ಡ್ರೈವರ್ ಲವ್ | Driver Love | Part 3 | sandeep sm

แชร์
ฝัง
  • เผยแพร่เมื่อ 15 ส.ค. 2024
  • ตลก

ความคิดเห็น • 420

  • @javarimandi
    @javarimandi  ปีที่แล้ว +91

    ವೀಡಿಯೊ ನೋಡಿ ಹೆಂಗ ಆಗೆತಿ ಅಂತಾ ಕಾಮೆಂಟ್ ಮಾಡ್ರಿ 😍 ತಪ್ಪ ಇದ್ರ ಹೆಳ್ರಿ ತಿದ್ದಿಕೊಂತವಿ 🙏

    • @baddiraaiyanna5255
      @baddiraaiyanna5255 ปีที่แล้ว +2

      Nin dodda hero 🤣🤣🤣

    • @BHARATKAMANAHALLI
      @BHARATKAMANAHALLI ปีที่แล้ว +2

      Super ❤❤

    • @vishaleanagi9730
      @vishaleanagi9730 ปีที่แล้ว

      Tappu yen ella erod torasiri ,,,yalara natane super

    • @parichayaraghu
      @parichayaraghu ปีที่แล้ว +1

      ಚನ್ನಾಗಿದೆ ಬ್ರೋ 👌👍ಆಕ್ಟಿಂಗ್ ತುಂಬಾ ಚನ್ನಾಗಿದೆ 🙏

    • @HanamantHiragond
      @HanamantHiragond ปีที่แล้ว

      @@BHARATKAMANAHALLI q

  • @ramubalachandra.v4537
    @ramubalachandra.v4537 ปีที่แล้ว +46

    ತಂದೆ ತಾಯಿಯ ಬಗ್ಗೆ ನೀನು ಮಾತಾಡಿದ ಮಾತು super bhai ನಾನು ಒಪ್ಪಿಕೊಳ್ತೀನಿ ಪ್ರತಿಯೊಬ್ಬ ಪ್ರೇಮಿಗೂ ಹುಡುಗಿಯ ತಂದೆ ಇಲ್ಲಾ ಅಣ್ಣ ಇವರೇ villen ನನ್ನ ಜೀವನದಲ್ಲಿ ಕೂಡ ಇದೆ ಕಾರಣಕ್ಕೆ ಪ್ರೀತಿಯ ಕಳ್ಕೊಂಡೆ ಆದರೆ ಆಗ ನಾನು ಒಬ್ಬ ಡ್ರೈವರ್ ಈಗ ನಾನು ಒಬ್ಬ soldier ನಿಮ್ಮ ಈ ಪ್ರಯತ್ನಗಳಿಗೆ ನಮ್ಮ ಬೆಂಬಲವಿದೆ ಮತ್ತೆ ನನ್ನ ಎಲ್ಲ youtube short film ಮಾಡುವಂತ ಎಲ್ಲ ಸಹೋದರರಿಗೂ ಶುಭವಾಗಲಿ ❤🙏

  • @chidananadasangogi8708
    @chidananadasangogi8708 ปีที่แล้ว +28

    ತಂದೆ ತಾಯಿಯ ಬಗೆ ಒಳೆಯ ಸಂದೇಶ ಹೆಳಿದಿ ಅಣ್ಣ ❤❤

  • @singlealone7678
    @singlealone7678 11 หลายเดือนก่อน +18

    ಹುಡಗಿ ಮಾತ್ರಾ ತುಂಬಾ ಇಷ್ಟ ಆದಳು 👌❤️🖤

  • @ManjuAyushHSomanagoudra
    @ManjuAyushHSomanagoudra 9 หลายเดือนก่อน +4

    ವನು ❤️❤️👌 ಆಕ್ಟಿಂಗ್ ಸೂಪರ್

  • @mallikarjunjakkali9572
    @mallikarjunjakkali9572 ปีที่แล้ว +5

    ಅಣ್ಣ ನಾನು ಒಬ್ಬ ಡ್ರೈವರ್ ನಮ್ಮ ಗಮ್ಮಂತ ಬೇರೆ ಅಣ್ಣ ಆದರೂ ನಮ್ಮ ಕಂಡೆನೂ ಕರುಣೆ ಇರುತ್ತೆ.‌..
    ಸೂಪರ್ ಅಣ್ಣ ವಿಡಿಯೋ

