ಧನ್ಯವಾದಗಳು ಸರ್.... ದಯವಿಟ್ಟು ಈ ಶೇರ್ ಮಾಡಿ..... ಸಬ್ಸ್ಕ್ರೈಬ್ ಮಾಡಿ ಸರ್..... ಕನ್ನಡದಲ್ಲಿ ಪಕ್ಷಿಗಳ ಬಗ್ಗೆ ಮಾಹಿತಿ ಸಿಗೋದೇ ಕಡಿಮೆ ಆಗಿದೆ.... ಹಾಗಾಗಿ ಒಂದು ಪ್ರಯತ್ನ.,... ಪ್ರೋತ್ಸಾಹವಿರಲಿ.....
@@KulalNitin you can't bro. I m not in native and i stoped completly after PU education, because I m animals lover. You can't get it from my end. Right now we are watching the Beauty of Nature that's all..
Anna nin kalig biltini video length jasthi maadu e tara videos innu maadi namma karnataka dha priyondhu kaaduglna sutthi adhara documentary maadi.. Please🙏🙏🙏
ತುಂಬು ಹೃದಯದ ಧನ್ಯವಾದಗಳು ನಿಮ್ಮ ಸಲಹೆಗೆ...... ಆದಷ್ಟು ಪ್ರಯತ್ನ ಪಡ್ತೀನಿ...... ಒಂದು ಆಕ್ಸಿಡೆಂಟ್ ಕಾರಣದಿಂದ ತುಂಬಾ ಹೊತ್ತು ಕಾಡಿನಲ್ಲಿ ಓಡಾಡೋಕೆ ಕಾಲಲ್ಲಿ ಆಗಲ್ಲ..... ನಿಮ್ಮ ಸ್ನೇಹಿತರಲ್ಲಿ ಶೇರ್ ಮಾಡಿ.... ಸಬ್ಸ್ಕ್ರೈಬ್ ಮಾಡಿಸಿ.... ಹೆಚ್ಚು ಜನರಿಗೆ ತಲುಪಿಸಿ....... 🙏👏🦚🦜 ಇನ್ನೊಂದು ವಿಡಿಯೋ ಲಿಂಕ್ th-cam.com/video/S22iBwyy2zU/w-d-xo.html
ವಾವ್ ಸೂಪರ್...... ಪಕ್ಷಿಗಳಿಗೆ ಅನುಕೂಲಕರ ವಾತಾವರಣ ನಿಮ್ಮಲ್ಲಿದೆ ಅನ್ನಿಸುತ್ತೆ....ಎಲ್ಲರಿಗೂ ವಿಡಿಯೋ ತಲುಪಲು ಶೇರ್ ಮಾಡಿ..... ಸಬ್ಸ್ಕ್ರೈಬ್ ಮಾಡಿ ಸರ್..... ಪಕ್ಷಿ ಪ್ರಾಣಿಗಳ ಬಗ್ಗೆ ಜನ ಅರಿಯುವಂತಾಗಲಿ 🙏🏽
Manusya prani hodalella halu kadalle erali papa thank you very much very rare information
ಧನ್ಯವಾದಗಳು ಸರ್.... ದಯವಿಟ್ಟು ಈ ಶೇರ್ ಮಾಡಿ..... ಸಬ್ಸ್ಕ್ರೈಬ್ ಮಾಡಿ ಸರ್..... ಕನ್ನಡದಲ್ಲಿ ಪಕ್ಷಿಗಳ ಬಗ್ಗೆ ಮಾಹಿತಿ ಸಿಗೋದೇ ಕಡಿಮೆ ಆಗಿದೆ.... ಹಾಗಾಗಿ ಒಂದು ಪ್ರಯತ್ನ.,... ಪ್ರೋತ್ಸಾಹವಿರಲಿ.....
@@birdsplanetkarnataka😊
ಮಾಹಿತಿ ತುಂಬಾ ಆಸಕ್ತಿದಾಯಕ ವಾಗಿತ್ತು...👌👌👌
Tq🌹
ಸಾರ್ ಕಾಡು ಕೋಳಿಗಳ ಮೊಟ್ಟೆ ತೋರಿಸಿದ್ದರೆ ವಿಡಿಯೋ ಇನ್ನೂ ಚೆನ್ನಾಗಿರುತ್ತಿತ್ತು❤❤❤
😊👍
Naati koli motte tarane same to same erutte white colour.. Swalpa chikdagi ertave aste
ನಮ್ಮ ತೋಟದಲ್ಲಿ ತುಂಬಾ ಕಾಡು ಕೋಳಿ ಕಾಣಿಸುತ್ತವೆ , ಕಷ್ಣ ಮಾತ್ರದಲ್ಲಿ ಮಾಯವಾಗುತ್ತವೆ
ಅವುಗಳಿಗೆ ಸೂಕ್ತ ವಾತಾವರಣ ನಿಮ್ಮ ತೋಟದಲ್ಲಿದೆ 👏
Sir namage motte sikre kodi, navu AA prabedavannu belesutteve thotadalli saakutteve
Wonderful information ❤
ಧನ್ಯವಾದಗಳು ಸರ್.... ಸಬ್ಸ್ಕ್ರೈಬ್ ಮಾಡಿ ಹಾಗೂ ಶೇರ್ ಮಾಡಿ
I catched in native udupi. Same color, tumba nodoke chennagi irutte. Adra pukka plastic tara irutte neer jari hogoke rain season alli, namma mane hatra tumba iddave, nammannu nodidre escape agtave.
