ಕುಡುಕ ರಂಗ!!!kuduka ranga!! Kannada short film

แชร์
ฝัง
  • เผยแพร่เมื่อ 23 ส.ค. 2024

ความคิดเห็น • 246

  • @beeralinganandelli4441
    @beeralinganandelli4441 2 ปีที่แล้ว +3

    ತುಂಬಾ ಭಾವನಾತ್ಮಕ ಚಲನಚಿತ್ರ ದುರ್ಗೇಶ್ ಅವರೇ, ಸಮಾಜ ಮತ್ತು ಕುಟುಂಬದ ನೆಮ್ಮದಿ ಕೆಡಿಸುವ ಮಧ್ಯಪಾನ ಈ ದೇಶಕ್ಕೆ ಮಾರಕ ನಿಮ್ಮ ಚಲನಚಿತ್ರ ನೋಡುತ್ತಾ ನೋಡುತ್ತಾ ಕಣ್ಣಂಚಿನಲ್ಲಿ ನೀರು ಜಿನುಗಿತ್ತು ಸಮಾಜಕ್ಕೆ ಉತ್ತಮ ಸಂದೇಶ ಕೊಟ್ಟಿದ್ದಿರಿ ತುಂಬಾ ಧನ್ಯವಾದಗಳು....

  • @anjeneyakumar314
    @anjeneyakumar314 2 ปีที่แล้ว +5

    ತಾಯಿಯ ಪ್ರೀತಿಯ ಮುಂದೆ ಎಲ್ಲವೂ ಶೂನ್ಯ ಎಂಬುದನ್ನು ಮನಮುಟ್ಟುವಂತೆ ನೀಡಿದಿರಿ ಹಾಗೂ ಅದ್ಭುತವಾದ ಕಿರುಚಿತ್ರ ಎಲ್ಲಾ ಪಾತ್ರಗಳು ಅಚ್ಚುಕಟ್ಟಾಗಿ ಪಾತ್ರಕ್ಕೆ ಜೀವ ತಂದಿವೆ ಅಭಿನಂದನೆಗಳು ಚಿತ್ರ ತಂಡಕ್ಕೆ

  • @sagarmahi4088
    @sagarmahi4088 2 ปีที่แล้ว +11

    ಮಧ್ಯಕ್ಕೆ ಇರೋ ಹಂಬಲ ವಿದ್ಯೆಗೆ ಇದ್ದಿದ್ದರೆ
    🍷🥃
    ಮದ್ಯದಂಗಡಿ ಇರೊ ಜಾಗದಲ್ಲಿ ಗ್ರಂಥಾಲಯ ಇರ್ತಾ ಇದ್ವು
    📚📙
    ಕುಡುಕರ ಜಾಗದಲ್ಲಿ
    ವಿದ್ವಾಂಸರು ಇರುತ್ತಿದ್ದರು
    🥃🍷📙📚
    ✍🏻 ಉತ್ತರ ಕರ್ನಾಟಕದ ನಡೆದಾಡೋ ದೇವ್ರು ಶ್ರೀ ಗವಿಸಿದ್ದೇಶ್ವರ ಅಪ್ಪಾಜಿ
    🙏🏻🤲🏻👏🏻🫶🏻

  • @mass143_
    @mass143_ 2 ปีที่แล้ว +4

    ತುಂಬಾ ಅದ್ಭುತವಾದ ಕಥೆ ಮತ್ತು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಥೆ.ಈ ಕಥೆ ನೋಡಿದರೆ 😭 ಬರುತ್ತದೆ.

  • @bhimeshbhavikatti3123
    @bhimeshbhavikatti3123 2 ปีที่แล้ว +7

    ಮನಕಲಕುವ ದೃಶ್ಯ.ಕುಡಿಯೋ ಕುಡುಕರಿಗೆ ಒಳ್ಳೆಯ ಸಂದೇಶ.ಈ ಕಥೆಗೆ ಜೀವ ತುಂಬಿದ ಕೆಪಿ ಗೌಡ್ರು ಮತ್ತು ಅವರ ತಂಡಕ್ಕೆ ಅಭಿನಂದನೆಗಳು👋

  • @manjunathraddy8932
    @manjunathraddy8932 2 ปีที่แล้ว +2

    ಪ್ರಸ್ತುತ ಸನ್ನಿವೇಶದಲ್ಲಿ ಉತ್ತಮ ಸಂದೇಶ ಸಾರುವ ಚಿತ್ರವಿದು, ಇಂತಹ ಉತ್ತಮ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವ ಚಿತ್ರಗಳು ಇನ್ನೂ ಮೂಡಿಬರಲಿ.... ಎಂಬ ಆಶಯಗಳೊಂದಿಗೆ... ಗುಡ್ ಲಕ್..... ಚಿತ್ರ ತಂಡಕ್ಕೆ ಶುಭವಾಗಲಿ....

