ಹೇಳಿ ಹೋಗು ಕಾರಣ | Heli Hogu Karana | Javari Junction | Tamada Media | Mallya Bagalkot

แชร์
ฝัง
  • เผยแพร่เมื่อ 4 ก.พ. 2025

ความคิดเห็น • 912

  • @shreyaappu4829
    @shreyaappu4829 2 ปีที่แล้ว +116

    ಮಲ್ಲಪ್ಪ ಸಾವ್ಕಾರ್ ಎಷ್ಟ್ ಬಾರಿ ನಮ್ಮ ಹೃದಯ ಗೆಲ್ತಿಯೋ ಲವ್ ಫ್ರಮ್ ಧಾರವಾಡ 💫🖤☮️🙏🏻🙏🏻

  • @rsprasad1710
    @rsprasad1710 2 ปีที่แล้ว +42

    ಚಿತ್ರಕಥೆ ಸಂಭಾಷಣೆ ಅಭಿನಯ ಹಿನ್ನಲೆ ಸಂಗೀತ ಚಿತ್ರೀಕರಣ ಎಲ್ಲವು ತುಂಬಾ ಸೊಗಸಾಗಿ ಮೂಡಿಬಂದಿದೆ., ❤️❤️❤️❤️❤️

  • @rajahemad3823
    @rajahemad3823 2 ปีที่แล้ว +47

    ಶುದ್ಧ ಹಳ್ಳಿಯ ನಟನೆ ಮುಗ್ಧ ಮನಸುಗಳ ಭಾವನೆ ನಿಮ್ಮ ಮತ್ತು ನಿಮ್ಮ ತಂಡದ ನಟನೆ ತುಂಬಾ ಚೆನ್ನಾಗಿದೆ ಲವ್ ಯು ಹುಡುಗರೇ

  • @ganeshsirasagi335
    @ganeshsirasagi335 2 ปีที่แล้ว +10

    ನೀವು ಮಾಡುವ ಪ್ರತಿ ಕಿರು ಚಿತ್ರವು ಸಮಾಜದಲ್ಲಿ ಆಗುವ ಕ್ಷಣಗಳೇ ಆಗಿರುತ್ತವೆ ಅಣ್ಣ. ನಿಮ್ಮ ಈ ಪಯಣ ಹೀಗೆ ಸಾಗಲಿ ಎಂದು ಅಶಿಸುವೆ 🤍🤞 ಜೈ ಮಲ್ಲಪ್ಪ ಸಾವ್ಕಾರ್

  • @shivukenchappanavar9324
    @shivukenchappanavar9324 2 ปีที่แล้ว +29

    ನಮ್ಮ ಹಳ್ಳಿ ಸೊಗಡಿನ ಕಥೆ ಚೆನ್ನಾಗಿದೆ 👌 🙏 ಮಲ್ಲು ಅಣ್ಣ

  • @Sumakrishna2415
    @Sumakrishna2415 2 ปีที่แล้ว +14

    ಮಲ್ಯ ರ ನಿಮ್ಮ acting ಬಗ್ಗೆ ಹೇಳೋದೇ ಬೇಡ ಅಷ್ಟ ಚಂದ ಐತ್ರಿ, ಪ್ರೀತಿ acting natural ಹಾಗಿ ಬಂದೈತ್ರಿ, super story ಮಸ್ತ ವಿಡಿಯೋ ರೀ 👍👌❤️🌹

  • @sangappakalasa3675
    @sangappakalasa3675 2 ปีที่แล้ว +18

    "ಕಲ್ಲ ಮ್ಯಾಲ ಕಲ್ಲಿಟ್ಟ ಜಜ್ಜಿದಿ ಗೆಳತಿ ನುಚ್ಚಾಗುವಂಗ ಮನಸ, ಏನೇಣ ಕಟ್ಟಿಕೊಂಡ ಕುಂತಿದ್ಧೆ ನಿನ್ನ ಬಗ್ಗೆ ದೊಡ್ಡ ದೊಡ್ಡದೊ ಕನಸ"
    ವಿಡಿಯೋ ತುಂಬಾ ಚೆನ್ನಾಗಿದೆ.

