ನಿಜ ಅಣ್ಣಾ ಕಣ್ಣಿನಲ್ಲಿ ನೀರು ಬಂತು ನೋಡಿ ಮನೆಗೆ ಬಂದ ಅತ್ತಿಗೆ ಚೆನ್ನಾಗಿ ಇದ್ದರೆ ಎಲ್ಲಾ ಚೆನ್ನಾಗಿ ಇರುತ್ತೆ ನೋಡಿ ಯಾರೆ ಆಗಲ್ಲಿ ಮೂರನೇ ಅವರು ಮಾತು ಕೇಳು ಜನ ಕೊಡಸಕು ಇರುತ್ತಾರೆ ಕೆಡಸಕು ಇರುತ್ತಾರೆ ಜನ ಅಂದರೆ ಧನ ನೋಡಿ ನಿಮ್ಮ ನಂಬಿದವರನ ಯಾವತ್ತೂ ಕೈ ಬಿಡಬೇಡಿ ಅಣ್ಣಾ ತಮ್ಮಾ ಅಕ್ಕ ತಂಗಿ ಅಂದ್ರೆ ಹಿಂಗೆ ಇರಬೇಕು ಏನು ಆಗಲ್ಲಿ ಓಗೊಟ್ಟು ಇರಬೇಕು ಅಷ್ಟೆ ನಾನು ಹೇಳಿ ತಪ್ಪು ಇದ್ದರೆ ಕ್ಷಮಿಸಿ ಅಣ್ಣಂದಿರ ನನಗೂ ಯಾರು ಅಣ್ಣಾ ತಮ್ಮಾ ಇಲ್ಲಾ 😭😭😭😭🙏
Wow supper story ಶುಭವಾಗಲಿ💐💐 ಗೆಳಯರೆ
సూపర్. దుర్గాప్ప కర్ణాటక హీరో 🙏🙏🙏🙏🙏🙏🙏🙏🙏🙏🙏👌
Olleya sandesha niduva movie
ತುಂಬಾ ಅರ್ಥಗರ್ಭಿತವಾದ ಸಂದೇಶ ❤️🙏
ಸೂಪರ್ ಅಣ್ಣ ವಿಡಿಯೋ 🙏🙏👑👑
ದುರಗಪ್ಪಣ್ಣ ಸೂಪರ್
Idke annodu kudi baalidare sukha swarga annodu, super story kannanchalli nire tarisitu sir tq.
❤❤ತುಂಬುಹೃದಯದ.ದನ್ಯವಾದಗಳುಅಣ್ಣ.ಬಹಳಚನ್ಣಾಗಿದೆ.❤❤❤
All the best anna devarunimage olleda madalli...
ತುಂಬಾ ಚನ್ನಾಗಿದೆ ಅವರದೆ ಆದ ಅಭಿನಯ ಅದ್ಬುತವಾಗಿದೆ ನಮ್ಮ ಊರು ನಮ್ಮ ಹೆಮ್ಮೆ
ತುಂಬಾ ಅರ್ಥಗರ್ಭಿತವಾದ ಮಾತುಗಳು ಭಾವನೆ ತುಂಬಿದ ಸನ್ನಿವೇಶ ಕ್ಷಣಗಳು...... ನಿಮ್ಮ ಪ್ರಯತ್ನ ಇದೇ ರೀತಿ ಸಾಗಲಿ ಒಳ್ಳೆಯದಾಗಲಿ ಅಣ್ಣ
ಪ್ರಮಾಣಿಕವಾಗಿ ಈ ಕಥೆ ನೋಡಿ ಕಣ್ಣೀರು ಹಾಕಿದ್ದೇನೆ ಎಲ್ಲಾ ಸಹೋದರರ ಪರವಾಗಿ ಅಭಿನಂದನೆಗಳು
🤝🤝🤝🤝🤝🤝
