"ಮಾಡಿರುವ ಆಸ್ತಿ ಮೊದಲ ಬಾರಿಗೆ ಓಪನ್ನಾಗಿ ತೆಗೆದು ತೋರಿಸಿದ ಹುಲಿಕಲ್ ನಟರಾಜ್!'-E03-Hulikal Nataraj-Kalamadhyama

แชร์
ฝัง
  • เผยแพร่เมื่อ 3 ม.ค. 2025

ความคิดเห็น • 274

  • @KalamadhyamaYouTube
    @KalamadhyamaYouTube  ปีที่แล้ว +32

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    th-cam.com/users/KalamadhyamMediaworksfeatured

    • @silentkillervittalchotipoo5689
      @silentkillervittalchotipoo5689 ปีที่แล้ว

      ಸರ್ ನೀವು ಹುಲಿಕಲ್ ನಟರಾಜ್ ಅವರ ಹಾಕಿದ್ ವೀಡಿಯೋ ನೀಮ್ಮ ಚಾನೆಲ್ ನಲ್ಲಿ. ಹಾಕಿ 🙏🙏🙏🙏🙏

    • @sachingowda3078
      @sachingowda3078 ปีที่แล้ว +3

      Annamalai du video madi sir

    • @krishnakumari1753
      @krishnakumari1753 ปีที่แล้ว +2

      ಶಾಸ್ತ್ರ ಹೇಳೋರು pariharakodoru ವಸ್ತು nodouru ಎಲ್ಲ ಭ್ರಷ್ಟರೇ

    • @gopalshetty5890
      @gopalshetty5890 ปีที่แล้ว

      ​@@sachingowda3078 p LPP p

    • @sachingowda3078
      @sachingowda3078 ปีที่แล้ว

      @@gopalshetty5890 ?

  • @ಎಲೆಮರಿಕಾಯಿ
    @ಎಲೆಮರಿಕಾಯಿ ปีที่แล้ว +124

    ಪ್ರತಿ ಸಾಧಕನ ಹಿಂದೆ ದೊಡ್ಡ ನೋವುಗ😭ಳು😔 ಖಂಡಿತ ಇರುತ್ತೆ ಅನ್ನೋರು ಲೈಕ್ ಮಾಡಿ ❤✌️👏

  • @swarnakannan4024
    @swarnakannan4024 ปีที่แล้ว +69

    Hatsoff Nagraj ji
    ನಿಮ್ಮಂತವರು ನಮ್ಮ ಸಮಾಜಕ್ಕೆ ಇನ್ನಷ್ಟು ಜನ ಬೇಕು 🙏

  • @ravikumarm1400
    @ravikumarm1400 ปีที่แล้ว +10

    ಹುಲಿ ಕಲ್ ನಟರಾಜ್ ರವರಿಗೆ🙏🙏🙏 ದೀರ್ಘದಂಡ ನಮಸ್ಕಾರ.

  • @prakashprakaprakashpraka2507
    @prakashprakaprakashpraka2507 ปีที่แล้ว +22

    ನಟರಾಜ್ ಸರ್ ಯಾರೇ ಏನೇ ಅಂದ್ರು ನಿಮ್ಮ ನಡೆ ಸತ್ಯದ ಕಡೆ 🙏🏿🙏🏿🙏🏿🙏🏿🙏🏿🙏🏿

  • @siddalingeshskadampur7820
    @siddalingeshskadampur7820 ปีที่แล้ว +18

    ಸರ್ ನಿಮ್ಮ ಕಾರ್ಯ ತುಂಬಾ ಶ್ಲಾಘನೀಯ ನೀವು ಅಭಿನಂದನೆಗೆ ಅರ್ಹರು

  • @jayashreeammannaya6613
    @jayashreeammannaya6613 ปีที่แล้ว +8

    ಶಾಲಾ ದಿನಗಳಲ್ಲಿ ಪವಾಡ ರಹಸ್ಯ ಬಯಲು ಪುಸ್ತಕ ಓದಿ ನಿಮ್ಮ ಅಭಿಮಾನಿ ಯಾಗಿದ್ದೆ ನಿಮ್ಮ ಈ ಕೆಲಸ ಅದ್ಭುತ ಸರ್