  • @nirupadiiliger4235
    @nirupadiiliger4235 ปีที่แล้ว +8

    ಇಬ್ರುದು ಒಳ್ಳೇ ಆಕ್ಟಿಂಗ್...... 👌👌👌👌👌👌👌👌💞

  • @bscreation1710
    @bscreation1710 ปีที่แล้ว +7

    ನಾ ಡ್ರೈವರ್ ಸಾಂಗಿಗೆ ಡ್ಯಾಗ್ಸ್ ಮಾಡು ಅಣ್ಣ

  • @rameshramachari6708
    @rameshramachari6708 ปีที่แล้ว +3

    ಸೂಪರ್ ಬಾಸ್

  • @mallikarjunkadagoudar9578
    @mallikarjunkadagoudar9578 ปีที่แล้ว +8

    ಡೈಲಾಗ್ ಕಿಂಗ್ ಗುರು ನೀನು❤❤🎉

  • @manjunathutagi9496
    @manjunathutagi9496 ปีที่แล้ว +4

    ಕೊನೆಯ ಕ್ಷಣಗಳಲ್ಲಿ ಮಾತಾಡಿರುವ ಮಾತುಗಳು ಮನಮುಟ್ಟುವ ಮಾತನ್ನ.... ಮನಸ್ಸಿಗೆ ತುಂಬಾ ಹಾಟ್ ಆಯ್ತು.. ತಂದೆ ತಾಯಿನ ಬಿಟ್ಟು ನೀನೆಲ್ಲಿ ಹೋಗ್ತೀಯಾ ಅನ್ಕೊಂಡಿದ್ದೆ... ನಿನ್ನ ಮನಸ್ಸಲ್ಲಿರುವ ಮಾತುಗಳನ್ನು ಬಿಚ್ಚಿ ಹೇಳಿದೆ ಅಣ್ಣ ಮಾತು ನನಗೆ ತುಂಬಾ ಇಷ್ಟವಾಯಿತು ಇಂಥ ಸಂದೇಶಗಳನ್ನು ನಮಗೆ ಹೆಚ್ಚಾಗಿ ಕೊಡಲಿ ಅಂತ ಬೇಡಿಕೊಳ್ಳುತ್ತೇನೆ ಕೊಡುತ್ತಿರಲಿಲ್ಲ ಡ್ರೈವರ್ಗಳು ನನಗೊತ್ತು ಆದರೆ ತಂದೆ ತಾಯಿಯನ್ನು.... ಅಳಿಯ ಮಾವನ ಜೊತೆ ನಡೆದ ಮಾತುಗಳು ತುಂಬಾ ಮನ ನೋಯಿಸುತ್ತದೆ ನಿನ್ನ ಮಾತು ನಿಯತ್ತಿನ ಮಾತ ಇದೇ ತರ ನಿನ್ನ ಗುರಿ ಮುಟ್ಟುವ ತನಕ ನಿಲ್ಲದಿರಿ ಇಂಥ ನಿಮ್ಮ ಪ್ರೀತಿಯ ಶಿರನಾಳ.ಸಿಂಗರ.ಮಂಜು..

    • @ArunkumarArunkumar-ro7xn
      @ArunkumarArunkumar-ro7xn 8 หลายเดือนก่อน

      ಅರ್ಥಗಂಬಿವಾದ ಕಥೆ ಚಿತ್ರಕಥೆ ಸಂಭಾಷಣೆ, ಮನಕರಗುವಂತಹ ಮೂರು ಜನರ ನಟನೆ,❤❤

  • @user-tv5qp1rf9q
    @user-tv5qp1rf9q ปีที่แล้ว +9

    Part 4 Anna Sandeep bro mom dad dialogue fantastic❤

  • @rajunoor139
    @rajunoor139 ปีที่แล้ว +9

    Made for Each Other Jodi super short movie❤

  • @Hams_apriya
    @Hams_apriya ปีที่แล้ว +5

    ಅಣ್ಣ part-3 ಅಂತ ಹಾಕೋದ್ನ ಮರೆತಿದ್ದೆ

  • @ramubalachandra.v4537
    @ramubalachandra.v4537 ปีที่แล้ว

    ಒಳ್ಳೆಯ ಸಂದೇಶವನ್ನು ನೀಡಿದ ನಿನಗೆ ನನ್ನ ಒಲವೇ ಜೀವನ ಸಾಕ್ಷಾತ್ಕಾರ ಕುಟುಂಬದ ಕಡೆಯಿಂದ ಒಳ್ಳೆಯದಾಗಲಿ ಹಾಗೆ ತಂದೆ ತಾಯಿಯ ಬಗ್ಗೆ ಒಂದು ಒಳ್ಳೆಯ ವಿಡಿಯೋ ಮಾಡಿ ಸಂದೀಪ್ god bless you❤❤🎉🎉

