ನಿನಗೆ ಅರ್ಪಣೆ | Love Story | Proud to be a Indian | Kannada Short Film | Ancient Indian history | 4K

แชร์
ฝัง
  • เผยแพร่เมื่อ 24 พ.ย. 2024

ความคิดเห็น • 2.2K

  • @NingarajSingadiP
    @NingarajSingadiP  2 ปีที่แล้ว +1042

    ಈ ಚಿತ್ರ ಇಷ್ಟವಾದರೆ ಹೆಚ್ಚು ಹೆಚ್ಚು Share ಮಾಡಿ.
    Like ಮತ್ತು Subscribe ಮಾಡಿ. ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹಕ್ಕೆ ನಾನೆಂದೂ ಚಿರಋಣಿ. ನಿಮ್ಮೆಲ್ಲರ ಬೆಂಬಲದಿಂದ ಇನ್ನೂ ಹೆಚ್ಚಿನ ಕಿರುಚಿತ್ರಗಳನ್ನು ಮಾಡುವ ಹಂಬಲದಲ್ಲಿ ಇದ್ದೇವೆ. ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು. ✨️📖🇮🇳🙏
    ಜೈ ಹಿಂದ್ - ಜೈ ಕರ್ನಾಟಕ

    • @irannajakkanavar2457
      @irannajakkanavar2457 2 ปีที่แล้ว +36

      ಅಣ್ಣ ವಿಡಿಯೋ ಸೂಪರ್ ಬಟ್ ನಿಂತನಿಂತಲ್ಲೇ ಜಾಸ್ತಿ ಟೈಮ್ ವಿಡಿಯೋ ಶೂಟ್ ಮಾಡಿದಿರಾ ಸ್ವಲ್ಪ ಪ್ಲೀಸ್ ಚೇಂಜ್ ಆಗ್ತಾ ಇರಬೇಕಾಗಿತ್ತು
      Super video Anna

    • @chidanandanagaraju4174
      @chidanandanagaraju4174 2 ปีที่แล้ว +11

      Brother exclent

    • @ಸಂತೋಷಬಿಗಾವಡೆ
      @ಸಂತೋಷಬಿಗಾವಡೆ 2 ปีที่แล้ว +5

      👌👌👌👌👌

    • @rockbasuofficial6429
      @rockbasuofficial6429 2 ปีที่แล้ว +7

      Nimm maatu kelalu tumba esta bro namge.... 👌

    • @pramodpacchu2093
      @pramodpacchu2093 2 ปีที่แล้ว +3

      @@irannajakkanavar2457 ಯೂ uu

  • @santoshbhavikatti5446
    @santoshbhavikatti5446 2 ปีที่แล้ว +99

    ಮುಂದೊಂದು ದಿನ ನಮ್ಮ ಭಾರತ ವಿಶ್ವಗುರು ಆಗುತ್ತೆ ಅಂತ ಕೆಲವು ಜನ ಹೇಳ್ತಾರೆ ಆದ್ರೆ ಭಾರತ ವಿಶ್ವಗುರು ಆಗಿದ್ದರಿಂದಲೇ ಜಗತ್ತು ಇಷ್ಟೊಂದು ಮುಂದುವರಿದಿದೆ ಅನ್ನೋದು ಎಷ್ಟೋ ಜನರಿಗೆ ಗೊತ್ತೇ ಇಲ್ಲ.......... ನಿಮ್ಮ ನಿರ್ದೇಶನ ಹಾಗೂ ಆ ಮೇಡಂ ಅವರ ನಟನೆ short film ಥರ ಅನಿಸಲಿಲ್ಲ ನಮ್ಮ ಮುಂದೆ ನಿಂತು ಯಾರೋ ಗೆಳೆಯರು ಮಾತಾಡ್ತಿದಾರೆ ಅಂತ ಅನಸ್ತು.... ನಿಮ್ಮ teamwork ಅಭಿನಂದನೆಗಳು.. ಜೈ ಹಿಂದ್ ಜೈ ಭಗತ್ ಸಿಂಗ್ 🙏 🇮🇳

  • @chowdappachowdappa3783
    @chowdappachowdappa3783 2 ปีที่แล้ว +80

    Double meaning ಮತ್ತು ಅಸಹ್ಯ ಸಂಬಾಷಣೆಗಳಿಂದಲೇ ನಾವು ಪ್ರಸಿದ್ದಿ ಆಗೋದು ಅಂತ ನಂಬಿರೋ ಎಷ್ಟೋ ಜನಕ್ಕೆ ,,
    ಒಳ್ಳೆಯ ವಿಚಾರಗಳಿಗೂ ಬೆಲೆಯಿದೆ ಅನ್ನೋದನ್ನ ನಿರೂಪಿಸಿದ್ದೀರಿ👌👍

  • @ಮಣ್ಣಿನಮಗ-ಧ2ಙ
    @ಮಣ್ಣಿನಮಗ-ಧ2ಙ 2 ปีที่แล้ว +64

    ಹೃದಯ ಗೆದ್ದು ಬಿಟ್ಟೆ ಗುರು ❤️❤️❤️
    ನೀವಿಬ್ಬರೂ ನಿಜಜೀವನದಲ್ಲೂ ಮದುವೆಯಾಗಿ ತುಂಬಾ ಚೆನ್ನಾಗಿದೆ ನಿಮ್ಮ ಜೋಡಿ 🙏🙏🙏

  • @naveenchinchali7795
    @naveenchinchali7795 2 ปีที่แล้ว +66

    ಹೆಮ್ಮೆಯಿಂದ ಹೇಳುವೇ ನಾನು ಭಾರತೀಯ ಎಂದು ಜೈ ಹಿಂದ ಜೈ ಕರ್ನಾಟಕ❤️❤️ ತುಂಬಾ ಚೆನ್ನಾಗಿದೆ ಮನಸ್ಸಿಗೆ ಮುಟ್ಟತು❤️❤️🙏🙏

  • @rashmikulkarni2517
    @rashmikulkarni2517 2 ปีที่แล้ว

    Nimma matu 100% nija Proud to be An INDIAN..
    Nija jagattige nam bharatada koduge thumba ide ..

  • @santoshutagi2630
    @santoshutagi2630 2 ปีที่แล้ว +180

    ❤️❤️ ಹೀಗೆ ಬೇಳಗುತಿರು ಕನ್ನಡದ ಕುವರ್ ನಾನು ನಿಮ್ಮ ದೊಡ್ಡ ಅಭಿಮಾನಿ 🙏🙏🌎😍😍🌎

  • @siddustudio555
    @siddustudio555 2 ปีที่แล้ว +70

    ಇದು ಒಂದು ಉತ್ತಮ ಸಂದೇಶವಾಗಿದೆ,ಇಂದಿನ ಯುವ ಸಮಾಜವು ತಿಳಿಯುವುದು ಅವಶ್ಯಕವಾಗಿದೆ. ಜೈ ಹಿಂದ್ ಜೈ ಭಾರತಮಾತ.....🙏🙏🙏🙏🙏

