ಭಾರತದ ಹಾರರ್ ಸಿನಿಮಾಗಳಲ್ಲಿ ಈ ಚಿತ್ರವನ್ನು ಟಚ್ ಮಾಡೋ ಸಿನಿಮಾ ಮತ್ತೊಂದಿಲ್ಲ Shhh Movie Flashback

แชร์
ฝัง
  • เผยแพร่เมื่อ 23 ม.ค. 2025

ความคิดเห็น • 338

  • @KANNADATECHFORYOU
    @KANNADATECHFORYOU  2 ปีที่แล้ว +42

    KuKuFM Download Link: kukufm.sng.link/Apksi/hpfh/r_0807a1dfa050% discount for 1st 250 UsersCoupon code: KTF50
    kuku fm Feedback Link: tinyurl.com/kukufmfeedbackKannada

    • @vinodpatil8386
      @vinodpatil8386 2 ปีที่แล้ว +2

      Nice 👍 and shideswer samgol bage madi

    • @Ravikumar-dn2mn
      @Ravikumar-dn2mn 2 ปีที่แล้ว

      Olle package sikkide annistaide

    • @basavabasavaraja8925
      @basavabasavaraja8925 2 ปีที่แล้ว +1

      Siddheshwar swamiji bagge heli sir

    • @sureshgbadigerbadiger1326
      @sureshgbadigerbadiger1326 2 ปีที่แล้ว +1

      ಸರ್ ನಮ್ಮ ನಡೆದಾಡುವ ಭಗವಂತ, ಜಗತ್ತಿಗೆ ಜ್ಞಾನದ ಬೆಳಕು ಚೆಲ್ಲಿದ ಜ್ಞಾನ ಸೂರ್ಯ. ಸಿದ್ದೇಶ್ವರ ಮಹಾಸ್ವಾಮಿಗಳ ಬಗ್ಗೆಯೂ ಒಂದು ವಿಡಿಯೋ ಮಾಡಿ

    • @sureshgbadigerbadiger1326
      @sureshgbadigerbadiger1326 2 ปีที่แล้ว

      ಸರ್ ನೀವು ಸಂಯುಕ್ತ ಚಿತ್ರವನ್ನು ಮರೆತಿದ್ದೀರಾ ಅನಿಸುತ್ತೆ. ಮೊಟ್ಟ ಮೊದಲು ಹಾರರ್ ಥ್ರಿಲ್ಲರ್ ಸಸ್ಪೆನ್ಸ್ ಸಿನಿಮಾ ಅಂದ್ರೆ ಅದು ಸಂಯುಕ್ತ 25 ವಾರ ಮೀರಿ ಪ್ರದರ್ಶನ ಕಂಡ ಚಿತ್ರ. ಮೊದಲು ಅದರ ಬಗ್ಗೆ ವಿಡಿಯೋ ಮಾಡಿ.

  • @Amarkb9421
    @Amarkb9421 2 ปีที่แล้ว +241

    No body can touch with uppi sir, he is monster director and actor

  • @Kumar12271
    @Kumar12271 2 ปีที่แล้ว +417

    ನಮ್ಮ ಬಾಲ್ಯದ ಅತೀ ಭಯಂಕರ ಭಯಭೀತ ಚಲನಚಿತ್ರ ಅಂದ್ರೆ "ಶ್....."
    ಅಂದ್ರು ತಪ್ಪಾಗಲಾರದು.. 😍😍👌

