City Hendti | Kannada short film | Avinash Chouhan | Smart Movies | Indian short film | Kannada 2021

แชร์
ฝัง
  • เผยแพร่เมื่อ 28 ต.ค. 2024

ความคิดเห็น • 671

  • @bhavyagowda9746
    @bhavyagowda9746 3 ปีที่แล้ว +30

    ಯಾವತ್ತೂ ಅಷ್ಟೇ ನೋಡೋಕ್ ಕೆಂಪುಗ್ ಟೊಮೋಟೊ ಹಣ್ ಇದ್ದಂಗ್ ಇದಾಳೆ ಅಂತ ಮದ್ವೆ ಆಗ್ಬೇಡಿ ಕುರೂಪಿ ಆದ್ರೂ ಪರ್ವಾಗಿಲ್ಲ ನಿಮ್ ಜೊತೆ ಕಷ್ಟ ಸುಖ ಹಂಚ್ಕೊತಾರೆ ಇಲ್ಲಾ ಅಂದ್ರೆ ಈ ಮೂವೀ ಲೀ ಆದಂಗೆ ಆಗುತ್ತೆ ಅಷ್ಟೇ
    ಸೂಪರ್ ಮೂವೀ ಆಲ್ ದ ಬೆಸ್ಟ್ ಫಾರ್ ಯುವರ್ ನೆಕ್ಸ್ಟ್ ಮೂವೀ 👏❤️😍

    • @prasadgprasadg1674
      @prasadgprasadg1674 3 ปีที่แล้ว +2

      ಸೂಪರ್ ಗಿ ಹೇಳಿದ್ರಿ ಬಿಡಿ ಸುಂದರವಾಗಿದ್ದ ಕಾರಣಕ್ಕೆ ಮದುವೆ ಆಗಬಾರದು ಜೀವನ ಸುಂದರಗೊಳಿಸುವವರನ್ನು ಪ್ರೀತಿಸಬೇಕು ಮದುವೆ ಆಗ್ಬೇಕು

    • @sharathsharu6284
      @sharathsharu6284 2 ปีที่แล้ว

      Correct 👌

    • @ShivrajB-ru6ky
      @ShivrajB-ru6ky 3 หลายเดือนก่อน

  • @lingarajsunagar8032
    @lingarajsunagar8032 3 ปีที่แล้ว +4

    ಅದ್ಭುತ ಎಲ್ಲಾ ದೃಶ್ಯಗಳು,,ಅರ್ಥಪೂರ್ಣವಾದ ಕಥೆ,,ಮೊಸಹೋಗೋರು ಈರುವರಿಗೂ ,ಮೊಸಮಾಡೋರು ಇದ್ದೆ ಇರ್ತಾರೆ ಅಂತಾ ಈ ಕಥೆಯಲ್ಲಿ ತಿಳಿಯಬಹುದು,,,ಯಾವ ಯಾವ ಕಾಲಕ್ಕೆ ಎನ್ ಎನ್ ಆಗ್ಬೇಕ್ ಅದೇ ಆಗ್ಬೇಕು ಎಲ್ಲಾ ಸೃಷ್ಠಿ ನಿಯಮ ,ಸೃಷ್ಠಿ ನಿಯಮ ಮಿರಿದರೆ ಹೀಗೆ ಆಗೋದು ಉದಾಹರಣೆಗೆ:- ದುರ್ಗಪ್ಪನ ಕಥೆ👍💐💐💐

  • @santoshdanger5414
    @santoshdanger5414 3 ปีที่แล้ว +8

    Super fantastic story part 2 madi plz, avana jaminu matte avanige sigabeku bro

    • @udalmember
      @udalmember 3 ปีที่แล้ว

      th-cam.com/video/FS4Rb77ZNqE/w-d-xo.html

  • @peterdalawaisir812
    @peterdalawaisir812 2 ปีที่แล้ว +10

    ಎಲ್ಲಾ ಪಾತ್ರಗಳು ನ್ಯಾಯ ಒದಗಿಸಿವೆ ಅದ್ರಲ್ಲೂ ದುರ್ಗಪ್ಪನ ಪಾತ್ರ ತುಂಬಾ ನ್ಯಾಚುರಲ್ಲಾಗಿ ಮೂಡಿ ಬಂದಿದೆ ಕಥೆಯ ತುಂಬಾ ಹಳ್ಳಿಯ ಸೊಗಡು ಕಾಣಿಸುತ್ತಿತ್ತು👍

