ಮೊಘಲರ ವಿರುದ್ಧ ಹೋರಾಡುತ್ತಲೇ ಬದುಕಿದ್ದ ಆ ಸ್ವಾಭಿಮಾನಿ ಅರಸ..! A brief History of Maharana Pratap..!
ฝัง
- เผยแพร่เมื่อ 11 ก.ย. 2024
- Media Masters is a unique TH-cam channel. unveil the hidden secrets, easy and traditional health tips and the science behind Indian practices.
Please subscribe to get instant updates of unknown facts.
ಪ್ರತಿಯೊಬ್ಬರಿಗೂ ಮಹಾರಾಣಾ ಪ್ರತಾಪ್ ಮತ್ತು ಛತ್ರಪತಿ ಶಿವಾಜಿ ಮಹಾರಾಜರು ಆದರ್ಶವಾಗಬೇಕು.
ಈ ವೀಡಿಯೋ ನೀಡಿದ ನಿಮಗೆ ಹೃದಯ ಪೂರ್ವಕ ಧನ್ಯವಾದಗಳು
ಮಾಹಾರಾಣ ಪ್ರತಾಪ್ ಸಿಂಹ ಅದ್ಭುತ ಸಾಹಸಿ ವೀರ ಪರಾಕ್ರಮಿ ಭಾರತದ ಅರಸ ರಲ್ಲಿ ಅಗ್ರಗಣ್ಯ ಹಾಗೆಯೇ ಇತನ ಪಟ್ಟದ ಕುದುರೆ ಚೇತಕ್ ಮಾಹಾರಾಣ ಪ್ರತಾಪ್ ಸಿಂಹನನ್ನು ಪ್ರಾಣಪಾಯದಿಂದ ಕಾಪಾಡಿತ್ತು ಇತಿಹಾಸದಲ್ಲಿ ಈ ಕುದುರೆ ಮಹತ್ವದ ಸ್ಥಾನ ಪಡೆದಿದೆ ಇದರ ನೆನಪಿಗಾಗಿ ಭಾರತದಲ್ಲಿ ಚೇತಕ್ ಅನ್ನುವ ಹೆಸರಿನ ಸ್ಕೂಟರ್ ಅನ್ನು ಹೊರತಂದಿತ್ತು ಬಜಾಜ್ ಕಂಪನಿ ಹಾಗೆಯೇ ಭಾರತದ ವಾಯುಪಡೆ ಯುದ್ಧ ಹೆಲಿಕ್ಯಾಪ್ಟರ್ ಗೆ ಚೇತಕ್ ಎನ್ನುವ ಹೆಸರನ್ನು ಇಟ್ಟಿದ್ದಾರೆ. ವಿಡಿಯೋ ಅತ್ಯುತ್ತಮ ವಾಗಿದೆ
ಸರ್ ಧನ್ಯವಾದಗಳು ಶುಭರಾತ್ರಿ.
ಬದುಕಿದರೆ ಮಹಾರಾಣ ಪ್ರತಾಪರಂತೆಯೇ ಬದುಕಬೇಕು.
ಜೈ ಮಹಾರಾಣ ಪ್ರತಾಪ್
ವಾಹ್. ರಾಣಜೀ ಬದುಕಿದರೆ ನಿಮ್ಮಂತೆ ಬದುಕಬೇಕು. ನಿಮ್ಮ ಸ್ವಾಭಿಮಾನದ ಜೀವನಕ್ಕೆ ನನ್ನ ಸಲಾಮ್.
ರಾಣಾ ಪ್ರತಾಪ್ ಸಿಂಗನ ಸಂಫರ್ಣ ಇತಿಹಾಸ ತಿಳಿಸಿದ ತಮಗೆ ಧನ್ಯವಾದಗಳು ಸರ್
Wa..sir Wt a explain.. ನಮ್ಮ ಭಾರತ ದೇಶದ ನಿಜ ಸ್ವಾಭಿಮಾನಿ ಹಾಗೂ ಹೆಮ್ಮೆಯ ಭಾರತ ಮಾತೆಯ ಮಗನಿಗೆ ಶತಕೋಟಿ ನಮನ,,
Chatrapati Shivaji Maharaj, Ranjeet Singh, Maharana Pratap Singh, Chandragupta Maurya, Harisingh Nalwa all these kings are pride of Hindus. We've to be thankful to them.
