ಭೂಮಿ ರಂಗನ ದೀಪಾವಳಿ || ಸುತಳಿ ಬಾಂಬ್ || Bhoomi Rangana Deepavali || Tamada Media

แชร์
ฝัง
  • เผยแพร่เมื่อ 10 ก.ย. 2024
  • #ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಎಲ್ಲ ನನ್ನ ವೀಕ್ಷಕ ಬಂದುಗಳಿಗೆ.
    ಎಲ್ಲ ನನ್ನ ಪ್ರೀತಿಯ ಜವಾರಿ ಜಂಕ್ಷನ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮನಗಳು, ನಮ್ಮ ಪ್ರತಿ ವಿಡಿಯೋ ನಿಮ್ಮನ್ನ ರಂಜಿಸಲು ಮತ್ತು ಕೆಲವೊಂದು ಸಮಾಜಕ್ಕೆ ಉಪಯುಕ್ತವಾದಂತ ವಿಷಯಗಳನ್ನ ತಿಳಿಸಲು ಈ ಚಾನೆಲ್.
    ನಾವು ಮಾಡುವ ತಪ್ಪುಗಳನ್ನು ತಿದ್ದುವ ಸ್ವಲ್ಪ ಜವಾಬ್ದಾರಿ ನಿಮಗೂ ಕೊಟ್ಟೆವಿ, ಕಮೆಂಟನ್ಯಾಗ ತಿಳಸ್ರಿ🙏❤️.
    ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.
    ಉತ್ತರ ಕರ್ನಾಟಕದ ಭಾಷೆಗೆ ನಮ್ಮ ಮೊದಲ ಆಧ್ಯತೆ, ನಮ್ಮತನ ಎಲ್ಲೂ ಬಿಟ್ಟು ಕೊಡಲ್ಲ,
    ವಿಡಿಯೋ ನೋಡ್ರಿ ಎಂಜಾಯ್ ಮಾಡ್ರಿ ನೋಡಿದಮ್ಯಾಗ Subscribe ಬಟನ್ನ ಒತ್ತೂದ ಮಾತ್ರ ಮರಿಬ್ಯಾಡ್ರಿ, ಆವಾಗ ಒತ್ತಿರಿ,,, ಒತ್ತಿದ್ರ ಏನ್ ಅಡ್ಡಿ ಇಲ್ಲ ಬಿಡ್ರಿ.
    Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಸಡನ್ಲಿ ನಿಮಗ ಬರ್ತದ.
    ವಿಡಿಯೋ ಹೆಂಗ ಅನಸ್ತ ಕಮೆಂಟ್ ಮಾಡ್ರೆಲಾ🙏❤️😎
    Artist
    Mallya Bagalkot
    Bhumika
    Kiran Bagalkot
    Sunil Bagalkot
    Subhas Bagalkot
    Song Music & Lyrics By
    DJ Ravi
    Singer
    Manjunath Hosaval sir
    Special Thanks To
    Raghu Bagalkot
    Vardhan
    Anand Anna
    Camera Work
    Suneel Maradi
    Production Head
    Chandu Hiremath
    Background Music by
    RaviTeja (RT Dhun) Bagalkot
    #Deepavali #Diwali #JaveriJunction #TamadaMedia
    #Kannadacomedy #Mallyabagalkot #JavariJunctionComedy #KannadaFunnycomedy #kannadacomedy #ComedyVideos
    Instagram id: ...
    Javeri Junction Is an entertainment channel in youtube aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
    Click Here To Subscribe : bit.ly/3eqMSkI
    #JavariJunction #TamadaMedia #WirallyKannada #MallappaSaahukaara
    #JavariJunctionComedy #KannadaFunnycomedy #kannadacomedy #comedyvideos

ความคิดเห็น • 540

  • @shivayogikalangi1066
    @shivayogikalangi1066 ปีที่แล้ว +37

    🙏 ಭೂಮಿಕಾ ರವರೇ ನಿಮ್ಮ ಬಾಯಿಂದ ಬರುವ ಉತ್ತರ ಕರ್ನಾಟಕದ ಭಾಷೆ ಮತ್ತು ನಟನೆ ಯಾರಿಗೇನು ಕಮ್ಮಿಯಿಲ್ಲ all ದ best👌💕

