ಮಾವಾ ಐ ಲವ್ ಯು || Mava I Love You || Full Movie || sandeepsm

แชร์
ฝัง
  • เผยแพร่เมื่อ 9 ก.พ. 2025
  • ಮಾವಾ ಐ ಲವ್ ಯು || Mava I Love You || sandeepsm #uttarkarnataka #sandeepsm #javarimandi
    ಮಾವಾ ಐ ಲವ್ ಯು..!
    ಎಲ್ಲ ನನ್ನ ಪ್ರೀತಿಯ ಜವಾರಿ ಮಂದಿ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮಸ್ಕಾರ್ರಿ ಪಾ,🙏
    ನಮ್ಮ ತಪ್ಪುಗಳನ್ನು ಕೆಳಗ ಕಾಮೆಂಟ್ ನ್ಯಾಗ ತಿಳಿಸ್ರಿ.
    ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.🥰
    ಮಸ್ತ ಮಸ್ತ ಕಾಮಿಡಿ ಮಡ್ತವಿ, ನಿಮ್ಮನ್ನು ನಗಿಸಾಕ ಟ್ರೈ ಮಾಡ್ತವಿ, ವಿಡಿಯೋ ನೋಡ್ರಿ 😍
    ವಿಡಿಯೋ ನೋಡ್ರಿ ಹಂಗ Subscribe ಮಾಡ್ರಿ
    Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಪೆಟ್ಟನ ಬರ್ತದ ನಿಮಗ.
    ವಿಡಿಯೋ ಹೆಂಗ ಐತಿ ಕಮೆಂಟ್ ಮಾಡ್ರೆಲಾ😍🙏
    ಹಂಗ ವಿಡಿಯೋ ನಿಮ್ಮ ದೋಸ್ತರಿಗೆ Share ಮಾಡ್ರಿ 😂
    Aartist
    Sandeep sm
    Vanu
    Vinu patil
    Bharamajja
    Mallikarjun
    Abhishek
    Santosh keri
    Raghu
    Supriya
    Shambhu
    Lakshman
    Background Music - Fayaz kustagi
    Song - Manjunath Hosval
    Camera work
    Manju g h
    TeamSandeepsm
    Mava I Love You || sandeepsm #uttarkarnataka #sandeepsm #javarimandi

ความคิดเห็น • 1K

  • @javarimandi
    @javarimandi  ปีที่แล้ว +323

    ವೀಡಿಯೊ ನೋಡ್ರಿ , ಹೆಂಗ ಆಗೆತಿ ಅಂತಾ ಕಾಮೆಂಟ್ ಮಾಡ್ರಿ 😍 ತಪ್ಪ ಇದ್ರ ಹೆಳ್ರಿ ತಿದ್ದಿಕೊಂತವಿ 🙏🙏🙏

    • @ashokjm2763
      @ashokjm2763 ปีที่แล้ว +49

      Happy ending irli bro, swalpa ambulance add aagidra innu 2 min film mund hogtittu, next time happy ending irli 😊ok

    • @mallappakenchannanavar4553
      @mallappakenchannanavar4553 ปีที่แล้ว

      ಡ್ರಿಂಕ್ಸ್ ಮಾಡುವಾಗ ಸ್ಕ್ರೀನ್ ಮೇಲೆ ಕಾಣುವ ಹಾಗೆ ದೂಮಪಾನ ಆರೋಗ್ಯಕ್ಕೆ ಹಾನಿಕಾರಕ ಅಂತ ತೋರಿಸಿ

    • @Somu_nayaka
      @Somu_nayaka ปีที่แล้ว +20

      ಒಂದು ಹೇಳ್ಬೇಕು ಅಂದ್ರೆ situation ತಕ್ಕಂತೆ Acting ಅಲ್ಲಿ variation irli bro, ಎಲ್ಲಾ time ಅಲ್ಲೂ ಒಂದೇ ಥರ ಆಕ್ಟಿಂಗ್ or dialogue ಬೇಡ, but Really ಹೇಳ್ಬೇಕು ಅಂದ್ರೆ sandalwood ಅಲ್ಲಿ ಒಂದು movie bandre hegirutho ಅದೆ ಥರ ಮಾಡಿದಿರಾ ಅದೇ feel ಕೊಟ್ಟಿತು, really great job

    • @Eswaranayak-rx4xw
      @Eswaranayak-rx4xw ปีที่แล้ว

      @@ashokjm2763 99

    • @prince_2795
      @prince_2795 ปีที่แล้ว +5

      Chennagide but film Tara edit madi Anna Andre normal camera type bartaide 1 Dina tadavadru paravagilla annna ninge comedy Alli sikre sigboudu adre nam hudgige matra heroene agi select agtare ❤100% sikke sigutte adre vidio full viral madi director ge talputte ❤ nam Varun varsha channal Varun ge 1 or 2k views bartidvu ivag 43 k views bartidavve brundavana seriel dalli hero agi chance sikkide present ivaga swalpa vidio viral madi nam hudgige nav matra support madtivi❤

  • @YamunaKurdi
    @YamunaKurdi ปีที่แล้ว +145

    ಕಣ್ಣಲ್ಲಿ ನೀರು ತುಂಬಿದ್ವು... 😢ಅಣ್ಣ & ಅಕ್ಕ ಇಬ್ಬರದೂ ಅದ್ಭುತವಾದ ನಟನೆ...ಹೀಗೆ ಮುಂದುವರಿಯಿರಿ... 🥳🎉

