    ಶಂಖಿನೀ ಚಕ್ಷುಷೋರ್ಮಧ್ಯೇ ಶ್ರೋತ್ರಯೋರ್ದ್ವಾರವಾಸಿನೀ |
    ಕಪೋಲೌ ಕಾಲಿಕಾ ರಕ್ಷೇತ್ಕರ್ಣಮೂಲೇ ತು ಶಾಂಕರೀ || 23 ||
    ನಾಸಿಕಾಯಾಂ ಸುಗಂಧಾ ಚ ಉತ್ತರೋಷ್ಠೇ ಚ ಚರ್ಚಿಕಾ |
    ಅಧರೇ ಚಾಮೃತಕಲಾ ಜಿಹ್ವಾಯಾಂ ಚ ಸರಸ್ವತೀ || 24 ||
    ದಂತಾನ್ ರಕ್ಷತು ಕೌಮಾರೀ ಕಂಠದೇಶೇ ತು ಚಂಡಿಕಾ |
    ಘಂಟಿಕಾಂ ಚಿತ್ರಘಂಟಾ ಚ ಮಹಾಮಾಯಾ ಚ ತಾಲುಕೇ || 25 ||
    ಕಾಮಾಕ್ಷೀ ಚಿಬುಕಂ ರಕ್ಷೇದ್ವಾಚಂ ಮೇ ಸರ್ವಮಂಗಳಾ |
    ಗ್ರೀವಾಯಾಂ ಭದ್ರಕಾಳೀ ಚ ಪೃಷ್ಠವಂಶೇ ಧನುರ್ಧರೀ || 26 ||
    ನೀಲಗ್ರೀವಾ ಬಹಿಃ ಕಂಠೇ ನಲಿಕಾಂ ನಲಕೂಬರೀ |
    ಸ್ಕಂಧಯೋಃ ಖಡ್ಗಿನೀ ರಕ್ಷೇದ್ಬಾಹೂ ಮೇ ವಜ್ರಧಾರಿಣೀ || 27 ||
    ಹಸ್ತಯೋರ್ದಂಡಿನೀ ರಕ್ಷೇದಂಬಿಕಾ ಚಾಂಗುಲೀಷು ಚ |
    ನಖಾಞ್ಛೂಲೇಶ್ವರೀ ರಕ್ಷೇತ್ಕುಕ್ಷೌ ರಕ್ಷೇತ್ಕುಲೇಶ್ವರೀ || 28 ||
    ಸ್ತನೌ ರಕ್ಷೇನ್ಮಹಾದೇವೀ ಮನಃಶೋಕವಿನಾಶಿನೀ |
    ಹೃದಯೇ ಲಲಿತಾ ದೇವೀ ಉದರೇ ಶೂಲಧಾರಿಣೀ || 29 ||
    ನಾಭೌ ಚ ಕಾಮಿನೀ ರಕ್ಷೇದ್ಗುಹ್ಯಂ ಗುಹ್ಯೇಶ್ವರೀ ತಥಾ |
    ಪೂತನಾ ಕಾಮಿಕಾ ಮೇಢ್ರಂ ಗುದೇ ಮಹಿಷವಾಹಿನೀ || 30 ||
    ಕಟ್ಯಾಂ ಭಗವತೀ ರಕ್ಷೇಜ್ಜಾನುನೀ ವಿಂಧ್ಯವಾಸಿನೀ |
    ಜಂಘೇ ಮಹಾಬಲಾ ರಕ್ಷೇತ್ಸರ್ವಕಾಮಪ್ರದಾಯಿನೀ || 31 ||
    ಗುಲ್ಫಯೋರ್ನಾರಸಿಂಹೀ ಚ ಪಾದಪೃಷ್ಠೇ ತು ತೈಜಸೀ |
    ಪಾದಾಂಗುಲೀಷು ಶ್ರೀ ರಕ್ಷೇತ್ಪಾದಾಧಸ್ತಲವಾಸಿನೀ || 32 ||
    ನಖಾನ್ ದಂಷ್ಟ್ರಕರಾಲೀ ಚ ಕೇಶಾಂಶ್ಚೈವೋರ್ಧ್ವಕೇಶಿನೀ |
    ರೋಮಕೂಪೇಷು ಕೌಬೇರೀ ತ್ವಚಂ ವಾಗೀಶ್ವರೀ ತಥಾ || 33 ||