  • @umeshkolaji1476
    @umeshkolaji1476 ปีที่แล้ว +3

    ಮುಂದಿನ ಭಾಗ ಬೇಕು ಅಣ್ಣ

  • @manjumanjunath796
    @manjumanjunath796 ปีที่แล้ว +1

    ಅಣ್ಣ ಲಾಸ್ಟ್ ಡೈಲಾಗ್ ಸೂಪರ್

  • @Keshava1462
    @Keshava1462 ปีที่แล้ว +2

    Super. Jodi.

  • @unluckymahantesh1512
    @unluckymahantesh1512 ปีที่แล้ว +1

    Super mast yagide continue madi bro idane

  • @manappabadiger8225
    @manappabadiger8225 11 หลายเดือนก่อน

    ಇದು ಒಂದು ಆದರ್ಶ ಕಥೆ ಏಕೆಂದ್ರೆ ತಾಯಿ . ತಂದೆಯರನ್ನು ಗೌರವ ಹಾಗೂ ಪ್ರೀತಿಯಿಂದ ‌ಸಾಕುವದು ಪ್ರತಿಯೊಬ್ಬರ ಕರ್ತವ್ಯ ಎನ್ನುವ ಸಂದೇಶವನ್ನು ಕೊಟ್ಟಿರುವುದಕ್ಕೆ ಇದು ಆದರ್ಶವಾಗಿದೆ.

  • @Nakutanti0123
    @Nakutanti0123 11 หลายเดือนก่อน +1

    Waw, ಅದ್ಭುತ ನಟನೆ, ಸ್ಕ್ರಿಪ್ಟ್,,ಎಲ್ಲವೂ ಸೂಪರ್ ,,😍😍😍👌🙏🙏

  • @malludodamani7279
    @malludodamani7279 ปีที่แล้ว +6

    ಭಾಗ --2 ಮುದುವರಿಯಲಿ... ಅಣ್ಣಾ.. 🔥 ❤️👌

  • @timmesha.btimmesh3348
    @timmesha.btimmesh3348 ปีที่แล้ว +2

    ತುಂಬಾ ಚೆನಾಗಿದೆ ❤❤

  • @beerappa343
    @beerappa343 ปีที่แล้ว +1

    Banashakari devi yallarugu olleda madavva❤

  • @user-yl7cm7cc6v
    @user-yl7cm7cc6v ปีที่แล้ว +1

    ಸಂದೀಪ್ ವಿಡಿಯೋ ಸೂಪರ್ 👌❤️💚🙏 ಎಲ್ಲಾ ಹುಡುಗಿ ತಂದೆ ತಾಯಿ ಆಲೋಚನೆ ಮಾಡೋದು ಒಂದೇ ಯಾರ್ ತಂದೆ ತಾಯಿ ಹಾಳಾಗಿ ಹೋದ್ರು ಪರವಾಗಿಲ್ಲ ಒಟ್ನಲ್ಲಿ ಅವರ ಮಗಳು ಚೆನ್ನಾಗಿ ಇರಬೇಕು ಅಷ್ಟೇ ಅಲ್ಲ 😢😢

  • @shivurathod3083
    @shivurathod3083 ปีที่แล้ว +2

    Anna monne hakidile aa Vedio continue maado ದೇವ್ರು.....