  • @malateshtippashetti2454
    @malateshtippashetti2454 ปีที่แล้ว +53

    ಸೂಪರ್ ಸಂದೀಪ್ ಅಣ್ಣ ಅದ್ಭುತವಾದ ನಟನೆ ಹೀಗೆ ಮುಂದುವರಿಯಲಿ🎉🎉🎉🎉🎉

  • @anilchougala1835
    @anilchougala1835 ปีที่แล้ว +64

    👌🏻👌🏻👌🏻 move
    ಕಣ್ಣಲ್ಲಿ ನೀರ ಬರದೇ ಈರೋಕೆ ಸಾಧ್ಯನೇ ಇಲ್ಲಾ ಹಂತ ಒಳ್ಳೆ ಕಥೆ

    • @GANESHBAVIKATTI
      @GANESHBAVIKATTI 6 หลายเดือนก่อน

      49:16 49:16 49:16 49:16 49:16 49:16

  • @kirikvenki6120
    @kirikvenki6120 ปีที่แล้ว +36

    ತುಂಬಾ ಚೆನ್ನಾಗಿದೆ ಸಂದೀಪ್ ನಿಮ್ಮ ಪ್ರಯತ್ನಕ್ಕೆ ಒಳ್ಳೆದಾಗಲಿ, ಇನ್ನೂ ಅನೇಕ ಚಿತ್ರಗಳು ಬರಲಿ 🎉🎉🎉 ❤❤❤ನಮ್ಮ ಜವಾರಿ ಮಂದಿ ಹವಾ ಹೆಂಗೈತಿ ಅಂತಾ ಗೊತ್ತಾಗಲಿ , ಒಳ್ಳೆದಾಗಲಿ ನಿಮ್ಮ ತಂಡಕ್ಕೆ..❤❤🎉🎉

  • @singershrishri9383
    @singershrishri9383 10 หลายเดือนก่อน +8

    ಲಾಸ್ಟ ಬೆಂಕಿನ ಹಚ್ಚಿದೆಲ್ಲಪಾ 🙏🙏🙏
    ಮೂವಿ ಮಾತ್ರ 🔥🔥🔥🔥
    All the best 🎉

  • @sanjuadduri6857
    @sanjuadduri6857 ปีที่แล้ว +81

    ದೇವರಾಣೆಗೂ ಈ ಮೂವಿ ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತೇನೋ 😭😭
    ..ಮೂವಿ ಮಾತ್ರ ಬೆಂಕಿ ಗುರು 🙏❤

  • @anilkoli-it2mj
    @anilkoli-it2mj ปีที่แล้ว +37

    ಪಾರ್ಟ್ 2 ಬೇಕು ಅಣ್ಣ plz🙏 super Feeling move 🥺

    • @Gaja.Gamer.
      @Gaja.Gamer. ปีที่แล้ว +1

      Part 2 Tagondu eno madto aki satta hogala 😢

    • @anandpujarsiddappa7486
      @anandpujarsiddappa7486 11 หลายเดือนก่อน

      😂😂😂​@@Gaja.Gamer.

  • @sunilrockysunilrocky5360
    @sunilrockysunilrocky5360 ปีที่แล้ว +28

    ಸಿಗಲ್ಲ ಅಂತ ಗೊತ್ತಿದ್ರೂ ಪ್ರೀತಿಸ್ತಿವಲ್ಲ ❤ ಅದು ನಿಜವಾದ ಪ್ರೀತಿ ಸೂಪರ್ ಆಗಿದೆ ಬ್ರೋ ವಿಡಿಯೋ

    • @marutikavaloor8156
      @marutikavaloor8156 8 หลายเดือนก่อน

      ಸಿಗಲ್ಲ ಅಂತ ಪ್ರೀತ್ಸಿದ್ರೆ ಆ ಪ್ರೀತಿಗೆ ಅರ್ಥ ಇಲ್ಲಾ ಅಣ್ಣ ಪ್ರೀತ್ಸಿದ್ ಮೇಲೆ ಪಡ್ಕೊಂತೀವಿ ಅನ್ನೋ ಹಠ ಇರ್ಬೆಕ್

  • @ambareshkiccha
    @ambareshkiccha 11 หลายเดือนก่อน +6

    ಸೂಪರ್ ಅಣ್ಣಾ ನಿಮ್ ಹೊಲದಲ್ಲಿ ಕೆಲಸ ಮಾಡ್ಕೊಂಡೆ ಈ ತರ ವಿಡಿಯೋ ಮಾಡಿದ್ದೀರಿ ಎಲ್ಲರದು ಸೂಪರ್ ಆಕ್ಟಿಂಗ್ ❤

  • @hanumantakorihanumantakuru6429
    @hanumantakorihanumantakuru6429 ปีที่แล้ว +15

    ಸೂಪರ್ ಅಣ್ಣ ಆ ದೇವರು ನಿಮಗೆ ಹೆಚ್ಚಿನ ಆಸಕ್ತಿ ಕೊಡಲಿ❤❤

  • @shrishailmantur6626
    @shrishailmantur6626 ปีที่แล้ว +144

    ಈ ಕಿರು ಚಿತ್ರ ನೋಡಿ ಕಣ್ಣೀರು ಹಾಕದೆ ಇರೋರು ಯಾರಿಲ್ಲ ಅಂಕೊತಿನಿ ಅಣ್ಣಾರಿ.... ತುಂಬಾ ಚೆನ್ನಾಗಿದೆ, ಒಳ್ಳೆಯದಾಗಲಿ ನಿಮಗೇ 🎉🎉🎉🎉