  • @doddepparathod6842
    @doddepparathod6842 2 ปีที่แล้ว +3

    ಒಳ್ಳೆಯ ಸಂದೇಶ ತುಂಬಾ ಚೆನ್ನಾಗಿ ಮೂಡಿ ಬಂದಿದೆ

  • @danassuteamcreationsgangav2287
    @danassuteamcreationsgangav2287 2 ปีที่แล้ว +20

    ಅದ್ಭುತವಾದ ಕಿರುಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಲ್ಲ ಪಾತ್ರಗಳು ಚೆನ್ನಾಗಿ ಮೂಡಿಬಂದಿವೆ.... ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವ ಕಿರುಚಿತ್ರ ಆಲ್ ದ ಬೆಸ್ಟ್ ಎಲ್ಲಾ ತಂಡದವರಿಗೂ... ಶುಭವಾಗಲಿ

    • @chandpasha5516
      @chandpasha5516 2 ปีที่แล้ว

      55ttttt5tffddffççç cc ç sudha 4 DDE

  • @somanathgowdru862
    @somanathgowdru862 2 ปีที่แล้ว +2

    ಸೂಪರ್ ಸೂಪರ್ ಫೆಂಟಾಸ್ಟಿಕ್ ಅದ್ಭುತವಾಗಿ ವಿಡಿಯೋ ಬಂದಿದೆ ಸೂಪರ್ ಹಿಟ್ 👌👌👌

  • @amareshchalwadi3915
    @amareshchalwadi3915 2 ปีที่แล้ว +2

    Vinoditha medam nim acting nodi nanna kannali niru banthu medam nim acting super super😍😍😍 idakitha kanndadali paddagalu idre adukoda nimge arpisuve medam all the best you and your team medam 🌹🌹💐💐💐💐

  • @revanasiddappakatamalli2416
    @revanasiddappakatamalli2416 2 ปีที่แล้ว +1

    ತುಂಬಾ ಅರ್ಥ ಗರ್ಭಿತವಾದ ಸಂದೇಶ ಸುಪರ್

  • @roopa6927
    @roopa6927 2 ปีที่แล้ว +4

    Super short movi🔥🔥🔥🔥🔥🔥🔥🔥🔥🔥🔥 super ಅವಿನಾಶ್ ಚವಾಣ್ ಅವ್ರ ಕಿಂತ ಹೆಚ್ಚು ನಿವು supper sir🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥 director hats of you sir

    • @durugeshnayaka580
      @durugeshnayaka580 2 ปีที่แล้ว

      ತುಂಬು ಹೃದಯದ ಧನ್ಯವಾದಗಳು..🙏🙏

  • @hasinicinemas
    @hasinicinemas 2 ปีที่แล้ว +7

    ಅದ್ಬುತ ಕಥಾ ಅಂದರ , ಉತ್ತಮ ಸಮಾಜ ನಿರ್ಮಾಣಕ್ಕೆ ಒಳ್ಳೆಯ ಸಂದೇಶ , ಇಂಥಹ ಚಿತ್ರ ಕೊಟ್ಟಂತಹ ನಿರ್ದೇಶಕರಿಗೆ ಧನ್ಯವಾದಗಳು , ಎಲ್ಲಾ ಕಲಾವಿದರ ನೈಜ ನಟನೆ ಮನ ಮುಟ್ಟುತ್ತದೆ

  • @shilpanayaka5693
    @shilpanayaka5693 2 ปีที่แล้ว +12

    *ಕೆಪಿ ಗೌಡ್ರು ಮತ್ತು ಸಕ್ಕುಬಾಯಿ ಅವರ ಅಭಿನಯ ಅದ್ಭುತ* 👌❤️❤️❤️❤️👌

  • @shivarajraj5424
    @shivarajraj5424 2 ปีที่แล้ว +3

    ಈ ನಿಮ್ಮ ಕಿರು ಚಿತ್ರ ಅದೆಷ್ಟೋ ಕುಡುಕ ಗಂಡಂದಿರ ಕಣ್ಣು ತೆರಸಲಿದೆ
    ತುಂಬಾ ಒಳ್ಳೆಯ ಸಂದೇಶ ನೀಡಿದ್ದೀರಿ ನಿಮಗೆಲ್ಲ ಧನ್ಯವಾದಗಳು

  • @maheshhonwad2731
    @maheshhonwad2731 2 ปีที่แล้ว +3

    Tumba adbhutawaada natane gaudru,mattu rangamma na paatra karalu hindo Tara ide ade reeti kudukan paatrakku kuda nyaya dorakisi kottiddare,all the best to all team.

