ಸರೋವರದಲ್ಲಿ ಸಂಗೀತ.! ಋಷಿಯ ತಪೋಭಂಗಕ್ಕೆ ಬಂದ ಅಪ್ಸರೆಯರು ಏನಾದ್ರು.? Story of Pancha Apsara | Ramayana part 45

แชร์
ฝัง
  • เผยแพร่เมื่อ 11 ธ.ค. 2024

ความคิดเห็น • 190

  • @renukahema4983
    @renukahema4983 3 ปีที่แล้ว +8

    ಶುಭೋದಯ ಗುರುಗಳೇ ರಾಮಾಯಣ ಕಥಾಮರ್ಥ ಕೇಳಿ ಮನಸ್ಸು ಪರಿವರ್ತನೆ ಆಗಿದೆ ಗುರುಗಳೇ ಧನ್ಯವಾದಗಳು 💐

    • @dmn7696
      @dmn7696 3 ปีที่แล้ว +4

      ಕಥಾಮರ್ಥ ಅಲ್ಲ ಅದು ಕಥಾಮೃತ

    • @renukahema4983
      @renukahema4983 3 ปีที่แล้ว

      Ok sir

  • @pramodtoravi7697
    @pramodtoravi7697 3 ปีที่แล้ว +2

    🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🏹🏹🏹🏹🏹🏹🏹🏹🏹🏹🏹🏹🏹🏹🏹🏹🏹🏹🏹🏹🏹🏹🏹🏹🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರ ನಾಮ ತತ್ತುಲ್ಯಮ್ ರಾಮನಾಮವರಾನಾನೇ ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರ ನಾಮ ತತ್ತುಲ್ಯಮ್ ರಾಮನಾಮವರಾನಾನೇ ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರ ನಾಮ ತತ್ತುಲ್ಯಮ್ ರಾಮನಾಮವರಾನಾನೇ ಜೈ ಜೈ ಶ್ರೀ ರಾಮ🏹🏹🏹🏹🏹🏹🏹🏹🏹🏹🏹🏹🏹🏹🏹🏹🏹🏹🏹🏹🏹🏹🏹🏹🏹🏹🏹🏹🏹🏹🏹🏹 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩

  • @ganeshahlhindlemaneganesha2783
    @ganeshahlhindlemaneganesha2783 3 ปีที่แล้ว +2

    ಓಂ//ಶ್ರೀ ವಾಸುದೇವಾಯನಮಃ 💐🌹
    💐🌹ಜೈ ಹಿಂದ್ 🌹💐ಜೈ ಶ್ರೀ ರಾಮ💐🌹

  • @kiranservice6420
    @kiranservice6420 3 ปีที่แล้ว +20

    ಗುರುಗಳೇ, ಬೆಳಗ್ಗೆ ಯವುದೋ ಕೆಲಸಕ್ಕೆ ಬಾರದ ಚಾನಲ್ ನೋಡೋ ಬದಲು, ರಾಮಾಯಣ ವೀಕ್ಷಿಸುವುದು ಎಷ್ಟೋ ನೆಮ್ಮದಿ.🙏

  • @detectiveagent1566
    @detectiveagent1566 3 ปีที่แล้ว +1

    ಗುರುಗಳೇ ದಯಮಾಡಿ ಶನಿದೆವರ ಬಗ್ಗೆ ಒಂದು ವಿಡಿಯೋ ಮಾಡಿ🙏

  • @vijayalaxmivijayalxmi4993
    @vijayalaxmivijayalxmi4993 3 ปีที่แล้ว +7

    ಅಚ್ಚುತ ಅನಂತ ಗೋವಿಂದ :
    ಶ್ರೀ ರಾಮ್ ಜಯ ರಾಮ್ ಜಯ ಜಯ ರಾಮ್ 🙏🙏🚩🐒

  • @santoshpojar4761
    @santoshpojar4761 3 ปีที่แล้ว +7

    ನಿಮ್ಮ ದ್ವನಿಯಲ್ಲಿ ರಾಮಾಯಣ ಕೇಳುವುದು ಚನ್ನಾಗಿದೆ

  • @manjegowda8434
    @manjegowda8434 3 ปีที่แล้ว +11

    ಜೈ ಶ್ರೀ ರಾಮ್ ❤️🙏🌹🌺🌻💐
    ಶುಭೋದಯಗಳು ಗುರುಗಳೇ🙏👍❤️..