  • @vishwajalmel7853
    @vishwajalmel7853 ปีที่แล้ว +10

    ನೀವು ನಿಜವಾದ ಕಷ್ಟ ಪಟ್ಟು ಮೇಲೇ ಬಂದಿದು ಆದರೆ ಸತ್ಯ ದ ದಾರಿ ನೀವೂ ಬಿಟ್ಟಿಲ್ಲ ನಿಮ್ಮ ದೈರ್ಯ ಸಾಹಸ ಕೆ ನಿಜವಾಗಲೂ ನನ್ನ ದೊಂದು ಶಿರಸಾಷ್ಟಾಂಗ ನಮಸ್ಕಾರಗಳು 🙏❤️👏👏👍👌💛❤️

  • @manjunathv4657
    @manjunathv4657 ปีที่แล้ว +5

    ನಟರಾಜ್ ಸಾರ್ ನಿಮ್ಮ ಒಂದು ಒಂದು ಮಾತು ಕೇಳಲು ತುಂಬಾ ಸಂತೋಷವಾಗಿದೆ ಹಾಗೂ ನಿಮ್ಮ ತಾಯಿಗೆ ಅದ ಅನ್ಯಾಯ ಕಂಡು ತುಂಬಾನೇ ಬೇಜಾರಾಯ್ತು ನಿಮಗೆ ಕೋಟಿ ನಮನಗಳು ಈ ಸಮಾಜಕ್ಕೆ ಕೊಟ್ಟ ಕೊಡುಗೆಗೆ.

  • @hanumesh.m.2320
    @hanumesh.m.2320 ปีที่แล้ว +15

    ನಮ್ಮ ಹೆಮ್ಮೆಯ,ನಮಸ್ತೆ ಪರಮ್ ಸರ್ ,, ನಮ್ಮ ಹೆಮ್ಮೆಯ,,ನಮಸ್ತೆ ಹುಲಿಕಲ್ ನಟರಾಜ್ ಸರ್ ನಿಮ್ಮಂಥವರು ಸದಾ ನಮ್ಮ ನಾಡಿಗೆ ನಮ್ಮ ದೇಶಕ್ಕೆ ಸದಾ ಹುಟ್ಟುತ್ತಾ ಇರಲಿ ಧನ್ಯವಾದಗಳು ಸರ್ 👏🙌💖😇🌍💛♥️🌷🙏

  • @maheshpoojary01
    @maheshpoojary01 ปีที่แล้ว +36

    ಹುಲಿಕಲ್ ನಟರಾಜ್ ಅವರಿಗೆ ನನ್ನ ನಮಸ್ಕಾರಗಳು 🙏😊

  • @brhamaphantajoshibrhamapha4382
    @brhamaphantajoshibrhamapha4382 ปีที่แล้ว +121

    ಸರ್ ನಿಜವಾಗಲೂ ನಿಮ್ಮ ತಾಯಿಗೆ ಆಗಿರುವ ಸ್ಥಿತಿ ಇನ್ನು ಯಾರಿಗೂ ಆಗಬಾರದು😭😭😭😭😭

  • @RamaKrishna-on8ig
    @RamaKrishna-on8ig ปีที่แล้ว +29

    ಸರ್ ನಿಮ್ಮ ಸಾಧನೆ ಅದ್ಭುತ

  • @susheelar2998
    @susheelar2998 ปีที่แล้ว +7

    ನಿಮ್ಮ ಸಾಧನೆಗೆ ಹ್ಯಾಟ್ಸಪ್ ಸರ್ 👌👌👏👏💐

  • @vbalakrishnabalakrishna5477
    @vbalakrishnabalakrishna5477 ปีที่แล้ว +2

    ಪರಂ ಮಹಾನ್ ಆತ್ಮ ರು ಗಳನ್ನಾ ಹುಡುಕಿ ಕಾರ್ಯ prvruta ರಾಗಿರುವ ನಿಮಗೂ ನಮ್ಮ ಗುರು ನಟರಾಜ್ ರವರಿಗೆ ವಂದನೆ ಗಳು thanks thanks & good thanks sir

  • @odaadu-4463
    @odaadu-4463 ปีที่แล้ว +8

    ಗುರುಗಳೇ ನಿಮ್ಮ ವೀಡಿಯೊ ನೋಡಿಯಾದರು ಜನಕ್ಕೆ ಬುದ್ಧಿ ಬರಲಿ 🙏

  • @hunter_the_boss
    @hunter_the_boss ปีที่แล้ว +6

    ನಾನು ನಿಮ್ಮ ವಿಧ್ಯಾರ್ಥಿ ... ನಿಮ್ಮ ವಿಧ್ಯಾರ್ಥಿ ಎಂಬುದಕ್ಕೆ ಹೆಮ್ಮೆ ಇದೆ ನನಗೆ...

