ಯಶಸ್ಸಿನ ಸೂತ್ರಗಳು |Success - Full part | Dr Gururaj Karajagi

แชร์
ฝัง
  • เผยแพร่เมื่อ 11 ม.ค. 2019
  • Academy for Creative Teaching

ความคิดเห็น • 1K

  • @shankaregowdagowdaar7497
    @shankaregowdagowdaar7497 2 ปีที่แล้ว +123

    ಗುರುಗಳೆ ನಿಮ್ಮಲ್ಲಿ ಇಷ್ಟೊಂದು ಅಗಾಧವಾದ ವಿಚಾರಗಳನ್ನು ಹೇಗೆ ನೆನಪಿಟ್ಟುಕೊಂಡಿದ್ದಿರಿ, ನಿಮ್ಮ ಜ್ಞಾನಕ್ಕೆ ನನ್ನ ತುಂಬು ಹೃದಯದ ಅಭಿನಂದನೆಗಳು

    • @subramanikattera5365
      @subramanikattera5365 ปีที่แล้ว +2

      L
      L

    • @kempannadalalup9175
      @kempannadalalup9175 ปีที่แล้ว +4

      @@subramanikattera5365 👍🏿

    • @veereshpattar6047
      @veereshpattar6047 ปีที่แล้ว +2

      ಆದಷ್ಟು ಮೌನ ದಿಂದ ಇರಿ .ಮೌನದಲ್ಲಿ ಎಲ್ಲವು ಇದೆ

    • @ananyass6401
      @ananyass6401 8 หลายเดือนก่อน

      Hesaralle ideyalla guru galige raaja ru ....

    • @ananyass6401
      @ananyass6401 8 หลายเดือนก่อน +1

      Dhanyosmi gurugale❤

  • @nagarajaudupamegaravalli1346
    @nagarajaudupamegaravalli1346 4 หลายเดือนก่อน +4

    ತಮ್ಮ ಅಗಾಧ ಜ್ಞಾನ ಸಂಪತ್ತನ್ನು ಕಂಡು ಬೆರಗಾಗಿದ್ದೇನೆ ಗುರುಗಳೇ... ನಿಮ್ಮನ್ನು ಹೆತ್ತಂತ ಮಾತಾ ಪಿತೃಗಳು ಪ್ರತಿಯೊಬ್ಬರಿಗೂ ಸಿಗಲಿ.. ಒಂದು ವಿಶೇಷ ಕಂಡಿದ್ದೇನೆ ತಮ್ಮ ಪ್ರತಿಯೊಂದು ಪ್ರವಚನದಲ್ಲಿ... ಯಾವುದೇ ವಿಷಯ ಮತ್ತೊಮ್ಮೆ ಪುನರಾವರ್ತನೆ ಆಗುವುದಿಲ್ಲ.. ಸದಾಕಾಲವೂ ತಮ್ಮ ಹಿತನುಡಿಗಳು ಎಲ್ಲರನ್ನು ಪ್ರೆರೇಪಿಸಲಿ... ತಮಗೆ ಶ್ರೀ ದೇವರು ಇನ್ನೂ ನೂರಾರು ವರುಷ ಆರೋಗ್ಯ ಭಾಗ್ಯಗಳನ್ನು ನೀಡಲಿ 💐🙏🏻

  • @Vishal-vm9wz
    @Vishal-vm9wz 2 ปีที่แล้ว +6

    ಕೇಳುತ್ತಿದ್ರೆ ಬೇಸರವಾಗದ ಮಾತುಗಳು
    ಧನ್ಯವಾದ ಗಳು ಗುರುಗಳಿಗೆ...

  • @mskeditzz6351
    @mskeditzz6351 ปีที่แล้ว +6

    ಸರ್ ನಿಮ್ಮ ಅಗಾಧವಾದ ಜ್ಞಾನಕ್ಕೆ ಅನಂತ ವಂದನೆಗಳು ❤❤❤

  • @kantharajays906
    @kantharajays906 ปีที่แล้ว +4

    ಹಾರ್ದಿಕ ಶುಭಾಶಯಗಳು ನೀವು ವೀಕೆಂಡ್ ವಿತ್ ರಮೇಶ್ ಅಲ್ಲಿ ಬರ್ತಾ ಇರೋದು ತುಂಬಾ ಖುಷಿ ತುಂಬಾ ಖುಷಿಯಾಗಿದೆ ಧನ್ಯವಾದಗಳು ಸರ್

