- 334
- 1 146 310
BIRDS PLANET KARNATAKA
India
เข้าร่วมเมื่อ 2 มิ.ย. 2021
100K subscribers •1K videos
ಗುರಿ
ಕರ್ನಾಟಕದ ಪಕ್ಷಿಗಕುರಿತು ಮಾಹಿತಿ ನೀಡುವ ವಿಶೇಷ ಚಾನೆಲ್ ಇದಾಗಿದೆ..ನನ್ನ ಹೆಸರು ವಿನಯ್ ಕುಮಾರ್. ಡಿ,
ಹವ್ಯಾಸವಾಗಿ ಪಕ್ಷಿಗಳ ವಿkಡಿಯೋ ಮಾಡ್ತೀನಿ.... ಅವುಗಳ ಬಗ್ಗೆ ತಿಳಿಯಲು ಓದುತ್ತೀನಿ.ನಾನೇ ನನ್ನ ಕ್ಯಾಮೆರದಲ್ಲಿ ಸೆರೆಹಿಡಿದ ಹಾಗೂ ವೈರಲ್ ಆದ ಕೆಲವೊಂದು ವಿಡಿಯೋ ಗಳು ನಿಮಗಾಗಿ ಇವೆ.ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಅಂತ ಬರೀ ಬಾಯಲ್ಲಿ ಹೇಳೋದಷ್ಟೇ ಅಲ್ಲ..... ಒಂದಿಷ್ಟು ಹೊಣೆನೂ ಹೊರಬೇಕು ಗೆಳೆಯರೇ ..... ಇಂದಿನ ಮಕ್ಕಳಿಗೆ ನಮ್ಮ ಕಣ್ಣೆದುರು ಕಾಣುವ ಗಿಡ-ಮರ-ಪ್ರಾಣಿ-ಪಕ್ಷಿಗಳ ಬಗ್ಗೆ ಅಷ್ಟಾಗಿ ಮಾಹಿತಿನೇ ಇಲ್ಲ.ನನಗೂ ಸಹ ಈ ಹವ್ಯಾಸ ರೂಢಿಸಿಕೊಳ್ಳುವವರೆಗೂ ಪಕ್ಷಿಗಳ ಬಗ್ಗೆ ಅಷ್ಟೊಂದು ಮಾಹಿತಿಯೂ ಗೊತ್ತಿರಲಿಲ್ಲ.....ವಿಡಿಯೋ ಮಾಡುತ್ತಾ, ಫೋಟೋ ತೆಗೆಯುತ್ತಾ ಪೂರ್ಣ ಚಂದ್ರ ತೇಜಸ್ವಿ ಸರ್ ಅವರ ಪುಸ್ತಕಗಳನ್ನು ಓದುತ್ತಾ ಹೋದಂತೆ ಪಕ್ಷಿಗಳ ಪರಿಚಯ ಆಗಲು ಶುರುವಾಯ್ತು..... ಇದೊಂದು ಹುಚ್ಚು... ಯಾರಿಗೂ ಕಾಣದ ಪಕ್ಷಿಗಳು ಈ ಹಕ್ಕಿ, ಪಕ್ಷಿಗಳ ಹುಚ್ಚು ಹಿಡಿದ ನಮಗೆ ಕಾಣುತ್ತವೆ.
ನಾನೂ ಕಲಿತು, ಕಲಿತದ್ದನ್ನ ನಿಮಗೂ ತಿಳಿಸುವ ಹಂಬಲದೊಂದಿಗೆ ಈ ಚಾನೆಲ್ ಪ್ರಾರಂಭ ಮಾಡಿದ್ದೇನೆ
ಸ್ನೇಹಿತರಿಗೂ, ಮಕ್ಕಳಿಗೂ, ಹವ್ಯಾಸಿಗರಿಗೂ ಶೇರ್ ಮಾಡಿ
ಇನ್ನೂ ಕಲಿಕಾರ್ಥಿ.... ತಪ್ಪುಗಳಿದ್ದರೆ ದಯವಿಟ್ಟು ತಿಳಿಸಿ ಹೇಳಿ.