    • @rajeshwarir9540
      @rajeshwarir9540 2 ปีที่แล้ว +5

      Correct... eeglu

    • @lambotv2736
      @lambotv2736 2 ปีที่แล้ว +3

      300% nija

    • @karanrock225
      @karanrock225 2 ปีที่แล้ว +2

      @@lambotv2736 le irode 100% 🤣

    • @Ravikumar-dn2mn
      @Ravikumar-dn2mn 2 ปีที่แล้ว +1

      @@karanrock225 😆😆😆😂😂😂😅😅😅🤣🤣🤣🤣 Beeja ne hididu bittiyalla guru

    • @gagan49455
      @gagan49455 2 ปีที่แล้ว +1

      ಹೌದು

  • @raghavendrapm7647
    @raghavendrapm7647 2 ปีที่แล้ว +168

    Reporter: ಸಿನೆಮಾದಲ್ಲಿ ನಿಮ್ಮ ಗ್ಲಾಮರ್ ಕಡಿಮೆ ಆಯ್ತು ಅಂತ ಪ್ರಜಾಕೀಯಕ್ಕೆ ಬಂದ್ರ್??
    Uppi: ಈ ಡೈರೆಕ್ಟರ್ ಗ್ಲಾಮರ್ ಯಾವತ್ತೂ ಕಡಿಮೆ ಆಗಲ್ಲ ಸಾರ್..!⚡ (ಕಾಲರ್ ಎತ್ತಿ ಉಪ್ಪಿ ಹೇಳಿದ ಮಾತು)🔥

  • @nagaraajrchinna5654
    @nagaraajrchinna5654 2 ปีที่แล้ว +115

    ಉಪ್ಪಿ🔥The DAD of Film directors🤙

  • @Manu-xu1yy
    @Manu-xu1yy 2 ปีที่แล้ว +83

    Uppi the trend setter..🎥🎬😎
    1992...tharle nan magha
    1993...shh!🤫
    1995...om🕉️
    1995...operation antha
    1998...swasthik
    1998...A
    1999...upendra
    2010...super👌🏻
    2015...uppi2
    2023...loading...➡️....UI💥

  • @TheSurajshetty
    @TheSurajshetty 2 ปีที่แล้ว +102

    ಹೌದು ಅಂದಿನ ಕಾಲದಲ್ಲಿ ಚಿತ್ರಮಂದಿರದಲ್ಲಿ ಈ ಚಿತ್ರ ನೋಡೋದೇ ಒಂದು ಸವಾಲು ಆಗಿತ್ತಂತೆ

  • @MANI-TIPTUR
    @MANI-TIPTUR 2 ปีที่แล้ว +128

    ಈ ಮಾಸ್ಟರ್ ಪೀಸ್ ಮೂವಿಗೆ ಸೆಪರೇಟ್ ಫ್ಯಾನ್‌ಬೇಸ್ ಇದೆ....❤👌👍

  • @ambistudio3905
    @ambistudio3905 2 ปีที่แล้ว +25

    ಶ್ ಒಂದು ಅದ್ಭುತವೇ ಸರ್ ಅದೆಷ್ಟು ಬಾರಿ ನೋಡಿದ್ದೆವೋ ಲೆಕ್ಕವಿಲ್ಲ ಇಂಥಹ ಚಿತ್ರ ಕೊಟ್ಟ ಉಪ್ಪಿ ಸರ್ ರಿಯಲಿ ಗ್ರೇಟ್🙏🙏🙏

  • @sanjaymsanju8437
    @sanjaymsanju8437 2 ปีที่แล้ว +78

    ಉಪ್ಪಿತರ ಹಿಂದೆ ಹುಟ್ಟಿಲ್ಲ ಮುಂದೆ ಹುಟ್ಟಲ್ಲ...❤️

  • @ShreepathiKundapur
    @ShreepathiKundapur 2 ปีที่แล้ว +66

    ಈಗ ನೋಡಿದ್ರೂ ಬೇಜಾರಾಗದೇ ಇರೋ ಸಿನಿಮಾ
    ಈ ಚಲನಚಿತ್ರ ಸಂಗೀತವು ಬೆಂಕಿಯಾಗಿದೆ

  • @dayanandcddaya8743
    @dayanandcddaya8743 2 ปีที่แล้ว +37

    ಅವನಿಲ್ಲಿ ಇವಳಿಲ್ಲಿ ಮಾತಿಲ್ಲ ಕಥೆಯಿಲ್ಲ ನನ್ನ ಬೆಸ್ಟ್ music song

  • @kprasi9768
    @kprasi9768 2 ปีที่แล้ว +75

    Just waiting for uppi's next UI 😎

  • @arunshetty9775
    @arunshetty9775 2 ปีที่แล้ว +37

    UI movie going to shake the whole Indian film industry 🔥

  • @sureshjm5839
    @sureshjm5839 2 ปีที่แล้ว +18

    ಭಯಾನಕ ಮೂವಿ ಮಾರ್ರೆ,ನಾನು ಲೆಕ್ಕವಿಲ್ಲದಷ್ಟು ಸಲ ನೋಡಿದ್ದೇನೆ,ಆದರೆ ಮೊದಲನೆಯ ಸಲ ನೋಡುವಾಗ,ನೋಡಿದ ನಂತರ ಒಂದು ವಾರ ನಿದ್ರೆನೇ ಬರಲಿಲ್ಲ!

