ಆಹಾ... ಬೇರೆ ಎಲ್ಲಾ ವಿಚಾರಕ್ಕಿಂತಲೂ ತಮ್ಮ ಸುಸಂಸ್ಕೃತ ಮಾತುಗಳನ್ಙು ಕೇಳುವುದೇ ಚಂದ. ಅಂಥ ಚಂದ ಮಾತಿನ ಒಂದಂಶವನ್ನಾದರೂ ನನ್ನ ಮಾತು, ಕೃತಿಗಳಲ್ಲಿ ರೂಢಿಸಿಕೊಳ್ಳುವಂತಾದರೆ ಖಂಡಿತವಾಗಿಯೂ ಈ ಬದುಕಿಗೊಂದು ಸಾರ್ಥಕತೆ..🙏🙏
Kalamadyama living legend Rajesh take interview , the pure gentleman of golden Era , he has lot's of beautiful memories of our Kannada industry u ppl always forget
ಮಂಜುಳಾ ಅವರ ಅಣ್ಣ ಅತ್ತಿಗೆಯರ ನಾಚಿಕೆಯಾಗುವುದಿಲ್ಲವೇ ನಿಮಗೆ ರೀಲ್ ಸುತ್ತುತ್ತಿದ್ದರೆ ಕಲಾಮಾಧ್ಯಮದಲ್ಲಿ ಕಲಾ ತಪಸ್ವಿ ರಾಜೇಶ್ ರವರು ನಿಜವಾಗಲೂ ಹೇಳುತ್ತಿದ್ದಾರೆ ಅವರು ಯಾವಾಗಲೂ ನಿಜವನ್ನೇ ಹೇಳುತ್ತಾರೆ ನಿಮಗೆ ಬಂಧುಗಳಾಗಿ ಆಸ್ತಿ ಚೆನ್ನಾಗಿ ಸಿಕ್ಕಿತು ಅಲ್ಲವೇ
LATE LEGENDARY ACTOR MANJULA AVARA TARLENANMAGA KALA MAADYAMADALI BARI HOLLU BITTA, NIJAVAADA SATYAVAADA MAATHU SENIOR ACTOR RAJESH HELLIRUVUDU 100 KE 100 SARIYAAGIDE. 🙏🙏🙏.
really every women should have father/brother/friend like rajesh sir, now a days no one advice like this, in today's time every one says, yes you are right, you can never be wrong, you should try and do it,,,,, why u think in negative ways, life is getting wasted just not able to make right decision at right time, ppl around us are playing with our emotions to hurt and they search for such ppl who have fallen in life already, just unfair......
ಮಂಜುಳ, ರಾಜೇಶ್ ಜೋಡಿ ದೇವರ ಗುಡಿ ಚಿತ್ರದಲ್ಲಿ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ 🙏🙏🙏
ಮಂಜುಳ, ಅವರೊಬ್ಬ ಅತ್ಯದ್ಭುತ ಕಲಾವಿದೆ
ಮರೆಯಲಾಗದ ಅಭಿನೇತ್ರಿ 🙏
ಆಹಾ... ಬೇರೆ ಎಲ್ಲಾ ವಿಚಾರಕ್ಕಿಂತಲೂ ತಮ್ಮ ಸುಸಂಸ್ಕೃತ ಮಾತುಗಳನ್ಙು ಕೇಳುವುದೇ ಚಂದ. ಅಂಥ ಚಂದ ಮಾತಿನ ಒಂದಂಶವನ್ನಾದರೂ ನನ್ನ ಮಾತು, ಕೃತಿಗಳಲ್ಲಿ ರೂಢಿಸಿಕೊಳ್ಳುವಂತಾದರೆ ಖಂಡಿತವಾಗಿಯೂ ಈ ಬದುಕಿಗೊಂದು ಸಾರ್ಥಕತೆ..🙏🙏
Manjula, an actress with her beauty, performance and diversity is yet to be found in Kannada cinema
ಮಂಜುಳ, ಅತ್ಯುತ್ತಮ ಕಲಾವಿದೆ 🙏
ನಿಮ್ಮ ಕನ್ನಡ ಪದಬಳಕೆ ಅದ್ಭುತ ಸರ್.
