Untold 'Karna' | ಕರ್ಣ ನಿಮಗೆಷ್ಟು ಗೊತ್ತು? | Sanatana Kathana | Soumya Krishna Hegde

แชร์
ฝัง
  • เผยแพร่เมื่อ 16 ธ.ค. 2024

ความคิดเห็น • 275

  • @parimalaparimala7287
    @parimalaparimala7287 9 หลายเดือนก่อน +35

    ಕರ್ಣ ನನ್ನ ಇನ್ನೊಂದು ಆಯಾಮದಲ್ಲಿ ಅಧ್ಯಯನ ಮಾಡಬಹುದು ಅನ್ನೋದನ್ನ ಸೂಕ್ಷ್ಮವಾಗಿ ತಿಳಿಸಿದ್ದಕ್ಕೆ ಧ್ಯವಾದಗಳು ❤

  • @pallaviupadhya1503
    @pallaviupadhya1503 9 หลายเดือนก่อน +28

    ಮಹಾಭಾರತವನ್ನು ಓದಿದಾಗ, ನೋಡಿದಾಗ ನನಗೆ ಅನ್ನಿಸಿತ್ತು. ಯಾಕೆ ಎಲ್ಲರೂ ಸಹ ಸ್ನೇಹಿತ ಇದ್ದರೆ ಕರ್ಣನಂತೆ ಇರಬೇಕು ಅಂತ ಹೇಳುತ್ತಿದ್ದಾರೆ. ನನಗೆ ಮಾತ್ರ ಯಾಕೆ ಸ್ನೇಹಿತ ಇದ್ದರೆ ಕೃಷ್ಣನ ಹಾಗೆ ಇರಬೇಕು ಅಂತ ಅನಿಸುತ್ತಿದೆ ಅಂತ. ಹಾಗಾದ್ರೆ ನಾನು ಅಂದುಕೊಂಡಿದ್ದು ತಪ್ಪೇ ಎಂದು. ಆದರೆ ಇಂದು ನೀವು ಇದೇ ಮಾತನ್ನು ಹೇಳಿದ್ದು ಕೇಳಿ ನಾನು ಅಂದುಕೊಂಡಿದ್ದು ತಪ್ಪಲ್ಲ ಅಂತ ಅನಿಸಿತು
    ಬಹಳ ಧನ್ಯವಾದಗಳು....

    • @AmithaGangolli-yq8ec
      @AmithaGangolli-yq8ec 9 หลายเดือนก่อน +1

      I totally agree with you dear

    • @SureshHSuresh-g6r
      @SureshHSuresh-g6r 9 หลายเดือนก่อน

      ಮೇಡಂ.. ಇವರು ಹೇಳುವ ಮಾಹಾಭಾರತ್ ಸುಳ್ಳು ... ಅವರೇ ಕಲ್ಪನೆ ಮಾಡಿಕೊಂಡು ಹೇಳ್ತ ಇದಾರೆ.. ನಿಜವಾದ. ಸ್ನೇಹಿತ.. ಅಂದ್ರೆ.. ಅದು.. ಕರ್ಣ.. ಕೃಷ್ಣ.. ಅಲ್ಲಾ.. ಭಗವಂತ.. ಜೊತ್ತೆಲಿ ಇದ್ರೆ.. ಯಾರು ಬೇಕಾದ್ರೂ.. ವೀರ.. ಆಗಬಹುದು.. ಬಟ್.. ಒಬ್ಬನೇ.. ಕಷ್ಟ ಪಟ್ಟು ಯಾರು ಸಹಾಯ ಮಾಡಾದೆ.. ಹೀರೋ ಆಗೋದು ತುಂಬಾ ಕಷ್ಟ್ಟ

  • @dayanandbhovibhovi
    @dayanandbhovibhovi 8 หลายเดือนก่อน +3

    Karna ❤

  • @SowmyaA-ss8du
    @SowmyaA-ss8du 9 หลายเดือนก่อน +33

    Now My opinion is totaly changed
    Not about KARNA❤
    But its about you madam.

    • @Karnasingh_92
      @Karnasingh_92 9 หลายเดือนก่อน +4

      Shabash same here

    • @Karnasingh_92
      @Karnasingh_92 9 หลายเดือนก่อน +4

      ಕರ್ಣ❤

    • @Akam899
      @Akam899 9 หลายเดือนก่อน +7

      Reels nodod bittu book tagdu one time odri sathya gottagatte

    • @SowmyaA-ss8du
      @SowmyaA-ss8du 9 หลายเดือนก่อน +2

      Pandavrige Krishna hagu yella devathegala bembalavithu
      Adare Karna nige idda onde bembala duryodhana matra 😢
      Avanna bidkodokkagalla
      Ishtu Dina kouravara jothe iddu avara Anna thindu last moment Alli Sathya gothaithu antha bithogodu yeshtu sari ?

  • @FXROCKART63
    @FXROCKART63 9 หลายเดือนก่อน +13

    Krishna love karna purely more than Arjuna 🔥🔥🔥🔥🖤🖤🖤.