  • @ವಿನಾಯಕಮೇಸ್ತ
    @ವಿನಾಯಕಮೇಸ್ತ 2 ปีที่แล้ว +25

    ಉಪ್ಪಿ ಸರ್ ನಿರ್ದೇಶನ ಒಂದು ಅದ್ಭುತ
    ಸಾಧು ಕೋಕಿಲ ರ ಸಂಗೀತ ನಿರ್ದೇಶನ ಇನ್ನೊಂದು ಅದ್ಭುತ

  • @mallikarjunmbsgkd6206
    @mallikarjunmbsgkd6206 ปีที่แล้ว +3

    ಉಪೇಂದ್ರ ಅವರು ಅದ್ಭುತ ಪ್ರತಿಭೆ ಅವರು ರಾಜಕೀಯ ಬಿಟ್ಟು ಚಿತ್ರರಂಗದ ಕಡೆ ಆಸಕ್ತಿ ತೋರಿದರೆ ನಮ್ಮ ಚಿತ್ರರಂಗ ಎಲ್ಲೋ ಹೋಗುತ್ತೆ

  • @puttu918
    @puttu918 2 ปีที่แล้ว +28

    ನಿಜವಾದ real hero ಮತ್ತು ಡೈರೆಕ್ಟರ್ ಅಂದ್ರೆ ಅದು ನಮ್ uppi sir 👏👌🙏😍😘💪😇

  • @lohithnaik306
    @lohithnaik306 2 ปีที่แล้ว +11

    Super move "ಶ್' 😍💥 ಉಪ್ಪಿ ಸರ್ ನಂಬರ್ 1 ಡೈರೆಕ್ಟರ್❤

  • @Likin16
    @Likin16 2 ปีที่แล้ว +25

    In my childhood I saw this movie soo many times. Whenever it comes in tv I am so exited to see ❤️❤️❤️🔥🔥🤩😌😌

  • @girishbaburchitradurga
    @girishbaburchitradurga 2 ปีที่แล้ว +31

    Direction King 👑 Nam BOSS

  • @vivekkotyan5837
    @vivekkotyan5837 2 ปีที่แล้ว +12

    Love from ಮಂಗಳೂರು❤

  • @suprithakiccha119
    @suprithakiccha119 2 ปีที่แล้ว +20

    Uppi Is A Magician 🤩✌️

  • @sunnysingshere
    @sunnysingshere 2 ปีที่แล้ว +4

    I was in 3rd strd when i watched this movie shhhh....literally a week had been passed but i didnt go out aftr it was 6 o clck at evening ....upendra is a brave and highly talented person who is passianate to give different contents...

  • @johnsonraju7092
    @johnsonraju7092 2 ปีที่แล้ว +17

    Masterpiece for all world suspense movies 🔥🔥🔥🔥🔥🔥🔥👍👌

  • @khaderpasha2210
    @khaderpasha2210 หลายเดือนก่อน +2

    Awesome direction uppi ❤❤❤

  • @UpendraFansBijapur
    @UpendraFansBijapur 2 ปีที่แล้ว +16

    World Top director nam super Star UppiBoss 🙏🏻🙏🏻🙏🏻❤️

  • @jayalaxmiravi3437
    @jayalaxmiravi3437 2 ปีที่แล้ว +7

    Sadhu Kokila music Director 🤫 Shh my child hood Favourite movie story, Screen play, Suspence ,Song vvv evergreen

  • @puttu918
    @puttu918 2 ปีที่แล้ว +10

    ಇಡೀ ಭಾರತೀಯ ಚಿತ್ರರಂಗದಲ್ಲಿ ಇವ್ರುನ್ನ ಮೀರಿಸೋಕೆ ಯಾರಿಂದ ಕೂಡ ಆಗಲ್ಲ one and only uppi sir 😍👌😘💪❤️😇

  • @anilnaik9059
    @anilnaik9059 2 ปีที่แล้ว +20

    Master mind uppi Anna🥰🔥🔥🔥

  • @ankithpoojary4645
    @ankithpoojary4645 2 ปีที่แล้ว +4

    One of my, evergreen & favourite movie in Kannada, watched it more than 300+ times 😇👍.

