ರಾಮಾಯಣದಲ್ಲಿ ನಿಜಕ್ಕೂ ನಡೆದಿತ್ತಾ ಅಗ್ನಿ ಪರೀಕ್ಷೆ..? ಸೀತಾಗ್ನಿ ಪ್ರವೇಶದ ಹಿಂದಿನ ರಹಸ್ಯವೇನು.? Ramayana part 155

แชร์
ฝัง
  • เผยแพร่เมื่อ 31 ม.ค. 2025

ความคิดเห็น • 281

  • @world3725
    @world3725 3 ปีที่แล้ว +60

    ಎಂತ ಕಠಿಣ ಪರೀಕ್ಷೆ ಇದ್ದರೂ ಗೆಲ್ಲೋದು ಧರ್ಮವೇ ಆದ್ದರಿಂದಲೇ ತಾಯಿ ಸೀತಾಮಾತೆ ಬೆಂಕಿಯಲ್ಲಿದ್ದರು ಕೂಡ ಸುಡದೇ ಪಾತಿವ್ರತೆಯಿಂದಲೇ ಜಗತ್ತಿಗೆ ಮಾದರಿಯಾದಳು ತಾಯಿ ಜಾನಕೀ ಮಾತೇ ಜೈ ಶ್ರೀ ರಾಮ್ ಜೈ ಹನುಮಾನ್ 🙏🙏🙏🙏🙏🙏🙏🙏🙏🙏🙏🙏🙏🙏ಧರ್ಮೋ ರಕ್ಷತಿ ರಕ್ಷಿತಃ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @vinayhegde1045
    @vinayhegde1045 3 ปีที่แล้ว +108

    ದೇವರು ಮಾನವನಾದ, ಮಾನವನು ದೇವರಾದ... ಮರ್ಯಾದಾ ಪುರುಷೋತ್ತಮ🙏

  • @pradeep7705
    @pradeep7705 3 ปีที่แล้ว +46

    ಇಂದಿನ ಸಂಚಿಕೆಯಲ್ಲಿ ನಿಜಕ್ಕೂ ಅದ್ಭುತವಾಗಿ ವಿಶ್ಲೇಷಣೆ ನೀಡಿದ್ದೀರಿ ಸರ್ ಇನ್ನು ಮುಂದಿನ ರಾಮಾಯಣದಲ್ಲಿ ಯಾವ ಅನುಮಾನವೂ ಇರುವುದಿಲ್ಲ
    🙏 ಜೈ ಶ್ರೀರಾಮ 🙏

  • @shkamath.k2372
    @shkamath.k2372 3 ปีที่แล้ว +32

    ಶ್ರೀ ರಾಮಕಥಾಮೃತ ಪೃಸಾರಕೆ ಧನ್ಯವಾದಗಳು, ಜೈ ಶ್ರೀ ರಾಮ್.

  • @ramachandra3477
    @ramachandra3477 3 ปีที่แล้ว +43

    ಅಣ್ಣ ನಾನು ರಾಮಚಂದ್ರ ಶ್ರೀರಂಗಪಟ್ಟಣ ನಮ್ಮ ಮಸೀದಿ ಬಗ್ಗೆ ಆಗಿ‌ ಅಲ್ಲಿ ನಿಜಕ್ಕೂ ಯಾವ ದೇವಸ್ಥಾನ ಇತ್ತು ಅಂತ ನೀವು ಅದನ್ನ ಮಾಡಬೇಕು ಅಣ್ಣ ಜೈ ಶ್ರೀ ರಾಮ್ ಜೈ ಕಾಲಭೈರವ 🙏🙏

  • @prakashabkvallepur4340
    @prakashabkvallepur4340 3 ปีที่แล้ว +9

    ಸೀತಾ ಮಾತೆಯ ಅಗ್ನಿಪರೀಕ್ಷೆ ಕುರಿತು ಇರುವ ಊಹಾಪೊಹಗಳಿಗೆ ಅದ್ಭುತ ವಿವರಣೆ ನೀಡಿದ್ದಕ್ಕೆ ಧನ್ಯವಾದಗಳು ಅಣ್ಣ

  • @arjunprabugol
    @arjunprabugol 3 ปีที่แล้ว +16

    💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ
    ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕

  • @srmohankumar4802
    @srmohankumar4802 3 ปีที่แล้ว +6

    ಧನ್ಯವಾದಗಳು ರಾಘವೇಂದ್ರ ಸರ್ ನಿಮ್ಮ ಮಹಾಕಾವ್ಯದ ವಿವಾರಣೆ ನಮ್ಮಂತಹ ಕಿರಿಯರಿಗೆ ರಾಮಾಯಣ ಓದ್ದಷ್ಟೇ ಅರ್ಥವಾಗಿದೆ ಮತ್ತು ಓದಲು ಪ್ರೇರಣೆಯಾಗಿ ಮತ್ತೊಂಮೆ ಧನ್ಯವಾದಗಳು
    💐💐💐💐🙏🙏🙏💐💐💐💐

  • @omprakashomi6795
    @omprakashomi6795 3 ปีที่แล้ว +16

    2nd view ಜಯ ಶ್ರೀರಾಮ ಜಯ ಹನುಮಂತ

  • @mallappamorageri5040
    @mallappamorageri5040 3 ปีที่แล้ว +28

    ಜೈ ಶ್ರೀ ರಾಮ ಜೈ ಶ್ರೀ ಆಂಜನೇಯ 🙏🙏💐

  • @padmarekha9925
    @padmarekha9925 3 ปีที่แล้ว +23

    ಧನ್ಯವಾದಗಳು ಸರ್ ಜೈ ಶ್ರೀ ರಾಮ್, ಜೈ ಶ್ರೀ ಆಂಜನೇಯ

  • @JagadishArali6680
    @JagadishArali6680 3 ปีที่แล้ว +51

    ರಾಮಾಯಣದ ಇತಿಹಾಸದಲ್ಲಿ ಅತಿ ದೊಡ್ಡ ವಿಡಿಯೋ ಸರ್ ಇದು

    • @ashwathpawar6010
      @ashwathpawar6010 3 ปีที่แล้ว +2

      ಹಾಗೇ...Very important video ನು ಕೂಡ.

  • @Naveennaveen-fx1yk
    @Naveennaveen-fx1yk 3 ปีที่แล้ว +3

    NaveenManjula ❤️❤️😍😍🌹🌹🌹🌹 Jay Shri Ram Seedhe Mathe ❤️❤️😍😍🌹🌹🌹🌹🙏🙏🙏🙏🙏🙏🙏🙏🙏🙏🙏🙏🙏🙏🙏🙏🌅🌅🌅🌅🌅🌅🌅🌅🌅🌅🌅🌅🌙🌙🌙🌙🌙🌙🌙🌙🌙🌙🌙🌙🙏🌹🙏🌹🙏🌹🙏🌹🙏🌹🙏🌹🙏🤗🤗👌👍🙏🙏

