Senior Actor Rajesh : ಮಿನುಗು ತಾರೆ ಕಲ್ಪನಾ ಅಲ್ಲಿ ಬರ್ತಿದ್ದಾರೆ ಅಂದ್ರೆ ಸೆಂಟ್‌ ವಾಸನೆ ಇಲ್ಲಿಗೆ ಬರೋದು

แชร์
ฝัง
  • เผยแพร่เมื่อ 31 ธ.ค. 2021
  • ಹಿರಿಯ ನಟ ರಾಜೇಶ್ ಕನ್ನಡ ಚಿತ್ರರಂಗಕ್ಕೆ ಸಿಕ್ಕ ಪ್ರತಿಭಾವಂತ ನಟ. ನಾಯಕನಟನಾಗಿ, ಪೋಷಕನಟನಾಗಿ ಕನ್ನಡ ಚಿತ್ರಪ್ರೇಮಿಗಳ ಮನಸೋರೆಗೊಂಡಿರೋ ರಾಜೇಶ್ ತಮ್ಮ ಜೀವನದ ಹಾದಿಯನ್ನ ಮೆಲುಕು ಹಾಕಿದ್ದಾರೆ ನೋಡಿ.
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannadaofficial
    ► Follow us on Pinterest: / tv9karnataka
    #TV9Kannada #Rajesh #Sandalwood #Senioractor #Arjunsarja #Asharani #ranimaharani #Ambi #Vishnuvardhan #Ambareesh #shankarnag #rajkumar #Shivanna
    TV9 Kannada | Kannada News | Latest Kannada News |
    Credits: # Entertainment| #mangalarajgopal/Producer |#girish/Editor | #TV9D

ความคิดเห็น • 184

  • @user-ky2cw1lb3b
    @user-ky2cw1lb3b 4 หลายเดือนก่อน +6

    ದೈರ್ಯ ಈ ಮನುಷ್ಯನಿಗೆ wow ಯಾರೂ ಹೇಳಕೆ ಆಗದ ವಿಷಯ ಎಲ್ಲ ಹೇಳಿ😊😊

  • @amour2274
    @amour2274 2 ปีที่แล้ว +45

    She’s a very good anchor, letting the people talk without disturbing unlike other annoying anchors

  • @prasadvikram4034
    @prasadvikram4034 2 ปีที่แล้ว +46

    ರಾಜೇಶಣ್ಣ ನಿಮಗೆ ಧನ್ಯವಾದಗಳು.

  • @puneethm2915
    @puneethm2915 2 ปีที่แล้ว +70

    Kalpana mam is a superbly talented actress, her style n acting no one could beat till date. Her role in sharapanjara n other movies none can be replaced or can recreate it, she was that magical, such a great legend of kfi.hats off. but her ending was extremely saddening.

    • @roopas515
      @roopas515 2 ปีที่แล้ว +1

      She's good.. KFI good era 70s time'

    • @m.y.hemanthkumar1477
      @m.y.hemanthkumar1477 2 ปีที่แล้ว

      Very very true saying it's a big disaster 🙄👌💅🙏✌😔

  • @ranguchinnu5442
    @ranguchinnu5442 2 ปีที่แล้ว +32

    ಅದ್ಭುತ ನಟರು ಅಪ್ರತಿಮ ವೆಕ್ತಿತ್ವ ಶ್ರೀ ರಾಜೇಶ್ ಸಾರ್ ನೀವು ಪಾತ್ರಕ್ಕೆ ಜೀವ ತುಂಬಿ ಅಭಿಯಿಸುತ್ತಿರಿ 👌🌹🙏🌹

  • @roopas515
    @roopas515 2 ปีที่แล้ว +28

    Sandalwood have a great Actress Like Talented Kalpana... Daring Manjula... Casualty Arathi... Classy Bharathi... Feel to watch again n again their movie's

  • @anacp3349
    @anacp3349 2 ปีที่แล้ว +84

    ಕನ್ನಡದ ಅತೀ ಪ್ರೌಡ ನಟನ ವಸ್ತುನಿಷ್ಟ ಮಾತುಗಳು ವೀಕ್ಷರ ಮನ ತುಂಬುತ್ತದೆ.