  • @mutthuUM
    @mutthuUM 6 หลายเดือนก่อน +4

    Goodone❤

  • @ahanumantha3319
    @ahanumantha3319 3 ปีที่แล้ว +7

    ಒಂದು ಸಣ್ಣ ಮೂವಿ ಬಹಳ ಒಂದು ದೊಡ್ಡ ಅರ್ಥ ಕೊಟ್ಟಿದೆ

    • @udalmember
      @udalmember 3 ปีที่แล้ว

      th-cam.com/video/FS4Rb77ZNqE/w-d-xo.html

  • @dalesmf
    @dalesmf 3 ปีที่แล้ว +5

    Good message 👍 durgappa acting chennag ittu

  • @girishachargiliyar2254
    @girishachargiliyar2254 3 ปีที่แล้ว +26

    ನಮ್ಮ ಬುದ್ಧಿ ನಮ್ಮ ಕೈಯಲ್ಲಿ ಇದ್ರೆ ಈ ತರಾ ಆಗಲ್ಲ..... ಸಂದೇಶ ಸೂಪರ್ ಇದೆ ಈ ಕಿರು ಚಿತ್ರ ದಲ್ಲಿ

  • @mullanaverm.b9609
    @mullanaverm.b9609 3 ปีที่แล้ว +8

    very nice short movie, janapad bhashe super namma uttarkarnataka

  • @anilchougala1835
    @anilchougala1835 3 ปีที่แล้ว +34

    ಸರ ಚಿಕ್ಕ ಮೋವಿ ದೊಡ್ಡ ಅರ್ಥವನ್ನು ಕೋಟ್ಟಿದೆ ತುಂಬಾ ಚೆನ್ನಾಗಿದೆ ,👌👌👌👌👌👌👍

  • @sachinmohitebsplove9225
    @sachinmohitebsplove9225 3 ปีที่แล้ว +9

    ಒಳ್ಳೆಯ ಸಂದೇಶ, ಈ ಚಾನೆಲ್ ಹೀಗೆ ಉತ್ತಮ ರೀತಿಯಲ್ಲಿ ಹೀಗೆ ಬೆಳೆಯಲಿ, ಹಾಗೂ ಮುಂದಿನ ಒಬ್ಬ ದೊಡ್ಡ Director ಆಗಿ ಗುರುತಿಸಿಕೊಳ್ಳಿ Future director A. C

  • @kavyamoji5748
    @kavyamoji5748 3 ปีที่แล้ว +15

    ತುಂಬಾ ಚೆನ್ನಾಗಿ ವಿಶೇಷ ವಾಗಿ. ಚಿತ್ರ ಮೂಡಿ ಬಂದಿದೆ ಇನ್ನೂ ಹೆಚ್ಚು ಕಿರು ಚಿತ್ರ ಗಳು ಬರಲಿ

  • @chandrubmannapur140
    @chandrubmannapur140 3 ปีที่แล้ว +4

    Suppar avinaash avre good msg and all the best ige innu slvaaru kiruchitragala moolaka janarige ide reethi olle msg galanna mutsi

  • @ahemarsiddiqui
    @ahemarsiddiqui 3 ปีที่แล้ว +7

    Olle message halli janarige....!