  • @kmshashidhar6508
    @kmshashidhar6508 4 ปีที่แล้ว +3

    ಧನ್ಯವಾದಗಳು ಸರ್. ನಿಮ್ಮ ಭಾಷಣಗಳನ್ನು ಪುಸ್ತಕ ದ ಮೂಲಕ ಹೊರತಂದಿದ್ದರೆ ಬಹಳ ಅನುಕೂಲ ವಾಗುತ್ತದೆ. ಇಂತಹ ಪುಸ್ತಕಗಳು ಎಲ್ಲಾ
    ಶಾಲಾ/ಕಾಲೇಜು/ವಿಶ್ವವಿದ್ಯಾಲಯದ
    ಗ್ರಂಥಾಲಯ ಗಳಲ್ಲಿ ಸಿಗುವಂತಾಗಬೇಕು
    ಸರ್. ಆಗಾಗ್ಗೆ ಓದುತ್ತಿದ್ದರೆ ಮನಸ್ಸಿನಲ್ಲಿ
    ನಿಮ್ಮ ಭಾಷೆಣದ ತುಣುಕುಗಳು ನೆನೆಪಿಗೆ
    ಬರುತ್ತವೆ. ದಯವಿಟ್ಟು ಈ ಬಗ್ಗೆ ಸರ್ಕಾರದ
    ಆದೇಶ ಅವಶ್ಯಕತೆ ಇದೆ. ವಿದ್ಯಾರ್ಥಿಗಳ ಸಲುವಾಗಿ ಈ ಕ್ರಮ ಅಗತ್ಯ ವಾಗಿದೆ ಸರ್.

  • @vijaykumarpatil5206
    @vijaykumarpatil5206 5 ปีที่แล้ว +31

    ಅಮೂಲ್ಯವಾದ ನುಡಿ .ಸರ ನಿಮ್ಮ ಮಾತಿನಲ್ಲಿ ಅದ್ಭುತ ಶಕ್ತಿ ಇದೆ

  • @hemahegde9658
    @hemahegde9658 3 ปีที่แล้ว +25

    I respect you alot can't express. Your my guru.

  • @mallusymallu1197
    @mallusymallu1197 4 ปีที่แล้ว +268

    ಸಾರ್ ನಿಮ್ಮ ಮಾತು ನಿಲ್ಲಿಸಬೇಡಿ ...
    ನಿಮ್ಮ ಮಾತುಗಳಿಗೆ ಅಂತ್ಯ ಬಾರದಿರಲಿ ಎಂದು ದೆವರಲಿ ಪ್ರತ್ಯೇಕ ಪ್ರಾರ್ಥನೆ....

  • @dramesh1247
    @dramesh1247 3 ปีที่แล้ว +26

    ನಿಮ್ಮನ್ನು ಪಡೆದ ಈ ಕನ್ನಡ ಮಾತೆಯೂ ಮತ್ತೊಮ್ಮೆ ಸಾರ್ಥಕ ಹೊಂದಿದಳು 💐💐💐

  • @kulkarnispc4181
    @kulkarnispc4181 5 ปีที่แล้ว +1

    ಯಶಸ್ಸಿನ ನಿಮ್ಮ ವ್ಯಾಖ್ಯಾನ ಸರಳ ಮತ್ತು ಸುಂದರ. ನಿಮ್ಮ ಮಾರ್ಗದರ್ಶನ ಎಲ್ಲ ವಯಸ್ಸಿನವರಿಗೂ ಅವಶ್ಯಕ. ಧನ್ಯವಾದಗಳು.

  • @Be_ur_self31
    @Be_ur_self31 ปีที่แล้ว +6

    ನಿಮ್ಮ ಪ್ರತಿ ಮಾತುಗಳು ಮನಸ್ಸಿನ ಆಳಕ್ಕೆ ತಲುಪುತ್ತವೆ......ಪ್ರತಿ ಸಮಾರಂಭದಲ್ಲಿ ನೀವು ಆಡುವ ಮಾತುಗಳು ಎಲ್ಲರ ಜೀವನಕ್ಕೆ ದಾರಿದೀಪವಾಗಿದೆ...... ಧನ್ಯವಾದಗಳು.....🙏🏻🙏🏻🙏🏻🙏🏻✨❤️

    • @rameshbiradar7206
      @rameshbiradar7206 ปีที่แล้ว

      😊😊😊😊😊😊😊😊😊😊😊😊😊😊😊q

  • @shabdavedhi
    @shabdavedhi 5 ปีที่แล้ว +4

    ಮೇಚ್ಚುವಂಥ ಮಾತುಗಳು.ಇಂತಹ ಭಾಷಣಕಾರರು ಮತ್ತು ಭಾಷಣಗಳು ತುಂಬಾ ಪ್ರಭಾವಶಾಲಿ.ಇಂದಿನ ವಿದ್ಯಾರ್ಥಿಗಳು ನೋಡಲೆಬೇಕು.