  • @mallikarjunhurakadli2815
    @mallikarjunhurakadli2815 2 ปีที่แล้ว +11

    ರಾಜೇಶ ಸರ್ ನಿಮ್ಮ ಜ್ಞಾಪಕ ಶಕ್ತಿಗೆ ನಮನಗಳು 🙏🙏

  • @nagarajhulakoti6627
    @nagarajhulakoti6627 2 ปีที่แล้ว +34

    ಸರ್ ನಿಮ್ಮ ಬಾಯಲ್ಲಿ ಕನ್ನಡ ಕೇಳಿ ತುಂಬಾ ಸಂತೋಷ ಆಯಿತು ಸರ್

  • @archanasp90
    @archanasp90 2 ปีที่แล้ว +12

    Sir ನಿಮ್ಮ ಕಪ್ಪು ಬಿಳುಪು ಸಿನಿಮಾ ಇನ್ನು ಕಣ್ಣಿಗೆ ಕಟ್ಟಿದ ಹಾಗಿದೆ.. ಎಂಥ ಅದ್ಭುತವಾದ ನಟನೆ ನಿಮ್ಮದು 🙂

  • @itsmeprabhu8
    @itsmeprabhu8 2 ปีที่แล้ว +16

    A true living legend Rajesh sir 👍

  • @umaprabhu5527
    @umaprabhu5527 2 ปีที่แล้ว +33

    ನಿಮ್ಮ ನೇರ ನಡೆ ನುಡಿ ತುಂಬಾ ಇಷ್ಟವಾಯಿತು

  • @span2000
    @span2000 2 ปีที่แล้ว +25

    ಬಹಳ ಕೆಟ್ಟ ಗೊರ ದಿನ, ಕ್ಷಣಗಳಿಂದ ಕೊನೆಯಾದ ಮಿನುಗು ತಾರೆ. ಆವರ ಅ ಅಂತ್ಯ ದಿನಗಳ ಕಥೆ ಕೇಳಿದರೆ ಆವರ ಅಭಿಮಾನಿಗಳಿಗೆ ಬಹಳ ಬೇಜಾರಾಗುತ್ತೆ... 🤔😔😳

  • @sridharn1076
    @sridharn1076 2 ปีที่แล้ว +22

    ದಿವಂಗತ ಕಲ್ಪನಾ ಅವರ ಹೆಸರು ajaraamara ರಾಜೇಶ್ ಅವರೇ.

