Wow super 😋😋 ನಾನು ನಿಮ್ಮ ರೆಸಿಪಿ ತುಂಬಾ ನೋಡಿದ್ದೀನಿ ನೀವು ತುಂಬಾ ಚೆನ್ನಾಗಿ ಮಾಡ್ತೀರಿ ಯಾವಾಗಲೂ ನಿಮ್ಮ ರೆಸಿಪಿ ನೋಡ್ತಾ ಇರ್ತೀನಿ ನಾನು ನಿಮ್ಮ ಸಬ್ಸ್ಕ್ರೈಬರ್ ಕೂಡ ಅಕ್ಕ ♥️ ಈಗ ಅಲ್ಲಕ್ಕ ಒಂದು ವರ್ಷದಿಂದ ನಿಮ್ಮ ಸಬ್ಸ್ಕ್ರೈಬರ್ ನಾನು ನಿಮ್ಮ ಎಲ್ಲಾ ವಿಡಿಯೋಸ್ ತುಂಬಾ ಇಷ್ಟಪಟ್ಟು ನೋಡುತ್ತೇನೆ 👌👌😍
ಅಕ್ಕಾ ಅದು ಊರಿಗೆ ಹೋದಾಗ ಹಾಲು ಸಿಕ್ಕಿತ್ತು. ತುಂಬಾ ದಿನದಿಂದ ಈ ರೆಸಿಪಿ ಮಾಡೋಣ ಅನ್ಕೊಂಡ್ರು ಗಿಣ್ಣದ ಹಾಲು ಸಿಗದೇ ಇರುವ ಕಾರಣ ಮಾಡಲು ಆಗಿರಲಿಲ್ಲ. ಮೊನ್ನೆ ಊರಿಗೆ ಹೋದಾಗ ಸಿಕ್ತು ಹಾಗಾಗಿ ವಿಡಿಯೋ ಮಾಡಿದೆ ಅಕ್ಕಾ 🙏🙏
ಒಮ್ಮೆ ಕಾಯಿಸಿದ ಹಾಲಿಗೆ ಒಂದೆರಡು ಮೊಟ್ಟೆಯೊಡೆದು ಹಾಕಿ ಚೆನ್ನಾಗಿ ಬೀಟ್ ಮಾಡಬೇಕು. ಜೊತೆಗೆ ಯಾಲಕ್ಕಿ ಪುಡಿ ಸಕ್ಕರೆ, ಹಾಕಿ ಬೀಟ್ ಮಾಡಬೇಕು. ನಂತರ ತ್ರಿವೇಣಿ ಅಕ್ಕ ಅವರು ತೋರಿಸಿದ ರೀತಿಯಲ್ಲಿ ಬೇಯಿಸುವುದು
ಹುಟ್ಟು ಹಬ್ಬದ ಶುಭಾಶಯಗಳು ಮೇಘ ಸಿಸ್ಟರ್. ನಾನು ಹಬ್ಬಕ್ಕೆ ಊರಿಗೆ ಹೋಗಿದ್ದೆ ಹಾಗಾಗಿ ಊರಿಗೆ ಹೋಗೋ ಮುಂಚೆ ವಿಡಿಯೋ ಮಾಡಿ ಇಟ್ಟು ಹೋಗಿದ್ದೆ ಹಾಗಾಗಿ ಹುಟ್ಟು ಹಬ್ಬದ ವಿಶ್ ಮಾಡಲು ಆಗಲಿಲ್ಲ ಸಿಸ್ಟರ್ 🌹🌹🌹🌹
Hello akka nim ella videos nodtini matte ella recipe nu almost try madidini ellanu perfect agi bandide .👍E ginnad haalu 9 tinglu papu ge kodboda anta heltira🙄🙄
ಇವತ್ತು ನಾನು ಮಾಡಿದ್ದೆ ಸಿಸ್ಟರ್ ತುಂಬಾ ಚೆನ್ನಾಗಿತ್ತು 🙏 ಚೆನ್ನಾಗಿ ಸಹ ಬಂತು ಧನ್ಯವಾದಗಳು
Ginna super Amma
ತುಂಬಾ ತುಂಬಾ ಧನ್ಯವಾದಗಳು 🙏🙏🙏
ಸೂಪರ್
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏🙏
Wow
Good better best
Ginnad haalu 😋😋😋 mast aagide 🙂
ಚನ್ನಾಗಿದೆ ಮೇಡಂ
ತುಂಬಾ ಧನ್ಯವಾದಗಳು ಅಕ್ಕಾ 🙏
Hi triveni ginnu super aagi madiri thanks
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Wow my favourite bengalurge swalpa parcel madi
ಅಕ್ಕಾ ನಾನು ಬೆಂಗಳೂರಿನಲ್ಲಿ ಇರೋದು. ಹಾಲು ಸಿಕ್ಕಾಗ ಮಾತ್ರ ಮಾಡೋದು ಅಕ್ಕಾ 🙏🙏🙏
👌👌i❤ಗಿಣ್ಣ
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ಸೂಪರ್ ಸಿಸ್ಟರ್
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
super Thankyou
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Hi Triveni,
You prepared Ginnu, after long time
I have seen Ginnu.Your preparation is super.Thanks for shareing.
