"ವಾಸ್ತು ಚಂದ್ರಶೇಖರ ಗುರೂಜಿ 9 ಸಾವಿರ ಕೋಟಿ ಆಸ್ತಿ ರಹಸ್ಯ ಬಿಚ್ಚಿಟ್ಟ ಹುಲಿಕಲ್!'-E6-Hulikal Nataraj-Kalamadhyam

แชร์
ฝัง
  • เผยแพร่เมื่อ 5 ม.ค. 2025

ความคิดเห็น • 1.2K

  • @KalamadhyamaYouTube
    @KalamadhyamaYouTube  ปีที่แล้ว +140

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    th-cam.com/users/KalamadhyamMediaworksfeatured

    • @madhums1737
      @madhums1737 ปีที่แล้ว

      ಸಾರ್ ಸ್ವದೇಶ ಮೀಡಿಯಾದಲ್ಲಿ ನಾಗರಾಜಪ್ಪ ಅನ್ನುವರು ದೇವರು ಬರುತ್ತಾನೆ ಎಂದು ಹೇಳುತ್ತಾರೆ ಪ್ಲೀಸ್ ಸಾರ್ ಅದನ್ನು ಬಯಲಿಯಾಡಿ ಪ್ಲೀಸ್ ಸಾರ್

    • @kasturikitchenkannada
      @kasturikitchenkannada ปีที่แล้ว

      ​@mohammedrahamathulla4954 0000000000000000000000000

    • @patnamvenkatramnashettysur3155
      @patnamvenkatramnashettysur3155 ปีที่แล้ว

      ಕಳ್ಳಗುರು ನನ್ನ20.000 ರೂ ಫೀಸ್ ತಗೊಂಡ ಏನೂ ಪ್ರಯೋಜನ ಆಗ್ಲಿಲ್ಲ. ಮೋಸಹೋಗಬೇಡಿ

    • @akashrathod9066
      @akashrathod9066 ปีที่แล้ว +5

      Sir bageshwar dham /bageshwar sarkar bagge keli

    • @grangashettyrangu6069
      @grangashettyrangu6069 ปีที่แล้ว +2

      super

  • @munikrishnan7778
    @munikrishnan7778 ปีที่แล้ว +88

    ನಿಜಕ್ಕೂ ಹುಲಿಕಲ್ ನಟರಾಜ್ ಒಬ್ಬ ಅದ್ಭುತ ನಡೆ ನುಡಿ ಉಳ್ಳ ವ್ಯಕ್ತಿ 🌹🙏🌹

    • @kavyakhot2054
      @kavyakhot2054 ปีที่แล้ว

      Yes

    • @chethankumarvmc3227
      @chethankumarvmc3227 หลายเดือนก่อน

      ನಮ್ಮ ಜನ ಕೆಟ್ಟದ್ದನ್ನ ಒಪ್ಪಿಕೊಳ್ಳುವಷ್ಟ ಸುಲಭವಾಗಿ ಒಳೆದನ್ನ ಒಪ್ಪಿಕೊಳ್ಳುವುದಿಲ್ಲ. ಅದಕ್ಕೆ ಅಂತವರಿಗೆ ಹೇಳಿ ಒಪ್ಪಿಸೊಕಿಂತ ಹೋಗಿ ಹಾಳದ್ರೆ ಹಾಳಗಿ ಅಂತ ಬಿಡದೆ ಉತ್ತಮ. ನನಗೆ ಬೇಜಾರ್ ಹಾಗೂ ವಿಚಾರ ಅಂದರೆ ತಮ್ಮ ತಮ್ಮ ಮಕ್ಕಳಿಗೆ ಶಾಲೆಯಲ್ಲಿ ವಿಜ್ಞಾನಕಲಿಯೊಕೆ ಬಿಟ್ಟು ಮನೆಯಲ್ಲಿ ಮೌಡ್ಯ ಆಚಾರಣೆ ಮಾಡಿದರೆ ಅಂದು ತಪ್ಪು ಅಂತ ತಮ ಮಕ್ಕಳೇ ಹೇಳಿದ್ರು ನಂಬಲ್ಲ ಇಂತಹ ಜನಗಳು ಉದ್ಧಾರ ಹಾಗೋಕಿಂತಲ ಹಾಗಾದ್ರೆ ಒಳ್ಳೆಯದು.

  • @vijayapandurangi9815
    @vijayapandurangi9815 ปีที่แล้ว +47

    ಅದ್ಭುತ ಸರ್, ನಿಮ್ಮ ಮೂಢನಂಬಿಕೆ ವಿರೋಧಿ ಹೋರಾಟಕ್ಕೆ ನಮ್ಮ ನಮನಗಳು 🙏🙏🙏

  • @HarishGirishetty-st4yn
    @HarishGirishetty-st4yn ปีที่แล้ว +24

    ತುಂಬಾ ಧನ್ಯವಾದಗಳು ಸರ್ ನಿಮ್ಮ ಈ ವಿದ್ಯೆ ಬುದ್ಧಿಯನ್ನು ಬೇರೆಯವರಿಗೂ ಕೂಡ ಕಲಿಸಿ ಮುಂದಿನ ಪೀಳಿಗೆಗೆ ಬೇಕಾಗುತ್ತದೆ ಸರ್ 🙏

  • @panchaksaris1328
    @panchaksaris1328 ปีที่แล้ว +50

    ಸಾರ್ ತುಂಬಾ ಅದ್ಬುತ ವಾಗಿ ಹೇಳಿದಿರಿ ಆದರೆ ನಮ್ಮ ಅಯೋಗ್ಯ ಜನಗಳು ಅದ್ಯಾವಾಗ ಬುದ್ದಿ ಕಲಿತಾರೋ ಗೊತ್ತಿಲ

