ಇತ್ತೀಚಿಗೆ ನಮ್ಮ ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಬೆಲೆ ಇಲ್ಲದಂತಾಗಿದೆ, ಸರ್ಕಾರಿ ಆಸ್ಪತ್ರೆಗೆ ಹೋದರು ಕನ್ನಡ ಭಾಷೆ ಇಲ್ಲ, ಬ್ಯಾಂಕಿಗೆ ಹೋದರು ಕನ್ನಡ ಮಾತಾಡಲ್ಲ ನಾವೇನಾದ್ರು ಹೆಚ್ಚಿಗೆ ಮಾತನಾಡಿದ್ರೆ ಈ ಕೆಲಸಕ್ಕೆ ಬೇಕಾಗಿರೋದು ಹಿಂದಿ ಇಂಗ್ಲಿಷ್ ಅಷ್ಟು ಸಾಕು ಅಂತ ಹಿಂದಿಯಲ್ಲೇ ಹೇಳುತ್ತಾರೆ, ಇನ್ನೂ ದೊಡ್ಡ ದೊಡ್ಡ್ ಕಾರ್ಯಕ್ರಮ ವಿಚಾರಕ್ಕೆ ಬಂದರೆ ಕನ್ನಡ ಪದ ಬಳಕೆ ತೀರಾ ಕಡಿಮೆ " ನಮ್ ಭಾಷೆ ನಿಮಗೆ ಬರುತ್ತಲ್ಲ ಮತ್ತೆ ಯಾಕೆ ಮಾತಾಡಲಿ ಎಂದು ಹೇಳಿದ್ದು ಉಂಟು " "ನೀವುಗಳು ಅತಿಥಿಗಳನ್ನು ಕರಿಸಿ ಭಾಷಣ ಮಾಡಿಸುವುದು ನಿಮ್ಮ ಮೇಲೆ ಇರುವ ಅಭಿಮಾನ ಹೆಚ್ಚಿಸಿಕೊಳ್ಳಬೇಕು ಹೊರತು ಈ ಭಾಷೆಯಿಂದ ಭಾಷೆಗೆ ಆ ಭಾಷೆಗೆ ಸೇರಿಸುವುದಲ್ಲ "🤮🤮.ಸರ್ಕಾರ ಈ ವಿಚಾರಕ್ಕೆ ಯಾವ ಪ್ರತಿಕ್ರಿಯೆನು ಕೊಡಲ್ಲ. ಅವರಿಗೆಲ್ಲ ತಮ್ಮ ಮತ ಗಟ್ಟಿ ಪಡಿಸುವುದರಲ್ಲೇ ತುಂಬಾ ಆಯಾಸಗಿದ್ದಾರೆ ಇನ್ನೂ ಅವರಿಗೆ ಹೇಳಿದರು ಏನ್ ಪ್ರಯೋಜನ, ಇದು ಹೀಗೆ ಮುಂದುವರೆದರೆ ಕನ್ನಡಿಗರಾದ ನಾವುಗಳೆಲ್ಲ ಕನ್ನಡ ಮರೆತು ಶಾಶ್ವತವಾಗಿ ಅವರ ಮಾತನಾಡಬೇಕಾಗುತ್ತದೆ , ಬೇರೆ ರಾಜ್ಯದವರು ಹೆಚ್ಚಿನ ಭಾಷೆಗೆ ಒತ್ತು ನೀಡುವರು ಹಾಗಾಗಿ ಅವರು ಎಲ್ಲಿ ಹೋದರು ತಮ್ಮ ಭಾಷೆಯಲ್ಲಿ ಮಾತನಾಡುವರು ಅವರಿಗೆ ಇರುವ ಭಾಷಾಭಿಮಾ ನಮಗ್ಯಾಕೆ ಇಲ್ಲ, ಈಗಲಾದರೂ ಈ ವಿಷಯದ ಕುರಿತು ಎಲ್ಲ ರೀತಿಯಲ್ಲೂ ಎಲ್ಲರಿಗೂ ಮುಟ್ಟಿಸಿರಿ.😔😔
ಹಿಂದಿ ಇಂಗ್ಲಿಷ್ ಕಲಿಕೆ ಕರ್ನಾಟಕದಲ್ಲಿ ಬ್ಯಾನ್ ಮಾಡಿ ಅವಾಗ ಎಲ್ಲಾ ಕರೆಕ್ಟ್ ಆಗುತ್ತೆ ನಮ್ಮ ಭಾಷೆಗೇ ಬೆಲೆ ಎಲ್ಲಿ ಸಿಗ್ಬೇಕು ಅಲ್ಲಿ ಸಿಗುತ್ತೆ ಭಾಷೆ ಅಂತ ಹೋದ್ರೆ ಆಗಲ್ಲ ಹೋರಾಟ ಮಾಡಿದ್ರೆ ಸಾಧ್ಯ 💪💪💪 ಚಿಂತನೆ
He is fine actor, not a great actor. And he don't know how to behave towards directors and technicians, most importantly he don't know how to keep anger & anxiety when he's in bad situation. He needs patience & control the emotions, when the time isn't a favor, That all doesn't made him good actor consistently. He should be more mature especially when he's surviving in film industry. He lacks in that, that made him cost.