  • @ninguargi
    @ninguargi 2 ปีที่แล้ว +2

    Super video...😍

  • @user-ot6xy6hc7v
    @user-ot6xy6hc7v 2 ปีที่แล้ว +6

    ಸೂಪರ್ ಕಥೆ ಚೆನ್ನಾಗಿದೆ ಸರ್
    ಕಿರು ಚಿತ್ರ ಚೆನ್ನಾಗಿಇದೆ
    ಕುಡುಕ ರಂಗ ಭಾಗ -- 2 ಬೇಕು ಸರ್
    ನನ್ನ ನಮಸ್ಕಾರ 🌷🙏🙏

  • @mantu.sjangisoukar4446
    @mantu.sjangisoukar4446 2 ปีที่แล้ว +2

    ಅದ್ಬುತ ರೀ ಈ ಚಿತ್ರದ ಮೂಲಕ ಕುಡುಕರಿಗೆ ಸಂದೇಶ ಕೊಟ್ಟಿದಕ್ಕೆ. 🙏

  • @rnkcreations5767
    @rnkcreations5767 2 ปีที่แล้ว +6

    ತುಂಬಾ ಚನ್ನಾಗಿ ಮೂಡಿ ಬಂದಿದೆ, ಒಳ್ಳೇದು ಆಗ್ಲಿ ನಿಮ್ಮ ತಂಡಕ್ಕೆ, 👌👌👌

  • @sdevendranayakaadavibhavi2002
    @sdevendranayakaadavibhavi2002 2 ปีที่แล้ว +6

    ವಾವ್ ಸೂಪರ್ ಬ್ರದರ್ಸ್. ಅದ್ಭುತವಾದ ಸಂದೇಶ. ಕಟುಕರಲ್ಲೂ ಕಣ್ಣೀರು ತರಿಸುವಂತ ಚಿತ್ರ. ನಿಮಗೆ ಆ ದೇವ್ರು ಒಳ್ಳೇದು ಮಾಡಲಿ 🙏

  • @user-rj7og5jv1d
    @user-rj7og5jv1d 2 ปีที่แล้ว +2

    ಎಲ್ಲಾ ಕಲಾವಿದರಿಗೂ ನಿದೇ೯ಶಕರಿಗೂ ಧನ್ಯವಾದಗಳು ಒಳ್ಳೆಯ ಸಾಮಾಜಿಕ ಕಳಕಳೆಯ ಚಿತ್ರವನ್ನು ಇಂದು ಜನರ ಮುಂದೆ ತಂದು ಜನರಲ್ಲಿ ಜಾಗ್ರತಿಯನ್ನು ಮುಡಿಸುತ್ತಿರುವ ತಮ್ನ ಚಿತ್ರ ತಂಡ ಇನ್ನು ಇಂತಹ ಅನೇಕ ಚಿತ್ರಗಳನ್ನು ಸಮಾಜಕ್ಕೆ ಒದಗಿಸಲೆಂದು ಆರೈಸುವೆ....

    • @khpchannel5436
      @khpchannel5436 2 ปีที่แล้ว

      Thanku for Good information to social .