-ನಿಮ್ಮ ವಿನಯ್ ಕುಲಾಲ್ ಅರಣ್ಯ

ಬಂಡೀಪುರದ ಕಾಡಿನ ರಸ್ತೆಯಲ್ಲಿ ವೇಗವಿಲ್ಲದೇ ಕಾರು ಪ್ರಯಾಣದ ಅನುಭವ 👌👀🐻🐘🐅🦌
#birdsofprey #planetbirds #birds #bandipura #tigerreserve #bandipurtigerreserve #plastic #speed #cleen #birdsplanetkarnataka @birdsplanetkarnataka
มุมมอง: 587
วีดีโอ
ಮಧುವಣಗಿತ್ತಿ ಅಂತಾರೆ ಈ ಪಕ್ಷಿಗೆ... 👌🏻🥰🥰||Indian golden orioles
มุมมอง 1322 หลายเดือนก่อน
#birdsofprey #birds #bandipurforest #golden #goldenoriole #orio #orioles #Eurasian #maduvanagittipakshi #honnakki #arushina #arishinabureudehakki #birdfreaks #kannadabirds #birds_name_in_kannada #karnatakabirds #yellowbirds #haladihakki #kajal #birdsplanetkarnataka #@birdsplanetkarnataka
ಇಷ್ಟಾರ್ಥ ಈಡೇರಿಸುವ ತ್ರಿಯಂಭಕಪುರದ ಶ್ರೀ ತ್ರಿಯಂಭಕೇಶ್ವರ ಮತ್ತು ತ್ರಿಯಂಭಕೇಶ್ವರಿ ದೇವರು
มุมมอง 2992 หลายเดือนก่อน
@birdsplanetkarnataka #temples temple #devastana #trayambakapura #gundlupete #durga #chola_temples #vijayanagara #hoysala #kerala #tamilnadu #vinayaranya #triyambhakeshwari #triyambhakeshwara
ಈ ದೀಪಾವಳಿಗೆ ಮಲ್ಲೇನಹಳ್ಳಿ ದೇವಿರಮ್ಮ ದೇವಸ್ಥಾನಕ್ಕೆ ಹೊರಟಿದ್ದೀರಾ? ಪೌರಾಣಿಕ ಹಿನ್ನಲೆ ಏನಿದೆ ಗೊತ್ತಾ? deviramma
มุมมอง 2442 หลายเดือนก่อน
#mallenahalli #deviramma #deviramma_temple #ಬಿಂಡಿಗ #bindiga #chandradrona #kallattagiri #chikkamagaluru #tourist #touristplaceinchikkamagalore #karnatakawildlife #ಚಿಕ್ಕಮಗಳೂರು #mysore #odeyaru #deepavali #devirammabetta #trecking #viral #mallenahalli #ಮಲ್ಲೇನಹಳ್ಳಿ #deveerammadeepotsava #deeposava #deepavali #devirammatemple
ದಕ್ಷಿಣ ಶೇಷಾದ್ರಿ ಅಂತ ಕರೆಯೋ ಈ ಬೆಟ್ಟವನ್ನ ನೋಡಿದ್ದೀರಾ??? 👌🏻💥
มุมมอง 1483 หลายเดือนก่อน
@birdsplanetkarnataka #birdsofprey #instabird #birdphotography #birdwatching #birdfreaks #mysore #temples #huluginamaradi #venkataramana #dakshinasjeshadri
ಮೀಸೆ ಇರುವ ಸೊಪ್ಪು ಕುಟ್ರನ ಕೂಗು ಕೇಳಿದ್ದೀರಾ??? Malabar barbet full information in kannada
มุมมอง 2724 หลายเดือนก่อน
@birdsplanetkarnataka #malabar #barbets #barbet #viralbirds #amazing_birds #birds_information #birdslover #birdssounds #birdsinformation #malabar_barbet #soppukutra #kutura #kutra_birds #coppersmithbarbet #kanchugaara #westernghats #endemicbirds #nikon5300d #wildlifevideography #wildlifeconservation #forest #aranya #nature #hakkipukka #tejaswi #greenbirds #iucn #nature #birds #documentary #w...
ಅರ್ಧ ಗೂಡು ಕಟ್ಟಿ ಹೆಣ್ಣು ಹಕ್ಕಿ ಅನುಮತಿ ಪಡೆಯುವ ಈ ಹಕ್ಕಿ ಬಗ್ಗೆ ಗೊತ್ತಾ???!!! Baya weaver full information
มุมมอง 5104 หลายเดือนก่อน
th-cam.com/video/IR-UJOZtsSI/w-d-xo.html ಮಲಬಾರ್ ಬೂದು ಮಂಗಟ್ಟೆ ಹಕ್ಕಿ ಪರಿಚಯ ಭಾಗ-1 th-cam.com/video/CHSuU3YwZo4/w-d-xo.html ಮಲಬಾರ್ ಬೂದು ಮಂಗಟ್ಟೆ ಪಕ್ಷಿ ಪರಿಚಯ ಭಾಗ-2 @birdsplanetkarnataka #bayaweaver #geejaga #tejaswi #salimali #treepie #ಗೀಜಗ #weaver #weaverbirds #birds #karnatakawildlife #kabootarvideo #karnatakabirds #yellowbirds #birdsinformation #kanbadabirds #birdsinkannada #birds_information #ಕನ್...