  • @ravikiran2790
    @ravikiran2790 2 ปีที่แล้ว +17

    KASHINATH SIR GARADIYALI BANDHANTHA SUPER ⭐ STAR UPPI DADA ❤️🙏

  • @Gameatcomedy
    @Gameatcomedy 10 หลายเดือนก่อน +2

    ಇ ಕ್ಷಣ ಒಬ್ಬರೆ ಈ ಶ್.. ಮೂವಿ ನೊಡಿದ್ರೆ ಭಯವಾಗೊದು ಕಚ್ಚಿತ😮

  • @shivaprakashvk250
    @shivaprakashvk250 2 ปีที่แล้ว +2

    ಕನ್ನಡದ ಒಂದು ಅಧ್ಬುತ ಚಿತ್ರ ಇದು.. ಈಗಲೂ ಕೂಡಾ ನಾನು ಅಗಾಗ ಈ ಚಿತ್ರದ ಕಾಮಿಡಿ ಸೀನ್ ಗಳನ್ನ ಯೂಟೂಬ್ ನಲ್ಲಿ ನೋಡ್ತೀನಿ...

  • @keerthigowda5127
    @keerthigowda5127 2 ปีที่แล้ว +2

    AAA gombe... Sound bhayankara.. great uppi bosss

  • @naveenb8883
    @naveenb8883 2 ปีที่แล้ว +52

    ನಮ್ಮ ಕುಂದಾಪುರದ ಪ್ರತಿಭೆ ಉಪ್ಪಿ ಸರ್ ❤❤❤❤❤ ನಮ್ಮ ಉಪ್ಪಿ ಕುಂದಾಪುರದ ಹೆಮ್ಮೆ ❤❤❤❤❤

    • @naveenb8883
      @naveenb8883 2 ปีที่แล้ว +2

      @TULUNADU 🚩 beppa yar nina

    • @naveenb8883
      @naveenb8883 2 ปีที่แล้ว +2

      @TULUNADU 🚩 avara thaei uru Kundapurada tekkate

    • @yogendrayo2318
      @yogendrayo2318 2 ปีที่แล้ว +2

      @@naveenb8883 avrdu kundapura koteshwara

    • @shankark3621
      @shankark3621 2 ปีที่แล้ว +1

      @TULUNADU 🚩 he is from kundapura

    • @Appu-yg9bq
      @Appu-yg9bq 2 ปีที่แล้ว +2

      @TULUNADU 🚩 ಕುಂದಾಪುರದ ಹೆಮ್ಮೆ 🔥😊

  • @mahadevaswamysmahadevaswam8316
    @mahadevaswamysmahadevaswam8316 2 ปีที่แล้ว +5

    ಉಪ್ಪಿ ತರ ಯಾರು ಹುಟ್ಟಿಲ್ಲ ಮುಂದೆ ಹುಟ್ಟೋದು ಇಲ್ಲ ಏನ್ ಮೂವಿ ಮಾಡ್ತಾರೆ ಗುರು..... 🙏

  • @surajbabu1404
    @surajbabu1404 2 ปีที่แล้ว +5

    Saw this movie in school days what a movie boss unbeatable

  • @Nagarajnagaraj-et2lo
    @Nagarajnagaraj-et2lo 2 ปีที่แล้ว +12

    💓Jai💙Uppi💖Boss🙏❤

  • @manjus2443
    @manjus2443 2 ปีที่แล้ว +3

    ಕನ್ನಡ ಚಿತ್ರರಂಗದಲ್ಲಿ ಅತಿ ವಿಭಿನ್ನವಾದ ಚಿತ್ರ ನಾ ಕಂಡಂತಹ ಅತಿ ಭಯಂಕರ ಚಿತ್ರ ಲವ್ ಉಪ್ಪಿ ಬಾಸ್