😭😭ತುಂಬಾ ಕಷ್ಟವಾಯಿತು ವೀಡಿವೋ ನೋಡಿ 👌
ಇತರ ವಿಡಿಯೋ ಮಾಡು ದುರುಗಪ್ಪ ಅಣ್ಣ ದಯವಿಟ್ಟು ನಂಗೆ ತುಂಬಾ ಇಷ್ಟ ಆಯ್ತು
ಸೂಪರ್ ದುರಗಪ್ಪಣ್ಣ ಈ ಕಿರುಚಿತ್ರ 👌👌👌👌👌
🤝❤❤❤
🙏🙏🙏🙏🙏🙏👌👌👌👌👌
ಇಂತಹ ಒಂದು ಅದ್ಬುತವಾದ ಕಿರುಚಿತ್ರ ನಿರ್ಮಾಣ ಮಾಡಿದ ನಿಮ್ಮೆಲ್ಲರಿಗೂ🙏🙏🙏🙏🙏🙏🙏🙏
🤝🤝🤝❤❤❤❤
ಸೂಪರ್ ಸ್ಟೋರಿ Bhai
ಅದ್ಭುತ ಸ್ಟೋರಿ 🤝👌👌👌👌
ಸಮಾಜಕ್ಕೆ ಒಳ್ಳೆಯ ಸಂದೇಶ.... ನಿಮ್ಮ ಕಥೆ ತುಂಬಾ ಅರ್ಥಪೂರ್ಣವಾಗಿದೆ ಅವಿಭಕ್ತ ಕುಟುಂಬದ ಜೀವನ ಸಂತೋಷಮಯಿ ಜೀವನ
Ad
Akka Chanagi ide 😊
🌹🌹ಸೂಪರ್ 🌹🌹
ಗ್ರಾಮೀಣ ಭಾಗದಲ್ಲಿ ದಿನ ನಿತ್ಯ ನಡೆಯುವ ಸಂಗತಿಗಳು ಚೆನ್ನಾಗಿ ಮೂಡಿ ಬಂದಿದೆ.
Ll
ಒಳ್ಳೇ ಸಂದೇಶ ಸಾರುವ ಕಿರುಚಿತ್ರ ಅಲ್ the best ❤️ team' soundarya super ಆಕ್ಟಿಂಗ್
ಸುಂದರವಾಗಿ👍🏼🥰🥰❤️👌🏻👌🏻👌🏻ಮಾಡಿದ್ದೀರಿ, ದುರ್ಗಪ್ಪ ಅಣ್ಣಾವ್ರು
It's beutiful msg...in one more than video.... that's tru......tq....very much bro ♥️ sis I am waiting for your next video
Reyaly excellent story super
ಸೂಪರ್ ದುರ್ಗಪ್ಪಣ್ಣ ನಿಮ್ಮ ವಿಡಿಯೋ ನೋಡಿ ಕಣ್ಣಲ್ಲಿ ನೀರು ಬಂತು ಮನೆತನ ಬಗ್ಗೆ ಇನ್ನಷ್ಟು ವಿಡಿಯೋ ಮಾಡಿ
ಸೂಪರ್ ಅಣ್ಣ ಒಳ್ಳೆ ಸಂದೇಶ ಅಣ್ಣ 🙏🏾🙏🏾
Super mam 👌🏻💐💐🌹