ಹಿಮವದ್ ಗೋಪಾಲಸ್ವಾಮಿ ದೇವಸ್ಥಾನ ಪರಿಚಯ||Himavad gopalaswamy betta temple
มุมมอง 9664 หลายเดือนก่อน
@birdsplanetkarnataka #himavad #himavadgopalaswamy #kannadavlogs #kannadayoutuber #ಹಿಮವದ್ #ಗೋಪಾಲಸ್ವಾಮಿಬೆಟ್ಟ #ಹಿಮ #ಬಂಡೀಪುರ #bandipurtigerreserve #tiger #viralvideos #kannada #ಕನ್ನಡವೀಡಿಯೋಸ್ #kannadavideos #kannadanews #trecking
ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು|| world environment day|| june 5 video credit: whats up viralvideo
มุมมอง 304 หลายเดือนก่อน
@birdsplanetkarnataka #environmentday #world #vishwaparisaradina #viralbirds #viralvideos #ಪರಿಸರ #ಪರಿಸರದಿನ #ಜೂನ್ #june5
ಅರಣ್ಯ ಇಲಾಖೆಯ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಲ್ಲಿ ಎಷ್ಟೊಂದ್ ಹಣ ಕೊಡ್ತಾರೆ ಗೊತ್ತಾ!!?? KAPY #forest
มุมมอง 3554 หลายเดือนก่อน
@birdsplanetkarnataka #birds_information #forestdepartment #ksf #kapy #ಕೃಷಿ_ಅರಣ್ಯ_ಪ್ರೋತ್ಸಾಹ_ಯೋಜನೆ #ಕೃಅಪ್ರೋಯೋ #public #agriculture #agro #agroforestry #agroform #kapy #krushi_aranya_protsaha_yojane #kapy
ಶಿವಮೊಗ್ಗ vs ಬಳ್ಳಾರಿ ರಾಜ್ಯ ಮಟ್ಟದ ಅರಣ್ಯ ಕ್ರೀಡಾಕೂಟ 2023 ರ ಹೈ ವೋಲ್ಟೇಜ್ ಕಬ್ಬಡಿ ಪಂದ್ಯಾವಳಿ #kabbadi
มุมมอง 3475 หลายเดือนก่อน
#kabbadi #kabbadilive #birdsplanetkarnataka #ballary #shivamogga #forestsports #sports #kabadi #pawan #gujarat #karnataka
ಮಾವಿನಹಕ್ಕಿ ಹೆಣ್ಣು ಹಕ್ಕಿಗೆ ಹೇಗೆ ಹಣ್ಣು ಕೊಡ್ತಿದೆ ನೋಡಿ.... Malabar grey hornbill
มุมมอง 745 หลายเดือนก่อน
#birds_information #hornbill #hornbillslove #birds_love #love #birdspecies #karnatakabirds @birdsplanetkarnataka #green #junglefowl #pigeon #birds_in_kannada #karnatakabirds #westernghats_birds #hakkigalu #grey_fronted_green_pigeon #forming #birdsforming #greenbirds #vinay_kulal_aranya #viralvideos #nikon5300d #ficusplant #birdsofindia #indianbirds #pigeontypes @everyone @birdsplanetkarnataka #...