Thank you mam for your support and feedback 🙏🙏🙏
@@UttarakarnatakaRecipes ft
👌👌👌👌👌👌🎉🎉🎉💐💐💐
Soooprb n very easy method..
Super sis thank you
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Thanks madam for showing this ginna recipe...my favourite.
Thank you sir for your support 🙏🙏🙏
Madam niv bal chand simple adiri 👌🏽 nim adgi ball ishta akkav ❤️
ಸುಪರ್ ರೇಸಿಪಿ
ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Easy, and simple super Genna,.channgede sis tqsm
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
👌👌👌
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Wow super 😋😋 ನಾನು ನಿಮ್ಮ ರೆಸಿಪಿ ತುಂಬಾ ನೋಡಿದ್ದೀನಿ ನೀವು ತುಂಬಾ ಚೆನ್ನಾಗಿ ಮಾಡ್ತೀರಿ ಯಾವಾಗಲೂ ನಿಮ್ಮ ರೆಸಿಪಿ ನೋಡ್ತಾ ಇರ್ತೀನಿ ನಾನು ನಿಮ್ಮ ಸಬ್ಸ್ಕ್ರೈಬರ್ ಕೂಡ ಅಕ್ಕ ♥️ ಈಗ ಅಲ್ಲಕ್ಕ ಒಂದು ವರ್ಷದಿಂದ ನಿಮ್ಮ ಸಬ್ಸ್ಕ್ರೈಬರ್ ನಾನು ನಿಮ್ಮ ಎಲ್ಲಾ ವಿಡಿಯೋಸ್ ತುಂಬಾ ಇಷ್ಟಪಟ್ಟು ನೋಡುತ್ತೇನೆ 👌👌😍
o o o
@@gayathriamma7371 hi Gayatri Amma
Tq medam 🙏🙏
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
Wow so super amazing
Thank you for your support 🙏🙏🙏
ಬೆಲ್ಲದು ಸುಪರ್
ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ಅಮ್ಮಾ ನಿಮ್ಮ ಭಾಷೆ ತುಂಬಾ ಚೆನ್ನಾಗಿದೆ
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
👌mam
ತುಂಬಾ ತುಂಬಾ ಧನ್ಯವಾದಗಳು 🙏🙏🙏
hai mam your explanation is neet and cleared my family wishes happy Deepavali God bless you
Thank you sir for your support and blessings. Wish you happy deepavali to you and to your family also 🙏🙏🙏🙏
Akka .. superb. Nodidre ne bayiyali neru barutte.....delicious...
ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
Thank you ma I will try
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super nice
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Super👌👌 very teste
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Super akka ❤❤❤
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
👍😍
🙏🙏🙏
Super Akka
ತುಂಬಾ ಧನ್ಯವಾದಗಳು ಸರ್ 🙏🙏🙏
Super...
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
I love ginna
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
❤❤❤❤❤💐👍👍👍👍👍👌👌👌👌👌madam ❤❤
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
Super
ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
👌👌👌👌👌👌👌👌
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
😋😋
🙏🙏🙏🙏🙏
Super akkamma😍🙏
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
❤
🙏🙏🙏🙏
🤤👌👌
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏
akka ,same heege madodhu ,,but neer thara bitkolutee ,,yaake haag agthidhe
Super 👌
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
super
ತುಂಬಾ ಧನ್ಯವಾದಗಳು ಸರ್ 🙏🙏🙏
ilkal saree torsi
SUPER
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Super sister
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Normal packet halinalli nu madbahudha aunty
Mouth watering recipe
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Nam kade ginnad haalige kaayi pepper jirige shunti bella haki grind madi madtare
👌🏻👌🌹
ತುಂಬಾ ತುಂಬಾ ಧನ್ಯವಾದಗಳು 🙏🙏🙏
nange ginna tumba ishta medum aadre ginna haale sigalla aproopa
ಹೌದು ಅಕ್ಕಾ ಅದಕ್ಕೆ ನಾನು ವಿಡಿಯೋ ತಡವಾಗಿ ಮಾಡಿದ್ದು 🙏🙏🙏
😋😋😋
🙏🙏🙏
Hi show us how to make anaras
Idu narmal milk alli madoke agalva
Measutement heli 1 cup andhare estu antha gothagbeku
Ma'am beelladha powder haakri bega karguthe
ಸರಿ ಅಕ್ಕಾ ನೀವು ಹೇಳಿದ್ದು ನಿಜ ಅಕ್ಕಾ ಧನ್ಯವಾದಗಳು 🙏🙏🙏
Aunty nan ginna madide adre adhu pice aagbidthu enmadadhu
ಗಿಣ್ಣ ಜಾಸ್ತಿ ಹೊತ್ತು ಬೆಂದಿರಬೇಕು ಅದಕ್ಕೆ ಹಾಗಾಗಿರುತ್ತೆ 🙏🙏🙏
Treveni bree ginnamadi toresdr hege namugu ginnda halu kodri
ಅಕ್ಕಾ ಅದು ಊರಿಗೆ ಹೋದಾಗ ಹಾಲು ಸಿಕ್ಕಿತ್ತು. ತುಂಬಾ ದಿನದಿಂದ ಈ ರೆಸಿಪಿ ಮಾಡೋಣ ಅನ್ಕೊಂಡ್ರು ಗಿಣ್ಣದ ಹಾಲು ಸಿಗದೇ ಇರುವ ಕಾರಣ ಮಾಡಲು ಆಗಿರಲಿಲ್ಲ. ಮೊನ್ನೆ ಊರಿಗೆ ಹೋದಾಗ ಸಿಕ್ತು ಹಾಗಾಗಿ ವಿಡಿಯೋ ಮಾಡಿದೆ ಅಕ್ಕಾ 🙏🙏
ಅಕ್ಕ ಗಿಣ್ಣದ ಹಾಲು ಸಿಗಲ್ಲ
Ye Maharashtra me bhi banata hai
Correct behanji ye sab jagaha me banate hai 🙏🙏🙏🙏
Pragnent iroru ginna tinboda sister
ಗಿಣ್ಣು, ತುಂಬಾ ಉಷ್ಣ ಪದಾರ್ಥ ಆಗಿರೋದರಿಂದ ಪ್ರೆಗ್ನೆಂಟ್ ಇದ್ದವರು ಖಂಡಿತವಾಗಿಯೂ ತಿನ್ನಬಾರದು ಸಿಸ್ಟರ್.
Ginna super.. mam nivu jola da mudde madalva omme adu madodu hege antha torisi kidi pls
ಅಕ್ಕಾ ತುಂಬಾ ಧನ್ಯವಾದಗಳು. ನಾವು ಜೋಳದ ಮುದ್ದೆ ಮಾಡದೇ ಇದ್ದರೆ ಹೆಂಗೆ ಅಕ್ಕಾ. ಇಲ್ಲಿದೆ ನೋಡಿ ತುಂಬಾ ಹಿಂದೆ ಮಾಡಿರುವ ವಿಡಿಯೋ
th-cam.com/video/h29faOPanFQ/w-d-xo.html
Hi anty ginnu na normal haal inda madbahuda?
ನಾರ್ಮಲ್ ಹಾಲಿನಲ್ಲಿ ಗಿಣ್ಣು ಆಗೋದಿಲ್ಲ.
Ginnada halu iralaarade hege ginna maduduri mam
ಗಿಣ್ಣು ದ ಹಾಲು ಇಲ್ಲಾ ಅಂದ್ರೆ ಸಾದ ಹಾಲಿಗೆ egg ಹಾಕಿಯೂ ಮಾಡಲು ಬರುತ್ತದೆ, ಆದರೆ ಮೊಟ್ಟೆ ಸ್ಮೆಲ್ ಬರುತ್ತದೆ ಅಷ್ಟೇ..
@@kanchanabhat7858 hege maduvudu
ಒಮ್ಮೆ ಕಾಯಿಸಿದ ಹಾಲಿಗೆ ಒಂದೆರಡು ಮೊಟ್ಟೆಯೊಡೆದು ಹಾಕಿ ಚೆನ್ನಾಗಿ ಬೀಟ್ ಮಾಡಬೇಕು. ಜೊತೆಗೆ ಯಾಲಕ್ಕಿ ಪುಡಿ ಸಕ್ಕರೆ, ಹಾಕಿ ಬೀಟ್ ಮಾಡಬೇಕು. ನಂತರ ತ್ರಿವೇಣಿ ಅಕ್ಕ ಅವರು ತೋರಿಸಿದ ರೀತಿಯಲ್ಲಿ ಬೇಯಿಸುವುದು
Ginna halu ella Andre yaudaralli madabahudu madem illi Ginna halu sigalla adke kelde 🥰
Houdu bere edarali madbahudu
Ginna ddu powder siguthe madam
@@keerthananuthan71 tq mam
@@keerthananuthan71ginnu pakite name heli sister..