  • @praveenkumargs3662
    @praveenkumargs3662 3 ปีที่แล้ว +5

    ಗುರುವರ್ಯ ಶರಣಾರ್ಥಿ 🌹🙏🏻
    ದಕ್ಷಿಣ ಭಾಗಕ್ಕೆ ಬಂದಾಗ .
    ಹೊಸದುರ್ಗ ತಾಲ್ಲೂಕಿನ . ದಶರಥ ರಾಮೇಶ್ವರ ಶ್ರವಣಕುಮಾರ ನ ತಂದೆ ತಾಯಿ ಪ್ರಾಣ ಬಿಟ್ಟ ಜಾಗ ಅದು ಧಶರಥ ಶಾಪಕ್ಕೆ ಗುರಿಯಾದ ಜಾಗ .ಅದರ ಬಗ್ಗೆ ಏನಾದರು ಹೇಚಿನದಾಗಿ ಮಾಹಿತಿ ನೀಡಿ ನಾವು ಅದರ ಬಗ್ಗೆ ತುಂಬಾ ತಿಳಿದುಕೊಳ್ಳಲು ಅವಕಾಶ ಕಲ್ಪಿಸಿ ಕೊಡಿ

  • @karibasavanagowda8210
    @karibasavanagowda8210 3 ปีที่แล้ว +37

    ರಾಮಾಯಣ ಎಂದರೆ ನನಗೆ ಗೊತ್ತಿದ್ದು ಕೇವಲ ನಾಲ್ಕೈದು ಪಾತ್ರ ಮಾತ್ರ , ನಿಮ್ಮಿಂದ ತಿಳಿಯಿತು ಇಲ್ಲಿ ಸಾವಿರಾರು ಪಾತ್ರ ಇದೆ ಎಂದು 🙏🙏🙏 , ಧನ್ಯೋಸ್ಮಿ ಗುರುಗಳೇ🙏🙏🙏

  • @shivamurthy193
    @shivamurthy193 3 ปีที่แล้ว +25

    ರಾಮಾಯಣ ಮತು ಮಹಾಭಾರತ ಭಾರತೀಯರಿಗೆ ಒಂದು ಅದ್ಭುತವಾದ ಕೊಡುಗೆ ಜೀವನದಲ್ಲಿ ಯಾವುದು ಬೇಕು ಯಾವುದು ಬೇಡ ಎಂದು ನಿರ್ಧರಿಸಲು ಒಂದು.........ಸಾಧನೆ

  • @ವಿರಾಜ್ಕನ್ನಡಿಗ-ಚ1ಪ
    @ವಿರಾಜ್ಕನ್ನಡಿಗ-ಚ1ಪ 3 ปีที่แล้ว +3

    🚩🚩🙏🙏ಜೈ ಶ್ರೀರಾಮ🙏🙏🚩🚩

  • @kumargowda6599
    @kumargowda6599 3 ปีที่แล้ว +3

    Jai sree ram 🙏🚩🚩. Hare ram hare krisna

  • @mallappamorageri5040
    @mallappamorageri5040 3 ปีที่แล้ว +3

    ಜೈ ಶ್ರೀ ರಾಮ ಜೈ ಶ್ರೀ ಆಂಜನೇಯ

  • @truthseeker2327
    @truthseeker2327 3 ปีที่แล้ว +1

    ಶ್ರೀ ರಾಮ ಜಯ ರಾಮ ಜಯ ಜಯ ರಾಮ 🙏🙏🙏

  • @Sanaatananbhaarateeya
    @Sanaatananbhaarateeya 3 ปีที่แล้ว +17

    ಎಂತಹ ಅದ್ಬುತ ಸಾಧಕರು ನಮ್ಮ ಋಷಿ ಮುನಿಗಳು , ಈಗಿನ ನಮ್ಮ ಜನ ಮತ್ತು ಮಕ್ಕಳು ಇದೆಲ್ಲ ತಿಳಿದು ಸಾಧನೆ ಮಾಡುವಂತೆ ಆಗಬೇಕು