    • @RajuH-g4w
      @RajuH-g4w 7 หลายเดือนก่อน

      ವಾಟ್ ಐಸ್ ದಿಸ್ ಅಣ್ಣಾ ವೆರ್ ಯುವರ್ ಮೈಂಡ್ ಬ್ಲಾಂಕೆಪೇಪರ್ ಇನ್ ವೈ ಅರೆ

  • @goudappagoudappa4033
    @goudappagoudappa4033 3 ปีที่แล้ว

    ಹೌದು ಹುಲಿ ಸೂಪರ್ ಡೈಲಾಗ್ ಒಳ್ಳೆಯ ಪ್ರಶ್ನೆ

  • @ganeshchinnu2967
    @ganeshchinnu2967 3 ปีที่แล้ว +2

    sir🌹idu super ide video 👍sir plzz bega.. next video madi sir plzzz😘

  • @manjunathr980
    @manjunathr980 ปีที่แล้ว +2

    ತುಂಬಾ ಚೆನ್ನಾಗಿದೆ,ನಿರುಪಣೆ, ಸಂಭಾಷಣೆ
    ನಿರ್ದೇಶನ, ಮಂಜುನಾಥ್ ಎಪಿಎಂಸಿ ಬೆಂಗಳೂರು

  • @Manjudk01
    @Manjudk01 3 ปีที่แล้ว +25

    ಅದ್ಬುತ ಸಾಮಾಜಿಕ ಸಂದೇಶವನ್ನೊಳಗೊಂಡ ಕಿರುಚಿತ್ರ...... ಎಲ್ಲರೂ ತುಂಬಾ ಚೆನ್ನಾಗಿ ನಟನೆ ಮಾಡಿದ್ದಾರೆ..... ಕಟ್ ಬಾಳ ಮಾಡಿದ್ದೀರಿ ಅನ್ನಿಸಿತು ಸೂಕ್ಷ್ಮವಾಗಿ ಗಮನಿಸಿದಾಗ..... ಆದರೂ👌

  • @reshmakoutal7490
    @reshmakoutal7490 3 ปีที่แล้ว +7

    🙏🏿 ಹೀಗೆ ಯಾರು ಮೋಸ ಹಗಬಾರದು . ಯಾರ ಜೀವನದಲ್ಲೂ ದಯವಿಟ್ಟು ಮೋಸ ಮಾಡ್ಬೇಡಿ . ಈ ಒಂದು ಸಣ್ಣ ವೀಡಿಯೋ ಒಳ್ಳೆ ಪಾಠ ಕಲಿಸಿದೆ .

  • @shashidargiranivasa4730
    @shashidargiranivasa4730 3 ปีที่แล้ว +11

    ತುಂಬಾ ಚೆನ್ನಾಗಿದೆ ಮೂವಿ ಒಂದು ಅರ್ಥಪೂರ್ಣವಾದ ಮೂವಿ ಎಲ್ಲಾ ಕಲಾವಿದರು ತುಂಬಾ ಎತ್ತರಕ್ಕೆ ಬೆಳೆಯುತ್ತೀರಿ ಸೂಪರ್ 👏👏

  • @rajmahima866
    @rajmahima866 3 ปีที่แล้ว +1

    Supposed enf better. But its bitter end. Discouraging both sides called progress!!

  • @srmusicandevents18
    @srmusicandevents18 3 ปีที่แล้ว +4

    ನಿಜಕ್ಕೂ ಒಳ್ಳೆಯ ಕಥೆ ಸರ್..👌👌
    ನಿಮ್ಮ ಯಶಸ್ವಿ ಯ 25 ನೇ ಚಿತ್ರಕ್ಕೆ ಹೃತ್ಪೂರ್ವಕ ಶುಭಾಶಯಗಳು💐💐
    ಹೀಗೆ ನಿಮ್ಮ ಚಿತ್ರಗಳು ಜನರ ಮೆಚ್ಚುಗೆ ಪಡೆಯುತ್ತಾ
    ನಮ್ಮ ಹಳ್ಳಿಯ ಪ್ರತಿಭೆಗಳು ನಿಮ್ಮ ಮೂಲಕ ಹೊರ ಜಗತ್ತಿಗೆ ಪರಿಚಯವಾಗಿ ಆದಷ್ಟು ಬೇಗ ನೀವು ಬೆಳ್ಳಿ ತೆರೆಯ ಮೆಟ್ಟಿಲು ಹತ್ತುವಂತಾಗಲಿ... 💐💐
    All the very best avinash sir and team'