  • @lakshminagarajnagaraja7538
    @lakshminagarajnagaraja7538 3 ปีที่แล้ว +20

    ಶ್ರೀರಾಮ ಜಯರಾಮ ಜಯಜಯರಾಮ

  • @ShreyasSuvarna-uj2cm
    @ShreyasSuvarna-uj2cm ปีที่แล้ว

    Jai shri sita ramji jai shri bajarangabali 🙏🙏🙏🙏🙏🙏🙏🙏🙏🕉🕉🕉🕉

  • @hemanth258
    @hemanth258 3 ปีที่แล้ว +8

    💐🙏🧘‍♂️ಜೈ ಹನುಮಾನ್ 💐💐ಜೈ ಶ್ರೀ ರಾಮ್🧘‍♂️🙏💐

  • @KiranKiran-cz4sr
    @KiranKiran-cz4sr 3 ปีที่แล้ว +15

    ಜೈ ಶ್ರೀ ರಾಮ್ ಜೈ ಹನುಮಾನ್

  • @yogeshagr6613
    @yogeshagr6613 3 ปีที่แล้ว +15

    ಜೈ ಹಿಂದ್ ಜೈ ಕರ್ನಾಟಕ ಜೈ ಶ್ರೀರಾಮ್

  • @hanamantdalawai4696
    @hanamantdalawai4696 3 ปีที่แล้ว +9

    ಜೈ ಶ್ರೀ ರಾಮ್ ಜೈ ಜೈ ಶ್ರೀರಾಮ

  • @ananthasharma3851
    @ananthasharma3851 3 ปีที่แล้ว +5

    🙏🙏🙏 ಜೈ ಶ್ರೀ ರಾಮ 🙏🙏🙏
    🙏🙏🙏 ಜೈ ಶ್ರೀ ಆನ್ಜನೇಯ ಸ್ವಾಮಿ 🙏🙏🙏
    🙏 ಧನ್ಯವಾದ ಸರ್ 🙏

  • @tejukumara9722
    @tejukumara9722 3 ปีที่แล้ว

    ಧನ್ಯೋಸ್ಮಿ ಗುರುಗಳೇ ನಿಮ್ಮ ಬಾಯಲ್ಲಿ ಶ್ರೀ ರಾಮಕಥಾಮೃತ ವನ್ನು ಕೇಳುವುದು ನಮ್ಮ ಪುಣ್ಯ

  • @rgmohankumar581
    @rgmohankumar581 3 ปีที่แล้ว +4

    ಸೀತಾಲಕ್ಷ್ಮಣ ಜಾನಕಿ ಜೈ ಆಂಜನೇಯ ಜೈ ಸೀತಾರಾಮ ಜೈ ಹೊ ಜೈ ಶ್ರೀ ರಾಮ್

  • @praveengscp4155
    @praveengscp4155 3 ปีที่แล้ว +5

    🙏🚩ಜೈ ಶ್ರೀ ರಾಮ 🚩ಜೈ ಆಂಜನೇಯ🚩🙏

  • @sathyagowda
    @sathyagowda 3 ปีที่แล้ว +86

    ಅಂದಿನ ಕಾಲದ ರುಶಿ ಮುನಿಗಳಿಗೆ ಮುಂದೆ ನಡೆದ ಹಿಂದೆ ಗತಿಸಿದ ಘಟನೆಗಳನ್ನು ತಿಳಿಯುವ ಅಗಾದ ಶಕ್ತಿ ಇತ್ತು ಎಂಬುದು ನನ್ನ ಅನಿಸಿಕೆ

  • @santhoshrevankar2035
    @santhoshrevankar2035 3 ปีที่แล้ว +11

    🔱 🏹 🕉️ ಜೈ ಶ್ರೀ ರಾಮ 🕉️ 🏹 🔱

  • @deepanvs9242
    @deepanvs9242 3 ปีที่แล้ว +4

    ಗುರುಗಳಿಗೆ ನಮಸ್ಕಾರ 🙏
    ಜೈ ಶ್ರೀ ರಾಮ್ 🙏

  • @rangaswamy.ggowda9139
    @rangaswamy.ggowda9139 3 ปีที่แล้ว +10

    ಧನ್ಯವಾದಗಳು ಗುರುಗಳೇ ❤️❤️❤️❤️❤️❤️

  • @mvs149
    @mvs149 3 ปีที่แล้ว +23

    ಜೈ ಶ್ರೀ ರಾಮ🙏🏼🕉️🚩💐

  • @siddukumar5580
    @siddukumar5580 3 ปีที่แล้ว +2

    ಜೈ ಶ್ರೀ ರಾಮ್
    ಧನ್ಯವಾದಗಳು ರಾಘಣ್ಣ

  • @shrinivass763
    @shrinivass763 3 ปีที่แล้ว +5

    ಜೈ ಶ್ರೀರಾಮ ಜೈ ಶ್ರೀರಾಮ ಜೈ ಶ್ರೀರಾಮ ಜೈ ಸಿತಾಮಾ ತೆ. ಜೈ ಕರ್ನಾಟಕ

  • @shankarppabasannavar5243
    @shankarppabasannavar5243 3 ปีที่แล้ว +21

    ಜೈ ಜಾನಕೀ ಮಾತಾ

  • @ArjunKumarAcharya
    @ArjunKumarAcharya 3 ปีที่แล้ว +8

    ಜಯ ಶ್ರೀ ರಾಮ...
    ಜೈ ಆಂಜನೇಯ...