  • @nagaratnadesai9613
    @nagaratnadesai9613 5 ปีที่แล้ว +64

    ಯಶಸ್ವಿನ ಸೂತ್ರ ಗಳು ತುಂಬಾ ಚೆನ್ನಾಗಿ ಮೂಡಿ ಬಂದಿದೆ. K

  • @ganeshluckey7392
    @ganeshluckey7392 2 ปีที่แล้ว

    ದಯವಿಟ್ಟು ಕರ್ಜಗಿ ಅವರ ಮಾತಿನ ಮಧ್ಯೆ ಈ ಹಾಳು ಜಾಹೀರಾತುಗಳನ್ನು ಹಾಕಬೇಡಿ ಪಾಯಸದ ಮಧ್ಯೆ ಕಲ್ಲು ಸಿಕ್ಕಿದಂತಾಗುತ್ತದೆ ❤👌🙏🏻

  • @lokannagurav6386
    @lokannagurav6386 ปีที่แล้ว +1

    ಬಹಳ ಅದ್ಭುತವಾದ ಭಾಷಣ ತುಂಬು ಹೃದಯದ ಧನ್ಯವಾದಗಳು ಸರ್ 🙏🙏

  • @UshaRani-rg4oi
    @UshaRani-rg4oi 5 ปีที่แล้ว +175

    ರಬಿಯಾ ಳ ಕತೆ ಕೇಳಿ ಅತ್ತೇಬಿಟ್ಟೆ. ಸರ್, ನಿಮ್ಮ ಮಾತುಗಳು ಪ್ರಭಾವಶಾಲಿ.

    • @systemindia1073
      @systemindia1073 5 ปีที่แล้ว +3

      😊😍😍

    • @sowmyasanthoshsowmyasantho2277
      @sowmyasanthoshsowmyasantho2277 5 ปีที่แล้ว +1

      Sir thank you great pseak

    • @rajabhakshirajabhakshi8165
      @rajabhakshirajabhakshi8165 5 ปีที่แล้ว +1

      Wow

    • @mallikarjunarjun9769
      @mallikarjunarjun9769 5 ปีที่แล้ว

      Usha Rani

    • @manjuartsrnr4180
      @manjuartsrnr4180 5 ปีที่แล้ว +1

      @@sowmyasanthoshsowmyasantho2277 BvvnvvbvvbczcbcvvvnnBKzvvBVBVVVCVVvBcbvBcvvbvvvvcbvcvXvbbbbvcvvbVCVVVbvvbvcvVvvvcbcXv';+:;'||;>;;''+!+:::::':+`|:/':+::::+++::+;':>'8::'!+';>;;;;|'::'>>>bVVVVCBBCBBxbVxvcnvZBVVBVCNjVxBvvvJvVbxvOoovBcvvbvvvnznbbvvccBVCVVzvvbbzvbNBVVVCBNvbCVNZCBBVBCVcbvbbcvBVVBBVBCCBBMBbBBVBbnVxvznbVbcbvBnBnbbbZbbcvnvnbbbzxbnnbbbbVbVCNNVvJZvxJBBbcbBbbnnbcVbvvbnbbvbxnvvbnbz+::+':/+:+!:'+//:'++/|\\\\;+++!++/+:/||>\\+"=+++++:+::::://++:+:\;\|:'+"+++'+:"+:/|+|>|;\\\\;|/+/+++/'¡|>\|\/+/+++:/+:++

  • @muralipaniyoor
    @muralipaniyoor 4 ปีที่แล้ว +5

    ಗುರುಗಳೇ ನಿಮ್ಮನ್ನು ಒಂದು ಬಾರಿ ಮುಖತ ನೋಡಬೇಕು. ನನ್ನ ಬದುಕಿಗೆ ಸ್ಫೂರ್ತಿ ಸರ್ ನೀವು.

  • @antonymuthu9539
    @antonymuthu9539 2 ปีที่แล้ว +4

    Hats off to u ....I never heard such speeches in my life ....no words to praise u ...I have shortage of adjectives

  • @royalcreations2329
    @royalcreations2329 5 หลายเดือนก่อน +2

    ಅದ್ಭುತ ಜ್ಞಾನ... ಅವಶ್ಯಕತೆ ಇರುವ ಮಾತುಗಳು..ಅವಿಸ್ಮರಣೀಯ ಕಥೆಗಳು... 👌❤

  • @nayanam4637
    @nayanam4637 4 ปีที่แล้ว +7

    ನೀಜವಾಗಿ ಇದು ಉತ್ತಮ ‌ಸಂದೇಶ . ನಮ್ಮ ಸಮಾಜ ನಮ್ಮ ದೇಶ ಭಾಷ ಸಂಸ್ಕೃತಿಗೆ ಬೇಕಾದ ಸಂದೇಶ ನೀಡಿದ ನಿಮಗೆ ನಮ್ಮ ಕೋಟಿ ಕೋಟಿ ನಮನಗಳು ಸರ್ ..