  • @prakashacharya3268
    @prakashacharya3268 2 ปีที่แล้ว +32

    ರಾಜೇಶ್ ಸರ್ ಸೂಪರ್, ನೀರೂಪಕಿ ಅಂದ್ರೆ ಹೀಗೆ ಇರ್ಬೇಕು

  • @SUNDEEPA218
    @SUNDEEPA218 ปีที่แล้ว +3

    ನಮಸ್ಕಾರ ಸರ್۔
    ನಿಜ۔ ಸಾವನ್ನು ನಾವೇ ತಂದುಕೊಳ್ಳಬಾರದು۔
    ಆದರೆ۔۔ಮಾನ ಮರ್ಯಾದೆಗೆ ಅಂಜುವ ಮನುಷ್ಯನಿಗೆ۔ ಮಾನಕ್ಕೆ ಚ್ಯುತಿ ಬಂದಾಗ ಬದುಕು ಸಾವಿಗಿಂತಲೂ ಕೀಳಾಗಿ ಪರಿಣಮಿಸುತ್ತದೆ۔
    ಸೂಕ್ಷಮ ಸ್ವಭಾವದವರು ಸಾವಿಗೆ ಶರಣಾಗುತ್ತಾರೆ۔
    ಕಲ್ಪನಾರವರ ತಪ್ಪುಯಾವರೀತಿಯೆಂದರೆ۔
    ಇವರು ಮೂಲತಃ ಮಂಗಳೂರಿಗರು۔
    ನಯ ನಾಜೂಕು ಒಳ್ಳೆಯ ಗುಣಗಳ ಹಿನ್ನೆಲೆಯುಳ್ಳ ಮೃದು ಸ್ವಭಾವದವರು۔
    ಬಸವರಾಜ್ ಉತ್ತರಕರ್ನಾಟಕದವರು۔
    ಸ್ವಭಾವತಃ ಒರಟು۔۔۔ಮೃಗೀಯ ۔۔۔ಕಡುಕೋಪಿಷ್ಟರು۔
    ಇಂತಹ ವ್ಯಕ್ತಿಯೊಂದಿಗಿನ ಒಡನಾಟ۔۔ದಾಂಪತ್ಯ ಇದು ಸಾದ್ಯವೇ۔۔۔ಎಂದೊಮ್ಮೆ ನಿಧಾನವಾಗಿ ಯೋಚಿಸಿ ಮದುವೆಯ ನಿರ್ಧಾರವವ್ನು ಬದಲಿಸಿಕೊಳ್ಳಬೇಕಿತ್ತು۔
    ಅವರು ಎಡವಿದ್ದು ಇಲ್ಲಿಯೇ۔۔۔۔۔۔۔۔۔۔
    ಎರಡನೆಯ ತಪ್ಪು ಏನೆಂದರೆ۔۔۔
    ಒಂದು ಉದಾಹರಣೆ۔۔۔
    ನಾವು ಶಾಲೆಯಲ್ಲಿ۔۔ಹತ್ತನೆಯ ತರಗತಿಯಲ್ಲಿ۔۔ಫೇಲಾದರೆ۔۔ಅಲ್ಲಿಯೇ ಕುಳಿತು ತೇರ್ಗಡೆ ಯಾಗಲಿಕ್ಕೆ ಪ್ರಯತ್ನಿಸಬೇಕು۔۔
    ಇಲ್ಲವೇ ಶಾಲೆ ಬಿಟ್ಟು ಮನೆಯಲ್ಲಿರಬೇಕು۔۔
    ಆದರೆ۔۔ಖಂಡಿತಾ۔۔ಐದನೆಯ ತರಗತಿಯಲ್ಲಿ ಕುಳಿತು ಕೊಳ್ಳುವ ಪ್ರಯತ್ನ ಮಾಡಲೇಬಾರದು۔۔۔
    ಏಕೆಂದರೆ۔۔
    ಅಲ್ಲಿರುವ ಚಿಕ್ಕಚಿಕ್ಕ ಮಕ್ಕಳು۔۔
    ಅಪಹಾಸ್ಯ ಮಾಡುವುದುಂಟು۔۔
    ಕೀಟಲೆ ಮಾಡುವುದುಂಟು۔۔
    ನಮ್ಮ ಬೆಲೆ۔۔ಮರ್ಯಾದೆಯನ್ನು ನಾವೇ ಕಳೆದು ಕೊಂಡಂತಾಗುತ್ತದೆ۔
    ನಮಗಿದ್ದ ಘನತೆ۔۔ಗೌರವ ಮೂರುಕಾಸಿಗೆ
    ಹರಾಜು ಹಾಕುವಂತಹ ಕುಕೃತ್ಯಗಳು ಸಂಭವಿಸುತ್ತವೆ۔
    ಎರಡನೆಯ ತಪ್ಪು;
    70_80 ಸಿನಿಮಾಗಳಲ್ಲಿ ನಟಿಸಿದ್ದ۔۔ಖ್ಯಾತ ನಟಿ ಮಿನುಗುತಾರೆ ಕಲ್ಪನಾ ಅವರು۔۔
    ಸಿನಿಮಾದಲ್ಲಿ ಕೆಲಕಾಲ ಅವಕಾಶಗಳಿಂದ ವಂಚಿರಾದ ಮಾತ್ರಕ್ಕೆ۔۔ಅವರು ಪುನಃ ನಾಟಕದ ಕಂಪನಿಗಳತ್ತ ವಿಮುಖರಾದದ್ದು ಎಷ್ಟು ಸರಿ? ಇದು ಎರಡನೆಯ ಬಹುದೊಡ್ಡ ತಪ್ಪು۔
    ಸ್ವತಃ ನಾಟಕದ ಕಂಪನಿಯ ಮಾಲೀಕನೆ۔
    ಕಲ್ಪನಾ ಅವರಿಗಿದ್ದ ಘನತೆಯನ್ನು ಲೆಕ್ಕಿಸದೆ۔۔
    ಆಕೆಯನ್ನು ಕೇವಲವಾಗಿ ತಿಳಿದುಕೊಂಡು۔۔
    ಅನಾಗರೀಕನಾಗಿ ವರ್ತಿಸಿಬಿಟ್ಟನಲ್ಲ۔۔۔?
    ಆಕೆಯ ಸಾವಿಗೂ ಕಾರಣ ವಾಯಿತಲ್ಲ۔۔
    ಆ ಒಂದು ಸಂಗತಿ?