  • @bhimappasodrugol8753
    @bhimappasodrugol8753 ปีที่แล้ว +2

    ವನು ಪಾಟೀಲ ನಿಮ್ಮ ನಟನೆ ಚೆನ್ನಾಗಿ❤❤❤

  • @madhu7029
    @madhu7029 14 วันที่ผ่านมา +1

    ತಂದೆ ಪಾತ್ರ ಮಾಡಿದವರಿಗೆ ಒಂದ್ ಮಾತು ಮಗಳು ಆದವಳಿಗೆ ಇಕಿನ ಮತ್ತು ಎ ಅಂತ ಕರೀಬಾರದು ಈ ಪದಗಳನ್ನು ಹೆಂಡ್ತಿಗೆ ಕರೀತಾರೆ. ಇಲ್ಲೇ ನಿಮ್ಮ ಸಿನೆಮಾ ಪ್ಲಾಪ್ ಆಗೋದು ಅರ್ಥ ಮಾಡ್ಕೊಳ್ಳಿ . ಸಂದೀಪ್ ಮತ್ತು ವನಜ ಅವರ ಪಾತ್ರ ನಮ್ಮ ಮನಸಿಗೆ ಬಾಳ್ ಇಷ್ಟ ಆಗುತ್ತೆ 🙏💐

  • @appuyadavkg5124
    @appuyadavkg5124 ปีที่แล้ว +3

    Ene andru bro namma antha drivers ge hennu kodoke yaru baralla broo

  • @basavarajkuri8532
    @basavarajkuri8532 ปีที่แล้ว +1

    ಮುಂದಿನ ಭಾಗ ಬೇಗ ಮಾಡಿ ಸೂಪರ್ ಇದೆ

  • @JayappaJaya-x3h
    @JayappaJaya-x3h 8 วันที่ผ่านมา

    ನಿಮ್ಮ ಈ ವಿಡಿಯೋ ಸೂಪರ್ ಆಗಿದೆ 😂❤❤❤❤❤

  • @editingboyveeru1896
    @editingboyveeru1896 ปีที่แล้ว +1

    Nimm jodi supar bro

  • @siddumulimani2917
    @siddumulimani2917 ปีที่แล้ว +1

    ಸೂಪರ್ ಬ್ರದರ್ ವಿಡಿಯೋ 🙏🙏

  • @sateeshmallapur
    @sateeshmallapur ปีที่แล้ว +8

    Extraordinary acting ❤❤

  • @aadiy2132
    @aadiy2132 ปีที่แล้ว +1

    ಪಾರ್ಟ್ 4

  • @user-ws9bd8zy3j
    @user-ws9bd8zy3j ปีที่แล้ว +4

    Love from Shiggon ❤😊😅

  • @YuvaBiliyali-jy3yz
    @YuvaBiliyali-jy3yz ปีที่แล้ว

    ಸೂಪರ್ ಜೋಡಿ ಬೇಗ ಮದುವೆ ಆಗಿ... 👌👌👌

  • @anandjcb3788
    @anandjcb3788 ปีที่แล้ว +2

    ಚೆನ್ನಾಗಿ ಇದೆ ಸೂಪರ್ ❤❤❤❤❤

  • @Sureshk-ry4gr
    @Sureshk-ry4gr ปีที่แล้ว +1

    Jodi super 🥰🥰❤❤❤

  • @hanumeshab1309
    @hanumeshab1309 7 หลายเดือนก่อน

    Ee Jodi pakka future nalli trend nalli irata ❤ 1000%

  • @santoshkusti7593
    @santoshkusti7593 ปีที่แล้ว +2

    ಸಂತು ಅಣ್ಣ ಸುಪರ್🔥🔥🔥

  • @appuyadavkg5124
    @appuyadavkg5124 ปีที่แล้ว +1

    Enu mast ede bro nimma ideya namma gu helikodi nanu driver broo

  • @manjunathgkattimani9615
    @manjunathgkattimani9615 ปีที่แล้ว +2

    🤗 ಸೂಪರ್ ಗುರು 🙏🏻

  • @VinayakReddy-rd2kr
    @VinayakReddy-rd2kr ปีที่แล้ว +2

    Next episode jaldi hak paaa savakr love form gokak

  • @pradeepj7919
    @pradeepj7919 ปีที่แล้ว

    7:30 Dad charector acting mast madataar evruu👌👌👌👏👏👏👏👏👏yalla video dallu. N Sandeep u guys aswell 👌

  • @jayalaxmigujjar6227
    @jayalaxmigujjar6227 ปีที่แล้ว +1

    Comedy hero Santosh anna mast acting Sandeep vanu 😅😅😅😅😅😅😅😅❤❤❤❤🎉🎉🎉🎉🎉🎉🎉😂😂😂💖💕🔥😁💯💘💐😘🥰💞📸💝🙏

