ಅಪ್ಪ ಅಂದ್ರೆ ಆಕಾಶ

แชร์
ฝัง
  • เผยแพร่เมื่อ 1 ต.ค. 2024
  • ಅಪ್ಪ ಇದ್ದಾಗ ನಾವುಗಳು ಅವರನ್ನು ನಿರ್ಲಕ್ಷ್ಯ ಮಾಡಿ, ಅವರಿಂದ ದೂರ ಇದ್ದು, ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗದೆ, ಅವರು ಇದ್ದಾಗ ಅವರ ಪಾಲಿಗೆ ಸತ್ತಂತೆ ಜೀವನ ಮಾಡ್ತೇವೆ, ಅವರು ಸತ್ತಾಗ ಅತ್ತಂತೆ ಇರ್ತೇವೆ, ಆದ್ರೆ ನಾವು ಒಂದು ಸತ್ಯವನ್ನ ತಿಳಿದುಕೊಳ್ಳಲೇ ಬೇಕು ಅದೇನೆಂದ್ರೆ ಭವಿಷ್ಯದಲ್ಲಿ ನಾವು ಕೂಡ ಅಪ್ಪ ಆಗ್ತೀವಿ ಅನ್ನೋದು, ನೆನಪಿರ್ಲಿ ಕಾಲಚಕ್ರ ಉರುಳಿ ಮರುಕಳಿಸುತ್ತದೆ.

ความคิดเห็น •