ಕೆಂಪು ತಲೆಯ ಗಿಳಿ ನೋಡಿದ್ದೀರಾ?? ||Full information about Plum_headed_parakeet
มุมมอง 2996 หลายเดือนก่อน
ಕೆಂಪು ತಲೆಯ ಗಿಳಿ ನೋಡಿದ್ದೀರಾ?? ||Full information about Plum_headed_parakeet
ಹೃದಯದ ಗುರುತಿನ ಗರಿಗಳನ್ನು ಹೊಂದಿದ ಚಿಟ್ಟು ಮರಕುಟಿಕದ ಬಗ್ಗೆ ಗೊತ್ತಾ!! Heart_spotted_woodpecker in kannada
มุมมอง 3607 หลายเดือนก่อน
ಹೃದಯದ ಗುರುತಿನ ಗರಿಗಳನ್ನು ಹೊಂದಿದ ಚಿಟ್ಟು ಮರಕುಟಿಕದ ಬಗ್ಗೆ ಗೊತ್ತಾ!! Heart_spotted_woodpecker in kannada
ಮಾರಣಾಂತಿಕ ಕ್ಯಾಸನೂರು ಮಂಗನ ಕಾಯಿಲೆ ಬಗ್ಗೆ ಪೂರ್ಣ ಮಾಹಿತಿ ||kyasanur forest disease ||kfd
มุมมอง 3317 หลายเดือนก่อน
ಮಾರಣಾಂತಿಕ ಕ್ಯಾಸನೂರು ಮಂಗನ ಕಾಯಿಲೆ ಬಗ್ಗೆ ಪೂರ್ಣ ಮಾಹಿತಿ ||kyasanur forest disease ||kfd
ಬೂದು ಕುಂಡೇ ಕುಸುಕ ಕಂಡಿದ್ದೀರಾ.....?!!|| Grey_wagtail full information
มุมมอง 3897 หลายเดือนก่อน
ಬೂದು ಕುಂಡೇ ಕುಸುಕ ಕಂಡಿದ್ದೀರಾ.....?!!|| Grey_wagtail full information
ಬೂದು ನೆತ್ತಿಯ ಹಸಿರು ಪಾರಿವಾಳ ಚಂದದ ಹಾಡುಗಾರ || grey headed green pigeon bird full information in kannada
มุมมอง 6257 หลายเดือนก่อน
ಬೂದು ನೆತ್ತಿಯ ಹಸಿರು ಪಾರಿವಾಳ ಚಂದದ ಹಾಡುಗಾರ || grey headed green pigeon bird full information in kannada
ಪಂಚರಂಗಿ ಅಲ್ಲ ಇದು ನವರಂಗ 😲😲| Indian pitta full information |
มุมมอง 4488 หลายเดือนก่อน
ಪಂಚರಂಗಿ ಅಲ್ಲ ಇದು ನವರಂಗ 😲😲| Indian pitta full information |
ಕಾಡನ್ನು ಬೆಂಕಿಯಿಂದ ರಕ್ಷಿಸಿ video credit:- Karnataka forest department
มุมมอง 638 หลายเดือนก่อน
ಕಾಡನ್ನು ಬೆಂಕಿಯಿಂದ ರಕ್ಷಿಸಿ video credit:- Karnataka forest department
ಎವರೆಸ್ಟ್ ಪರ್ವತ ಹಾರಿ ಬರುವ ಚಳಿ ಗಾಲದ ಅತಿಥಿ ಪಟ್ಟೆ ತಲೆಯ ಹೆಬ್ಬಾತು ಬಗ್ಗೆ ನಿಮಗೆಷ್ಟು ಗೊತ್ತು? Bar-headed goose
มุมมอง 3769 หลายเดือนก่อน
ಎವರೆಸ್ಟ್ ಪರ್ವತ ಹಾರಿ ಬರುವ ಚಳಿ ಗಾಲದ ಅತಿಥಿ ಪಟ್ಟೆ ತಲೆಯ ಹೆಬ್ಬಾತು ಬಗ್ಗೆ ನಿಮಗೆಷ್ಟು ಗೊತ್ತು? Bar-headed goose
ಚಂದನ ವದನ ಈ ಚಂದ್ರ ಮಕುಟ || Hoopoe bird full explained ||ನೆಲಕುಟುಕದ ಮಹತ್ವ ಏನು ಗೊತ್ತಾ???
มุมมอง 37610 หลายเดือนก่อน
ಚಂದನ ವದನ ಈ ಚಂದ್ರ ಮಕುಟ || Hoopoe bird full explained ||ನೆಲಕುಟುಕದ ಮಹತ್ವ ಏನು ಗೊತ್ತಾ???
ಕೆಂಬೂತ ಅಥವಾ ಕುಪ್ಪಳ ಪಕ್ಷಿಯ ಪರಿಚಯ || Greater_coucal ||Southern_coucal explained
มุมมอง 720Kปีที่แล้ว
ಕೆಂಬೂತ ಅಥವಾ ಕುಪ್ಪಳ ಪಕ್ಷಿಯ ಪರಿಚಯ || Greater_coucal ||Southern_coucal explained
ಬೂದು ಕಾಡು ಕೋಳಿ ಹೇಟೆ ಬಗ್ಗೆ ನಿಮಗೆ ಗೊತ್ತಾ?? ಭಾಗ -2||Grey jungle fowl part-2|| Female grey jungle fowl
มุมมอง 10Kปีที่แล้ว
ಬೂದು ಕಾಡು ಕೋಳಿ ಹೇಟೆ ಬಗ್ಗೆ ನಿಮಗೆ ಗೊತ್ತಾ?? ಭಾಗ -2||Grey jungle fowl part-2|| Female grey jungle fowl
ಭಾಗ-2 ಭಾರತೀಯ ಹುಲಿಗಳ ಸಂರಕ್ಷಣೆ ಹೇಗೆ??? Tiger reserve ಹುಲಿ ಮೀಸಲು ಅರಣ್ಯಗಳ ಅನಿವಾರ್ಯತೆ ಏನಿದೆ???