    ರಕ್ತಮಜ್ಜಾವಸಾಮಾಂಸಾನ್ಯಸ್ಥಿಮೇದಾಂಸಿ ಪಾರ್ವತೀ |
    ಅಂತ್ರಾಣಿ ಕಾಲರಾತ್ರಿಶ್ಚ ಪಿತ್ತಂ ಚ ಮುಕುಟೇಶ್ವರೀ || 34 ||
    ಪದ್ಮಾವತೀ ಪದ್ಮಕೋಶೇ ಕಫೇ ಚೂಡಾಮಣಿಸ್ತಥಾ |
    ಜ್ವಾಲಾಮುಖೀ ನಖಜ್ವಾಲಾಮಭೇದ್ಯಾ ಸರ್ವಸಂಧಿಷು || 35 ||
    ಶುಕ್ರಂ ಬ್ರಹ್ಮಾಣಿ! ಮೇ ರಕ್ಷೇಚ್ಛಾಯಾಂ ಛತ್ರೇಶ್ವರೀ ತಥಾ |
    ಅಹಂಕಾರಂ ಮನೋ ಬುದ್ಧಿಂ ರಕ್ಷೇನ್ಮೇ ಧರ್ಮಧಾರಿಣೀ || 36 ||
    ಪ್ರಾಣಾಪಾನೌ ತಥಾ ವ್ಯಾನಮುದಾನಂ ಚ ಸಮಾನಕಮ್ |
    ವಜ್ರಹಸ್ತಾ ಚ ಮೇ ರಕ್ಷೇತ್ಪ್ರಾಣಂ ಕಲ್ಯಾಣಶೋಭನಾ || 37 ||
    ರಸೇ ರೂಪೇ ಚ ಗಂಧೇ ಚ ಶಬ್ದೇ ಸ್ಪರ್ಶೇ ಚ ಯೋಗಿನೀ |
    ಸತ್ತ್ವಂ ರಜಸ್ತಮಶ್ಚೈವ ರಕ್ಷೇನ್ನಾರಾಯಣೀ ಸದಾ || 38 ||
    ಆಯೂ ರಕ್ಷತು ವಾರಾಹೀ ಧರ್ಮಂ ರಕ್ಷತು ವೈಷ್ಣವೀ |
    ಯಶಃ ಕೀರ್ತಿಂ ಚ ಲಕ್ಷ್ಮೀಂ ಚ ಧನಂ ವಿದ್ಯಾಂ ಚ ಚಕ್ರಿಣೀ || 39 ||
    ಗೋತ್ರಮಿಂದ್ರಾಣಿ! ಮೇ ರಕ್ಷೇತ್ಪಶೂನ್ಮೇ ರಕ್ಷ ಚಂಡಿಕೇ |
    ಪುತ್ರಾನ್ ರಕ್ಷೇನ್ಮಹಾಲಕ್ಷ್ಮೀರ್ಭಾರ್ಯಾಂ ರಕ್ಷತು ಭೈರವೀ || 40 ||
    ಪಂಥಾನಂ ಸುಪಥಾ ರಕ್ಷೇನ್ಮಾರ್ಗಂ ಕ್ಷೇಮಕರೀ ತಥಾ |
    ರಾಜದ್ವಾರೇ ಮಹಾಲಕ್ಷ್ಮೀರ್ವಿಜಯಾ ಸರ್ವತಃ ಸ್ಥಿತಾ || 41 ||
    ರಕ್ಷಾಹೀನಂ ತು ಯತ್-ಸ್ಥಾನಂ ವರ್ಜಿತಂ ಕವಚೇನ ತು |
    ತತ್ಸರ್ವಂ ರಕ್ಷ ಮೇ ದೇವಿ! ಜಯಂತೀ ಪಾಪನಾಶಿನೀ || 42 ||
    ಪದಮೇಕಂ ನ ಗಚ್ಛೇತ್ತು ಯದೀಚ್ಛೇಚ್ಛುಭಮಾತ್ಮನಃ |
    ಕವಚೇನಾವೃತೋ ನಿತ್ಯಂ ಯತ್ರ ಯತ್ರೈವ ಗಚ್ಛತಿ || 43 ||
    ತತ್ರ ತತ್ರಾರ್ಥಲಾಭಶ್ಚ ವಿಜಯಃ ಸಾರ್ವಕಾಮಿಕಃ |
    ಯಂ ಯಂ ಚಿಂತಯತೇ ಕಾಮಂ ತಂ ತಂ ಪ್ರಾಪ್ನೋತಿ ನಿಶ್ಚಿತಮ್ || 44 ||