  • @ninganagoudag6162
    @ninganagoudag6162 ปีที่แล้ว +1

    ಈ ವಿಡಿಯೋ ಪ್ರತಿಯೊಬ್ಬರಿಗೂ ಮಾದರಿಯಾಗಿ ಕಂಡುಬರುತ್ತದೆ ನೀವು ಹೇಳಿದ ಒಂದು ಮಾತು ಸ್ಪೂರ್ತಿದಾಯಕವಾಗಿ ಹಲೋ ಕವಿಗಳ ಹೆಸರು ಹೇಳಿಕೊಂಡು ಮಾತನಾಡಬೇಕು ನಿಮ್ಮಿಂದ ನಾವು ಹಳೆಯ ರಾಮಾಯಣ. ಕಥೆಗಳನ್ನು ತುಂಬಾ ಚೆನ್ನಾಗಿರುತ್ತೀರಿ

  • @radhajeevan1334
    @radhajeevan1334 ปีที่แล้ว +1

    Very good massage

  • @raghvennaik2294
    @raghvennaik2294 2 ปีที่แล้ว +217

    ಒಳ್ಳೆಯ ಸಂದೇಶ ,ನಿಮ್ಮಿಂದ ಇನ್ನು ಹೆಚ್ಚಿನ ನಿರೀಕ್ಷೆಯಿದೆ ,ಶುಭವಾಗಲಿ❤️

  • @soulmate7141
    @soulmate7141 2 ปีที่แล้ว +56

    ಭಾರತ ಒಂದು ದೇಶ ಮಾತ್ರ ಅಲ್ಲ.❤️
    ನಮ್ಮ ತಾಯಿ ನಮ್ಮ ಹೆಮ್ಮೆ.❤️❤️

  • @princeshankar.g5424
    @princeshankar.g5424 2 ปีที่แล้ว +346

    ಅಣ್ಣಾ ನೀವು ಇಷ್ಟ ಆಗೋದು ಇಂತಹ ಎಷ್ಟೋ ವಿಚಾರಕ್ಕೆ ಎಷ್ಟೋ ಸುಸಂಕೃತ ಮಾತುಗಳು... ಬಲ್ಲೆ ಬಲ್ಲೆ ಭಾರತದ ಶ್ರೇಷ್ಠತೆ , ರಾಷ್ಟ್ರ ಸಂಸ್ಕೃತಿ ನ ಉತ್ತಂಗಕ್ಕೆ ಅಲ್ಮೊಸ್ಟ್ ನೀವು ತೊಗೊಂಡು ಹೋಗೋ ಪ್ರಯತ್ನ ಸೂಪರ್ ಬ್ರದರ್...😍✌️💫

  • @shashishashiamuna6547
    @shashishashiamuna6547 2 ปีที่แล้ว +2

    ನಿಮಗೆ ಭಾಷೆಯ ಮೇಲಿನ ಅಭಿಮಾನ ದೇಶದ ಮೇಲಿನ ಗೌರವ ಗುರುಭಕ್ತಿ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಬೇಕೆನ್ನುವ ಕಳಕಳಿಗೆ ವಂದನೆಗಳು ಸರ್
    ಶುಭವಾಗಲಿ ನಿಮಗೆ ಮತ್ತು ನಿಮ್ಮತಂಡಕ್ಕೆ

  • @Gangadhar972
    @Gangadhar972 2 ปีที่แล้ว +10

    "ಅದ್ಭುತವಾದ ಸಂದೇಶಗಳನ್ನು ಸಾರುವ ತಮ್ಮ ತಂಡಕ್ಕೆ ಜಯವಾಗಲಿ"
    💐💐💐💐💐💐💐

  • @ಕನ್ನಡಿಗ-ಫ9ಥ
    @ಕನ್ನಡಿಗ-ಫ9ಥ 2 ปีที่แล้ว +61

    ನಮ್ಮ ಭಾರತದ ಇತಿಹಾಸವನ್ನು ಸಕ್ಕರೆ ತಿಂದಾಗ ಸಿಹಿ ಹೇಗೆ ಇರುತ್ತೋ ಅಷ್ಟು ಚೆನ್ನಾಗಿತ್ತು ನಿಮ್ಮ ಮಾತುಗಳು. ನಮ್ಮ ಭಾರತದ ಸಂಸ್ಕೃತಿ ಯನ್ನು ಪ್ರತಿಯೊಬ್ಬರೂ ಪಾಲಿಸಿದರೆ ಇನ್ನು ಹೆಚ್ಚು ಒಳ್ಳೆಯ ಸಂಗತಿಗಳು ಇಡಿ ಜಗತ್ತಿಗೆ ಗೊತ್ತಾಗುತ್ತೆ.

  • @pramod_sn
    @pramod_sn 2 ปีที่แล้ว +20

    ಟೈಟಲ್ ನೋಡಿ ನಾನ್ ಬೆರೆನೇ ಅನ್ಕೊಂಡೆ, ಆದ್ರೆ ಇದು ಅತ್ಯಭೂತವಾದ ಚಿತ್ರ 👌👌👌🇮🇳

  • @tejubr92
    @tejubr92 2 ปีที่แล้ว +23

    ತುಂಬಾ ಸುಂದರವಾದ ಸಂಭಾಷಣೆ,ಚಿತ್ರಕಥೆ. ನಿಮ್ಮ ಈ ದೇಶದ ಅಭಿಮಾನ, ನಮ್ಮ ಸಂಸ್ಕೃತಿಯ ಮೇಲಿರುವ ಪ್ರೀತಿ ನಮಗೆ ತುಂಬಾ ಸ್ಪೂರ್ತಿ.

  • @gurumurthysh4883
    @gurumurthysh4883 2 ปีที่แล้ว +2

    ನಿಂಗರಾಜ್ ನಿಮ್ಮ ಸರಳ ಸಜ್ಜನಿಕೆ ಮತ್ತು ಕನ್ನಡದ ಉಚ್ಚಾರ ಮತ್ತು ನಟನೆ ಬಹಳ ಚೆನ್ನಾಗಿ ಮೂಡಿ ಬಂದಿದೆ ಹೀಗೆ ಮುಂದುವರೆಯಿರಿ ಒಳ್ಳೆಯದಾಗಲಿ

  • @mahalaxmikmkoppa7235
    @mahalaxmikmkoppa7235 ปีที่แล้ว +1

    Super sir..ಒಳ್ಳೆ ಮಾಹಿತಿ ಕೊಡ್ತಿದೀರಾ sir.. ನಮ್ಮ ದೇಶ ನಮ್ಮ ಹೆಮ್ಮೆ ಅಲ್ವಾ sir..ಪಾಶ್ಚತ್ಯ ದೇಶಗಳೇ ನಮ್ಮ ಸಂಸ್ಕೃತಿ ಕಡೆ ತಿರುಗಿ ನೋಡತಾ ಇರೋವಾಗ ನಾವು ಪಾಶ್ಚತ್ಯ ಸಂಸ್ಕೃತಿ ಕಡೆ ನಾ ಅನುಕರಣೇ ಮಾಡ್ತಾ ಇದೀವಿ.. ತುಂಬಾ ಚೆನ್ನಾಗಿ ಹೇಳಿದ್ರಿ sir..