  • @ananddevraj
    @ananddevraj 9 หลายเดือนก่อน +18

    ನೆನೆಯದಿರಣ್ಣ ಭಾರತದೊಳಿಂ ಪೆರರಾಮುಂ ನೆನೆವೊಡೆಒಂದೆಚಿತ್ತದಿಂಕರ್ಣನಂ ನೆನೆಯ
    - ಆದಿಕವಿ ಪಂಪ
    🙏 🙏 🙏

  • @BharathBharath-tg8ef
    @BharathBharath-tg8ef 5 หลายเดือนก่อน +2

    ಕರ್ಣ ಯಾವಾಗಲು ಶ್ರೇಷ್ಠನೇ❤

  • @NarasappaNayak-z6o
    @NarasappaNayak-z6o 9 หลายเดือนก่อน +8

    Nija tumbaaa chennagi artha maadisidri mam ❤❤

  • @praveendudhali8560
    @praveendudhali8560 9 หลายเดือนก่อน +31

    Madam ನೀವು ಹೇಳುವ ರೀತಿ ಚೆನ್ನಾಗಿದೆ, ಆದರೆ ಕರ್ಣನ ಬಗ್ಗೆ ನಿಮಗೆ ತಿಳಿದಿರುವ ಮಾಹಿತಿ ತಪ್ಪಾಗಿದೆ

  • @sumag1215
    @sumag1215 9 หลายเดือนก่อน +2

    ಸತ್ಯವಾದ ಮಾತು 🙏♥️ ಎಲ್ಲರೂ ಧರ್ಮ ಗ್ರಂಥಗಳನ್ನು ಮೊದಲು ಸರಿಯಾಗಿ ಅರ್ಥೈಸಿಕೊಳ್ಳಬೇಕು. ನಿಮ್ಮ ಈ ಪ್ರಯತ್ನಕ್ಕೆ ಧನ್ಯವಾದಗಳು❤❤❤🙏🙏🙏🙏🙏🙏

  • @anandpatil559
    @anandpatil559 9 หลายเดือนก่อน +4

    ನಮ್ಮ ಸನಾತನ ಹಿಂದೂ ಧರ್ಮದ ಬಗ್ಗೆ ಈಗಿನ young generation ಗೆ ಅಷ್ಟೊಂದು ಆಸಕ್ತಿಯಿಲ್ಲ, ನಿಮ್ಮಂಥವರು ಎಲ್ಲರಿಗೂ ಧರ್ಮದೆ ಬಗ್ಗೆ ಒಳ್ಳೆ ಸಲಹೆ,ಆಚಾರ, ವಿಚಾರ,ಸಂಸ್ಕಾರ,ದೈವೀ ಗುಣಗಳು,ಸಮಾಜದಲ್ಲಿ ಯುವಜನರ ಹಾಗೂ ಎಲ್ಲ ಜನರ ಕರ್ತವ್ಯ ನಿಷ್ಠೆಯ ಬಗ್ಗೆ, ಪವಿತ್ರವಾದ ಅದೆಷ್ಟೋ ಗ್ರಂಥಗಳನ್ನು ಅಧ್ಯಯನ ಮಾಡಿ ಕೆಟ್ಟು ಹೋಗಿರೋ ಸಮಾಜವನ್ನ ,ಆಸಕ್ತಿಕರ ವಿಷಯಗಳನ್ನು ತಿಳಿಸಿ ನೀವು ಪ್ರೆರಣಾಶಕ್ತಿಯಾಗಿ ಮಾಡಬೇಕು ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ.
    🎉ಧರ್ಮೋ ರಕ್ಷತಿ ರಕ್ಷಿತಃ ...........🚩🚩🙏❤

  • @chandanrao1387
    @chandanrao1387 9 หลายเดือนก่อน +9

    ಕರ್ಣ ಸರ್ವ ಶ್ರೇಷ್ಠ ಕೃಷ್ಣ ನೇ ಶಭಾಷ್ ಅಂತ ಹೇಳಿ ಹೊಗಳಿದರೇ

  • @bhattadanaadu1678
    @bhattadanaadu1678 9 หลายเดือนก่อน +7

    You said 💯 Correct about karna..I support you madam

  • @dhanu7030
    @dhanu7030 8 หลายเดือนก่อน +4

    Karna always super hero❤💥

  • @SantoshBhahadduri
    @SantoshBhahadduri 9 หลายเดือนก่อน +13

    ಕರ್ಣ ಗ್ರೇಟ್ ❤

  • @PRATHIKGOWDAP.SGOWDAP.S
    @PRATHIKGOWDAP.SGOWDAP.S 3 หลายเดือนก่อน +3

    East or west karna is the best

  • @Shivaraj-ol9nu
    @Shivaraj-ol9nu 9 หลายเดือนก่อน +50

    ಕರ್ಣನ ಬಗ್ಗೆ ಏಷ್ಟು ಕೆಟ್ಟದಾಗಿ ಹೇಳ್ಬೇಕೋ ಅಷ್ಟೂ ಚೆನ್ನಾಗಿ ಹೇಳಿದ್ದೀರಿ. ಏನೂ ಒಳ್ಳೆಯದೇ ಇರ್ಲಿಲ್ಲ ಕರ್ಣನಲ್ಲಿ ಅನ್ನೋತರ. ದಯವಿಟ್ಟು ಒಳ್ಳೆಯದನ್ನು ಹಂಚಿ.