  • @bhimappamadar564
    @bhimappamadar564 ปีที่แล้ว +127

    ಇರೂದ ಒಂದ ಹೃದಯ ಎಸ್ಟು ಸಾರಿ ಗೆಲ್ಲತಿಯೋ ಮಾರಾಯಾ 💕💕

    • @praveenhelavar2019
      @praveenhelavar2019 ปีที่แล้ว +3

      ಅಯ್ಯೋ ಒಂದ ಹೃದಯ

    • @sarojabarigidad3601
      @sarojabarigidad3601 ปีที่แล้ว

      @@praveenhelavar2019 houdo maraya

    • @shivarajhd7589
      @shivarajhd7589 ปีที่แล้ว

      ಮಲ್ಲು ನಾನು ನಿಮ್ಮಂಗ ಒಂದಲ್ಲ ಒಂದು ಸಾರಿ ಯಾಕ್ಟಿಂಗ್ ಮಾಡಬೇಕೆಂಬ ಆಸೆ

    • @santoshpatil-rr4di
      @santoshpatil-rr4di 9 หลายเดือนก่อน

  • @reddy72homminal
    @reddy72homminal ปีที่แล้ว +15

    ಪದಗಳೇ ಸಾಲುತಿಲ್ಲ ವರ್ಣಿಸಲು ...🤗🤗ಅದ್ಭುತ ,ಅತ್ಯದ್ಭುತ ...ನಿಮ್ಮ ನಟನೆಗೆ ಕೋಟಿ ನಮಸ್ಕಾರಗಳು ...ಹಾಗೂ ನಿಮ್ಮ ತಂಡಕ್ಕೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು...💜💜

  • @sangappakalasa3675
    @sangappakalasa3675 ปีที่แล้ว +7

    ಅದ್ಭುತವಾಗಿದೆ ನಿಮ್ಮ ಈ ಕಿರು ಚಿತ್ರ, ಉತ್ತಮವಾದ ನಟನೆ ಮತ್ತು ಉತ್ತರ ಕರ್ನಾಟಕ ಶೈಲಿಯ ಭಾಷೆ. ನಮ್ಮ ಹೆಮ್ಮೆ "ಕರ್ನಾಟಕ ಬಲ" ಬಾಗಲಕೋಟೆ".

  • @basubalannavar450
    @basubalannavar450 ปีที่แล้ว +18

    ಭೂಮಿಕಾ ಸೂಪರ್ ಡೈಲಾಗ್ 😍😄😄

  • @Sbdigitalmugalihal
    @Sbdigitalmugalihal ปีที่แล้ว +9

    ಅದ್ಬುತ ನಿಮ್ಮ ಉತ್ತರಕರ್ನಾಟಕ ಶೈಲಿ ತುಂಬಾ ಇಷ್ಟ ಆಯ್ತು ಭೂಮಿಕಾ ಅವರೇ

  • @ragini8971
    @ragini8971 ปีที่แล้ว

    Yappaa yapppa yapppppaaa yena mastha madiro yaeppaa ..... Super ❤️❤️❤️❤️ Anna akkanu bhashe antu ,benkiiii

  • @shamsunder6491
    @shamsunder6491 ปีที่แล้ว +2

    ದೀಪಾವಳಿ ಹಬ್ಬದ ಶುಭಾಶಯಗಳು ತುಂಬಾ ಚೆನ್ನಾಗಿ ಮೂಡಿ ಬಂದಿದೆ ಇನ್ನು ಹೆಚ್ಚ ಹೆಚ್ಚಾಗಿ ಮಾಡಿ.

  • @anilbadigeranilpolice4874
    @anilbadigeranilpolice4874 ปีที่แล้ว +12

    Super ಅಣ್ಣ ಉತ್ತರಕರ್ನಾಟಕದ ಸೊಗಡನ್ನು ಕಟ್ಟಿಕೊಟ್ಟಿದ್ದೀರಿ ಧನ್ಯವಾದಗಳು 🙏🙏😍❤ಮನಸಿಗೆ ಬಹಳ ಖುಷಿ ಐತು........🙏🙏🥰

  • @RH.BABYDOLL143
    @RH.BABYDOLL143 ปีที่แล้ว +2

    👌👌🔥🔥... 💚 ಉಳಿದವರು ಕಂಡಂತೆ ಸಿನಿಮಾ ನೋಡ್ದಂಗೆ ಆಯ್ತು.....