  • @editorkd164
    @editorkd164 2 ปีที่แล้ว +2

    ಸಮಾಜಕ್ಕೆ ಒಳ್ಳೆಯ ಸಂದೇಶ ಎಲ್ಲಾ ಪಾತ್ರಗಳು ಪಾತ್ರಕ್ಕೆ ಜೀವತುಂಬಿ ನೋಡುಗರ ಮನಸ್ಸು ಮುಟ್ಟುವಂತಾಗಿದೆ ಒಳ್ಳೆದಾಗಲಿ

  • @duragappanayaka5622
    @duragappanayaka5622 ปีที่แล้ว +1

    ಸೂಪರ್ ಅಣ್ಣ ಇವಾಗ ನಾನು ಬದಲಾಗುತ್ತದೆ

  • @shrikantmalekoppashrikantm4749
    @shrikantmalekoppashrikantm4749 2 ปีที่แล้ว +1

    ಅದ್ಭುತವಾಗಿ ಎಲ್ಲಾ ಪಾತ್ರಗಳು ಮೂಡಿ ಬಂದಿವೆ 🙏🙏🙏

  • @thdmadhu2061
    @thdmadhu2061 2 ปีที่แล้ว +2

    Super 🙏🙏

  • @betadappabns4863
    @betadappabns4863 2 ปีที่แล้ว +2

    Uttam sandesha iruva chitra.goudre super super

  • @jayakaranatakajanaparaveed4597
    @jayakaranatakajanaparaveed4597 2 ปีที่แล้ว +2

    Lat aagi Bandru latest aagide well done
    Gouda suppar gouda......... Durugappa suppar,........ Durugesh nayaka so sweet.........

  • @beeresh.h.tbeeresh.h.t581
    @beeresh.h.tbeeresh.h.t581 2 ปีที่แล้ว +2

    ಸೂಪರ್ ಸಂದೇಶ್. ಸಮಾಜಕ್ಕೆ ಸರ್

  • @thimmeshthimmesh8538
    @thimmeshthimmesh8538 2 ปีที่แล้ว +2

    ಸೂಪರ್ ಸ್ಟೋರಿ ಅಣ್ಣಾ ಹೆಂಡ್ತಿ ಪಾತ್ರ ತುಂಬಾ ಚೆನ್ನಾಗಿ ಮಾಡಿದ್ದಾರೆ ನಿಮಗೆ ತುಂಬ ದನ್ಯವಾದಗಳು

  • @naveenpatil4845
    @naveenpatil4845 2 ปีที่แล้ว +3

    ಇದೇ ರೀತಿ ಒಳ್ಳೆಯ ಸಂದೇಶ ನೀಡಿ ಬ್ರದರ್ ಸೂಪರ್ ವೀಡಿಯೋ ಅಣ್ಣ 💞❣

  • @allauddinyemmi6781
    @allauddinyemmi6781 2 ปีที่แล้ว +16

    ಅಭಿನಂದನೆಗಳು
    ಗೆಳೆಯ ಸುರೇಶ ಕಂಬಳಿ ಮತ್ತು ಪುರುಷೋತ್ತಮ ವೈ ಜೂಡಿ ಮತ್ತವರ ತಂಡಕ್ಕೆ...
    ಕಿರು ಚಿತ್ರ ತುಂಬ ಮಾರ್ಮಿಕವಾಗಿದೆ ಮತ್ತು ಮನೋಜ್ಞವಾಗಿದೆ

  • @ramuhotel7777
    @ramuhotel7777 2 ปีที่แล้ว +2

    very super

  • @sach3599
    @sach3599 2 ปีที่แล้ว +3

    Matured Acting by Vinodita

  • @sundarraj2247
    @sundarraj2247 2 ปีที่แล้ว +14

    Good msg 🙏, ನಮ್ಮ ಅಕ್ಕ ಪಕ್ಕದಲ್ಲೆ ಈ ತರ ಘಟನೆಗಳು ನಡೀತಾ ಇರುತ್ತೆ,, ಅವ್ರೆಲ್ಲ ಈತರ ಸಣ್ಣ ಸಣ್ಣ ಮೂವಿ ನೋಡಿ ಮನ ಪರಿವರ್ತನೆ ಮಾಡ್ಕೋಬೇಕು,,, ಆ ಒಂದು ರೇಂಜ್ ಗೆ ನಿಮ್ಮ ಈ ವಿಡಿಯೋ ತಲುಪುತ್ತೆ ತಲುಪಬೇಕು. God bless 'ಗೌಡ್ರು&ಟೀಮ್'❤❤❤❤

    • @eeranagouda2978
      @eeranagouda2978 2 ปีที่แล้ว +2

      ಒಳ್ಳೆ ಸಂದೇಶ

    • @ganeshdasar5630
      @ganeshdasar5630 2 ปีที่แล้ว +2

      ನೊಡೋಣ ಬದಲಿ ಮಾಡೊಣ

  • @antartanakustkpl9699
    @antartanakustkpl9699 ปีที่แล้ว +1

    ನಟನೆ ತುಂಬಾ ಚೆನ್ನಾಗಿದೆ. ಕುಡುಕರು ಮಾಡುವ ಕೆಲಸ ನಿಜವಾಗಿ ಮೂಡಿ ಬರುವ ಹಾಗೇ ನೋಡಿಕೊಂಡ ನಿಮ್ಮ ತಂಡಕ್ಕೆ ಕೃತಜ್ಞತೆಗಳು.