  • @khaderpasha2210
    @khaderpasha2210 หลายเดือนก่อน +2

    Nice video sir ❤❤❤❤❤

  • @DJALOKGAMER2.0
    @DJALOKGAMER2.0 2 ปีที่แล้ว +7

    *LOVE FORM TULUNAD* 💛❤️

  • @prajwalprajju2159
    @prajwalprajju2159 2 ปีที่แล้ว +21

    ನಮ್ಮೂರ್ ಅಲ್ಲಿ ಶೂಟಿಂಗ್ ಮಾಡಿದ ಸಿನಿಮಾ...❤️⚡

  • @vj-rai-dxifam2543
    @vj-rai-dxifam2543 2 ปีที่แล้ว +15

    King in uppi🔥💞

  • @Angrydeer274
    @Angrydeer274 2 ปีที่แล้ว +10

    Uppi is father of all directors 🔥💥💥

  • @prajakeeyaupdates1894
    @prajakeeyaupdates1894 2 ปีที่แล้ว +9

    King of directors ❤️🙏

  • @ShravanKumar-ye1dt
    @ShravanKumar-ye1dt 2 ปีที่แล้ว +7

    "Shh" is fab lvl movie 💥💫

  • @asuran2.086
    @asuran2.086 2 ปีที่แล้ว +9

    ಸಿದ್ದೇಶ್ವರ ಸ್ವಾಮಿಗಳ ಬಗ್ಗೆ ವಿಡಿಯೋ ಮಾಡಿ 🙏🙏🙏🪔🕯️🕯️🕯️🖤🖤💐💐💐💐

  • @mr.unknown4510
    @mr.unknown4510 2 ปีที่แล้ว +2

    Its a wonderful movie sir. I watched movie 15 year back. What a suspence thriller in the end. Awesome movie.

  • @hariprasadpoojary3282
    @hariprasadpoojary3282 2 ปีที่แล้ว +3

    ಈ ಫಿಲಂ 50 ಕ್ಕೂ ಹೆಚ್ಚು ಸಾರಿ ನೋಡಿದ್ದೀನಿ, ಈಗ್ಲೂ ಟಿವಿ ಲಿ ಬಂದ್ರೆ ನೋಡ್ತೀನಿ ಬೋರ್ ಅನ್ನೋ ವಿಷಯ ನೇ ಇಲ್ಲಾ

  • @praveenkumar-yo7re
    @praveenkumar-yo7re 2 ปีที่แล้ว +9

    Father of all directior

  • @privyforself9665
    @privyforself9665 2 ปีที่แล้ว +1

    Ee ಸಿನೆಮಾ na nanu sumaru 16 ,17 ವರ್ಷಗಳ ಹಿಂದೆ ನೋಡಿದ್ದೆ, ಆಗ ನಾನು ತುಂಬಾ chikkonu may be 10 years avattina dina film nodi 1 week jwara,matte adanna nenaskondre ivattu vantara full ಮೈ ರೋಮಾಂಚನ ಆಗುತ್ತೆ. Bt film mugitovargu nododu bidak agalla hage katti hakittu curiosity.ivattigu aa film nodo astu ಧೈರ್ಯ nange illa..innomme aa film nodbardu anta avattinda illivargu nodle illa🔥

  • @Kirankumarkmaruthi21
    @Kirankumarkmaruthi21 ปีที่แล้ว +1

    Yes It's True Shh!! Very Scary Movie When I watch Now onwards , Really it's scares, 💛❤❤❤❤❤❤❤👏👏👏👏👌👌👌👌

  • @dboss6756
    @dboss6756 2 ปีที่แล้ว +4

    Uppi ❤️ ಕನ್ನಡ ❤️ D BOSS

  • @narayananayaka8801
    @narayananayaka8801 2 ปีที่แล้ว +14

    ನೆನ್ನೆ ನಾನು ಈ ಸಿನಿಮಾ ನೋಡಿದೆ ಒಂದು 15 ಸಾರಿ ನೋಡಿದ್ದೇನೆ

  • @allinonemedia4045
    @allinonemedia4045 2 ปีที่แล้ว +6

    E time alli e movie release agidre kathe ne bere 💥🥳

  • @veereshreddy4421
    @veereshreddy4421 2 ปีที่แล้ว +1

    Yella ok Sir, nam kashinaath Sir bagge kuda swalpa yenadru helbekittu....👍

  • @irasanam4311
    @irasanam4311 2 ปีที่แล้ว +6

    I think the only horror film we watched in our childwood days is ssshhh,every scene is curious and horrible,best movie of all time