  • @shanmukhm9190
    @shanmukhm9190 ปีที่แล้ว +12

    ದೀಪಾವಳಿಯ ಶುಭಾಷಯಗಳು ಜವಾರಿ ಜಕ್ಷನ್ ಟೀಮ್

  • @ishwarpatil3274
    @ishwarpatil3274 ปีที่แล้ว +5

    ಉತ್ತರ ಕರ್ನಾಟಕದ ಒಂದು ಸುಂದರ ಕಲ್ಪನೆಗೂ ಮೀರಿ ವಿಡಿಯೋ ಮಾಡಿದ್ದೀರಿ ಅಭಿನಂದನೆಗಳು ಹೀಗೆ ಮುಂದುವರೆಯಲಿ

  • @ameenb614
    @ameenb614 ปีที่แล้ว +7

    ಬ್ರದರ್ ಎಲ್ಲರದು ಅದ್ಭುತವಾದ ನಟನೆ ತಂಡಕ್ಕೆ ಶುಭವಾಗಲಿ

  • @honappapatil6969
    @honappapatil6969 ปีที่แล้ว +6

    ಭೂಮಿಕಾ ಮೇಡಂ ಸೂಪರ್ ❤️

  • @shivachavan4645
    @shivachavan4645 ปีที่แล้ว +1

    ಮಲ್ಯ ಸಮಸಂಗ ಫೋನ್ super

  • @Unicornshivaraj
    @Unicornshivaraj 3 หลายเดือนก่อน

    ಏನ್ acting ಅಣ್ಣಾ ನಿಂದು ಸೂಪರ್👌👌

  • @prahladasachari432
    @prahladasachari432 ปีที่แล้ว

    ಸೂಪರ್ ವಿಡಿಯೋ ಅಲ್ sir

  • @MantappaKutni-zg8rc
    @MantappaKutni-zg8rc 10 หลายเดือนก่อน

    ಸೂಪರ್ ✌🌹👌❤👌🌹✌

  • @uniquecreations4549
    @uniquecreations4549 ปีที่แล้ว +6

    ನಮ್ಮ ಬಾಗಲಕೋಟ, ನಮ್ಮ ಮಲ್ಲು ಅಣ್ಣರ ❤️😍

  • @jagadishk7367
    @jagadishk7367 ปีที่แล้ว

    ಸೂಪರ್ ಮಲ್ಲು 👌👌👌👌💐💐💐💐💐

  • @user-we3hx4rn4i
    @user-we3hx4rn4i ปีที่แล้ว

    Music mast Haiti. Ann😍😍😍😍 super ann

  • @Narasusahukar
    @Narasusahukar ปีที่แล้ว +1

    ಸೂಪರ್ ಅಣ್ಣ ವಿಡಿಯೋ

  • @mnkmnk9768
    @mnkmnk9768 ปีที่แล้ว

    Nakku nakku hotta tumdi hoytu....benki 🔥🔥🔥🔥nim acting.....god bless both of.....love u....🥰🤩anna 👌👌👌👌👌👌👌❤️❤️❤️❤️❤️❤️❤️

  • @user-yt5up1vg2r
    @user-yt5up1vg2r ปีที่แล้ว +5

    ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

  • @babul292
    @babul292 ปีที่แล้ว

    ನಿಮ್ಮ ಬಗೆ ಏನ ತಿಳಿದಿದ್ದೆ ಮಾರಾಯ
    ಪರ್ವಾಗಿಲ್ಲ ನನ್ನ ಹೃದಯ ಟಚ್ಚ್ ಮಾಡೀನಿ ❤️❤️❤️❤️❤️❤️❤️❤️🌹👍

  • @mdmoshin07
    @mdmoshin07 ปีที่แล้ว +21

    Last scene really Amazing 🤩😂 Mallya anna😂

  • @manoharbadigermanoharbadig8695
    @manoharbadigermanoharbadig8695 ปีที่แล้ว

    ಸೂಪರ್ ಗುರು ******🙏🙏🙏🙏🙏🙏🙏🙏🍧🍧🍧🍧

  • @sankarkaregoudr4053
    @sankarkaregoudr4053 ปีที่แล้ว

    ದೀಪಾವಳಿ ಹಬ್ಬದ ಶುಭಾಶಯಗಳು ಸೂಪರ್ ವಿಡಿಯೋ

  • @svnayakbadiger2802
    @svnayakbadiger2802 ปีที่แล้ว +1

    ಸುಪರ್ ಗುರು

  • @basavarajamakanur95
    @basavarajamakanur95 ปีที่แล้ว

    ಅದ್ಭುತ

  • @chandrashekharpatil5472
    @chandrashekharpatil5472 ปีที่แล้ว +1

    Super direction super maza 💯👍

  • @ramakrishnapujar6252
    @ramakrishnapujar6252 ปีที่แล้ว

    ನಮ್ಮೂರು ಹವೇಲಿ ಒಳಗ ಶೂಟಿಂಗ್ ಆಗೇತಿ. ನಮ್ಮೂರು ನಮ್ಮ ಹೆಮ್ಮೆ

  • @M_A_R_I13
    @M_A_R_I13 ปีที่แล้ว +1

    Bari anna.... Masta

  • @rajuholi4309
    @rajuholi4309 ปีที่แล้ว

    ಸೂಪರ್...