  • @vijihs1988
    @vijihs1988 2 ปีที่แล้ว +29

    ನಿಮ್ಮ ಮಾತುಗಳು ಇಂದಿನ ನಟರಿಗೆ ಅಗತ್ಯವಾಗಿ ಬೇಕು

  • @Userkvt123
    @Userkvt123 2 ปีที่แล้ว +16

    ಎಷ್ಟು ಸೊಗಸಾಗಿ ಮಾತನಾಡುತ್ತಾರೆ ರಾಜೇಶ್ ಅವರು. ಧನ್ಯವಾದಗಳು🙏🙏

  • @ravindrabyakod2416
    @ravindrabyakod2416 2 ปีที่แล้ว +25

    ಕಲ್ಪನಾ ನಿಧನರಾದ ಐಬಿ ಗೋಟೂರು ಎಂಬ ಊರಲ್ಲಿದೆ(ಸಂಕೇಶ್ವರದ ಹತ್ತಿರ). ಕೊನೆಯ ನಾಟಕ "ಕಲಿಯುಗ ರಾಮ". ಹೇಳಿದ ತಪ್ಪು ಸಂಭಾಷಣೆ " ಹಾಲು ಕುಡಿ" ಎನ್ನುವ ಬದಲು "ಹುಲ್ಲು ಕುಡಿ".

  • @umaprabhu5527
    @umaprabhu5527 2 ปีที่แล้ว +40

    ನಿಮ್ಮ ಜ್ಞಾಪಕ ಶಕ್ತಿಗೆ ದೊಡ್ಡ ಸಲಾಂ

  • @arvlogs5557
    @arvlogs5557 2 ปีที่แล้ว +10

    Nimm Kannada ge ondu salute sir 😍

  • @lakshmi5natarajan
    @lakshmi5natarajan 2 ปีที่แล้ว +28

    really Rajesh sir felt very bad about her tragic end, every time he says the same without changing any words, good ppl around us, will not notice, destiny takes into the camp of unwanted ppl..... just having successful career in any industry is not important, how we live our life, how do we enjoy to the fullest is important, how we treated our atma/energy is important.

    • @ravindrabyakod2416
      @ravindrabyakod2416 2 ปีที่แล้ว +4

      ಕಲ್ಪನಾ ಅವರಲ್ಲಿ ಅಷ್ಟು ಮೇರು ಪ್ರತಿಭೆಯಿರುವ ಕಾರಣದಿಂದಲೇ ಅಷ್ಟೊಂದು ದೌರ್ಬಲ್ಯವೂ ಇದ್ದಿರಬಹುದು. ಅವರ ಕುರಿತ ಒಂದು ಪುಸ್ತಕದಲ್ಲಿ ಬರೆದುದು ಹೀಗೆ:"ಮೌಂಟ್ ಎವರೆಸ್ಟ್ ಗೆ ತಾನೆ ಅಷ್ಟು ದೊಡ್ಡ ಪ್ರಪಾತ ಇರೋದು".

    • @roopakishen1127
      @roopakishen1127 2 ปีที่แล้ว +4

      Yes. That shows he is telling the truth. Lies cannot be consistent!