    • @rameshha2906
      @rameshha2906 9 หลายเดือนก่อน

      ಈ ಮೇಡಮ್ ಕರ್ಣನ ಬಗ್ಗೆ ಹೇಳಿ ದ್ದು ಮೇಡಮ್ ಅಲ್ಲಾ ವ್ಯಾಸ ಭಾರತದಲ್ಲಿ ಏನು ಹೇಳಿ ದ್ದಾರೊ ಅದನ್ನು ಸರಿಯಾಗಿ ಹೇಳಿದ್ದಾರೆ ಇವರು ಒಬ್ಬರೆ ಅಲ್ಲಾ ಕರ್ಣನ ಬಗ್ಗೆ ಹೇಳಿ ರೊದು ವಿದ್ ವಾನ್ ಜಗದೀಶ್ ಸರ್ ಮತ್ತು ಡಾ, ಪವ್ ಗಡ ಪ್ರಕಾಶ್ ರಾವ್ , ಇದೇ ತರ ಹೇಳಿ ದ್ದಾರೆ , ಸತ್ಯ ಕೆಲವರಿಗೆ ಇಟ್ಟ ಹಾಗೊಲ್ಲಾ ,ಹೇಗೆ ಅಂದರೆ ಒಂದು ಮಗುವಿಗೆ ಒಬ್ಬ ವೆಕ್ತಿಯನ್ನು ,10 ವರ್ಷಗಳು ಇವರೆ ನಿನ್ನ ತಂದೆ ಅಂತ ಹೇಳಿ ಆಮೇಲೆ ನಿಜವಾದ ತಂದೆ ತೋರಿಸಿ ಇವರು ನಿಜವಾದ ತಂದೆ ಹೇಳಿ ದರೆ ಆ ಮಗು ಒಪ್ಪುವುದಿಲ್ಲ ಹಾಗೆ ನೀವು ಚಿಕ್ಕ ವಯಸ್ಸಿನಲ್ಲಿ ಸುಳ್ಳು ಮಹಾಭಾರತ ಕೇಳಿ ಈಗ ನಿಜಾವಾದ ಮಹಾಭಾರತ ಇಷ್ಟ ಆಗುತ್ತಿಲ್ಲಾ

    • @Karnasingh_92
      @Karnasingh_92 9 หลายเดือนก่อน

      ❤️❤️

    • @sukesh798
      @sukesh798 9 หลายเดือนก่อน

      Yes

    • @Akam899
      @Akam899 9 หลายเดือนก่อน

      ಸತ್ಯ ಯಾವಾಗ್ಲೂ ಕಹಿನೆ ಕರ್ಣ ಅಭಿಮನ್ಯು ಸಾಯೋ ಸಮಯದಲ್ಲಿ ನೀರ್ ಕೇಳ್ದಾಗ ಕೊಡೋದಿಲ್ಲ.... ಸ್ವಲ್ಪ ಜನ ಮಹಾಭಾರತ ಓದಿಲ್ಲ ರೀಲ್ ನೋಡ್ಕೊಂಡ್ ಕರ್ಣನ ದೇವ್ರ ತರ ನೋಡ್ತಾ ಇದರೆ

    • @FXROCKART63
      @FXROCKART63 9 หลายเดือนก่อน

      🖤

  • @shankargovindaraj5714
    @shankargovindaraj5714 9 หลายเดือนก่อน +5

    Thanks your insights,
    If my understanding is right i would like to be a friend like Krishna for anyone and i would like to have a friend like Krishna . Jai Shree Krishna

  • @advaithadv6832
    @advaithadv6832 9 หลายเดือนก่อน +8

    Well, I think you have excluded the point that Karna is ansh of Sun. All pandavas including karna are the Ansh's of devatas, as the qualities of devatas seen in other pandavas. It reflects in karna also. Karna is the Ansh of mighty Sun, The Aditya, the king of planets who was originated from the eye of Mahavishnu. So any allegations on karna is like allegation on the qualities he inherited from Sun.
    In Mahabharata no character is good or bad, all have grey shades. From Shantanu to Janmajeya, from Krishna to Karna all have both good and bad shades. That’s the basis of this epic.
    First to say, it would great if you mention which version of Mahabharata you are referring and from which verse you are stating these points. Mahabharata has lots of version from its initial version Jaya to final Mahabharata, it has many additions. Many versions explain many points and perspectives very differently but there are some points which are widely common among the readers. As per that to answer to your points, It was true that there was Varna system which prohibited karna from practicing archery. Even Ashwathama becoming king was criticized as he was son of Brahman. If children born out of inter caste marriages are called sootaputras then king shantanu also married Satyavati the fisherwomen who gave birth to Vichitravirya, the father of Pandu and Dritharasthra. They are also sootaputras.
    Dronacharya rejected karna not on varna but because he was bound to teach only Rajakumaras. Karna intervenes in the competition only when dronacharya announces Arjuna as the greatest in the world and there he was humiliated as sootaputra and only Duryodhana respects him with intention of defeating pandavas.
    And about Karna learning under parshurama, there parshurama tells that he would have sent you to some other teachers who are well versed and who teach Kshatriyas as he has taken oath to teach Brahmins only but not of converting him to brahman.
    In draupadi’s swayamvar karna was allowed because he was king of Anga desh. Some versions mention that Karna failed to hit target but some mention that draupadi never allowed him by stating that he was sootaputra. In dyuta sabha its true that Karna abuses Draupadi as prostitute by taking reference of Dharma Shastra written by Shwetaketu which states that a women can have upto 4 husbands. Using this statement he abuses draupadi as prostitute but it’s not his idea to disrobe her.
    Karna plays a prominent role is in capturing Krishna when he comes for Peace Talk. Its karna who gives idea of capturing Krishna to duryodhana if he needs to win the war.
    Bheeshma won’t allow karna to fight because of two reasons, one is that he knew karna was son of kunti and another is to avoid killing of pandavas. Bheeshma knew that Duryodhana is waging this war only on the basis of Karna’s strength. So in order to save kuruvansh from destruction it was indeed to avoid killing in the war.
    Karna won’t accept invitation of kunti because he was bound by the friendship of duryodhana. Karna was pledged to Duryodhana to support him in all of his actions even if it was Adharma. But in many instances Karna stops duryodhana from doing many wrong things. If it was not karna, duryodhana would have done many more bad things.
    And about karna’s charity he was proud of that not egoistic of his charity. Mahabharata is a vast epic, as the famous saying about Mahabharata states, “There is nothing this world related to human civilizations which is not in Mahabharata”. It deals with every aspects of human life. The main intention of Mahabharata is to reflect the situations that may come across human life where there will be conflict among being right to us and being right to the society. On this very conflict (The Dharmasankat) it has been written. So in this digital age it’s easy to manipulate its message. We can analyze Mahabharata in many perspectives. Its like Gandhari’s plea at the end of the war, before cursing Krishna Gandhari explains how Krishna is the reason for this war. From her perspective it was Krishna who was responsible for the war which killed everyone. It will sound right to you if you think from her perspective. So like that its just from your perspective that Karna is worst friend. Not according to original version of Mahabharata. It would be better if we try to present characters as they are portrayed in epic rather than adding our perspectives and making character assassination in public platforms. As no character is good or bad in Mahabharata all have both qualities. All have grey shades.