  • @moulianwari5075
    @moulianwari5075 2 ปีที่แล้ว +18

    ಪ್ರೀತಿ ಗಾಯಕವಾಡ ಪಾತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ...❤️❤️✌️✌️✌️

  • @honnumannapur-od8vg
    @honnumannapur-od8vg ปีที่แล้ว +5

    ಹಳ್ಳಿಯ ಪ್ರತಿಭೆಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಕರ್ನಾಟಕದ ಮೂಲೆ ಮೂಲೆ ಯಲ್ಲಿ ನಿಮ್ಮ ಪ್ರತಿಭೆ ಬೆಳೆಯಲಿ ❤️❤️❤️❤️
    ಮುದ್ದ ಮನಸಿನ ಈ ನಿಮ್ಮ ನಟನೆಗೆ ನಮಂತಾ ಅಭಿಮಾನಿಗಳು ಸದಾ ಕಾಯುತ್ತಿರುತ್ತಾರೆ all the best broo ಭಾಗ 2ಆದಸ್ಟ್ಟು ಬೇಗ ಬರಲಿ ❤️❤️❤️❤️❤️🙏🙏🙏

  • @bhimashialagur9851
    @bhimashialagur9851 2 ปีที่แล้ว +7

    ಕಥೆ ತುಂಬಾ ಇಷ್ಟ ಆಯ್ತು ಹೀರೋಯಿನ್ ಆಕ್ಟಿಂಗ್ ಸೂಪರ್ ಹೀಗೆ ಒಳ್ಳೆ ಕಥೆ ನಮ್ ಮುಂದೆ ತರಲು ಪ್ರಯತ್ನ ಮಾಡಿ
    Uk love story 👌🏻👌🏻 ❤

  • @jagadishk7367
    @jagadishk7367 2 ปีที่แล้ว +6

    ಹೃದಯ ಕದ್ದ ಚೋರ ನಮ್ ಬಾಗಲಕೋಟ ಮಲ್ಲ್ಯಾ 👍👍👌👌👌👌💐💐💐💐💐💐

  • @kumarnayak2558
    @kumarnayak2558 2 ปีที่แล้ว +1

    Uttara karanataka bhagada ella videos story nodidre... nimde channagi mudibarodu really tumba ista agatte nim story videos...nanu ondu miss madade nodtini...All the best anna

  • @manjuviju7244
    @manjuviju7244 2 ปีที่แล้ว +3

    ಮಲ್ಲು ಅಣ್ಣ ಏನೇನ್ ಕಾನ್ಸೆಪ್ಟ್ ಮಾಡ್ತೀಯ ಅಣ್ಣ, ಎಲ್ಲವೂ ಒಂದರಗಿಂತ ಒಂದು top... ನಿಮ್ team ಲ್ಲಿ ಇರೋರು ಕೂಡ ಹಂಗ ಅದಾರ... ಎಲ್ಲಾರದು ಸೂಪರ್ ನಟನೆ....... ಎಲ್ಲರಿಗೂ ಒಳ್ಳೇದ್ ಆಗ್ಲಿ ಅಣ್ಣ, ಇನ್ನೂ ಎತ್ತರಕ ಬೆಳಿರಿ 🙏🙏... ನಿಮ್ ಬೆಳವಣಿಗೆ ನೋಡಿ ಖುಷಿ ಪಡೋ ಭಾಗ್ಯ ನಮ್ದು ಆಗ್ಲಿ 😍😍✌

  • @basavarajmyageri5783
    @basavarajmyageri5783 2 ปีที่แล้ว +11

    ದೋಸ್ತ ನಿ ಎನ್ಮಾಡ್ತೀ ಗೊತ್ತಿಲ್ಲ... Part 2 ಬರಬೇಕು ನೋಡ...❣️

  • @umeshbiradar2165
    @umeshbiradar2165 2 ปีที่แล้ว +7

    ಹಳ್ಳಿ ಸೊಗಡಿನ ಕಥೆ ಮತ್ತು ಚಿತ್ರಕಥೆ ಉತ್ತರ ಕರ್ನಾಟಕದ ಭಾಷೆಯ ಸಂಭಾಷಣೆ, ಎಲ್ಲಾರ ನಟನೆ ತುಂಬಾ ಚೆನ್ನಾಗಿದೆ,, ಆ ಹುಡುಗಿಯ ನಟನೆ ಗಮನ ಸೆಳೆಯುತ್ತದೆ...

  • @HanumanthgoudaMulkipatil-wu8eu
    @HanumanthgoudaMulkipatil-wu8eu ปีที่แล้ว +1

    Super acting, super uttar Karnataka dialogue delivery, natural sences, meaningful words ( halliya bhasha) heart touching story. No words to say.simply , salute to the whole team.

  • @sureshsulikeri9239
    @sureshsulikeri9239 2 ปีที่แล้ว +15

    One of the finest Natural actor i have come across in You tube!!! .... I have watched each and every video of his and keeps me waiting for new videos.... Mallappa Sahukara adashtu Bega neemage Movie offers athava kannada Bigg boss offers bandru barabahudu.... All the best and keep posting !!!!