ಹೌದು ಸರ್....... 👍.... Plz ಸಬ್ಸ್ಕ್ರೈಬ್ ಮಾಡಿ..... ಮತ್ತು ಶೇರ್ ಮಾಡಿ.....
I want one pair alive please give me
Can I get one
@@KulalNitin you can't bro. I m not in native and i stoped completly after PU education, because I m animals lover. You can't get it from my end. Right now we are watching the Beauty of Nature that's all..
@@prasannakumarv376ಕಾಡು ಪಕ್ಷಿಗಳನ್ನು ಮನೆಯಲ್ಲಿ ಸಾಕೋದು ಕಾನೂನಿನ ಪ್ರಕಾರ ಅಪರಾಧ ಆದ್ದರಿಂದ ಸ್ಥಳೀಯ ಯಾವುದೆ ರೀತಿಯ ಕಾಡು ಪಕ್ಷಿಗಳನ್ನು ಸಾಕಬೇಡಿ
It’s a good information…..❤ keep moving….waiting for another video 💐💐💐💐
❤️
Koli sar channagirute nanu tindidini
ದಯವಿಟ್ಟು ಹಿಡಿಯಬೇಡಿ
@@birdsplanetkarnataka motte r Mari sikre kodsi, saakodakke, namma thotadalli
4:52😂😂 ನಿಮಗೂ ಭವಿಷ್ಯ ಈ ಅನುಭವ ಇರಬಹುದೇ
Chikmagalur bitri...😮
😊.... Plz subscribe and share...
Super 👌
ಧನ್ಯವಾದಗಳು ❤️🌹
👌👌
ಧನ್ಯವಾದಗಳು...
❤️❣️
ನಮ್ಮ್ ಕಡೆ ತುಂಬಾ ಇದೆ ನಾನು ಬರುವ ಕಾಡು ದಾರಿಲಿ ತುಂಬಾ ಕಾಣಲಿಕ್ಕ್ ಸಿಗುತ್ತವೆ
Ha. Sir...... ಆದ್ರೂ ಮೊದಲಿದ್ದಷ್ಟು ಇಲ್ಲ ಅಲ್ವಾ...
ಎಲ್ಲಿ ನಿಮ್ಮ ಊರು
Yes. Bro' howdu nanu nodidini hage tumba sari try madidini idiyoke
ಹೌದಾ..... ಆದ್ರೆ ದಯವಿಟ್ಟು ಹಿಡಿಯಬೇಡಿ..... ನೋಡಿ ಖುಷಿ ಪಡೋಣ 🙏🏽....
Illla bro. Adu sakabeku anno ase inda try madide siglilla bitte. adre adadamele swalpa construction aytu keregaladdu ulu ethidru pakkadalle halla ithu adarallidvu amele nodoke aglilla bro' Gothilla enadavu antha
ಇವಾಗ ಹಿಡಿಯೋದಕ್ಕೆ ಹೋಗಿಲ್ಲ ಬ್ರೋ ಬಟ್ ಅವುಗಳು ಇವಾಗ ಕಾಣತಾಇಲ್ಲಾ
✔️
Good information
ಧನ್ಯವಾದಗಳು ಸರ್.... ನಿಮ್ಮ ಸಲಹೆಗಲಿರಲಿ.....
❤️
ಧನ್ಯವಾದಗಳು...
Namma Mangalore nalli kempu banna dha kadu koli galu ive Adhare thumba kadime pramanadallive Apuropakke kelavomme kana siguthave sir.
Houdhu
Nam hitlali edave
Hesrgatta forest li nod edini sir
Ha ಸರ್......
ಅಣ್ಣಾ ನಾವು ಕಾಡು ಕೋಳಿಗಳನ್ನು ಸಾಗಾಣಿಕೆ ಮಾಡಬಹುದಾ? ಅದಕ್ಕೆ ಪರ್ಮಿಷನ್ ಇದೆಯಾ!