  • @user-pf5rl6vk6x
    @user-pf5rl6vk6x ปีที่แล้ว +2

    Malu ana super acting bumi aka super acting editor super niv munde film 🎥 dag acting madari 😍😍😍 all is good acting 👌👌👌👌👌👌 kalavidarege nam protsaha ede erute 🙏🙏🙏🙏

  • @rajahemad3823
    @rajahemad3823 ปีที่แล้ว +2

    Javari junction team olle hasya mathu utham kalavidarige abindane galu

  • @shankargoudabiradar2447
    @shankargoudabiradar2447 ปีที่แล้ว +1

    ಸೂಪರ್ bro 💐💐💐bhumika sister All the Best

  • @siddusiddu1869
    @siddusiddu1869 ปีที่แล้ว +3

    Super 👌💥.. happy dipawali..💥👍

  • @baleshpujari369
    @baleshpujari369 ปีที่แล้ว

    ಅದ್ಭುತ ಅತೀ ಅತ್ಯದ್ಭುತ ನಟನೆ ಎಲ್ಲರಿಗೂ ❤🙏💐👌👌👌👌🔥🔥🔥🔥so ಸೂಪರ್

  • @laxmanparasannavar4164
    @laxmanparasannavar4164 ปีที่แล้ว

    ಭೂಮಿ ಸೂಪರ್

  • @sharubestha6333
    @sharubestha6333 ปีที่แล้ว

    ಲಾಸ್ಟ್ ಗೆ ಚಪಲ್ಲಿ ಲಿ ಹೊಡಿಯೋ act ಸೂಪರ್ bro

  • @hanamanthtalawar8400
    @hanamanthtalawar8400 ปีที่แล้ว

    ಯಲ್ಲಾ ವಿಡಿಯೋ ಸೂಪರ್ ಇದು ಅಮೇಜಿಂಗ್ ಸೂಪರ್ ಬಾಸ್ 🌹🌹

  • @amarpawar2918
    @amarpawar2918 ปีที่แล้ว +1

    Mallappa master story munduvaresi

  • @anandshimpi8011
    @anandshimpi8011 ปีที่แล้ว +1

    Super bro Amazing👌👌👌

  • @laxmanld6567
    @laxmanld6567 ปีที่แล้ว

    ಚೆನ್ನಾಗಿದೆ ಲೇ ಮಲ್ಯಾ ಮಾಮಾ.

  • @vishwaradyapatil8119
    @vishwaradyapatil8119 ปีที่แล้ว +3

    ನೈಜತೆ ವಿಡಿಯೋ 🔥❤️

  • @darshanvgowdadvgowda5748
    @darshanvgowdadvgowda5748 ปีที่แล้ว

    Super song

  • @praveenhadli1478
    @praveenhadli1478 ปีที่แล้ว +2

    Happy dipawal mallappa sahukar

  • @soldiersubhash2338
    @soldiersubhash2338 ปีที่แล้ว

    Mast uttara karnataka bhashe

  • @ajitkurabar2104
    @ajitkurabar2104 ปีที่แล้ว

    ಸೂಪರ್ ಮೂವಿ

  • @mallikarjunkalal6909
    @mallikarjunkalal6909 ปีที่แล้ว +2

    Wow ದೀಪಾವಳಿ ಹಬ್ಬ ಮಸ್ತ್ ಮಾಡಿರಿ
    Video nu 1bomber madti anna nii . Ninu yalla video ನೋಡ್ತೀನಿ ಅಣ್ಣ

  • @kalyanvedha2772
    @kalyanvedha2772 ปีที่แล้ว +2

    Climax ಅನಾಹುತಾ ಬ್ರೋ team mallappa Sahukara Osm 👌👌🙏🏻🙏🏻

  • @harikgnayak23
    @harikgnayak23 ปีที่แล้ว

    ಅಣ್ಣ ಸೂಪರ್ ಅಣ್ಣ.....