  • @tenglimadhusudhan3402
    @tenglimadhusudhan3402 2 ปีที่แล้ว +9

    Yes sir! living for others is a great humanity !! I feel that humanity is in you !!!🙏🙏🙏🙏🙏🙏🙏👏👏👏👏
    Thank you sir🙏🙏🙏🙏🙏

  • @rajendrainamadar6859
    @rajendrainamadar6859 4 ปีที่แล้ว +1

    ಸರ್ ನಿಮ್ಮ ಪ್ರತಿಯೊಂದು ಮಾತು ಗಳು ಅನುಭವ ದಿಂದ ಕೂಡಿವೆ .ನಿಮಗೆ ಅನಂತ ಧನ್ಯವಾದಗಳು ಸರ್

  • @lokeshm411
    @lokeshm411 3 ปีที่แล้ว +16

    I don't want to stop listening your Ultimate thoughts... Please share more and more thoughts forever and ever❤️❤️❤️

  • @krishnappasn8211
    @krishnappasn8211 4 ปีที่แล้ว +7

    Great inspirational speech by Gururaj karjigi sir....🙏🙏🙏

  • @venkateshavenkatesh851
    @venkateshavenkatesh851 3 ปีที่แล้ว +3

    ನಿಮ್ಮ ಮಾತುಗಳು ನನ್ನ ಗುರಿಗೆ ಹೂವಿನ ದಾರಿ ಆಗಿದೆ sir, ನಿಮಗೆ ಎಷ್ಟು ಕೃತಜ್ಞತೆ ಹೇಳಿದರು ಸಾಲದು.... ಧನ್ಯವಾದಗಳು.

  • @pandurangahubli79
    @pandurangahubli79 3 ปีที่แล้ว

    ಯಶಸ್ಸಿನ ಸೂತ್ರಗಳು ವಿಚಾರ ತುಂಬಾ ಸ್ಫೂರ್ತಿದಾಯಕವಾಗಿದೆ ಸಾರ್. ನಿಮ್ಮ ಮಾತುಗಳನ್ನು ಪ್ರತಿ ದಿನ ಕೇಳ್ತೀನಿ.

  • @lalitammad2196
    @lalitammad2196 3 ปีที่แล้ว

    ನನಗೆ ಮತ್ತೆ ಮತ್ತೆ ಅನುಭವಕ್ಕೆ ಬಂತು ..ಇಷ್ಟು ವರ್ಷ ಏನ್ಕಲಿತೆ..ನಿಮ್ಮ ಧ್ವನಿಯಲ್ಲಿ ಸಫಲವಾಗಿ ಹೇಳುವ ಮಾತು ಮರೆಯಲು ಅಸಾಧ್ಯ

  • @bhagyabhagya2826
    @bhagyabhagya2826 ปีที่แล้ว +6

    You are a real inspiration to society sir🙏🏻🙏🏻
    Live long sir

  • @bhagyalakshmisr9664
    @bhagyalakshmisr9664 3 ปีที่แล้ว +5

    Good morning sir, thank u very much for ur wonderful speech sir also its very knowledgeful .

  • @naveenrajubs
    @naveenrajubs 4 ปีที่แล้ว +1

    ಧನ್ಯವಾದಗಳು ಸರ್ ನಿಮ್ಮ ಮಾತಿನ ಜ್ಞಾನಭಂಡಾರ ಎಲ್ಲರಿಗೂ ವರ್ತುಲವಾಗಿ ಮಾಡಿದಿರಾ ಇದು ನಮಗೂ ಗೊತ್ತಿರಲಿಲ್ಲ ಆದರೂ ನಿಮ್ಮ ಒಂದು ಕಾರ್ಯಕ್ರಮಗಳು ಸದಾ ಹೀಗೆ ಇರಲಿ ಎಂದು ಆ ದೇವರಲ್ಲಿ ನಾನು ಪ್ರಾರ್ಥಿಸುತ್ತೇನೆ

  • @vishwaicon9
    @vishwaicon9 ปีที่แล้ว +2

    Gaccha sheegra maha baho , brathru biksha pradeeyatam, asmaakam panchamo bhava🙏

  • @muthuraj3805
    @muthuraj3805 5 ปีที่แล้ว +21

    Very nice and inspiration speeach sir. I respect and loved this.

  • @Rayansh_vlog
    @Rayansh_vlog 5 ปีที่แล้ว +38

    Sir there is no word to say. Your speech can melt anyone. Continue your service and spread your knowledge.

    • @peethnk
      @peethnk 3 ปีที่แล้ว +2

      If I have to hari in a new message in whole and bed with Desi hi all just in a metro area in City and again and have to do with Desi ☺️😸😸😸😃😃 îī

