ಸರ್ ನಾನು ರಾಮಾಯಣವನ್ನು ತೆಲುಗು ಮತ್ತು ಕನ್ನಡದಲ್ಲಿ ಸಿನಿಮಾವನ್ನು ನೋಡಿದ್ದೇನೆ ಆದರೆ ನೀವು ವರ್ಣನೆ ಮಾಡುತ್ತಿರುವದನು ಕೇಳುತ್ತಿದ್ದರೆ ಕಣ್ಣಂಚಿನಲ್ಲಿ ನನಗೆ ಅರಿವಿಲ್ಲದಂತೆ ನೀರು ಬಂದಂತಾಯಿತು ಸಿನಿಮಾಗಳನ್ನು ನೋಡಿದಾಗಲೂ ಕೂಡ ನನಗೆ ಈ ರೀತಿಯ ಅನುಭವ ಆಗಲಿಲ್ಲ ನನಗೆ . ಸೂಪರ್ ಸರ್.ನಿಮಗೊಂದು ನಮಸ್ಕಾರಗಳು 🙏
ಗುರುಗಳೇ ಭರತ ರಾಮನ ಪ್ರೀತಿ ಮತ್ತು ನಾಗರಿಕತೆಯ ಬದುಕಿನ ಬಗ್ಗೆ ರಾಮನ ಅಭಿಪ್ರಾಯ ನಾನು ಎನ್ನದೆ ನನ್ನವರಿಗೋಸ್ಕರ ಬದುಕಬೇಕು ಎಂಬ ಮಾತು ನಿಜಕ್ಕೂ ತುಂಬಾ ಸಂತಸ ಮತ್ತು ನಾವು ನಾಗರಿಕರಾಗಿ ಬದುಕಬೇಕೆಂಬ ಭಾವನೆ ಎಲ್ಲರಲ್ಲೂ ಮೂಡುತ್ತೆ 🙏🙏🙏🙏
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
Sir please continue this episode,my mind is mad invol this story, it's before you given Mahabharata episode s also I'm listening again and again, nim speech style super sir, please continue sir, namasthe.
we have been watching every episode every video you post, its really great and very informative, thanks for such wonderful videos, recently we visited chithrakot it was nice place caves they have showed and said rama lakshmana seeta stayed there for 11 years, kindly share more info about the places he visited
ಭರತನ ಮಾತುಗಳನ್ನ ನಿಮ್ಮ ಬಾಯಿಯಿಂದ ಕೇಳಿದಾಗ ಕಣ್ಣಲ್ಲಿನ ನೀರು ಹಾಗೇ ಜಾರಿತು ಸರ್.👍
ಎಂಥಾ ಮಾತು,ಎಂಥಾ ಆದರ್ಶ ಈ ಪುಣ್ಯ ಭೂಮಿಯಲ್ಲಿ ಹುಟ್ಟಿದ ನಾವೇ ಧನ್ಯರು. ಜೈ ಶ್ರೀರಾಮ್
ಸರ್ ನಾನು ರಾಮಾಯಣವನ್ನು ತೆಲುಗು ಮತ್ತು ಕನ್ನಡದಲ್ಲಿ ಸಿನಿಮಾವನ್ನು ನೋಡಿದ್ದೇನೆ ಆದರೆ ನೀವು ವರ್ಣನೆ ಮಾಡುತ್ತಿರುವದನು ಕೇಳುತ್ತಿದ್ದರೆ ಕಣ್ಣಂಚಿನಲ್ಲಿ ನನಗೆ ಅರಿವಿಲ್ಲದಂತೆ ನೀರು ಬಂದಂತಾಯಿತು ಸಿನಿಮಾಗಳನ್ನು ನೋಡಿದಾಗಲೂ ಕೂಡ ನನಗೆ ಈ ರೀತಿಯ ಅನುಭವ ಆಗಲಿಲ್ಲ ನನಗೆ . ಸೂಪರ್ ಸರ್.ನಿಮಗೊಂದು ನಮಸ್ಕಾರಗಳು 🙏