  • @sunilmandya3586
    @sunilmandya3586 9 หลายเดือนก่อน +8

    ಕರ್ಣ ❤
    Friendship for ever❤

  • @vaibhavpoojary5956
    @vaibhavpoojary5956 9 หลายเดือนก่อน +9

    Karna❤️🤗

  • @Karnasingh_92
    @Karnasingh_92 9 หลายเดือนก่อน +3

    ಮೇಡಂ ನಿಮಗ topic ಬಾಳ ಅದಾವ್ ಹಿಂತವ್ ಬ್ಯಾಡ್ರಿ please 🙏🙏 ಕರ್ಣ❤❤❤❤

  • @RajashriPatil589
    @RajashriPatil589 9 หลายเดือนก่อน +7

    I like your way of expressing the facts and knowledge really addicted to watch every episode❤

  • @rockygautham7228
    @rockygautham7228 9 หลายเดือนก่อน +3

    Mam I like way of Explaination and I got of knowledge of Spirituality Thanks you mam🙏

  • @NAGAPPATOLIN
    @NAGAPPATOLIN 7 หลายเดือนก่อน

    ನಿಮ್ ಕಥೆ ಅಳಕ್ ಆದರ ಅಂಬಲಿ ಆಯಿತು, ಗಟ್ಟಿ ಆದರ ನುಚ್ಚ ಆಯಿತು ಅನ್ನೋ ಹಾಗಿದೆ, ಆದರೆ ನೀವು ಅಂದಕೊಂಡಿರೋದನ್ನ ಅಂದರೆ ಹೇಳಬೇಕು ಅನ್ನೋ ಮಾಹಿತಿಗೆ ಧಕ್ಕೆಯಾಗದಂತೆ ಹೇಳುವ ಪರಿ ಅದ್ಭುತ 😊.

  • @nagaveni3711
    @nagaveni3711 9 หลายเดือนก่อน +3

    Karna is real hero ❤ don't spread negative thoughts about karna pls

  • @guruch1998
    @guruch1998 3 หลายเดือนก่อน

    ತಾಯಿ ಮೊದಲು ಭೀಷ್ಮ ಪರ್ವ ಮಹಾಭಾರತ ಓದು ಆಮೇಲೆ ಕರ್ಣನ ಬಗ್ಗೆ ಮಾತಾಡು 🙏🏻

  • @mallappatalageri1246
    @mallappatalageri1246 8 หลายเดือนก่อน +1

    ಇದು ಕರ್ಣನ ಒಂದು ನಾಣ್ಯದ ಎರಡು ಮುಖಗಳು ಇದ್ದಂತೆ

  • @sagark1776
    @sagark1776 9 หลายเดือนก่อน +5

    Its just your opinion madom
    Karna ❤️

  • @swapnaallimore1487
    @swapnaallimore1487 7 หลายเดือนก่อน +1

    Mam, please upload the link of original Mahabharata book if you have purchased it online

  • @dairymanchegowdadairymanch604
    @dairymanchegowdadairymanch604 6 หลายเดือนก่อน