  • @malluking2780
    @malluking2780 ปีที่แล้ว +2

    ಅಣ್ಣ ಈ ವಿಡಿಯೋ ಮನಸ್ಸಿಗೆ ಟಚ್ ಆಯ್ತು

  • @danuso6124
    @danuso6124 2 ปีที่แล้ว +3

    ಅಣ್ಣ ನಮ್ಮೆಲರ ಹೃದಯ ಗೆದ್ದಿದಿಯಾ ಅಣ್ಣ ಜೈ ಮಲ್ಲಪ್ಪ ಸಾಹುಕಾರಣ್ಣನಿಗೆ ಜೈ

  • @pundapunda1995
    @pundapunda1995 ปีที่แล้ว +1

    ಇನ್ನೂ ಹೆಚ್ಚಿನ ವಿಡಿಯೋ ಮಾಡಿ .ಮಲ್ಯ.ಸರ್ ನಾನು ನಿಮ್ಮ ಎಲ್ಲಾ ವಿಡಿಯೋ ನೋಡಿ . ತುಂಬಾ enjoy ಮಾಡ್ತೀನಿ I'm waiting for your next video

  • @manjunathgoravar3554
    @manjunathgoravar3554 2 ปีที่แล้ว +12

    ಅಣ್ಣ ನಿಮ್ಮ ವಿಡಿಯೋಗಳು ಎಲ್ಲ ಚೆನ್ನಾಗಿದೆ ನಿಮ್ಮ ಟೀಮ್ನಲ್ಲಿ ಆಕ್ಟಿಂಗ್ ಮಾಡುವ ಎಲ್ಲರೂ ಚೆನ್ನಾಗಿ ಮಾಡ್ತಾ ಇದ್ದಾರೆ ಆಲ್ ದ ಬೆಸ್ಟ್ ಆಲ್ ಟೀಮ್ 🌹🌹🌹🌹💝💝💝💝❤️‍🔥❤️‍🔥❤️‍🔥❤️‍🔥💪💪💪💪

  • @malluyallapur7789
    @malluyallapur7789 ปีที่แล้ว +1

    ತುಡಗ ಬೆಕ್ಕ ಮನಿಯಾ ಹೊಕ್ಕಿತ್ತಾ,,ಯವ್ವಾ ಹಾಲ ಕುಡ್ದ ಗಿಂಡಿ ಹೊಡ್ದಿತ್ತ old song spr👌👌👌👌

  • @maruti6177
    @maruti6177 2 ปีที่แล้ว +5

    ಹಳ್ಳಿ ಸೊಗಡಿನ ಪ್ರೇಮಕಥೆ ಮನಸ್ಸಿಗೆ ತುಂಬಾ ಇಷ್ಟ ಆಯ್ತು ಮಲ್ಲು ಅಣ್ಣ ❤️❤️❤️🥰

  • @venkyrlshavirat4782
    @venkyrlshavirat4782 ปีที่แล้ว +1

    Music 🎵 wow

  • @veeresh__shetty_veeru
    @veeresh__shetty_veeru 2 ปีที่แล้ว +13

    Anna Ninna Acting ❤️😍🔥

  • @vinod_kolavi
    @vinod_kolavi 2 ปีที่แล้ว +1

    ವಾವ್ ವಿಡಿಯೋ ಚಲೋ ಮೂಡಿಬಂದೈತಿ, ನೋಡಿದರ ನಿಜ ಘಟನೆ ತರ ನಾ ಮಾಡಿದಂಗ ಇತ್ತು ಆಮೇಲೇ ಕೊನೆಗೇ ಕ್ಲೈಮಾಕ್ಸ್ ಏನ್ ಸೂಪರ್ ಸೆಟ್ ಮಾಡಿದೇರಿಪಾ ಖತರ್ನಾಕ್ ಐತಿ. 👌🏻👌🏻

  • @Priya.savadi
    @Priya.savadi 2 ปีที่แล้ว +7

    Story🔥
    Jai Mallap Savakar❤️‍🔥🙌🫰

    • @Maya_Music_143
      @Maya_Music_143 2 ปีที่แล้ว

      😂😂

    • @SHEKARSSLC
      @SHEKARSSLC 2 ปีที่แล้ว +1

      ನಿವು ಇದ್ದಿದ್ರು ತು೦ಬಾ ಚೆನ್ನಾಗಿ ಇದೆ ರಿತಿ ಮಾಡತಿದ್ರಿ ಶುಭವಾಗಲಿ ನಿಮಗು ಕೂಡ ಪ್ರಿಯಾ ಮೆಡಮ್

  • @chotacharliecom
    @chotacharliecom 2 ปีที่แล้ว +2

    Complete video nammuralli aagide tumba channagi moodi bandide anadinni hullas avar mane mattu devara bevina gida so thank you mallu anna nanna msg ge bele kottu nammurige bandiddakke but miss madkonde nimana meet maadoke aaglilla sorry anna next video na jack well nalli maadri adu anadinni holi dandi ge ide tumba channagi iro place