ಇಲ್ಲ..,.. ಅದನ್ನ ಹಿಡಿಯುವುದು, ಸಾಗಿಸುವುದು ಅರಣ್ಯ ಕಾನೂನುಗಳ ಅಡಿಯಲ್ಲಿ ಅಪರಾಧ.... ಅವುಗಳ ರಕ್ಷಣೆಯತ್ತ ಗಮನ ಹರಿಸೋಣ
Dont eat Them... Pelase give some time to Increase its numbers
👏👏👏 yes
@@birdsplanetkarnataka so that he can eat more 😂
Sir Koli Na age Yavtara Kandidiyodhu
ನೋಡಿದ್ರೆ ಗೊತ್ತಾಗತ್ತಲ್ಲ..... ವಿಡಿಯೋದಲ್ಲಿ ಹೇಳಿರೋ ಲಕ್ಷಣಗಳನ್ನ ಗಮನಿಸಿ....
Sir it's possible too purchase
No
One week back e koli nodiddey namma jameeninalli
ವಾವ್ ಸೂಪರ್ 👏
Anna nin kalig biltini video length jasthi maadu e tara videos innu maadi namma karnataka dha priyondhu kaaduglna sutthi adhara documentary maadi.. Please🙏🙏🙏
ತುಂಬು ಹೃದಯದ ಧನ್ಯವಾದಗಳು ನಿಮ್ಮ ಸಲಹೆಗೆ...... ಆದಷ್ಟು ಪ್ರಯತ್ನ ಪಡ್ತೀನಿ...... ಒಂದು ಆಕ್ಸಿಡೆಂಟ್ ಕಾರಣದಿಂದ ತುಂಬಾ ಹೊತ್ತು ಕಾಡಿನಲ್ಲಿ ಓಡಾಡೋಕೆ ಕಾಲಲ್ಲಿ ಆಗಲ್ಲ..... ನಿಮ್ಮ ಸ್ನೇಹಿತರಲ್ಲಿ ಶೇರ್ ಮಾಡಿ.... ಸಬ್ಸ್ಕ್ರೈಬ್ ಮಾಡಿಸಿ.... ಹೆಚ್ಚು ಜನರಿಗೆ ತಲುಪಿಸಿ....... 🙏👏🦚🦜
ಇನ್ನೊಂದು ವಿಡಿಯೋ ಲಿಂಕ್
th-cam.com/video/S22iBwyy2zU/w-d-xo.html
Nammali dhina sigathe ollle vichara
ವಾವ್ ಸೂಪರ್...... ಪಕ್ಷಿಗಳಿಗೆ ಅನುಕೂಲಕರ ವಾತಾವರಣ ನಿಮ್ಮಲ್ಲಿದೆ ಅನ್ನಿಸುತ್ತೆ....ಎಲ್ಲರಿಗೂ ವಿಡಿಯೋ ತಲುಪಲು ಶೇರ್ ಮಾಡಿ..... ಸಬ್ಸ್ಕ್ರೈಬ್ ಮಾಡಿ ಸರ್..... ಪಕ್ಷಿ ಪ್ರಾಣಿಗಳ ಬಗ್ಗೆ ಜನ ಅರಿಯುವಂತಾಗಲಿ 🙏🏽
Ondhu...kadalirutthe....innodhu...ooralirutthe
ಹೌದಲ್ವಾ 😂.... ಇದನ್ನ ನಾನು ಹೇಳಲೇ ಇಲ್ಲ..... 👏
@@birdsplanetkarnataka 🤦♂️😆
Your from bro
ತೀರ್ಥಹಳ್ಳಿ
Huu nav edanna nodadhinvi
ನೀವೇ ಧನ್ಯರು..... 👏....
Kaat kori
ನಮ್ ಕುಡ್ಲ ದ ಜನ ಹೀಗೂ ಕರೀತ್ರಾ.... 😊
ಧನ್ಯವಾದಗಳು ಸರ್...
i want this bro
😊ಅವುಗಳ ರಕ್ಷಣೆ ನಮ್ಮ ನಿಮ್ಮೆಲ್ಲರ ಹೊಣೆ ಬ್ರದರ್ 🙏🏽
Capturing and hunting is prohibited case will be registered in wildlife protection Act
@@A1MKZ yes sir...
Nanage ondu kadu koli bebu
🤭😂
ಬೆರಳಿಗೆ ಕಟ್ಟುತ್ತಾರೆ ಸರ್
ಬೆರಳ ರೀತಿಯಲ್ಲಿ ಒಂದು ಮುಳ್ಳು ರೀತಿಯ ರಚನೆ ಇರತ್ತೆ... ಅದಕ್ಕೆ ಕಟ್ಟುತ್ತಾರೆ....
❤
ಧನ್ಯವಾದಗಳು 🙏...