. ನಿಜಕ್ಕೂ ಅರ್ಜುನ್ ಸರ್ಜಾ ಫಾಮಿಲಿ ಗ್ರೇಟ್
ಕನ್ನಡದ ಲೆಜೆಂಡರೀ ನಟರು ಈ ವಯಸ್ಸಲ್ಲೂ
ಎಷ್ಟು ಚೆನ್ನಾಗಿ ಕನ್ನಡ ಸ್ಪಷ್ಟವಾಗಿ ಮಾತನಾಡುತಿದ್ದಾರೇ
ಗ್ರೇಟ್ ಸರ್
Saar nim wig super Yel thodondri
@@chocosquirrel3319 99
ಕಲಾಮಯೂರಿ ಮಂಜುಳಾ ಅವರ ವೈಯಕ್ತಿಕ ಬದುಕು ತುಂಬಾ ನೋವಿನಿಂದ ಕೂಡಿದ್ದರೂ, ಕಲಾವಿದೆಯಾಗಿ ಅವರು ಒಬ್ಬ ಅತ್ಯದ್ಭುತ ಕಲಾವಿದೆ 👌
ಕೇವಲ 10- 12 ವರ್ಷಗಳ ಸಿನಿಮಾಗಳಲ್ಲಿ ಅಭಿನಯಿಸಿದ ಮಂಜುಳ ಮೇಡಂ ಅವರ ಸಾಧನೆ ನಿಜಕ್ಕೂ ಅದ್ಭುತ 👌👌👌❤️👌
Kalamadyama living legend Rajesh take interview , the pure gentleman of golden Era , he has lot's of beautiful memories of our Kannada industry u ppl always forget
ಅನುಭವದ ಮಾತು ಕೇಳದೆ ಹೋದಾಗ ಆಗುವ ದುರಂತ.
ಕಲಾತಪಸ್ವಿ ರಾಜೇಶ್ ರವರು,,, ಅಭಿನೇತ್ರಿ ಮಂಜುಳರವರ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು,
ಎಲ್ಲಾ ವಿಧಿ ಆಟ.... ಅಂತು ನಿಮ್ಮನ್ನು ನೋಡಿ ತುಂಬಾ ಸಂತೋಷವಾಹಿತು ರಾಜೇಶ್ sir.
Rip to this man who made our kannada industry beautiful by his acting and one of the underrated who made movies in early 60s...🙏
ಎಂದೆಂದಿಗೂ ಮರೆಯಲಾಗದ ಮಹಾನ್ ಕಲಾವಿದೆ ದುರ್ಗಿ ಮಂಜುಳ ಅಮ್ಮ 👌
ಮಂಜುಳಾ, ನನ್ನ ಅಚ್ಚುಮೆಚ್ಚಿನ ಕಲಾವಿದೆ 🙏
Wow rajesh sir nodi thumba happy aytu. great family legendary actor sir sullu helolla nija keli bejar aytu 😔🙏
yes 100 % sure
Yes
ದೇವರ ಗುಡಿ ಚಿತ್ರದಲ್ಲಿ ರಾಜೇಶ್ -ಮಂಜುಳ ಜೋಡಿಯಾಗಿ ಅಭಿನಯಿಸಿದ್ದರು. ನಾ ಬಯಸದಾ ಭಾಗ್ಯ ನನಗಾಯಿತು ಹಾಡಿನಲ್ಲಿ ಇವರ ಜೋಡಿ ಯ ಹಾಡು ತುಂಬಾ ಚೆನ್ನಾಗಿತ್ತು.
ನನ್ನ ಮತ್ತು ಮನೆಯ ಎಲ್ಲಾ ಸದಸ್ಯರ ಅಚ್ಚು ಮೆಚ್ಚಿನ ಕಲಾವಿದೆ ಮಂಜುಳ. ಅವರು ಕೇವಲ 32 ವರ್ಷಕ್ಕೆ ನಮ್ಮನ್ನು ಅಗಲಿದರು.ಮಂಜುಳ ಅವರು ಇಂದು ನಮ್ಮೊಂದಿಗೆ ಇರಬೇಕಿತ್ತು 👌
Rajesh sir spoke the really truth about manjula
Manjula Madam 🙏🙏🙏👌🙏
Manjula madam was the first lady superstar of Kannada film industry.
ಯಾರಿಗೂ ಗೊತ್ತಿಲ್ಲದ ವಿಚಾರ ರಾಜೇಶ್ Sir ರವರ ಬಾಯಿಯಲ್ಲಿ ಹಿತಿಹಾಸವಾಗುತ್ತಿದೆ... ಧನ್ಯೋಸ್ಮಿ.. 🙏
ಇತಿಹಾಸ
@@nitinnaikankola7573 ಹೌದು ನಿತಿನ್, ಈ ಒಂದು ಪದದಿಂದ ಇವರ ಕನ್ನಡ ವಾಕ್ಯ ಚಿತ್ರನ್ನಾವಾಯಿತು.