  • @fakkireshramageri6301
    @fakkireshramageri6301 10 หลายเดือนก่อน

    Ek dam jakkas

  • @user-ty7kw9dk3d
    @user-ty7kw9dk3d ปีที่แล้ว

    ನಿಜಕ್ಕೂ ಗ್ರೇಟ್ ಬ್ರೋ ತಂದೆ ತಾಯಿ ಯಾವತ್ತೂ ಬಿಟ್ಕೊಡ್ಲಿಲ್ಲ ❤ಸೂಪರ್ ಬ್ರೋ

  • @haleshmrhaleshmr1196
    @haleshmrhaleshmr1196 6 หลายเดือนก่อน +1

    ಬಾಳ ಚಂದ ಐತೆ

  • @karibasappategginamani5305
    @karibasappategginamani5305 3 หลายเดือนก่อน

    Super Anna all videos nanu antu nimma abimani agibittini guru❤🎉❤

  • @user-mp9kt4co2z
    @user-mp9kt4co2z 10 หลายเดือนก่อน

    ಅಂಗಿನ ಮುಂದೆ ಗಂಟ ಆಕೀಕೊಂಡರ ಚೆನ್ನಾಗಿ ಇರುತ್ತೆ

  • @rahulmadar5898
    @rahulmadar5898 ปีที่แล้ว

    ಚೊಲೋ ಆಗೇತಿ ಅಣ್ಣ.... ಪಾರ್ಟ್..2 ವಿಡಿಯೋ.. ಜಲ್ದಿ... ಅಪ್ಲೋಡ್ ಮಾಡ್ರಿ 🙏🙏...... ಸಂದೀಪ.. ಅಣ್ಣ.... ನಿಮ್ಮ ಹುಡುಗಿ... Super.. Jodi.... ಅಣ್ಣ anta ಹುಡಿಗಿನ miss madko beda 😍😍😍😍.... All The.. Best 👌👌👌🎉

  • @ManjunathKumbar-sk2pd
    @ManjunathKumbar-sk2pd 7 หลายเดือนก่อน

    Super anna next part maada

  • @venkateshdoddamani7065
    @venkateshdoddamani7065 15 วันที่ผ่านมา

    Love you medo.nanu.nimma.sinsiyar.lover.plzzz

  • @manju.sd.9901
    @manju.sd.9901 ปีที่แล้ว

    🔥🔥🔥🔥🔥

  • @Uxmxmjdidndunidmidmudmmn
    @Uxmxmjdidndunidmidmudmmn ปีที่แล้ว +1

    Supar

  • @santoshkusti7593
    @santoshkusti7593 ปีที่แล้ว +1

    👌👌👌

  • @PaalkahiKalki
    @PaalkahiKalki ปีที่แล้ว +4

    Part 4 bro❤❤🎉🎉

  • @manikantamanikanta7150
    @manikantamanikanta7150 ปีที่แล้ว

    Sakath pa kaka🎉

  • @user-ju6tj9ms9j
    @user-ju6tj9ms9j ปีที่แล้ว +1

    👌👌👌👌

  • @shantharajuhr2456
    @shantharajuhr2456 ปีที่แล้ว

    Super bro nn life edde thara edde nnu driver adru hemme edde bro driving lu

  • @Nammajavarimandi
    @Nammajavarimandi ปีที่แล้ว +1

    Super broo🎉

  • @shivukumarbaligar4198
    @shivukumarbaligar4198 ปีที่แล้ว +3

    ವಿಡಿಯೋ ಸೂಪರ್ ಸಂದೀಪ ❤❤

  • @basavaraj2933
    @basavaraj2933 ปีที่แล้ว +2

    Super

  • @KiranKumar-fw1tx
    @KiranKumar-fw1tx ปีที่แล้ว

    Super ಅಣ್ಣ

  • @user-mh2ed2se6n
    @user-mh2ed2se6n ปีที่แล้ว +1

    Onda kade swartha onde kade preeti swarth tumbida prapanchadalli preetisode tappa?❤❤