ನಿಮ್ಮ ಚಾನಲ್ ನಲ್ಲಿ 1.6M Subscribers ಇದೆ ಆದರೆ ನಿಮ್ಮ ಎಡಿಟಿಂಗ್ ಇನ್ನು ತುಂಬಾ ಉತ್ತುಂಗಕ್ಕೆ ಹೋಗಬೇಕು ದಯವಿಟ್ಟು ಸುಧಾರಿಸಿಕೊಳ್ಳಿ ಉಳಿದ ಚಾನೆಲ್ಗೆ ಹೋಲಿಸಿದರೆ ನಿಮ್ಮ ಎಡಿಟಿಂಗ್ ರೇಟ್ ತುಂಬಾ ಕೆಳಮಟ್ಟದಲ್ಲಿದೆ
I wish what ever they have earned has to be saved and lead a happy family and continue their hard-work and sure they will also get back to their prime.
Sir ur voice is fabulous please hindi actress malini sharma avr bage video madi please very much curiousity to knw abt her please avr bage nu video madi
ಕಥೆಗೆ ತಕ್ಕ ಹಾಗೆ ನೈಜ ಅಭಿನಯ ಮಾಡಬೇಕು ನಾನೂ star ಮಗ director ಮಗ ಹೇಳಿದರೆ ಹಾಗುದಿಲ್ಲ ಅಭಿನಯ ಕಥೆಗೆ ತಕ್ಕಂತೆ ವಿಭಿನ್ನವೇಗಿರಬೇಕು ಪ್ರತಿ ಸಲ repiet ಆಗುವುದಲ್ಲ ಮತ್ತೊಬ್ಬ ಇದ್ದಾರೆ ಗಣೇಶ್ ಅವರು repiet ಅಭಿನಯ ಮಾಡುವುದು ಒಂದೇ ಅಭಿನಯ ಹುಡುಗಿಯರಿಗೆ dialog ಹೇಳುದು, ಕಥೆ ಗೆ ತಕ್ಕ ಹಾಗೆ ಅಭಿನಯ ಮುಖದ ಭಾವನೆ body language ಸರಿಯಾದ ರೀತಿಯಲ್ಲಿ ಇರಲೇ ಬೇಕು, ಇಲ್ಲವಾದರೆ Filmfare ಅಲ್ಲ film failure award ಕೊಡಬೇಕು.
It is not their fault era was like that early 90,2000,2010 untill 2018 everyone doing same commercial love ,mass masala films It's surely directors fault
Guru, ega ero ಪ್ರಶಾಂತ್ ನೀಲ, ನರ್ತನ, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ,ಈಗಿರುವ young ಡೈರೆಕ್ಟ್ ಎಲ್ಲ ಅವಾಗ ಇದಿದ್ರೆ, ಇವರೆಲ್ಲ ಈಗ TOP heroes agta ಇದ್ರು, like tamil telagu industry tara,
In my opinion, all the successful actors are successful because they got just lucky, there is no other reason. Great acting skills are not required at all. A actor who is also a story writer, director who can change his own fate is the need of the hour now a days, like Shankar nag, Upendra now Rakshit, Rishab etc. As its said, director is the star maker.
Every hero needs best director but best director needs just a hero material he'll make him star in overnight... Heroes somewhere forgetting appreciate director and story writers infront of media when film gone blockbuster.. acting is way more easy than directing a story and story writing.. we can find actors everywhere with good-looking but not creative directors...