  • @huligeppavaddar8422
    @huligeppavaddar8422 ปีที่แล้ว

    ದೀಪಾವಳಿ ಹಬ್ಬ super ಅಣ್ಣಾ

  • @chandrashekharkonchigeri7508
    @chandrashekharkonchigeri7508 ปีที่แล้ว +2

    Mallappanna ni legend ✌️👍🙏adiyo yanna 👏👏🔥🔥🔥🔥🔥

  • @bhimeahnayaka7464
    @bhimeahnayaka7464 ปีที่แล้ว

    Song Super

  • @chandrashekharkallur308
    @chandrashekharkallur308 ปีที่แล้ว

    Song ಅಲ್ಟಿಮೇಟ್

  • @user-hs5bh8vk2d
    @user-hs5bh8vk2d ปีที่แล้ว +1

    🔥🔥🔥🔥🔥 ಕಾಮಿಡಿ ಮಲ್ಲು ಅಣ್ಣ

  • @SiddukurtakotiSiddu
    @SiddukurtakotiSiddu ปีที่แล้ว +1

    BGM super😍😍

  • @ramherakal4553
    @ramherakal4553 ปีที่แล้ว

    ಸೂಪರ್

  • @sidk491
    @sidk491 ปีที่แล้ว +2

    Song super 💯😘😄

  • @ashokagundannavar7938
    @ashokagundannavar7938 ปีที่แล้ว +3

    Super 💐💐💐💐💐

  • @santoshangadageri8932
    @santoshangadageri8932 ปีที่แล้ว +4

    Super 😍✨️ anna uttara karnatak ಭಾಷೆ...... ಎತ್ತಿ ಹಿಡಿದಿರಿ

  • @sudeepsarkar9477
    @sudeepsarkar9477 ปีที่แล้ว

    Mallu anna supar anna

  • @bhimuhorattidandapur3380
    @bhimuhorattidandapur3380 ปีที่แล้ว

    U k language super altimet 🙏🙏

  • @shrutiparvati4514
    @shrutiparvati4514 ปีที่แล้ว

    Yehhhh bhaari acting super.... Naa idannna dinakka 10 sari nodtini.... Manasige bhaala Santosha aagtada..

  • @erannashalakatti5692
    @erannashalakatti5692 ปีที่แล้ว +1

    super anna full giccha
    bhoomika nee biduvaa....byarene

  • @laxmikant5137
    @laxmikant5137 ปีที่แล้ว

    Song super bro

  • @SangmeshSG98
    @SangmeshSG98 ปีที่แล้ว

    Super ann e video 🥰🥰

  • @bilaltamboli6560
    @bilaltamboli6560 ปีที่แล้ว

    ಜೋಡಿನು ಸೂಪರ್, ಅದರಾಗ ವಿಡಿಯೋ ಸೂಪರ್ ಒಟ್ಟಿನ ಮೇಲೆ ಇದಂತೂ ಮನಗಂಡ ಸೂಪರ ಸೂಪರ್

  • @akashjadar228
    @akashjadar228 ปีที่แล้ว

    Mast song brother

  • @prakashsalamantapi8236
    @prakashsalamantapi8236 ปีที่แล้ว

    super and fantastic

  • @guddappamastarofficial389
    @guddappamastarofficial389 ปีที่แล้ว

    ಅಕ್ಕ ನಿವು..ನಮ್ಮ ಉತ್ತರ ಕರ್ನಾಟಕದ ಮಾತು
    ಇನ್ನು ಅಚ್ಚುಕಟ್ಟಾಗಿ ಮಾತಾಡೋದು ಕಲಿಬೇಕು
    ಮಲ್ಲಪ್ಪ ಸೌಕಾರ ಹೇಳ್ರಿ ಅವರಿಗೇ......
    ಒಳ್ಳೆಯದಾಗಲಿ all teem