  • @rajeshkharvi6765
    @rajeshkharvi6765 3 ปีที่แล้ว +4

    ಜೈ ಶ್ರೀ ರಾಮ್ 🙏🌊⛵️🚩

  • @mohanbhavikatti5714
    @mohanbhavikatti5714 3 ปีที่แล้ว +13

    ತಪ್ಪಸಿಗೆ ಯಂತ ಶಕ್ತಿ ಇದೆ ನೋಡಿ.ಪುಣ್ಯ ಭೂಮಿ ನಮ್ಮ ಭಾರತ.

  • @jeerigesasive33kk
    @jeerigesasive33kk 3 ปีที่แล้ว +2

    ಶ್ರೀರಾಮ ಅಂದ್ರೆನೇ ಸಂಪೂರ್ಣ

  • @basavarajdkichadi91
    @basavarajdkichadi91 3 ปีที่แล้ว +5

    ನಮಸ್ತೆ ಸರ್, ಶ್ರೀ ರಾಮ ಸೀತೆಯನ್ನು ವರಿಸಿದ ನಂತರ ನನಗೆ ಒಂದು ಪ್ರಶ್ನೆ ಕಾಡುತ್ತಿದೆ, ಶ್ರೀ ರಾಮ ಮತ್ತು ಸೀತೆಯ ವಯಸ್ಸಿನ ಬಗ್ಗೆ ನನಗೆ ಸ್ಪಷ್ಟನೆ ನೀಡುವಿರಾ ಸರ್🙏

  • @sumi9457
    @sumi9457 3 ปีที่แล้ว +3

    ಜೈ ಶ್ರೀರಾಮ್💐🙏🙏🙏

  • @timmaraju.ntimmaraju.n3808
    @timmaraju.ntimmaraju.n3808 3 ปีที่แล้ว

    ಜೈ ಶ್ರೀರಾಮ್.
    ಜೈ ಶ್ರೀರಾಮ್.
    ಜೈ ಶ್ರೀರಾಮ್.
    ತಿಮ್ಮರಾಜು. ಎನ್

  • @santhoshm9166
    @santhoshm9166 3 ปีที่แล้ว +4

    ಜೈ ಶ್ರೀರಾಮ್ 💐💐

  • @panchus8974
    @panchus8974 3 ปีที่แล้ว +1

    ನಮಸ್ತೆ ಗುರುಗಳೇ ರಾಮನ ಬಗ್ಗೆ ಮತ್ತು ಅವನ ಮುಂದಿನ ಪ್ರಯಾಣ ಮತ್ತು ಅಲ್ಲಲ್ಲಿ ಅವನಿಗೆ ಸಿಗುವಂತಹ ಮಹಾನ್ ಋಷಿಮುನಿಗಳ ಬಗ್ಗೆ ಒಳ್ಳೆಯ ಮಾಹಿತಿ🙏.ಗುರುಗಳೇ ಈಗಿನ ಕಾಲದಲ್ಲಿ ಬರಿ ಹೆಣ್ಣಿನ ಕಾಲ್ಗೆಜ್ಜೆ ಸಪ್ಪಳ ಕೇಳಿ ನಮಗೆ ತಿರುಗಿ ನೋಡುವ ವರೆಗೂ ಸಮಾಧಾನ ಆಗಲ್ಲಾ.ಅಂತದ್ರಲ್ಲಿ ಆಗಿನ ಋಷಿ ಮಾಂಡಕರ್ಣಿ ಅದೆಂತಾ ತಪಸ್ಸು ಮಾಡುತ್ತಿದ್ದ ನಿಜಕ್ಕೂ ತುಂಬಾ ಆಸ್ಚರ್ಯ ಉಂಟು ಮಾಡುತ್ತದೆ ಗುರೂಜಿ...🙏👍ಜೈ ಶ್ರಿ ರಾಮ