ಇತ್ತೀಚಿಗೆ ನಮ್ಮ ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಬೆಲೆ ಇಲ್ಲದಂತಾಗಿದೆ, ಸರ್ಕಾರಿ ಆಸ್ಪತ್ರೆಗೆ ಹೋದರು ಕನ್ನಡ ಭಾಷೆ ಇಲ್ಲ, ಬ್ಯಾಂಕಿಗೆ ಹೋದರು ಕನ್ನಡ ಮಾತಾಡಲ್ಲ ನಾವೇನಾದ್ರು ಹೆಚ್ಚಿಗೆ ಮಾತನಾಡಿದ್ರೆ ಈ ಕೆಲಸಕ್ಕೆ ಬೇಕಾಗಿರೋದು ಹಿಂದಿ ಇಂಗ್ಲಿಷ್ ಅಷ್ಟು ಸಾಕು ಅಂತ ಹಿಂದಿಯಲ್ಲೇ ಹೇಳುತ್ತಾರೆ, ಇನ್ನೂ ದೊಡ್ಡ ದೊಡ್ಡ್ ಕಾರ್ಯಕ್ರಮ ವಿಚಾರಕ್ಕೆ ಬಂದರೆ ಕನ್ನಡ ಪದ ಬಳಕೆ ತೀರಾ ಕಡಿಮೆ " ನಮ್ ಭಾಷೆ ನಿಮಗೆ ಬರುತ್ತಲ್ಲ ಮತ್ತೆ ಯಾಕೆ ಮಾತಾಡಲಿ ಎಂದು ಹೇಳಿದ್ದು ಉಂಟು " "ನೀವುಗಳು ಅತಿಥಿಗಳನ್ನು ಕರಿಸಿ ಭಾಷಣ ಮಾಡಿಸುವುದು ನಿಮ್ಮ ಮೇಲೆ ಇರುವ ಅಭಿಮಾನ ಹೆಚ್ಚಿಸಿಕೊಳ್ಳಬೇಕು ಹೊರತು ಈ ಭಾಷೆಯಿಂದ ಭಾಷೆಗೆ ಆ ಭಾಷೆಗೆ ಸೇರಿಸುವುದಲ್ಲ "🤮🤮.ಸರ್ಕಾರ ಈ ವಿಚಾರಕ್ಕೆ ಯಾವ ಪ್ರತಿಕ್ರಿಯೆನು ಕೊಡಲ್ಲ. ಅವರಿಗೆಲ್ಲ ತಮ್ಮ ಮತ ಗಟ್ಟಿ ಪಡಿಸುವುದರಲ್ಲೇ ತುಂಬಾ ಆಯಾಸಗಿದ್ದಾರೆ ಇನ್ನೂ ಅವರಿಗೆ ಹೇಳಿದರು ಏನ್ ಪ್ರಯೋಜನ, ಇದು ಹೀಗೆ ಮುಂದುವರೆದರೆ ಕನ್ನಡಿಗರಾದ ನಾವುಗಳೆಲ್ಲ ಕನ್ನಡ ಮರೆತು ಶಾಶ್ವತವಾಗಿ ಅವರ ಮಾತನಾಡಬೇಕಾಗುತ್ತದೆ , ಬೇರೆ ರಾಜ್ಯದವರು ಹೆಚ್ಚಿನ ಭಾಷೆಗೆ ಒತ್ತು ನೀಡುವರು ಹಾಗಾಗಿ ಅವರು ಎಲ್ಲಿ ಹೋದರು ತಮ್ಮ ಭಾಷೆಯಲ್ಲಿ ಮಾತನಾಡುವರು ಅವರಿಗೆ ಇರುವ ಭಾಷಾಭಿಮಾ ನಮಗ್ಯಾಕೆ ಇಲ್ಲ, ಈಗಲಾದರೂ ಈ ವಿಷಯದ ಕುರಿತು ಎಲ್ಲ ರೀತಿಯಲ್ಲೂ ಎಲ್ಲರಿಗೂ ಮುಟ್ಟಿಸಿರಿ.😔😔
ಹೌದುಸರ್ ನೀವ್ ಹೇಳಿರೋದೆಲ್ಲ ಸತ್ಯ
👌👌🌹🙏🙏🌹👌👌❤️❤️😍😍👏👏🔥🔥👍👍ಹೌದು ಸರ್ ನೀವು ಹೇಳಿದ ಮಾತುಗಳು 💯 ನಿಜ ಕನ್ನಡವೇ ಸತ್ಯ ಕನ್ನಡವೇ ನಿತ್ಯ. ಜೈ ಕರ್ನಾಟಕ ಮಾತೆ
Bro hige helthini antha bejar madkobedi,, ella nataru hecchu use mado bashe,, english,, bekadre check madi,,
ಭಾಷಾಭಿಮಾನ ಇರಲಿ, ಆದರೆ ದೇಶಾಭಿಮಾನ ಇರಲೇ ಬೇಕು
ಹಿಂದಿ ಇಂಗ್ಲಿಷ್ ಕಲಿಕೆ ಕರ್ನಾಟಕದಲ್ಲಿ ಬ್ಯಾನ್ ಮಾಡಿ ಅವಾಗ ಎಲ್ಲಾ ಕರೆಕ್ಟ್ ಆಗುತ್ತೆ
ನಮ್ಮ ಭಾಷೆಗೇ ಬೆಲೆ ಎಲ್ಲಿ ಸಿಗ್ಬೇಕು ಅಲ್ಲಿ ಸಿಗುತ್ತೆ