    • @anantbchitnis7089
      @anantbchitnis7089 3 ปีที่แล้ว

      puttur all j Leen 6j

    • @mkgamers4293
      @mkgamers4293 3 ปีที่แล้ว

      M9 on Lee 👍👍q in

    • @kiranyadav1420
      @kiranyadav1420 ปีที่แล้ว

      @@peethnk CV

  • @prashanthnikku1695
    @prashanthnikku1695 ปีที่แล้ว +1

    ಸರ್ ನಿಮ್ಮ ಸ್ಪೀಚ್ ಕೇಳ್ಳಿ ಕಣೀರು ಬಂತೂ 🙏🙏 ನನಗೆ ಇನ್ನು ಕಳಿಬೇಕಿತು ಅನುಸುತ್ತೆ ಆದ್ರೇ ಈಗಾ ಆಗಲಾ ನಿಮ್ಮ ಮಾತುಗಳು ಕೇಳ್ತಾ ಇದ್ರೆ ಇನೊ ಕಳ್ಕೊಂಡೆ ಅನ್ಸುತ್ತೆ ಬಟ್ ಮುಂದೆ ನಾನು ಕಷ್ಟ ಬಿದಾದ್ರು ನನ್ ಮಕಾಳಿಗೆ ಓಡುಸ್ಬೇಕು 🙏ನಾನು ಒಬ ಡ್ರೈವರ್

  • @KalyaniSatish-uy9je
    @KalyaniSatish-uy9je หลายเดือนก่อน

    Respected sir
    I was your student in VVS college
    Very happy to listen to your valuable speech after a very long time
    Thank you 🙏

  • @vanishreerajpurohit2993
    @vanishreerajpurohit2993 3 ปีที่แล้ว +7

    Very inspirational speech about success.
    Thank you.

  • @saraswatisiri8576
    @saraswatisiri8576 3 ปีที่แล้ว +4

    Sir u are Kannada speech is very inspiring to youths...tq sir

  • @meenakshigad5395
    @meenakshigad5395 3 ปีที่แล้ว +1

    Anubhavada..antaralada matu..tumba hidisitu🙏🙏very much inspiring 🙏🙏

  • @kalpanaharikumarbhavageeth2402
    @kalpanaharikumarbhavageeth2402 ปีที่แล้ว +1

    ನಿಮ್ಮ ಮಾತು ಕೇಳಲು ಚಂದ ನೀವು ನಡೆದಾಡುವ ಜ್ಙಾನಕೋಶ

  • @shamrinshan7132
    @shamrinshan7132 4 ปีที่แล้ว +14

    Anyone who lives only for himself shall not be remembered by the world.. Anyone who lives for others shall not be forgotten. 👌👍

    • @asmagazi12
      @asmagazi12 10 หลายเดือนก่อน

      Amazing

  • @AYaadavK
    @AYaadavK 5 ปีที่แล้ว +15

    This is a really inspiring, extraordinary and motivated speech.... Thank you sir ಧನ್ಯವಾದ 🙏🙏🙏🙏🙏🙏🙏🙏🙏🙏🙏🙏
    But this inspired speech ge dislike ಮಾಡಿದ್ದರಲ್ಲ ಅದಕ್ಕೆ ಏನು ಕಾರಣ ಇರಬಹುದು!!!!!!!! ಅವರ ಯೋಚನೆಗಳಿಗೆ ನನ್ನ ನಮಸ್ಕಾರ 🙏

    • @harifullamh1807
      @harifullamh1807 4 ปีที่แล้ว +1

      ವಂದನೆ ಗುರುಗಳೇ, ತುಂಬಾ ಸ್ಪಷ್ಟವಾಗಿ ಉಚ್ಚಾರ ಮಾಡ್ತಿರಾ ಸರ್ ನಿಮ್ಮ ಮಾತುಗಳು ಮನಸ್ಸಿಗೆ ಉಲ್ಲಾಸ ಉಂಟು ಮಾಡುತ್ತೆ ಸರ್

    • @shivanrpura7805
      @shivanrpura7805 4 ปีที่แล้ว +1

      @@harifullamh1807
      Pin ok
      )

    • @shivanrpura7805
      @shivanrpura7805 4 ปีที่แล้ว +1

      🤒

  • @vanuvasanth4855
    @vanuvasanth4855 3 ปีที่แล้ว +1

    ಸರ್, ಮಡಿಕೇರಿ ಲಯನ್ಸ್ ಕಾರ್ಯಕ್ರಮ ದಲ್ಲಿ ನಿಮ್ಮನ್ನು ಭೇಟಿ ಮಾಡಿ ನಿಮ್ಮ ಪಾದ ಮುಟ್ಟಿ ಧನ್ಯಳಾದೆ ನಿಮ್ಮ ಮಾತುಗಳು ಯುವಜನರಿಗೆ ಸ್ಫೂರ್ತಿ ಆಗಲಿ. ಈಗಲೂ ನಿಮ್ಮ ಧ್ವನಿ ನನ್ನ ಮನದಲ್ಲಿದೆ.

  • @RAMESHJACKSON
    @RAMESHJACKSON 2 ปีที่แล้ว +1

    ನನ್ನ ಪ್ರತಿ ದಿನದ ಅಂತ್ಯ ಈ ವಿಡಿಯೋ. I. Leans so many time

  • @NaveenKumar-gf2lj
    @NaveenKumar-gf2lj 4 ปีที่แล้ว +27

    Super Inspirational and motivational speech. Everyone should watch this. Gururaja sir hats off to you. We are really lucky to have great inspiration guru in Karnataka.