ನಿಜ ಅಣ್ಣಾ ಕಣ್ಣಿನಲ್ಲಿ ನೀರು ಬಂತು ನೋಡಿ ಮನೆಗೆ ಬಂದ ಅತ್ತಿಗೆ ಚೆನ್ನಾಗಿ ಇದ್ದರೆ ಎಲ್ಲಾ ಚೆನ್ನಾಗಿ ಇರುತ್ತೆ ನೋಡಿ ಯಾರೆ ಆಗಲ್ಲಿ ಮೂರನೇ ಅವರು ಮಾತು ಕೇಳು ಜನ ಕೊಡಸಕು ಇರುತ್ತಾರೆ ಕೆಡಸಕು ಇರುತ್ತಾರೆ ಜನ ಅಂದರೆ ಧನ ನೋಡಿ ನಿಮ್ಮ ನಂಬಿದವರನ ಯಾವತ್ತೂ ಕೈ ಬಿಡಬೇಡಿ ಅಣ್ಣಾ ತಮ್ಮಾ ಅಕ್ಕ ತಂಗಿ ಅಂದ್ರೆ ಹಿಂಗೆ ಇರಬೇಕು ಏನು ಆಗಲ್ಲಿ ಓಗೊಟ್ಟು ಇರಬೇಕು ಅಷ್ಟೆ ನಾನು ಹೇಳಿ ತಪ್ಪು ಇದ್ದರೆ ಕ್ಷಮಿಸಿ ಅಣ್ಣಂದಿರ ನನಗೂ ಯಾರು ಅಣ್ಣಾ ತಮ್ಮಾ ಇಲ್ಲಾ 😭😭😭😭🙏
🙏🙏🙏🙏🙏🙏🙏🙏🙏🙏🙏🙏👌👌👌👌👌👌❤❤❤❤❤❤🤝🤝
Super Video Anna 🥰🥰👌👌😍😍😍😍😍😍😍👌👌🥰👌😍❤️❤️
ಸೂಪರ್ 🌷🙏🌷
ನಿಮ್ ವಿಡಿಯೋ ಹೃದಯ ಮಿಡಿಯಿತು ಅಣ್ಣಾ
ಇ ದೇ ರಿ ತಿ ಯ ಗಿ ಮುಂದೆ ಸೂಪರ್ ಮಾಡಿ ದುರಗಪ್ಪ
Good Brothers story ❤❤
ದೇವರು ಒಳ್ಳೆಯದು ಮಾಡಲಿ ದೇವರು ಎಂಥವರಿಗೆ ಶಾಪ ಕೊಡಬೇಡ್ರಿ ಯಾಕಂದರೆ ಬಡ ಪರಿಸ್ಥಿತಿ ಇರುತ್ತೆ 🙏🙏🙏
Wow super 😥😥😥😓
ಎಂಥಾ ಅದ್ಭುತ ವಾದ ಕಥೆ ಒಂದು ಕ್ಷಣ ಕಣ್ಣಂಚಿನಲ್ಲಿ ನೀರು ತುಂಬಿ ಬಂದವು ಎಲ್ಲರ ಅಭಿನಯ 👌👌👌all the best ur team
🤝🤝🤝🤝🤝❤❤❤
👌👍👌🙏 ಸೂಪರ್ ❤
Jagattige olle sandesha kotta nimage dhanyavadagalu
Super🎉🎉🎉
ಸೂಪರ್ ಸ್ಟೋರಿ ಸರ್ 👌👌👌👌👌👌👌
ಸೂಪರ್ ಸರ್
Supar.. 👌💞
ಅದ್ಭುತ ಕಲಾತ್ಮಕ ಚಿತ್ರ
Super dauragapa
ಥ್ಯಾಂಕ್ಸ್ ಅಣ್ಣಾ ನನ್ನ ಗ ಆದ ಅನುದವ ಅಣ್ಣಾ 😭😭😭
ಅದ್ಬುತ ವಾದ ಸ್ಟೋರಿ ದುರುಗಪ್ಪ ಅಣ್ಣಾ 👌👌👌👌👌👌ಸೂಪರ್ all ❤❤❤
ಸುಂದರವಾಗಿ ಮಾಡಿದ್ದೀಯ ದುರ್ಗಪ್ಪನವರೇ ✌️
Super sir video 🙏🙏🙏👌👌
ಸೂಪರ್ ದುರ್ಗಪ್ಪಣ್ನ
ಹಳ್ಳಿ ಸೊಗಡಿನ ಉತ್ತಮ ಸಂದೇಶ ಆಧಾರಿತ ಚಿತ್ರ.