มุมมอง 184ปีที่แล้ว
ಭಾಗ-2 ಭಾರತೀಯ ಹುಲಿಗಳ ಸಂರಕ್ಷಣೆ ಹೇಗೆ??? Tiger reserve ಹುಲಿ ಮೀಸಲು ಅರಣ್ಯಗಳ ಅನಿವಾರ್ಯತೆ ಏನಿದೆ???
ಈ ಹಕ್ಕಿ ನೀವು ನೋಡೇ ಇರಲ್ಲ.!!!..ಗುಮ್ಮಾ..... ಗುಮ್ಮಾಡಲು ಹಕ್ಕಿ ||Imperial Green Pigeon
มุมมอง 717ปีที่แล้ว
ಈ ಹಕ್ಕಿ ನೀವು ನೋಡೇ ಇರಲ್ಲ.!!!..ಗುಮ್ಮಾ..... ಗುಮ್ಮಾಡಲು ಹಕ್ಕಿ ||Imperial Green Pigeon
ಹುಲಿ ಬಂತು ಹುಲಿ....ಹುಲಿ ಬಗೆಗಿನ ಮಾಹಿತಿ ಭಾಗ-1||Indian tiger full information
มุมมอง 332ปีที่แล้ว
ಹುಲಿ ಬಂತು ಹುಲಿ....ಹುಲಿ ಬಗೆಗಿನ ಮಾಹಿತಿ ಭಾಗ-1||Indian tiger full information
ಕರಿ ಮುನಿಯಗಳು ಭತ್ತಕ್ಕೆ ದಾಳಿ ಇಡೋದ್ಯಾಕೆ??ಮನುಷ್ಯನ ಅವಿವೇಕದ ಪರಿಣಾಮ || Tricoloured munia
มุมมอง 454ปีที่แล้ว
ಕರಿ ಮುನಿಯಗಳು ಭತ್ತಕ್ಕೆ ದಾಳಿ ಇಡೋದ್ಯಾಕೆ??ಮನುಷ್ಯನ ಅವಿವೇಕದ ಪರಿಣಾಮ || Tricoloured munia
ಮಿಂಚುಳ್ಳಿ ಪಕ್ಷಿ?! ಕಪ್ಪು ಬಿಳಿ ಮಿಂಚುಳ್ಳಿ ಕಂಡಿದ್ದೀರಾ???
มุมมอง 150ปีที่แล้ว
ಮಿಂಚುಳ್ಳಿ ಪಕ್ಷಿ?! ಕಪ್ಪು ಬಿಳಿ ಮಿಂಚುಳ್ಳಿ ಕಂಡಿದ್ದೀರಾ???
ಅಳಿವಿನಂಚಿಗೆ ತಲುಪಿರುವ ಹಾರು ಬೆಕ್ಕಿನ ವಿಡಿಯೋ ಸಮೇತ ಪೂರ್ಣ ಪರಿಚಯ| Indian Giant Flying squirrel explaination
มุมมอง 970ปีที่แล้ว
ಅಳಿವಿನಂಚಿಗೆ ತಲುಪಿರುವ ಹಾರು ಬೆಕ್ಕಿನ ವಿಡಿಯೋ ಸಮೇತ ಪೂರ್ಣ ಪರಿಚಯ| Indian Giant Flying squirrel explaination
ಈ ಪಕ್ಷಿಗೆ ತೀತರ್ ಅಂತ ಕರೆಯೋದ್ಯಾಕೆ? Grey francolin full explanation
มุมมอง 2.2Kปีที่แล้ว
ಈ ಪಕ್ಷಿಗೆ ತೀತರ್ ಅಂತ ಕರೆಯೋದ್ಯಾಕೆ? Grey francolin full explanation
ಥ್ಯಾಂಕ್ಸ್ 🙏
ಧನ್ಯವಾದಗಳು
❤❤❤❤❤❤
ಧನ್ಯವಾದಗಳು 🎊🎊
ಬಳ್ಳಾರಿ ಜಿಲ್ಲೆಯಲ್ಲಿ ಈ ಪಕ್ಷಿಯನ್ನು ಕಂಬಾರಕ್ಕಾಗಿ ಎಂದು ಕರೆಯುತ್ತೇವೆ ಮತ್ತು ಪಕ್ಷಗಳನ್ನು ಪರಿಚಯ ಮಾಡಿಕೊಡಬೇಕೆಂದ ವಿನಂತಿ 🙏🌹 ಕೆ ರಾಮಚಂದ್ರಪ್ಪ ಕೊಳೂರು
ಧನ್ಯವಾದಗಳು...