  • @sidaraykakhandakirecords2126
    @sidaraykakhandakirecords2126 2 ปีที่แล้ว +161

    Good message sir 🙏🙏
    ಪ್ರಯತ್ನ ಮುಂದುವರಿಲಿ ❤️❤️

  • @NamadevSGadiwaddarSSMedia
    @NamadevSGadiwaddarSSMedia 2 ปีที่แล้ว +4

    ಒಳ್ಳೆಯ ಸಂದೇಶ ನೀಡಿದೀರಿ ನಾಗರಾಜ್
    ನಮ್ಮ ದೇಶ ಧರ್ಮ ನಮ್ಮ ಸಂಸ್ಕುರ್ತಿಯ ಬಗ್ಗೆ ಕೆಲವರಿಗೆ ಕೆಟ್ಟ ಅಭಿಪ್ರಾಯ ಇದೆ ನಾವೂ ಮಾಡುವ ಹಬ್ಬ ಹರಿದಿನ ದ ಬಗ್ಗೆನೂ ಕೂಡ ನಮ್ಮ ಜನರೂ ಮೂಡನಂಬಿಕೆ ಅಂತ ನಂಬಿದಾರೆ ಈ ವಿಡಿಯೋ ಮೂಲಕ ಅಂತವ್ರಿಗೆ ಒಳ್ಳೇಯ್ ಸಂದೇಶ ನೀಡಿದ್ದರೀ
    ತುಂಬಾ ಧನ್ಯವಾದಗಳು

  • @sindduh2516
    @sindduh2516 2 ปีที่แล้ว +25

    ನಮ್ಮ ದೇಶ ನಮ್ಮ ಸಂಸ್ಕೃತಿ ಅಂದ್ರೆ ನನಗೂ ಇಷ್ಟ. ಸರ್.. ಅದ್ಭುತ ಮಾತುಗಳು. ಮನಸು ಮುಟ್ಟುವ ನುಡಿಗಳು. ನಮ್ಮ ದೇಶದ ಹೆಮ್ಮೆಯ ಮಗ ನೀವು. ವಾವ್ ಜೈ ಹಿಂದ್ 🙏🏻🙏🏻🙏🏻🙏🏻🌸🌸🌸🌹

  • @anilmadiwalar5796
    @anilmadiwalar5796 2 ปีที่แล้ว +2

    ನಮ್ಮ ದೇಶ ಧರ್ಮದ ಬಗ್ಗೆ ಕಾಳಜಿವುಳ್ಳ ನಿಮ್ಮಂತಹ ಬರಹಗಾರರು ಸಮಾಜಕ್ಕೆ ಅವಶ್ಯಕತೆ ಇದೆ ಒಳ್ಳೆದಾಗಲಿ ಅಣ್ಣಾ♥️🇮🇳🚩

  • @surya_arka02
    @surya_arka02 2 ปีที่แล้ว

    ತುಂಬಾ ಒಳ್ಳೆಯ ಕಿರುಚಿತ್ರ ತುಂಬಾ ಒಳ್ಳೆಯ ಪರಿಕಲ್ಪನೆ 👌👌👌ಇಬ್ಬರ ಪಾತ್ರದ ಅಭಿನಯ ಚೆನ್ನಾಗಿದೆ 👍👍

  • @aishani1631
    @aishani1631 2 ปีที่แล้ว +8

    " ನಿನಗೆ ಅರ್ಪಣೆ " ಎಂಬ ಕಿರುಚಿತ್ರದ ಮೂಲಕ. ಪ್ರೀತಿ ಪ್ರೇಮ. ಮತ್ತು. ನಮ್ಮ ದೇಶದ ಸಂಸ್ಕೃತಿ ಬಗ್ಗೆ ವಿಡಿಯೋ ಮುಖಾಂತರ ಒಳ್ಳೆ ಸಂದೇಶವನ್ನು ನೀಡಿದಕ್ಕೆ... ಧನ್ಯವಾದಗಳು ಬ್ರದರ್..👌

  • @nagarajganjigatti3337
    @nagarajganjigatti3337 2 ปีที่แล้ว +29

    ಬ್ರದರ್ ನಿಮ್ಮ ಈ ವಿಡಿಯೋ ತುಂಬಾ ಇಷ್ಟಾ ಅಯ್ತು ... ❤️❤️ ಇದೇ ತರಾ ನಿಮ್ಮ ಒಳ್ಳೆಯ ಉದ್ದೇಶಗಳು ಮುಂದುವರೆಯಲಿ🙏🙏🤗🤗 ಜೈ ಹಿಂದ್ ಜೈ ಕರ್ನಾಟಕ ಮಾತೆ 🙏

  • @rajareddy1431
    @rajareddy1431 2 ปีที่แล้ว +85

    ನಿಲ್ಲದಿರಲಿ ನಿಮ್ಮ ಸಂದೇಶ,,,,, ಹೊಸದಾಗಾಗಿದೆ ನಿಮ್ಮ ಉದ್ದೇಶ,,, ಬೆಳಗಲಿ ಭವ್ಯ ಭಾರತ ದೇಶ,,,,,,, 🌹🌹🙏🙏💛❤️ರಾಜರೆಡ್ಡಿ ಪಾವಗಡ MR ಹಳ್ಳಿ.

  • @daneshtalawar4443
    @daneshtalawar4443 2 ปีที่แล้ว

    ತುಂಬಾ ಇಷ್ಟ ವಾಯ್ತು... ನೋವು ನಿಮ್ಮ ತಂಡ ಇನ್ನು ಬೆಳೆಯಬೇಕು.... ಒಳ್ಳ್ಳೆಯದಾಗಲಿ ಶ್ರೀರಾಮ್ ನ ಆಶೀರ್ವಾದ ಸದಾ ತಮ್ಮ ಮೇಲಿರಲಿ

  • @santosh_meti
    @santosh_meti 2 ปีที่แล้ว +2

    ಕನ್ನಡಕ್ಕೆ ಒಳ್ಳೆ ಕಂಟೆಂಟ್ ಸಿಗ್ತಿದೆ ಅಣ್ಣ ದಶರಥ ಮಾಂಜೆ ಬಗ್ಗೆ ಹೇಳಿದ್ದು ತುಂಬಾನೆ ಚೆನ್ನಾಗಿತ್ತು...👏👏🙌

  • @chanagoudapatil8881
    @chanagoudapatil8881 2 ปีที่แล้ว +91

    ಹೊರದೇಶದಲ್ಲಿ ಇದ್ದು ಈ ವಿಡಿಯೋ ನೋಡಿದಾಗ ನನ್ನ ದೇಶದ ಹೆಮ್ಮೆ ಹೆಚ್ಚಾಯ್ತು.....Mera Bahrath Mahan🇮🇳

    • @beereshbeera2039
      @beereshbeera2039 2 ปีที่แล้ว

      Enu work madtidiri bro yava nation nalli

  • @AS_0_3
    @AS_0_3 2 ปีที่แล้ว +24

    ಎಷ್ಟು ಸುಂದರ ನಿಮ್ಮ ಈ ಚಿತ್ರ..
    ಅದರಲ್ಲಿ Artistಗಳ ಒಂದು ಚಿಕ್ಕ ಪಾತ್ರ...
    ನಿಮ್ಮ ಕಿರುಚಿತ್ರಕ್ಕೆ ನಮ್ಮದೊಂದು ಸಲಾಮ್..