  • @rajeshmanchi4276
    @rajeshmanchi4276 ปีที่แล้ว +8

    ನಟರಾಜ್ ರೆ ಕ್ಷಮಿಸಿ ನಿಮ್ಮ ಬಗ್ಗೆ ತಪ್ಪು ತಿಳ್ಕೊಂಡಿದ್ದೆ, ನಂಬಿಕೆ ಇರಲಿ ಮೂಢನಂಬಿಕೆ ಬೇಡ ಎನ್ನುವ ಸಿದ್ಧಾಂತ ಒಪ್ಪುವಂತಹುದು 🙏🏽

  • @uraju9463
    @uraju9463 ปีที่แล้ว +83

    ತುಂಬಾ ಅವಶ್ಯ ಇರುವ ಮಾಹಿತಿ ಜನಗಳಿಗೆ ತಿಳಿಸಿಕೊಟ್ಟ ನಿಮಗೆ ಅನಂತ ಧ್ಯವಾದಗಳು sir ಇನ್ನೂ ಹಲವು ವಿಷಯ ತಿಳಿಸಿ ಕೊಡಿ 🙏

  • @sharanegowdampatilmalipati272
    @sharanegowdampatilmalipati272 ปีที่แล้ว +267

    ಜನರಿಗೆ ನೀವು ಎಷ್ಟೇ ಅರಿವು ಮೂಡಿಸಿದರೂ
    ಜನರು ಮೂಢನಂಬಿಕೆ ಯಿಂದ ಹೊರ ಬರುವುದಿಲ್ಲ ಅಧ್ಬುತ ಮಾತುಗಳು ಸರ್ ನಿಮಗೆ ಧನ್ಯವಾದಗಳು ಸರ್

    • @bharathbg7635
      @bharathbg7635 ปีที่แล้ว +4

      Really

    • @lakshminarayans1146
      @lakshminarayans1146 ปีที่แล้ว +6

      ನೀವು ಬಂದಿದ್ದೀರಲ್ಲ ಹಾಗೆ ಮತ್ತೊಬ್ಬರು ಹಾಗೆ ಮತ್ತೊಬ್ಬರು ನಮ್ಮ ಪ್ರಯತ್ನ ಬಿಡಬಾರದು ಅಷ್ಟೇ 🙏😱

    • @sunilkumarmm537
      @sunilkumarmm537 ปีที่แล้ว

      True

    • @k.s.muralidhardaasakoshamu6478
      @k.s.muralidhardaasakoshamu6478 ปีที่แล้ว

      Sathya sathya👌 10 saavira varusha AADARU ee deshada janara manastiti🤦😥😭

    • @narayanabhandary3797
      @narayanabhandary3797 ปีที่แล้ว

      YES... Moodaas... Moodaas... Moodaas... All over!(?).... FEAR is key!(?)😁👍🙏

  • @nijagunashivayogihugar6875
    @nijagunashivayogihugar6875 ปีที่แล้ว +64

    ನಿಮ್ಮಂಥ ವೈಚಾರಿಕ ದೃಷ್ಟಿಕೋನ ವುಳ್ಳ ಚಿಂತಕರು ಇಂದಿನ ಸಮಾಜಕ್ಕೆ ಅವಶ್ಯವಾಗಿ ಬೇಕು ಸರ್

    • @jeeva3567
      @jeeva3567 ปีที่แล้ว

      Super

    • @mohanb655
      @mohanb655 หลายเดือนก่อน

      Vivekananda bedvaa ??

  • @skgurumurthy8173
    @skgurumurthy8173 ปีที่แล้ว +13

    ಇಂತಹ ವೈಜ್ಞಾನಿಕ ಯುಗದಲ್ಲಿಯೂ ಸಹ ನಾವು ಮೂಢನಂಬಿಕೆಗಳಿಂದ ಹೊರಬರಲಾಗುತ್ತಿಲ್ಲ ತಮ್ಮಂತಹ ವೈಜ್ಞಾನಿಕ ವಿಚಾರವಾದಿಗಳು ಸಮಾಜದಲ್ಲಿ ಇನ್ನೂ ಹೆಚ್ಚಾಗಲಿ ಧನ್ಯವಾದ ಗಳು

  • @dharmaraddi7931
    @dharmaraddi7931 ปีที่แล้ว +46

    🙏🏻ನಟರಾಜ ಅವರ ಒಂದೊಂದು ವಾಕ್ಯದಲ್ಲಿ
    ಸತ್ಯವಿದೆ🙏🏻

  • @aravirangaswami3082
    @aravirangaswami3082 ปีที่แล้ว +102

    ರಾಜ್ಯದ ಜನತೆಗೆ ಉತ್ತಮ ಒಳ್ಳೆಯ ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಗುರುಗಳೇ 🙏

  • @tayappabhovi3614
    @tayappabhovi3614 ปีที่แล้ว +79

    🙏🏻🙏🏻🙏🏻ಕೋಟಿ ಕೋಟಿ ಪ್ರಣಾಮಗಳು ಹುಲಿಕಲ್ ನಟರಾಜ್ ಸರ್. ಅದ್ಬುತ ಮಾನವತಾದಿ🙏🏻❤️❤️❤️❤️... ಇಂಥಹ ಮಹಾನ್ ಚೇತನರು ಬೇಕು ಈ ಸಮಾಜ ಕ್ಕೆ

  • @malgudimovies8938
    @malgudimovies8938 ปีที่แล้ว +159

    ಹುಲಿಕಲ್ ನಾಟರಾಜರ ಮಾತುಗಳಿಂದ ಕೂಡಿದ ಈ ಸಂಚಿಕೆಯಿಂದ ಕಲಾಮಾಧ್ಯಮದ ಮೇಲಿನ ನನ್ನ ಅಭಿಮಾನ ದುಪ್ಪಟ್ಟಾಗಿದೆ