ಸರ್, ಅವರವರ ನಂಬಿಕೆ, ಮೂಲನೋ, ಮೂಢನೋ ಅವರವರ ನಂಬಿಕೆ. ಆದರೆ ನಮ್ಮ ಸೃಷ್ಟಿ ಅನ್ನೋದು ಕುತೂಹಲ, ಜೀವನ ಅನ್ನೋದು ಪ್ರಕೃತಿ. ಬದುಕು ಎನ್ನೋದು ವ್ರತ್ತಾಕಾರ. ಇದೇ ಜೀವನ ರಹಸ್ಯ. ಕೆಂಬೂತ ಸೇರಿದಂತೆ ಇತರ ಹಕ್ಕಿಗಳು ಇರದಿದ್ರೆ ಪರಿಸರದ ಕ್ರಿಮಿ ಕೀಟಗಳನ್ನು ನಾವು ತಿನ್ಬೇಕಾಗಿತ್ತು. ಆದರೂ ಮಾನವರಾದ ನಾವು ಪ್ರಕೃತಿಯ ವರ ವಿದ್ರೂ ರಸಾಯನಿಕ ಬಳಸಿ, (ಬೇಗ ಆಗಬೇಕೆನ್ನುವ ಲಾಭದ ಲೆಕ್ಕಾಚಾರ) ಎಲ್ಲಾ ಕ್ರಿಮಿ ಕೀಟ, ಪ್ರಕೃತಿಯನ್ನು ನಾಶ ಮಾಡ್ತ ಇದ್ದೇವೆ. ಇದೇ ಕಾರಣಕ್ಕೆ ಈಗ ಪ್ರಕೃತಿಯಲ್ಲಿ ಅಸಮತೋಲನ ಶುರುವಾಗಿದೆ. ಸಣ್ಣ ಉದಾಹರಣೆ: ಚಳಿಗಾಲದಲ್ಲಿ ಎಲೆ ಉದುರಿಸುವ ಗಿಡಗಳು ಮಳೆಗಾಲದಲ್ಲೇ ಎಲೆ ಉದುರಿಸುತ್ತಿವೆ. ಚಳಿಗಾಲ ಸಮಯದಲ್ಲಿ ತಡೆದುಕೊಳ್ಳೊಕೆ ಆಗದಷ್ಟು ಸೂರ್ಯ ಬಿಸಿಲಿನ ಕಿರಣದಿಂದಾದ ಸೆಖೆ ಇದೆ. ಇದಕ್ಕೆ ಕಾರಣ ನಾವೇ😢😢
ಇದು ಉತ್ತರ ಕರನಾಟಕ ದಲ್ಲಿ ಕುಂಬಾರ್ ಕೋಳಿ ಎಂದು ಕರೆಯುತ್ತಾರೆ ಇದು ಸಂಜೀವಿನಿ ಕಡ್ಡಿ ಗೊತ್ತಿರುತ್ತೆ ಸಂಜೀವನಿ ಎಂದ್ರೆ ಮನುಷ್ಯ ಸತ್ತರು ಕೂಡಾ ಜಿವಂತ್ ಮಾಡಬಹುದು ಅದು ಹೇಗೆ ಎಂದ್ರೆ ಹಿಂದಿನ ಕಾಲದಲ್ಲಿ ಸಂಜೀವಿನಿ ಇತ್ತು ರಾವಣ ರಾಮ್ ಯುದ್ದ್ ವಾಡುವಾಗ ಯುದ್ದ್ ದಲ್ಲಿ ಲಕ್ಷಮಣ ಮೂರ್ಛೆ ಹೋದಾಗ ಶ್ರೀ ರಾಮರು ಜೈ ಆಂಜೆನೇಯನಿಗೆ ಸಂಜೀವಿನಿ ತೆಗೆದುಕೊಂಡು ಬಾ ಎಂದು ಹೇಳಿದ ಹಾಗೆ ಹನುಮಾನ್ ಸಂಜೀವಿನಿ ತರುವಾಗ ದೊಡ್ಡ್ ಬೆಟ್ಟ ತೆಗೆದು ಕೊಂಡು ಮೇಲಿನಿಂದ ಬಿಸಾಕಿದ್ ಆವಾಗ ಸಂಜೀವಿನಿ ಕೆಳಗೆ ಬಿದ್ದಿದೆ ಅದಕ್ಕಾಗಿ ಸಂಜೀವಿನಿ ಕಡ್ಡಿ ಮಾಯವಾಗಿದೆ ಮೊದಲಿನಂತೆ ಸಿಗುವದಿಲ್ಲ ಅದು ಸಂಜೀವಿನಿ ಕಡ್ಡಿ ಕುಂಬಾರ್ ಕೋಳಿಗೆ ಗೊತ್ತಿರುತ್ತದೆ.