  • @uraju9463
    @uraju9463 ปีที่แล้ว +11

    ಇನ್ನು ತುಂಬಾ ಮಾಹಿತಿ ತಿಳಿಸಿ sir ಅವಶ್ಯ ತುಂಬಾ ಇದೆ 🙏

  • @sureshraj3842
    @sureshraj3842 ปีที่แล้ว +4

    ತುಂಬ ಸತ್ಯಗಳನ್ನು ಹೇಳಿದ್ದಿರ ಅಸ್ಪತ್ರೆಗಳಲ್ಲಿ ಆ ತರ ನಡೆಯೋದು ಸತ್ಯ...🛐

  • @Basavarajsraja
    @Basavarajsraja ปีที่แล้ว +1

    ಸರ್ ನಿಮ್ಮಿಂದ್ ಸಮಾಜಕ್ಕೆ ತುಂಬಾ ಒಳ್ಳೇದು ಆಗಿದೆ 🙏🙏🙏🙏🙏🙏

  • @user-km1ly2se6z
    @user-km1ly2se6z ปีที่แล้ว +10

    ವಿಜ್ಞಾನ ವ್ಯಾಪಾರಿಕಾರಣ ಆಗಿದೆ ಸ್ವಾಮಿ
    ಅದು ಸಹಾಯ ಎನ್ನುವ ನೆಪದಲ್ಲಿ ಲಾಭ ಮಾಡಿಕೊಳ್ಳುತ್ತಿದೆ.

  • @Sanaatananbhaarateeya
    @Sanaatananbhaarateeya ปีที่แล้ว +5

    ಅದ್ಭುತವಾದ ಹಿತ ನುಡಿಗಳು

  • @ravikumar1109
    @ravikumar1109 ปีที่แล้ว +2

    Nijwaglu neeev thumbaa great sir 🙏🏻🙏🏻🙏🏻🙏🏻💐💐💐💐

  • @jayashankarkr4738
    @jayashankarkr4738 ปีที่แล้ว +4

    Hats off Hulikal nataraji

  • @dheerasingchavan
    @dheerasingchavan ปีที่แล้ว +10

    Super sir

  • @chethankp5664
    @chethankp5664 ปีที่แล้ว +6

    one of the best interview hulikal sir abimani🙏🙏🙏👌

  • @geethaudupi6870
    @geethaudupi6870 ปีที่แล้ว +1

    ಇನ್ನಷ್ಟು ಮಾಹಿತಿ ಗಳನ್ನು ನೀಡಿ ಸರ್ all the best 💐💐💐💐👍

  • @anandkb2386
    @anandkb2386 ปีที่แล้ว +7

    One of the best interview

  • @cleatusantony5978
    @cleatusantony5978 ปีที่แล้ว +3

    Nataraj Sir you are a living God

  • @UmaDevi-ds5ib
    @UmaDevi-ds5ib 8 หลายเดือนก่อน

    Param sir nimage tahnks sir, hulli kal nataraj was really one of the good knowledgable and kind hearted human being .

  • @skpatil1513
    @skpatil1513 ปีที่แล้ว +1

    ಜೈ. ಸದಾನಂದ ಬಾಬಾ. ನಿಜ್ವಾಗ್ಲೂ ನಿಮ್ಮಮೈಮಲ್ಲಿ ಅದ್ ಗಾಯ ನೋಡಿ ತುಂಬಾ ನಯಯೇತು.