    • @roopaj9863
      @roopaj9863 ปีที่แล้ว +4

      Yes 💯

    • @hotpistonz7740
      @hotpistonz7740 ปีที่แล้ว +4

      Same here sir ❤️💛

    • @pandurangappa7680
      @pandurangappa7680 ปีที่แล้ว +1

      Yescorrect

    • @rajshekharm5389
      @rajshekharm5389 ปีที่แล้ว +3

      Science lighten on Pawada Hard work made pawada Mantra is not giving any money Kayaka gives money and health with fame so KAYAKAVE KAILAS THANKS Tigar Natsraj

    • @lakshminarayans1146
      @lakshminarayans1146 ปีที่แล้ว

      🙋👐✊✊✊😱😱

  • @laxmankumartagore8833
    @laxmankumartagore8833 ปีที่แล้ว +25

    ಮೌಢ್ಯಗಳ ಕುರಿತು ಚೆನ್ನಾಗಿ ತಿಳಿಸಿಕೊಟ್ಟ ಹುಲಿಕಲ್ ನಾಗರಾಜಸರ್ ಗೆ ಧನ್ಯವಾದಗಳು 🙏🌹

    • @syedisaqh6315
      @syedisaqh6315 ปีที่แล้ว +1

      ಅವರು ಹುಲಿಕಲ್ ನಟರಾಜ್

    • @channappamakkoji1689
      @channappamakkoji1689 ปีที่แล้ว

      Hulikal nagaraj yavar 💯 satya mattu

  • @ηηη-υ3λ
    @ηηη-υ3λ ปีที่แล้ว +33

    ಹುಲಿಕಲ್ ಹುಲಿ rocking😘

  • @chitrakumar932
    @chitrakumar932 ปีที่แล้ว +14

    ಅದ್ಭುತ ವಾದ ಸಂದರ್ಶನ 👌 hatsoff ನಟರಾಜ್ ಸರ್, thank you ಪರಮ್ sir

  • @parmeshwarkarjigi360
    @parmeshwarkarjigi360 ปีที่แล้ว +8

    ಅತಿ ಅದ್ಭುತ ಸರ್ ಏನು ಒಳ್ಳೆ ವಿಷಯಗಳನ್ನು ಹೇಳುತ್ತಿದ್ದೇನೆ ಥ್ಯಾಂಕ್ ಯು ಫಾರ್ ಯು ಸರ್

  • @thippeswamyu1681
    @thippeswamyu1681 ปีที่แล้ว +9

    ಸೂಪರ್ ಸೂಪರ್ ಸೂಪರ್..💐💐💐💐💐💐
    ಮನಸ್ಸು ಎನ್ನುವ ವಾಸ್ತು ಶುಭ್ರವಾಗಿದರೆ
    ವಾಸ್ತುಪ್ರಕಾರ ಚೆನ್ನಾಗಿರುತ್ತದೆ..... ಹುಲಿಕಲ್ ನಟರಾಜ್ ಸಾರ ಗೆ ಧನ್ಯವಾದಗಳು 🌹🌹🌹🌹🌹🌹👏🌹👏🌹👏

  • @prabhayyasangam6201
    @prabhayyasangam6201 ปีที่แล้ว +11

    Truth is Truth' call it' by any name wonderful Talk by Hulikal nataraj Kalamadhyama channel ge mattu paramesh avarige Dhannyavadagalu . Nataraj avarige Jayavagali Nijave Devaru.

  • @simplelifeKannadavlog
    @simplelifeKannadavlog ปีที่แล้ว +50

    ಅದ್ಭುತ ಸಂದರ್ಶನ ಹುಲಿಕಲ್ ನಟರಾಜ್ ಸರ್ ಗೆ ನಮ್ಮ ಪರಂ ಸರ್ ಗೆ ಧನ್ಯವಾದಗಳು 🙏🙏

  • @brahmakaran9429
    @brahmakaran9429 ปีที่แล้ว +35

    ಹುಲಿಕಲ್ ನಟರಾಜ್ ಅವರು ಸಮಾಜಕ್ಕೆ ಒಳ್ಳೆ msg ಕೊಡ್ತಾ ಇದ್ದಾರೆ.. ಅವರಿಗೆ ಧನ್ಯವಾದಗಳು 🙏🙏

  • @jalayogiMRaviJalayogiMRavimysu
    @jalayogiMRaviJalayogiMRavimysu ปีที่แล้ว +10

    ನಿಮ್ಮ ಸಾಧನೆ ಗೆ ಸಮಾಜ ಸೇವೆ ಗೆ
    ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್ 👍🙏🕉️🌹

  • @rajgowdaboregowda1526
    @rajgowdaboregowda1526 ปีที่แล้ว +174

    ಎಷ್ಟೇ ಹೇಳಿದರೂ ನಮ್ಮ ಜನಗಳು ಬುದ್ಧಿ ಕಲಿಯಲ್ಲ, ದೇವರನ್ನು ನಂಬಿ ಆದರೆ ಮೂಢನಂಬಿಕೆಯನ್ನು ನಂಬಬೇಡಿ

    • @Meat_cooker
      @Meat_cooker ปีที่แล้ว

      ಜನಗಳು ಅಲ್ಲ ಸ್ವಾಮಿ.. ಮನೆ ಹೆಂಗಸ್ರು.. ಮನೆ ಹೆಂಗಸ್ರು ಮಡೋಕ್ ಕೆಲ್ಸ ಇಲ್ಲಾಂದ್ರೆ ಇಂತಹ ಗುರೂಜಿಗಳ ಮಾತನ್ನ ತಿಕ ಅರಳಿಸಿ ಕೇಳ್ತಾರೆ 😡😡😡