    • @narasimhareddy4277
      @narasimhareddy4277 3 ปีที่แล้ว

      Same felling bro

    • @davan1433
      @davan1433 2 ปีที่แล้ว +1

      You have a good motivation with a speak

    • @whynot0701
      @whynot0701 2 ปีที่แล้ว

      Yes same feeling

    • @manjunathkuri3331
      @manjunathkuri3331 2 ปีที่แล้ว

      th-cam.com/video/mGB-nPb_BRw/w-d-xo.html

  • @rakeshmp9060
    @rakeshmp9060 5 ปีที่แล้ว +15

    After watching this video
    I relaxed more and more...
    I am smiling now...
    I am happy now with soul

  • @vamshimanasgal811
    @vamshimanasgal811 4 ปีที่แล้ว +15

    Mind blowing speech with example ur🧠 grate by giving speech in both way in English and kannada 👏 out standing performance thankyou from my botam of my sole sir🙏

  • @madavakv
    @madavakv 8 หลายเดือนก่อน +1

    ನೀವು ಹೇಳಿದ ಹಾಗೇ ನಮಗೆ ಯಾವುದು ನೆನಪಿಲ್ಲ ಆದರೆ ನಮ್ಮ ಅಣ್ಣಾವ್ರು ಮಾತ್ರ ನನಗೆ ಸವಿನೆನಪು ಸರ್.

  • @manjulahonnalli754
    @manjulahonnalli754 4 ปีที่แล้ว +4

    👌👌👌 ಸರ್ ನಿಮ್ಮ ಈ ಮಾತುಗಳು ಸೋತವರಿಗೆ ತುಂಬಾ ಧೈರ್ಯ ತರುತ್ತಿದೆ ದಯವಿಟ್ಟು ಇಂತಹ insperation ಮಾತುಗಳು ಇನ್ನೂ ಬರುತ್ತಿರಲಿ

  • @rajiyabegaumrajiyabegaum7236
    @rajiyabegaumrajiyabegaum7236 3 ปีที่แล้ว +7

    Wow wt a inspiration speech sir I loved this and respect u sir wt a gain a knowledge sir I am big fan of u sir u changing my life sir

  • @vijendranaik7684
    @vijendranaik7684 4 ปีที่แล้ว +2

    ಒಳ್ಳೆಯ ಮಾತು ಬದುಕಿಗೆ ಬಂಗಾರದ ಹಾಗೆ!

  • @darshanyadav5999
    @darshanyadav5999 4 ปีที่แล้ว

    ಜೀವನ ಏನು ಅ೦ತ ....ತಪ್ಪು ಏನು ಅಂತ ಗೋತಾಯಿತು ಗುರುಗಳೆ....ಮು೦ದೆ ಯಾವತ್ತು ಅದೇ ತಪ್ಪು ಮಾಡಬಾರದು .....Munde Heege irbeku anta aase..... Thnk u so much for giving ur beautiful lines....

  • @jamalwakka6182
    @jamalwakka6182 5 ปีที่แล้ว +20

    Sir dhanyavadagalu olle olle msg nu kotri nimma matanu kekidre jivanadali talme mattu nambike mukya nija sir jivanadali atimukya vada mahiti kotri nimige namma desha da kadenda vrutpuvaka vandane galu......🙏

  • @lohithgangadkar7287
    @lohithgangadkar7287 4 ปีที่แล้ว +24

    Respect to the core for your words, experience, thoughts & everything you said was filled with high impact. I bow to you sir. Thank you so much for your valuable time and words in youtube.

  • @madevtonni3595
    @madevtonni3595 2 ปีที่แล้ว +2

    Very very nice speech and details of the sentence and very motivated speech. I like it Sir.....🙏🙏🙏🙏🙏

  • @jayabhat2441
    @jayabhat2441 3 ปีที่แล้ว

    Adbhuta vagmi. Enjoyed every second of it.

  • @yerriswamyhospet8536
    @yerriswamyhospet8536 4 ปีที่แล้ว +3

    ದೇವರ ಭಾಷಣ ನಾನು ಧನ್ಯವಾದಗಳನ್ನು ಆಲಿಸಿದೆ

  • @krishnegowda3911
    @krishnegowda3911 4 ปีที่แล้ว +16

    What a great scholar you are Sir? God should give long life for benefits of the society.

  • @jyotipuranikmath1390
    @jyotipuranikmath1390 4 ปีที่แล้ว +1

    So beautiful and nice for ur guidance

  • @RamuPDRamu-hf6fm
    @RamuPDRamu-hf6fm 5 ปีที่แล้ว +4

    Its a great line sir . Tanks . Nim thara gurugalu edray jeevana dhali en bekadru Achieve madabhadhu .