  • @malappa_ramaswamy
    @malappa_ramaswamy 2 ปีที่แล้ว +18

    ಭಾರತದ ಮಗುವಲ್ಲಿ ಇನ್ನೂ ಇಂತಹ ಹೆಚ್ಚಿನ ಕಾರ್ಯಗಳು ಮುಂದುವರಿಯಲಿ ಗೆಳೆಯ,ಶುಭವಾಗಲಿ💐💐🙏🥰

  • @roopashree8578
    @roopashree8578 2 ปีที่แล้ว

    ಇಂದಿನ ಯುವಪೀಳಿಗೆಗೆ ಒಂದೊಳ್ಳೆ ಸಂದೇಶದ ಮೂಲಕ ಉತ್ಸಾಹ ತುಂಬುವ ಕೆಲಸ..... ಒಳ್ಳೆದಾಗಲಿ ನಿಮಗೆ ನಿಮ್ಮ ಪ್ರಯತ್ನಕ್ಕೆ..

  • @siddubarigal3658
    @siddubarigal3658 2 ปีที่แล้ว

    ತುಂಬಾ ಒಳ್ಳೆಯ ಸಂದೇಶವನ್ನು ಕೊಟ್ಟಿದ್ದೀರಾ ಅಣ್ಣಯ್ಯ ನಮ್ಮ ಸಹಕಾರ ಸದಾ ಇರುತ್ತೇ ಹೀಗೇ ಹಲವಾರು ಯುವತಿಯರಿಗೆ ಯುವಕರಿಗೆ ನಮ್ಮ ಸಂಸ್ಕಾರ ,ಸಂಸ್ಕೃತಿ, ಬಗ್ಗೆ ಸಂಕ್ಷಿಪ್ತವಾಗಿ ವಿಷಯವನ್ನು ಅರ್ಥ ಮಾಡಿಸಿದ್ದೀರಿ.....ಖುಷಿ ಆಯ್ತು ಅಣ್ಣ ನೋಡಿ .... ನನಗೆ ಗೊಲ್ಡನ್ ಸ್ಟಾರ್ ಗಣೇಶ ಅಭಿನಯದ ಮದುವೆ ಮನೆ ಚಲನಚಿತ್ರದಲ್ಲಿ ಕೊನೆಯಲ್ಲಿ ಹೇಳಿದ ಸಂದೇಶ ನೆನಪು ಆಯ್ತು ಅಣ್ಣಯ್ಯ......

  • @ಮಹಾಂತೇಶ.ಮಂಕಣಿಪಿಕಳಿಹಾಳ

    ಉತ್ತಮ ಸಂದೇಶ ನೀಡುವ ಚಿತ್ರ ಈ ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರಿಗೂ ಹೃದಯಪೂರ್ವಕ ನಮನಗಳು. ಒಳ್ಳೆಯದಾಗಲಿ....

  • @poornanandbhatagunaki8434
    @poornanandbhatagunaki8434 2 ปีที่แล้ว +10

    ಕನ್ನಡದ ಮತ್ತು ಭಾರತಾಂಬೆಯ ಹಿರಿಮೆಯನ್ನು ತುಂಬಾ ಚೆನ್ನಾಗಿ ಹೇಳಿದ್ದಿರಿ.. ತುಂಬಾ ಚೆನ್ನಾಗಿ ಮೂಡಿಬಂದಿದೆ. ಧನ್ಯವಾದಗಳು🙏🙏

  • @kotebasavaraja6490
    @kotebasavaraja6490 2 ปีที่แล้ว +1

    ಸೂಪರ್ ಅಣ್ಣ ಚೆನ್ನಾಗಿದೆ ಇನ್ನು ಹೆಚ್ಚು ಹೆಚ್ಚು ಒಳ್ಳೆಯ ಸಂದೇಶವನ್ನು ಕೊಡಿ ನಿಮ್ಮ ಒಂದು ಪರಿಶ್ರಮಕ್ಕೆ ಆ ದೇವರು ಒಳ್ಳೆಯದನ್ನು ಮಾಡಲಿ ನಿಮ್ಮ ಡೈಲಾಗ್ ಚೆನ್ನಾಗಿರುತ್ತೆ ಎಲ್ಲ ವೀಡಿಯೋ ನಾನು ನೋಡಿದೀನಿ ನಿಮ್ಮ ಮಾತಿನ ಮೇಲೆ ಬಹಳ ಗೌರವ ನನಗೆ ಅಣ್ಣ

  • @anandgowda4968
    @anandgowda4968 2 ปีที่แล้ว

    ನಿಮ್ಮ ಎಲ್ಲಾ ಕಿರುಚಿತ್ರಗಳು ಯಶಸ್ಸು ಕಾಣಲಿ ಅಣ್ಣ .ನಮ್ಮ ದೇಶದ ಹಿರಿಮೆಯ ಬಗ್ಗೆ ಸಾವಿರ ಲಕ್ಷಾಂತರ ವಿಡಿಯೋ ಮಾಡಿ. ಭಾಷೆ ದೇಶಕ್ಕಾಗಿ . ಶ್ರಮಿಸಿದ ಎಲ್ಲರ ಬಗ್ಗೆ ಇನ್ನೂ ಮತ್ತಷ್ಟು ಹೆಚ್ಚಿನ ಮಾಹಿತಿ ಎಲ್ಲರಿಗೂ ಹಂಚಿ
    🙏🙏🙏🙏🙏🙏🙏🙏
    ಧನ್ಯವಾದಗಳು 🙏
    ಜೈ ಹಿಂದ್ ಜೈ ಕರ್ನಾಟಕ ಮಾತೆ 🇮🇳

  • @nageshsirsarvajnaacademy8351
    @nageshsirsarvajnaacademy8351 2 ปีที่แล้ว +5

    ಸೂಪರ್ ಗೆಳೆಯ
    ಭಾರತ ಖಂಡದ ಸಂಸ್ಕೃತಿ, ಸಂಸ್ಕಾರ, ಶಾಶ್ವತ ಅಂತ ತಿಳಿಸುವ ಪ್ರಯತ್ನ ಉತ್ತಮವಾಗಿದೆ
    ನಿರಂತರವಾಗಿರಲಿ

  • @somanagoudakaresomanagoudr4467
    @somanagoudakaresomanagoudr4467 2 ปีที่แล้ว +40