Long live Rajesh Sir, his daughter & my favourite Hero Arjun Sarja family.😊🙏
ಮಂಜುಳ, ನಮ್ಮ ಮನಸ್ಸು ಕದ್ದ ಚೆಂದುಳ್ಳಿ ಚೆಲುವೆ 🙏🙏🙏
ಕನ್ನಡ ಸಿನಿಮಾ ರಂಗದಲ್ಲಿ ಮಿಂಚಿ ಅದ್ಭುತ ಸಾಧನೆ ಮಾಡಿದ ಮಹಾನ್ ಕಲಾವಿದೆ ಮಂಜುಳ ಅವರಿಗೆ ಪ್ರಣಾಮಗಳು
ಅವರ ಕನ್ನಡ ......ಪರಭಾಷೆಯ ಛಾಯೆಯೆ ಇಲ್ಲದ ಸುಂದರ ಮಾತುಗಳು
Very true and heartly speaking
ಮಂಜುಳಾ ❤❤❤
ರಾಜೇಶ್ ಸರ್ ಅವರ ಬಹುತೇಕ ಚಿತ್ರಗಳನ್ನು ನೋಡಿ ಆನಂದಿಸಿದ್ದೇನೆ. ಅವರ ಸಂದರ್ಶನ ಕೇಳಿ ಖುಷಿಯಾಯ್ತು 🙏🙏🙏
ಸದ್ಗುರು ಸಿದ್ದಾರೂಢರ ಪಾತ್ರವನ್ನು ಚೆನ್ನಾಗಿ ಮಾಡಿದ್ದೀರಿ ಸರ್ ನಿಮಗೆ ಸದ್ಗುರು ಸಿದ್ದಾರೂಢರು ಆಯುಷ್ ಆರೋಗ್ಯ ಚೆನ್ನಾಗಿರಲಿ
Yava movie sir.. pls thilisi
@@roarer638 ಶ್ರೀ ಸಿದ್ಧಾರೂಢ ಮಹಾತ್ಮೆ ಕನ್ನಡ ಚಲನಚಿತ್ರ
I feel my grand pa is talking .. that age people are good story tellers ..
ಮಂಜುಳಾ, ಅವರನ್ನು ಎಂದೆಂದಿಗೂ ಮರೆಯಲಾರೆವು 👍
True teller person, Kalathapasvi, 🙏.
My all time favourite artist, fabulous and vrsatile Manjula madam
ಮಂಜುಳ, ನಮ್ಮ ಕರುನಾಡಿನ ಹೆಮ್ಮೆಯ ಕಲಾವಿದೆ 🙏👌🙏
ಮಂಜುಳ ನಮ್ಮ ಮನೆಯವರೆಲ್ಲರ ಮೆಚ್ಚಿನ ಕಲಾವಿದೆ. ಇನ್ನಷ್ಟು ದಿನ ಬಾಳಿ ಬದುಕಬೇಕಿತ್ತು 👌
ಅದ್ಬುತ ನೆನಪಿನ ಶಕ್ತಿ,ಕನ್ನಡ ನಿಮ್ಮ ಬಾಯಲ್ಲಿ ಮಧುರವಾಗಿ ಹೊರಹೊಮ್ಮುತ್ತದೆ ಅಂಕಲ್
ಮಂಜುಳ, ನಮ್ಮ ದುರ್ಗಿ ಮೇತ್ತೆ ಹುಟ್ಟಿ ಬನ್ನಿ 🙏
ರಾಜೇಶ್ ಅಪ್ಪಾಜಿ ನಮಸ್ತೆ 🙏🙏💐💐
ಮಂಜುಳಾ ಅಕ್ಕ ಮತ್ತೆ ಹುಟ್ಟಿ ಬನ್ನಿ 🙏
Great sir Mr.Rajesh 🙏
Rajesh sir simply u r great 😃🙏
ಗ್ಯಾಸ್ ಸಿಲಿಂಡರ್ ಸ್ಫೋಟ ಎಂದೆ ನಾನು ತಿಳಿದುಕೊಂಡಿದ್ದೆ ಸರ್ ,
ಮಂಜುಳಾ ರವರ ಅಣ್ಣ ಸರಿಯಾಗಿ ಯಾಮಾರಿಸಿದ್ದಾನೆ ಲೋಫರ್....