  • @vinayakvinayak1717
    @vinayakvinayak1717 ปีที่แล้ว +32

    ನನ್ ದೃಷ್ಟಿಲಿ ದೇವರು ಅಂತ ಅಂದ್ರೆ ಬೆಟ್ಟ ಗುಡ್ಡ ಕಾಡು ಕಾಡು ಪ್ರಾಣಿಗಳು ನನಗೆ ಬೇಜಾರ್ ಆದಾಗ ದೇವಸ್ಥಾನಕ್ಕೆ ಹೋಗುವುದಕ್ಕಿಂತ ಕಾಡು ಓಕೆ ತುಂಬಾ ಇಷ್ಟಪಡ್ತೀನಿ

  • @karthiveerakaluvanar4905
    @karthiveerakaluvanar4905 ปีที่แล้ว +3

    ನಟರಾಜು ಅಣ್ಣ ನಿಮ್ಮ ಬಗ್ಗೆ ನನಗೆ ತುಂಬಾ ಗೌರವ ಬರ್ತಿದೆ, ನಿಮ್ಮ ತಾಯಿಗೆ ಆದ ಅನ್ಯಾಯಕ್ಕೆ ಈ ಸಮಾಜ ದ ಪ್ರಜೆಯಾಗಿ ಕ್ಷಮೆ ಕೇಳುತ್ತೇನೆ.
    ನಿಮ್ಮ ಈ ಅರಿವು ಮೂಡಿಸುವ ಕಾರ್ಯ ಹೀಗೆ ಮುಂದುವರಿಯಲಿ.
    ಸತ್ಯಕ್ಕೆ ಜಯವಾಗಲಿ.
    ಜೈ ಹಿಂದ್

  • @jagadheshkumar3999
    @jagadheshkumar3999 ปีที่แล้ว +2

    Millions millions thanks very very good massage🌹🌹🌹🌺🌺🌺🥀🥀💐💐💐💐💐🥀🥀🌺🌹🌹🙏💐🙏🙏🙏🙏🙏

  • @ningarajusaraguru1220
    @ningarajusaraguru1220 ปีที่แล้ว +6

    Hats off sir 🙏

  • @pashokhalikhedkar4143
    @pashokhalikhedkar4143 ปีที่แล้ว +1

    ನಿಮ್ಮ ಸಾಧನೆಗೆ ಧನ್ಯವಾದಗಳು

  • @akshatapai2408
    @akshatapai2408 ปีที่แล้ว +2

    ದೇವರ ಹೆಸರಿನಲ್ಲಿ ವ್ಯಾಪಾರ ಮಾಡುವ ತುಂಬಾ ಜನರಿದ್ದಾರೆ ಸರ್

  • @PraveenKumar-eo5gc
    @PraveenKumar-eo5gc ปีที่แล้ว +4

    Very good work param
    We need such people to highlight society mistakes and guide in our lifes

  • @tkmotu
    @tkmotu ปีที่แล้ว +15

    ನಾನ್ ಹವರ student bro❤️ it's good ಮ್ಯಾನ್ of karanata 👍

  • @typical__________
    @typical__________ ปีที่แล้ว +7

    Most motivational interview ಪರಂ sir

  • @ಬಿವಿಗೌಡ
    @ಬಿವಿಗೌಡ ปีที่แล้ว +1

    Nimma mathu 100%nija Sir
    Oned ondu mathallu Artha ide
    Hats of Sir 🙏🙏🙏🙏🙏🙏🙏

  • @lingarajualingarajua5484
    @lingarajualingarajua5484 ปีที่แล้ว +9

    ನಮ್ಮ ಸಮಾಜ ಸ್ಥಿತಿ ಈಗೆ sir ಸತ್ಯ ವನ್ನು ಧೈರ್ಯ ದಿಂದ ಹೇಳಿದ್ರೆ ಅವರನ್ನೇ ದ್ರೋಹಿ ಅಂತಾರೆ ಬಿಡಿ sir