  • @basavarajthalavarbasavaraj257
    @basavarajthalavarbasavaraj257 2 ปีที่แล้ว +2

    ಸೂಪರ್ ಸರ್ ರಂಗಣ್ಣನ ಕಥೆ ಭಾಗ-2 ಮುಂದೊಡಬೇಕೆಂದು ಕೋರುತ್ತೇನೆ ಈ ಕಥೆ ಮುಂದೂಡುವುದಕ್ಕೆ ಎಲ್ಲರಿಗೂ ಅಭಿನಂದಿಸುತ್ತೇನೆ ಆಕ್ಟಿಂಗ್ ಮಾಡುವರು ಕಥೆ ಬರೆದವರು ಎಲ್ಲರಿಗೂ 🙏🙏🙏🙏🙏🙏💞

  • @ninganagoudapolicepatil3747
    @ninganagoudapolicepatil3747 2 ปีที่แล้ว +2

    Super❤️

  • @prasiddakustipailwanaru9131
    @prasiddakustipailwanaru9131 2 ปีที่แล้ว +4

    Super sir🔥🔥 ಎಲ್ಲಾ ಪಾತ್ರಗಳು ಅದ್ಭುತ ಸರ್ really heart touching movie ❤❤

  • @prasannagowda1022
    @prasannagowda1022 2 ปีที่แล้ว +3

    All the best

  • @maleshpujari3666
    @maleshpujari3666 2 ปีที่แล้ว +2

    ಸ್ಟೋರಿ ತುಂಬಾ ಚೆನ್ನಾಗಿದೆ ಮನಸಿಗೆ ತುಂಬಾ ನೋವು ತೋರಿಸುವ ಸ್ಟೋರಿ

  • @murgesharaganji4678
    @murgesharaganji4678 2 ปีที่แล้ว +1

    ಅತಿ ಅದ್ಬುತವಾದ ಸಂದೇಶ ದುರ್ಗಪ್ಪ ಅನ್ನ

  • @vithaldasardasar5857
    @vithaldasardasar5857 2 ปีที่แล้ว +2

    VithalDassr superEk no one

  • @manjunathkuramanal9735
    @manjunathkuramanal9735 2 ปีที่แล้ว +2

    Super

  • @nirbhay___mahishwadagi4384
    @nirbhay___mahishwadagi4384 2 ปีที่แล้ว +1

    Supper boss 🔥🔥🔥👍👍

  • @user-yq9zi2hw8z
    @user-yq9zi2hw8z 2 ปีที่แล้ว +1

    ಅದ್ಭುತವಾಗಿದೆ ನಿಮ್ಮ ಕಿರುಚಿತ್ರ 🔥🔥

  • @shivutimpu1402
    @shivutimpu1402 2 ปีที่แล้ว +1

    Goudre nimma abinya tumba chengide

  • @bhemangoudgoud4587
    @bhemangoudgoud4587 2 ปีที่แล้ว +6

    ಸ್ಟೋರಿ ಪ್ಲೇಸ್ ಸಕ್ಕತ್ತಾಗಿದೆ ಇನ್ನು ಯಾಕ್ಟಿಂಗ ತುಂಬಾ ಬೇಕು ತಾಯಿ ಕ್ಯಾರೆಕ್ಟರ್ ಮಾಡುತ್ತಿದ್ದವರು ಅವರ ಮುಖದಲ್ಲಿ ಭಾವನೆಗಳು ಕುಡುಕನ ಪಾತ್ರದಲ್ಲಿ ಅವರ ಮುಖದಲ್ಲಿ ಫೀಲಿಂಗ್ ಚೆನ್ನಾಗಿದೆ

  • @rajkumarjan8623
    @rajkumarjan8623 2 ปีที่แล้ว

    Very beautiful story everyone should learn something from this video all are acted well Gouda acting and sister acting was amazing