ಭಾಷೆ ಅಂತ ಹೋದ್ರೆ ಆಗಲ್ಲ ಹೋರಾಟ ಮಾಡಿದ್ರೆ ಸಾಧ್ಯ 💪💪💪
ಚಿಂತನೆ
Vijay ragavendra is a real gem...🔥🔥🥰
Vijay Raghavendra great talent.. Kallarali huvagi underrated movie...
ಅಜಯ್ ರಾವ್ ಅದ್ಬುತ ಕಲಾವಿದ 🔥
Tq sir🥹
True ala
ಸರ್ ಅಂಬಾರಿ ಸೂಪರ್ ಹಿಟ್ ✌️
Naa ಅದುನ್ನೆ ಹೇಳೋಣ ಅಂತ ಇದ್ದೆ .. ಕಾಮೆಂಟ್ ನೋಡ್ತಿದ್ದೆ
ಪ್ರಜ್ವಲ್ ದೇವರಾಜ್ ಕೂಡ ಒಳ್ಳೆಯ ನಟ ಆದರೆ ಅವರು ಆಯ್ಕೆ ಮಾಡ್ಕೊಳೋ story sari ಇಲ್ಲ...
ಹೌದು ಅವರ ತಂದೆ ಮಾಡಿರೋ ಫಿಲಂಸ್ ನ ಇವರು ಮಾಡೋಕೆ ಆಗ್ತಾ ಇಲ್ಲ ... ಅವರ ಸಹಾಯ ನಾದ್ರು ತಗೊಂಡು ಇನ್ನು ಒಳ್ಳೆ ಸಿನಿಮಾ ನಾ ಮಾಡಲಿ....
💪
ಲೂಸ್ ದು ಅದೇ ಕತೆ
ಜಂಟಲ್ ಮ್ಯಾನ್ ಒಳ್ಳೆ ಮೂವಿ
ಕರ್ನಾಟಕದ ಹೀರೋಗಳು ಎಲ್ಲಿದ್ದರೂ ಹೀರೋನೇ ಇನ್ಮುಂದೆ ಅವರು ಒಳ್ಳೆದಾಗಲಿ ಜೈ ಕರ್ನಾಟಕ ಸ್ಟಾರ್
Chindi jai Karnataka
Loose Mada most underrated actor🔥🔥
Chikkanna?
Loose maada chickanna ajay rao are all underrated
ಪ್ರೇಮ್ and ಆದಿತ್ಯ actully ದರ್ಶನ್ ಸುದೀಪ್ ಅವರ ರೇಂಜ್ ಗೆ ಬೆಳಿಬೇಕಿತ್ತು but bad luck
Bad Luck alla bro, Bad script selection 🙌
Kevala Dhuddigoskara movie maadidre eege aagodhu
Correct bro
Ajay Rao is a wonderful actor. Sad that he doesn't get good scripts.
He is fine actor, not a great actor. And he don't know how to behave towards directors and technicians, most importantly he don't know how to keep anger & anxiety when he's in bad situation. He needs patience & control the emotions, when the time isn't a favor, That all doesn't made him good actor consistently. He should be more mature especially when he's surviving in film industry. He lacks in that, that made him cost.