    • @manasa-zy7wo
      @manasa-zy7wo 8 หลายเดือนก่อน

      ಅಲ್ಲ ಸಾರ್, ಸತ್ಯ ಹೇಳಿದ್ರೆ,ಮನಸಿನಲ್ಲಿ ಇದ್ದದ್ದು ಹಾಗೆ ನೇರವಾಗಿ. ಹೇಳಿದ್ರೆ ಈ ಸಮಾಜ ನಮಗೆ ಮೆಂಟಲ್ ಮಾಡಿ ಬಿಡ್ತಾರೆ.. ನಮ್ confidence weak ಮಾಡಿ ಅವರ confidence jasti ಮಾಡ್ಕೋತಾರೆ..it's a game between inferiority complex people, superiority complex people.. ಸರ್ ತರ ತಾವು confident ಆಗಿ ಇದ್ದು ಇನ್ನಿಬರಿಗೂ confidence ,awareness ಕೊಡೋರು ಕಮ್ಮಿ..ಅದ್ಕೆ ಯಾವಾಗ ಮೆಂಟಲ್ ಆಗಬೇಕು,ಯಾವಾಗ ಮೆಂಟಲ್ ಆಗಬಾರದು ಅನ್ನೋದು ಗೊತ್ತಿದ್ರೆ ಮಾತ್ರ ಬದುಕೋಕೆ ಸಾಧ್ಯ..

  • @shivushivu4570
    @shivushivu4570 ปีที่แล้ว +1

    ❤❤ಸೂಪರ್ ❤❤

  • @aravirangaswami3082
    @aravirangaswami3082 ปีที่แล้ว +8

    ರಾಜ್ಯದ ಜನತೆಗೆ ಮತ್ತು ಸಮಾಜಕ್ಕೆ ಉತ್ತಮ ಮಾಹಿತಿ ತಿಳಿಸಿದ ನನ್ನ ದೇವರು ಗುರುಗಳಿಗೆ ಕೋಟಿ ನಮಸ್ಕಾರಗಳು ಮತ್ತು ನನ್ನ ದೇವರ ಬಗ್ಗೆ ಎಪಿಸೋಡ್ ವಿಡಿಯೋ ಮಾಡಿರುವ ಪರಮೇಶ್ವರ್ ಸರ್ ಅವರಿಗೆ ಕೋಟಿ ನಮಸ್ಕಾರಗಳು 🙏🙏🙏🙏 ನನ್ನ ಗುರುಗಳು ನನ್ನ ದೇವರ ಬಗ್ಗೆ ಇನ್ನು ಹೆಚ್ಚಾಗಿ ವಿಡಿಯೋ ಮಾಡಿ sir 🙏

  • @maryjagadish294
    @maryjagadish294 ปีที่แล้ว +1

    ನಿಮ್ಮ ಪ್ರಶಸ್ತಿಗಳನ್ನು ನೋಡಿ ದಿಗ್ಭ್ರಮೆ ಆಗೋಯ್ತು ಸರ್,😮

  • @annappabadigera8226
    @annappabadigera8226 ปีที่แล้ว +5

    ತುಂಬ ಒಳ್ಳೆಯ ಮಾತುಗಳಿಂದ ಸಂತೋಷವಾಯಿತು

  • @sheelab1918
    @sheelab1918 ปีที่แล้ว +4

    Most inpirational video..🙏

  • @bkraju5766
    @bkraju5766 ปีที่แล้ว +2

    100% ಸತ್ಯ

  • @keerthikiran2531
    @keerthikiran2531 ปีที่แล้ว +1

    ನಮಗೆ ನಮ್ಮ ಮೇಲೆ ನಂಬಿಕೆ ಇರಬೇಕು ಹೊರತು ನಮ್ಮಲ್ಲಿ ಮೂಡನಂಬಿಕೆ ಇರಬಾರದು ಹುಟ್ಟು ಸಾವು ಅದೃಷ್ಟ ದುರದೃಷ್ಟ ಎಲ್ಲಾ ದೇವರಿಗೆ ಬಿಟ್ಟಿದ್ದು 🙏🙏

  • @jayanthforce9248
    @jayanthforce9248 ปีที่แล้ว +2

    Neevu great sir 🙏

  • @ganapatimanju4442
    @ganapatimanju4442 ปีที่แล้ว +1

    Very true sir....hats off you

  • @NarasimhaNarasimha-fb6bg
    @NarasimhaNarasimha-fb6bg ปีที่แล้ว

    Super super.sir.🎉🙏🙏🙏🙏🙏🙏🙏🙏🙏🙏🙏🙏

  • @SusheelaRaj-s3q
    @SusheelaRaj-s3q หลายเดือนก่อน

    Eeshwar malpe obba devaradare devata manushya neevu obba devata manushya be proud our india 😊