    ಅಣ್ಣ ತುಂಬಾ ಚೆನ್ನಾಗಿದೇ ಅಣ್ಣ ಸಂಸ್ಕೃತಿ ದೇಶದ ತುಂಬಾ ಚನ್ನಾಗಿ ಹೇಳಿದ್ದಿರಿ ❤🙏😍

  • @sidramkarajagi1382
    @sidramkarajagi1382 2 ปีที่แล้ว +15

    ಈ ವಿಡಿಯೋದಲ್ಲಿ ತುಂಬಾ ಅರ್ಥಪೂರ್ಣವಾದ ಮಾತುಗಳಿವೆ ಅಣ್ಣ👌👌

  • @ahanumantha3556
    @ahanumantha3556 2 ปีที่แล้ว

    ಅಣ್ಣಾ ನೀವು ಇಷ್ಟ ಆಗೋದು ಇಂತಹ ಎಷ್ಟೋ ವಿಚಾರಕ್ಕೆ ಎಷ್ಟೋ ಸುಸಂಕೃತ ಮಾತುಗಳು... ಬಲ್ಲೆ ಬಲ್ಲೆ ಭಾರತದ ಶ್ರೇಷ್ಠತೆ , ರಾಷ್ಟ್ರ ಸಂಸ್ಕೃತಿ ನ ಉತ್ತಂಗಕ್ಕೆ ಅಲ್ಮೊಸ್ಟ್ ನೀವು ತೊಗೊಂಡು ಹೋಗೋ ಪ್ರಯತ್ನ ಸೂಪರ್ ಬ್ರದರ್...😍✌💫
    ಒಳ್ಳೆಯ ಸಂದೇಶ ,ನಿಮ್ಮಿಂದ ಇನ್ನು ಹೆಚ್ಚಿನ ನಿರೀಕ್ಷೆಯಿದೆ ,ಶುಭವಾಗಲಿ
    ನಮ್ಮ ಭಾರತದ ಇತಿಹಾಸವನ್ನು ಸಕ್ಕರೆ ತಿಂದಾಗ ಸಿಹಿ ಹೇಗೆ ಇರುತ್ತೋ ಅಷ್ಟು ಚೆನ್ನಾಗಿತ್ತು ನಿಮ್ಮ ಮಾತುಗಳು. ನಮ್ಮ ಭಾರತದ ಸಂಸ್ಕೃತಿ ಯನ್ನು ಪ್ರತಿಯೊಬ್ಬರೂ ಪಾಲಿಸಿದರೆ ಇನ್ನು ಹೆಚ್ಚು ಒಳ್ಳೆಯ ಸಂಗತಿಗಳು ಇಡಿ ಜಗತ್ತಿಗೆ ಗೊತ್ತಾಗುತ್ತೆ.
    ಹೀಗೆ ಬೇಳಗುತಿರು ಕನ್ನಡದ ಕುವರ್ ನಾನು ನಿಮ್ಮ ದೊಡ್ಡ ಅಭಿಮಾನಿ 🙏🙏🌎😍😍🌎

  • @salimpathan9606
    @salimpathan9606 2 ปีที่แล้ว +13

    Good speech about indian culture, freedom fighters, scientists, 🙏🙏🙏🙏🙏

  • @svnayakbadiger2802
    @svnayakbadiger2802 2 ปีที่แล้ว +26

    ಅಣ್ಣಾ ನೀಮ್ಮಲ್ಲಿ ಸಾಹಿತ್ಯ ಜ್ಞಾನ ತುಂಬಾ ಇದೆ 🙏🙏🙏🙏🙏🏻

  • @kiranmadar9566
    @kiranmadar9566 2 ปีที่แล้ว +47

    ವಾವ್ ಸೂಪರ್ ಕಥೆಯನ್ನು ಬರೆದಿದ್ದೀರಾ ನಿಮ್ಮ ಮಾತನ್ನು ಕೇಳಿ ಮೈ ರೋಮಾಂಚನಗೊಂಡಿತು ಭಾಗ-2 ಮುಂದುವರಿಸಿ

  • @Akmdhannu
    @Akmdhannu 2 ปีที่แล้ว +62

    Competitive exam ಓದೋ ವಿದ್ಯಾರ್ಥಿಗಳಿಗೆ motivation ವಿಡಿಯೋ ಮಾಡಿ plzz Anna

  • @vinodharapale3976
    @vinodharapale3976 2 ปีที่แล้ว +1

    ನಿಂಗರಾಜ್ ಬ್ರದರ್ ಉತ್ತರ ಕರ್ನಾಟಕದಲ್ಲಿ ಒಳ್ಳೆಯ ಪ್ರತಿಭೆಗಳಿದ್ದಾರೆ ಅದರಲ್ಲಿ ನೀವು ಒಬ್ಬರು ಆಗಿದ್ದೀರಿ ಅದರಲ್ಲೂ ನೀವು ಮಾಡುತ್ತಿರುವ ಈ ಪ್ರಯತ್ನಕ್ಕೆ ನನ್ನ ಕಡೆಯಿಂದ ಧನ್ಯವಾದಗಳು ಬ್ರದರ್ .....💐💐💐💐

  • @basavarajsilentboy1145
    @basavarajsilentboy1145 ปีที่แล้ว

    Jai Hind namma hudgi friend bro nimma herovani

  • @govindgowdabiradar8296
    @govindgowdabiradar8296 2 ปีที่แล้ว +16

    ತುಂಬಾ ಅರ್ಥ ಗರ್ಭಿತವಾಗಿದೆ. ನಿಮ್ಮ್ ಸಂಭಾಷಣೆ

  • @Army_lover_malu.143
    @Army_lover_malu.143 2 ปีที่แล้ว +43

    ಜೈ ಹಿಂದ್ ಜೈ ಕರ್ನಾಟಕ ಜೈ ಭಾರತ ಮಾತೆ

  • @erannaveranna1232
    @erannaveranna1232 2 ปีที่แล้ว +32

    Super video ನಮ್ಮ ದೇಶಕಾಗಿ 🙏🙏👌👌

  • @chandruhalabar6326
    @chandruhalabar6326 2 ปีที่แล้ว

    ನಮಸ್ಕಾರ ಸರ್ ನಿಮ್ಮ ಪ್ರತಿಯೊಂದು ವಿಡಿಯೋದಲ್ಲಿ ಒಂದೊಂದು ಹೊಸ ವಿಷಯಗಳು. ಮನುಷ್ಯನ ಜೀವನಕ್ಕೆ ಆಧಾರವಾಗುವ ಸಂದೇಶಗಳನ್ನು ಅತೀ ಸರಳ ಸೂಕ್ಷ್ಮ ಸಮಾಲೋಚನೆ ಯೊಂದಿಗೆ ಜನರ ಮನಸ್ಸಿಗೆ ತಿಳಿಸಿಕೊಟ್ಟಿದ್ದೀರಿ . ನಿಮ್ಮ ಈ ಪ್ರಯತ್ನ ಒಂದು ದೊಡ್ಡ ಹೆಮ್ಮರವಾಗಿ ಬೆಳೆಯಲಿ. ಎನ್ನುವುದೇ ನನ್ನ ಆಶಯ

  • @bhimappamadar564
    @bhimappamadar564 2 ปีที่แล้ว

    Super brother
    ದೊಡ್ಡವರು ಒಂದ ಮಾತ್ ಹೇಳಿದ್ದಾರೆ ಅದು ನೋಡಿ ಕಲಿ, ಆಡಿ ಕಲಿ,ಮಾಡಿ ಕಲಿ ಅಂತ ಅದನ್ನು ನಿಮ್ಮ ಒಳ್ಳೆಯ ಸಂದೇಶ್ ನೋಡಿ ಕಲಿಯಲಿ ನಮ್ಮ ಎಲ್ಲ ಗೆಳೆಯರು. ನಿಮ್ಮ ಸಂದೇಶ ಎಲ್ಲರಿಗೂ ಆದಷ್ಟು ಬೇಗ ತಲುಪಲಿ ಮತ್ತು ನಿಮ್ಮ ಬೆಳವಣಿಗೆಗೆ ಸದಾ ಹೀಗೆ ಮುಂದು ವರೆಯಲಿ