  • @travelingrlife4963
    @travelingrlife4963 3 ปีที่แล้ว +3

    sir super sir esto nija gatane hingu ede

  • @prashanthnaik5550
    @prashanthnaik5550 3 ปีที่แล้ว +6

    Super edella nam samajadoru artha madakobeku

  • @vasathakumarvasu2957
    @vasathakumarvasu2957 3 ปีที่แล้ว +6

    Oabra lifeli jothe ata adabradu guru supr move

  • @maheshbkmahi9204
    @maheshbkmahi9204 3 ปีที่แล้ว +4

    Durgappa hats off,innibbaru kalla nanna makkalu

  • @sankalpagangavathi9765
    @sankalpagangavathi9765 3 ปีที่แล้ว +45

    ನಮ್ಮ ಉತ್ತರ ಕರ್ನಾಟಕ ನಮ್ಮ ಹೆಮ್ಮೆ ❣️ ಸೂಪರ್ ಸರ್ all the best 👍

  • @joteppakonnur8475
    @joteppakonnur8475 3 ปีที่แล้ว +23

    ಅವಿನಾಶ ಸರ್ ಈ ಮೂವಿ 8 ಸಾರಿ ನೊಡಿನಿ ಸೂಪರ್ ಅಂದ್ರೆ ಸೂಪರ್👍

  • @blue-7772
    @blue-7772 3 ปีที่แล้ว +4

    Frds are tru but thinking is better than some times ☺️☺️☺️☺️👋

  • @shivakumarh4364
    @shivakumarh4364 3 ปีที่แล้ว +3

    ಅತ್ತಿಹಣ್ಣು ನೋಡಲು ಚಂದ ಆದರೆ ಹುಳುಗಳು ಬಹಳ.

  • @chandruchandru9082
    @chandruchandru9082 3 ปีที่แล้ว +4

    Super guru ಸಂದೇಶೇ chola ಇದೆ

  • @shivushivu7623
    @shivushivu7623 3 ปีที่แล้ว +4

    ಅರ್ಥ ಬರೀತಾ ಮೂವಿ ಸೂಪರ್ ಬ್ರೋ

  • @manugowda6499
    @manugowda6499 3 ปีที่แล้ว +13

    Very good movie I ever seen, sir nice movie and awesome thanks for the good msg. All the best your hole team