I love his movies starting with Krishna. Especxialy krishnan love story and krishnan marriage story.
Vijay raaghavendra ❤️
Srinagar kitty such undereted actor 🔥⚡🤗
Brother yogi sir ಅಲೆಮಾರಿ ಸೂಪರ್ ಹಿಟ್ ಆಗಿದೆ
ನೀವು ಹೇಳಿದ ಕೆಲವು ನಟರು ತುಂಬ..ಅಹಂಕಾರ..
Vinay rajkumar doing such a great content movies but unfortunately failure, but Yuvarajkumar 🔥
ಸುನಿಲ್ ಗ್ರೇಟ್ ಆಕ್ಟರ್ 🥰🥰🥰🥰🌺🌼🌻🌺🌻🌼🌻🌺🙏👌👌👌
Adithya deserves blockbuster 🔥
Adithya Rishab shetty alva
Ajay very talented hero..
ಅಜಯ್ ರಾವ್. ಪಿಚ್ಚರ್ ಅಲ್ಲಿ ಪ್ರೇಮಕಹಾನಿ ಮೈ ಫ್ವವೆರೆಟ್ ಮೂವಿ, ಸೂಪರ್ ಸ್ಟೋರಿ ಮೂವಿ
1.Tarun chandra
2.prajwal devraj
3.Sammir dattani - dhyan
4.Adithya
5.Srikanth
That days big hit ❤
All the best to all heroes comeback again 🙏
ನಿಮ್ಮ ಚಾನಲ್ ನಲ್ಲಿ 1.6M Subscribers ಇದೆ ಆದರೆ ನಿಮ್ಮ ಎಡಿಟಿಂಗ್ ಇನ್ನು ತುಂಬಾ ಉತ್ತುಂಗಕ್ಕೆ ಹೋಗಬೇಕು ದಯವಿಟ್ಟು ಸುಧಾರಿಸಿಕೊಳ್ಳಿ ಉಳಿದ ಚಾನೆಲ್ಗೆ ಹೋಲಿಸಿದರೆ ನಿಮ್ಮ ಎಡಿಟಿಂಗ್ ರೇಟ್ ತುಂಬಾ ಕೆಳಮಟ್ಟದಲ್ಲಿದೆ
Diganth, Prajwal devraj, Vinod prabhakar, Tarun, Pankaj, Anish tejeshwar, manu Ravichandran, Satish ninasam.
Vijay Raghavendra is the most underrated and under utilized actor of Kannada.
ರಾಮ ಕುಮಾರ ಒಬ್ಬ ಕೂಡ 😊😊😊👍🏽👍🏽
Lovely star Prem sir 🔥🔥
One of the most handsome actors of KFI with excellent acting talent....ivru olle comeback kodbeku♥️
😍Sir please e thara enu yalla natara baggi helli sir yare adru sumni melli baralaa kasta patte bandertharee adri yalla vedi barahani hantha janakke gothaglee..🤩in 😍ka ..17😍...ka..14..😍♥️UPPI..♥️..💗APPU..💗.😍D..BOSS..😍 SUPAR 😍😍VOICE BROO..😍 NICE 😍 EDITI 😍..BROO😍
Love you kiccha boss ❤
Ajay Rao my favourite Actor.But Unlucky person.
ಎದೆಗಾರಿಕೆ ಯಲ್ಲಿ ಆದಿತ್ಯ ಅವರ ನಟನೆ ಅಧ್ಬುತ ❤️
Vinay rajkumar ❤️❤️❤️❤️
Sunil
Woooow acting in EXCUSE ME
But now??????
❤ only all world super star king kiccha boss Max super 💯🎉🎉❤
Aadi super
Vijay Raghavendra Good Actor ❤
Adi, prajwal deserve good director even ajay rao...
I wish what ever they have earned has to be saved and lead a happy family and continue their hard-work and sure they will also get back to their prime.
Prajwal devraj, Digant and Vinod prabhakar also so underrated. They are also good actors ❤❤❤.