  • @sujathak985
    @sujathak985 ปีที่แล้ว

    ❤️👌💐💯 god bless you message 👌

  • @sowmyavinaylifestyle5083
    @sowmyavinaylifestyle5083 ปีที่แล้ว +1

    Neevandre ondhu positive energy sir

  • @rameshrs6730
    @rameshrs6730 ปีที่แล้ว +2

    Real hero sir neevu

  • @chandrakanthibelliappa4167
    @chandrakanthibelliappa4167 ปีที่แล้ว +1

    Hats off to you sir. 🙏💐

  • @jacobchowrappa6106
    @jacobchowrappa6106 ปีที่แล้ว +1

    You are really great sir

  • @ambujaambuja8616
    @ambujaambuja8616 ปีที่แล้ว

    param sir nataraj sir nimage tumba dhanyavadagalu

  • @harishchandrashetty1842
    @harishchandrashetty1842 10 หลายเดือนก่อน

    Very Very Good Sir Thank you

  • @anilkumarshahapur3655
    @anilkumarshahapur3655 ปีที่แล้ว +4

    ನಿಜಗುಣಾನಂದ ಸ್ವಾಮೀಜಿ ಸಹ ಅಜ್ಞಾನವನ್ನು ಹೋಗಲಾಡಿಸಲು ಪ್ರಯತ್ನಿಸುತ್ತಿದ್ದಾರೆ

    • @ramakrishnad.kulkarni.2629
      @ramakrishnad.kulkarni.2629 ปีที่แล้ว

      ನಟರಾಜ ಸರ್.. ನಿಮ್ಮ ನಿರ್ಭೀತ ಅಭಿಪ್ರಾಯ ಸಾಕಷ್ಟು ಕುಟುಂಬಗಳನ್ನು ಉಳಿಸಿದೆ. ನಿಜವಾಗಿಯೂ ನೀವು ಹುಲಿ..

  • @rameshshetty7081
    @rameshshetty7081 ปีที่แล้ว

    Param Iam ur SUBSCRIBER proudly!!!! Tq 🙏somuch sir & bro

  • @svmmalakannavr159
    @svmmalakannavr159 ปีที่แล้ว +2

    Sir You Are Grate Daring Man

  • @anandkb2386
    @anandkb2386 ปีที่แล้ว +3

    100% correct sir it's true

  • @mohammedyousufkampli2893
    @mohammedyousufkampli2893 8 หลายเดือนก่อน

    Nice Nataraj.

  • @Ramramjairamram
    @Ramramjairamram ปีที่แล้ว +3

    Nama ilkal nama heme❤❤❤

  • @prabhakarraikar4990
    @prabhakarraikar4990 ปีที่แล้ว

    Wow beautiful and super sir 🚩🇮🇳🙏🙏🌹💐💯👌

  • @UmeshGuruRayaru
    @UmeshGuruRayaru ปีที่แล้ว +2

    Thank You For this Most Interesting Episode Sir

  • @KabeerPutturmukrampady
    @KabeerPutturmukrampady ปีที่แล้ว

    Best adviser

  • @GaneshGani-mh4ej
    @GaneshGani-mh4ej ปีที่แล้ว

    👌👍 Kalamadyama

  • @darshandarshan8741
    @darshandarshan8741 ปีที่แล้ว +3

    I fan of natraj sir

  • @satishraaj3514
    @satishraaj3514 ปีที่แล้ว

    Sir your great sir👍👍👍

  • @Shg5681
    @Shg5681 ปีที่แล้ว +6

    Hulikal nataraj sir : Bega shrimantha agbeka
    Param : howdu howdu howdu🤣😜

  • @onlymusic..6301
    @onlymusic..6301 ปีที่แล้ว +1

    Ur great sir...

  • @narashimmurthinarashimmurt4141
    @narashimmurthinarashimmurt4141 ปีที่แล้ว

    He is practicable - he is realistic,, as he said life should be very simple, simple house, lovely people.