  • @sandalwoodentertainment8369
    @sandalwoodentertainment8369 3 ปีที่แล้ว +1

    ದುರಗಪ್ಪನ ದುಃಖದಲ್ಲೂ camedy dialogue ಇಟ್ಟೀರಲ್ಲ director ಗೆ hats off

  • @SantoshKumarbhadimani
    @SantoshKumarbhadimani 3 ปีที่แล้ว +7

    Good one 👍

  • @manojgouda4282
    @manojgouda4282 2 ปีที่แล้ว +10

    Super movie

  • @geethas2111
    @geethas2111 2 ปีที่แล้ว

    👌 stiry avinash sir last feeling very sad 😭 next movie i am waiting

  • @DreamGirlSimpleLifestyle333
    @DreamGirlSimpleLifestyle333 3 ปีที่แล้ว +23

    Very nice story...tq so much dear sir ❤️be happy... Take care sir ❤️

  • @shivannadevaragudi4730
    @shivannadevaragudi4730 3 ปีที่แล้ว +5

    Super.nanu..Nimma avimani...ದುರಗಪ್ಪ....❤️

  • @venkatesh.n7196
    @venkatesh.n7196 3 ปีที่แล้ว +20

    I love ಉತ್ತರಕನ್ನಡ ಬಾಷೆ

    • @savitrihiremath3122
      @savitrihiremath3122 3 ปีที่แล้ว

      My love I love you and you

    • @rameshc3960
      @rameshc3960 3 ปีที่แล้ว

      ನಿಮ್ಮ ಮುಂದಿನ ಕಿರು ಚಿತ್ರ ದಲ್ಲಿ ನಮ್ಮಗೊಂದು ಪಾತ್ರ ಸಿಗುತ್ತಾ

    • @raghavendratavlar9019
      @raghavendratavlar9019 3 ปีที่แล้ว

      @Bharathi Patgar a bhashe e bhashe yake kale ge bele kodi

    • @savitabhovi7030
      @savitabhovi7030 3 ปีที่แล้ว

      This is not uttara kannada language this is uttara karnataka language

  • @leelafood
    @leelafood 3 ปีที่แล้ว +45

    Durgppana natane ಅದ್ಬತವಾಗಿದೆ ಅವರಿಗೆ ಧನ್ಯವಾದಗಳು

  • @vishwanathakr973
    @vishwanathakr973 3 ปีที่แล้ว +5

    ಕಥೆ ತುಂಬಾ ಚೆನ್ನಾಗಿದೆ. ದುರ್ಗಪ್ಪ acting super .ಶಿವಣ್ಣ acting fine.
    ಆದ್ರೂ ದುರ್ಗಪ್ಪನ first night ಆಗ್ಲೇ ಇಲ್ಲ. ಸ್ವಲ್ಪ climax ತಗೊಬಹುದಿತ್ತು...
    Good work. ಸೂಪರ್

  • @kumarswamyrs9753
    @kumarswamyrs9753 3 ปีที่แล้ว +5

    I love ur all short film

  • @anitamelinkeri5512
    @anitamelinkeri5512 3 ปีที่แล้ว +6

    Mugdha janaranna heg use madkotare anta e samajadallu anta e story nodi gottaytu svinash sir super.

  • @kicchasudeep2446
    @kicchasudeep2446 3 ปีที่แล้ว

    ಅವಿನಾಶ್ ಅವರೆ ಒಂದು ಮನವಿ ಎನ್ನು ಅಂದರೆ FELLING ಡೈಲಾಗ್ HAPPY ಡೈಲಾಗ್ ಎಲ್ಲ ಕನ್ನಡ ಸಾಂಗ್ BLACK ROND ಹಾಕಿ ಇನ್ನು ಚನ್ನಗಿ ಇರುತ್ತದೆ

  • @nagarajkharate1433
    @nagarajkharate1433 3 ปีที่แล้ว +5

    Nice avinash anna

    • @udalmember
      @udalmember 3 ปีที่แล้ว

      th-cam.com/video/FS4Rb77ZNqE/w-d-xo.html

  • @harshitas8817
    @harshitas8817 3 ปีที่แล้ว +7

    Aishwarya voice Supp benkii Keep support

  • @RaHul-bz3lp
    @RaHul-bz3lp 3 ปีที่แล้ว +1

    Super akka has

  • @sharanswamyrevoor8342
    @sharanswamyrevoor8342 3 ปีที่แล้ว +17

    ನಮ್ಮ ಉತ್ತರ ಕರ್ನಾಟಕ ನಮ್ಮ ಹೆಮ್ಮೆ ಸೂಪರ್ ಸರ್

  • @duragappabannatti5364
    @duragappabannatti5364 3 ปีที่แล้ว +4

    Very nice story brother All the best

  • @b.ravikiran6999
    @b.ravikiran6999 3 ปีที่แล้ว +17

    Such a nice movie avinash sir , you have nice actress

  • @ranagahasilkar1159
    @ranagahasilkar1159 2 ปีที่แล้ว

    ಒಳ್ಳೆ ವಿಡಿಯೋ ಈಗ ನಡೀತಾ ಇರೋದೇ ನೀವು ಕಿರು ಚಿತ್ರ ಮಾಡಿದ್ದೀರಾ

  • @chanabasappatimmapur5163
    @chanabasappatimmapur5163 2 ปีที่แล้ว +2

    Super, sir

  • @maryjestin517
    @maryjestin517 3 ปีที่แล้ว +3

    My good super movie...
    Nice information...
    Keep it up..