    • @munik8230
      @munik8230 ปีที่แล้ว +5

      ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಸರ್

    • @SubraKuke
      @SubraKuke ปีที่แล้ว +1

      0:28 0:28 0:29 0:29

    • @SubraKuke
      @SubraKuke ปีที่แล้ว

      1:38 1:38 1:38 1:38 1:39

    • @momsonscreationskonchady
      @momsonscreationskonchady 3 หลายเดือนก่อน

      ಬಾಗೇಶ್ವರ ದ ದೀರೇಂದ್ರ ಶಾಸ್ತ್ರಿ ಸವಾ ಲನ್ನು ಸ್ವೀಕರಿಸಿ ಒಪ್ ತೀನಿ

  • @vijayanand7574
    @vijayanand7574 ปีที่แล้ว +18

    Yes, this speach is 100% correct.
    Same things are happening in this world today.
    Thanks Param sir, and thanks to H. Nataraj sir.

  • @ravikiranhonnavara
    @ravikiranhonnavara ปีที่แล้ว +62

    One of the great Indian. He should be considered all over the country. His work should be recorded and spread across the country. Hats off to this person.

  • @srisushi2461
    @srisushi2461 ปีที่แล้ว +3

    ಮೊಸ ಮಾಡುವರಾ ವಿರುದ್ಧ ನಿಮ್ಮ ಧ್ವನಿಗೆ ನನ್ನ ಜ್ಯೆಕಾರ್ ಮತ್ತು
    ದ್ಯೆವ ನೀದನೆ ಮಾಡುವ ನಿಮಗೆ ನನ್ನ ದೀಕಾರ ವಿರಲೀ

  • @krishnakumarkumar5710
    @krishnakumarkumar5710 ปีที่แล้ว +6

    Thanks kalamadhyama ivara interview goskara.. .. Natraj obbru Deshada aasti.. Jai hind..

  • @siddalingayyaSalimath-mn1fn
    @siddalingayyaSalimath-mn1fn 21 วันที่ผ่านมา

    👌 ಹುಲಿಕಲ್ ನಟರಾಜ್ ಜೈಭೀಮ್ ಜಂಗಮ ಜೈಭೀಮ್ ಹಿಂದೂ

  • @m.t.shrinivasmt9950
    @m.t.shrinivasmt9950 ปีที่แล้ว +31

    ನೀವು ಪತ್ತೆ ಹಚ್ಚುವ ದನ್ನು ಬೇರೆಯವರಿಗೆ ಕಲಿಸಿ ನಾಗರಿಕರು badalagali sir 🙏🙏🙏🙏

  • @sannarajuj9754
    @sannarajuj9754 ปีที่แล้ว +103

    ಸರ್ ಕೆಲ ವಿದ್ಯಾರ್ಥಿಗಳು ಸೃಷ್ಟಿ ಮಾಡಿ
    ಮುಂದಿನ ಪೀಳಿಗೆಗೆ ಬೇಕು

  • @Santhoshkumar-Doddaballapura
    @Santhoshkumar-Doddaballapura ปีที่แล้ว +81

    ಎಪಿಸೋಡ್ ಇನ್ನು ಮುಂದುವರಿಬೇಕು ♥️

  • @jagappapoojair1097
    @jagappapoojair1097 ปีที่แล้ว +1

    🙏🛐 ನನ್ನ ಕೋಟಿ ನಮನಗಳು ಗುರುವೆ ಹುಲಿಕಲ್ ನಟ್ರಾಜ್ 🛐🙏

  • @rakeshbc
    @rakeshbc ปีที่แล้ว +8

    Great hulikal nataraj sir🙏. Nim mathu keli nanu inspire ade. nange nim bagge swalpa kopa ethu hindugala bagge apaprachara madtare antha. But sariyagi artha madkond mele gothaithu, neevu obb a great man antha🙏.
    Hatsoff sir.

  • @drdycreations7895
    @drdycreations7895 ปีที่แล้ว +1

    ಬಹಳ ವೈಜ್ಞಾನಿಕ ವ್ಯಕ್ತಿ...... I really like the way you dig deep into the truth...

  • @ShivRaj-tx3tc
    @ShivRaj-tx3tc ปีที่แล้ว +36

    ನಿವು..ಹುಟ್ಟಿದ... ಇ ಮಣ್ಣು... ಕರುನಾಡು...ನಮ್ಮ.. ಪುಣ್ಯ.. ಗುರುಗಳೆ...ಇಂತಹ...ವ್ಯಕ್ತಿಗಳು... ಹುಟ್ಟೊದು...ಗ್ರೆಟ್...ಲೆಜೆಂಡ್...🙏🙏🙏🙏🙏🙏