    ಪರಮೈಶ್ವರ್ಯಮತುಲಂ ಪ್ರಾಪ್ಸ್ಯತೇ ಭೂತಲೇ ಪುಮಾನ್ |
    ನಿರ್ಭಯೋ ಜಾಯತೇ ಮರ್ತ್ಯಃ ಸಂಗ್ರಾಮೇಷ್ವಪರಾಜಿತಃ || 45 ||
    ತ್ರೈಲೋಕ್ಯೇ ತು ಭವೇತ್ಪೂಜ್ಯಃ ಕವಚೇನಾವೃತಃ ಪುಮಾನ್ |
    ಇದಂ ತು ದೇವ್ಯಾಃ ಕವಚಂ ದೇವಾನಾಮಪಿ ದುರ್ಲಭಮ್ || 46 ||
    ಯಃ ಪಠೇತ್ಪ್ರಯತೋ ನಿತ್ಯಂ ತ್ರಿಸಂಧ್ಯಂ ಶ್ರದ್ಧಯಾನ್ವಿತಃ |
    ದೈವೀಕಲಾ ಭವೇತ್ತಸ್ಯ ತ್ರೈಲೋಕ್ಯೇಷ್ವಪರಾಜಿತಃ | 47 ||
    ಜೀವೇದ್ವರ್ಷಶತಂ ಸಾಗ್ರಮಪಮೃತ್ಯುವಿವರ್ಜಿತಃ |
    ನಶ್ಯಂತಿ ವ್ಯಾಧಯಃ ಸರ್ವೇ ಲೂತಾವಿಸ್ಫೋಟಕಾದಯಃ || 48 ||
    ಸ್ಥಾವರಂ ಜಂಗಮಂ ಚೈವ ಕೃತ್ರಿಮಂ ಚೈವ ಯದ್ವಿಷಮ್ |
    ಅಭಿಚಾರಾಣಿ ಸರ್ವಾಣಿ ಮಂತ್ರಯಂತ್ರಾಣಿ ಭೂತಲೇ || 49 ||
    ಭೂಚರಾಃ ಖೇಚರಾಶ್ಚೈವ ಜುಲಜಾಶ್ಚೋಪದೇಶಿಕಾಃ |
    ಸಹಜಾ ಕುಲಜಾ ಮಾಲಾ ಡಾಕಿನೀ ಶಾಕಿನೀ ತಥಾ || 50 ||
    ಅಂತರಿಕ್ಷಚರಾ ಘೋರಾ ಡಾಕಿನ್ಯಶ್ಚ ಮಹಾಬಲಾಃ |
    ಗ್ರಹಭೂತಪಿಶಾಚಾಶ್ಚ ಯಕ್ಷಗಂಧರ್ವರಾಕ್ಷಸಾಃ || 51 ||
    ಬ್ರಹ್ಮರಾಕ್ಷಸವೇತಾಲಾಃ ಕೂಷ್ಮಾಂಡಾ ಭೈರವಾದಯಃ |
    ನಶ್ಯಂತಿ ದರ್ಶನಾತ್ತಸ್ಯ ಕವಚೇ ಹೃದಿ ಸಂಸ್ಥಿತೇ || 52 ||
    ಮಾನೋನ್ನತಿರ್ಭವೇದ್ರಾಙ್ಞಸ್ತೇಜೋವೃದ್ಧಿಕರಂ ಪರಮ್ |
    ಯಶಸಾ ವರ್ಧತೇ ಸೋ‌உಪಿ ಕೀರ್ತಿಮಂಡಿತಭೂತಲೇ || 53 ||
    ಜಪೇತ್ಸಪ್ತಶತೀಂ ಚಂಡೀಂ ಕೃತ್ವಾ ತು ಕವಚಂ ಪುರಾ |
    ಯಾವದ್ಭೂಮಂಡಲಂ ಧತ್ತೇ ಸಶೈಲವನಕಾನನಮ್ || 54 ||
    ತಾವತ್ತಿಷ್ಠತಿ ಮೇದಿನ್ಯಾಂ ಸಂತತಿಃ ಪುತ್ರಪೌತ್ರಿಕೀ |
    ದೇಹಾಂತೇ ಪರಮಂ ಸ್ಥಾನಂ ಯತ್ಸುರೈರಪಿ ದುರ್ಲಭಮ್ || 55 ||