  • @dboynavagraha9750
    @dboynavagraha9750 ปีที่แล้ว +1

    Benki ❤

  • @sidduadakalagundi6166
    @sidduadakalagundi6166 ปีที่แล้ว

    Super Sandy🎉 Natural Acting super agittu ellardu 🎆 Especially Magal role tumba chennagi act madidru, compare to ningaraj singadi fair you both are simply superb 🎉🧬🎆 Tumba ista aytu sandy

  • @manju.sd.9901
    @manju.sd.9901 ปีที่แล้ว

    ♥️♥️😍😍

  • @kanakarajankanalankanal2767
    @kanakarajankanalankanal2767 4 หลายเดือนก่อน

    Nimma Ella video super ede nimma acting Super vanu medam adre ondu family video madi vanu medam

  • @shivakarankamble6351
    @shivakarankamble6351 ปีที่แล้ว

    ಸೂಶರ್ ಮೇಡಂ ನಿಮ್ಮ ಆಕ್ಟಿಂಗ್ ಅಂತೂ ಬೆಂಕಿ🎉🎉🎉🎉

  • @basavarajbasavaraj6946
    @basavarajbasavaraj6946 ปีที่แล้ว +1

    Part 4 ಜಲದಿ Sandeep bro

  • @socialserviceactivities5325
    @socialserviceactivities5325 ปีที่แล้ว +1

    Ultimate ❤sto

  • @shivakumarakariyapla360
    @shivakumarakariyapla360 6 หลายเดือนก่อน

    ತುಂಬಾ ಚೆನ್ನಾಗಿದೆ

  • @sachhi8691
    @sachhi8691 ปีที่แล้ว

    ಮಾವಾ ರ ನಿಮ್ಮ ವಕೀಲ ನಿಮ್ಮ ಹುಡುಗಿ ಅಂದ ನೋಡಿ ಇಷ್ಟಪಟ್ಟಾನ ರಿ , ನಮ್ಮ ಹುಡುಗ ನಿಮ್ಮ ಹುಡುಗಿ ಮನಸ್ಸು ನೋಡಿ ಇಷ್ಟಪಟ್ಟಾನ ❤️

  • @srisailroogi3667
    @srisailroogi3667 ปีที่แล้ว +1

    Super ಅಣ್ಣಾ

  • @arunjadhav4267
    @arunjadhav4267 ปีที่แล้ว

    ಧಾರವಾಡ ದನದ ಮಾರ್ಕೆಟ್ ದಲ್ಲಿ ಸೂಟ್ಟಿಂಗ್ ಸೂಪರ್ ಅಣ್ಣಾ

  • @dundappaadin3414
    @dundappaadin3414 ปีที่แล้ว +1

    ಸೂಪರ್ ಮೂವೀ 🎉🎉🎉🎉

  • @muttuvannur6394
    @muttuvannur6394 ปีที่แล้ว

    ಸೊಪರ‌ ಗುರು ‌ ಮುಂದಿನ ‌ ಬಾಗ‌ ಜಲ್ದದಿ‌ ಬರಲಿ

  • @umeshkoppad8797
    @umeshkoppad8797 ปีที่แล้ว +1

    ವಿಡಿಯೋ ಮಸ್ತ್ ಐತಿ

  • @manjudasar7427
    @manjudasar7427 7 หลายเดือนก่อน

    ಕರೆ ನೀರಲಹನಿಗೆ ಗಿರಾಕಿ ಬಾಳ ... 😋 (ಕರೆ ಮುಖ ಅಂದ್ರಲ್ಲ ಅದಕ್ಕೆ ಹೇಳಿದ್ದು)