  • @krishnan1118
    @krishnan1118 3 ปีที่แล้ว

    ಜೈ ಶ್ರೀ ರಾಮ್ ಶ್ರೀ ಸೀತಾರಾಮ ಜೈ ಭಜರಂಗಿ ಶ್ರೀ ಸೀತಾ ಮಾತೆ ನಮಃ 🌹🌹🙏🙏🙏🙏🌹🌹

  • @gopalmanaganvi4338
    @gopalmanaganvi4338 3 ปีที่แล้ว +2

    ಜೈ ಶ್ರೀ ರಾಮ ಜೈ ಶ್ರೀ ಹನುಮಂತ್ ನಾವೆ ಧನ್ಯ ಇ ಭರತ್ ಭೂಮಿ ಎಲ್ಲಿ ಹುಟ್ಟಿದ್ ಕೆ ನಮ🙏🙏🙏🙏🙏💐💐💐💐💐

  • @mohankalki
    @mohankalki 3 ปีที่แล้ว +3

    🚩ರಾಮೋ ವಿಷ್ಣುನೋ ನಾರಾಯಣ 🌷🔥ಜೈಹಿಂದ್ ಜೈಕರ್ನಾಟಕ ಜೈಶ್ರೀರಾಮ್ 🔥

  • @vijaynyk951
    @vijaynyk951 3 ปีที่แล้ว +7

    ಜೈ ಶ್ರೀ ರಾಮ್ ಜೈ ಮಾರುತಿ 🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @devaramanirevaneppa6251
    @devaramanirevaneppa6251 3 ปีที่แล้ว +1

    Dhanyawaada Guruji Om Shree Ram Jai Ram Jai Jai Ram Jai Jai Hanuman

  • @ಸಂಜೀವಬಡಿಗೇರಲೋಕುರ
    @ಸಂಜೀವಬಡಿಗೇರಲೋಕುರ 3 ปีที่แล้ว +5

    ಜೈ ಶ್ರೀರಾಮ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @kumarkhadaki6847
    @kumarkhadaki6847 3 ปีที่แล้ว +3

    ಜೈ🏹 ಶ್ರೀ 🏹ರಾಮ
    ಜೈ🙏ಹನುಮಾನ್ 🙏🙏🙏

  • @shivanandkamatagi8732
    @shivanandkamatagi8732 3 ปีที่แล้ว +3

    🚩🚩🙏ಜೈ ಶ್ರೀರಾಮ್ ಜೈ ಆಂಜನೇಯ 🙏🚩🚩👌👌

  • @subramanyasubramanya6206
    @subramanyasubramanya6206 3 ปีที่แล้ว

    ಜೈ ಶ್ರೀ ರಾಮ 🚩🚩🚩ಜೈ ಹನುಮಾನ್ 🚩🚩🚩🙏🙏🙏

  • @srinivasseena4655
    @srinivasseena4655 3 ปีที่แล้ว

    ಸರ್ ನನಗೆ ಅನುಮಾನ ಬಂದ ತಕ್ಷಣ ನೀವು ಅದಕೆ ಪರಿಹಾರ ಹೇಳುತ್ತೀರಾ ನೀವು ತುಂಬಾ ಬುದ್ದವಂತರು

  • @bmmr
    @bmmr 3 ปีที่แล้ว +5

    Sir you are the richest person with the knowledge you have and share with us , thank you 🙏

  • @harininandakumar6917
    @harininandakumar6917 3 ปีที่แล้ว +8

    Jai Shree Rama...
    Jai Seetha Mata..