    ನಮಸ್ತೆ ಸಹೋದರಿ. ನೀವು ನಮ್ಮ ಸನಾತನ ಧರ್ಮ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ತುಂಬಾ ಮೆಚ್ಚುವಂತಹದು. ಮಹಾಭಾರತದ ಕರ್ಣ ರವರ ಹಿಂದಿನ ಜನ್ಮದಲ್ಲಿ ಏನಾಗಿದ್ದರು ಎಂಬುದರ ಬಗ್ಗೆ ಕುಲಕುಷವಾಗಿ ತಿಳಿಸಿ . ನಾವು ಯಾವಾಗಲು ಒಳ್ಳೆಯ ಗುಣಗಳ ತಿಳಿಯೋಣ. ಭೂಮಿ ಮೇಲೆ ಹುಟ್ಟಿದ ಮೇಲೆ ಒಳ್ಳೆಯ ಕೆಟ್ಟ ಗುಣಗಳು ಇದ್ದೆ ಇರುತ್ತವೆ. ಒಬ್ಬ ವ್ಯಕ್ತಿ ವ್ಯವಸ್ಥೆ ಯಲ್ಲಿ ಯಾವುದು ಹೆಚ್ಚಾಗಿರುತ್ತೆ ಅಂದ್ರೆ ಒಳ್ಳೆಯ ಗುಣಗಳು ಹೆಚ್ಚಾದಾಗ ಕೆಟ್ಟ 🙏ಗುಣಗಳು ಮರೆಯಾಗುತ್ತವೆ. ಅದೇ ರೀತಿ ಕೆಟ್ಟ ಗುಣಗಳು ಹೆಚ್ಚಾದಾಗ ಒಳ್ಳೆಯ ಗುಣಗಳು ಮರೆಯಾಗುತ್ತವೆ. ಇದೇ ಮಹಾರತಿ ಕರ್ಣನ ಜೀವನದಲ್ಲಿ ಆಗಿದ್ದು. ಅದೇ ರೀತಿ ಮಹಾಭಾರತದಲ್ಲಿ ಎಲ್ಲರಲ್ಲೂ ಒಳ್ಳೆಯ ಕೆಟ್ಟ ಗುಣಗಳು ಇದ್ದವು ಅಂತ ತಿಳಿದವರು ಹೇಳುತ್ತಾರೆ. ನಿಮ್ಮಷ್ಟು ತಿಳಿದವನು ನಾನಲ್ಲ.. ತುಂಬಾ ತಿಳಿಯೋ ಹಂಬಲ ಕುತೂಹಲ ಇದೇ ಮುಂದಿನ ವಿಚಾರಕ್ಕಾಗಿ ಕಾಯುತಿರುವೆ ಧನ್ಯವಾದಗಳು 🙏

  • @manjunathg4928
    @manjunathg4928 9 หลายเดือนก่อน +12

    Soumya mam one thing i understood the perseption what you have about the character name called karna,
    Please revisit the Mahabharata series of all sources again, karna might have scolded droupadi as prostitute but he never said about dress removal as mentioned in vedio,
    If swayamvar was arranged based on ability and skill then there will no matter of selecting one by considering his caste or there own favour , example so called ravana was compared to karna from your end, the same ravana was also participated on sita swayamvar and accepted his defeat over rama on breaking shivadhanassu, eventually sita mata haven't selected rama based on his caste, prabhu shri rama won sita by breaking bow on his ability,
    Just because u dislike the one character as u assumed never portrey as negative person from your perspective on social platform,
    Mahabharata has its own essence and spirituality in each and every characters,
    Everyone should have a friend like Krishna in Mahabharata completly aggreed, at the same time Krishna gave special space to karna in whole Mahabharata irrespective of his struggle in present scenario❤
    Karna the character itself will ever remains as true inspiration to all youngsters to haunt their dreams through own capabilities and struggle.
    A Humble request to you mam never mislead such epic characters like bhishma and karna just because u hate everything was based on there perceptions and being a responsible person like u , should respect each and everyones moral and etics✨

    • @UltimateTorchbearer
      @UltimateTorchbearer 9 หลายเดือนก่อน +2

      Well said.

    • @SowmyaA-ss8du
      @SowmyaA-ss8du 9 หลายเดือนก่อน +2

      💯% I have agreed what you said sir.

    • @Karnasingh_92
      @Karnasingh_92 9 หลายเดือนก่อน

      ಕರ್ಣ❤

    • @Karnasingh_92
      @Karnasingh_92 9 หลายเดือนก่อน

      Please don't mislead

  • @manikantasoujan2931
    @manikantasoujan2931 9 หลายเดือนก่อน +1

    Best analysis madam, I appreciate you.

  • @ChinmayRGowda-vx5ok
    @ChinmayRGowda-vx5ok 8 หลายเดือนก่อน

    ತುಂಬಾ ಚನ್ನಾಗಿ ಹೇಳಿದ್ದಿರಾ ಸಹೋದರಿ 🥰🥰🥰

  • @SanthoshKumarDL
    @SanthoshKumarDL 3 หลายเดือนก่อน

    Well explained

  • @sanjudoddkallannavar7013
    @sanjudoddkallannavar7013 9 หลายเดือนก่อน +2

    I like maharathi karna, Radheya,Vaikartana, Vasusena,Daanveer ,Vrisha, Rashmirathi,Suryaputra,
    Adhirathi,Angaraj,
    Kaunteya,Phalguna,kountteya, Vijaya daari❤

  • @shivadasnayak
    @shivadasnayak 9 หลายเดือนก่อน +4

    Superiority is good but, when it becomes complex then it becomes wrong ❤🎉

  • @sathyanaru
    @sathyanaru 9 หลายเดือนก่อน +2

    ಸನಾತನ ಧರ್ಮದಲ್ಲಿ ಆದಿಯಲ್ಲಿ
    ಒಂದು ಸಂದರ್ಭದಲ್ಲಿ ಬ್ರಹ್ಮದೇವನ
    ನಾಲ್ಕು ತಲೆಗಳಲ್ಲಿ ಒಂದು ತಲೆ ಶಿವನಿಂದ ಅರಿಯಲ್ಪಟ್ಟಿತು ಅಂತ
    ಕೇಳಿದಂತೆ ನೆನಪು,ದಯವಿಟ್ಟು ಇದರ
    ಬಗ್ಗೆ ವಿವರಣೆ ಕೊಡಿಸಿ ಅಂತ ಅರಿಕೇ..
    ........ಧನ್ಯವಾದಗಳು .......