  • @anchorvinodita9693
    @anchorvinodita9693 2 ปีที่แล้ว +25

    Thank you sooooo much ಎಲ್ಲರೂ ತುಂಬಾ ಸಹಕಾರ ನೀಡಿದಿರಾ ♥♥♥♥

  • @javalijkentertainment2273
    @javalijkentertainment2273 2 ปีที่แล้ว +2

    ತುಂಬಾ ಚೆನ್ನಾಗಿದೆ brother ಹೀಗೆ ಒಳ್ಳೊಳ್ಳೆ ವಿಡಿಯೋ ಮಾಡಿ

  • @neelappahosamani1458
    @neelappahosamani1458 2 ปีที่แล้ว +3

    ಅದ್ಬುತ ಸಂದೇಶ ಇದೆ ಸರ್

  • @shivutimpu1402
    @shivutimpu1402 2 ปีที่แล้ว +1

    All the best your team

  • @amarusilentboy8461
    @amarusilentboy8461 2 ปีที่แล้ว +3

    ಅದ್ಬುತವಾದ ಚಿತ್ರ ಸಮಾಜದಲ್ಲಿ ನಡೆಯುವ ಘಟನೆಯನ್ನು ತಿಳಿಸಿದ್ದೀರಿ .

  • @karnatalkies1552
    @karnatalkies1552 2 ปีที่แล้ว +1

    ಮನ ಮಿಡಿಯುವ ಕಿರುಚಿತ್ರ. ಎಲ್ಲಾ ಕಲಾವಿದರ ಅಭಿನಯ ಮನೋಜ್ಞ. ಇಡೀ ತಂಡಕ್ಕೆ ಅಭಿನಂದನೆಗಳು.

  • @CHANDRKANTH
    @CHANDRKANTH 2 ปีที่แล้ว +1

    ವಿಡಿಯೋ ಮಾತ್ರಾ ಅರ್ಥಪೂರ್ಣವಾಗಿದೆ ಸೂಪರ್ 👌👌👌👌👌👌👌👌👌👌👌👌👌👌👌👌👌👌👌👌

  • @basavarajkandakur8418
    @basavarajkandakur8418 2 ปีที่แล้ว +3

    Vinodita mam acting heart touching act...

  • @shivunayak4984
    @shivunayak4984 2 ปีที่แล้ว +2

    Wow ಸೂಪರ್ ಮೂವಿ ಬ್ರದರ್ ಕಾಣಲ್ಲಿ ನೀರು ಬರುತ್ತೆ ನೋಡಿದ್ರ್ ತುಂಬಾ ಚನ್ನಾಗಿ ಇದೆ ಬ್ರದರ್ ತುಂಬಾ ಚನ್ನಾಗಿ ಮಾಡಿ ಇದಿರಾ ಒಳೆದುಅಗ್ಲಿ ಟೀಮ್ ಗೆ 😍

  • @umeshpoddar9658
    @umeshpoddar9658 2 ปีที่แล้ว +1

    Super🙏🙏🙏🙏🙏🔥🔥🔥🔥🔥🔥🔥🔥

  • @muttujcb2226
    @muttujcb2226 2 ปีที่แล้ว +2

    ಪಾರ್ಟ್ 2 ಮಾಡಿ ಅಣ್ಣ ತುಂಬಾ ಚೆನ್ನಾಗಿದೆ

  • @kishorkannadiga3133
    @kishorkannadiga3133 2 ปีที่แล้ว +2

    Vinodhita super kane love you

  • @yamanooraddapatti88
    @yamanooraddapatti88 2 ปีที่แล้ว +1

    ಒಳ್ಳೆಯ ಸಂದೇಶ ಇದೆ ,ಈ ಕಿರುಚಿತ್ರದಲ್ಲಿ

  • @ambikarate1753
    @ambikarate1753 2 ปีที่แล้ว

    ತುಂಬಾ ಅದ್ಭುತವಾದ ಕಥೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಥೆ ಇದು ಎಲ್ಲಾ ಪಾತ್ರಗಳು ಚೆನ್ನಾಗಿ ಮೂಡಿ ಬಂದಿದೆ ಆಲ್ ದ ಬೆಸ್ಟ್ ಡಿಕೆಡಿ ಟೀಮ್

  • @arnayak2565
    @arnayak2565 2 ปีที่แล้ว +1

    Good tumba channagi kudukara jeevan torsidira tq.. good massage

  • @yamanoorappavishwakarmayam3452
    @yamanoorappavishwakarmayam3452 2 ปีที่แล้ว +2