  • @Sureshk-ry4gr
    @Sureshk-ry4gr ปีที่แล้ว +1

    Nanna lover hinga adala pa

  • @shivakumarswami2839
    @shivakumarswami2839 ปีที่แล้ว

    ವನು ಪಾಟೀಲ್ ಸಂದೀಪ್ ನಿಮ್ comedy ತುಂಬಾ ಚನಾಗಿದೇ ಇನ್ನು ಎತ್ತರಕ್ಕೆ ಬೇಳಿಲಿ ನಮಸ್ಕಾರ 🙏💐

  • @madhusudany8404
    @madhusudany8404 ปีที่แล้ว

    ತಂದೆ ತಾಯಿ ಬಗೆ ಒಳ್ಳೆ ಸಂದೇಶ anna❤❤😎

  • @murulimudli4908
    @murulimudli4908 9 หลายเดือนก่อน

    Hwdu uttar karnataka janapada songs super madium😍

  • @premackalappanavar1843
    @premackalappanavar1843 7 หลายเดือนก่อน

    Hudugi matra Super ❤❤❤

  • @maheshmsmaheshms6514
    @maheshmsmaheshms6514 ปีที่แล้ว

    Super comedy 😅❤ hige mundu variyali

  • @MantuKanni-ix1uv
    @MantuKanni-ix1uv 5 หลายเดือนก่อน +2

    ಡ್ರೈವರ್ love 4 ಹಾಕು ಸಂದೀಪ್ ಅಣ್ಣ 🙏ನಾ ನಿನ್ ದೊಡ್ಡ ಅಭಿಮಾನಿ mantu ಅಂತ ನಮ್ದು ಆಫ್ಜಲ್ಪುರ್ ತಾಲೂಕ ಗುಲ್ಬರ್ಗ ಜಿಲ್ಲಾ ಸಿದನೂರ್ ನಮ್ ಊರು ಒನ್ಸಾರಿ ನಿಮ್ನ್ನು ನೋಡೋ ಆಸೆ ಪ್ಲಜ್ ಅಣ್ಣ ನಿಮ್ಮ ವಿಡಿಯೋ ಸೂಪರ್ ಮತ್ತು ವನಿತಾ ಅಕ್ಕ ಸೂಪರ್ ಅಕ್ಟಿಂಗ್ ನಾನು ನಿಮ್ಮ ಅಪ್ಪಟ ಅಭಿಮಾನಿ ಆಗಿ ಬಿಟ್ಟೆ ಪ್ಲಜ್ ನನ್ ಕೂಗು ನಿಮಗೆ ಕೇಳಿಸಿದ್ರ್ಯ ಪ್ಲಜ್ ನನ್ ಇನ್ಸ್ಟಾಗ್ರಾಮ್ ಐಡಿ muddu_is_my_life ಅಂತ ಅದು ಐಡಿ ಇಂದ ನಿಮುಗೆ ನಾನು ಫಾಲೋ ಇದ್ದೀನಿ ಅದುಕೆ ಒಂದು ಸಾರಿ ರಿಪ್ಲಯ್ ಹಾಕಿ ಪ್ಲಜ್ 🙏🙏🙏

  • @vireshkolur3698
    @vireshkolur3698 ปีที่แล้ว

    ಸುಪರ್. ಅಣ್ಣಾ...

  • @gangadharghanti6115
    @gangadharghanti6115 ปีที่แล้ว

    Super annna

  • @mahalingappatalawar3629
    @mahalingappatalawar3629 5 หลายเดือนก่อน

    Super God bless you

  • @sirajahmed.k
    @sirajahmed.k หลายเดือนก่อน

    Gyarej ganga next part barutta 😊

  • @djcreationjamadar409
    @djcreationjamadar409 5 หลายเดือนก่อน

    ಡ್ರೈವರ್ ಅಂದ್ರ ಸುಮ all rii paa

  • @ganeshgasti151
    @ganeshgasti151 5 หลายเดือนก่อน

    ಡ್ರೈವರಿಗೆ ಇರೋ ಗತ್ತು ನಿಮ್ಮಗೆನು ಗತ್ತು💪😎🤟🔥❤

  • @rathishmprathishmp6690
    @rathishmprathishmp6690 6 หลายเดือนก่อน

    Super vanu

  • @ishwarnandennavar3790
    @ishwarnandennavar3790 ปีที่แล้ว +2

    Super brother ❤❤

  • @shashikumarshashikumar3004
    @shashikumarshashikumar3004 ปีที่แล้ว

    🔥🔥pa anna

  • @user-nv2bt2gg3t
    @user-nv2bt2gg3t 6 หลายเดือนก่อน

    Nimmibbaradu best acting guru

  • @shreeniketa.s.ddoddagoudar5865
    @shreeniketa.s.ddoddagoudar5865 ปีที่แล้ว

    Happy ending idra Masta itta bro...

  • @trimurtipujari7271
    @trimurtipujari7271 ปีที่แล้ว +4

    Extraordinary acting sanddippa anna super so nice ❤🔥🔥❤