  • @manju.sd.9901
    @manju.sd.9901 2 ปีที่แล้ว +4

    Super concept Mallya Anna ♥️🥰✨

  • @MrSanjayrathod
    @MrSanjayrathod 2 ปีที่แล้ว +1

    ಮಲ್ಲಪ್ಪ ಸಾಹುಕಾರ್....ಒಂದ ವೀಡಿಯೋ ನಮ್ಮ ರಂಗಭೂಮಿ ಕಲಾವಿದ ಹರೀಶ ಹಿರಿಯೊರ ರವರ ಜೋತೆ ಮಾಡು...

  • @manjutnmanjutn9160
    @manjutnmanjutn9160 2 ปีที่แล้ว +10

    Bhai lady acting awesome, She is future actor 🙌🏼

  • @kruthikas9682
    @kruthikas9682 2 ปีที่แล้ว +1

    Hallishaily premakate tumba sogasagi moodi bandide ❤️ superb

  • @malluranjunagi4983
    @malluranjunagi4983 2 ปีที่แล้ว +21

    ಪಾರ್ಟ್ 2 ಬೇಕಾದವರು like ಮಾಡಿ

  • @basavarajbasu2677
    @basavarajbasu2677 2 ปีที่แล้ว +1

    ಎನ್ ಮಾನಸಿಕ ವಿಡಿಯೋ ಅಣ್ಣಾ ...... ಸೂಪರ್ , ವಟ್ಟ ಮನಸ್ಸಿಗಿ ಹತ್ತುವಂಗ ಮಾಡ್ತಿ ಬಿಡು ಅಣ್ಣಾ ವಿಡಿಯೋ ... 👌👌👌❤️❤️

  • @prmusic4645
    @prmusic4645 2 ปีที่แล้ว +14

    ಸೂಪರ್ ವಿಡಿಯೋ ಮಲ್ಲಪ್ಪ ಸಾಹುಕಾರ 11/02/2023
    ನೀವು ನಮ್ಮ ಊರಿಗೆ ಬಂದಿದ್ದಕ್ಕೆ ತುಂಬಾ ಧನ್ಯವಾದಗಳು
    ಶ್ರೀ ಹೋಳೆ ಹುಚ್ಚೇಶ್ವರ ಜಾತ್ರಾ ಮಹೋತ್ಸವ ಕಮತಪುರ ಉತ್ಸವಕ್ಕೆ
    💞♥️

  • @javarikannadigachannel2226
    @javarikannadigachannel2226 2 ปีที่แล้ว

    ಮಲ್ಲಪ್ಪನ ನೀ ಯಾವಾಗ ವಿಡಿಯೋ ಹಾಕ್ತೀಯೋ ಅಂತ ನಿನ್ನ ವಿಡಿಯೋ ಕಾಗೆ ಕಾಯ್ತ ಇರ್ತೆನಿ ನಾ ಅಣ್ಣಾ
    Love you bro ❤️❤️❤️❤️👍👍👍

  • @sharatl6960
    @sharatl6960 ปีที่แล้ว +3

    Congratulations 👏🎉 super story anna

  • @chetankundagol3877
    @chetankundagol3877 ปีที่แล้ว

    Super video annaya 😘✌️❤️💞👌👌👌👌👌

  • @mallappabadiger4335
    @mallappabadiger4335 2 ปีที่แล้ว +3

    Anna video clearity nim acting nim ಕಥೆ ಸಖತ್ aagidhe ಆದಷ್ಟು ಬೇಗ 1million subscribers aagli nimge ❤️🙏

  • @shivarajharalayya5516
    @shivarajharalayya5516 2 ปีที่แล้ว +1

    ನಮ್ಮ ಹಳ್ಳಿ ಸೊಗಡಿನ ಕಥೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅಣ್ಣ ❤️❤️