    Uttar karanatakad onedu sundara vad kiru picharanu janarige sandesha mulak tilisid namma duragappa kambali avarige devaru nooru varshay ayishu kodu kapadali ede tar oley sandesha mudibarali anuvude nanna ashe

  • @arun.k4372
    @arun.k4372 2 ปีที่แล้ว +1

    Super proverb👌👌

  • @yallanagoudapatil8290
    @yallanagoudapatil8290 2 ปีที่แล้ว +3

    ಮದ್ಯಪಾನ ಮಾಡುವವರು ಈ ಕಿರು ಚಿತ್ರ ನೋಡಿದ ಮೇಲೆ ಕಂಡಿತಾ ಬದಲಾಗುತ್ತಾರೆ ಉತ್ತಮ ಸಂದೇಶ ಸಾರುವ ಚಿತ್ರ ..

  • @hanumanthayadav6122
    @hanumanthayadav6122 2 ปีที่แล้ว +1

    Super brother

  • @user-hs4xi6vo3n
    @user-hs4xi6vo3n 2 ปีที่แล้ว

    ಅದ್ಭುತ ಮನ ಮುಟ್ಟಿದ ಚಿತ್ರ..... ಒಳ್ಳೆಯದಾಗಲಿ 💐💐💐💐

  • @d3icons263
    @d3icons263 2 ปีที่แล้ว +2

    ಒಳ್ಳೆ ಸಂದೇಶ

  • @gowdars7259
    @gowdars7259 2 ปีที่แล้ว +1

    Super bro

  • @phakirappa.p.n.hosalliphak3081
    @phakirappa.p.n.hosalliphak3081 2 ปีที่แล้ว +1

    Very nice sir

  • @gouskb8033
    @gouskb8033 2 ปีที่แล้ว +3

    👌👌 super story

  • @shilpanayaka5693
    @shilpanayaka5693 2 ปีที่แล้ว +14

    No words🔥🔥 *unexpected climax heart touching movie* ❤️❤️

  • @lsgoudalsgouds9332
    @lsgoudalsgouds9332 2 ปีที่แล้ว +2

    Kp goudru acting super 💐👌✌

  • @Shivukicchunayaka
    @Shivukicchunayaka 2 ปีที่แล้ว +2

    ಅಣ್ಣ ಹೇಳಲು ಪದಗಳೇ ಇಲ್ಲ. ಈ ನಿಮ್ಮ ತಂಡಕ್ಕೆ ಒಳ್ಳೇದಾಗ್ಲಿ. ಆದ್ರೆ ಒಂದು ಮಾತು ಹೆಂಡತಿ ಆಕ್ಟಿಂಗ್ ಸೂಪರ್ ಸೂಪರ್ ಸೂಪರ್ ❤️❤️❤️ love you sister ದೇವುರು ಒಳ್ಳೇದು ಮಾಡ್ಲಿ

  • @Mounesh-de4lh
    @Mounesh-de4lh 2 ปีที่แล้ว +1

    ಅದ್ಭುತ ಸಂದೇಶ ಸೂಪರ್ ನಿಮ್ಮ ತಂಡ ಹೀಗೆ ಮುಂದುವರೆಯಲಿ👌👌👌

  • @prashntpujari4651
    @prashntpujari4651 ปีที่แล้ว +1

    Supper anna

  • @anjinappap3944
    @anjinappap3944 2 ปีที่แล้ว

    ನನ್ನಂತ ಒಬ್ಬ ಕೊಡುತ್ತೇನೆ ಒಳ್ಳೆ ಸಂದೇಶವಿದು ಪ್ರತಿಯೊಬ್ಬ ಕುಡುಕರು ನೋಡಿದಾಗಲೆಲ್ಲ ಅರಿತು ಬಾಳಬೇಕೆಂಬ ಆಶಯ ನನ್ನದು

  • @muttukuri1270
    @muttukuri1270 2 ปีที่แล้ว +1

    Super mamu

  • @mahadevaniyer3708
    @mahadevaniyer3708 2 ปีที่แล้ว

    excellent video. action marvelous. keep going all the best

  • @kallesh7151
    @kallesh7151 2 ปีที่แล้ว +2

    Heart touching flim best of luck your squad......