Super dailouge
Hmm in kalamadyama
ಮಂಜುಳಾ ಅವರು ಸೌಂದರ್ಯದ ಜೊತೆಗೆ ಅಭಿನಯದಲ್ಲಿ ಯೂ ಬಹು ದೊಡ್ಡ ಕಲಾವಿದೆ 🙏
ಮಂಜುಳ 70ರ ದಶಕ ದ ಅತ್ಯುತ್ತಮ ನಟಿ. No.1 heroin of 70s
Nivu helodu spastavagide best matu . eaglu nimm movies and song's easta sir 👌👌👌👌🙏🙏🙏👏👏👏
My favorite movie Devara Duddu
@@gururajab.m6685 nangu a movie tumbhane easta eaglu krishana hadu keldene earalla
My favorite movie thriller killer
***** raajesh sir...Nimmanenapina shakthige........🙏👏👏👏👏👏👏❤💖🖤💚💙💗🧡💛*****
👍
ಮಂಜುಳ, ಅವರು ನನ್ನ ಅಚ್ಚು ಮೆಚ್ಚಿನ ಕಲಾವಿದೆ 🙏🤭🙏
सर .. बहुत दिनोके बाद आपको सुनने .देखने को मिला धन्यवाद सर....
Shree Rajesh sir I am always memorising yours good acting like Tamil Shivaji Ganesh sir......... JaishriRam
Very good sir Rajesh sir I am very happy to see you
ಮಂಜುಳಾ ಅವರ ಅಣ್ಣ ಅತ್ತಿಗೆಯರ ನಾಚಿಕೆಯಾಗುವುದಿಲ್ಲವೇ ನಿಮಗೆ ರೀಲ್ ಸುತ್ತುತ್ತಿದ್ದರೆ ಕಲಾಮಾಧ್ಯಮದಲ್ಲಿ ಕಲಾ ತಪಸ್ವಿ ರಾಜೇಶ್ ರವರು ನಿಜವಾಗಲೂ ಹೇಳುತ್ತಿದ್ದಾರೆ ಅವರು ಯಾವಾಗಲೂ ನಿಜವನ್ನೇ ಹೇಳುತ್ತಾರೆ ನಿಮಗೆ ಬಂಧುಗಳಾಗಿ ಆಸ್ತಿ ಚೆನ್ನಾಗಿ ಸಿಕ್ಕಿತು ಅಲ್ಲವೇ
ನಿಮ್ಮ..ಮಾತು..ಕೇಳಿ..ತುಂಬಾ.
ಸಂತೋಷ ಆಯ್ತು ಸರ್
I miss you l love you manjulamma
ಕನ್ನಡ ಸ್ಪಷ್ಟವಾಗಿದೆ sir ನಿಮ್ಮದು, ನಾವೆಲ್ಲಾ ಕಲಿಬೇಕು ಹ್ಯಾಗೆ ಉಚ್ಚಾರಣೆ ಮಾಡಬೇಕು ಅಂತ
Suuuper papa manjula sir nivu devuru
Rajesh one of the best Kannada actress
Actor not actress
@@anitaranin5249 mostly "autocorrect" problem ಅನ್ಸುತ್ತೆ! :) ಆಗುತ್ತೆ ಒಂದೊಂದು ಸಲ.
@@anitaranin5249 hogli bidi type maaduvaga by mistke agi elru maadthare
Rajesh sir great speaking ❤️🥰 manjula mam 😣🥲😭
Rajesh sir is a great artist
ರಾಜೇಶ್ ಅವರನ್ನು ನೋಡಿ ಸಂತೋಷವಾಯಿತು
Legend ❤
Super Rajesh sir your wonderful speech
Rajesh sir great salute to you
ಮಂಜುಳನ ತಂದೆ ಪೋಲಿಸ ಅಧಿಕಾರಿಗಳು ಎಂದು ಹೇಳಿದಿರಿ. ಮಗಳ ಭವಿಷ್ಯ ಕುರಿತು ಅವರು ಯಾಕೆ ಆಸಕ್ತಿ ವಹಿಸಲಿಲ್ಲ ಸರ್.
Wow sir tumba telivalike ullavaru. Evattina genarationer nimma matu dari Deepa.
Different story but Manjula brother said difference story 😔
ಮಂಜುಳ ಅಕ್ಕ ಇವತ್ತು ಬದುಕಿ ಇದ್ದಿದ್ದರೆ ಬಹಳ ಸಂತೋಷ ವಾಗುತಿತ್ತು. ಪ್ರತಿಭಾವಂತ ಕಲಾವಿದೆ.