  • @kushalm9307
    @kushalm9307 3 ปีที่แล้ว +2

    ಜೈ ಶ್ರೀ ಕೃಷ್ಣ ಜೈ ಶ್ರೀ ರಾಮ್

  • @prasadimysore
    @prasadimysore 3 ปีที่แล้ว +3

    First

  • @sunilrgowda6852
    @sunilrgowda6852 3 ปีที่แล้ว +3

    First comment

  • @sanjuhipparagi2144
    @sanjuhipparagi2144 3 ปีที่แล้ว +2

    ಶುಭಮುಂಜಾನೆ ಗುರುಗಳೇ

  • @shashankun980
    @shashankun980 3 ปีที่แล้ว +4

    Jai shree ram🙏🙏🙏

  • @samarthvpujar8733
    @samarthvpujar8733 3 ปีที่แล้ว

    ಜೈ ಶ್ರೀ ರಾಮ್

  • @madhukodladi6514
    @madhukodladi6514 3 ปีที่แล้ว +1

    Supper guruve. Nivu heluva rithige nav yello ondu skhana ramayanadalli thelida hage anubava aguthe😍 dannosmi guruve dannosmi

  • @mahadevpawadi3496
    @mahadevpawadi3496 3 ปีที่แล้ว +4

    first

  • @mvs149
    @mvs149 3 ปีที่แล้ว +14

    ಶುಭೋದಯ ಗುರುಗಳೇ 🙏💐ಜೈ ಶ್ರೀರಾಮ

  • @raje0607
    @raje0607 3 ปีที่แล้ว +2

    Jai Hind Jai Karnataka

  • @yamanappakoli9968
    @yamanappakoli9968 3 ปีที่แล้ว +4

    Bharat Mata ki Jai

  • @nagavenik8407
    @nagavenik8407 3 ปีที่แล้ว +1

    Ram Ram Rama 🙏🙏🙏🙏🙏🙏🙏🙏🙏

  • @harininandakumar6917
    @harininandakumar6917 3 ปีที่แล้ว +2

    Super explanation....👍👍👏

  • @abhiamoghavarsha3402
    @abhiamoghavarsha3402 3 ปีที่แล้ว +2

    ಜೈ ಶ್ರೀರಾಮ್

  • @chandangowda1800
    @chandangowda1800 3 ปีที่แล้ว +5

    ಶುಭೋದಯ.. ಹಾಗೂ ನಮಸ್ಕಾರ ಗುರುಗಳೇ😍🙏..ಶುಭ ಶುಕ್ರವಾರ ❤

  • @ranjithkumar-oz2gc
    @ranjithkumar-oz2gc 3 ปีที่แล้ว

    Jai Sri Rama🙏🕉🙏

  • @nageshshetti9215
    @nageshshetti9215 3 ปีที่แล้ว +10

    ಗುರುಗಳೇ ಈ ಯಕ್ಷರು, ಗಂಧರ್ವವರು, ಕಿನ್ನರರು, ಕಿಂಪುರುಷರು ಯಾರು, ಇವರ ಹಿನ್ನಲೆ ಏನು ತಿಳಿಸಿ ಕೊಡಿ 🙏🙏

  • @sudhasandhya6848
    @sudhasandhya6848 3 ปีที่แล้ว +3

    Namasthe Raaghanna😊

  • @ananthasharma3851
    @ananthasharma3851 3 ปีที่แล้ว

    🙏🙏🙏 ಜೈ ಶ್ರೀ ರಾಮ 🙏🙏🙏
    🙏 ಧನ್ಯವಾದ ಸರ್ 🙏

  • @sunilkore9396
    @sunilkore9396 3 ปีที่แล้ว +2

    Jai sri ram.