  • @MsBasalinga1707
    @MsBasalinga1707 2 ปีที่แล้ว +7

    🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻 ನಮ್ಮ ದೇಶ ನಮ್ಮ ಹೆಮ್ಮೆ ಎಂತಾ ವಿಚಾರ ಅಣ್ಣ 🙏🏻🙏🏻❤️❤️❤️❤️🙏🏻🙏🏻🙏🏻 ಒಂದು ಕ್ಷಣ ಇಡೀ ಭಾರತದ ಹಿನ್ನೆಲೆ ಕಣ್ಣು ಮುಂದೆ ಬಂತು🙏🏻🙏🏻🙏🏻🙏🏻🙏🏻🙏🏻🙏🏻❤️❤️❤️❤️
    ಜೈ ಭೀಮ್ 🙏🏻🙏🏻
    ಜೈ ಜವಾನ್ ಜೈ ಕಿಸಾನ್ 🙏🏻🙏🏻🙏🏻

  • @shreekantbommanagi
    @shreekantbommanagi 2 ปีที่แล้ว +21

    ನಮ್ಮ ದೇಶ ಭಾಷೇ ಧರ್ಮದ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಅಣ್ಣಾ really ❤️

    • @vishwavaeditor0006
      @vishwavaeditor0006 ปีที่แล้ว

      ನೀವು ಹೇಳೋದು ನಿಜಾನೆ ಮೇಡಂ ಈಗಿನ ಕಾಲದಲಿ ನಿಜವಾದ ದೇವರು ಜೈ ಭೀಮ್ ಹೋಬರೇ ನಿಜವಾದ ದೇವರು ಯಾವ ದೇವರು ಇಲ್ಲ ಯಾರು ಇಲ್ಲ ನಿಜವಾದ ದೇವರು ಡ// ಬಾಬ ಸಾಹೇಬ ಅಂಬೇಡ್ಕರ್ ಹೋಬರೇ ___&ಯಾವ ದೇವರು ಇಲ್ಲ__🙏ಬಾಬ ಸಾಹೇಬ ಅಂಬೇಡ್ಕರ್ __🙏

  • @mahanteshpattar5886
    @mahanteshpattar5886 2 ปีที่แล้ว +16

    ಸುಪರ್ ಅಣ್ಣ ಈಗಿನ ಕಾಲದ ಯುವಕರಿಗೆ ಇದು ಬೇಕಾಗಿತ್ತು

  • @Sindhu8147
    @Sindhu8147 2 ปีที่แล้ว

    ಅಣ್ಣಾ ತುಂಬಾ ಚೆನ್ನಾಗಿದೆ. ನಮಗೆ ಇರುವ ಬಣ್ಣ ಸೌಂದರ್ಯ ಆಸ್ತಿ ಸಂಪಾದನೆ ನೋಡಬಾರದು ನಮಗೆ ಇರೋ ಮನಸು ನೋಡಬೇಕು. ನಮ್ಮ ದೇಶ ನಮ್ಮ ಹೆಮ್ಮೆ .ನಮಗೆ ದೇಶ ಏನು ಕೊಟ್ಟಿದೆ ಅನ್ನೋದು ಮುಖ್ಯ ಅಲ್ಲ ನಾವು ದೇಶಕ್ಕೆ ಏನು ಮಾಡಿದ್ದೇವೆ ಅನ್ನೋದು ಮುಖ್ಯ. ನಮ್ಮ ಸಂಸ್ಕೃತಿ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದಾರೆ. ಈ ಕಾಲದಲ್ಲಿ ನಡೆಯುವ ಭ್ರಷ್ಟಾಚಾರದ ಬಗ್ಗೆ ಹೇಳಿದ್ದಾರೆ. ಇದೇ ರೀತಿ ಇನ್ನೂ ಹೆಚ್ಚಿನ ವಿಡಿಯೋಗಳ ಮೂಲಕ ನಮ್ಮ ದೇಶದ ಸಂಸ್ಕೃತಿ ಮತ್ತು ದೇಶ ಪ್ರೇಮ ಮೂಡಿಸಿ ನಮ್ಮ ಜನರಿಗೆ.

  • @royalkannadiga36
    @royalkannadiga36 ปีที่แล้ว

    Sir good information nivu namma ಭಾರತದ ಹಿಂದಿನ ಇತಿಹಾಸವನ್ನು ಅವರ ಕೊಟ್ಟ ಕೊಡುಗೆ ಮತ್ತೆ ಈ ಸೈಂಟಿಫಿಕ್ ಆಗಿರುವಂತಹ ಉದಾಹರಣೆಗಳು ತುಂಬಾ ಚೆನ್ನಾಗಿ ಹೇಳಿದ್ದೀರಿ ನಿಮ್ಮ ವಿಡಿಯೋಗಳು ತುಂಬಾ ಚೆನ್ನಾಗಿದೆ ಅದ್ಭುತವಾದ ಪ್ರಯತ್ನ TQ soo much ನಿಮ್ಮ ವಿಡಿಯೋ ಇಂದ ನನಗೆ ಸ್ಪಲ್ಪ information ಸಿಕ್ಕಿದೆ ಇದೆ ರೀತಿ ಕಂಟೆಂಟ್ ಇರುವಂತ ವಿಡಿಯೋ ಮಾಡಿ sir tq

  • @parashuramkoppla9159
    @parashuramkoppla9159 2 ปีที่แล้ว +7

    ಸೂಪರ್ ಅಣ್ಣ ನಿಮ್ಮ ಪ್ರಯತ್ನ ಹೀಗೆ ಮುಂದೆ ಸಾಗಲಿ ಜೈ ಬುನೇಶ್ವರಿ ಜೈ ಕರ್ನಾಟಕ ಮಾತೆ ನಿಮ್ಮ ಸ್ವಚ್ಛ ಕನ್ನಡಕ್ಕೆ 👌💛❤

  • @hampannakavital2169
    @hampannakavital2169 2 ปีที่แล้ว +5

    ಇದು ನಿಜವಾಗ್ಲೂ ಪ್ರತಿ ಒಬ್ಬ ಹುಡುಗ ನಾ ನಿಜವಾದ ಪ್ರೀತಿ ಬಗ್ಗೆ ಅಭಿಪ್ರಯಾ sir ❤❤❤❤❤movi 👌🏼❤❤❤❤❤ ಇನ್ನಷ್ಟು ಪ್ರಯತ್ನ ನಡೆಯಲಿ sir

  • @chetangadeppa1441
    @chetangadeppa1441 2 ปีที่แล้ว +16

    ನಿಮ್ಮ ಮಾತಿನ ಶೈಲಿ ನಮಗೆ ತುಂಬಾ ಇಷ್ಟ 👌👌🙏🙏❤🔥

  • @madiwalic2238
    @madiwalic2238 2 ปีที่แล้ว

    ಅಣ್ಣಾ ನೀವು ಮಾಡಿದ ವಿಡಿಯೋ ನಮ್ಮ ದೇಶದ ಸಂಸ್ಕೃತಿ ಮತ್ತು ಭಾರತದ ಹಿರಿಮೆಯನ್ನು ಎತ್ತಿ ತೋರಿಸುತ್ತದೆ. ಅದರಲ್ಲೂ ನಮ್ಮ ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣ ಮತ್ತು ಭಗತಸಿಂಗ ಬಗ್ಗೆ ಹೇಳಿದಾಗ ನಿಮ್ಮ ಮಾತು ಹೃದಯ ಮುಟ್ಟಿತು💐💐💐