ಪೂಜಾರಿ ಸಿನಿಮಾದ ಹೀರೋ ಮಿಸ್ ಆಗಿದ್ದಾರೆ ಈ ವಿಡಿಯೋ ದಲ್ಲಿ
Yaaru
Aadhi lokesh
Awnu puje madta idaane iwaga
@@arisibrahimkhan5657 🙄🙄🙄🙄
AVNOBBA SADE
ನಟ ಆದಿತ್ಯ 🔥🔥🔥🔥🥰🥰
ಸೇಮ್ ದರ್ಶನ್ ಅವ್ರು ಸಹ... ಅವ್ರು big ಆಕ್ಟರ್ but ಅವ್ರಿಗೆ ಬ್ರೇಕ್ ಕೊಡೊ ಮೂವಿ ಸದ್ಯಕ್ಕೆ ಯಾವ್ದು ಬಂದಿಲ್ಲ..... ಅವ್ರು ಹಳೆ 🔥mass style ಅಲ್ಲಿ ರಾರಾಜಿಸಬೇಕು 🔥🔥
Sudeep also
Yes
Tappu nimma kalpane aalavaagi think Maadi sa madi
Yes
Comfort zone.. Guru.. Konevarege avanu jathre movies ne madthane..
ಆದಿತ್ಯ ಗುಡ್ ಮಾಸ್ ಹೀರೋ 👏
Vinay is werstel actor 🤴🖤
Sunil Rao one of the best Hero🥰❤️
Sir ur voice is fabulous please hindi actress malini sharma avr bage video madi please very much curiousity to knw abt her please avr bage nu video madi
Nenapirali Prem, very handsome guy..
Loose Maada versatile actor.. Most underrated..
ಎಲ್ಲದಕ್ಕೂ ಅದ್ರಷ್ಟ ಬೇಕು ಸ್ವಾಮಿ 😊😊😊👍🏽👍🏽👍🏽
Ananthu v/s nushrutha super filme
Vinod Prabhakar Is Missing.......
Run Anthony, ananthu vs nusrath, 10 movie ತುಂಬ chanagidhave aadre hodbekithu
ಲೂಸ್ ಮಾದ ಯೋಗಿ ಅವರ ಅಂಬಾರೀ ಚಿತ್ರ ಸುಪರ್ ಡುಪರ್ ಹಿಟ್ಟ್ ಸರ್
Loose mada avra amabari movie success hagitu allva sir 🤔🤔
ಕಥೆಗೆ ತಕ್ಕ ಹಾಗೆ ನೈಜ ಅಭಿನಯ ಮಾಡಬೇಕು ನಾನೂ star ಮಗ director ಮಗ ಹೇಳಿದರೆ ಹಾಗುದಿಲ್ಲ ಅಭಿನಯ ಕಥೆಗೆ ತಕ್ಕಂತೆ ವಿಭಿನ್ನವೇಗಿರಬೇಕು ಪ್ರತಿ ಸಲ repiet ಆಗುವುದಲ್ಲ ಮತ್ತೊಬ್ಬ ಇದ್ದಾರೆ ಗಣೇಶ್ ಅವರು repiet ಅಭಿನಯ ಮಾಡುವುದು ಒಂದೇ ಅಭಿನಯ ಹುಡುಗಿಯರಿಗೆ dialog ಹೇಳುದು, ಕಥೆ ಗೆ ತಕ್ಕ ಹಾಗೆ ಅಭಿನಯ ಮುಖದ ಭಾವನೆ body language ಸರಿಯಾದ ರೀತಿಯಲ್ಲಿ ಇರಲೇ ಬೇಕು, ಇಲ್ಲವಾದರೆ Filmfare ಅಲ್ಲ film failure award ಕೊಡಬೇಕು.
ನವೀನ್ ಕೃಷ್ಣ ಕೂಡ
ಎಲ್ಲರೂ ಒಳ್ಳೆಯ ನಟರು. ಚೌಕ ಒಳ್ಳೆಯ ಚಿತ್ರ
*LOVE FORM TULUNAD* 💛❤️
Only Karnataka 🤣
Loose Madha Yogi
Good Actor ❤️💥💥🔥🔥❤️❤️😍😍😍
Run Antony movie nodidre gothaguthe yav range ge ede antha 🔥🔥🔥
ಕಾಮೆಂಟ್ ಓದಿ ಐತ ವಂದ್ ಲೈಕ್ ಕೊಟ್ಟು ಹೋಗಿ 💥😂😅
It is not their fault era was like that early 90,2000,2010 untill 2018 everyone doing same commercial love ,mass masala films
It's surely directors fault
Nija
Most of kannada film maker are not visionary.. They don't even know the cinematic vison..