  • @raghujohn7845
    @raghujohn7845 3 ปีที่แล้ว

    ಧನ್ಯೋಸ್ಮಿ ಗುರುಗಳೇ ಜೈ ಶ್ರೀರಾಮ್

  • @pdkflhglgcjcclclfjfkck5
    @pdkflhglgcjcclclfjfkck5 3 ปีที่แล้ว +3

    ಥ್ಯಾಂಕ್ಸ್ ಸರ್ 🙏🙏

  • @vishwagolekar4478
    @vishwagolekar4478 3 ปีที่แล้ว

    ಸರ್ ಸೂಪರ್ ವಂದು ಕ್ಷಣ ರಾಮಾಯಣ ದಲ್ಲಿ ನಾವು ಇದ್ದ ಹಾಗೆ ಆಯಿತು 👌👌👌👌🙏🙏🙏🙏

  • @pallavinaganna3363
    @pallavinaganna3363 3 ปีที่แล้ว +3

    Ond ondu sanchikenu adbhuta Amoga achari gurugale....

  • @basavarajjalli6706
    @basavarajjalli6706 3 ปีที่แล้ว +2

    💐Ram Ram 🤍

  • @rangaswamy.ggowda9139
    @rangaswamy.ggowda9139 3 ปีที่แล้ว

    ಧನ್ಯವಾದಗಳು ಗುರುಗಳೇ

  • @amrutharao554
    @amrutharao554 3 ปีที่แล้ว +2

    Really its amazing to listen ramayana in ur vioce 👏👏

  • @beereshbhbeeresh120
    @beereshbhbeeresh120 3 ปีที่แล้ว

    ಜೈ ಶ್ರೀ ಬ್ರಹ್ಮಾ ವಿಷ್ಣು ಮಹೇಶ್ವರಯಾನಮ ಂ ಸರಸ್ವತಿ ದೇವಿ ಲಕ್ಷ್ಮಿ ದೇವಿ ಪಾರ್ವತಿ ದೇವಿಗೆ ನಂಮಂ಼ಗಳು

  • @rangappagt6212
    @rangappagt6212 3 ปีที่แล้ว +3

    Beautiful narration taken us to Threthayuga.

  • @manjumuruli2189
    @manjumuruli2189 3 ปีที่แล้ว +2

    1 st view

  • @allinnew4620
    @allinnew4620 3 ปีที่แล้ว +1

    JAI SRI RAAM

  • @kirankumargopi1200
    @kirankumargopi1200 3 ปีที่แล้ว +10

    ದಂಡಕಾರಣ್ಯ ಬಗ್ಗೆ ವಿವರಣೆ ನೀಡಿ.ಇಗ ಅದು ಯಲ್ಲಿದೆ ಅದರ ಸಂಕ್ಷಿಪ್ತ ಪರಿಚಯ ಇತಿಹಾಸ
    ಮಾಹಿತಿ ಕೂಡಿ .