  • @usernames539
    @usernames539 2 ปีที่แล้ว +9

    ಅಣ್ಣಾ d Boss Birthday ಕ ಒಂದು ವಿಡಿಯೋ ಮಾಡ 🙏😎

  • @ViratKohli18283
    @ViratKohli18283 2 ปีที่แล้ว +1

    Ega maadu video's Best Bro.. Keep working and all support always... ❤💯

  • @mallikarjunshirsal7124
    @mallikarjunshirsal7124 2 ปีที่แล้ว +3

    Akka na acting super 👌👌👌👌

  • @MATURBASAVARAJA
    @MATURBASAVARAJA 2 ปีที่แล้ว +2

    ಈ ಹೀರೊಯಿನ್ ಪ್ರಿಯಾ ಸವದಿ ಅವರ ತಂಗಿ ಅನ್ನಿಸುತ್ತೆ👍👍👍💐💐💐💐

  • @chennubiradar4940
    @chennubiradar4940 2 ปีที่แล้ว +3

    ದೋಸ್ತ ಇರೋದು ಒಂದು ಹೃದಯ ಎಸ್ಟು ಬಾರಿ ಗೆಲ್ಲತಿಯೋ❤️💐

  • @MATURBASAVARAJA
    @MATURBASAVARAJA ปีที่แล้ว

    ಜನುಮದ ಜೋಡಿ ಸಿನಿಮಾದ ಹೀರೋಯಿನ್ ತರ ಇದಾಳೆ ...ಮಂಜವ್ವ💐💐👌👌👌👌

  • @bagannakbaganna4872
    @bagannakbaganna4872 2 ปีที่แล้ว +4

    ಸೂಪರ್ ಅಣ್ಣ ಮನಸ್ಸು ಮರಗಿತು

  • @RaviGaniKavigaLu_81
    @RaviGaniKavigaLu_81 ปีที่แล้ว

    ಹಳ್ಳಿ ಸೊಗಡಿನ ಅದ್ಭುತ ಪ್ರೇಮ ಕಥೆ ತುಂಬಾ ಸೊಗಸಾಗಿ ಮೂಡಿಬಂದಿದೆ

  • @malingaraymallu
    @malingaraymallu 2 ปีที่แล้ว +49

    ಕಾಮೆಂಟ್ ಮಾಡಾಕ ಬಂದವರಿಗೆ ನಮಸ್ಕಾರ ಒಂದು ಲೈಕ್ 🙏☺️

  • @vijaypatil3583
    @vijaypatil3583 2 ปีที่แล้ว +2

    Super anna ಏನ್ ಗಿಚ್ಚಿ ಮಾಡ್ತಿದಿಯಪ್ಪ ಅಣ್ಣ ವಿಡಿಯೋ ❤️❤️❤️❤️💐

  • @sharatsharat6518
    @sharatsharat6518 2 ปีที่แล้ว +3

    ಅಣ್ಣ ನಿನ್ ವಿಡಿಯೋ super 👌👌

  • @HanumanthgoudaMulkipatil-wu8eu
    @HanumanthgoudaMulkipatil-wu8eu 3 หลายเดือนก่อน

    Totaly. Very fantastic. Each & every thing, that too our village real pure life. This is a wonderful,. beautiful & meaningful film. Even all other big films cannot compare to this short film. I have seen this more than 50 times because i am proud to say that i am too a farmer.thankyou.

    • @JavariJunction
      @JavariJunction  3 หลายเดือนก่อน

      @@HanumanthgoudaMulkipatil-wu8eu ❤️❤️❤️🫰🫰🫰

  • @shreeshailhadagali1331
    @shreeshailhadagali1331 2 ปีที่แล้ว +4

    ನಮಸ್ಕಾರ ಪಾ ಮಲ್ಲಪ್ಪ ಸಾವ್ಕಾರ 🤪🙏🏾🥰

  • @Musicmahi71
    @Musicmahi71 ปีที่แล้ว

    ಎಲ್ಲಿದಿ ಮಲ್ಯ,.... ನೀ ಎಲ್ಲದಿ ಮಲ್ಯ..... 👌👌

  • @janu_vijapur
    @janu_vijapur 2 ปีที่แล้ว +3

    Congratulations ri sir for 2 lakh subscribers 💐💐👏👏👏👏👏🔥🔥🔥👍👍👍👍

  • @sanguh4513
    @sanguh4513 2 ปีที่แล้ว

    ತುಂಬಾ ಚೆನ್ನಾಗಿ ಮೂಡಿಬಂದಿದೆ ಸೊಗಸಾದ ವಿಡಿಯೋ. ಸ್ವಲ್ಪ ಕಾಮಿಡಿ ಬಯಸುತ್ತೇನೆ . ಕಾಮಿಡಿ ಇದ್ದರೆ ಚೆನ್ನಾಗಿರುತ್ತೆ