ಲೂಸ್ ಮಾದ ಯೋಗಿ ಅಂಬಾರಿ ಮೂವೀ
ಪ್ರೇಮ್ ಚಾರ್ ಮಿನಾರ್ ಸೂಪರ್
Aditya olle actor and gud personality
ದುನಿಯಾ ವಿಜಯ್ ಬಾಸ್ 💛❤️ 💪🏻 💥⚔️🔥🔥
5:35 really 🔥🔥🔥
ಅಂಬಾರಿ super duper movie Alva sr
Complite information kodi
Guru, ega ero ಪ್ರಶಾಂತ್ ನೀಲ, ನರ್ತನ, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ,ಈಗಿರುವ young ಡೈರೆಕ್ಟ್ ಎಲ್ಲ ಅವಾಗ ಇದಿದ್ರೆ, ಇವರೆಲ್ಲ ಈಗ TOP heroes agta ಇದ್ರು, like tamil telagu industry tara,
ಉಪೇಂದ್ರ ರವರ ಜೀವನದ ಬಗ್ಗೆ ತಿಳಿಸಿ ಅವರಿಗೆ ಮೋಟಿವೇಶನ್ ಯಾರು ತಿಳಿಸಿ
Bro nivu uppi fan na
ಲೂಸ್ ಸೂಪರ್ ಆಕ್ಟರ್
Huccha venkat missing
Super information good luck all hero's
In my opinion, all the successful actors are successful because they got just lucky, there is no other reason. Great acting skills are not required at all.
A actor who is also a story writer, director who can change his own fate is the need of the hour now a days, like Shankar nag, Upendra now Rakshit, Rishab etc.
As its said, director is the star maker.
Ajay good actor
Vinay Rajkumar's Siddarth is Musical Film ....
Vinay rajkumar du ella movies Chanagide and ella different concepts ide
Every hero needs best director but best director needs just a hero material he'll make him star in overnight... Heroes somewhere forgetting appreciate director and story writers infront of media when film gone blockbuster.. acting is way more easy than directing a story and story writing.. we can find actors everywhere with good-looking but not creative directors...
ಕನ್ನಡ ಸಿನೆಮಾಗಳು ಯಾಕೆ ಯಶಸ್ವಿ ಆಗಲ್ಲ ಅಂದ್ರೆ, ಬಹುತೇಕ ಎಲ್ಲ ಸಿನಿಮಾಗಳು ರೀಮೇಕ್ ಆಗಿರ್ತವೆ...
ಫಸ್ಟ್ like and ಫಸ್ಟ್ ಕಾಮೆಂಟ್ ಸರ್
Thumba thodd saadane👏
Great
Justice ✊🏻
Actor tarun chandra avara bagge tilisi
Aditya super actor
Aditya deserve a blockbuster, he cld become pan india star
Jai dboss 👑
ಶ್ರೀನಗರ ಕಿಟ್ಟಿ ಅವರ ಅಪ್ಪಟ ಅಭಿಮಾನಿ ನಾನು🥺🥺
Vikrant rona super hit
All star is 💞💯
ಈಗ ಎಲ್ಲರುಸೇರಿ D Boss ಅವರನ್ನು ಹೇಗಾದರೂ ಮಾಡಿ ಗಲ್ಲಿಗೇರಿಸಲು ಟ್ರೈ ಮಾಡಿ ಮತ್ತೆ ನಿಮ್ಮ ಕನಸುಗಳು ನನಸಾಗುತ್ತದೆ 👍👍👍👍🤔🤔
Vinay Raghavendra rajkumaar
Nale kranti habba🔥🔥🔥🔥
Appu yuva boss
YOGI 🔥🔥🔥
Loose Madha Yogi underrated Actor ❤️❤️💥💥🔥🔥🔥🔥🔥🔥
ದಿಗಂತ್...
Vinay ❤️❤️
Appu❤
Idella ivrnella nodtidre.... Nijvaglu... Navu kannada cinima industry li... ನೆಲೆ ಆಗ್ತೀನಿ ಅನ್ನುಸ್ತಿದೆ 🥺😒😒😒
Hi bro 😊
Prem sir Sunil super heroes
Super
Super Guru Ninu 🙄😍