  • @chaitra_chithhaara
    @chaitra_chithhaara 5 ปีที่แล้ว +12

    Nimma maatu, nivu heluva upa kathegalu🙏 nivu ondu jnanada bahu dodda aagara🙏 God bless u with long & healty life(for us😃🙏)🙏

  • @DGNS2000
    @DGNS2000 3 ปีที่แล้ว +4

    Most beautiful speech it's so amazing and most wonderful important points to be taken to follow. This is the most turn over point in my Life.
    sir really simple man of world.
    I'm big fan of you sir.
    Thank you so much sir.

  • @user-zs3xq1tv6g
    @user-zs3xq1tv6g ปีที่แล้ว +1

    Thanks gurugale edi nanna jivana badalayitu 🙏🙏🙏🙏

  • @artwithdharani3072
    @artwithdharani3072 3 ปีที่แล้ว +32

    Sir u r the inspiration of my life

    • @gsgowdru9423
      @gsgowdru9423 3 ปีที่แล้ว +2

      Sir u r the inspiration of my life ❤

    • @thejas8774
      @thejas8774 2 ปีที่แล้ว +2

      Yes❤️❤️❤️❤️❤️

    • @vsmurthy8726
      @vsmurthy8726 2 ปีที่แล้ว

      @@gsgowdru9423 fx

    • @shruthisd4823
      @shruthisd4823 2 ปีที่แล้ว

      @@gsgowdru9423 pi o

  • @mohanraichur9060
    @mohanraichur9060 4 ปีที่แล้ว +6

    Sir, I am blessed to hear you...you are really enjoying..

  • @jayashankarp1566
    @jayashankarp1566 4 ปีที่แล้ว +4

    I'm wondering why it has 1M view? It should have 100M view! I'm inspired.

  • @123gauris
    @123gauris 2 ปีที่แล้ว +1

    Great Teacher🙏🙏.thank you so much for this video🙏🙏

  • @shankarvishnu4740
    @shankarvishnu4740 ปีที่แล้ว +1

    ಧನ್ಯವಾದಗಳು ಗುರುಗಳೆ 🙏🏻🙏🏻🙏🏻

  • @ganeshpapu9745
    @ganeshpapu9745 5 ปีที่แล้ว +17

    ಸಾರ್ ಪ್ರತಿಯೊಬ್ಬರು ನಿಮ್ಮ speech ಕೇಳಬೇಕು

  • @IGNOUBLISCLISMLISBellLibrary
    @IGNOUBLISCLISMLISBellLibrary 4 ปีที่แล้ว +9

    sir u conquered many hearts by your speech

  • @shivarajums9849
    @shivarajums9849 4 ปีที่แล้ว

    ನಿಮ್ಮ ಈ ಪ್ರೇರಣೆಯ ಮಾತುಗಳಿಗೆ ತುಂಬು ಹೃದಯದ ಧನ್ಯವಾದಗಳು ಸರ್

  • @bheemarayabheem732
    @bheemarayabheem732 5 หลายเดือนก่อน +1

    Dhanyavadagalu gurugale hatsup good massage sir thanks for you

  • @nagaratnadesai9613
    @nagaratnadesai9613 5 ปีที่แล้ว +4

    ಕರ್ಜಗಿ ಅವರ ಮಾತನ್ನು ಬಹಳ ಸುಂದರವಾಗಿ ವರ್ಣಿಸಿದ್ದಾರೆ!!!

  • @rekhasarikori880
    @rekhasarikori880 4 ปีที่แล้ว +5

    I want to change my life because of your motivatio

  • @user-xf8zq3wg4b
    @user-xf8zq3wg4b 7 หลายเดือนก่อน +1

    Gururajakarjagi sir you are realy great
    You are my inspiration sir 💪👌

  • @sumaanand6735
    @sumaanand6735 4 ปีที่แล้ว +19

    My day ends with your inspirational speech sir..

  • @deepthisubbanna1983
    @deepthisubbanna1983 5 ปีที่แล้ว +21

    I hav inspired by all your speeches sir ,the way u convey the stories I like it much, specially bhagavadgithe and mankkuthimmanakagga its so beautiful..keep inspiring us sir🙏🙏

    • @kirankumardhule
      @kirankumardhule 5 ปีที่แล้ว +2

      Yes, I'm daily listening to that

  • @shilpajh5841
    @shilpajh5841 2 ปีที่แล้ว

    ಅದ್ಬುತ ಅನುಭವ ಶಕ್ತಿ ಗುರುಗಳೆ 👋👋🙏🙏

  • @manjunathseraddi6031
    @manjunathseraddi6031 5 ปีที่แล้ว

    ಒಳ್ಳೆಯ ಶಿಕ್ಷಣಕ್ಕೆ ಸಂಬಂಧಿಸಿದ ಮಾತುಗಳು

  • @lokeshm411
    @lokeshm411 3 ปีที่แล้ว +9

    Sir I'm A Lecturer... Being A Lecturer I like you very much👍 I never forget your thoughts... Please don't stop your teaching🙏🙏🙏