  • @shreesatya1543
    @shreesatya1543 3 ปีที่แล้ว +8

    Climax innu ondh swalpa improve maadbekaagittu

  • @itmyreals3603
    @itmyreals3603 3 ปีที่แล้ว +7

    All best wishes from d boss fans 😘

    • @udalmember
      @udalmember 3 ปีที่แล้ว

      th-cam.com/video/FS4Rb77ZNqE/w-d-xo.html

  • @ಶಿವಹರಿಭಕ್ತನಿಮ್ಮಗೆಳೆಯ

    ಸೂಪರ್ ದುರುಗಪ್ಪ ಅಣ್ಣ ಚಿಕ್ಕ ಸುಳಿಕೇರಿ 🌷🙏🙏 👌👍

    • @ಶಿವಹರಿಭಕ್ತನಿಮ್ಮಗೆಳೆಯ
      @ಶಿವಹರಿಭಕ್ತನಿಮ್ಮಗೆಳೆಯ 3 ปีที่แล้ว

      ನನ್ನ ಕಾಮೆಂಟ್
      📙ಕಥೆ👌👍
      ದುರುಗಪ್ಪ ಸುಳಿಕೇರಿ ಅಣ್ಣ

    • @adiveppachalawadi1451
      @adiveppachalawadi1451 3 ปีที่แล้ว +1

      Supar

    • @durugappakambli473
      @durugappakambli473 3 ปีที่แล้ว

      Comment ಮಾಡಿದ ಎಲ್ಲಾ ನನ್ನ ಬಂದು ಮಿತ್ರರಿಗೆ ತುಂಬು ಮನದ ಧನ್ಯವಾಾದಾಗಳು ನಿಮ್ಮ support ಹೀಗೆ ಇರಲಿ ನಮ್ಮ ಮೇಲೆ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @manjunathnayak6032
    @manjunathnayak6032 3 ปีที่แล้ว +11

    ಅದ್ಬುತ ವಾದ ಚಿತ್ರ ವಾಸ್ತವಿಕ ಸ೦ಗತಿಯನ್ನು ಚಿತ್ರಿಕರಣದ ರುಪದಲ್ಲಿ ತಿಳಿಸಿಕೊಟ್ಟಿದ್ದಿರಿ, ಮೊಸ ಹೊಗುವ ಯುವ ಪಿಳಿಗೆ ಈ ಚಿತ್ರ ನೋಡಿ ಜಾಗ್ರುತರಾಗಲಿ, ಧನ್ಯವಾದಗಳು ಬ್ರದರ...

  • @soilsantosh7070
    @soilsantosh7070 3 ปีที่แล้ว +30

    Congratulations and good efforts

  • @reddy72homminal
    @reddy72homminal 3 ปีที่แล้ว +15

    ಕಥೆ ಚನ್ನಾಗಿದೆ...ಮುಂದುವರಿದ ಭಾಗ ಹಾಕಿ ಸರ್ ..

    • @muturajmuturaj6974
      @muturajmuturaj6974 3 ปีที่แล้ว

      ಕತೆ ತುಂಬಾ ಚೆನ್ನಾಗಿದೆ ಮುಂದುವರೆದ ಭಾಗ ಹಾಕಿ ಸರ್. ಸೂಪರ್ ದುರ್ಗಪ ನಾನುಬರಲಾ mob 968633340788

  • @rajashekharkarajagi6665
    @rajashekharkarajagi6665 3 ปีที่แล้ว +14

    What a girl! Drop dead gorgeous!!