ಎಂಥ ಅದ್ಬುತ ರಾಮಾಯಣ ಇದನ್ನು ವರ್ಣಿಸೋಕೆ ಕೂಡ ಸಾಧ್ಯ ವಾಗುತ್ತ ಇಲ್ಲ ಜೈ ಶ್ರೀ ರಾಮ್ 🙏
ಗುರುಗಳೇ ಭರತ ರಾಮನ ಪ್ರೀತಿ ಮತ್ತು ನಾಗರಿಕತೆಯ ಬದುಕಿನ ಬಗ್ಗೆ ರಾಮನ ಅಭಿಪ್ರಾಯ ನಾನು ಎನ್ನದೆ ನನ್ನವರಿಗೋಸ್ಕರ ಬದುಕಬೇಕು ಎಂಬ ಮಾತು ನಿಜಕ್ಕೂ ತುಂಬಾ ಸಂತಸ ಮತ್ತು ನಾವು ನಾಗರಿಕರಾಗಿ ಬದುಕಬೇಕೆಂಬ ಭಾವನೆ ಎಲ್ಲರಲ್ಲೂ ಮೂಡುತ್ತೆ 🙏🙏🙏🙏
ಧನ್ಯವಾದಗಳು sir 19 ನಿಮಿಷಗಳ ಈ ವಿಡಿಯೋ ಗೋಸ್ಕರ ಜೈ ಶ್ರೀ ರಾಮ🙏🙏
ಓಂ//ಶ್ರೀ ಮನ್ನಾ ನಾರಾಯಣ ನಮಃ 💐🌹🌹
ಜೈ ಹಿಂದೂ 🌹🌹💐💐ಜೈ ಶ್ರೀ ರಾಮ್ 💐💐
ವರ್ಣನೆ ತುಂಬ ಅದ್ಬುತ ಪದ ಜೋಡಿಯು ಇನ್ನು ಅದ್ಬುತವಾಗಿ ದೇ..
ಈ ಶ್ರೀರಾಮ. ಕಥೆ ಬಹಳ ಚೆನ್ನಾಗಿದೆ ನಿಮ್ಮದ್ವನಿಯಲ್ಲಿ ಧನ್ಯವಾದಗಳು
ಗುರುಗಳೇ 19 ನಿಮಿಷ ಮುಗಿದಿದ್ದೆ ಗೊತ್ತಾಗಲಿಲ್ಲ ಧನ್ಯೋಸ್ಮಿ 🙏
ಆಹ ಎಂತಹ ಅದ್ಬುತವಾದ ಮಾತು ಗುರುವೆ...ದೇಶ ರಾಜ್ಯ ದೇಶಭಕ್ತಿ ರಾಜಭಕ್ತ....ಕಲಿ ಆಳುವ ಕಲಿಗಾಲಕ್ಕೆ...ಅದ್ಭುತ ನೀವು...ನಿಮ್ಮನ್ನ ಗುರುವೆಂದು ಒಪ್ಪಲು ಹೆಮ್ಮ ನನಗೆ...🙏🙏🙏
ಗುರುಗಳೇ ನಿಮಗೆ ಕೋಟಿ ಕೋಟಿ ಧನ್ಯವಾದಗಳು
ನಿಜಕ್ಕೂ ಇದು ರಾಮಾಮೃತನೇ ನಮ್ಮ ಮನಕ್ಕೆ❤️❤️❤️❤️.... ಕೇಳುತ್ತಿದ್ದರೆ ಹೃದಯ ತುಂಬಿ, ಕಣ್ಣು ಮಂಜಾಗುತ್ತವೆ🙏🙏🙏🙏
ಸೂಪರ್ ಗುರು ಗಳೆ ನಮ್ಮ ಸೌಭಾಗ್ಯ ಎನ್ನಬೇಕು ಮಹಾಭಾರತ ರಾಮಾಯಣ
ಜೈ ಶ್ರೀರಾಮ್.
ಜೈ ಶ್ರೀರಾಮ್.
ಜೈ ಶ್ರೀರಾಮ್.
ತಿಮ್ಮರಾಜು. ಎನ್
ಇಡೀ ನಿಮ್ಮ ಮೇಡಿಯಾ ಮಾಸ್ಟರ್ ನಲ್ಲಿ ಅತೀ ದೊಡ್ಡ episode ಇದು ಯಾಕಂದ್ರೆ ಇದು ಸುದೀರ್ಘ 18:55 ನಿಮಿಷ ಇದೇ ನಾನು ನಿಮ್ಮ ಪ್ರತಿಯೊಂದು ವೀಡಿಯೊ ನೋಡದೆ ಬಿಟ್ಟಿಲ್ಲ
th-cam.com/video/X3ZvrdQxPQk/w-d-xo.html
ಧನ್ಯೋಸ್ಮಿ ಗುರುಗಳೇ ಜೈ ಶ್ರೀರಾಮ್ ಜೈಹಿಂದ್
ಶ್ರೀ ರಾಮ ಜಯ ರಾಮ ಜಯ ಜಯ ರಾಮ 🙏🙏🙏
ಜೈ ಶ್ರೀ ರಾಮ 🙏💐ಪ್ರಭು ಶ್ರೀ ರಾಮ ಕಥಾಮೃತ ಕ್ಕೆ ಧನ್ಯವಾದಗಳು ಗುರುಗಳೇ 🙏
ಸೋದರ ವಾತ್ಸಲ್ಯವನ್ನು ಕಂಡು ಕಣ್ಣು ತುಂಬಿ ಬಂದವು......