  • @DevaGouda-lc7fx
    @DevaGouda-lc7fx 2 ปีที่แล้ว +2

    ಕುಡಕರಂಗ ಅಂದ್ರೆ ಒಂದು ಜೀವನ ಕಥೆ

  • @gangappayadav6696
    @gangappayadav6696 2 ปีที่แล้ว

    ದುರಗೆಶ ಕಂಬಳಿ ಅಣ್ಣವರಿಗೆ .ದುರಗೇಶ. ದುರಗೆಶ ನಾಯಕ ನನ್ನ ಅಭಿನಂದನೆಗಳೂ . ನಿಮ್ಮ . ವಿಚಿತ್ರ ಕಥೆ . ನಾನಗು ದುಖ ದಡಿಲಿಲ್ಲ . 🙏🙏🙏🙏🙏🙏

  • @mailaribidaralli6019
    @mailaribidaralli6019 2 ปีที่แล้ว +2

    Wow wonderful story

  • @ayyannanelgikuppigudda1828
    @ayyannanelgikuppigudda1828 2 ปีที่แล้ว +2

    Supeeeeer Nayak bro all the best

  • @santoshssantoshs8757
    @santoshssantoshs8757 2 ปีที่แล้ว +2

    Ultimate story

  • @shivang5301
    @shivang5301 2 ปีที่แล้ว +1

    Super,. 😗 Hearttouching video

  • @scvss6146
    @scvss6146 2 ปีที่แล้ว +1

    ಸುಪರ 🙏🙏

  • @svnayakbadiger2802
    @svnayakbadiger2802 2 ปีที่แล้ว +1

    ಹೃದಯ ಸ್ಪರ್ಶಿ ಕಥೆ ತುಂಬಾ ಚೆನ್ನಾಗಿದೆ

  • @kiccharudra9071
    @kiccharudra9071 2 ปีที่แล้ว +2

    Super k p goudre

  • @svnayakbadiger2802
    @svnayakbadiger2802 2 ปีที่แล้ว +1

    ಎಲ್ಲಾ ಕಲಾವಿದರು ಸುಪರ್ ಹಾಗೂ ನೀರ್ದೇಶನ ಸುಪರ್ ಹಾಗೂ ಸ್ಟೋರಿ ಸುಪರ್

  • @davalsagari1651
    @davalsagari1651 2 ปีที่แล้ว +2

    Wow good job

  • @hanumantarayanayaka8604
    @hanumantarayanayaka8604 2 ปีที่แล้ว

    ಸೂಪರ್ ಬ್ರದರ್

  • @ishwqrappaaranir6525
    @ishwqrappaaranir6525 2 ปีที่แล้ว +1

    ಭಾಗ ೨ ಮಾಡಿ ದುಗ೯ಗಪ್ಪಣ್ಣ ಸಮಜಕೆ ಒಳ್ಳೆಯ ಸಂದೇಶ ಸುಪರ್ ಅಣ್ಣ ನಿವು ಭಾಗ೨ಮಾಡಲೆಬೇಕು 👍🙏🙏🙏🙏ನಾನು ನಮ್ಮ ಈಶ್ವರ ಸಿಂದಗಿ

  • @armylover56789
    @armylover56789 2 ปีที่แล้ว +2

    ಹೆಂಡತಿ ಪತ್ರ 👍🏻

  • @manjunathe3347
    @manjunathe3347 2 ปีที่แล้ว +2

    ನಿಜ್ವಾಗ್ಲೂ ಈ ತರ ಆಗಿರುವಂತ ಘಟ್ಟನೆಗಳೇ ಜಾಸ್ತಿ ನಿಮ್ಮ ಆಕ್ಟಿಂಗ್ ಸೂಪರ್ ಆಗಿದೆ ಸ್ಟೋರಿ ಸೂಪರ್ ಆಕ್ಟರ್ಸ್ ಸೂಪರ್ ಆಗಿ ಮಾಡಿದಾರೆ 🙏🙏

    • @siddeshshiddi3989
      @siddeshshiddi3989 2 ปีที่แล้ว

      Tumba oleya vishaya chenagide sir all the best sir good message 🙏🙏🙏🙏

  • @channaveerkk2949
    @channaveerkk2949 ปีที่แล้ว +1

    Super acting akka

  • @basavaraj.k.skomalapura3823
    @basavaraj.k.skomalapura3823 2 ปีที่แล้ว +2

    ಸೂಪರ್ ಅಣ್ಣ 👌👌👌👌👌👌👌

  • @duragappaduragappa3413
    @duragappaduragappa3413 2 ปีที่แล้ว +2

    Super Anna part 2 madu Anna please