ರಾಣಾ ಪ್ರತಾಪ್ ಸಿಂಗ್ ಹಿಂದೂ ಹುಲಿ
ಸರ್ ವಿಜಯನಗರ ಸಾಮ್ರಾಜ್ಯ ದ ಬಗ್ಗೆ ಹೆಚ್ಚು ಮಾಹಿತಿ ಕೊಡಿ ಸರ್ ಇದು ನಮ್ಮ ಬಳ್ಳಾರಿ ಕಡೆಯವರಿಂದ ಮನವಿ ಸರ್ 🙏🙏😍
Plese media master replay 🙏
ರಾಣಾ ಪ್ರತಾಪನ ಕುದುರೆ ಚೇತಕ್ ಬಗ್ಗೆ ಸಾಕಷ್ಟು ಜನಕ್ಕೆ ಗೊತ್ತಿರಲಾರದು. ಅದರ ಹೆಸರನ್ನೇ ದೇಶೀ ಹೆಲಿಕಾಪ್ಟರ್ ಗೆ ಇಡಲಾಗಿದೆ. ಅದರ ಇಂಟರೆಸ್ಟಿಂಗ್ ಕತೆ ಇಲ್ಲಿದೆ ನೋಡಿ.
th-cam.com/video/ZmeD8eCOqTA/w-d-xo.html
bhamaji nimma nishte adhbhutavagide
The power of hindu.....
Hads off to Rana Pratap simha.....
The great warrior Rana Pratap.... Great information thankyou sir and ragad voice superb ..
ಈ ವಿಡಿಯೋ ಮಾಡಿದವರಿಗೆ ತುಂಬು ಹೃದಯದ ಧನ್ಯವಾದಗಳು ರಿ.. ಜೈ ರಾಣಾ ಪ್ರತಾಪಸಿಂಗ್,,,🐅🐅🐅🐎
Veer Shiromani Maharana Pratap Singh ji ki jai.
ತುಂಬಾ ಚೆನ್ನಾಗಿದೆ ಕಥೆ 👌
ಜೈ ಹೋ ರಾಣಾ ಪ್ರತಾಪ್ ಸಿಂಹ
ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಮ್ಮ ಇತಿಹಾಸ ಪರಿಚಯ ಹಾಗೆಯೇ ನಮ್ಮ ಹೆಮ್ಮೆಯ ಮಹಿಷಮಡಲ ಇತಿಹಾಸವನ್ನು ವಿವರವಾಗಿ ತಿಳಿಸಿಕೊಡಿ
ಮಹಾರಾಣಾ ಪ್ರತಾಪ್ ರಾಜನಿಗೆ ದೊಡ್ಡ ಸಲಾಂ
ಧನ್ಯವಾದಗಳು 👌 ಗುರುಗಳೇ..... ಚೇತಕ್ ಕುದುರೆ ಹಾಗು ರಾಣಾ ಅವರ ಬಗ್ಗೆ ಇರುವ ಕುತೂಹಲಕಾರಿ ವಿಷಯದ ಬಗ್ಗೆ ಮಾಹಿತಿ ನೀಡಿ ..............
ನಿಮ್ಮ ಧ್ವನಿ ಕೇಳುತ್ತಾಯಿದ್ದರೆ ಕೇಳಬೇಕು ಅನಿಸುತ್ತದೆ, Amazing voice
ಜೈ ಆದಿ ಶಕ್ತಿ. ಮಹಾ ರಾಣನ ಪ್ರತಾಪ
ಸೂಪರ್ ಸರ್
ನಿಮ್ಮಿಂದ ಇನ್ನು ಹೆಚ್ಚಿನ ವಿಡಿಯೋಗಳು ಬರಲಿ ಸರ್
ಮುಂದಿನ ಕಥೆಯ ನಿರೀಕ್ಷೆಯಲ್ಲಿ ನಾನು
ನಮ್ಮ ಜನರ ಮುಖ್ಯ ಸಮಸ್ಯಯೇ ನಮ್ಮ ಜನರು ವೈರಿಗಳ ಜೊತೆ ಹೊಂದಾಣಿಕೆಯಾಗುವುದು
Superb istary and superb voice superb kannadiga 💚👍👌midea galige beku hinta kannadiga
india had great kingdoms kings and queens salute 🙏👌👌👌👏👏👏👏👏👏👏👏
Sir pls ಶಂಕರಾಚಾರ್ಯರು ,ಮಧ್ವಾಚಾರ್ಯರು ರಾಮಾನುಜಾಚಾರ್ಯರು ಬಗ್ಗೆ ಮಾಹಿತಿ ನೀಡಿ ಮತ್ತು ದ್ವೈತ, ಅದ್ವೈತ,ವಿಶಿಷ್ಟಾದ್ವೈತ , ಸಿದ್ಧಾಂತ ಬಗ್ಗೆ ತಿಳಿಸಿ
ಅಧ್ಬತವಾಗಿದೆ.
The power of Hindu king Sir
Thanks for the information about Rana Pratap shimha...
ಸರ್ ಮಹಾರಾಣ ಸಂಗ ಅವ್ರ ಬಗ್ಗೆ ವೀಡಿಯೊ ಹಾಕಿ 🙏🙏🙏
ಅತ್ಯದ್ಭುತ
Tumba chenaagi chenaagide. Veera yodhara sahasagalu. Thank you for your information.