  • @sureshm-legend4692
    @sureshm-legend4692 2 ปีที่แล้ว +10

    Sir Kashinath Sir Avra Bagge Nivu Swalpa Adru Information Helbekithu 🙁🙏

  • @jotheyagiGeetha1981
    @jotheyagiGeetha1981 2 ปีที่แล้ว

    Nanna childhood indanu adestu sala ee film nodidini andre....
    Eega matthomme nodidru 1 minute kuda boring ansolla...
    Nijakku uppi antha athyadhutha kalaavida matte sigabahude....?
    Niswarthadindale avru ee stage ge bandidare andre 👏👏....
    Eegalu nan hubby caller tune dhava dhava .... nadukava.....💕

  • @user-sb6ms1jc5j
    @user-sb6ms1jc5j 5 หลายเดือนก่อน +1

    👌 ಶ್👍🙌Uppi,🎉

  • @kpoojary7597
    @kpoojary7597 2 ปีที่แล้ว +1

    ಖಂಡಿತ ಇದು ಒಂದು ಒಳ್ಳೆಯ ಭಯಂಕರ ಆರಾರ್ ಚಿತ್ರ ನಾನು ನನ್ನ 18ನೇ ವಯಸ್ಸಿನಲ್ಲಿ ನೋಡಿದ ಚಿತ್ರ ಆ ಚಿತ್ರ ನೋಡಿ ಒಂದು ವಾರ ನಾನು ಆ ಗುಂಗಿನಿಂದ ಹೋಗಲಿಲ್ಲ ಭಯ ನನ್ನ ಆವರಿಸಿತು ಅದರಲ್ಲಿ ಹಾಕಿದ ಆ ದೆವ್ವದ ವೇಷ ಹಾಕಿದವನು ನಟನೆ ತುಂಬಾ ಅದ್ಭುತವಾಗಿತ್ತು ಕನ್ನಡದ ಒಂದು ಎವರ್ಗ್ರೀನ್ ಆರ್ ಆರ್ ಚಿತ್ರ

    • @trueadmirer
      @trueadmirer ปีที่แล้ว +1

      ಅಣಾ ಅದು ಆರಾರ್ ಅಲ್ಲ, ಆರ್ ಆರ್ ಕೂಡ ಅಲ್ಲ, 'ಹಾರರ್' ಅಂತ ಬರಿರಿ.

  • @karnataka2337
    @karnataka2337 2 ปีที่แล้ว +4

    ಅದ್ಭುತ ಸಿನಿಮಾ 🔥🔥🔥👌

  • @gangadharjunjappanavar5911
    @gangadharjunjappanavar5911 2 ปีที่แล้ว +3

    ನಾನು ಶ್ ಫಿಲ್ಮ್ ಬೆಂಗಳೂರ ರಿಲಿಜ್ ಆದ ದಿನ ನಮ್ಮ ಊರು ರಬಕವಿ ಬನಹಟ್ಟಿಯಲ್ಲಿ ಶ್ರೀನಿವಾಸ ಟಾಕೀಜ್ ನಲ್ಲಿ ಪಸ್ಟ ಆಟ ನೋಡಿದ್ದೆ ಬಾರಿ ಭಯಬಿತಗೂಂಡೆ ಇನ್ನೂ ನೆನಪು ಇದೆ

  • @iosuser1174
    @iosuser1174 2 ปีที่แล้ว +5

    Best horror suspense thriller of Kannada and Hindi till date

  • @raghupoojary5766
    @raghupoojary5766 ปีที่แล้ว +1

    I love ಶ್!!! My ಫೇವರಿಟ್

  • @dscreation3219
    @dscreation3219 2 ปีที่แล้ว +11

    ಈ ಸಿನಿಮಾ ದಲ್ಲಿ ಮಿಮಿಕ್ರಿ ದಯಾನಂದ ಅವ್ರನ ಯಾರು ಮರೆಯೊಲ್ಲಾ 😂😂

  • @sureshdkdravidakannadiga.7759
    @sureshdkdravidakannadiga.7759 10 หลายเดือนก่อน +1

    ಶ್ಸ್, ಸಿನಿಮ,, ಅಪರಿಚಿತ ಇನ್ಸ್ಪಿರೇಷನ್..