    • @wowser2153
      @wowser2153 2 ปีที่แล้ว

      It is a warning for successful career women to be careful around cunning men

  • @prashanthkamath2223
    @prashanthkamath2223 2 ปีที่แล้ว +25

    ನಿಜವಾದ ಕಲಾ ತಪಸ್ವಿ

  • @pallavipallavi24
    @pallavipallavi24 2 ปีที่แล้ว +10

    ಹಚ್ಚ ಕನ್ನಡ ಕೇಳಿ. ತುಂಬಾ ಖುಷಿ ಆಯ್ತು... 🙏 ರಾಜೇಶ್ ಸರ್. ಧನ್ಯವಾದಗಳು.

    • @rakshapai9259
      @rakshapai9259 2 ปีที่แล้ว +1

      It's Achha kannada

    • @aparnap3073
      @aparnap3073 2 ปีที่แล้ว +3

      ಅದು ಹಚ್ಚ ಅಲ್ಲ ಅಚ್ಚ

  • @Kavitha_07
    @Kavitha_07 2 ปีที่แล้ว +17

    Very honest talk

  • @nagendrapoojary2517
    @nagendrapoojary2517 2 ปีที่แล้ว +14

    ನಿಮ್ಮ ಮಾತು ಕೇಳಿ ತುಂಬಾ ಖುಶಿ ಆಯ್ತು.

  • @madegowdahe2239
    @madegowdahe2239 2 ปีที่แล้ว +15

    ನಿಮ್ಮ ಮಾತುಗಳು... ತುಂಬಾ ಇಷ್ಟ ಆಯ್ತು sir... ಗ್ರೇಅಟ್ man

  • @premanandcscs8251
    @premanandcscs8251 2 ปีที่แล้ว +6

    Rajesh sir You said naturally about All, especially
    Minugutare kalpana disaster

  • @guptagaministopthis5373
    @guptagaministopthis5373 2 ปีที่แล้ว +6

    Kalpana avaru andre yastu easta helodu agalla she is vary fantastic 👏 👌🙏

  • @mithun.r.chidananda3094
    @mithun.r.chidananda3094 2 ปีที่แล้ว +4

    ಎಂದೂ ಕಾಡುವ "ಮುಗಿಯದ ಕಥೆ"
    Salute sir

  • @pralak5587
    @pralak5587 2 ปีที่แล้ว +6

    ರವಿವರ್ಮಾನ ಹಾಡು ಎವರ್ಗ್ರೀನ್ ಸಾಂಗ್ 👌

  • @seker9163
    @seker9163 2 ปีที่แล้ว +7

    Your media is great job in talking to Rajesh sir. Through him you are giving true life stories of legend actresses. Please snub the wrong information.

  • @athensmajnoo3661
    @athensmajnoo3661 2 ปีที่แล้ว +4

    ಎಷ್ಟು ಪಕ್ವವಾದ ಮಾತುಗಳು 🙏🙏🙏🙏

  • @m.h.manjunathmanju1881
    @m.h.manjunathmanju1881 2 ปีที่แล้ว +1

    ಸೊಸೆ ತಂದ ಸೌಭಾಗ್ಯ, ಮರೆಯದ ದೀಪಾವಳಿ ಚಿತ್ರದ ಅಭಿನಯ ಸೂಪರ್.

  • @anilapral4430
    @anilapral4430 2 ปีที่แล้ว +9

    Love you kalpana

  • @AshaAsha-zb8zh
    @AshaAsha-zb8zh 2 ปีที่แล้ว +2

    Rajesh sir 🙏... Nimmanna nodi santhoshavaythu

  • @sairamya
    @sairamya 2 หลายเดือนก่อน

    Kalpana mam and also rajesh sir we always miss u forever❤

  • @PrakashPrakash-qd4tp
    @PrakashPrakash-qd4tp 2 ปีที่แล้ว +1

    ತುಂಬಾ ತುಂಬಾ ಸೊಗಸಾಗಿ ಹೇಳಿದ್ದೀರ ಸರ್ ಕಲ್ಪನಾ ಅವರ ಬಗ್ಗೆ

  • @JackSparrow-gs2jh
    @JackSparrow-gs2jh 2 ปีที่แล้ว +4

    Legend actor...