  • @sowmyasubbanna2587
    @sowmyasubbanna2587 4 ปีที่แล้ว +12

    Sir your speech is really inspiring & got clarity about so many things.. the way of ur explanation with stories is awsome as i too love stories. Please talk about communication & behavioural changes required for effectiveness

  • @madhumadhura3066
    @madhumadhura3066 3 ปีที่แล้ว +2

    Tq very mach sir u remineded me who iam &how iam sir becouce of u i got my success way

  • @prashantharakuni7025
    @prashantharakuni7025 4 ปีที่แล้ว +64

    ಸರ್ ನಿಮ್ಮ ಮಾತುಗಳು ಸಾಗರದಂತೆ ಆ ಸಾಗರದಲ್ಲಿ ಮುತ್ತನ್ನು ಹುಡುಕುವ ಮೀನಿನಂತೆ ನಾವುಗಳು ನಿಮ್ಮ ಮಾತು ಕೇಳಿದರೆ ನಮಗೆ ಸ್ಫೂರ್ತಿಯಾಗುತ್ತದೆ ತೆಂಕಿವ್ ಸರ್

  • @prathibhakumari9302
    @prathibhakumari9302 4 ปีที่แล้ว +23

    ಧನ್ಯವಾದಗಳು ಸರ್ 🙏🥰

  • @tilakshetty987
    @tilakshetty987 3 ปีที่แล้ว +3

    What an excellent speech sir, very much proud of u sir. U r an devine avatar in this planet. Definetly I hope one day, we meet 🙏🙏🙏🙏. Thank u for sharing wisdom.

  • @meenakshishettigar1675
    @meenakshishettigar1675 8 หลายเดือนก่อน +1

    What a beautiful theme sir? We are very lucky to hear this excellent message 🙏🙏🙏

  • @ssadanandaacharya7155
    @ssadanandaacharya7155 3 ปีที่แล้ว

    ಧನ್ಯವಾದಗಳು ಗುರುರಾಜ್ ಕರ್ಜಗಿ ಗುರುಗಳೇ

  • @shivarajshivu8126
    @shivarajshivu8126 3 ปีที่แล้ว +3

    Very helpful and motivational speech for youths sir u are great..

  • @somashekargupta7015
    @somashekargupta7015 4 ปีที่แล้ว +9

    Touched heart pearls dropped from eyes true inspiration
    Words flow so smooth it's experienced and explained

  • @Narendrakumar-px5ux
    @Narendrakumar-px5ux 4 ปีที่แล้ว

    ವಂದನೆ ನಿಮಗೆ
    ನೀವೆ ಮಾದರಿ ನಮಗೆ..
    ದಾರಿದೀಪದ ಮಾತುಗಳು....

  • @whynot0701
    @whynot0701 2 ปีที่แล้ว +1

    Because of this speech my life style changed

  • @thenameissureshsurya7220
    @thenameissureshsurya7220 4 ปีที่แล้ว +7

    Ultimate speech sir.. 👌👌🙏🙏🙏

  • @yashodhan2693
    @yashodhan2693 4 ปีที่แล้ว +19

    I came out from depression after listen frm ur speech sir thank you sir

    • @harishngr4156
      @harishngr4156 4 ปีที่แล้ว

      Good
      And follow swami vivekanadha

    • @sanjayrajdesigner
      @sanjayrajdesigner 4 ปีที่แล้ว

      Yes

    • @Shaivaite_buddhist
      @Shaivaite_buddhist 3 ปีที่แล้ว

      @@sanjayrajdesigner sandeep maheshwari hindi,gururaj karajigi kannada,best speakers

  • @rekhakoti8236
    @rekhakoti8236 ปีที่แล้ว +1

    Sir Your speech is excellent and motivational..

  • @gaganam5113
    @gaganam5113 4 ปีที่แล้ว +4

    Thank u very much sir give a wonderful motivation for life

  • @bheemashankarsir5336
    @bheemashankarsir5336 5 ปีที่แล้ว +11

    Living Legendary Dr. Gururaj Karajagi sir

  • @santhoshsingh7953
    @santhoshsingh7953 4 ปีที่แล้ว +17

    Wonderful speech sir .....thank you for Giving us life inspirational speech sir ..👌🙏💐

  • @kalpananavalagund1460
    @kalpananavalagund1460 5 ปีที่แล้ว +7

    Sir your inspirational speeches are good for physical and mental health. You are also inspired for us

  • @nishanthhegde1952
    @nishanthhegde1952 3 ปีที่แล้ว

    ಅದ್ಭುತ ಸಂದೇಶ ಅದ್ಭುತ 👌👌👌👌👌👌👌👌👍👍👍👍👍👍👏👏👏👏👏👏👏👏👏👏👏👏👏👏👏

  • @sureshdesai8
    @sureshdesai8 4 ปีที่แล้ว +9

    Great speech sir really inspiration for me sir tq u so much ...🙏🙏🙏🙏