    • @banduhosur7209
      @banduhosur7209 ปีที่แล้ว +8

      ಸೂಪರ್ ಈ ಕಿರು ಚಿತ್ರ ಈ ಕಿರು ಚಿತ್ರ ನೋಡಿದವರ ಕಣ್ಣಲ್ಲಿ ನೀರು ತುಂಬಿಕೊಂಡು ಬಂತು ಸೂಪರ್ ಅಣ್ಣ ಸೂಪರ್ ನಾನು ಇದೇ ರೀತಿ ಹಚ್ಚಿಕೊಂಡಿದ್ದೆ ಈಗ ಗೊತ್ತಾಯ್ತು ಪ್ರೀತಿ ಪ್ರೇಮ ಅದು ಪ್ರಣಯ ಅಂತ

    • @SindhuNatikar
      @SindhuNatikar ปีที่แล้ว +4

    • @shivanand.g.n3612
      @shivanand.g.n3612 10 หลายเดือนก่อน +2

      ನಿಜ ಕಣ್ಣೀರು ಹಾಕದೆ ಇರುವುದಕ್ಕೆ ಸಾಧ್ಯನ ಇಲ್ಲ ತುಂಬಾ ಚನ್ನಾಗಿದೆ ಒಳ್ಳೆದಾಗಲಿ ಇನ್ನೂ ಹೆಚ್ಚು ಹೆಚ್ಚು ಚಿತ್ರ ನಿಮ್ಮಿಂದ ಬರುವಂತಾಗಲಿ ಎಂದು ಕೇಳಿಕಳ್ಳುತ್ತೇನೆ all teem super ದೇವರು ಎತ್ತರಮಟ್ಟಕ್ಕೆ ಬೇಳಸಲಿ ನಿಮ್ಮನ್ನ

    • @chinmayabavoor3793
      @chinmayabavoor3793 9 หลายเดือนก่อน

      Howdu 😢

    • @chinmayabavoor3793
      @chinmayabavoor3793 9 หลายเดือนก่อน +1

      Very emotional 🥺🥺

  • @shivarajsashivu5443
    @shivarajsashivu5443 7 หลายเดือนก่อน +3

    ದೊಡ್ಡ ದೊಡ್ಡ ಸ್ಟಾರ್ಸ್ ಮೂವೀಗಳಿಗಿಂತ ಒಂದು ತೂಕ ಜಾಸ್ತಿ ನೇ ಈ ನಿಮ್ಮ ಕಿರು ಚಿತ್ರ ತುಂಬಾ ಅದ್ಭುತವಾಗಿದೆ.. ಶುಭವಾಗಲಿ ನಿಮ್ಮೆಲ್ಲರಿಗೂ..🎉❤

  • @nagarajbiradar6493
    @nagarajbiradar6493 ปีที่แล้ว +10

    No words to say, Simply Super... ಮಸ್ತ್ ಐತ್ರಿ film. Happy ending ಇದ್ದಿದ್ರ ಇನ್ನೂ ಮಸ್ತ್ ಇರ್ತಿತ್ತು.

  • @Shkekarkiccha
    @Shkekarkiccha ปีที่แล้ว +18

    ತುಂಬಾ ಚೆನ್ನಾಗಿದೆ ನೂಡಕಿಂತ ನಿಜವಾಗಲೂ ಕಣ್ಣಲ್ಲಿ ನೀರು 😢❤

  • @mallikarjundhavali
    @mallikarjundhavali 10 หลายเดือนก่อน +5

    ಸಂದೀಪ್ ಕಥೆ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು

  • @hnagarajhnagaraj467
    @hnagarajhnagaraj467 ปีที่แล้ว +4

    ಯಾವ್ filam ಗಿಂತ ಏನು ಕಮ್ಮಿ ಇಲ್ಲ ಅಣ್ಣ... ಆದ್ರೆ ಅತ್ತಿಗೆ ಏಳೋ ಒನೊಂದು ಜಾನಪದ song ಮಾತ್ರ ಸೂಪರ್ 🎉🎉🎉 ಒಳ್ಳೇದ್ ಆಗ್ಲಿ ನಿಮ್ team ಗೆ ❤❤❤❤

  • @gangadhark8051
    @gangadhark8051 11 หลายเดือนก่อน +4

    ಅಣ್ಣ ನಿಜವಾಗ್ಲೂ ಕಣ್ಣೀರು ಬಂತು ಲಾಸ್ಟ್ ಸೀನ್ ನೋಡಿ ಅಣ್ಣ ಸೂಪರ್ ಮೂವೀ ಅಣ್ಣ

  • @sanjuadduri6857
    @sanjuadduri6857 ปีที่แล้ว +20

    ಗುರು ಈ ಕಥೆ ಬರೆದವರು ಯಾರು ಅವರಿಗೆ ನನ್ನ ಕೋಟಿ ನಮಸ್ಕಾರಗಳು 🙏❤

    • @JummiNadaf
      @JummiNadaf ปีที่แล้ว

      ನಿಜ ಅಣ್ಣ ❤

  • @lingupatil1877
    @lingupatil1877 ปีที่แล้ว +6

    Vanu , Really I love you lot ❤. Acting is awesome.