  • @manjulav467
    @manjulav467 2 ปีที่แล้ว +4

    True words... 👍 Sir

  • @narasimha_bharadwaj
    @narasimha_bharadwaj 2 ปีที่แล้ว +2

    Rajesh Sir movies are marvelous 👌🏻

  • @krishnamurthy6100
    @krishnamurthy6100 2 ปีที่แล้ว +4

    Jayaberi movie li Rajesh acting super

  • @bhaskarshetty1043
    @bhaskarshetty1043 2 ปีที่แล้ว +6

    Gentleman actor

  • @raghavendraraghu4988
    @raghavendraraghu4988 2 ปีที่แล้ว +3

    Her Anchorage good listening👂 and patientely waiting to ask questions

  • @subhashyaraganavi8910
    @subhashyaraganavi8910 2 ปีที่แล้ว +8

    True sir

  • @nagt3908
    @nagt3908 2 ปีที่แล้ว +2

    ಕಲ್ಪನ ಸಾವು ಅತೀ ದುರಂತದ ಸಾವು 🙏🙏

  • @natarajaramachandrarao7052
    @natarajaramachandrarao7052 2 ปีที่แล้ว +8

    ಬಹಳ ಕರುಣಾಜನಕ,,,

  • @lavanyagowda
    @lavanyagowda ปีที่แล้ว +3

    Big fan of Kalpana Madam ❤️

  • @appurathanakumar2496
    @appurathanakumar2496 2 ปีที่แล้ว +15

    ಕಲ್ಪನ

  • @saywithme2031
    @saywithme2031 2 ปีที่แล้ว +3

    Hi anchor mam really good nivu , yakandre avarige disturb madade idhira aduke , great.

  • @krishnamurthybv9455
    @krishnamurthybv9455 2 ปีที่แล้ว +6

    Rajesh sir, is legend. Nice gentleman.

  • @fathimamk2812
    @fathimamk2812 2 ปีที่แล้ว +5

    Great experience sir

  • @DesignsandcookingK
    @DesignsandcookingK 2 ปีที่แล้ว +6

    Thumba kushi aguthe evra mathu keli baranna nodinu......Hakidde news hako badlu Ethara hiriya nataranna Interview madbeku avara experience kelbeku navu......🙏🙏🙏🙏🙏🙏🙂

  • @usharaju7468
    @usharaju7468 2 ปีที่แล้ว +1

    You are great actor in kannada film industry

  • @shashi1238
    @shashi1238 2 ปีที่แล้ว +5

    Super sir nivu tq

  • @user-qg1ti8ol8i
    @user-qg1ti8ol8i 2 ปีที่แล้ว +5

    🙏🙏

  • @ashakasha5455
    @ashakasha5455 2 ปีที่แล้ว +2

    Olle anubhavagalu sikkavu sir dhanyavadagalu sir

  • @vaniraamu2595
    @vaniraamu2595 2 ปีที่แล้ว

    Great 👌 words Rajesh sir ji....🥰❤️ Kalpana, manjula Rip.....🥲😣😟

  • @pradeeprevoor6354
    @pradeeprevoor6354 2 ปีที่แล้ว +5

    ನಮಸ್ಕಾರ ಸರ್ ನಿಮ್ಮ ಮಾತು ಕೇಳಿ ತುಂಬಾ ಖುಷಿ ಆಯ್ತು

  • @vishalakshim8167
    @vishalakshim8167 2 ปีที่แล้ว

    ಒಳ್ಳೆಯ ತನ ಇದ್ದರೆ ಅವರ ಭವಿಷ್ಯ ಮಕ್ಕಳು ಭವಿಷ್ಯ ಎಷ್ಟು ಚೆಂದ ಅಲ್ಲವೇ ರಾಜೇಶ್ ಸರ್ ಲೈಪೂ ಸೂಪರ್ ಅಶರ ಮಕ್ಕಳು ಚೆನ್ನಾಗಿ ಇದ್ದಾರೆ ದೇವರು ಅವರನ್ನು ಚೆನ್ನಾಗಿ ಇಟ್ಟಿರಲಿ

  • @vraghuraghu4688
    @vraghuraghu4688 2 ปีที่แล้ว +1

    Rajsh sir ur wright thanq

  • @rekharn609
    @rekharn609 2 ปีที่แล้ว +3

    U r very straight forward. Thank u god bless u Rajesh sir.