ನಿಮ್ಮ ರಾಮ ಕಥಾಮೃತದ ವಿವರಣೆಯ ಸ್ಫೂರ್ತಿ ಇನ್ನೊಬ್ಬರ ಬದುಕಿಗೆ ಸ್ಫೂರ್ತಿಯಾಗಲಿ thank you sir...🙏🙏🙏
ಶ್ರೀ ರಾಮಯಾಣ ದರ್ಶನಂ
ಜೈ ಶ್ರೀರಾಮ್🙏
🚩🚩 ಜೈಶ್ರಿ ರಾಮ🙏🙏🚩🚩
ಶ್ರೀ ರಾಮಚಂದ್ರ ಪ್ರಭು
19ನಿಮಿಷ ವಿಡೂಯೊ ಮಡಿದ್ಧಕಗಿ ಧನ್ಯವಾದಗಳ ಗುರುಗಳೇ
❤ಜೈ ಶ್ರೀರಾಮ್ 🙏 ಜೈ ಹನುಮಾನ್ 🙏❤
🌷ಜೈಶ್ರೀ ರಾಮ್ ಜೈಶ್ರೀಕೃಷ್ಣ 🌷
🌼🌺ಶುಭೋದಯ ಶುಭದಿನ🌺🌼
💐 💐ಜೈಶ್ರೀರಾಮ🙏🏻🙏🏻💐💐
ಮುಂದಿನ ದಿನಗಳಲ್ಲಿ ಬರ್ಹ್ಮ ಹಾಗೂ ಸಾಧ್ಯತೆ ಇದೆ ಗುರುಗಳೇ#
ಜೈ ಶ್ರೀರಾಮ್ 🙏🙏🙏 ನಮಸ್ತೆ ಸರ್ 🙏
ಹರಿ ಓಂ ಜೀ 🙏ಜೈಶ್ರೀರಾಮ್ 🚩
ಜೈ ಶ್ರೀ ರಾಮ ಜೈ ಶ್ರೀ ಆಂಜನೇಯ
ಜೈ ಶ್ರೀ ರಾಮ್ 🙏🌊⛵️🚩
Media masters ki jai 🙏🙏🙏🙏💪💪💪💪💪💪🔥🔥🔥🔥
ರಾಮ ನನ್ನ ಶ್ರೀ ರಾಮ್ 🚩🚩🚩
ಜೈ ಶ್ರೀರಾಮ...💐💐💐
ಜೈ ಶ್ರೀ ರಾಮ್ 🙏🙏🙏
ತ್ಯಾಗ ಅನ್ನೋ ಪದದ ಅರ್ಥ ......ರಾಮಾಯಣ .......(ರಾಮ, ಭರತ)
ರಾಮನ ಗುಣಗಳ ಸಾರವೇ ರಾಮಾಯಣ,,,,🙏🙏🙏🙏🙏🙏🙏🙏🙏🙏
ರಾಮ ರಾಮ ಜಯ ಜಯ ರಾಮ..
ಜೈ ಶ್ರೀ ರಾಮ ಜೈ ಜೈ ಶ್ರೀ ರಾಮ
ಜೈ ಶ್ರೀ ರಾಮ ಜೈ ಜೈ ಶ್ರೀ ರಾಮ...🚩🚩🚩👑
ಜೈ ಶ್ರೀರಾಮ 🙏🙏
ಮರ್ಯಾದ ಪುರುಷೋತ್ತಮ ಜೈ ಶ್ರೀರಾಮ.
ಜಯ ಶ್ರೀ ರಾಮ...