ಅಬ್ಬಾ ಎಂತ ವೀಡಿಯೊ ಮದಿದಪ್ಪ ನಿಮ್ ಕಾಲಿಗೆ ನನ್ನ ನಮಸ್ಕಾರಗಳು
🙏🙏🙏🙏🙏🙏🙏🙏🙏🙏🙏❤❤❤❤❤❤❤❤
ಒಂದು ಕ್ಷಣ ಭಾವುಕನನನ್ನಾಗಿ ಮಾಡಿಸಿತು ಈ ಕಿರುಚಿತ್ರ.... ಒಳ್ಳೆಯ ಸಾಮಾಜಿಕ ಸಂದೇಶ ಹೊಂದಿದ ಕಿರುಚಿತ್ರ....ಎಲ್ಲರಿಗೂ ಒಳ್ಳಯದಾಗಲಿ....
👌🏻👌🏻👌🏻👌🏻❤️❤️❤️🥰🥰🤝
Suppr anna vidio
ಸೂಪರ್👏👏👏👏👏👏
ಸೂಪರ್👌👌❤
ಅಧ್ಬುತವಾಗಿ ಮುಡಿ ಬಂದಿದೆ.ಎಲ್ಲಾ ಕಲಾವಿದರ ಅಭಿನಯ ಮನಮೋಹಕವಾಗಿದೆ
😭 ಈ ಕಥಿ ಕೇಳಿ ದುಃಖ ಆಯ್ತು ಸೂಪರ್ ❤️
ಸೂಪರ್,
Olle sandesha samajakke
👌👌💗💗💗
Super 👌👌💞💞💞
ಗಡ ಗಡ ಸೂಪರ್ ಡೈಲಾಗ್ 🔥🔥🔥
ಸೂಪರ. ಕು೦ಟು ಬ
ಈ ಕಥೆಯಲ್ಲಿ ಮತ್ತು ಅವರ ನಟನೆಯಲ್ಲಿ ಬಹಳ ತೂಕ ಇದೆ. 🙏🏻
Super anna
ಒಂಟಿ ಇದ್ದೋರು ಮನೆಯಲ್ಲಿ ಊಟ ಚಂದ..
ಕೂಡಿ ಬಾಳಿದ ಮನೆಯಲ್ಲಿ ಬದುಕು ಚಂದ. .
ಒಗ್ಗಟ್ಟಿನಲ್ಲಿ ಬಲ ಇದೆ. ...
Super story🌹
ಸೂಪರ್ ವೀಡಿಯೋ ಮಾಡಿ ಪಾ ಕಾಕ
ಅಂಜನಾದ್ರಿ ಬೆಟ್ಟದಿಂದ ನಿಮ್ಮ ಊರು ಎಷ್ಟು ದೂರ ಐತ್ರೀ
ಅಂಜಿನ ದೇವಿ ಬೆಟ್ಟದಿಂದ ನಮ್ಮೂರು 35 ಕಿಲೋಮೀಟರ್
ಅಣ್ಣ ನೀವೂ ಒಳ್ಳೆ ಸಂದೇಶ ಕೊಟಿ ದ್ದಿರ
Congratulations sir super
Super since gret job
It
Very nice story all the best Durgappa😍
Q
❤️❤️❤️❤️❤️❤️❤️❤️❤️❤️
ನನ್ನ ಕಣ್ಣಾಗ ನೀರು ತರಿಸಿದಿಯಲ್ಲ ದುರ್ಗಪ್ಪ ಅಣ್ಣ 😔😢
🙏🙏🙏🙏🙏🙏🙏🙏🤝🤝🤝🤝
@@durugappakambli473 all the best 🙏👍
ನನ್ನ ಕಣ್ಣಾಗ ಕಣ್ಣಿರು ತರಿಸಿದ ದುರಗ ಅಣ್ಣಾ ನಿಮ್ಮ ನಟನೆಗೆ ನನ್ನ ವಂದನೆಗಳು
👌👌👌👌❤❤👍👍💐💐
😔😔👌👌
Super sir
Super shtoori
👌👌👌💐💐💐
Good story bro ❣️
Super👍
Super bro
Super duper story
Goood story
Super duper video
👌👌🙏🙏
🙏🙏🙏🙏🌍❤❤
Very good
Good story
👍👍
👌
Emotional story🙏🙏
👌👌👌👌👌
super👌👌👌👍👍💯💯
👍❤👌💯