  • @shivakumar-xh9xl
    @shivakumar-xh9xl 11 หลายเดือนก่อน +2

    ಒಳ್ಳೆಯ ಮೂವಿ... 👌👌👌👌👍🌹
    ಆ ಸುಂದರ ಹುಡುಗಿ " ವನು " ವಿನ ಆಕ್ಟಿಂಗ್ ಸೂಪರ್.... 🌹🌹

  • @sabannabhajantri2550
    @sabannabhajantri2550 ปีที่แล้ว +3

    Super brother
    ಹೀಗೆ ನಿಮ್ಮ ಆಸೆಗಳ ಮುಂದೆ ಸಾಗಲಿ
    Congratulations 🎊

  • @SNKanageri
    @SNKanageri 10 หลายเดือนก่อน +1

    ಸೂಪರ್ ಆಗಿದೆ ಗುರು ♥️♥️♥️♥️♥️ ಕೊನೆಗೆ ಅವಳು ಸಾಯಬಾರದಾಗಿತ್ತು ❤️❤️❤️❤️❤️

  • @Statusworld-ni9zc
    @Statusworld-ni9zc ปีที่แล้ว +10

    Super short movie.....😊

  • @Muttuchavan_07
    @Muttuchavan_07 10 หลายเดือนก่อน +1

    Super move 😢😢

  • @MalluLaxmi
    @MalluLaxmi ปีที่แล้ว +5

    ಕೆಲವು ಘನೆಗಳು ನನ್ನ ಜೀವನದಲ್ಲಿ ನಡೆದು ಹೋಗಿವೆ
    ನೈಸ್ ವಿಡಿಯೋ ಸಂದೀಪ ಅಣ್ಣ

  • @harish_happali
    @harish_happali 3 หลายเดือนก่อน

    ಒಂದು ಒಳ್ಳೆಯ ಸೂಪರ್ ಆದ ಮೂವಿ ಸಕ್ಕತ್ತಾಗಿದೆ ಹ್ಯಾಟ್ಸ್ ಆಫ್ ಯು

  • @deepukrishna1959
    @deepukrishna1959 ปีที่แล้ว +7

    ನಿಮ್ ವಿಡಿಯೋ ನೋಡಿ ತುಂಬಾ ಅಂದ್ರೆ ತುಂಬಾ ಬೇಜಾರಾಯ್ತು ಬಟ್ ಎಂಡ್ ಅಲ್ಲಿ ಸಾಯಬಾರದು ಅಂತ ಅನ್ನಿಸ್ತು ಯಾಕಂದ್ರೆ ಪ್ರೀತಿಗೆ ಸಾವಿಲ್ಲತುಂಬಾ ಇಷ್ಟ ಆಯ್ತು ನಿಮ್ಮ ವಿಡಿಯೋ ವನು ನಿಮ್ಮ ಆಕ್ಟಿಂಗ್ ತುಂಬಾ ಇಷ್ಟ ಆಯ್ತು 😞🥰

  • @ChikayaWalekar-bh4dp
    @ChikayaWalekar-bh4dp 4 หลายเดือนก่อน +1

    Nice episode dil ko chune vala ❤❤❤

  • @prashanthbennur764
    @prashanthbennur764 ปีที่แล้ว +7

    ಬಹಳ ದಿನಗಳ ನಂತರ ಕಣ್ಣಿರು ತರಿಸಿದಂತ ಚಿತ್ರ ಅದ್ಬುತವಾದ ಆಕ್ಟಿಂಗ್ ಹೀಗೆ ಒಳ್ಳೆಯ ಚಿತ್ರಗಳನ್ನ ಮಾಡಿ ಸಂದೀಪ್ ನಮ್ಮ ಊರು ಮೈಲಾರ ನೀಮ್ಮ ಊರು ಯಾವ್ದೂ

  • @shivappakambali4493
    @shivappakambali4493 2 หลายเดือนก่อน

    ಸಿನಿಮಾಗೀತು ಸೂಪರ್ ಇದೆ 👌👌👌👌👌

  • @chandruspatil9384
    @chandruspatil9384 ปีที่แล้ว +4

    🌹❤️🌹👌👌👌 ಒಳ್ಳೆ ಸಂದೇಶದ ಚಿತ್ರೀಕರಣ ಮಾಡಿದ್ದೀರಿ ಸದಾ ಸದ್ಗುರು ಸಿದ್ಧಾರೂಢ ಅಜ್ಜನ ಆಶೀರ್ವಾದ ನಿಮ್ಮ ಮೇಲೆ ಇದ್ದೇ ಇರುತ್ತೆ ಜೈ ಶ್ರೀ ಭಜರಂಗಬಲಿ 🎉🎉🎉🎉