  • @shantakumartalawar3987
    @shantakumartalawar3987 ปีที่แล้ว

    ಯಾವ ಸೀನಮಕು ಕಮ್ಮಿ ಇಲ್ಲ ಉತ್ತರ ಕನ್ನಡ ಬಾಳಚಂದ

  • @kalyanvedha2772
    @kalyanvedha2772 ปีที่แล้ว

    ಹಾವನ್ಯಾಗ್ ಹುತ್ ಸ್ಲೋ ಹೋಗೋದು ಸೂಪರ್ 👌👌👌👌. Osm dear bro. 👌👌👌👌🙏🏻🙏🏻🙏🏻🙏🏻

  • @kk-hd2hi
    @kk-hd2hi ปีที่แล้ว

    Bro 🙏 song 🔥supre bro movi nodidange aythu bro

  • @mahadevagalagali201
    @mahadevagalagali201 ปีที่แล้ว

    Super.vidoes.mallubagalkota

  • @shankarns1351
    @shankarns1351 ปีที่แล้ว +1

    Jai Hind sir

  • @devumadnal43
    @devumadnal43 ปีที่แล้ว +1

    🔥🔥ಸೂಪರ್ ವಿಡಿಯೋ ಅಣ್ಣ🔥🔥👌👌❤️❤️❤️

  • @santoshkusti7593
    @santoshkusti7593 ปีที่แล้ว +1

    ಸುಪರ್ ನಟನೆ ಮಲ್ಲಣ್ಣ

  • @kariyallappadoddakurubar4769
    @kariyallappadoddakurubar4769 ปีที่แล้ว +3

    ಸೂಪರ್ ಅಣ್ಣಯ್ಯ

  • @sidramadodamani695
    @sidramadodamani695 ปีที่แล้ว +1

    Song super 😍🥰💫

  • @shivanandkurabar5505
    @shivanandkurabar5505 ปีที่แล้ว

    ಮಸ್ತ್ 👌👌🙏

  • @surekhamanjunathsidnal8661
    @surekhamanjunathsidnal8661 ปีที่แล้ว

    Super duper ❤❤❤

  • @siddharthayalawar3551
    @siddharthayalawar3551 ปีที่แล้ว +1

    Song 👌👌👌👌

  • @jyotirgamaya2409
    @jyotirgamaya2409 10 หลายเดือนก่อน

    Ending super sir... 👌👌👌

  • @bindasboy660
    @bindasboy660 ปีที่แล้ว

    ನಾಡಬರಕ ಸಾಂಗ್ ಸೂಪರ್

  • @bhagyasakanadagi5930
    @bhagyasakanadagi5930 ปีที่แล้ว

    ನಮ್ಮ ಬಾಗಲಕೋಟ ನಮ್ಮ ಹೆಮ್ಮೆ

  • @abhishekhiremath1147
    @abhishekhiremath1147 ปีที่แล้ว +2

    Super bhumi akka ❤️❤️❤️

  • @NaveenKumar-qv3bf
    @NaveenKumar-qv3bf ปีที่แล้ว +2

    Anna 🔥 song and video 🔥🔥

  • @vijaynaik3332
    @vijaynaik3332 ปีที่แล้ว +1

    Mind blowing performance...👌👌💖 All the best,💐

  • @mallusj1478
    @mallusj1478 ปีที่แล้ว +1

    ಅನಾಹುತ, ತಿಂಡಿ short movie, ಮಸ್ತ ಮಾಡಿ ಕಾಕಾ, ದೀ ಪಾ ವ ಳಿ ಹಬ್ಬದ ಶು ಭಾ ಶ ಯ ಗ ಳು

  • @anumanjukadanankoppa9490
    @anumanjukadanankoppa9490 10 หลายเดือนก่อน

    ಜೈ ಮಲ್ಲಪ್ಪನ್ನ 😊🔥

  • @manteshgunadal3969
    @manteshgunadal3969 ปีที่แล้ว +3

    ಗಿಚ್ಚ್ ಗಿಲಿ ಗಿಲಿ 🔥🔥

  • @parashuramwaghamare2496
    @parashuramwaghamare2496 ปีที่แล้ว

    Mallap anna deepavali videos super hage makkal video super

  • @laludavalamalika9059
    @laludavalamalika9059 ปีที่แล้ว

    Bari madiri budapa avnovnu😊😊😊👍👍😛😛🤩🥰

  • @gayatribadiger6264
    @gayatribadiger6264 ปีที่แล้ว

    Wow Nice, song is very nice and bhoomika well done

  • @AkashAkash-ci2wp
    @AkashAkash-ci2wp ปีที่แล้ว

    Super.akka.a

  • @carworld5713
    @carworld5713 ปีที่แล้ว +1

    ಸೂಪರ್ ಅಣ್ಣಾ 💐👏👏❣️

  • @naanu6015
    @naanu6015 ปีที่แล้ว

    Wow!!!!! What a acting from Both, great!!!! Especially Heroin acting was amazing