ಗುರುಗಳೇ ಈ ಕಥಾ ಹಂದರ ಕೇಳುತ್ತಿದ್ದರೆ ಮೈ ಜುಮ್ ಎನ್ನುತ್ತೆ ಮನಸು ಪುಳಕಗೊಳ್ಳುತ್ತೆ ನಿಮಗೆ ಕೋಟಿ ವಂದನೆಗಳು
ಜೈ ಶ್ರೀರಾಮ್
🙏🚩ಜೈ ಶ್ರೀ ರಾಮ 🚩ಜೈ ಭಜರಂಗಿ🚩🙏
ನಮಸ್ಕಾರ ಗುರುಗಳೇ 🙏ನಿಮ್ಮ ರಾಮಾಯಣ ದ ವರ್ಣನೆ ಸೂಪರ್ 👌👌🚩🚩
Jai Shreee Raam🙏🏻🚩
ಗುರುಗಳೆ ಇನ್ನೊ ಸಲ್ಪ್ ಸಮಯ ಹೆಚ್ಚು ಹಾಗಲ್ಲಿ..🙏🙏
Jai Shree Ram
1st view 1st like 1st comment
Jai Sri Rama😍
🚩🔥••°•ಜೈ ಶ್ರೀರಾಮ•°••🔥🚩
First view First comment 😍♥️
Waited so much for this episode 😞
Jai shree ram ❤️❤️❤️❤️🙏🙏🙏
ಜೈ ಶ್ರೀರಾಮ್ ಜೈ ಜೈ ಶ್ರೀರಾಮ್
Ramayana Thumba chennagi mudibandedi
ಶುಬೊದಯ ಗುರುಗಳೆ
Jai Sri Rama
Explanations are extraordinary.
Jai hind jai karnataka jai Shree Ram
Jai shriram🙏🙏🙏👌
gurugale olle sandesha🙏
ನಮ್ಮ ಬೇಡಿಕೆಯನ್ನು ಮನಸಿದಕೆ ಧನ್ಯವಾದಗಳು ಸಾರ್
ನಮಸ್ಕಾರ ಗುರುಗಳೇ
Super bro
One of the best episode sir
Thanks gurugale samaya jasthi madidakke
Jie shir rmama deva
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ
ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
Jai sriRam
Jai Shree Ram Jai Shree Hanuman 🙏🙏
jai sriram 🙏🙏🙏
Sir Good explanation.
Super sir
Jai Shree Ram 🙏🙏🙏🙏🙏
jai Sri Rama 🙏🙏🙏🙏🙏🙏
Super explanation 👌👌👌
Jai sri ram
🙏🏻🙏🏻👌dhanyavadagalu Ragavendra sir
What a voice u have its awesome u have great skill 👏
Ram Ram Ram..
Namasthe Raaghanna😊
Tq sir ede tara 19nimisha videos madi... Short video 11minuets sakagalla.. Dina wait madta ertivi...
Sir please continue this episode,my mind is mad invol this story, it's before you given Mahabharata episode s also I'm listening again and again, nim speech style super sir, please continue sir, namasthe.
Super ❤️ super ❤️ super ❤️
ಗುರುಗಳೇ ಈ ಜಾಬಾಲಿ ಎಂದರೆ ಯಾರೂ
we have been watching every episode every video you post, its really great and very informative, thanks for such wonderful videos, recently we visited chithrakot it was nice place caves they have showed and said rama lakshmana seeta stayed there for 11 years, kindly share more info about the places he visited
Jai sriram jai sriram
Jai,shri,rama
Jai sitha rama
Gurugale nimge nanna namaskara 🙏🙏🙏
Jai sriram
ಗುರುಗಳೇ ದಯಮಾಡಿ ಶನಿದೇವರ ಬಗ್ಗೆ ಒಂದು ವಿಡಿಯೋ ಮಾಡಿ🙏🏻
Jai sree raam
ಧನ್ಯೋಸ್ಮಿ
ರಾಮ ಮತ್ತು ರಾವಣನ ರಾಶಿ ನಕ್ಷತ್ರ ಒಂದೇ ಅಂತ ಹೇಳ್ತಾರೆ ನಿಜ ನಾ
First veiw sir
Visualization appears just like that by listening and no need of video 😍😍😍🙏🙏🙏
God is great
ಸರ್ ಭಾರ್ಗವ ಪರಶುರಾಮ್ ಬಗ್ಗೆ ತಿಳಿಸಿಕೊಡಿ ಸರ್. ನನ್ನ ಆರಾಧ್ಯ ದೈವ ಭಾರ್ಗವ ಪರಶುರಾಮ್ ಅವರ. ಬಗ್ಗೆ ಹೇಳ್ಲಿ ಸರ್ ದಯವಿಟ್ಟು.