  • @shankhumotivation8657
    @shankhumotivation8657 2 ปีที่แล้ว +1

    Bro... ಈ ದೇಶದ ಬಗ್ಗೆ ತುಂಬಾ ತಿಳಿಕೊಂಡಿದ್ದಿರಿ ಬರುವ ದಿನಗಳಲ್ಲಿ ಕನ್ನಡದ ಬೆಳ್ಳಿ ತೆರೆಯ ಮೇಲೆ ನಿಮ್ಮನ್ನು ನೋಡಬೇಕೆಂಬ ಆಸೆ ✌️

  • @shivanandsidnayakar9853
    @shivanandsidnayakar9853 2 ปีที่แล้ว +8

    ಅಣ್ಣಾ ನಾನು ನಿಮ್ಮ ದೊಡ್ಡ ಅಭಿಮಾನಿ ನೀವು ಇದೆ ರೀತಿ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಇರಿ ...lovu you bro..From Bailhongal 🙏🙏🙏😘😘😘

  • @sidduhiremath3937
    @sidduhiremath3937 2 ปีที่แล้ว +6

    ಒಳ್ಳೆಯ ಸಂದೇಶ ಅಣ್ಣ 🙏🙏ನಿಮ್ಮ ಇ ಪ್ರಯತ್ನ ಹೀಗೆ ಮುಂದು ವರಿಯಲಿ 🙏🙏

  • @sunildssunilds9605
    @sunildssunilds9605 2 ปีที่แล้ว +11

    ಅದ್ಭುತವಾದ ವಿಡಿಯೋ ಅಣ್ಣ, ನಮ್ಮ ಸಂಕೃತಿ
    , ಧರ್ಮದ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ರಿ🙏

  • @vinodnimbaragi854
    @vinodnimbaragi854 2 ปีที่แล้ว

    ಸರ್ ನಿಮ್ಮಲ್ಲಿ ಅಪಾರವಾದ ಜ್ಞಾನವಿದೆ ನಿಮ್ಮ ಚಿಂತನೆಗಳು ಸಮಾಜಕ್ಕೆ ಪೂರಕವಾಗಿವೆ ನಿಮಗೆ ಒಳ್ಳೆಯದಾಗಲಿ ಜೈ ಹಿಂದ್ ಜೈ ಕರ್ನಾಟಕ

  • @dbeatsbanjara9541
    @dbeatsbanjara9541 2 ปีที่แล้ว

    ನಮ್ಮ ಸಂಸ್ಕೃತಿಯ ಬಗ್ಗೆ
    ಇಷ್ಟೊಂದು ಚೊಚ್ಚಲವಾಗಿ ವಿವರಿಸುವುದಕ್ಕೆ ನಿಮಗೆ ಹೆಮ್ಮೆಯಿಂದ ಹೃತ್ಪೂರ್ವಕವಾದ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ

  • @shashikalatimmenahalli8855
    @shashikalatimmenahalli8855 2 ปีที่แล้ว +5

    ನಿಮ್ಮ ಪ್ರತಿಯೊಂದು ವಿಡಿಯೋ ತುಂಬಾ ಅರ್ಥ ಪುರ್ನವಾಗಿ ಇರುತ್ತೆ.

  • @nagarajjinnapur520
    @nagarajjinnapur520 2 ปีที่แล้ว +4

    ನಮ್ಮ ಈ ಸಂಸ್ಕೃತಿಯ ಬಗ್ಗೆ ತಿಳುವಳಿಕೆ ನೀಡುವ ಈ ನಿಮ್ಮ ಅಭಿಮಾನ ನನಗೆ ತುಂಬಾ ಇಷ್ಟ ವಾಯಿತು ❤️🚩🙏

  • @dayanandgadadkonnur7731
    @dayanandgadadkonnur7731 2 ปีที่แล้ว +4

    ಅಣ್ಣಾ ವೀಡಿಯೋ ಅಂತು ಸುಪರ .ಹಾಗೆ ಒಂದ ಮಾತು , ನಾನು ಯುವ ರೈತ ನನ್ನಂತ ಯುವ ರೈತ ಮಕ್ಕಳಿಗೆ ಕೃಷಿಯಲ್ಲಿ ಧೈರ್ಯ ನಂಬಿಕೆ , ಹೆಚ್ಚೀಸುವಂತಹ ಶಾರ್ಟ ವಿಡಿಯೋ ಮಾಡಿ ಇದು ರೈತರ ಪರವಾಗಿ ನನ್ನದೊಂದು ವಿನಂತಿ

    • @sonuc1335
      @sonuc1335 2 ปีที่แล้ว

      𝑆𝑢𝑝𝑒𝑟

    • @mahantheshgl330
      @mahantheshgl330 2 ปีที่แล้ว

      ಹೌದು.... ಅಣ್ಣ

  • @honnursab8450
    @honnursab8450 ปีที่แล้ว

    ನಿಮ್ಮ ಕಿರು ಚಿತ್ರ ಅದ್ಭುತವಾಗಿದ್ದು ಮತ್ತು ಅರ್ಥಪೂರ್ಣವಾಗಿದೆ ಅಣ್ಣ super

  • @kallappakanthi6404
    @kallappakanthi6404 2 ปีที่แล้ว

    ಸರ್ ನಿಮ್ಮ ಪ್ರಯತ್ನ ಸತತವಾಗಿರಲಿ ಕನ್ನಡ ಫಿಲಂ ಇಂಡಸ್ಟ್ರಿಯಲ್ಲಿ ಒಬ್ಬ ದೊಡ್ಡ ನಿರ್ದೇಶಕರಾಗಿ ಮತ್ತು ಹೀರೋ ಆಗಿ ಖಂಡಿತವಾಗಿಯೂ ದೇವರು ನಿಮ್ಮನ್ನು ಆಶೀರ್ವಾದ ಮಾಡುತ್ತಾನೆ ಬೋಲೋ ಭಾರತ್ ಮಾತಾ ಕೀ ಜಯ್🇮🇳🙏💐

  • @KiranV15
    @KiranV15 2 ปีที่แล้ว +32

    ಭಾಗ-2 ಮಾಡಿ ಅಣ್ಣ 💐💐❤️❤️❤️😍😍😍😍

  • @ssjanapadaudios760
    @ssjanapadaudios760 2 ปีที่แล้ว +44

    ಸೂಪರ್ ನಿಂಗರಾಜ್ ಅಣ್ಣಾ 🥰❤❤❤

  • @sunilshegunashi9377
    @sunilshegunashi9377 2 ปีที่แล้ว +25

    9:25 goosebumps 🔥🔥🔥 Gurudev bhagat singh 🙏🙏🙏

  • @anandyaragatti5046
    @anandyaragatti5046 2 ปีที่แล้ว

    ನಿಂಗರಾಜ ಅವರೆ ನಿಮ್ಮ ಮಾತುಗಳು ಮುತ್ತು ಉದರಿದ ಹಾಗೆ ಇದೆ, ಸ್ಪಷ್ಟವಾದ ನಿಮ್ಮ ಮಾತುಗಳನ್ನ ಕೇಳಿ ಮನಸಿಗೆ ತುಂಬಾ ಖುಷಿಯಾಯ್ತು ,ಧನ್ಯವಾದಗಳು ನಿಮಗೆ ಹೀಗೆ ಸಾಗಲಿ ನಿಮ್ಮ ಪಯಣ