  • @SavikshanaR
    @SavikshanaR 3 ปีที่แล้ว +1

    ಜೈಶ್ರೀರಾಮ🙏🏻🙏🏻💐💐

  • @bharthims5790
    @bharthims5790 3 ปีที่แล้ว

    Super... sir.
    Jai sriraam

  • @krishnan1118
    @krishnan1118 3 ปีที่แล้ว

    ಜೈ ಶ್ರೀ ರಾಮ್ 🙏🙏 ನಮಸ್ತೆ ರಾಘವೇಂದ್ರ ಸರ್ 🙏

  • @shrikant8544
    @shrikant8544 3 ปีที่แล้ว

    Jai Shree Ram Jai Shree Hanuman 🙏🙏

  • @ramaiahsetty925
    @ramaiahsetty925 3 ปีที่แล้ว +1

    ಅತ್ಯುತ್ತಮ ನಿರೂಪಣೆ

  • @maheshbagewadi6693
    @maheshbagewadi6693 3 ปีที่แล้ว +2

    Jai sri Ram

  • @cbirws9428
    @cbirws9428 3 ปีที่แล้ว

    ಹರಿ ಓಂ ಜೀ 🙏ಜೈ ಶ್ರೀ ರಾಮ್ 🚩

  • @roopass4651
    @roopass4651 3 ปีที่แล้ว +3

    Good morning sir 🙏🙏🙏

  • @sreelakshmiblakshmi9686
    @sreelakshmiblakshmi9686 3 ปีที่แล้ว +1

    Jai sriram

  • @prakashtm6071
    @prakashtm6071 3 ปีที่แล้ว

    🙏🙏🙏ಗುರುಗಳೇ

  • @muthuraj806
    @muthuraj806 3 ปีที่แล้ว

    Jai sitha rama

  • @hindu263
    @hindu263 3 ปีที่แล้ว

    ಜೈ ಶ್ರೀರಾಮ್ ಜೈ ಜೈ ಶ್ರೀರಾಮ್

  • @mnaveenmnaveen266
    @mnaveenmnaveen266 3 ปีที่แล้ว +3

    Mnaveen Manjula k ❤️ ❤️ 🌹 🌹 🌹 🌹 🌅🌅🌅🌅🌅🌅🌅🌄🌄🌄🌄🌄🌄🌄🌙🌙🌙🌙🌙🌙🌙🌙🌙🌙🌙🌙🌙🌙🌙🌙💖💖❤️❤️💕💕💞💞💘💘🌹🌹🌹🌹🌹🙏🙏🙏🙏🙏 Jai Shri Ram Seedhe Mathe 🙏🙏🙏🙏🙏🙏🌹🌹🌹🌹🌹🌹🌹🌹🙏

  • @tarunnag2574
    @tarunnag2574 3 ปีที่แล้ว +3

    Gurugale ramana nantara hutiddu laksmanana , bharathana.. dayavittu tilisi

  • @arjunprabugol
    @arjunprabugol 3 ปีที่แล้ว

    💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ
    ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕

  • @Adventures.of.archaeology
    @Adventures.of.archaeology 3 ปีที่แล้ว +2

    Nima mundina rama kathamrutha sanchikegagi kayutiturve ragu sir 😀 jai sri ram 🙏🚩

  • @naveensuvarna9989
    @naveensuvarna9989 3 ปีที่แล้ว

    ಜೈ ಶ್ರೀ ರಾಮ್ 🙏✡️🕉️✡️🙏

  • @breatheofmusic798
    @breatheofmusic798 3 ปีที่แล้ว

    ಗುರುಗಳೇ ಧನ್ಯವಾದಗಳು 🙏❤️

  • @purushothamgowda2368
    @purushothamgowda2368 3 ปีที่แล้ว

    Jai Sri Ram jai Sri Anjuneya Swamy🙏

  • @Shreeva_Vlogs
    @Shreeva_Vlogs 3 ปีที่แล้ว +1

    Shubasukravara Annaya

  • @shivajis7682
    @shivajis7682 3 ปีที่แล้ว +2

    🙏🙏💓💖💖

  • @seenusee2388
    @seenusee2388 3 ปีที่แล้ว +6

    ಮೊದಲ ಮೆಚ್ಚುಗೆ ನನದೆ

  • @prahanttalavar1565
    @prahanttalavar1565 3 ปีที่แล้ว +3

    ಜೈ ಶ್ರೀ ರಾಮ್ ನಮಸ್ತೆ ಗುರುಗಳೇ

  • @sudarshansmart4305
    @sudarshansmart4305 3 ปีที่แล้ว +1

    ಸರ್ ಮನುಸ್ಮೃತಿಯ ಬಗ್ಗೆ ವೀಡಿಯೋ ಮಾಡಿ ಸರ್ 🙏🏼 🙏🏼🙏🏼

  • @AnilKumar-ql8ln
    @AnilKumar-ql8ln 3 ปีที่แล้ว +2

    Kehoo naane fst watcher..