ความคิดเห็น • 509

  • @renozoff607

    Hare shrinivasa 🙏🙏 madam may tingslalli nanna magana upanayana vittu adakkagi naavu saala maadiddivi adu tirisuvadu tention aagittu namma property maaruvadityu but election eddudarinda yella govt office badagiddavu so aaa time namage saalaa maada bekaitu aade swalpa chinte aagittu nanage but neevu shravana masadalli maduva laxmi kubera pooje haagu rayara siddi vratada bagge heliddiri aa eradu pooje yannu maadide adu mugiyuvashtaralli namma amount bandu namage maadida saalaa tirisalu tumba anukula vaaitu thank u so t madam tumba dhanyavaadagalu heli kottiddakke

  • @k.s.lakshmana7932

    ದೇವಿಯ ಸ್ಮರಣೆಯ ಸ್ತೋತ್ರ ಕೇಳಿದರೆ ಮನಸ್ಸಿಗೆ ನೆಮ್ಮದಿ, ಆದರೆ ಮಧ್ಯದಲ್ಲಿ ಹಲವಾರು ಬಾರಿ ಬರುವ ಜಾಹೀರಾತುಗಳು ಆ ನೆಮ್ಮದಿಗೆ ಭಂಗ ತರುವಂತಿದೆ.

  • @ranjeetshastry

    ನಮಸ್ಕಾರ ನಿಮ್ಮ ವಿಡಿಯೋಗಳನ್ನು ನಾನು ಅಧಿಕಮಾಸದಿಂದ ನೋಡ್ತಾ ಬರ್ತಾ ಇದ್ದೇನೆ ನೀವು ಇಷ್ಟೆಲ್ಲಾ ವಿಷಯಗಳನ್ನು ತಿಳಿಸಿ ಕೊಡ್ತಾ ಇದ್ದೀರಾ ನಿಮಗೆ ತುಂಬು ಹೃದಯದ ಧನ್ಯವಾದಗಳು ಈಗ ನವರಾತ್ರಿ ವಿಡಿಯೋಗಳನ್ನು ನಾನು ನೋಡ್ತಾ ಇದ್ದೇನೆ ಎಷ್ಟೋ ವಿಷಯಗಳನ್ನು ನೀವು ತಿಳಿಸಿ ಕೊಡ್ತಾ ಇದ್ದೀರಾ ಹೀಗೆ ಬಂದ ವಿದ್ಯೆಗಳನ್ನು ಬೇರೆಯವರಿಗೆ ಹಂಚಿಕೊಳ್ಳುತ್ತಾ ಹೋದರೆ ಇನ್ನು ಧರ್ಮಗಳು ಉಳಿಯುತ್ತವೆ ಧನ್ಯವಾದಗಳು ವೀಣಾ ಅವರೆ

  • @thejaswinihegade210

    ಅಮ್ಮಾ ❤ ಇದನ್ನ ನಂಗೆ ಒಬ್ರು ನಿತ್ಯ ಹೇಳೋಕೆ ಹೇಳಿದ್ರು.. ಸುಮಾರು ತಿಂಗಳು ಹೇಳಿದ್ದೆ.. ಆ ನಂತರ ಕೆಲವು ಕಾರಣಾಂತರಗಳಿಂದ ಹೇಳೋದು ಬಿಟ್ಟೆ... ಈಗ ಮತ್ತೆ ನವರಾತ್ರಿಯಲ್ಲಿ ಹೇಳೋಕೆ ಶುರು ಮಾಡಿದ್ದೇನೆ❤.. ಆಶಿರ್ವಾದಿಸಿ😢

  • @lalita792

    🌺🙏🙏🌺ಅಮ್ಮ ನಾವು ಸಿಗಂದು ರು ಚೌಡೇಶ್ವರಿ ವಡನಬೈಲು ಪದ್ಮಾವತಿ ಶಿರಸಿ ಮಾರಿಕಾಂಬಾ ದೇವಿ ದರ್ಶನ ಪಡೆದು ಮತ್ತೆ ಎಕ್ಕೇರಿ ಬಸವಣ್ಣಗೆ ಹೋಗಿದ್ದೆವು ಅಮ್ಮ ತುಂಬಾ ಚನ್ನಾಗಿ ದರ್ಶನ ಆಯಿತು ಅಮ್ಮ 🌺🌺🌺🌺🙏🌺🌺🌺🌺