  • @b2bstatusvideocreation192
    @b2bstatusvideocreation192 2 ปีที่แล้ว +7

    ಜೈ ಮಲ್ಯಾ ಅಣ್ಣಾ..😘❤️🥰

  • @mahabaltangadi9483
    @mahabaltangadi9483 2 ปีที่แล้ว

    ಮಲ್ಲಪ್ಪ ಸಾವಕಾರ್ ಇನ್ನ್ ಮಂದ್ ಐತಿ ಏನ್ರಿ ಇಲ್ಲ್ ಇಷ್ಟನೊ... 👌👌👌

  • @m...132
    @m...132 2 ปีที่แล้ว +3

    ನಮ್ಮ ಹಳ್ಳಿ Love story ಇದೆ ಹಣೆಬಾರ , ನಾಲ್ಕೈದ ವರ್ಷ ಲವ್ ಮಾಡುದು 'ಅವರು ನಿಜವಾಗಿ ಲವ ಮಾಡತಾರೊ ಇಲ್ಲ ಚಟಾ ತಿರಸ ಕೊಳ್ಳಕ್ಕ ಲವ್ ಮಾಡತಾರ ಗೊತ್ತಿಲ್ಲ ಆದರ ಹುಡಗಗ ಮಾತ್ರ ಹಳ್ಳಾ ಹಿಡಿಸಿರತಾಳ .💔💔💔

  • @nspatil982
    @nspatil982 ปีที่แล้ว

    ಮಲ್ಲಯ್ಯ ನವರೆ ನಿಮ್ಮ ಎಲ್ಲಾ ಕಥೆಗಳು ಚನ್ನಾಗಿ ಮುಡಿ ಬರುತ್ತವೆ ಅದರಲ್ಲು ಈಕಥೆ ಬಹಳ. ಕುತುಹಲಕಾರಿಯಾದೆ ಇದಞನ್ನು ಮುಂದುವರಿಸಿ ದಯವಿಟ್ಟು

  • @krishnasgudiyannavar1412
    @krishnasgudiyannavar1412 2 ปีที่แล้ว

    ಅಣ್ಣ ಪ್ರತಿ ವಿಡಿಯೋ ದಂಗ ಈ ವಿಡಿಯೋ ಕೂಡ ತುಂಬಾ ಚೆನ್ನಾಗಿತ್ತು, ಬಾಳ್ ಮನಸಿಗೆ ನೋವು ಕೊಟ್ಟಿತು,
    ಹಾಂಗ್ ಇನ್ನೊಂದು ಸಲಹೆ 15 ಮಿನಿಟ್ಸ್ ವಿಡಿಯೋ ದೊಳಗ ಆದಷ್ಟು ಬೇರೆ scene ಗಳನ್ನ ಹಾಕಬೇಕಿತ್ತು, ಸ್ವಲ್ಪ comedy, ಸ್ವಲ್ಪ fight for love, ಮತ್ತು climax nalli ಹೃದಯಸ್ಪರ್ಶಿ scene ಹಾಕಿದ್ರ ಚುಲೋ ಇರ್ತಿತ್ತ ಅಂತ ಅನಿಸ್ತು. Love you Jawari Junction team

  • @somus3876
    @somus3876 2 ปีที่แล้ว

    Tumba chennagi mudi bandide story.very nice bro🥳🥳🥳🥳💞💞💞💞

  • @geetapatil5143
    @geetapatil5143 ปีที่แล้ว

    ಪ್ರೀತಿಯವರ ಆಕ್ಟಿಂಗ್ ಅಬ್ಬೊ ಎಸ್ಟ್ ಮಸ್ತ್ ಯಾವ್ ಹೀರೋಹಿನ್ ಗೆ ಎನ್ ಕಮ್ಮಿ ಇಲ್ಲ, ಮುಗ್ದತೆ 💞 lots of love🥰💞

  • @vijaykattimani9782
    @vijaykattimani9782 2 ปีที่แล้ว +1

    ಸರ್ ವಿಡಿಯೋ ತುಂಬಾ ಚೆನ್ನಾಗಿದೆ ಹಳ್ಳಿ ಡ್ರೆಸ್ ತುಂಬಾ ಚೆನ್ನಾಗಿ ಕಾಣ್ಸುತ್ತೆ ಈ ವಿಡಿಯೋದಲ್ಲಿ ಬಂದಿರುವ ಅಕ್ಕ ಚೆನ್ನಾಗಿದ್ದಾರೆ ಆದರೆ ಪ್ರಿಯ ಅಕ್ಕ. ಇಲ್ವಲ್ಲ. yake. ಪ್ರಿಯ ಮತ್ತು ಮಲ್ಲು ಅವ್ರ ಜೋಡಿ ಚೆನ್ನಾಗಿದೆ ನಾನು ಹೇಳೋದಿಷ್ಟೇ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ.

    • @vijaykattimani9782
      @vijaykattimani9782 2 ปีที่แล้ว

      ನೀವ್ಯಾಕೆ ಸಿನಿಮಾ ಮಾಡಬಾರದು?