  • @nareshuppi..juniorupendra5197
    @nareshuppi..juniorupendra5197 2 ปีที่แล้ว +3

    ಉಪ್ಪಿ ಸಾರ್ ಕಾಲೇಜು ದಿನಗಳಲ್ಲಿ ತಾವು ಓದಿದ "ನಿಗೂಢ ನೆರಳುಗಳು "ಎಂಬ ಪುಸ್ತಕ "ಶ್ " ಸಿನೇಮಾ ಮಾಡಲು ಪ್ರೇರಣೆ ಯಾಗಿತ್ತು..!

  • @mahalinganm1157
    @mahalinganm1157 2 ปีที่แล้ว +1

    ಸರ್ ನೀವು ಈ ಚಿತ್ರ ದ ಬಗ್ಗೆ ಉತ್ತಮ ವಾಗಿ ವಿವರಿಸಿದ್ದಿರ, ಆದರೆ ಆ ಚಿತ್ರ ಅಷ್ಟು ಹೆಸರು ಮಾಡಬೇಕಾದ್ರೆ ದಿ. ಕಾಶಿನಾಥ ರವರು ಕಾರಣ, ಅವರ ಬಗ್ಗೆ ಹೇಳಿದ್ರೆ ....ಚೆನ್ನಾಗಿ ಇರತಿತ್ತು....

  • @babusabd951
    @babusabd951 2 ปีที่แล้ว +3

    Horror ಗೊಂಬೆ ಬಂದಾಗೆಲ್ಲ ಸುಸ್ಸು
    ಕ್ಲೈಮ್ಯಾಕ್ಸ್ ಲಿ ಆ ಅರ್ದ ಸುಟ್ಟ ಮನುಷ್ಯನ voice matra innu...🧠

  • @shashankshashank3263
    @shashankshashank3263 2 ปีที่แล้ว +1

    ಉತ್ತಮ ಸಿನಿಮಾ, ಚೆನ್ನಾಗಿದೆ, ನನಗೂ ಇಷ್ಟವಾಯಿತು.

  • @PampaBond
    @PampaBond 2 ปีที่แล้ว +1

    ನನಗೆ ಅದರಲ್ಲಿರೋ ಆಂಟಿ ರೋಮ್ಯಾನ್ಸ್ ತುಂಬಾ ಇಷ್ಟ... 😜😜😜

  • @vinodkumarvinnu202
    @vinodkumarvinnu202 2 ปีที่แล้ว +11

    ಈ ಸಿನಿಮಾ ಮುಂದೆ ಯಾವ ಹಾಲಿವುಡ್ ಹಾರರ್ ಸಿನಿಮಾಗಳು ಸೊನ್ನೆ 🙄🙄🙄

    • @vijaygchanakyai9464
      @vijaygchanakyai9464 2 ปีที่แล้ว

      🤭 oh brame

    • @salmanali3306
      @salmanali3306 2 ปีที่แล้ว +1

      @@vijaygchanakyai9464 loude howdu kano

    • @vijaygchanakyai9464
      @vijaygchanakyai9464 2 ปีที่แล้ว

      @@salmanali3306 loude tumar baap🤭🤭

    • @darshangowda8487
      @darshangowda8487 2 ปีที่แล้ว

      @@vijaygchanakyai9464 nin nim appanige huttidre night time nalli kivige headphones akondu obne kuthkond nodu. E film thakath henu antha gothagutte Ohh brame anthe. Lowde

    • @vijaygchanakyai9464
      @vijaygchanakyai9464 2 ปีที่แล้ว

      @@darshangowda8487 hlo 5 sala nodi agide. Dont wory.. i know that film..
      One time u watch conjuring english movie...
      ok lowde🤭

  • @naturelove9863
    @naturelove9863 ปีที่แล้ว

    Uppi kashinath shishya....Huge respect for both

  • @irasanam4311
    @irasanam4311 2 ปีที่แล้ว +8

    One word,the masterpiece one man thats upendra

  • @ManjuR535
    @ManjuR535 ปีที่แล้ว +2

    ಈ ಪಿಕ್ಚರ್ ನೋಡಿ ಉಚ್ಚೆ ಉಯ್ಯೋಕು ಅಮ್ಮನ್ನ ಕರಿತಿದ್ವಿ😆

  • @vijaykumaralic
    @vijaykumaralic 24 วันที่ผ่านมา

    Eeglu ee movie ratri obre nodidre bhaya agutte, my best horror movie in kannada, no movie even come close to it...this movie has many genres, comedy, horror, suspense thriller, music also wonderful...