  • @shashidharamurthy8807
    @shashidharamurthy8807 9 หลายเดือนก่อน +1

    ಮಿತ್ರರೇ , ಡಾ. KS ನಾರಾಯಣಾಚಾರ್ಯರ ಎಲ್ಲ ಪುಸ್ತಕಗಳು ,
    ಪ್ರವಚನ ಕೇಳಿ .
    ತುಂಬಾ ಅದ್ಬುತ ವಾಗಿದೆ 👏.

  • @Growwithgoals
    @Growwithgoals 9 หลายเดือนก่อน +4

    With this context could you also make a video about dronacharya. Even if we think in this perspective, still dronacharya wasn't a good teacher. He was very much favorable towards Arjuna. One example for this is Ekalavya where dronacharya demands his right thumb as guru dakshina so that in future he won't be a competition to Arjuna.

  • @manjunathdalawai2545
    @manjunathdalawai2545 9 หลายเดือนก่อน +1

    I ❤ karna he is the best in mahabharatha

  • @nithinkumar7010
    @nithinkumar7010 9 หลายเดือนก่อน

    ತುಂಬಾ ತುಂಬಾ ಸೂಪರ್ , ಅಕ್ಕ ಯುಧಿಷ್ಟಿರನ ವ್ಯಕ್ತಿ ತ್ವ ಮತ್ತು ಪರಾಕ್ರಮ, ಶೌರ್ಯ ಸಾಹಸ ಗಳ ಬಗ್ಗೆ ಹೆಚ್ಚು ತಿಳಿಸಿ

  • @chittaranjan.gchittu980
    @chittaranjan.gchittu980 9 หลายเดือนก่อน

    ವಿಷಯ ಕಹಿಯಾಗಿದ್ದರೂ.....
    ಅದು ಸತ್ಯನೇ... 🚩

  • @rekhaab909
    @rekhaab909 9 หลายเดือนก่อน +2

    Wonderful explanation mam🙏

  • @madhavihullur
    @madhavihullur 9 หลายเดือนก่อน +1

    Last 2 mins, suggestions is great 👍

  • @jayashreeshwetha5354
    @jayashreeshwetha5354 9 หลายเดือนก่อน +3

    Very true n exact fact information given about karna really very good explanation madam thank you what the story you told about karna is exactly true even i heard about him the same

  • @ಹರೇಕೃಷ್ಣಹರೇರಾಮ
    @ಹರೇಕೃಷ್ಣಹರೇರಾಮ 3 หลายเดือนก่อน

    ಹರೇ ಕೃಷ್ಣ ಹರೇ ರಾಮ

  • @pramodkumr1969
    @pramodkumr1969 7 หลายเดือนก่อน

    Wow fantastic mam Made everyone to understand the truth about The Suryaputra Karna👌🏻👏🏻👏🏻👏🏻👏🏻

  • @MD-ev7gd
    @MD-ev7gd 7 หลายเดือนก่อน

    I appreciate your way of thinking but this is your way of understanding about Karna, even I watched complete Mahabharata in media master the narration was totally different and it’s was explained as original Mahabharata.

  • @mahadevwaddar7700
    @mahadevwaddar7700 7 หลายเดือนก่อน +1

    Nim tara ನಾವು yake ಯೋಚನೆ madbeku ri nimdu nive itkoli... My real hero wasa only❤ ಕರ್ಣ❤ Nivu ಹೇಳೋದು nodidre pandavaradu hagu Droupadi yadu enu tappu illa ಅನ್ನೋ taraha ide... Yara baggenu tappagi heloke hogbedi... Ok

  • @monalisa3526
    @monalisa3526 9 หลายเดือนก่อน

    Wow 👌 chennagi helidri mam ❤️🥰 beautifully explained 👏

  • @SHIVAKUMARHGShivakumarhg
    @SHIVAKUMARHGShivakumarhg 9 หลายเดือนก่อน

    100 percent correct main book alli irodanna heliddiri nivu correct helidri

  • @pavankumar-xn4ot
    @pavankumar-xn4ot 9 หลายเดือนก่อน +8

    Against and targeted karna idu nimma drishtiyalli mathra madam

  • @naveen_lyricwritings___7133
    @naveen_lyricwritings___7133 9 หลายเดือนก่อน +5

    ನೀವು ವಿಚಾರಗಳನ್ನು ಬಹಳ ಚನ್ನಾಗಿ ಓದಿದ್ದೀರಿ, ಆದರೆ ಒಬ್ಬ ವ್ಯಕ್ತಿ third person ಆಗಿ, first person ನ, intensions, purpose, behavior, personal character ಬಗ್ಗೆ ಹೇಳಲು ಹೇಗೆ ಸಾದ್ಯ,
    Mam, ಯಾವುದೇ ವ್ಯಕ್ತಿಯದರೂ ಸನ್ನಿವೇಶಗಳನ್ನು ಓದಿ ಹೇಳಬಹುದು, ಆದರೆ ಅಲ್ಲಿ ಕುಳಿತು ತಿಳಿಯಲು ಸಾದ್ಯವಿಲ್ಲ, ಅನ್ನೋದು ನನ್ನ ಚಿಕ್ಕ ಅನಿಸಿಕೆಯಷ್ಟೇ,