  • @iswarbiradar7238
    @iswarbiradar7238 ปีที่แล้ว +5

    ನಟರಾಜ್ ಸರ್ ನಿಮ್ಮ ಕೆಲಸ ಸಮಾಜಕ್ಕೆ ಒಳ್ಳೆಯ ಸಂದೇಶ ಅಭಿನಂದನೆಗಳು

  • @swaroopmahadevaiah3187
    @swaroopmahadevaiah3187 ปีที่แล้ว +56

    Sir ಹೊರನಾಡಿನ ಬಗ್ಗೆ ನೀವು ಹೇಳಿದ ಮಾತು ಅಕ್ಷರ ನಿಜ ಅದು ನಮ್ಮ ಅನುಭವವು ಹೌದು

    • @manjulahk2663
      @manjulahk2663 ปีที่แล้ว +3

      ಹೌದು, ಇದು ನನ್ನ ಅನುಭವವು ಹೌದು

    • @geetha.ngeetha4668
      @geetha.ngeetha4668 ปีที่แล้ว

      Horanadu is miracle place

  • @basavarajsiddannavar3034
    @basavarajsiddannavar3034 ปีที่แล้ว +3

    ನಮ್ಮ ಸನಾತನ ಧರ್ಮದ ಎಲ ಹಬ್ಬ ವ್ರತಗಳು ಮಾನವನ ಆರೋಗ್ಯದ ಮಾನಸಿಕ ಆರೋಗ್ಯಕ್ಕೆ ನೆಮ್ಮದಿಗಾಗಿ ಇವೇ

    • @sureshakprema5462
      @sureshakprema5462 หลายเดือนก่อน

      ಸನಾತನ ಧರ್ಮ್ ದ ಹೆಸರು ಹೇಳಬೇಡ. ಅದು ಮೌಡ್ಯ ದ ಪೋಷಣೆ ಮಾಡುತ್ತದೆ

  • @manjulahk2663
    @manjulahk2663 ปีที่แล้ว +48

    ಅದ್ಭುತವಾದ ಮಾತುಗಳು ಸರ್ ತುಂಬಾ ಉಪಯುಕ್ತವಾದ ಮತ್ತು ವಾಸ್ತವ ಸತ್ಯ ಗಳು ತಿಳಿಸಿಕೊಡುತ್ತೀರುವಿರಿ ಸರ್ ಈ ನಿಮ್ಮ ಮಾಹಿತಿಗೆ ಅನಂತನಮನಗಳು.🙏💐

    • @manjulahk2663
      @manjulahk2663 ปีที่แล้ว +1

      ನಿಮ್ಮನ್ನು ಭೇಟಿ ಯಾಗಲು appointment and fees ಇದೆಯಾ ಸರ್, ಮಾಹಿತಿ ಕೊಡಿ ದಯವಿಟ್ಟು

    • @Ciniguru
      @Ciniguru ปีที่แล้ว

      Ss

  • @PushpaShivakumar-p6f
    @PushpaShivakumar-p6f 4 หลายเดือนก่อน +1

    ಸರ್ ನಮ್ಮ ಸಮಾಜದ ಕುಟುಂಬ ಗಳಲ್ಲಿ. ನಡೆಯುವ ಮೂಢನಂಬಿಕೆ ಹೋಗಲಾಡಿಸಲು ನಿಮ್ಮಂಥವರ ಅವಶ್ಯಕತೆ ತುಂಬಾನೇ ಇದೆ. ನಿಮ್ಮ ಆಯುರಾರೋಗ್ಯ ಚೆನ್ನಾಗಿರಲಿ ಎಂದು ದೇವರಲ್ಲಿ 👏👏👍

  • @shobhavlogs4826
    @shobhavlogs4826 ปีที่แล้ว +5

    ಹುಲಿಕಲ್ ನಟಟರಾಜ್ ಅವರಿಗೆ🙏🙏🙏👌👌👌👍👍👍💐💐💐

  • @shivarajganager8713
    @shivarajganager8713 ปีที่แล้ว +21

    All the best param sir. Nataraj sir ಹೇಳೋದು 100/ ಸರಿ ಇದೆ ಎಲ್ಲ ಕಳ್ಳ.ನನ್ನ ಮಕ್ಕಳೇ ಜೋತಿಷಿ ಗಳು

  • @manvisn7850
    @manvisn7850 ปีที่แล้ว +11

    ನಿಮ್ಮ ಮಾತು ಸತ್ಯವಾಗಿದೇ 👌👌👏👏👏👏🙏🙏

  • @prasannakumar1021
    @prasannakumar1021 ปีที่แล้ว

    ಅದ್ಭುತ ಜನೋಪಯೋಗಿ ಮಾಹಿತಿ. Thanks Paramesh

  • @swamyswamy7977
    @swamyswamy7977 ปีที่แล้ว +12

    ಸತ್ಯವಾದ ಮಾತು ಸರ್ ಹುಲಿಕಲ್ ಸರ್

  • @mallappayk
    @mallappayk 17 ชั่วโมงที่ผ่านมา +1

    Niu nijavagalu moudyta bagge nijavad guru nanna salam

  • @rahmanmeed8136
    @rahmanmeed8136 ปีที่แล้ว +5

    ಹುಲಿಕಲ್ ಸರ್ ನೀವು ಹೇಳಿದ ಮಾತು ಸತ್ಯ

  • @dineshbvbv6479
    @dineshbvbv6479 ปีที่แล้ว +2

    I like this, super sir, ವಾಸ್ತವದಲ್ಲಿ ಬದಕಬೇಕು

  • @loverofcricket
    @loverofcricket ปีที่แล้ว +22

    ಸರ್ ಮಾತು ಕೇಳಿದರೆ ಮೈ ರೋಮಾಂಚನ ವಾಗುತ್ತೆ 🔥🙏

  • @user-lokesharasu
    @user-lokesharasu ปีที่แล้ว +4

    ಇಂದಿನ ಕಾಲಕ್ಕೆ ನಿಮ್ಮ ವಿಚಾರಗಳು ಮನುಕುಲಕ್ಕೆ ತುಂಬಾ ಅವಶ್ಯವಾಗಿ ಬೇಕಾಗಿದೆ.

  • @sunilssunils7193
    @sunilssunils7193 ปีที่แล้ว +7

    ವೈಜ್ಞಾನಿಕ ವಿಚಾರಗಳು ಎಲ್ಲರಿಗೂ ತಲುಪಲಿ

  • @sathyanarayan6453
    @sathyanarayan6453 หลายเดือนก่อน

    ನಟರಾಜ್ sir ನೀವು ಹೇಳುವ ಮಾತು ನಿಜ. ನಾವು ನಿಮ್ಮ ಜೊತೆ.ಸೇರಿವೆ ಸೇರಿಸಿಕೊಳ್ಳಿ ಸಾಗರ

  • @anushaanusha8339
    @anushaanusha8339 ปีที่แล้ว +4

    ಇಂತಹ ವ್ಯಕ್ತಿಗೆ ಇರುವುದು ನಮ್ಮ ಕರ್ನಾಟಕದ ಪುಣ್ಯ. ಇವರ ಕಾರ್ಯ ವೈಖರಿಗೆ ಹಾಗೂ ಇವರು ಜೀವನನದ ಹಂಗು ತೊರೆದು ಎಷ್ಟು ಕೆಲಸ ಮಾಡಿದ್ದಾರೆ.