  • @BasuD-in7tg
    @BasuD-in7tg 8 หลายเดือนก่อน

    Thumba chennagi ittu anna vidio super🔥🔥🔥🥰🥰

  • @prakashhosamanisinger
    @prakashhosamanisinger ปีที่แล้ว +5

    ಅಣ್ಣ ಅದ್ಬುತ ಕಥೆ ಹಾಗೂ ನಟನೆ👌ಒಂದು ಷ್ಣಣ ಕಣ್ಣಿಲ್ಲಿ ನೀರು ಬಂತು🥹🥹🥹

  • @AmareshAmaresh.g-x1d
    @AmareshAmaresh.g-x1d 26 วันที่ผ่านมา

    ಮನಮಿಡಿಯುವ ಪ್ರೇಮ ಕಥೆ ತುಂಬಾ ಅದ್ಬುತವಾದ ಕಥೆ ತುಂಬಾ ಚನ್ನಾಗಿದೆ ಸೂಪರ್ ಸಂದೀಪ ಅಣ್ಣ ದೇವರು ಒಳ್ಳೊಳ್ಳೆದ್ ಮಾಡ್ಲಿ ಇನ್ನು ತುಂಬಾ ಚೆನ್ನಾಗಿರೋ ಕಥೆಗಳು ಮೂಡಿ ಬರ್ಲಿ ನಿಮ್ ಹೀರೋಯಿನ್ ಜೋಡಿ ಚನ್ನಾಗಿ ಇದೆ

  • @ganeshmali6906
    @ganeshmali6906 9 หลายเดือนก่อน +3

    ಈ ಸಿನಿಮಾ ಕೋಟಿ ಖರ್ಚು ಮಾಡಿ ಮಾಡಿದ್ರೆ, ಇಡಿ ಕರ್ನಾಟಕ ನೋಡಿ ಆಶೀರ್ವಾದ ಮಾಡ್ತಿತ್ತು 😊 ಇರಲಿ
    ALL THE BEST ❤

  • @shreekantKamadenu-zt3yb
    @shreekantKamadenu-zt3yb 6 หลายเดือนก่อน

    ನೀವ್ ಈ ಕತಿ ಒಳಗೆ ಬಡ್ಕಬೇಕಾಗಿತ್ತು
    ಇರ್ಲಿ ತುಂಬಾ ಚೆನ್ನಾಗಿದೆ ಕಥೆ

  • @rameshhbaligeri5295
    @rameshhbaligeri5295 ปีที่แล้ว +20

    ಮನಸ ಮುಟ್ಟುವಂತ ಕಥೆ ಮತ್ತು ನಟನೆ ❤❤

  • @NarasannaChampa
    @NarasannaChampa 3 หลายเดือนก่อน +1

    ❤❤❤❤❤❤

  • @devarajdevaraj-sv5jp
    @devarajdevaraj-sv5jp ปีที่แล้ว +5

    ವರ್ಣಿಸುವ ಪದಗಳಿಗೂ ಬೇಜಾರಾಗುತ್ತೆ❤🎉

    • @JummiNadaf
      @JummiNadaf ปีที่แล้ว

      ನಿಜ ಅಣ್ಣ.

  • @vinaydandoor9150
    @vinaydandoor9150 11 หลายเดือนก่อน

    super bro movie matta benkiiii🔥🔥 swapanu bor hodeyalla....super movie.....ALL THE BEST...🙌🙌🙌

  • @MaruthiIttigi
    @MaruthiIttigi ปีที่แล้ว +4

    Sir. Super move. Full emotional moment❤❤😢

  • @Annaiahn-t5q
    @Annaiahn-t5q 5 หลายเดือนก่อน +1

    Nimma akting super 🎉🎉

  • @Sharanappa742kolaji
    @Sharanappa742kolaji ปีที่แล้ว +9

    ಜನಪದ ಗೀತೆ ಹಾಡಿ❤️❤️

  • @BhimayyaK-vm2ro
    @BhimayyaK-vm2ro 2 หลายเดือนก่อน

    ಸುಪರ್ ಕಥೆ ಅದ್ಬುತವಾದ ಚಿತ್ರ ನಿಮಗೆ ಒಳ್ಳೆಯದಾಗಲಿ ❤

  • @nageshjiddimani948
    @nageshjiddimani948 ปีที่แล้ว +5

    ನಿಮ್ಮ ಹಳ್ಳಿ ಪರಿಸರ ತುಂಬಾ ಇಷ್ಟ ಆಯ್ತು ಸಂದೀಪ್ ಅಣ್ಣಾ❤

  • @BheerlingskBSKilari
    @BheerlingskBSKilari ปีที่แล้ว +1

    Bro 🥰🔥🔥💯💯🔥

  • @DrYalluCuteBoyKA37
    @DrYalluCuteBoyKA37 ปีที่แล้ว +3

    ಸಿಕ್ಕಾಪಟ್ಟೆ ನಕ್ಕೆ ಬ್ರೋ...ತುಂಬಾ ಖುಷಿ ಆಯ್ತ ಹಾಗೆ ಬೇಜಾರ್ ಆಯ್ತು ಲವ್ ಸ್ಟೋರಿ ಸೂಪರ್ ❤️🥰🫶

  • @siddiqpasha3464
    @siddiqpasha3464 7 หลายเดือนก่อน

    Benki yava blockbuster movie inta kammi yen illa boss super nivu nijvaglu madve aagi super jodi

  • @iamanjaligowda1999
    @iamanjaligowda1999 ปีที่แล้ว +6

    Both are too good🔥😍❤ love from Banglore

  • @MareppaMallayya-py1zn
    @MareppaMallayya-py1zn 23 วันที่ผ่านมา

    ವಿಡಿಯೋ ಅದ್ಭುತವಾಗಿದೆ ಕಣ್ಣಲ್ಲೇ ನೀರು ಬರುವಂತೆ❤

  • @Hk-qv4mg
    @Hk-qv4mg ปีที่แล้ว +4

    ಸೂಪರ್ ಅಣ್ಣಾ❤

  • @nagrajraj2877
    @nagrajraj2877 ปีที่แล้ว +2

    Heart touching movie..and yours acting also perfect...spurbb.... keep moving..all the best brother and sister 🎉💗