  • @munirajukh466
    @munirajukh466 8 หลายเดือนก่อน

    ನಿಜ ಮೇಡಂ ಸ್ನೇಹ ಕೃಷ್ಣನಂತ ವ್ಯಕ್ತಿಯ ಜೊತೆ ಇರಬೇಕು

  • @Vsnlkk
    @Vsnlkk 9 หลายเดือนก่อน

    Mam ur looking so pretty.ur narration is so nice

  • @LINGARAJBANNENAVAR
    @LINGARAJBANNENAVAR 9 หลายเดือนก่อน +1

    King is always King Karna❤

  • @sreekanthwatwe1415
    @sreekanthwatwe1415 9 หลายเดือนก่อน

    Well said 🙏🙏.

  • @anandnavadagi9179
    @anandnavadagi9179 9 หลายเดือนก่อน

    Super medam chennagi heliddira

  • @sathyaprasadraom.375
    @sathyaprasadraom.375 9 หลายเดือนก่อน

    ಕರ್ಣನ ಬಗ್ಗೆ ನೀವು ಹೇಳಿದ್ದು ನೀವು ಹೇಗೆ ಅರ್ಥ ಮಾಡಿಕೊಂಡಿದ್ದೀರೋ ಹಾಗೆಯೇ ಹೇಳಿದ್ದೀರಿ. ನಮ್ಮ ಅಭಿಪ್ರಾಯ ಬದಲಾಗಲಿಲ್ಲ.

  • @praveenkumarsr4919
    @praveenkumarsr4919 9 หลายเดือนก่อน +2

    If we decode like these then no one is better including khrishna

  • @Sai_ramesh
    @Sai_ramesh 9 หลายเดือนก่อน

    Karna...great character in Mahabharata.. His total name Dhana Shoora Veera Karna...when he fires Nagasra..that time enven lord Krisna get Affraid....Any how madum, that is totally Drama..l I love you all...jai sai Ram..❤❤

  • @Raoja25
    @Raoja25 9 หลายเดือนก่อน +3

    Well said..all points are valid..keep it up👍

  • @abhilashaabhilasha8304
    @abhilashaabhilasha8304 9 หลายเดือนก่อน +1

    Naavu jeevanadalli anubhavisuva kasta adharma madoke license agbardhu really very good analysis likes and views goskara bari karnamn favoure madkondu mathadthare ella but for the very first time I'm seeing the exact analysis.

    • @Akam899
      @Akam899 9 หลายเดือนก่อน

      ಇನ್ನು ತುಂಬಾ ಕೆಟ್ಟ ಬುದ್ದಿ ಇತ್ತು ಕರ್ಣ ಗೇ ಆದ್ರೆ ಮೊಬೈಲ್ li ರೀಲ nodod ಬಿಟ್ಟು ಪುಸ್ತಕ ಓದು

  • @veereshveeresh9696
    @veereshveeresh9696 9 หลายเดือนก่อน +2

    Karana the great madam

    • @padmajasn2325
      @padmajasn2325 9 หลายเดือนก่อน +1

      because he had been ditched by his own so cald the great mother kunti😢😢

    • @vaibhavpoojary5956
      @vaibhavpoojary5956 9 หลายเดือนก่อน

  • @sunilbhajantri4019
    @sunilbhajantri4019 7 หลายเดือนก่อน

    KARNA is better' than the Arjuna character ..

  • @ramyarao6314
    @ramyarao6314 9 หลายเดือนก่อน

    Very well explained

  • @krishnasushanthanayak1296
    @krishnasushanthanayak1296 9 หลายเดือนก่อน

    Truth.... 👌

  • @g.ravichandran6809
    @g.ravichandran6809 9 หลายเดือนก่อน

    She is right ...

  • @chiranjeevi.uchiranjeevi.u3003
    @chiranjeevi.uchiranjeevi.u3003 9 หลายเดือนก่อน +1

    Super. Really nice. Friend like karna i like

  • @shanthak726
    @shanthak726 8 หลายเดือนก่อน

    Super super

  • @_Narayan_t..
    @_Narayan_t.. 8 หลายเดือนก่อน

    🚩

  • @sushmithasushmitha7837
    @sushmithasushmitha7837 9 หลายเดือนก่อน

    ಒಬ್ಬ ವ್ಯಕ್ತಿ ಯಾರು ಅನ್ನೋದು ಮುಖ್ಯ ಅಲ್ಲ ಆತ ಎಷ್ಟು ಸಂಸ್ಕಾರವಂತ ಅನ್ನೋದು ಮುಖ್ಯ
    ಇದರ ಅರ್ಥ ಅನ್ಸುತ್ತೆ

  • @sushanthsushanth4431
    @sushanthsushanth4431 9 หลายเดือนก่อน

    100%❤ correct answer

  • @AbhiAbhishekAbhishek-c9s
    @AbhiAbhishekAbhishek-c9s 9 หลายเดือนก่อน

    ಕರ್ಣ❤

  • @shobhashastry7131
    @shobhashastry7131 9 หลายเดือนก่อน +5

    ಇದೆಲ್ಲಾ ನಿಮ್ಮ ಕಲ್ಪನೆ ಇರಬಹುದು. ಇದು ಪುಸ್ತಕದಲ್ಲೂ ಬರೆದಿರುವ ಸಾಧ್ಯತೆ ಇಲ್ಲ ಅಂತ ನನಗೆ ಅನ್ನಿಸುತ್ತೆ.