  • @AmareshUppar-ck2sg
    @AmareshUppar-ck2sg 2 หลายเดือนก่อน

    ಹುಲಿಕಲ್ ನಟರಾಜಸಾರ್ ಧನ್ಯವಾದಗಳು

  • @louislawrence6534
    @louislawrence6534 ปีที่แล้ว +4

    🙏🙏🙏🙏🙏🙏ಮಾತುಗಳು ಅರ್ಥ ಪೂರ್ಣವಾಗಿಧೇ 👏

  • @VIJAYM-e2o
    @VIJAYM-e2o 7 หลายเดือนก่อน +1

    ಹಂಡ್ರೆಡ್ ಪರ್ಸೆಂಟ್ ಸತ್ಯವಾದ ಮಾತು ಸರ್ ಹುಳಿಕಲ್ ನಟರಾಜ್ ಸರ್

  • @nagraj3703
    @nagraj3703 ปีที่แล้ว +11

    ಕನ್ನಡಿಗರಿಗೆ ಅಭಿಮಾನ ಹುಲಿಕಲ್

  • @samboy180
    @samboy180 ปีที่แล้ว +12

    Thank u hulikal natraj for creating awareness among the most educated people 🙏💕

  • @allyoursrob
    @allyoursrob ปีที่แล้ว +14

    ಅದ್ಭುತ ನಟರಾಜ್
    ಅಭಿನಂದನೆಗಳು

  • @nageshapkalkatte5642
    @nageshapkalkatte5642 ปีที่แล้ว +24

    ನಮ್ಮಹುಲಿ ಹುಲಿಕಲ್ ಹುಲಿ 👍👍

  • @dr.vinaym.m3642
    @dr.vinaym.m3642 ปีที่แล้ว +7

    As I am Doctoral Degree(PhD) Chemist.... He correctly said👍🏻,.....

  • @rajashekarshekar1582
    @rajashekarshekar1582 ปีที่แล้ว +1

    Neeve Satya harishtandra, neeve nijavada samaja sevakaru, neeve samajakke daarideepa, Hulikal Nataraj avare nimminda naadina, adarallu halliya janakke bahala anukoolavagide, nimage dhanyavadagalu

  • @shobhavlogs4826
    @shobhavlogs4826 ปีที่แล้ว +20

    ನಮ್ಮ ನಾಡಿನ ರಿಯಲ್ ಹೀರೋ ನಮ್ಮ ಹೆಮ್ಮೆ ಹುಲಿಕಲ್ ನಟರಾಜ್ ಸರ್🕵️🕵️🕵️

  • @Pggamers811
    @Pggamers811 11 หลายเดือนก่อน

    Hulikal Natrajravaige Danyavadagalu Nimminda Janaru thilidu koluvudu Bahal Ide🙏🙏🙏🙏🙏🙏🙏

  • @gopalkrishna1309
    @gopalkrishna1309 ปีที่แล้ว +31

    My dear super soul.
    You are not a ordinary person. You know more knowledge than us. You are true guru of everyone. All religious are giving respect to you.
    Shortly, you are becoming SUPER GURU OF NEW TRUE INDIA .
    PEOPLE ARE SUFFERING BY SEVERAL SUPERFICIAL BELIEF. AND PEOPLE ARE CHEATING BY SO MANY DIRTY CHOTA CHOTA SWAMIJI , & BLACK MAGIC GUYS.
    YOU NEED TO GROW YOUR TRUE Shishya FOR NEXT GENERATIONS.
    🙏🏻🙏🏻🙏🏻🙏🏻🙏🏻

    • @rathnahullahalli3251
      @rathnahullahalli3251 ปีที่แล้ว

      ಸ ತ್ಯ ಯಾವ ಗಲು ಕಹಿ ಆದರೆ ಆದರ್

    • @rathnahullahalli3251
      @rathnahullahalli3251 ปีที่แล้ว

      ಆದರೆ ಅದಕ್ಕೆನಿಧಾನ ವಾಗಿಯಾ ದರೂ ಜ ಯ ಸಿಗುತ್ತೆ .ಹುಲಿಕಲ್ ರವರಂತ ವರ. ಗುರು ಗಳಸಂಖ್ಯೆ ಹೆಚ್ಚಲಿ.ಕಳ್ಳ ಸ್ವಾಮಿಗಳ ಮುಖವಾಡ ಕಲಚಿ ಬೀ ಳ ಲಿ

  • @positiveshivu300
    @positiveshivu300 ปีที่แล้ว +1

    Tqs sir. ಮೊನ್ನೆಯ msg ಗೆ ಪರಿಹಾರ ಸಿಕ್ಕಿತ್ತು

  • @arunsunderraj2968
    @arunsunderraj2968 ปีที่แล้ว +9

    Hats off to you Sir. May your tribe increase. Namaste.