  • @scorpiojustice1368
    @scorpiojustice1368 2 ปีที่แล้ว

    True sir.... Well explained

  • @nomithakotary8607
    @nomithakotary8607 2 ปีที่แล้ว +27

    Whatever she is Mangalore girl...nobady can beat her acting..till now..

    • @9a2b
      @9a2b 2 ปีที่แล้ว +2

      Howdu madum kalpana avru acting tunba esta

    • @rakeshbr4725
      @rakeshbr4725 2 ปีที่แล้ว +2

      Hi Namitha vns anda

    • @nomithakotary8607
      @nomithakotary8607 2 ปีที่แล้ว +4

      @@rakeshbr4725 and

    • @rakeshbr4725
      @rakeshbr4725 2 ปีที่แล้ว +2

      Er olpadar

    • @nomithakotary8607
      @nomithakotary8607 2 ปีที่แล้ว +2

      @@rakeshbr4725 Mumbai...

  • @srinivasbengalurumysuru
    @srinivasbengalurumysuru 2 ปีที่แล้ว +7

    Ravivarmana song 🎵🎵🎵

  • @hildamascarenhas206
    @hildamascarenhas206 ปีที่แล้ว

    Mr.Rajesh you are the great 💐

  • @arunakumari5872
    @arunakumari5872 2 ปีที่แล้ว +6

    What sir is telling true I think, nice to see him

  • @user-ky2cw1lb3b
    @user-ky2cw1lb3b 4 หลายเดือนก่อน +1

    ಸೊಕ್ಕಿನ ಹೆಣ್ಣು😊😊

  • @Lakshmi-bh5yk
    @Lakshmi-bh5yk 2 ปีที่แล้ว +1

    ಸೂಪರ್ ಸರ್ ❤️🙏❤️

  • @neelammakorishettar8864
    @neelammakorishettar8864 2 ปีที่แล้ว +21

    Kalpna acting munde yaru I'll a bidi sir

    • @venkateshvenkatesha6843
      @venkateshvenkatesha6843 2 ปีที่แล้ว +1

      ಯಸ್, ಕಲ್ಪನಾ ಅವರಿಗೆ ಸರಿಸಾಟಿ ಇಂದಿಗೂ ಯಾರೂ ಹುಟ್ಟಿಲ್ಲ

  • @naveenmallegowda7384
    @naveenmallegowda7384 2 ปีที่แล้ว +6

    Nija heltvre 🙏🙏🙏🙏

  • @nakulj2828
    @nakulj2828 2 ปีที่แล้ว

    Mis u sir💐🙏🏻

  • @harishhr4308
    @harishhr4308 2 ปีที่แล้ว +5

    TV 9 get danyvada

  • @mhanumanthappa7452
    @mhanumanthappa7452 2 ปีที่แล้ว +2

    Me more is very beautiful sir🙏👌

  • @fakkirappasangappanavar2670
    @fakkirappasangappanavar2670 2 ปีที่แล้ว +1

    🙏👌🙏👏

  • @rajashekharsajjan9250
    @rajashekharsajjan9250 ปีที่แล้ว

    Miss you sir

  • @arjunfk8946
    @arjunfk8946 2 ปีที่แล้ว +19

    Thanku sir nimman TV yalli nodidakke. Nim Hale nenapugalu keloke esta sir. Sir lilavati madam bagge heli sir