  • @Janapadaaa
    @Janapadaaa 2 ปีที่แล้ว +1

    ಸೂಪರ್ ಆಗಿದೆ ಅಣ್ಣ ಈ ವಿಡಿಯೋ

  • @manjunathboragalle1458
    @manjunathboragalle1458 2 ปีที่แล้ว +1

    ನಿಮ್ಮ ಯಲ್ಲಾ ವಿಡಿಯೋಗಳು 👌 ಅಣ್ಣಾ.

  • @mareppas1450
    @mareppas1450 9 หลายเดือนก่อน

    ಮಲ್ಲಯ್ಯ ಸ್ವಾಮಿ ❤️ ಮಲ್ಯ ಬಾಗಲಕೋಟ ❤️ ಮಲ್ಲು ಅಣ್ಣ ❤️ ಮಲ್ಲಪ್ಪ ಸೌಕಾರ್ ❤️❤️ ನಿಮ್ಮ ಹೆಸರು ಎಷ್ಟನ ಇರಲಿ ಪರವಾಗಿಲ್ಲ ರೀ.. ನೀವು ಮಾಡುವ ಪ್ರತಿ ಒಂದು ವಿಡಿಯೋ ಸೂಪರಾಗಿ ಮಾಡತೀರಾ ನೀವು ನಿಮ್ಮ ಟೀಮ್ ಸೂಪರ್ ರೀ ❤️❤️❤️❤️❤️❤️👍

  • @anilbasarikatti5019
    @anilbasarikatti5019 2 ปีที่แล้ว +1

    Tumba chanagi videos madtira mallappa sahukarare...good bless you

  • @umeshgudennavar3201
    @umeshgudennavar3201 ปีที่แล้ว

    ನಿಂದು ಹೀಂಗ ಆಗೆತಿ ವಿಡಿಯೋ, ,,🤙🔥🔥🔥👌👌👌👌👌👌👌👌👌♥️

  • @sahadevjambu9191
    @sahadevjambu9191 2 ปีที่แล้ว

    Video long adru paravagiralilla back love story doddadu madbekagittu..manjavvana role is fantastic..you are rock.

  • @ttgemarka.28matti42
    @ttgemarka.28matti42 2 ปีที่แล้ว

    Fantastic.... 🙏🏽All video 😁🙏🏽Osm 🥰🥰.... Sir .... Nanu nimm big fan... 🙏🏽🙏🏽 Ri ... Paa ri sir 🙏🏽🥰🙏🏽🥰🙏🏽

  • @marutitotad6172
    @marutitotad6172 2 ปีที่แล้ว +2

    ಮಲ್ಲಣ್ಣ..... ಸೂಪರ್ story👌

  • @Kannada.janapad.-song_
    @Kannada.janapad.-song_ 2 ปีที่แล้ว

    ಮಲ್ಲಪ್ಪ ಅಣ್ಣ ವಿಡಿಯೋ ಸೂಪರ್ 😇🥰❤️🙏my shivu 😇✌️😉

  • @dilshadchikkumbi8525
    @dilshadchikkumbi8525 2 ปีที่แล้ว +2

    Swachcha manassina shuddhavada priti anna super story ❤️❤️❤️

  • @anilkumarkambali6951
    @anilkumarkambali6951 2 ปีที่แล้ว +1

    Anna ninu comedy king agidde but evattu e video dinda gottatyu...ninu all-rounder Anta.... Great bai....@BKG BOY

  • @shivakumarsanabhangi8136
    @shivakumarsanabhangi8136 ปีที่แล้ว

    I love this filam bro ,ನನ್ನ ಪಿಯುಸಿ ಲೈಫ್ ನನ್ಗೆ ನೆನಪಿಗೆ ಬಂತು ❤️

  • @rajusnaduvinahalli5605
    @rajusnaduvinahalli5605 2 ปีที่แล้ว +2

    ತುಂಬಾ ಭಾವನಾತ್ಮಕ ಸುಂದರವಾದ ಕತೆ ಅಣ್ಣಾ ಎಲ್ಲರ ಅಭಿನಯ ಸೂಪರ್ ಅಣ್ಣಾ ಒಳ್ಳೆದಾಗ್ಲಿ

  • @pramodgadad3924
    @pramodgadad3924 2 ปีที่แล้ว

    ಉತ್ತಮ ವ್ಯಕ್ತಿತ್ವದ ಅತ್ಯುತ್ತಮ ವ್ಯಕ್ತಿ ನಮ್ ಮಲ್ಲಪ್ಪ ಸಾಹುಕಾರ. ಕಿರು ಚಿತ್ರ ಚೆನ್ನಾಗಿದೆ ಸರ್ all the very best sir👌🏻👌🏻