  • @poornima20099

    ತುಂಬು ಹೃದಯದ ಧನ್ಯವಾದ ಅಮ್ಮ ನಿಮ್ಮ ಚರಣಗಳಿಗೆ👣ಸಾಷ್ಟಾಂಗ ನಮಸ್ಕಾರ .. ನಿಮ್ಮ ಧ್ವನಿಯಲ್ಲಿ ಹಾಡು ಕೇಳುತ್ತ ಮನಸ್ಸು ಎಷ್ಟೂ ಹಗುರವಾಗಿದೆ ನೀವು ನಮ್ಮ ಪಾಲಿನ ದೇವತೆ 🙏 🙏 ❤

  • @priyashetty9197

    ಅಮ್ಮ ನಿಮ್ಮ ಕಮಲಗಳಿಗೆ ಶಿರ ಸಾಷ್ಟಾಂಗ ಪ್ರಣಾಮಗಳು..... ಪೂರ್ಣವಾಗಿ ನೀವು ಹೇಳಿದ ಶ್ರೀ ದೇವಿ ಕವಚ ಸ್ತೋತ್ರ ಪೂರ್ಣವಾಗಿ ಕೇಳಿದೆವು... ತುಂಬಾ ಸಂತ ಆಯಿತು.... ಧನ್ಯವಾದಗಳು.. ಅಮ್ಮ ನಿಮಗೆ.....

  • @kidskalarava5477

    ಧನ್ಯವಾದಗಳು ದಯವಿಟ್ಟು ಅರ್ಥ ಸಹಿತ ಹೇಳಿಕೊಡಿ, ಅರ್ಥ ಸಹಿತ ಕಲಿತುಕೊಳ್ಳುವ ಆಸೆ..

  • @rajanivenkatesh3208

    ನಾವು ಎಷ್ಟು ಸಲ ಹೇಳಿದರು ಧನ್ಯವಾದ ಇದು ಸಾಕಾಗಲ್ಲ, ತುಂಬಾ ಧನ್ಯವಾದಗಳು ಅಮ್ಮಾ. 🙏🙏🙏🙏🙏🙏

  • @rosegirl3304

    ವೀಣಾ ಅವರೇ ನಿಮಗೆಷ್ಟು ಕೃತಜ್ಞತೆ ಹೇಳಿದ್ದು 🙏🙏🙏💯

  • @geetagk5142

    ಟಿಕ್. ವೀಣಾ. ಅವ್ರೆ.

  • @premakr4555

    ಇದನ್ನು ನಾನು ಪ್ರತಿದಿನ ಓದುತ್ತೇನೆ ಆದರೆ ನಿಮ್ಮ ಹಾಗೆ ಅಲ್ಲ ಇದರ ಅರ್ಥವನ್ನು ಮಾತ್ರ ಓದುತ್ತೇನೆ ಯಾಕಂದ್ರೆ ನಿಮ್ಮ ಹಾಗೆ ಓದಲು ಉಚ್ಚರಣೆ ಸ್ಪಷ್ಟವಾಗಿ ಬರುವುದಿಲ್ಲ ಇನ್ನು ಮುಂದೆ ನೀವು ಹೇಳಿದ್ದನ್ನು ಕೇಳಿ ಕಲಿತುಕೊಳ್ಳುತ್ತಾನೆ ಧನ್ಯವಾದಗಳು ಅಮ್ಮ

  • @shridevimathapati7221

    Mam nanu 4 years nida keltini Nana maga nu Saha heltane ade Keli uta madtane super mama🙏🙏🙏👏👏🎉🎉🎉

  • @channegowdacchanna4803

    ಓಂ ಶ್ರೀ ಜಗನ್ಮಾತೆಯ ನಮಃ.🙏🌹🙏🌹🙏🌹🙏🌹🙏🌹🙏

  • @user-wp6oo9tr2f

    Hare shreenivasa 🙏

  • @vedakadam9575

    Amma shubhodayya 🙏🙏

  • @hcdesigns1261

    ಶ್ರೀ ಮಾತ್ರೆ ನಮಃ

  • @AnjaneyaH-nb4wy

    🙏ಅಮ್ಮ ನಿಮ್ಮ ಆಶೀರ್ವಾದ ನಮ್ಮೆಲ್ಲರಿಗೂ ಸದಾ ಇರಲಿ 🙏🙏🙏🙏💐

  • @vachanasiddhanth4540

    Dhanyavadagalu amma❤❤

  • @varshini.s.gondakar2007

    ಧನ್ಯವಾದಾಗಳು