Nimanna noduva aase ettu sir , nimma maatu keli tumba santhosha aaytu sir 🙏
ಅಯ್ಯೋ ದೇವ್ರೆ ಪಾಪ😭😭🥺🥺 ಸರ್ 🙏🙏🙏🙏
Paapa yaake yella pre planned aagirutte 👍. Yellavu vidhiyata
Adake helodu dodavaru irbeku antu manyeli industry nalu irebeku...devaranta manasu Namma Rajesh sir...🙏🙏🙏🙏🙏
Rajesh sir one of the cleanest actor and decent legend of sandalwood he is a real star🙏🙏🙏
Sir,,, hats off sir nimmantha,,,,sistina sipayi. Innumunde,,,,yaaru baralla sir
ಮಂಜುಳ, ಕನ್ನಡ ಚಿತ್ರರಂಗದ ಮೊದಲ ಮಹಿಳಾ ಸೂಪರ್ ಸ್ಟಾರ್🤭
ಕಲಾತಪಸ್ವಿ ಡಾ ರಾಜೇಶ್ ಸರ್ ನಿಮ್ಮನ್ನ ಅಣ್ಣಾವ್ರ ಚಿತ್ರಗಳಲ್ಲಿ ನೋಡುವುದೇ ಒಂದು ಚಂದ.
LATE LEGENDARY ACTOR MANJULA AVARA TARLENANMAGA
KALA MAADYAMADALI BARI HOLLU
BITTA, NIJAVAADA SATYAVAADA
MAATHU SENIOR ACTOR RAJESH
HELLIRUVUDU 100 KE 100 SARIYAAGIDE. 🙏🙏🙏.
such a matured actor...
Nimantha kalavidaranna nodi tumba khushi aytu Rajesh avare nim sinimagalanna eglu nodtini adhbuta natane Nim voice 👌 Nim anta vaiktigalinda kannada bhashe kelodu andre adu namma punya sir
Senior artist rest in peace 😓
You are legendary of kannada industry sir 🙏🙏🙏🙏🙏
Ee vishyane gottirallilla. Thank u sir.
Supeer sir
Real information about manjula
Rajesh appaji ninmage nanna namasakaragalu🙏🙏🙏🙏
Super actor rajesh
This story is different from what her family members tell...
S
ರಾಜೇಶ್ ಸರ್ ನೀವು ನೂರು ಕಾಲ ಚೆನ್ನಾಗಿ ಬಾಳಿ 🙏🙏🙏
Talking way superb 🙏
really every women should have father/brother/friend like rajesh sir, now a days no one advice like this, in today's time every one says, yes you are right, you can never be wrong, you should try and do it,,,,, why u think in negative ways, life is getting wasted just not able to make right decision at right time, ppl around us are playing with our emotions to hurt and they search for such ppl who have fallen in life already, just unfair......
Nijavada kathe...tnq sir
Rajesh is jem person
Wonderful lesson for all who falls in love with wrong people
who "marries" is correct term. Love is different getting married is different.
Very happy to see you rajesh sir
Rajesh sir satyavada mathu helidere neevu helida Satya mannjula satta samayadalli patrikeyalli bandittu thank you sir
Thanks for the information sir
Love u sir
ONE OF THE LEGENDARY ACTOR OF GANDHADHA GUDI 🙏
ಕಲಾಮಾಧ್ಯಮದಲ್ಲಿ ಮಂಜುಳ ಅವರ ಇಡೀ ಕುಂಟುಂಬದವರೆ ಮಾತನಾಡಿದ್ದಾರೆ but ಅವರು ಹೇಳಿದ ಕತೆಯೇ ಬೇರೆ ಇದೆ...
ಮಂಜುಳ ಮನೆಯವರು ಗಾತುಕರು
ಅವಳ ಆಸ್ತಿನ ತಿಂದು ತೇಗುತಿದಾರೆ ಮಗನಿಗೂ ಕೊಡದೆ
@@premashredhar8793 correct.. Eshtu ketta jana andre.. Manjula samadhige ondu tagadu sheet neralu kooda illa.. Galeeju..kasa tumbi anaathavaagi biddide.. Aasti tinnoke beku ashte..kruura jana.. 😢😢😢😢
Howdu idu sullu anisthide
@@shamsundar1245 true 😁
@@shamsundar1245yes
Great legend
Great words...