ನೇಚರ್ ಬಗ್ಗೆ ಗೊತ್ತಿಲ್ಲದ ಅನೇಕ ವಿಷಯ ತಿಳಿಸಿಕೊಡುವ ಕನ್ನಡದ ಒಳ್ಳೆ ಶಿಕ್ಷಕರು 🎉💐🙏
🙏🏻ಕಲಿತದ್ದನ್ನ ಎಲ್ರಿಗೂ ಹಂಚೋ ಸಣ್ಣ ಪ್ರಯತ್ನ 🥰
🎉ಸೂಪರ್ ಮಾಹಿತಿ ಸರ್ 🎉ನನ್ನ ಫ್ರೆಂಡ್ ಕೂಡ ಇದೆ ಕಾಡು ಕುರಿತರ ಇದಾನೆ 🤣🤣🤣😁😁😁🎉
ಈ ಪಕ್ಷಿ ಬೇರೆ ಪಕ್ಷಿಗಳು ಇಟ್ಟ ಮೊಟ್ಟೆಯನ್ನೆಲ್ಲ ತಿನ್ನುತ್ತದೆ. ಉಳಿದ ಮೊಟ್ಟೆಗಳನ್ನು ಒಡೆಯುತ್ತದೆ ಅಲ್ಲವೇ. ಅದನ್ನ ಹೇಳಿ
Nivu Noddidra
nice vedio and background music👍
ಧನ್ಯವಾದಗಳು ಸರ್
ಕುಪುಲ್ ತುಳು ಭಾಷೆ
It is also known as Bharadvaj Paxi
👌 information 🤝
ಧನ್ಯವಾದಗಳು ಸರ್.
Nice information 🤝
ಇದು ಬಹಳ ಸುಂದರ ವಾಗಿದೆ
ಪಕ್ಷಿ ಗಳ ಸಂಕುಲ ಉಳಿಸ ಬೇಕು. ಇದು ಪ್ರತಿ ಮನುಷ್ಯ ನ ಜವಾಬ್ದಾರಿ
ಹೌದು ಸರ್
ಸೂಪರ್ 👍
ವಿವರಣೆ ರಹಿತವಾಗಿದೆ 😊
ಈ ವಿಡಿಯೋ ತುಂಬಾ ಚೆನ್ನಾಗಿದೆ ಪಕ್ಷಿಯು ಕೂಡ ತುಂಬಾ ಚೆನ್ನಾಗಿದೆ
ಸೂಪರ್ ವಿಡಿಯೋ ಸರ್ thank you sir🤝💐🙏
Travel looking great 👍👌
❤ this bird and informative video. This bird is delight to watch. Thanks for uploading this video
Thank u sir..... 🤝🤝
ನಮಸ್ತೆ...🐥 ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ ಸೂಪರ್ 👍
Hennu bird colour irolla.
ಹೌದು 😊
Beautiful Bird...Namkade ide.