  • @lokeshvloki9751
    @lokeshvloki9751 ปีที่แล้ว +1

    Ur great man God blessings 🎉🎉 sr

  • @NagaNaga-c1d
    @NagaNaga-c1d ปีที่แล้ว

    ❤❤❤❤ sir super dir

  • @chandannd3711
    @chandannd3711 ปีที่แล้ว

    ಕೊನೆ ಮಾತು supper sir❤❤❤😊

  • @Luckystar5-y2l
    @Luckystar5-y2l ปีที่แล้ว

    Tnq sir🙏👍💐 super

  • @uraju9463
    @uraju9463 ปีที่แล้ว +1

    🙏🙏 TQ U sir u r information

  • @Kumar-1982
    @Kumar-1982 ปีที่แล้ว +2

    Vinay guruji bagge ಸ್ಪಲ್ಪ ಮಾತನಾಡಿ ಸ್ವಾಮೀ...

  • @chandrashekharapb7932
    @chandrashekharapb7932 ปีที่แล้ว

    Gurugale Nimma experience nimage .Namma experience nammadu.God is there

  • @gajendragajjudarling3750
    @gajendragajjudarling3750 ปีที่แล้ว

    Hats up to you sir🙏

  • @varadarajaluar2883
    @varadarajaluar2883 ปีที่แล้ว

    Very informative video, namaste 🙏. Thanks sir.

  • @yashodat647
    @yashodat647 ปีที่แล้ว

    Very good job sir

  • @k.s.muralidhardaasakoshamu6478
    @k.s.muralidhardaasakoshamu6478 ปีที่แล้ว

    Koneyalli helida maatugalu 🙏👌😍🙏😍👌🙏😍
    Abbabah Adanne naanu hindina 2 vedios nalli comment maadiruve
    You are capable of beyond university's to MANKIND ANTHA 👌🙏😍👌🙏😍👌🙏😍👌🙏😍

  • @ravilamani7109
    @ravilamani7109 ปีที่แล้ว +1

    Sir I am your big abhimani

  • @anandtm5097
    @anandtm5097 6 หลายเดือนก่อน

    Super😢🙏🙏🙏siir❤

  • @kshatriyachannel8521
    @kshatriyachannel8521 9 หลายเดือนก่อน

    Nanna Nadedaduva Devaru Dr Shree Shivakumar Swamy ❤❤❤❤

  • @chandrappachandra7025
    @chandrappachandra7025 ปีที่แล้ว

    VeryNice

  • @dundeshpatil5667
    @dundeshpatil5667 ปีที่แล้ว +2

    True' line

  • @vetsiddumugali2226
    @vetsiddumugali2226 ปีที่แล้ว

    Good sr

  • @nammacm
    @nammacm ปีที่แล้ว

    Good information given sir

  • @sindhuarjun4273
    @sindhuarjun4273 ปีที่แล้ว +1

    Great sir you have fought for the right thing best son your mother has got. These type of criminals will be there till we go behind them . We should find god within ourselves aste

  • @Rajalakshmisreekantha
    @Rajalakshmisreekantha ปีที่แล้ว

    Super super super super super super

  • @k.s.muralidhardaasakoshamu6478
    @k.s.muralidhardaasakoshamu6478 ปีที่แล้ว

    Perfect philosopher of humanitarian
    Shanthi priya sarakaara galu eruva maanavataa deshagalaada 10 deshada YAAVUDo ondaralli evaru hodare khandita VISHWA mattada
    Nobel paaritoshaka sigadiddaru
    Idi VISHWA kke
    VISHWA maanavatha vaadakke
    Spoorti yaaguvaru
    BASIC eee deshada koduge ne
    Avara THAAYI ya melina apaara PREETHI
    Maatrudevobhava
    Patni devate
    Naanu haage badukiddu
    Eega... Eee deha eee desha eee bhoomi bedavaagide🤦😥😭🙏

  • @sudhasampangi9019
    @sudhasampangi9019 ปีที่แล้ว +18

    30 ಎಪಿಸೋಡ್ ಆದ್ರೂ ಮಾಡಿ ಪರಮೇಶ್ವರ್ ಸರ್

  • @santoshskonnur9767
    @santoshskonnur9767 ปีที่แล้ว

    🙏🙏 Sir nimage namaskar 🙏🙏

  • @01071985hh
    @01071985hh ปีที่แล้ว +11

    hats off ..india dalli poor people played by mudanambike, they work hard and give money to lazy conman

  • @Bhavanibhavani..64
    @Bhavanibhavani..64 7 หลายเดือนก่อน

    Jai hulikal...sir