ನಮ್ಮ ಕಡೆ ಗಿಣ್ಣ ದ ಹಾಲಿಗೆ ಸ್ವಲ್ಪ ತೆಂಗಿನ ಕಾಯಿ ಹಾಲು ಹಾಕಿ ಬೇಯಿಸಿ ಮಾಡುತ್ತೇವೆ.
ಹೌದು ಅಕ್ಕಾ ನೀವು ಹೇಳಿದ ಹಾಗೆ ಕೂಡ ಮಾಡುತ್ತಾರೆ. ಧನ್ಯವಾದಗಳು ಅಕ್ಕಾ 🙏🙏🙏
Hii akka 🙋🙋🙋🙋 birthday wish video nivu eke hakuttilla ??
ಹುಟ್ಟು ಹಬ್ಬದ ಶುಭಾಶಯಗಳು ಮೇಘ ಸಿಸ್ಟರ್. ನಾನು ಹಬ್ಬಕ್ಕೆ ಊರಿಗೆ ಹೋಗಿದ್ದೆ ಹಾಗಾಗಿ ಊರಿಗೆ ಹೋಗೋ ಮುಂಚೆ ವಿಡಿಯೋ ಮಾಡಿ ಇಟ್ಟು ಹೋಗಿದ್ದೆ ಹಾಗಾಗಿ ಹುಟ್ಟು ಹಬ್ಬದ ವಿಶ್ ಮಾಡಲು ಆಗಲಿಲ್ಲ ಸಿಸ್ಟರ್ 🌹🌹🌹🌹
Seriously the method is easy but it's not getting thick it's been 30 minutes i tried the sugar method can u please tell me what is missing? Maam?
My sugar ginna like
Thank you for your support 🙏🙏🙏
Use Junnu powder for making this recipe
Ok. Thank you for your support 🙏🙏🙏
Hello akka nim ella videos nodtini matte ella recipe nu almost try madidini ellanu perfect agi bandide .👍E ginnad haalu 9 tinglu papu ge kodboda anta heltira🙄🙄
ಇದನ್ನು ಪನ್ನೀರ ಮಾಡಬಹುದಾ ಮೇಡಮ್ ಅದನ್ನು ತಿಳಿಸಿ.
ಸರ್ ಪನೀರ್ ರೆಸಿಪಿ ನಾನು ಮಾಡಿ ತೋರಿಸಿದ್ದೇನೆ ನೋಡಿ 🙏🙏
In telugu we call it JUNNU.
Ginna halu bisi madod bedvaaa
ಬೇಡ ಹಾಲು ಒಡೆದು ಹೋಗುವ ಸಾಧ್ಯತೆ ಇರುತ್ತೆ 🙏🏻🙏🏻🙏🏻🙏🏻
hi Akka
ನಮಸ್ಕಾರ ಸರ್ 🙏🙏🙏
@@UttarakarnatakaRecipes 🙏
Ginna madide but bere bandaalla adu ginn
Idakke bere enu hakallava
Nivu madiddu enne agira athava tuppa na
Akka nimminda ondu help beku
ಹೇಳಿ ಸರ್ ನನ್ನ ಕೈಯಲ್ಲಿ ಸಾಧ್ಯವಾದರೆ ಮಾಡೋಣ 🙏🙏
ಎಷ್ಟು ದಿನ ಆಗಿರಬೇಕು ಹೆಮ್ಮೆ ಎಮ್ಮೆ ಕರು ಹಾಕಿ
One day
Nanu coment madidre yake hogtilla
ನಿಮ್ಮ ಕಾಮೆಂಟ್ ಬಂದಿದೆ ಸರ್. 🙏🙏🙏
Bhal cholo mattu sulabh riti heli kotri ginna madvudu
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
Y not u replying sis
Mam i went to my native place where i didn't get proper signal. Yesterday i came back to Bangalore mam. Sorry for the delay reply mam. 🙏🙏🙏
Super
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
Super Akka
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
👌👌
🙏🙏🙏🙏🙏🙏
👌👌👌👌👌
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
👌👌👌👌👌👌
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
👌👌👌
ತುಂಬಾ ತುಂಬಾ ಧನ್ಯವಾದಗಳು.ನಿಮಗೂ ಹಾಗೂ ಮನೆಯಲ್ಲಿ ಎಲ್ಲರಿಗೂ ನಾಗರ ಪಂಚಮಿ ಹಬ್ಬದ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
Super
ತುಂಬಾ ಧನ್ಯವಾದಗಳು. ನಿಮಗೂ ಹಾಗೂ ಕುಟುಂಬದ ಸದಸ್ಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🙏🙏
Super Akka
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
👍👍👌👌
🙏🏻🙏🏻🙏🏻
Super
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Super akka
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Akka super
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏
Super akka
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