  • @rajeshchandan6535
    @rajeshchandan6535 ปีที่แล้ว +1

    ಅಣ್ಣ ನಟರಾಜ ರವರೆ ನೀವು ಹೇಳುತ್ತಿರುವ ವಿಚಾರಗಳನ್ನು ನಿಮ್ಮದೇ ಚಾನೆಲ್ ನಲ್ಲಿ ತಿಳಿಸಿ ನಿಮ್ಮ ಮೇಲೆ ಜನರಿಗೆ ಇನ್ನೂ ಅಭಿಮಾನ ಹೆಚ್ಚಾಗುತ್ತದೆ

  • @shubhashubha6136
    @shubhashubha6136 ปีที่แล้ว +7

    ದಾನ್ಯವಾದಗಳು ಸರ್

  • @Komala775
    @Komala775 5 หลายเดือนก่อน

    ತುಂಬಾ ಚೆನ್ನಾಗಿ ತಿಳಿಸಿದಿರಿ ಸರ್ ಧನ್ಯವಾದಗಳು

  • @shruthi5132
    @shruthi5132 ปีที่แล้ว +10

    Hatsof sir 👏👏👏 good message 💯

  • @manjunathc9163
    @manjunathc9163 ปีที่แล้ว +2

    Enthaha video galu hechadre janagalali arivu moduthe.... Thanks @kalamadhyama TH-cam channel

  • @ranganathpreetham2051
    @ranganathpreetham2051 ปีที่แล้ว +9

    Brilliant and very real fluent talk,good interview,,,

  • @ManjulaG-y1n
    @ManjulaG-y1n 2 หลายเดือนก่อน

    ವೈಜ್ಞಾನಿಕ ಅರಿವು ಮೂಡಿಸುವ ನೀವೇ ದೇವರು ಸರ್

  • @rashmibansode207
    @rashmibansode207 ปีที่แล้ว +5

    Natraj sir we proud of u. u r doing very very well job and we support u. Go ahead.

  • @Mjagannatha-h9u
    @Mjagannatha-h9u 4 หลายเดือนก่อน +1

    ಸರ್ ನೀವು ಮೂಡ ನಂಬಿಕೆ ವಿರುದ್ಧ ಪ್ರಾಣದ ಹಂಗು ತೊರೆದು ಜನರಿಗೆ ತೋರಿಸುತಿದ್ದೀರಿ ಅಭಿನಂದನೆಗಳು

  • @kotreshatalavar8229
    @kotreshatalavar8229 ปีที่แล้ว +4

    Sir namaste your telling truth Sir namaste

  • @manasa-zy7wo
    @manasa-zy7wo 8 หลายเดือนก่อน +1

    ಯಾರು ನಾಸ್ತಿಕರು ಇರ್ತಾರೋ ಅವ್ರಿಗಿಂತ ದೊಡ್ಡ ಆಸ್ತಿಕರು ಬೇರೆ ಇಲ್ಲ..ಯಾಕಂದ್ರೆ ಅವರ ಹೃದಯ ದಲ್ಲಿ purity ಇರುತ್ತೆ... ನಂಗೂ ಸರ್ ಹೊರನಾಡು ಅನ್ನಪೂರ್ಣೇಶ್ವರಿ ಅಮ್ಮ ನವರ ಊರು ಬಹಳ ಇಷ್ಟ.. positive vibes..🙏

  • @shivahiremath3267
    @shivahiremath3267 ปีที่แล้ว +7

    ಸರ್ 🙏 ಈತರ ಜಾಣ ಜನರ ಸಂದರ್ಶನ ಮಾಡಿ ಸರ್ ಹುಲಿಕಲ್ ನಟರಾಜ್ ಅವರು ಹೇಳಿರೋದು 100ಕ್ಕೆ 100ಸತ್ತೇ ವಾದ ಮಾತು ನಾವೂ ಸಹ ಅದೇ ರೀತಿಯಲ್ಲಿ ಕಷ್ಟ ಪಟ್ಟು ಬದ್ದಿರವ್ರೆ ಸರ್ ನಾವು ಐನ್ವರ್ ಮಕ್ಕಳೇ ಸರ್ ನಟರಾಜ್ ಸರ್ 🙏🙏🙏🙏🙏 ಪರಮೇಶ್ವರ ಸರ್ 🙏🙏🙏🙏🙏 ಸಾಗುತಿರಲಿ ಈ ನಿಮ್ಮ ಪಯಣ 💐💐

  • @rajurajudhesaya2984
    @rajurajudhesaya2984 ปีที่แล้ว +1

    ಸೂಪರ್ ಹುಲಿಕಲ್ ನಟರಾಜ್ ಅವರ

  • @kmsajid5348
    @kmsajid5348 ปีที่แล้ว +10

    ಕೆಟ್ಟ ದಾರಿಯಿಂದ ಸಂಪಾದಿಸಿದರೆ ಆತನ ಸಾವು ಕೆಟ್ಟದಾಗಿರುತ್ತೆ.

  • @manjunathamanu2519
    @manjunathamanu2519 8 หลายเดือนก่อน

    ನಿಮ್ಮಂತವರು e ಸಮಾಜಕ್ಕೆ ತುಂಬ ಅವಶ್ಯಕ sir❤

  • @srinivasseena4301
    @srinivasseena4301 ปีที่แล้ว +8

    Wooow what a speech 🙏🙏🙏🙏

  • @SanthuGowda46
    @SanthuGowda46 ปีที่แล้ว

    Sir devaru edhare ... Devaru hesru hellkondu ... Mosa madoru jasthi .... Dharamsthalla ... Thirupati.... Horrnadu annapurneshawari .... Thumba hodhre mind refresh agguthe ... Hattts of for you natraj sir .. donggi swamy ji na bidbidi

  • @cleatusantony1605
    @cleatusantony1605 ปีที่แล้ว +3

    Right now we have 2 dedicated and honest daring people to society and social cause, in the name of Nataraj sir and Jagadish advocate sir.