Sir legendary Bajaj chetak horse story kindly make video on ins Indian navy ins vikranth
Not bajaj chetak
Super sir this makes Indians proud
Adbhuta....amoogha
Soooooo super sir
ರಾಣಾ ಪ್ರತಾಪ ಸಿಂಗ್ 😍
ನಮ್ಮ ದೇಶದ ಸಂಸ್ಕೃತಿ ಬಗ್ಗೆ ಬೇರೆ ದೇಶಗಳಲ್ಲಿ ಯಾವ ರೀತಿ reaction ಮಾಡುತ್ತಾ ರೆ ಬಗ್ಗೆ ಮಾಹಿತಿ ನೀಡಿ ಸರ್
1st like 1st view 1st comment
Tq for This Video Media Masters 😘😘😍😍
suuper sir real herooos indian histry
Excellent video n a great source of inspiration.... Wt a great personality, our school text books should have had these kind of personalities rather than insane n insensible dynasties like Mughals, Lodhis n Khiljis..... Bt unfortunately we don't study about these real heroes of this soil....
ಜೈ ಹೊ ಮಹಾರಣಾ ಪ್ರತಾಪ ಸಿಂಹ
Amazing sir your video's all thank you so much sir
ಅದ್ಭುತವಾಗಿದೆ......
Super sir thank you so much
Rajput diamond..... Rana prathap singh
Rana pratap ji ki jai...
ತುಂಬಾ ಚೆನ್ನಾಗಿದೆ ಸರ್ ಸರ್ ದಯವಿಟ್ಟು ಶ್ರೀ ಕೃಷ್ಣದೇವರಾಯನ ಬಗ್ಗೆ ವಿಡಿಯೋ ಮಾಡಿ ಸರ್
Legendary hero of India
Shivaji Maharaj video pls idu 5th time I'm telling u sir it's a request
Sir ದುರ್ಯೋಧನ ಮತ್ತು ಭೀಮನ ಗದಾ ಯುದ್ಧದ ಭಾಗ್ಗೆ ವಿಶ್ಲೇಷಣೆ ಕೊಡಿ ನಿಮ್ಮ ದ್ವನಿಯಲ್ಲಿ ಕೇಳುವ ಆಸೆ....
nimadu adbhutha prayathna Sir thank you so much media master is great
Shivaji Maharaj plzz
Excellent teaching
Best history story sir
Thank you sir for the best video..
Thank you sir...
Jai maharana prathap🚩
Prutviraj chauhan Avra bagge video madi sir.
Pls madee
ಮಾಡಿ ಸರ್
Very interesting story sir
super nice
Sir nange nim dubing voice tumba ista. Gudluck
ಸರ್ ಸೂಪರ್ ಇತಿಹಾಸದ ವಿಡಿಯೋ ಗಳನ್ನು ಮಾಡಿ ಸರ್ ಸೂಪರ್
Dakshinakke bandu nele kandu konda rajaputaralli namma kutumbha kuda ondu... Video inda thumba vishya gottaytu.. dhanyavadagalu..
Wow really superb
Jai Maharana Pratap 💓
good inspiration
Great .........jai hindh
Great information thanks sir
I am first view the video
ಧನ್ಯವಾದಗಳು ಸರ್
vvvv intresstig
ನಮಸ್ತೇ ಸರ್, ವಿಕ್ರಮಾದಿತ್ಯನ ಬಗ್ಗೆ ಸಂಚಿಕೆ ಪ್ರಸಾರ ಮಾಡಿಕೊಡಿ.
-ತ್ರಿವಿಕ್ರಮ ದಾಸ.
Super voice sir.. interesting
Sir we are ' karnataka Rajput samaja' community request for you tell about connection between karnataka And Rajput. history this is honorable request🙏
Spr
ಸರ್ ಸುಪರ್
#Tippu the cruelmen
#ಟಿಪ್ಪು ಬಗ್ಗೆ ಮಾಡಿ
Thumba chanagide Sir. SHIVAJI Bagge video madi sir plzzzzzzz
Jai Hind - Jai Maharana Pratap !
Super Sir
super sir
Good information sir my always see to the ur Chanel
Jai "Maha Rana prathapa simha"..
Jai raja nishta " Bam shaha" (He is Our Jain hero)
Jai "bill yodhas"
Jai our every true Bharat matha warriors..
Our real heroes..
Jai Bharata mathe..
He is rajaputh Hindu lengond,
Even jain dharam also part of Hindu dharama
Nice presentation sir 👌👌
Good information brother
Nim voice ಅದ್ಬುತ sir
thumba chanagithu
Very nice. ,tq so much
super sir and chatrapati sivaji bagge video madi Sir
Srii...
Tqqqqq so mach sir....
Jai rajputhan 💪💪
ದಯಮಾಡಿ ಗಂಡುಗಲಿ ರಾಮ ಕುಮಾರರ ಬಗ್ಗೆ ವಿಡಿಯೋ ಮಾಡಿ plz
Osm episode sir
Good work. Well said
First like & first comment sir
Jai Maha Rana pratap🚩🚩🚩🚩
super i great full sir thank you sir i request sir 1 gantenadru viedo madi sir sadyavadre pruthvi raja and shivaji information kodi