    • @vinaykumar-fk3tt
      @vinaykumar-fk3tt 2 ปีที่แล้ว

      Thank you sir, kalpana avar bagge tilisidake,

  • @chandrikar8892
    @chandrikar8892 2 ปีที่แล้ว +11

    Why you didn't ask about Arathi madem with rajesh

    • @roopas515
      @roopas515 2 ปีที่แล้ว +3

      Still She's in America

  • @harinihr246
    @harinihr246 2 ปีที่แล้ว +1

    I like rajesh sir reality

  • @natarajaramachandrarao7052
    @natarajaramachandrarao7052 2 ปีที่แล้ว +10

    ಕಲ್ಪನಾರವರು ಆತ್ಮಹತ್ಯೆ ಮಾಡಿಕೊಂಡ ಸ್ಥಳ, ಸಂಕೇಶ್ವರ ಸಮೀಪ ಗೋಟೂರು ಪ್ರವಾಸಿ ಮಂದಿರ

    • @spcreation4348
      @spcreation4348 2 ปีที่แล้ว +2

      Iglu idya place...

    • @natarajaramachandrarao7052
      @natarajaramachandrarao7052 2 ปีที่แล้ว +1

      Where does it go ? It is there only !

    • @spcreation4348
      @spcreation4348 2 ปีที่แล้ว

      @@natarajaramachandrarao7052 pravasi mandira alva so idiya antha aste almost old buildings thegirgare alva

  • @maheshgbudaki7635
    @maheshgbudaki7635 2 ปีที่แล้ว +5

    ಆ ಊರಿನ ಹೆಸರು ಗೋಟುರ್ ... ಹುಕ್ಕೇರಿ ತಾಲೂಕಿನಲ್ಲಿದೆ......

  • @srudramurthy5173
    @srudramurthy5173 2 หลายเดือนก่อน

    Thanks for the reality

  • @ChandanKumar-ok6jl
    @ChandanKumar-ok6jl 2 ปีที่แล้ว +6

    👌👌👌👌

  • @shivaliga7508
    @shivaliga7508 2 ปีที่แล้ว +5

    Sir namaskar.

  • @vaishnaviyadav28
    @vaishnaviyadav28 2 ปีที่แล้ว +3

    Pls ask about aarathi madam.

  • @bharathans1837
    @bharathans1837 2 ปีที่แล้ว +2

    Good actor..nammura. Hoogadire song

  • @jayshree5141
    @jayshree5141 2 หลายเดือนก่อน +1

    🎉🎉🎉🎉🎉

  • @bharathibharathi1455
    @bharathibharathi1455 2 ปีที่แล้ว

    👌💞🙏🙏🙏🙏❤

  • @ramesh-he1ni
    @ramesh-he1ni 2 ปีที่แล้ว +4

    Life is 80 year

  • @shivakumarshilavant7930
    @shivakumarshilavant7930 2 ปีที่แล้ว +2

    Broud knowledge I cinema rang

  • @vinayasoans5923
    @vinayasoans5923 2 ปีที่แล้ว +2

    Chennagide sir 🙏

  • @vaniraamu2595
    @vaniraamu2595 2 ปีที่แล้ว

    Kalpana fitness, diet 😄 Rajesh sir explinaction 🤭😄.....bt kalpana mam miss u mam ji 😣🥲

  • @ViratGirish
    @ViratGirish 2 ปีที่แล้ว +2

    Very weitage words..

  • @bharathiramesh8404
    @bharathiramesh8404 2 ปีที่แล้ว

    🙏🙏🙏🙏🙏🙏

  • @surishetty39
    @surishetty39 2 ปีที่แล้ว +7

    Vishnuvardhan bhage keli

  • @jayalakshmi8067
    @jayalakshmi8067 ปีที่แล้ว

    💯 nija sir

  • @mbgowda-manjulahr3877
    @mbgowda-manjulahr3877 2 ปีที่แล้ว +3

    Estu anubhavada maathugalu sir nimdu 🙏🏻

  • @nagarajado
    @nagarajado 2 ปีที่แล้ว +7

    Unfortunate death of kalpana

    • @wowser2153
      @wowser2153 2 ปีที่แล้ว

      It is a warning for successful career women to be careful around cunning men

  • @hnbabu39
    @hnbabu39 2 ปีที่แล้ว

    Sar, nimma spashta kannada matugalige salam.

  • @sharmila7636
    @sharmila7636 2 ปีที่แล้ว +2

    Anchor is not interested in conversation????