Barnka (completly lapse) or Kenkan(Soon Lapse) or Katkori yella night sikari bikari beggers kaali madore... Even Mullu Handi... Nouo agutte. It's Tulu word, i told you to search few animals and birds here, in my native even Ermole Bird 🐦 Basir kai tinnoke barodu.
th-cam.com/video/WrKfiI46Ujo/w-d-xo.htmlsi=gZG-xgLMCA38TsSw
ಕಾಡು ಕೋಳಿಗೂ ಊರು ಕೋಳಿಗೂ ಏನ್ ವ್ಯತ್ಯಾಸ??? ಪೂರ್ಣ ಪರಿಚಯ
Super Information Sir. ℹ️
Keep watching..... 🤝
👌🙏
❤
👌👌👌
ಧನ್ಯವಾದಗಳು ಸರ್...
ನಿಮ್ಮ ಪ್ರಯತ್ನ ಮತ್ತು ಪ್ರಾಣಿ ಪಕ್ಷಿಗಳ ಬಗ್ಗೆ ನಿಮಗಿರುವ ಕಾಳಜಿಗೆ ಧನ್ಯವಾದಗಳು...
ಧನ್ಯವಾದಗಳು ಸರ್...... ನೀವು ನೀಡುವ ಈ ಪ್ರೋತ್ಸಾಹವೇ ನಮಗೆ ಹುಮ್ಮಸ್ಸು ನೀಡತ್ತೆ...... 🤝🤝
ಪಕ್ಷಿ ವಿಜ್ಞಾನಿ, ಪಕ್ಷಿಶಾಸ್ತ್ರಜ್ಞ, ಪಕ್ಷಿಶಾಸ್ತ್ರದ ಕಾಲೇಜ್ ಬಗ್ಗೆ ಮಾಹಿತಿ ಕೊಡಿ ಸರ್
Barnka (completly lapse) or Kenkan(Soon Lapse) or Katkori yella night sikari bikari beggers kaali madore... Even Mullu Handi... Nouo agutte. It's Tulu word, i told you to search few animals and birds here, in my native even Ermole Bird 🐦 Basir kai tinnoke barodu.
ಹೌದು 😔😔😔
Nange saklike bek brother gar hatra adru ede na
ಸಾಕಬಾರ್ದು ಸರ್...... ಕಾಡು ಪಕ್ಷಿಗಳು ಕಾಡಲ್ಲಿದ್ರೆ ಚಂದ
ಕಾಡು ಕೋಳಿ ಮೊಟ್ಟೆ nanu ನೋಡಿದ್ದೇನೆ 8 ಮೊಟ್ಟೆ ಇತ್ತು ಒಂದು ಪೊದೆ ಒಳಗಡೆ ಇಟ್ಟಿತ್ತು ಅದು ಮುಂನ್ಸಿಪಾಲ್ಟ್ ಯವರು ಗಿಡ ಕಡಿದು ಹಾಕಿದ್ರು ಆಮೇಲೆ ಅದು ಕೋಳಿ hattranu ಬಂದಿಲ್ಲ
ಅವುಗಳ ಹತ್ತಿರ ಜನ ಸುಳಿದಾಡುತ್ತಿದ್ದರೆ ಅವು ಗೂಡಿನ ಹತ್ತಿರ ಬರಲ್ಲ... ದಯಮಾಡಿ ಅಲ್ಲಿ ಯಾರೂ ಓಡಾಡದ ಹಾಗೇ ಮಾಡಿ.... ಹೇಳಿ
Please nodoke chanda, yaru hidibedi... Yella kondu tindu nodoke sigolla... nammuralli ivaga complete Stop agide God help aste avgalige
😔 ಹೌದು