  • @PrakashSH-hr3dl
    @PrakashSH-hr3dl ปีที่แล้ว +3

    Full of janapad songs👌😊

  • @ravigaji6568
    @ravigaji6568 21 วันที่ผ่านมา

    ಬೆಂಕಿ ವಿಡಿಯೋ ಮಾವ 🔥🔥

  • @imshrinidhi
    @imshrinidhi ปีที่แล้ว +3

    Heart touching movie, very nice scripted, Sandeep sir & Vanu mam filled life to the roles, you guys nailed it, all the very best for your all coming projects 🎉💐

  • @PoojakallayyaS
    @PoojakallayyaS ปีที่แล้ว +1

    Wahh ಕಥೆ ತುಂಬಾ ಅದ್ಭುತ ವಾಗಿದೇ.
    All best orall your team Sandippasm sir

  • @Somu_nayaka
    @Somu_nayaka ปีที่แล้ว +3

    Acting & feel 👏👏👏👏👏👏👏👏👏👏👏

  • @akashmulasavalagi7384
    @akashmulasavalagi7384 ปีที่แล้ว +1

    ❤Amezing video brother Last seen super ❤

  • @rameshmramesh6462
    @rameshmramesh6462 ปีที่แล้ว +6

    😢😢😢😢 ತುಂಬಾ ಅಳು ಬಂತು ಅಣ್ಣಾ....

  • @ArunaAHA
    @ArunaAHA 5 หลายเดือนก่อน

    ಸೂಪರ್ ವಿಡಿಯೋ ,ತುಂಬಾ ಚೆನ್ನಾಗಿದೆ✌️✌️✌️

  • @naveenkumar-wh7fx
    @naveenkumar-wh7fx ปีที่แล้ว +3

    Didn't expect that emotional ending... Tears rolled down.
    Keep up the good work team

  • @ChetanBanavalikar
    @ChetanBanavalikar 8 หลายเดือนก่อน

    love story bhal chanda ayti . mind blowing all the best . Sandeep & Vanu u r amazing..

  • @hanamantappabandiwaddar6637
    @hanamantappabandiwaddar6637 ปีที่แล้ว +6

    ನಿಜವಾಗಿಯೂ ನನಗೆ ತುಂಬಾನೇ ದುಃಖ ಆಯ್ತು ಪ್ರೀತಿ ಸತ್ಯ ಪ್ರೀತಿ ನಿತ್ಯ ಆದ್ರೆ ದೊಡ್ಡೋರು ಅರ್ಥ ಮಾಡ್ಕೋಬೇಕು ಬರಿ ಆಸ್ತಿ ಅಂತಸ್ತುನ್ನಲ್ಲ.

  • @rajunaik1709
    @rajunaik1709 7 หลายเดือนก่อน +1

    ಈ ಕಲೆ ಜೀವನ ಒಂದು ಪಾಠ ಕಲಿಸುತ್ತದೆ 👌❤️

  • @nagarajnyamagond5681
    @nagarajnyamagond5681 9 หลายเดือนก่อน +2

    ಒಳ್ಳೆ ಕಲಾವಿದರ ತಂಡ ಇದೆ....ಬರಮಜ್ಜಾ ಒಳ್ಳೆ ಕಾಮಿಡಿ ಇದಾರೆ use ಮಾಡ್ಕೊಳ್ಳಿ🎉

  • @bsmc.487
    @bsmc.487 ปีที่แล้ว +4

    ತುಂಬಾ ಖುಷಿ ಆಯಿತು ಎಲ್ಲೋ ಬೇಜಾರ್ ಅನ್ಸಿಲ್ಲ ಇದೇ ತರ ಮುಂದೇನೂ ವೀಡಿಯೋ ಗಳು ಬರಲಿ

  • @Shivaraj_1923
    @Shivaraj_1923 ปีที่แล้ว +1

    First like and comment maga

  • @anandpujarsiddappa7486
    @anandpujarsiddappa7486 11 หลายเดือนก่อน +3

    ಕಣ್ ಅಲ್ಲಿ ನೀರು ಬಂತು ಗುರು 😭
    ಏನ್ ಆಕ್ಟಿಂಗ್ ಗುರು 🔥🔥🔥

  • @pampapatiPampa-n7y
    @pampapatiPampa-n7y 5 หลายเดือนก่อน +1

    ❤️❤️❤️👍

  • @muttuss-fr6ji
    @muttuss-fr6ji ปีที่แล้ว +2

    ಮತ್ತೆ ಮತ್ತೆ ನೋಡಬೇಕೆನ್ನುವ ಫಿಲ್ಮ್ ಸೂಪರ್ ಒಳ್ಳೆಯ ನಟನೆ❤❤❤❤❤

  • @nagavenivirbadrappa9061
    @nagavenivirbadrappa9061 5 หลายเดือนก่อน

    All janapada songs super sister ❤😊

  • @Basavaraja.B.Natekar.My.Lyrics
    @Basavaraja.B.Natekar.My.Lyrics ปีที่แล้ว +2

    ಈ ಫಿಲಂ ಫುಲ್ ನೋಡಿದರೆ ಲೈಕ್ 👍

  • @kandrepallyshivakumar1039
    @kandrepallyshivakumar1039 4 หลายเดือนก่อน

    Words are Not enough to Tell about Vanu and Sandheep acting ❤❤❤❤❤❤❤❤❤❤❤❤ Super Super Super Super Super Super Super Super Super Super Super Super Super Super Super Super