  • @sharathc4749
    @sharathc4749 3 ปีที่แล้ว +10

    ಜೈ ಶ್ರೀ ರಾಮ್ 🙏🙏🙏 ಜೈ ಭಜರಂಗಿ

  • @manoharn4103
    @manoharn4103 3 ปีที่แล้ว

    Jai sreee Rama 🙏🙏🙏 jai sreee Rama 🙏🙏🙏 jai sreee Rama 🙏🙏🙏

  • @basavarajab3668
    @basavarajab3668 3 ปีที่แล้ว +6

    🙏🌹 ಜೈ ಶ್ರೀ ರಾಮ್ 🌹🙏

  • @doddaiahn6834
    @doddaiahn6834 3 ปีที่แล้ว +2

    🏹💐ರಘಣ್ಣನೀಗೇ ಹೂ ಮಳೆಆಗಲಿ ಜೈ ರಾಮ ಜೈಜೈರಾಮ

  • @ManjunathaManju-yw5pb
    @ManjunathaManju-yw5pb 3 ปีที่แล้ว +3

    💐💐🙏🙏🙏💐💐🙏🙏💐💐🙏🙏🙏💐💐🙏🙏🙏💐🙏🙏💐🙏 🙏ಶ್ರೀರಾಮ ಜಯರಾಮ ಜಯಜಯ ರಾಮ

  • @chethanchethan1098
    @chethanchethan1098 3 ปีที่แล้ว

    ಗುರುಗಳೆ🙏
    ನಾನು. ಕೆಲವು ವರ್ಷಗಳ ಹಿಂದೆ ರಾಮಾಯಣ ವನ್ನು ಓದುವಾಗ ಸೀತೆ ಅಗ್ನಿ ಪರೀಕ್ಷೆ ಬಗ್ಗೆ ಇದೆ ಅನುಮಾನಗಳು ಹುಟ್ಟಿದ್ದವು.
    ಶ್ರೀ ರಾಮ ತನ್ನ ಪತ್ನಿಯ ಮೇಲೆ ಅನುಮಾನ ಪಡಲು ಹೇಗೆ ಸಾಧ್ಯ ಎಂದು. ಅದರೆ ಈಗ
    ನಿಮ್ಮಿಂದ ಸಂಶಯ ನಿವಾರಿಸಿತು.
    ಧನ್ಯ ಗುರುಗಳೆ ಧನ್ಯ.🙏🙏

  • @manjumetri5345
    @manjumetri5345 3 ปีที่แล้ว +1

    ಗುರುಗಳೆ ರಾಮಾಯಣ ಮತ್ತು ಮಾಹಾಭಾರತದ ಹಾಗೆ ಭಾರತದ ಸಂವಿಧಾನದ ಬಗ್ಗೆಯೂ ಕೆಲ ಸಂಚಿಕೆಗಳನ್ನು ಮಾಡಿ ಜನಗಳಿಗೆ ಬಹಳಷ್ಟು ಊಪಯೊಗ ಆಗುತ್ತದೆ..

  • @vinayvinaykumar599
    @vinayvinaykumar599 3 ปีที่แล้ว

    Nimma vislashene super hattsoff sir🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼

  • @rgmohankumar581
    @rgmohankumar581 3 ปีที่แล้ว +1

    ಜೈ ಶ್ರೀ ರಾಮ್ ಜೈ ಹೊ ಜೈ

  • @vindokumar1209
    @vindokumar1209 3 ปีที่แล้ว +4

    ಜೈ ಶ್ರೀರಾಮ ಜೈ ಮೀಡಿಯ ಮಾಸ್ಟರ್

  • @shrikantsirsi2103
    @shrikantsirsi2103 3 ปีที่แล้ว +7

    ಜೈ ಶ್ರೀ ರಾಮ್

  • @amithjsharma2700
    @amithjsharma2700 3 ปีที่แล้ว +10

    Jai shree Raama, jai Anjaneya 🙏 ✨ 👀👀👀👀👀👀👀

  • @ShankarShankar-lm9ks
    @ShankarShankar-lm9ks 3 ปีที่แล้ว +6

    ಜೈ ಕರ್ನಾಟಕ ಜೈ ಶ್ರೀ ರಾಮ್

  • @sidduuppar147
    @sidduuppar147 3 ปีที่แล้ว +2

    ಧನ್ಯೋಸ್ಮಿ ಗುರುಜಿ 🙏
    ಜೈ ಭಗೀರಥ ಮಹರ್ಷಿ 🙏🙏

  • @shashikiran8314
    @shashikiran8314 3 ปีที่แล้ว

    ರಾಮ ರಾಮ ಶ್ರೀ ರಾಮ

  • @ravipatil27
    @ravipatil27 3 ปีที่แล้ว +6

    Thanks sir for rightful information about Ram

  • @manjunathkshatriya1425
    @manjunathkshatriya1425 3 ปีที่แล้ว +2

    Jai Shri ram 🙏🕉️🕉️🙏🚩🚩🚩🚩🚩🚩

  • @yerriswamyk2990
    @yerriswamyk2990 3 ปีที่แล้ว

    ಜಯ ಶ್ರೀ ರಾಮ ಶ್ರೀ ಕೃಷ್ಣ
    ಹರೇ ಹರೇ
    🙏🏻🙏🏻🙏🏻🙏🏻

  • @ManjunathManju-ez4wn
    @ManjunathManju-ez4wn 3 ปีที่แล้ว +5

    ಜೈ ಶ್ರೀರಾಮ .🌼🌼🌼🌷🌷🌷

  • @vinuthavinu1120
    @vinuthavinu1120 3 ปีที่แล้ว +2

    🙏thank you sir, last episode ಅಲ್ಲಿನ doubt ಇವಾಗ clear ಮಾಡಿದಕ್ಕೆ 🙏🙏

  • @jyothisundar8067
    @jyothisundar8067 3 ปีที่แล้ว +5

    ಗುರು ಗಳೇ ಧನ್ಯವಾದಗಳು

  • @u.virupaksha.6214
    @u.virupaksha.6214 3 ปีที่แล้ว +7

    Jai Shree ram
    🙏🌹✌🌹🙏

  • @prasannanayka6444
    @prasannanayka6444 3 ปีที่แล้ว +32

    I am hearing Ramayana stories from last 20 years from my childhood..But this is a very clear and logical explanation, I ever received. Now I am clear about End Of Ramayana, and I can shut up mouths of idiots who are spreading 'untruth' about Shree Rama and Seetha..
    We need a story teller like you Sir.. We are proud of you. Proud of Karnataka, Proud of Bharath..🙏🙏🤗🤗

  • @sunilxxxxxx3994
    @sunilxxxxxx3994 3 ปีที่แล้ว

    ಅದ್ಭುತವಾದ ವಿವರಣೆಗಳು ಗುರುಗಳೇ

  • @lathathanu7810
    @lathathanu7810 3 ปีที่แล้ว +11

    ಜೈ ಆಂಜನೇಯ 🙏🙏🙏💐💐💐

  • @dineshgowdamp8524
    @dineshgowdamp8524 3 ปีที่แล้ว +1

    Jai Sitha Maate, Sri Rama Jai Rama Jai Jai Rama, Jai Sowmitri, Jai Bajarangi, Jai Sugriva.