  • @chikkegowdavb3417
    @chikkegowdavb3417 8 หลายเดือนก่อน +2

    It's really true madam.
    Nanu kuda mahabharatavanna nodiddini. Nangu Niv heltiro haage ansittu Karna na bagge

  • @agriculturehub1594
    @agriculturehub1594 5 หลายเดือนก่อน

    Karanna ❤

  • @geethabhat4902
    @geethabhat4902 9 หลายเดือนก่อน +4

    ಮೇಡಂ ನಿಮ್ಮ ವಿವರಣೆ 100 percent ಸತ್ಯ ಮತ್ತು ಅದ್ಭುತವಾಗಿದೆ

  • @dhanu7030
    @dhanu7030 8 หลายเดือนก่อน

    If karna 🥵💥was wrong tell me about arjuna😂

  • @Akshara_acchu_25
    @Akshara_acchu_25 9 หลายเดือนก่อน +1

    Really we learnt alot from u mam keep doing mam we all lv u mam ♥️

  • @msshivakumarmsshivakumar9092
    @msshivakumarmsshivakumar9092 9 หลายเดือนก่อน +1

    Super,

  • @PoovappaShetty-t3i
    @PoovappaShetty-t3i หลายเดือนก่อน

    🙏

  • @anandpatil559
    @anandpatil559 9 หลายเดือนก่อน

    ಒಳ್ಳೇ ವಿಷಯ ತಿಳಿದು ಸಂತೋಷವಾಯಿತು.

  • @RajuRaju-vd8xw
    @RajuRaju-vd8xw 9 หลายเดือนก่อน +1

    mam tell about venkateshwra swamy and ranganath swamy god wt is difrent between this two gods iam waiting u r video

  • @dayanandmang9062
    @dayanandmang9062 8 หลายเดือนก่อน

    ಕರ್ಣನ ಬಗ್ಗೆ ಹೇಳಿದೆಲ್ಲ ಕೆಲವು ಸಂದೇಶಗಳು ತಪ್ಪು

  • @Karnasingh_92
    @Karnasingh_92 9 หลายเดือนก่อน

    ಕರ್ಣ❤❤❤❤

  • @sukesh798
    @sukesh798 9 หลายเดือนก่อน

    My hiro is karna❤

  • @pandurangkottal5789
    @pandurangkottal5789 9 หลายเดือนก่อน

    10:24 ಶ್ರೀ ಕೃಷ್ಣ ಹೆಣ್ಣ ಮಕ್ಕಳ ಬಟ್ಟೆ ಏಕೆ ಕದ??

  • @jaganjyothinandinigc1169
    @jaganjyothinandinigc1169 9 หลายเดือนก่อน

    Super concept madem

  • @maheshadb237
    @maheshadb237 9 หลายเดือนก่อน

    Karna haagu duryodhana & all pandavas kripacharya, drona'na shishyaru..
    Ottige yellaru vidya kalitirtare..
    Modlu neevu ಮೂಲ ಮಹಾಭಾರತವನ್ನ study madi..
    Dronaru kelavu astragalanna arjuna'ge matra helikottirtare.. Karna'nige nirakaristare...
    ಕರ್ಣ ಒಂದು ಅದ್ಭುತ ವಿಶಿಷ್ಟ, ವಿಚಿತ್ರ ಪಾತ್ರ...
    ಮತ್ತೆ ಜನರಿಗೆ ತಪ್ಪು ಮಾಹಿತಿ ನೀಡಬೇಡಿ...

  • @atulmahori2497
    @atulmahori2497 9 หลายเดือนก่อน

    Please also make in either English or Hindi.

  • @ranikumar4564
    @ranikumar4564 9 หลายเดือนก่อน

    Gothilladde eruvantha vishaya thilisiddri thanks 🙏🏻

  • @kempegowdagowda8499
    @kempegowdagowda8499 9 หลายเดือนก่อน

    Nija ❤

  • @vaishnavisg7681
    @vaishnavisg7681 9 หลายเดือนก่อน

    ಕರ್ಣ ಸಮರ್ಥ ನಾಗಿದ್ದರೂ ಅವನನ್ನು ಸಮಾಜ ನೋಡುವ ರೀತಿಯಿಂದ ಕರ್ಣ ಹೀಗಾಗಿರಬಹುದು ಅಲ್ಲವಾ?

  • @ganganaik841
    @ganganaik841 9 หลายเดือนก่อน

    Super ❤

  • @HariPrasad-li5dt
    @HariPrasad-li5dt 9 หลายเดือนก่อน +2

    ತುಂಬಾ ಅದ್ಭುತವಾಗಿ ವಿವಾರ್ಸಿದೀರಾ 🙏🙏🙏🙏🙏🙏❤❤

  • @JeevithChandra
    @JeevithChandra 9 หลายเดือนก่อน

    💯% True 🙏👍

  • @FXROCKART63
    @FXROCKART63 9 หลายเดือนก่อน

    Sarvasheshra anodu independent goal it's an ambition it's an sankalpa he had the pain insult ect,,,,,. Without an ambition he doesn't reach that much 🖤

  • @SangeetaPadamati
    @SangeetaPadamati 9 หลายเดือนก่อน

    Very nice