  • @madhushetty
    @madhushetty 7 หลายเดือนก่อน +1

    Super nice

  • @rameshnmmatturu2925
    @rameshnmmatturu2925 3 ปีที่แล้ว +5

    Suppar sar👌👌👌

  • @abhishekkatagali2893
    @abhishekkatagali2893 3 ปีที่แล้ว +23

    ನಮ್ಮೂರ Honnunassi💕🔥🥰

  • @nandeeshrajgowda122
    @nandeeshrajgowda122 3 ปีที่แล้ว +7

    Supper direction sir

  • @socialmedia0836
    @socialmedia0836 2 ปีที่แล้ว +1

    Very super video

  • @vi9913
    @vi9913 2 ปีที่แล้ว

    Heroine acting one level gu mele excellent 👌

  • @UdayKumar-lm6yo
    @UdayKumar-lm6yo 3 ปีที่แล้ว +3

    ಚೆನ್ನಾಗಿದೆ, ಅಭಿನಯ, ನಿರ್ದೇಶನ , ಕಥೆ ಎಲ್ಲಾ ಸೂಪರ್ ಗುಡ್ ಲಕ್.

  • @shivasr7874
    @shivasr7874 2 ปีที่แล้ว

    You're all short movies super brother

  • @netravtiychottti1183
    @netravtiychottti1183 3 ปีที่แล้ว +4

    Superb story...😞😞😞😞all the best ur next short film Avinash chavhan sir... 💐💐💐💐

  • @akashpreetiyasanchari1612
    @akashpreetiyasanchari1612 3 ปีที่แล้ว +7

    Movi supper all the best i.am waiting next movi

  • @prakashlamani4890
    @prakashlamani4890 3 ปีที่แล้ว +9

    ಅವಿನಾಶ್ ಚವಾಣ್ ನಿಮ್ಮ ಸಿನಿಮಾಗಳನ್ನ ಒಮ್ಮಿ ನೋಡತಿದಿಲ್ಲ ಅದ್ರ ಇನ್ನಮುಂದ ಕಾದ ನೋಡತುನಿ.

  • @saptagirifoundationvijayap5150
    @saptagirifoundationvijayap5150 3 ปีที่แล้ว +13

    ಕೆಂಪಕ ತಮಾಟಿ ಹಣ್ಣ..😂🤣

    • @revanasiddagunnapur5920
      @revanasiddagunnapur5920 3 ปีที่แล้ว

      65reedy☺😙😙☺💘💖💔💓💕💅🏽💜👖💬💣💣💥💦💨👓🕳💭🗯🗨💬💫

  • @kicchavinodsmagadum3825
    @kicchavinodsmagadum3825 3 ปีที่แล้ว +12

    🙏😍ALWAYS BE HAPPY SIR😘GOD BLESS YOU SIR❤️❤️HI AVINASH SIR I AM WAITING FOR NEXT MOVES❤️❤️ALL THE BEST FOR YOU AND YOUR ALL TEAM MEMBER'S😘😍🙏

    • @nagarajapparamaiah722
      @nagarajapparamaiah722 ปีที่แล้ว +1

      ​@manoharn5916ೊಅಯಯತತತ ಪುಟ್ಟ ಪುಟ್ಟ ನೀನು ಹೋಗಿ ನಾನು ತುಂಬಾ ಹುಡುಗಿ😊😅😮😢 ಗೆ

    • @SrinivasReddy-nc6hg
      @SrinivasReddy-nc6hg 10 หลายเดือนก่อน

      P

  • @Rocky-jo2kn
    @Rocky-jo2kn 3 ปีที่แล้ว +1

    Super Muvi Anna

  • @Learnallin1commerce
    @Learnallin1commerce 3 ปีที่แล้ว +2

    ನೀವು final ಆಗಿ ಏನಾದರೂ ಹೆಳಬೇಕು ಸರ್

  • @manjunathv640
    @manjunathv640 ปีที่แล้ว +1

    All the best from Yash fans

  • @ShivrajB-ru6ky
    @ShivrajB-ru6ky 3 หลายเดือนก่อน +2

    ♥️♥️♥️♥️♥️♥️♥️♥️♥️♥️

  • @ashokt3531
    @ashokt3531 3 ปีที่แล้ว +5

    ಆರಂಭ ಉತ್ತಮವಾಗಿತ್ತು ಆದರೇ...ಅಂತ್ಯ ಇನ್ನೂ ಚೆನ್ನಾಗಿ ಬರಬಹುದಿತ್ತು...ಸರ್👌👌👌

  • @adiveppasingai5486
    @adiveppasingai5486 3 ปีที่แล้ว +3

    Super sir

  • @muttanagouda1789
    @muttanagouda1789 3 ปีที่แล้ว +4

    Super movie..