  • @lokeshr5396
    @lokeshr5396 3 ปีที่แล้ว

    Good morning gurugale...🙏🙏

  • @manjusawanth6986
    @manjusawanth6986 3 ปีที่แล้ว

    Jai sree raam

  • @harshadollyn511
    @harshadollyn511 3 ปีที่แล้ว +3

    ಶೀ ರಮ

  • @ajeetkasar2210
    @ajeetkasar2210 3 ปีที่แล้ว

    Super sir your information.

  • @raghavendrab8037
    @raghavendrab8037 3 ปีที่แล้ว

    We thankful sir

  • @jayaramramjay4914
    @jayaramramjay4914 3 ปีที่แล้ว

    Tq tq very so much sir

  • @anandsedutech2055
    @anandsedutech2055 3 ปีที่แล้ว +5

    ಶ್ರೀ ರಾಮಮ್ ವಂದೇ ಜಗದ್ಗುರುಮ್

  • @nehadk9777
    @nehadk9777 3 ปีที่แล้ว +2

    Good morning

  • @nagavenik8407
    @nagavenik8407 3 ปีที่แล้ว +1

    🙏🙏🙏🙏🙏🙏🙏🙏

  • @hm.mongstories2753
    @hm.mongstories2753 3 ปีที่แล้ว

    🙏🙏🙏🙏🙏🙏

  • @yogishyogi6178
    @yogishyogi6178 3 ปีที่แล้ว +4

    ಸರ್ ಭಾರ್ಗವ ಪರಶುರಾಮ್ ಬಗ್ಗೆ ತಿಳಿಸಿಕೊಡಿ ಸರ್. ನನ್ನ ಆರಾಧ್ಯ ದೈವ ಭಾರ್ಗವ ಪರಶುರಾಮ್ ಅವರ. ಬಗ್ಗೆ ಹೇಳ್ಲಿ ಸರ್ ದಯವಿಟ್ಟು.. 🙏🙏🙏.. ಈ ಎಪಿಸೋಡ್ ಮಾಡಿದ್ರೆ. Link ಇದ್ರೆ ಕಳಿಸಿ ಸರ್ ದಯವಿಟ್ಟು..

  • @saarjun6951
    @saarjun6951 3 ปีที่แล้ว +2

    Good morning sir

  • @geetanjalim1009
    @geetanjalim1009 3 ปีที่แล้ว

    Thanks sir

  • @las5139
    @las5139 3 ปีที่แล้ว

    Tq sar

  • @sidduhonawad8964
    @sidduhonawad8964 3 ปีที่แล้ว +12

    ಸರ್ ಶಿವಪುತ್ರ ಕಾರ್ತಿಕೇಯನ ಬಗ್ಗೆ ಮತ್ತು ಅವನ ಹೆಂಡತಿಯರು ಯಾರು ಅವರ ತಂದೆ ತಾಯಿ ಯಾರು ಮಾಹಿತಿ ಕೊಡಿ ದಯವಿಟ್ಟು

  • @maharahul2142
    @maharahul2142 3 ปีที่แล้ว

    Hi sir media master namaste sir

  • @nandanvlogsandvibes
    @nandanvlogsandvibes 3 ปีที่แล้ว +8

    ಸರ್ ದಂಡಕಾರಣ್ಯ ಈಗ ಎಲ್ಲಿ ಇದೆ ಹೇಳಿ

  • @SaiSai-pq8ok
    @SaiSai-pq8ok 3 ปีที่แล้ว +3

    ಗುರುಗಳೇ ದಯಮಾಡಿ ವಿಶ್ವ ಸಂಸ್ಥೆಯ ಬಗ್ಗೆ ತಿಳಿಸಿ ಕೊಡಿ

  • @shivanandn.vatandar3891
    @shivanandn.vatandar3891 3 ปีที่แล้ว

    🙏🙏🙏🙏🙏🙌🙌