  • @BasavarajK-zp5xu
    @BasavarajK-zp5xu 5 หลายเดือนก่อน

    Beautiful video ❤ best story writing ❤ best hudigyar❤ best hudugr❤
    North Karnataka people life is vanderfull ❤ congratulations ❤

  • @bhimaitagi5364
    @bhimaitagi5364 5 หลายเดือนก่อน

    ಸಂದೀಪ್ ನಿಮ್ಮ್ ಕಾಮಿಡಿ ಮತ್ತು ಲವ್ ಸೀನ್ ಸೂಪರ್ ಡೂಪರ್

  • @gangappalingappa4453
    @gangappalingappa4453 ปีที่แล้ว +2

    ಈ ಚಿತ್ರ ನೋಡಿ ಕಣ್ಣಲ್ಲಿ ನೀರು ತುಂಬಿದ್ವು..😢
    ಎಲ್ಲ್ರೂ ಜೀವನದಲ್ಲೂ ಇಂತಹ ಗೆಳತಿ ಸಿಗುವುದಿಲ್ಲ. ಯಾರಿಗಾದ್ರೂ ಸಿಕ್ಕಿದ್ರೆ ಅದು ಅವರ ಅದ್ರೃಷ್ಟ..
    ಈ ಚಿತ್ರ ತುಂಬಾ ಇಷ್ಟವಾಯಿತು ಧನ್ಯವಾದಗಳು ಅಣ್ಣ & ಅಕ್ಕ ❤
    ಒಳ್ಳೆಯದಾಗಲಿ ನಿಮಗೆ 🎉

  • @HarishK-nq9rg
    @HarishK-nq9rg 2 หลายเดือนก่อน

    ಪಕ್ಕ ತಿಳ್ಕೋಬೇಡ ಪ್ರೀತ್ಸೋರಿಗೆ ಮಾತ್ರ ಬಹಳ ಸೂಪರಾಗಿದೆ ಅಣ್ಣ ಇದು ಅಣ್ಣ ಆದ್ರೂ ನಮ್ ಅಕ್ಕನ ಗ್ರೇಟ್

  • @kirankumar8148
    @kirankumar8148 10 หลายเดือนก่อน

    Superb entertainment nice concept mixture with folk songs 👌

  • @gundappamukkannavar6572
    @gundappamukkannavar6572 ปีที่แล้ว

    Ebrudu Acting Wonderful agide, All the Best Brother. Ede tara stories Nimma kadeyinda barbeku. Thanks..❤❤

  • @anandrathodbanjara7975
    @anandrathodbanjara7975 6 หลายเดือนก่อน +1

    ಸಂದೀಪ್ ಬ್ರೋ ಈ ಮೂವಿ ನೋಡಿದ ಮೇಲೆ ಕಣ್ಣೀರು 😢 ಬಂತು ಬ್ರೋ ಈ ತರಾ ವಿಡಿಯೋ ನಾನು ಯಾವತ್ತೂ ನೋಡಿಲ್ಲ ಬ್ರೋ ವಿಡಿಯೋ ಮಾತ್ರ ಸೂಪರ್ ಬ್ರೋ ವನು ಅವರು ಸೂಪರ್ ಆಗಿ ಆಕ್ಟಿಂಗ್ ಮಾಡಿದಾರೆ ನಿಜ್ವಾಗ್ಲೂ ಬ್ರೋ ಈ ವಿಡಿಯೋ ತುಂಬಾ ಇಷ್ಟ ಆಯ್ತು.... ಒಂದು ಮಾತು ವನು ಮೇಡಂ ನೀವು ನನ್ನ ಹುಡುಗಿ ತರಾ ನೆ ಇದಿರಾ ನಿಜ್ವಾಗ್ಲೂ you bigg fan medam ❤❤

  • @modimodi4956
    @modimodi4956 7 หลายเดือนก่อน

    ರಿಯಲ್ಲಿ ಸೂಪರ್ 😭😭👌🏻👌🏻💐💐💐all the best❤️

  • @kirangowda3926
    @kirangowda3926 ปีที่แล้ว

    Bhaal Chand aiti Bro ...Hingaaa Continue Madrala

  • @NingappaNingappa-u2n
    @NingappaNingappa-u2n 11 หลายเดือนก่อน

    ನಿಮ್ಮಈ ಕಿರುಚಿತ್ರಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ ತುಂಬಾ ತುಂಬಾ ಅದ್ಭುತವಾಗಿ ಮಾಡಿದರೆ ಈ ನಟನೆ ಧನ್ಯವಾದಗಳು ಸಂದೀಪ್ ಅಣ್ಣ

  • @ChidanandaKunabevu
    @ChidanandaKunabevu ปีที่แล้ว

    ಅಣ್ಣ 🙏 ಇ ವಿಡಿಯೋ ನೋಡಿ ಕಣ್ಣ ಲ್ಲಿ ನಿರ್ ಬಂಟ್. Supper. ಅದು ಇ ಹಾವೇರಿ ಮಣ್ಣಲ್ಲೀ ಹುಟ್ಟಿದ್ದು ನಮ್ಮ ಪುಣ್ಯ ಅಣ್ಣ

  • @adiveppaheggai6294
    @adiveppaheggai6294 8 หลายเดือนก่อน

    Nice and wonderful❤

  • @basavakiranpatil2902
    @basavakiranpatil2902 ปีที่แล้ว

    Super Brother v good acting very good performance God bless u ....