  • @ಕೃಷಿಯನಿಲುವುಗಳು
    @ಕೃಷಿಯನಿಲುವುಗಳು 4 หลายเดือนก่อน +1

    ಸರ್ ಹಿಂದೂ ಧರ್ಮ ಅಂದ್ರೆ ಸೈನ್ಸ್ ❤🎉😢😢 ಅನಾಗರಿಕತೆ ನಮ್ಮನ್ನು ಆಳುವ ವರ್ಗಗಳ,,,,,

  • @krishnashettyn6956
    @krishnashettyn6956 ปีที่แล้ว +7

    ಹುಲಿ sir
    ಯಲ್ಲ ನಿಮ್ಮ ತರ ಹುಲಿ ಆಲ್ವಲ್ಲ sir
    ಜಗವೆಲ್ಲ ಮಲಗಿರಲ್ಲೂ ಒಬ್ಬನೇದ್ದ ಅವನೇ ಬುದ್ಧ
    ..ಹುಲಿಕಲ್ ನಟರಾಜ್ sir
    Sir ನಾವೆಲ್ಲ ಕತ್ತಲೆ ಬ್ರಹ್ಮಲೋಕದಲಿ ಮೂಲಗ್ಬಿಟ್ಟಿದೀವಿ
    ನಿಮ್ಮಂತ ತಿಳುವಳಿಕಾಸ್ತರು ಬಂದಾಗ ಬೇಗಾ ಅರ್ಗಸ್ಕೊಲ್ಲೋಲ...
    ಈ ಮನಸ್ಥಿತಿ ಬೇಗಾ ನಿಮ್ಮ್ಮನ ಒಪ್ಕೋಳ್ಳೋ sir .
    But ಸತ್ಯ ಸ್ವಲ್ಪ ನೀದಾನ...
    ಆದ್ರೆ ಅದುಕ್ಕೆ ಕೊನೆ ಇಲ್ಲ...
    ಸೂರ್ಯ ಚಂದ್ರ ಇರೋವರ್ಗು ನಿಮ್ಮ ಹೆಸರು ಶಾಶ್ವತ
    ನೀವು ಹಿತಿಹಾಸ ಆಗ್ತೀರಾ sir..
    ಜೈ ಹಿಂದ್

  • @dhanyakharajola5671
    @dhanyakharajola5671 ปีที่แล้ว +1

    Sar Niu helu udu 100% Nija nanu saha butatikegalannu nambu udella Nanu Deashasthanake ogu udu namma manashena shanthigage jai Nataraj sar

  • @raghavendrakulkarni1922
    @raghavendrakulkarni1922 ปีที่แล้ว +12

    Super Sir. Appreciated. Keep it up and continue. Let more videos come on Vastu loot, wrong beliefs, misconception about direction of the door of the house etc.,

    • @siddhudraco496
      @siddhudraco496 ปีที่แล้ว

      Let u build a house without any windows and doors, let u paint the black colour on the wall then see how ur mind reacts and struggles. That is vaastu, adopting vastu brings us inner peace of mind leads to happy and healthy life scientifically proven.

  • @ganeshkn4295
    @ganeshkn4295 8 หลายเดือนก่อน

    1000% ನಿಜವಾದ,ಸತ್ಯವಾದ ಮಾತುಗಳು

  • @hariprasadk678
    @hariprasadk678 ปีที่แล้ว +8

    ಯಾರೇನೇ ಹೇಳಲಿ ಸರ್ ನೀವ್ ಎಲ್ಲಾ ಕಪಟವನ್ನ ಬಯಲಿಗೆ ತರುತ್ತಿದ್ದೀರಿ ನಿಮ್ಮ ಕಾರ್ಯ ಮುಂದುವರಿಸಿ

  • @latharagavendra6509
    @latharagavendra6509 ปีที่แล้ว

    Exactly correct nimma effort ge jaya sigaly

  • @yathishg607
    @yathishg607 ปีที่แล้ว +20

    ಹುಲಿಕಲ್ ನಟರಾಜ್ ರವರು ನಮ್ಮ ನಾಡಿನ ಹೆಮ್ಮೆ ಕಲಾ ಮಾಧ್ಯಮದ ಪರಮ್ ರವರೆ ಮತ್ತೊಬ್ಬ ಮಹಾನ್ ವೈಜ್ಞಾನಿಕ ಆಧ್ಯಾತ್ಮಕ ಅಹೋರಾತ್ರ ಅವರನ್ನು ಸಂದರ್ಶಿಸಿ ಅವರು ಕೂಡ ಯಾವುದೇ ಮೂಡನಂಬಿಕೆ ಕಂದಾಚಾರಗಳನ್ನು ಹೇಳದ ಸಂಪೂರ್ಣ ಮಹಾಜ್ಞಾನಿ.

  • @padmajav1718
    @padmajav1718 ปีที่แล้ว +1

    Tumba olle vichara heliddare hulikal nataraj avaru navu nimma hage vichara maduvavaru sir , paramesh avarige dhanyawad ee sambhashanege.

  • @sharathkumar1257
    @sharathkumar1257 ปีที่แล้ว +4

    ಹುಲಿಕಲ್ ನಟರಾಜ್ 👌👌👌👌👍

  • @mathapatirachayya3738
    @mathapatirachayya3738 ปีที่แล้ว

    Samajavannu tidduva kelsa nimminda tumba ide sir . Thank you sir 🙏🙏

  • @mahendrac9319
    @mahendrac9319 ปีที่แล้ว +3

    Hulikal sir.... Great👍👏 achiever

  • @marigoudanandi1592
    @marigoudanandi1592 ปีที่แล้ว

    Hats off to u sir ಸರಿಯಾದದ್ದು ತಿಳ್ಕೋಬೇಕು ಈ ಸಮಾಜ ಅಂದ್ರೆ ಮಾತ್ರೆ ನಮ್ಮ ದೇಶ ಬೆಳಿಯುತ್ತೆ

  • @ravim9092
    @ravim9092 ปีที่แล้ว +4

    Guru ve namaha.....