  • @sandymsworld0102
    @sandymsworld0102 2 ปีที่แล้ว +2

    ಅರ್ಪಿಸುವೆ ಧನ್ಯವಾದ
    ನನಗರಿಯದೆ,,
    ನಿಮ್ಮ ಜ್ಞಾನದ ಬಗ್ಗೆ ಆನಂದ
    ಇರಬೇಕು ನಿಮ್ಮಂತ ಕಲಾವಿದ
    ಅರಸುವೆ ಮನಸಿಂದ
    ನಿಮಗೆ ಅರ್ಪಣೆ😍,,,,, ನನ್ನಿಂದ
    - Shree MS ✍️

  • @yamanoorappahulliyamanoora6265
    @yamanoorappahulliyamanoora6265 2 ปีที่แล้ว +4

    ಅಪ್ಪು ಅಭಿಮಾನಿಗಳಿಂದ ಶುಭಾಶಯಗಳು ಸರ್

  • @MsRahul12345678
    @MsRahul12345678 2 ปีที่แล้ว +25

    Female lead acting is too good
    All the best 👍

  • @ShivaKumar-vt6vx
    @ShivaKumar-vt6vx 2 ปีที่แล้ว +5

    All the best 👍 anna,
    Education ಎಷ್ಟು ಮುಂದುವರಿದರು ನಮ್ಮ ಸಂಸ್ಕೃತಿಯ ಬಗ್ಗೆ,
    ಅದ್ಬುತವಾಗಿ ವರ್ಣಿಸಿದ್ದಿರ ಅಣ್ಣ... ❤
    ಶುಭವಾಗಲಿ ಈ ನಿಮ್ಮ ಪುಟ್ಟ ಕಿರುಚಿತ್ರಕ್ಕೆ.
    🙏🙏🙏

  • @manuc8238
    @manuc8238 2 ปีที่แล้ว

    ಈ ವಿಡಿಯೋ ನೋಡಿ ಮನಸ್ಸಿಗೆ ತುಂಬಾ ಖುಶಿ ಆಯ್ತು
    ತುಂಬಾ ಒಳ್ಳೆ ವಿಡಿಯೋ
    ಪ್ರಯತ್ನ ಮುಂದುವರೆಯಲಿ

  • @netra9967
    @netra9967 ปีที่แล้ว

    ಫಿಲ್ಮ್ ಅಂದ್ರೆ ರೊಮ್ಯಾಂಟಿಕ್, ಲವ್, ಫೈಟಿಂಗ್, , ಇದ್ದರೆ ಮಾತ್ರ ಸಿನಿಮಾ ಅನ್ನೊರಿಗೆ ಈ ಸಿನಿಮಾ ಒಂದು ಸತ್ಯ ನಿದರ್ಶನ🙏👌

  • @apnaghazibhai9963
    @apnaghazibhai9963 2 ปีที่แล้ว +4

    Nim matinalli ondu arth erute sir best 💯👍of luck🤞 sir iam froud of you

  • @ramachavan.4375
    @ramachavan.4375 2 ปีที่แล้ว +9

    ಏನ್ ಮಸ್ತ್ mataadthira ಅಣ್ಣ ನೀವೂ 💯💯🙏🙏💐💐

  • @hariprasad471
    @hariprasad471 2 ปีที่แล้ว +7

    ನಮ್ಮ ದೇಶ ನಮ್ಮ ಹೆಮ್ಮೆ 🌹🙏

  • @somayyak6733
    @somayyak6733 2 ปีที่แล้ว

    ನಿಮ್ಮಂತವರಿಂದನೆ ಇನ್ನೂ ನಮ್ಮ ದೇಶದ ಸಂಸ್ಕೃತಿ ಉಳಿದಿರೋದು ಜಿ ಸೂಪರ್

  • @gangappamandkal1676
    @gangappamandkal1676 ปีที่แล้ว

    ಒಳ್ಳೆಯ ನೀತಿಯಿರುವ ಕತೆ.ತುಂಬಾ ಇನ್ಫರ್ಮೇಷನ್ದೊಂದಿಗೆ.
    ತುಂಬಾ ಇಷ್ಟ ವಾಯಿತು.

  • @harinaregal6947
    @harinaregal6947 2 ปีที่แล้ว +15

    Indians Attitudinal Words...👌🔥🙏🌱

  • @manjulabudihal3403
    @manjulabudihal3403 2 ปีที่แล้ว +13

    Big expectation for you sir... 🙏 you are a good motivator, your are a good director, you are a good teacher... 👍

  • @reddydhoni3708
    @reddydhoni3708 2 ปีที่แล้ว +9

    Super bro 🙏🙏👍 IAM proud to say iam hindhu🚩🚩🚩

  • @appu5262
    @appu5262 2 ปีที่แล้ว

    Sir ನಿಮ್ಮ ಉತ್ತಮ ಪ್ರಯತ್ನ heege saagali,,,,, very well entertained video sir,,,,,, 🙏🙏

  • @ಮಂಜುನಾಥಗುತ್ತೇದಾರ

    ಭಾರತದ ಸಂಸ್ಕೃತಿ, ಆಚಾರ ವಿಚಾರಗಳನ್ನು ಇಟ್ಟುಕೊಂಡು ಮಾಡುವಂತ ಕಿರು ಚಿತ್ರಗಳಿಗೆ ನನ್ನ ಬೆಂಬಲ ಯಾವತ್ತಿಗೂ ಇರುತ್ತೆ. ಅಭಿನಂದನೆಗಳು ಅಣ್ಣಾ. 💐💐🌹🙏🙏👍👍All the very best.👍🌹

  • @yallappadyannavaru1461
    @yallappadyannavaru1461 2 ปีที่แล้ว +8

    Unbelievable story bro, good msg to social on present movements. .

  • @srs1237
    @srs1237 2 ปีที่แล้ว +9

    Spr 👌 ❤️❤️ ಅಣ್ಣಾ 🥰💐🥰🥰❤️❤️❤️💖💖👌👌👌

  • @turangowda3015
    @turangowda3015 2 ปีที่แล้ว +7

    Bro beautiful concept amazing knowledge #proud to be indian

  • @anils8035
    @anils8035 ปีที่แล้ว

    ನೀವು ನಮ್ಮ ಉತ್ತರ ಕರ್ನಾಟಕದವರು ಅಂತ ತುಂಬಾ ಹೆಮ್ಮೆ ಆಗುತ್ತದೆ ಸರ್ ನಿಮ್ಮಿಂದ್ ನಾವು ಎಷ್ಟೊಂದು ವಿಷಯಗಳನ್ನು ತಿಳ್ಕೊಂಡ್ವಿ ರಿ ಧನ್ಯವಾದಗಳು....

  • @Laxmi.teacher
    @Laxmi.teacher 2 ปีที่แล้ว +1

    Superr brother... ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ನಿಮ್ಮ ಕಿರು ಚಿತ್ರಗಳು ಹೀಗೆ ಬರಲಿ ಎಂದು ಆಶಿಸುತ್ತೇನೆ........👍👌🙏

  • @meghashreenh191
    @meghashreenh191 2 ปีที่แล้ว +18

    Your team ❤️😍 just awesome...
    Wonderful thoughts. ❤️