  • @prakashhubballi397
    @prakashhubballi397 2 ปีที่แล้ว +10

    ಮುಂದಿನ ಸಿನಿಮಾ. 🕉️ ಬಗ್ಗೆ ವಿವರಿಸಿ

  • @santhujyoo1658
    @santhujyoo1658 2 ปีที่แล้ว +3

    Intresting ..

  • @shekaramogera9743
    @shekaramogera9743 2 ปีที่แล้ว

    Shh movie is evergreen movie 🥰 est sala nodidru bore aagalla ☺️ uppi sir is best director 👍 nanna baalyada nenapu🤗

  • @recordbreaker4230
    @recordbreaker4230 2 ปีที่แล้ว +4

    ರೆಬೆಲ್ ಸ್ಟಾರ್ ಅಂಬರೀಷ್ ಅಂತ ಫಿಲಂ ಬಗ್ಗೆ ವಿಡಿಯೋ ಮಾಡಿ ಆಗಿನ ಕಾಲದಲ್ಲಿ day ಗೆ 8 ಶೋ 24*7 on screen 150 days 😎

  • @Channu.kannadiga
    @Channu.kannadiga 2 ปีที่แล้ว +1

    Super Guru Ninu 😊😍

  • @shashikantkamate5214
    @shashikantkamate5214 2 ปีที่แล้ว

    Sir 77 sla nodi nakku bahya pattu enjoy madidivi.. Yasttu nodidru e filum yallu nirashe agodilla.. yallru channagi achukatyagi natane madidhare...🙏🙏🙏uppi sir 👌👌👌

  • @srinivasseena6154
    @srinivasseena6154 2 ปีที่แล้ว +2

    Wow.ಸೂಪರ್.move,,

  • @JaiSriRam1265
    @JaiSriRam1265 2 ปีที่แล้ว +3

    Kuku fm ad na Stop Maadi illa last lli haaki illa stop Maadi

  • @Amarkb9421
    @Amarkb9421 2 ปีที่แล้ว +3

    Finally wait is over first view

  • @akshaychandrashekar4755
    @akshaychandrashekar4755 2 ปีที่แล้ว +1

    One and only INDIA'S MASTERPIECE UPPI BOSS❤ 🔥🔥🔥🔥

  • @yogendrayo2318
    @yogendrayo2318 2 ปีที่แล้ว +3

    Super movie uppi vision 👌🏻👌🏻💥

  • @johnsonraju7092
    @johnsonraju7092 2 ปีที่แล้ว +8

    Waiting for usshh 2

  • @mallujalli6003
    @mallujalli6003 2 ปีที่แล้ว +3

    A film ಬಗ್ಗೆ ಒಂದು ವಿಡಿಯೋ ಮಾಡಿ ಬಾಸ್

  • @yogendrayo2318
    @yogendrayo2318 2 ปีที่แล้ว +4

    Uppi😊💥

  • @preethivishnu4527
    @preethivishnu4527 2 ปีที่แล้ว +8

    Uppi Boss

  • @shashank65621
    @shashank65621 2 ปีที่แล้ว +5

    ❤️uppi bosss

  • @mutturaj2983
    @mutturaj2983 2 ปีที่แล้ว +6

    OM kuda..ashte. ene gangster movies bandru.. OM ashtu intensity na screen mele taroke agalla.

  • @Experimental-Expert
    @Experimental-Expert 2 ปีที่แล้ว +3

    First like and view......

  • @DuragappaMDuragappaM-jv4pe
    @DuragappaMDuragappaM-jv4pe ปีที่แล้ว +1

    Really good UPI

  • @karnataka2337
    @karnataka2337 2 ปีที่แล้ว +1

    Super🙏🙏🙏🙏🙏 🔥🔥🔥🔥

  • @mrravih9068
    @mrravih9068 2 ปีที่แล้ว +1

    Nang ee movie morning time nodoku baya esto horror movie nodini but idu horror ilde idru thumba baya music goosebumps

  • @sharan8855
    @sharan8855 2 ปีที่แล้ว +7

    ಶ್!!! 😂 ಸಿನಿಮಾ 🤣🎥