  • @rajka22bgm
    @rajka22bgm ปีที่แล้ว +2

    ಇಬ್ರುದು ಅಭಿನಯ ಭಾರಿ ಚೆಂದ ಮಾಡೀರಿ.
    ಜೈ "ಕನ್ನಡಾಂಬೆ" 💛❤️

  • @santhuma1542
    @santhuma1542 8 หลายเดือนก่อน

    ಸಂದ್ಯಾ ಮೊದಲಿಗ ಮುಖದಾಗ ನಗು ಬರಿಸಿ ......ಆಮೇಲೆ ತರಿಸಿದಲ್ಲಲ್ಲೇಪಾ ಯಪ್ಪಾ.....ಕಣ್ಣಾಗ ಜೋಗಜಲಪಾತ ...ಮಸ್ತ ಐತಿಲೇ ..❤❤❤❤❤

  • @UKPARAVASMANDIR
    @UKPARAVASMANDIR 10 หลายเดือนก่อน +1

    ಈಗ ಜನಕ ಬೆಲೆ ಇಲ್ಲ ದುಡಿಗೆ ಬೆಲೆ ಇದೆ ಹಾಗೆ ನನ್ನ ಜೀವನ ದಲ್ಲಿ ನಡೆದಿರುವ ನಿಜವಾದ ಗಟ್ಟನೆ ಇದೆ ನಿಮ್ಮೊಂದಿಗೆ ಹಂಚಿಕೊಳ್ಳುವ ಅವಕಾಶ ಕೂಡಿ 😢 ಬಟ್ಟೆ ಅಂಗಡಿ ವಳಗ ಕೆಲಸ ಮಾಡುತ್ತಿದ್ದ 😢

  • @prashantprashant1355
    @prashantprashant1355 ปีที่แล้ว +1

    ಅಣ್ಣಾ ಸುಪರ ಮೂವಿ ಅನಾಹುತ ಐತಿ ಇದನ್ನ ಇನ್ನು ಎಷ್ಟ
    ವರ್ಷಗಳು ನೊಡಿದರು ಇದರ ಹ ವಾ ಕಡಿ ಮೆ ಆಗುವದಿಲ್ಲ ಅಣ್ಣ ಮತ್ತು ಅಕ್ಕ ❤❤❤❤ ಬೆಂಕಿ all the best ಒಳ್ಳೆಯದಾಗಲಿ

  • @balakrishna4621
    @balakrishna4621 10 หลายเดือนก่อน

    Oh super excellent talent ❤❤❤🎉🎉🎉 ige mundu goalie

  • @420darbar
    @420darbar ปีที่แล้ว

    ಸುಪರ್ ಸ್ಟಾರ್ ನೀವ್ ಇಬ್ಬರು. ಸಕ್ಕತ್ ಹಿಟ್ಟ ಮತ್ತು ನಿಮ್ಮ ಇಬ್ಬರ ನಡುವೆ ಇರುವ ಹೊಂದಾಣಿಕೆ ಚೆನ್ನಾಗಿದೆ.ಇನ್ನೂ ಹೆಚ್ಚಿನ ವಿಡಿಯೋಗಳು ಜನಪ್ರಿಯ ಗಳಿಸಲಿ, ಶುಭವಾಗಲಿ

  • @MaruthiKali
    @MaruthiKali 10 หลายเดือนก่อน

    ಐ ಲವ್ ಯು ಅಣ್ಣ

  • @malteshb3507
    @malteshb3507 ปีที่แล้ว +1

    ❤ wow beautiful story ❤️😂 super ❤️

  • @komalbhankalagi5358
    @komalbhankalagi5358 5 หลายเดือนก่อน

    Wow ಏನ್ act ನಿಮ್ದು ನಿಜ ಲಾಸ್ಟ್ ಅಲ್ಲಿ ಕಣ್ಣಲ್ಲಿ ನೀರು ತರಸ್ತು wowww ❤ ಸಕ್ಕತ್ತಾಗಿ acting ಮಾಡಿದಿರಾ ❤❤❤❤❤❤❤❤❤❤❤❤❤

  • @subhasbyahatti5432
    @subhasbyahatti5432 ปีที่แล้ว +1

    ನೋಡ್ರಿಪ್ ಎಲ್ಲರಿಗು ಹೇಳುದು ಒಂದೇ ಮಾತು ಸ್ಟಾಟಿಂಗ ವಿಡೆಯೂ ಇಷ್ಟ ಆಗಲ ಆದ್ರೇ ಪುರ್ತಿ ನೋಡಿ ತುಂಬಾ ಚನಾಗಿದೆ ಸೊ ಸುಪರ

  • @BasavarajK-zp5xu
    @BasavarajK-zp5xu 5 หลายเดือนก่อน

    All acters super ❤ beautiful ❤ acting ❤ congratulations ❤

  • @kavyaskavyas509
    @kavyaskavyas509 10 หลายเดือนก่อน

    Sooo nice kannali neeru bandvu ❤️

  • @NagarajNaga-d8x
    @NagarajNaga-d8x 4 หลายเดือนก่อน

    ಜನಪದ ಹಾಡುಗಳು ಸೂಪರ್🎉😂❤