  • @vishwanathteli1272
    @vishwanathteli1272 ปีที่แล้ว

    ❤️❤️Nam Mallappa Huli🔥🔥🔥🔥

  • @govindappamale4872
    @govindappamale4872 2 ปีที่แล้ว

    Super love story ಮಲ್ಲಪ್ಪ ಸಾಹುಕಾರ್ ರೀ

  • @bhimappamadar564
    @bhimappamadar564 2 ปีที่แล้ว

    ನಿಮ್ಮ ಮೂಲಕ ನಮ್ಮ ಹಳ್ಳಿ ಹಾಗೂ ಹಳ್ಳಿ ಪ್ರತಿಭೆಗಳು ಬೆಳೆಯುತ್ತಿವೆ ನಿಮಗೆ ತುಂಬಾ ಧನ್ಯವಾದಗಳು

  • @manjuvarad4148
    @manjuvarad4148 2 ปีที่แล้ว

    ಕಂಟಿನ್ಯೂ ಮಾಡು ಹುಲಿ ಚೆನ್ನಾಗಿದೆ❤️🥰💐

  • @golanagoudbiradar9535
    @golanagoudbiradar9535 2 ปีที่แล้ว +1

    ಮಲ್ಲಪ್ಪ ಸವಕರ ಸಿರಿಜ್ ಕಂಟಿನ್ಯೂ ಆಗಲಿ ಬ್ರೋ
    ಇವತ್ತಿನ ವಿಡಿಯೋ ಮಸ್ತ್ ಐತಿ ಸ್ವಲ್ಪ ಸೈಲೆಂಟ್ ಐತಿ ❤️❤️🔥

  • @kumarneglor
    @kumarneglor 2 ปีที่แล้ว +1

    Malu huchsolemagna nin Andra bari ista love u I'm from hubli

  • @sadupujeri...6653
    @sadupujeri...6653 2 ปีที่แล้ว

    ವಿಡಿಯೋ ತುಂಬಾ ಚೆನ್ನಾಗಿದೆ ಅಣ್ಣಾ ♥️

  • @lakshmanbpadanakatti8749
    @lakshmanbpadanakatti8749 2 ปีที่แล้ว

    Heart touching story pa mallappa sahukara

  • @kavyashreekavyashree3514
    @kavyashreekavyashree3514 ปีที่แล้ว

    Nimm uttara karnataka kannada maatu tumba eshta nange nimm side obbranna and avara maatugalanna miss madkoltiddini avara nenapigagi nimm ella vedios na nodtini super vedio bro

  • @maharajpower3382
    @maharajpower3382 2 ปีที่แล้ว +1

    Masta vidio bro priti patra super all tha best👍 bro

  • @manjayyayaluvigimath5183
    @manjayyayaluvigimath5183 ปีที่แล้ว

    ನಿಮ್ ಎಲ್ಲಾ ವಿಡಿಯೋಗಳು ಸೂಪರ್ ಅಣ್ಣ

  • @somalingmelavanki7451
    @somalingmelavanki7451 2 ปีที่แล้ว +2

    ಅಣ್ಣಾ ಹುಡುಗಿ ಮಾತ್ರ ಅದ್ಬುತ ❤

  • @sangucharantimath9905
    @sangucharantimath9905 2 ปีที่แล้ว

    So nice story fantastic♥️💞bro

  • @vinayakreddy9723
    @vinayakreddy9723 2 ปีที่แล้ว

    Benki🔥mallapp svkr ni 🔥🔥🔥ni

  • @malingarayahudedamani4634
    @malingarayahudedamani4634 2 ปีที่แล้ว

    No altrition languge peur u k language superrr👍👌❤️❤️❤️

  • @anandk5192
    @anandk5192 ปีที่แล้ว

    Mast aytho mallapaa sahukara 🙏😍

  • @veerannaveeru9975
    @veerannaveeru9975 ปีที่แล้ว

    Climax music super bro....

  • @santosjsa614
    @santosjsa614 2 ปีที่แล้ว

    ಸೂಪರ್ ಅಣ್ಣ ನಿಮ್ಮ ವಿಡಿಯೋ

  • @zabeenabagawan
    @zabeenabagawan 2 ปีที่แล้ว +1

    ತುಂಬಾ ಚೆನ್ನಾಗಿ ಇದೆ ಅಣ್ಣ....

  • @manju........lifeisbestlif2474
    @manju........lifeisbestlif2474 ปีที่แล้ว

    🔥🔥🔥Super 👌 mallu anna

  • @sathishn5014
    @sathishn5014 2 ปีที่แล้ว

    ಅದ್ಭುತ ಚಿತ್ರಕಥೆ ಮತ್ತು ನಟನೆ

  • @mahanteshdalawai7201
    @mahanteshdalawai7201 2 ปีที่แล้ว

    Nimmada Mallappa savakaran series bhariri Mallu 💐💐