  • @ambershacotrgvt1959
    @ambershacotrgvt1959 3 ปีที่แล้ว +6

    Very super sir 🙏🙏🙏🙏🙏🙏

  • @arunodayhotakar6478
    @arunodayhotakar6478 ปีที่แล้ว

    Supper story supper Acting All the best your Team

  • @moneshamareppa8760
    @moneshamareppa8760 3 ปีที่แล้ว +2

    ಇತರ ನಿಜಜೀವನದಲ್ಲಿ ಯಾರಿಗೂ ಅಗಬೇಡದು

  • @motiveandreachtogoal3153
    @motiveandreachtogoal3153 3 ปีที่แล้ว +4

    part 2 madi andru olled madri durgappanga...

    • @udalmember
      @udalmember 3 ปีที่แล้ว

      th-cam.com/video/FS4Rb77ZNqE/w-d-xo.html

  • @manujamanuja4263
    @manujamanuja4263 3 ปีที่แล้ว +11

    Supar movie

  • @ushabhaskar8762
    @ushabhaskar8762 3 ปีที่แล้ว +21

    Good direction and good acting..

  • @rakigowdru4191
    @rakigowdru4191 3 ปีที่แล้ว +2

    Story nice but ending one good msg kodbekithu,,, well tryed good one super:?

  • @nammacybercafe2867
    @nammacybercafe2867 3 ปีที่แล้ว +3

    SUPER STORY ALL THE BEST

  • @yarrabirrishivuy8460
    @yarrabirrishivuy8460 3 ปีที่แล้ว +3

    First comment

  • @SrikanthSrikanth-nx3gv
    @SrikanthSrikanth-nx3gv 3 ปีที่แล้ว +7

    Super ma

  • @geethamarol7021
    @geethamarol7021 3 ปีที่แล้ว +1

    Superb ದ್ರರಗಪ್ಪಾ na part super nataka

  • @jaihindurashtra5441
    @jaihindurashtra5441 3 ปีที่แล้ว

    ನಮ್ಮ ರಾಯಚೂರು ಜಿಲ್ಲೆಯ ಭಾಷೆ ಇಂಥಾ ಜನರೂ ಇದ್ದಾರೆ ಅನ್ನೋದು ಗೊತ್ತಿಲ್ಲ ಉಷಾರಾಗಿಬೇಕು ಅಲ್ವೆ

  • @hruthiknaik2368
    @hruthiknaik2368 3 ปีที่แล้ว +2

    Last seen good information 😊

    • @udalmember
      @udalmember 3 ปีที่แล้ว

      th-cam.com/video/FS4Rb77ZNqE/w-d-xo.html

  • @purnnipurnni9428
    @purnnipurnni9428 2 ปีที่แล้ว +1

    Papa 😔😔😔 nange tubha bejaragute anna niu Halli Jana tubha vallehauru

  • @chandanachandana4983
    @chandanachandana4983 3 ปีที่แล้ว +6

    Amazing movie

  • @SanjuKumar-bb1iv
    @SanjuKumar-bb1iv 3 ปีที่แล้ว

    😡😡😡😡😡😡🤬🤬🤬😠😠😠😠😠😠😠😠😠😠😠😠😠😠😠😠😠😠😠😠🗡️🗡️🗡️🗡️🗡️🗡️. Halli jana Respect. Kudru madalu .

  • @bannadalokakannada9048
    @bannadalokakannada9048 3 ปีที่แล้ว +5

    Olle environment

  • @vidyashravya5593
    @vidyashravya5593 3 ปีที่แล้ว +1

    I love your all short films keep it up and all the best your next video

  • @nagappanagappa4460
    @nagappanagappa4460 2 ปีที่แล้ว

    ಫೆಂಟಾಸ್ಟಿಕ್ ಮೂವಿ 🙏