ಹೌದು ಸರ್
Good information thank you 🎉❤
Super 👌
ಸರ್, ತಮ್ಮ ಪಕ್ಷಿ ಪರಿಚಯ ತುಂಬ ಚೆನ್ನಾಗಿದೆ, ಚಿತ್ರೀಕರಣದಲ್ಲಿ ನಿಸರ್ಗ ರಮ್ಯ ರಮಣೀಯವಾಗಿ ಆಕರ್ಷಕವಾಗಿ ಮೂಡಿ ಬಂದಿದೆ. ತಮ್ಮ ಚಿತ್ತಾಕರ್ಷಕ ಪಕ್ಷಿ ವೀಕ್ಷಣಾ ವಿಡಿಯೋ ಪ್ರೆಸೆಂಟೇಷನಗಾಗಿ ಅಭಿನಂದನೆಗಳು,
ಧನ್ಯವಾದಗಳು ಸರ್.... ತಿಳಿದಷ್ಟು ಪ್ರಯತ್ನ ಮಾಡಿದ್ದೀನಿ.... ನಿಮ್ಮ ಬೆಂಬಲವಿರಲಿ 🙏🏻🤝
ಖಂಡಿತ ಸರ್
Namkade Kembootha antha karithare😅
Ha ಸರ್
ಧನ್ಯವಾದಗಳು ತಮಗೆ
👌👌video sir 🤝thank you sir 🤝🙏
Thank you madam
Super 👌 sir
👌
ನಮಸ್ತೆ...🐤 ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ ಸೂಪರ್ 👍
ಧನ್ಯವಾದಗಳು ಫ್ರೆಂಡ್ 🤝🤝🤝
ನಮಸ್ತೆ...🐦 ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ ಸೂಪರ್ 👍
ಧನ್ಯವಾದಗಳು 🤝
ನಮಸ್ತೆ... ಸೂಪರ್ ವ್ಲೋಗ್ 👍
Thank you
You're welcome
Impressive work! 👏🏼 Thanks for sharing! Greetings from a Swedish youtuber! 🇸🇪
Thank you so much sir........ 🤝🤝 ❤️
ರತನ್ ಪಕ್ಷಿ ಅಂತಾನೂ ಕರೀತಾರೆ
ಹಂಸ ಪಕ್ಷಿ
👌👌ವಿಡಿಯೋ ಸರ್💐🤝 ನಿಮ್ಮ ಧ್ವನಿಯಲ್ಲಿ ವಿವರಣೆ ಕೊಟ್ಟಿದ್ರೆ ಚೆನ್ನಾಗಿರತಿತ್ತು, ಸರ್ ಒಂದು ರಿಕ್ವೆಸ್ಟ್ ಶಿರವಾಳಕೊಪ್ಪ to ತೊಗರ್ಸಿ ರಸ್ತೆ, ಶಿರವಾಳ ಕೊಪ್ಪದಿಂದ 10 ನಿಮಿಷ ಜರ್ನಿ ಬಳ್ಳಿಗಾವಿ ಅಲ್ಲಿ ಒಂದು ಸುಂದರವಾದ ದೇವಸ್ಥಾನ ಇದೆ, ರಸ್ತೆ ಪಕ್ಕದಲ್ಲಿಯೇ ಇದೆ, ಅದರ ಬಗ್ಗೆ ಒಂದು ವಿಡಿಯೋ ಮಾಡಿ ಸರ್, ಆರ್ಡರ್ ಅನ್ಕೋಬೇಡಿ ರಿಕ್ವೆಸ್ಟ್ ಸರ್ 🙏🙏
Ha ಮೇಡಂ..... ಖಂಡಿತ ಮಾಡ್ತೀನಿ.....
ಕೆಲಸದ ಒತ್ತಡ... ಹಾಗಾಗಿ ವಾಯ್ಸ್ ಕೊಡೋಕಾಗ್ಲಿಲ್ಲ.... ಮೇಡಂ...
ತುಳು ಭಾಷೆಯಲ್ಲಿ ಇದಕ್ಕೆ ಕುಪುಲು ಅಂಥ , ಹೆಸರು ಇದೆ ಈ ಪಕ್ಷಿ ಗೆ
Ha sir
Kupule kori
Super 👌
ಧನ್ಯವಾದಗಳು 🤝🥰
Nange saklike bek brother gar hatra adru ede na
ಸಾಕಬಾರ್ದು ಸರ್...... ಕಾಡು ಪಕ್ಷಿಗಳು ಕಾಡಲ್ಲಿದ್ರೆ ಚಂದ
ನನಗೊಂದು ಸಿಕ್ಕಿದೆ. ಹಾರಿ ಬಿಟ್ಟರೂ ದೂರ ಹಾರುತ್ತಿಲ್ಲ. ಊಟ ಸ್ವತಃ ಮಾಡುತ್ತಿಲ್ಲ. ಬಿಡಂಗೂ ಇಲ್ಲ ಇಟ್ಕಳಂಗೂ ಇಲ್ಲ ಅನ್ನಂಗಾಗಿದೆ. 😢
ಹೌದಾ..... ಪೆಟ್ಟಾಗಿತ್ತು ಅನ್ಸತ್ತೆ
ಶ್ರೀಲಂಕಾ ಮೂಲ
vishaya vivarane super hige munduvariri sir olledagli
ಧನ್ಯವಾದಗಳು ಮೇಡಂ 🤝
ನಮ್ಮ ಕೆಡೆ ಇದಕ್ಕೆ ಕುಂಬಾರ ಕೋಳಿ ಎ ನ್ನುತ್ತೇವೆ
ಭರದ್ವಾಜ ಪಕ್ಷಿ.
ತುಂಬಾ ಚನ್ನಾಗಿದೆ ಸರ್... ❤