  • @hvbabu4994
    @hvbabu4994 3 ปีที่แล้ว

    Super super thanks

  • @nagarjunayadav1539
    @nagarjunayadav1539 3 ปีที่แล้ว

    ಜೈ ಶ್ರೀ ರಾಮ 🚩 🚩 🚩

  • @manjuprathu904
    @manjuprathu904 3 ปีที่แล้ว +3

    ಜೈ ಶ್ರೀರಾಮ

  • @mahadaveswamyswamy2290
    @mahadaveswamyswamy2290 3 ปีที่แล้ว

    ಜೈ ಶ್ರೀ ರಾಮ್ 🙏🚩
    ಜೈ ಹನುಮಾನ್ 🙏🚩

  • @TIPPNNAMRMr
    @TIPPNNAMRMr 3 ปีที่แล้ว +5

    Jai Shri Ram 🙏🙏🙏🙏🙏🌹

  • @sudhasandhya6848
    @sudhasandhya6848 3 ปีที่แล้ว +6

    Namasthe Raaghanna 😊

  • @srilakshmivm9235
    @srilakshmivm9235 3 ปีที่แล้ว +3

    Jai Sri ram..🙏🙏🌷🌷

  • @pallavipallavi2539
    @pallavipallavi2539 3 ปีที่แล้ว +1

    Jai Shree Ram 🚩🕉️⚛️🌼

  • @preetibiradar683
    @preetibiradar683 3 ปีที่แล้ว +6

    Jai shree Raama🚩🚩

  • @naveensuvarna9989
    @naveensuvarna9989 3 ปีที่แล้ว +1

    ಜೈ ಶ್ರೀ ರಾಮ 🙏✡️🕉️✡️🙏

  • @shyamalabr4192
    @shyamalabr4192 3 ปีที่แล้ว +5

    ಜೈ ಶ್ರೀರಾಮ್ 🙏

  • @manjunhotel8289
    @manjunhotel8289 3 ปีที่แล้ว

    ಶ್ರೀ ರಾಮ ಸಿತಾ ಕಥೆ ಮುಗಿತ ನಿಮಗೆ ನನ್ನ ಧನ್ಯವಾದಗಳು ಸರ್

  • @Kumar-pv5ho
    @Kumar-pv5ho 3 ปีที่แล้ว

    Super explained 🙏🙏🙏🙏

  • @gangadharj2687
    @gangadharj2687 3 ปีที่แล้ว +4

    ರಾಮಾಯಣ ಮತ್ತು ಮಹಾಭಾರತದ ಕಾಲದಲ್ಲಿ ಇದ್ದ ಪ್ರಮುಖ ಅಸ್ತ್ರಗಳು ಹಾಗೂ ಅವುಗಳನ್ನು ಯಾರು ಯಾರು ಹೊಂದಿದ್ದರು ಎಂಬುದನ್ನು ತಿಳಿಸಿ sir

  • @somu1665
    @somu1665 3 ปีที่แล้ว +4

    First view

  • @Rameshwaram007
    @Rameshwaram007 3 ปีที่แล้ว +1

    Jai Shree Ram Jai Hanuman 🙏🙏

  • @sriramareddyg1122
    @sriramareddyg1122 3 ปีที่แล้ว

    Jai sriram jai hanuman🙏🙏🙏🙏🙏🙏🙏🙏🙏🙏🙏

  • @swamychikku3564
    @swamychikku3564 3 ปีที่แล้ว +4

    🚩🚩🚩💐💐Jai Sri Ram 💐💐🚩🚩🚩

  • @Chandra-f4q7e
    @Chandra-f4q7e 3 ปีที่แล้ว

    🏹🏹ಜೈ ಶ್ರೀ ರಾಮ

  • @Chalukya-zc3ek
    @Chalukya-zc3ek 3 ปีที่แล้ว +3

    Jai Shree Ram 🙏🏻🙏🏻

  • @sureshpnhally1040
    @sureshpnhally1040 3 ปีที่แล้ว

    ಜೈ ಶ್ರೀರಾಮ್ 🚩

  • @yuvarajaraja2832
    @yuvarajaraja2832 3 ปีที่แล้ว

    Jai shreerama gurugale 🙏🙏🙏🙏🙏

  • @krishnan1118
    @krishnan1118 3 ปีที่แล้ว

    ನಮಸ್ಕಾರ ರಾಘವೇಂದ್ರ ಸರ್ 🙏

  • @arunkumarms668
    @arunkumarms668 3 ปีที่แล้ว

    🙏🙏🙏 ಜೈ ಶ್ರೀ ರಾಮ 🙏🙏🙏
    🙏🙏🙏 ಜೈ ಆಂಜನೇಯ 🙏🙏🙏

  • @lingrajpujari3492
    @lingrajpujari3492 3 ปีที่แล้ว

    🙏🙏ಜೈ ಹಿಂಧ ಜೈ ಕರ್ನಾಟಕ ಜೈ ಶ್ರೀರಾಮ

  • @ramapparangannavar8255
    @ramapparangannavar8255 3 ปีที่แล้ว

    Jai,shri,rama

  • @manjunathseshreeram5532
    @manjunathseshreeram5532 3 ปีที่แล้ว

    ಜೈ ಶ್ರೀ ರಾಮ್ 🚩 ಜೈ ಭಜರಂಗಿ

  • @santhoshasanthu9715
    @santhoshasanthu9715 3 ปีที่แล้ว

    Jai Sri ram om nama shivaya 🙏🙏🙏

  • @mbndarshan
    @mbndarshan 3 ปีที่แล้ว

    ಸಾರ್ ದಯವಿಟ್ಟು ಜೈನ ಪದ್ಮ ಪುರಾಣ ಕಥೆಗಳ ಬಗ್ಗೆ ದಯವಿಟ್ಟು ಓದಿ ನಮಗೂ ತಿಳಿಸಿ

  • @kantheshkumar4663
    @kantheshkumar4663 3 ปีที่แล้ว +1

    Namaskara Guru gale,
    """"Kalabhra Dynasty"""" mele ondu video madi please.😊😊😊😊😊😊😊😊😊